ಹೇ.....ಹೇ ಹೇ ......ಹೇ ಹೇಹೇಹೇ..ಹೇಹೇಹೇ.....ಆಹಾ ........ಉಹೊಂ ...... ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು... ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು... ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ, ಮರಳುಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ, ಅವನ ನಿಯಮ ಮೀರಿ ಇಲ್ಲಿ ಏನು ಸಾಗದು, ನಾವು ನೆನಸಿದಂತೆ ಬಾಳಲೇನು ನಡೆಯದು ವಿಷಾದವಾಗಲಿ,ವಿನೋದವಾಗಲಿ,ಅದೇನೇ ಆಗಲಿ ಅವನೇ ಕಾರಣ. ಬಾನಿಗೊಂದು ಎಲ್ಲೇ ಎಲ್ಲಿದೆ,...... ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಕಾಣದಿರುವ ಎರಡು ಮುಖಗಳು. ಹರುಷವೊಂದೇ ಯಾರಿಗುಂಟು ಹೇಳು ಜಗದಲಿ ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ ದುರಾಸೆ ಏತಕೆ,ನಿರಾಸೆ ಏತಕೆ,ಅದೇನೇ ಬಂದರು ಅವನ ಕಾಣಿಕೆ ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...ನಿಧಾನಿಸು ನಿಧಾನಿಸು...
This is the actor who received prestigious 'Kentucky colonel' frm U. S. His 32+ movies got remade in 7 langgs. At his time, he got awrds like filmare, awrds,national awrds (for acting & singing both) more than any actor back then in India. His was not educated but he got 'Doctorate' for acting....! Lots of govt titles for him (Karnataka) He was Yoga Pranayama, & a Carnatic music performer. & he was a singer also, he sung lots of movie songs ohis own movies, & for 'naadamaya' song he got National award for singing & one for acting also for the same movie. No other hero made this. ನಾನು ಕನ್ನಡ ಬಾರದ ಜನರಿಗೆ, ರಾಜಕುಮಾರ್ ಅವರ ಕೆಲವು ಅಚ್ಛರಿಯ ವಿಶಯವನ್ನು ಆಂಗ್ಲ ಬಾಷೆಯಲ್ಲಿ ತಿಳಿಸಿದ್ದೇನೆ. ಜೈ ಕನ್ನಡ, ಜೈ ಕರ್ನಾಟಕ... 😍
Back then when people with slum mentality didn't enter kannada industry this is how the movies and songs were, as soon as uncultured people had put their foot in kannada industry everything got spoilt
@@harshaatavane That is due to change in market conditions. Such changes are there in other languages too. It is not about "slum mentality" or bungalow mentality.
@Rohit Madhale what do I mean by that we'll it's all those double meaning words , slang or bad words used nowadays, where people in slum speak with filthy language. I see nowadays songs have lyrics that are putting heroes on top and glorifying them making hindu gods look like jokers and followers of those heroes. 😂😂😂 Where has our culture gone? In olden days songs were never like that. Praising heroes in songs is fine but what kind of culture praises heroes and tells that god's are followers of heroes. Example : puneeth rajkumar jackie movie "Jackie Jackie song" In the lyrics you can hear hanumanthane Ivana baktha meaning lord Hanuman is follower of Puneeth rajkumar😂😂😂 And recently in sudeeps kotigobba 3 movie Where lyrics of song "akasha ne adharisuva" says ivanindha shivanigu jagarane , naalakku Thale brahma nu aagthane confuse which signifies Hindu God Shiva will do jaagaran if he sees actor sudeep and Brahma gets confused and becomes idiot infront of actor sudeep in the song. What bullshit is this? We do pooja and go to temple of Shiva and is it good to hear or even allow such songs. Muslims and Christians will be laughing at us. 😂😂😂😂 Do they have guts to write on other religion gods like that?
ಈ ಗೀತೆ ನಿಜವಾಗಿಯೂ ಬಹಳ ಮನಮುಟ್ಟವಂತದ್ದು, ವರ್ಣನೆಗೆ ಯೋಗ್ಯವಾದದ್ದು ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುವ ಅದ್ಭುತವಾದ ಸಾಹಿತ್ಯ ಸಂಯೋಜನೆ ಮತ್ತು ಭಾವಪೂರ್ಣ ಗಾಯನ ಅಣ್ಣಾವ್ರ ಗಾನಸುಧೆ
ಇದು ಯಾರ ಸಾಹಿತ್ಯ ಗೊತ್ತ legendary lyrics writer ಶ್ರೀ ಚಿ.ಉದಯಶಂಕರ್, ಕನ್ನಡ ಚಿತ್ರರಂಗ ಅವರನ್ನು ಮರೆತಿದೆ, ಆ ಸಾಹಿತಿ ಬದುಕಿದ್ದ ಕಾಲದಲ್ಲಿ ಯಾವ ಒಂದು ಪ್ರಶಸ್ತಿ ಪುರಸ್ಕಾರ ದೊರೆಯಲಿಲ್ಲಾ, ಅದರೆ ಕನ್ನಡ ಸಂಗೀತ ರಸಿಕರು ಪ್ರತಿನಿತ್ಯ ಅವರ ಸಾವಿರಾರು ಅತ್ಯುತ್ತಮ ಹಾಡನ್ನು ಕೇಳಿ ವಾವ್ ಎಂಥಹ ಸಾಹಿತ್ಯ ಎನ್ನುತ್ತಾರಲ್ಲಾ ಅದೇ ಅವರಿಗೆ ಜನರ ಪುರಸ್ಕಾರ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು ನಾವು ಬಯಸಿದಂತೆ ಬಾಳಲೇನು ನಡೆಯದು💛❤ ಡಾ ರಾಜಕುಮಾರ್ ಅವರಂತ ನಟ ಪ್ರಪಂಚದ ಚಿತ್ರರಂಗದಲ್ಲಿ ಯಾರೂ ಇರಲು ಸಾಧ್ಯವಿಲ್ಲ Such a versatile actor I ever seen #emperorofallactors
A beautiful poem indeed but not sure if its conveying right message. (33 years ago one wouldn't have questioned it, but we can certainly debate it now) Do you agree with the core message of this poem? It says nothing is in our hands, everything happens as per god's wish, so we should leave it to him. Do you believe that? These are the days when we say "We need to control our own destiny" or "Your future is in your own hands-only you can shape it, no one else". So should we expect divine intervention for everything or we ourselves should take command?
@@globalentertainment3169 good question. I think this poem makes sense to all those people who are yet to gain higher spiritual knowledge about life. I m sure you are already advancing towards it hence asked this question. I mean you are above those people already and hence asked this question. Only a right spiritual guru can answer your question or in bhagavadgita also you will have answer to this question but still if you have a guru he can give the correct clarity about it. This is all i can say at this point of time.
@@globalentertainment3169neither you have to quit nor you have to control every move. Go with a flow at the end you will find a way where your destiny belongs
Ultimately every head must bow,every knee must bend, every tongue must confess that Dr.Rajkumar is the greatest artist in the world when comes to acting. Dr.Rajkumar is the greatest of all time. No one in the world can perform like him.His versatility is unmatchable ❤️. His voice is irreplaceable.
ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೆ,, ಮರಳುಗಾಡಿನಲಿ ಸುಮನೆಕೆ ಅಲೆಯುವೆ ಅವನ ನಿಯಮ ಮೀರಿ ಇಲ್ಲಿ ಏನು ಸಾಗದು ನಾವು ನೆನಸಿದಂತೆ ಬಾಳಲಿ ನಡೆಯದು ವಿಷದಾವಾಗಲಿ, ವಿನೋದವಾಗಲಿ ಅದೇ ಏನೇ ಆಗಲಿ ಅವನೇ ಕಾರಣ 😊 Meaning full all entire song❤
What a great man, great singer, a humble superstar , undoubtedly a dark horse, I never knew he can sing such a wonderful way..I regret for not knowing him all these years.yet I started watching him lately and what an outstanding personality..
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಕಾಣದಿರುವ ಎರಡು ಮುಖಗಳು, ಹರುಷವೊಂದೇ ಯಾರಿಗುಂಟು ಹೇಳು ಜಗದಲಿ, ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ, ದುರಾಸೆ ಏತಕೆ, ನಿರಾಸೆ ಏತಕೆ ಅದೇನೇ ಬಂದರು ಅವನ ಕಾಣಿಕೆ 🙏🎉
I don't know complete lyrics(not kannadiga but understand kannada culture& language) but I like this song very much. Yes it's true old songs focus on words than others. May be I will understood full lyrics soon😇
My mom was dr rajkumar fan she is tolding me 100 times that time in my childwood when i was 6-7 yrs old See this song learn this song & always remmember this song Now am 44yrs
If I am not wrong I think HMV made an Audio CD with collection of some old Raj songs under the title "Beladingalagi Baa". I think these are the songs from that Audio CD (you can see another song from Bahaddur Gandu which they again have put the title as "Beladingalagi baa"). Goes to show that there are no guys in their team with knowledge of Kannada films and songs! Money is going to undeserving people, at least they could have hired some Kannadiga/or person with knowledge of Kannada and gave them some job. Anyhow "Beladingalagi baa" was actually made as a movie in 2008 with poor subject and film was a flop!
Iam from madanapalle, Andhra pradesh. We have quite a kannada influence as we are in karnataka border. This is one of my favorite songs. I have special liking for kannada and karnataka..i dont know why
I remember my father listening this songs of dr. Rajkumar in remembrance of his mother, now my father passed away I remember him while listening this song. breaks my heart.
The meaning and emotions this song carries is too High hats off to APPAJI AND UDAY SHANKAR for the wonderful song which will give peace while listening. They are borned to create such impact on us.thanks for the fantastic contribution to kannada industry and Karnataka. Uday Shankar and Rajkumar ❤️🙏🏻
I think singers has to follow the Hindi singers coz they always like to cover the old legendary songs...I wish Kannada singers should do this type of effort make it diamond 🖤
It's a simple song with shades of philosphy and melancholy. To put the whole song's gist, the lyricist Chi Udayashankar (God bless that divine soul!) Writes, as there's no limit to the sky likewise our wants are limitless. He also feels why do we dream on relentlessly and wants us to slow down as everything (in the end) is just a mirage.
Thankyou sir u r one of the very few listner who remembered the great lyricist and legend writer sri chi. Ufayadhankar. The saraswati suputra of kannada cine world.
Love this song. I am a Tamilian. But this song is wonderful and meaningful. i can read, write and speak Kannada. So could get the full Artha of the song
God of acting , Padma Bhushan ,ganagandarva Dr Rajkumar and extraordinary , excellent, sahitya Ratna Chi Udayashankar meets , we get unforgettable songs like this which will be remembered even after 100 years
Wow...It's kind of an Anthem ..what a composition..The great GK Venktesh..Chi Udayshankar...and of course our Annovru. One of my all time fav. Shot in kemmannugundi
11-6-2023 ಭಾನುವಾರ ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ಹಿವಾಗಾ ಚಂದ್ರ ಮತ್ತು ನಕ್ಷತ್ರಗಳು ಯಾಕೇ ಆಕಾಶ ನೋಡುತ್ತಿದ್ದರೆ ಸಾಕು ಎನ್ನುವ ಕಾರಣಕ್ಕೆ ನಾನು ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ದಾರಿಯನ್ನೂ ಹಿಡಿ ದವರಿಗೆ ಒಳ್ಳೆಯ ದಾರಿಯನ್ನು ಹಿಡಿಯುವ ಮೂಲಕ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ ಅಣ್ಣಾವ್ರ ಹಾಡುಗಳು ಒಂದು ಅದ್ಭುತ ಮತ್ತು ಜೀವನಕ್ಕೆ ಸ್ಪೂರ್ತಿದಾಯಕ
He himself was a highly talented and trained singer but he allowed another highly talented and great singer(PBS)to sing for him. This is the greatness of Dr.Rajkumar. In the history of indian cinema , he is the only one actor who could act and could also sing. 👍👍👌👌
The lyrics are just mind blowing, music is melodious. Its meaningful. The entire sing is on a drive. Thrse days the songs can't ever match the lyrics of the old Kannada songs and movies.
ರಾಜ ವಂಶದ ಭದ್ರಕೊಟೆ ನಮ್ ಹೊಸಪೇಟೆ ....ರಾತ್ರಿ ಆದ್ಮೇಲೆ ಸೂರ್ಯ ಬೇಳ್ಳಿಗೆ ಹುಟ್ಟುತ್ತಾನೆ, ಹಗಲು ಮುಗಿದ ಮೇಲೆ ಚಂದ್ರ ರಾತ್ರಿ ಹುಟ್ಟುತ್ತಾನೆ ಆದರೆ ಡಾ " ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ತರ ಇನ್ನೊಬ್ಬರು ಹುಟ್ಟೂದ್ದಕ್ಕೆ ಸಾಧ್ಯವಿಲ್ಲ......ತಂದೆ ದೇವತಾ ಮನುಷ್ಯ ಮಗ ದೇವರೆ ಆದ ಮನುಷ್ಯ......ಜೈ ರಾಜವಂಶ ಜೈ ಅಪ್ಪು Boss 🙏🙏🙏🙏🙏
Meaning full song .... Naavu bayasidanthe baalali yenu nedeyadu ...vishadavagali vinodavagali avane karana.... Baanigondu yelle yellide.........nidanisu ❤ What a beautifull song ... Dr Raj voice 👌👌🙏❤
This song had a significant impact on me as a kid... Watched this movie with my mom at Prasanna theatre in Bengaluru... This song is the only thing I remembered from that movie, till I saw it on DD around 1991...
11---7--2023 ಮಂಗಳವಾರ ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ತಮ್ಮ ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ದಾರಿಯನ್ನೂ ಕೊಟ್ಟಿರುವರು God God God 🙏🙏🙏 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್ ಎಂಬುದನ್ನು ನಂಬಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಾನು ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ದಿನಾಂಕ 24---5--1973 ಗುರುವಾರ ದಂದು ಭೂಮಿಯಲ್ಲಿ ಜನ್ಮವನ್ನು ಪಡೆದು ಕೊಂಡು ಶಿವಮೊಗ್ಗದ ಭದ್ರಾವತಿಯಲ್ಲಿ ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ Girish Kumar bs Girish ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ವರ್ಲ್ಡ್ ವರ್ಲ್ಡ್ ವರ್ಲ್ಡ್ ಪ್ರಪಂಚದಲ್ಲಿ ಫಿಲ್ಮ್ ಫಿಲ್ಮ್ ಫಿಲ್ಮ್ Film 🎥🎥 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್ ಎಂದು ಶ್ರೀ ಓಂ ದೇವಿಯ ದೇವರುಗಳ ಆಶೀರ್ವಾದ ಪಡೆದು ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ನಾನು ಬೆಂಗಳೂರು ನಾ Yelahanka tenneco ಫ್ಯಾಕ್ಟರಿ ಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ Girish Kumar bs ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ
2024 ರಲ್ಲಿ ಕೇಳುತ್ತಿರುವ ಕನ್ನಡಿಗರು ಲೈಕ್ ಮಾಡಿ❤
ಈ ಹಾಡು ಇನ್ನೂ ನೂರು ವರುಷ ಕಳೆದರು ಸಹಾ ಅರ್ಥಪೂರ್ಣವಾಗಿದೆ 2024
Super song Dr Rajkumar
Mmm 3mm..
..
..
.³m
M
M
M.m m mm. Mmm.m3mm.3@@prasadpasala391
Evergreen songs
Not Kannadiga, but listening 😊❤
2023ರಲ್ಲೂ ಕೇಳಿ ಆನಂದಿಸುತ್ತಿರುವ ಕನ್ನಡ ಮನಸುಗಳೇ ❤️
ನಮಸ್ಕಾರಗಳು 🙏🏻
❤
🙏
🙏
@@nandankumargourannavar4063 ♥️
@@anubhavjainb4158 🙌
I am from haryana but love kannada language as i spent 8 years in karnataka. Neenu kannadiga naanu kannadiga❤❤
I love u bro
Devru olled madli😅
❤
What is capital of haryana
@@kumariB.R chandigarh
ಹೇ.....ಹೇ ಹೇ ......ಹೇ ಹೇಹೇಹೇ..ಹೇಹೇಹೇ.....ಆಹಾ ........ಉಹೊಂ ......
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ,
ಮರಳುಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ,
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು,
ನಾವು ನೆನಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ,ವಿನೋದವಾಗಲಿ,ಅದೇನೇ ಆಗಲಿ ಅವನೇ ಕಾರಣ.
ಬಾನಿಗೊಂದು ಎಲ್ಲೇ ಎಲ್ಲಿದೆ,......
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು,
ಬಯಸಿದಾಗ ಕಾಣದಿರುವ ಎರಡು ಮುಖಗಳು.
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ,ನಿರಾಸೆ ಏತಕೆ,ಅದೇನೇ ಬಂದರು ಅವನ ಕಾಣಿಕೆ
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...ನಿಧಾನಿಸು ನಿಧಾನಿಸು...
Tq u
Thank you🙏
Nice 👍
❤❤
dayavittu translate click madabedi
This is the actor who received prestigious 'Kentucky colonel' frm U. S.
His 32+ movies got remade in 7 langgs.
At his time, he got awrds like filmare, awrds,national awrds (for acting & singing both) more than any actor back then in India.
His was not educated but he got 'Doctorate' for acting....!
Lots of govt titles for him (Karnataka)
He was Yoga Pranayama, & a Carnatic music performer. & he was a singer also, he sung lots of movie songs ohis own movies, & for 'naadamaya' song he got National award for singing & one for acting also for the same movie. No other hero made this.
ನಾನು ಕನ್ನಡ ಬಾರದ ಜನರಿಗೆ, ರಾಜಕುಮಾರ್ ಅವರ ಕೆಲವು ಅಚ್ಛರಿಯ ವಿಶಯವನ್ನು ಆಂಗ್ಲ ಬಾಷೆಯಲ್ಲಿ ತಿಳಿಸಿದ್ದೇನೆ. ಜೈ ಕನ್ನಡ, ಜೈ ಕರ್ನಾಟಕ... 😍
ಧನ್ಯವಾದಗಳು ಹೀಗೆ ಮುಂದುವರಿಯಲಿ ನಿಮ್ಮ ಕನ್ನಡಾಭಿಮಾನ
ಅತ್ಯದ್ಭುತ ಮನುಷ್ಯ....
ಕನ್ನಡವೇ ನಿತ್ಯ ಕನ್ನಡವೆ ಸತ್ಯ ❤️💛
Wow super information...👏👏👏😍😍😍😍😍🥰🥰🥰🥰🥰
Thanks bro.Dhanywadgalu
ನನ್ನ ಹೆತ್ತ ತಾಯಿ ತೆಲುಗು ತುತ್ತು ಕೊಟ್ಟ ತಾಯಿ ಕನ್ನಡ....నాకు ఈ రెండు భాషలు అంటే వల్లమాలిన ప్రేమ,అభిమానం ಮತ್ತು ಹೆಮ್ಮೆ
ನಿಮ್ಮ ಕನ್ನಡ ಭಾಷೆಯ ಮೇಲಿನ ಅಭಿಮಾನಕ್ಕೆ ಧನ್ಯವಾದ 🫡❤️✨
❤
ಕನ್ನಡ ಭಾಷೆ ಮೇಲಿನ ನಿಮ್ಮ ಈ ಪ್ರೀತಿಗೆ ಧನ್ಯವಾದಗಳು 🙏🙏🙏🙏🙏❤️❤️❤️❤️❤️❤️
❤
same bro,❤❤
I am Telugu I know kannada but I listen kannada songs is very beautiful we should give respect to Kannadigas. Kannadigas are great people
MuchLove Broh♥️
Tq u brother,we respect ur language
Love from kannadigas
True.. Kannadigas are so good
🙏
ಅಣ್ಣಾವ್ರ ಸ್ಪಷ್ಠ ಧ್ವನಿ... ಆ ಹಾಡಿನ ಸಾಲಿಗಳು.. ಆ ಸರಳ ಉಚ್ಚರಿಕೆ... ಅಬ್ಬಾ ಅದ್ಭುತ 😍... ನಾವು ಕಂಡ ಕಾಳಿದಾಸ ❤
Even 21st centuries today's kids after watching these old kannada movies stands up and salute these men's..
ಶತಮಾನಗಳು ಉರುಳಿದರೂ ಚಿರನೂತನ ರಾಜ್ ಕುಮಾರ್ ಹಾಗೂ ಚಿ ಉದಯ್ ಶಂಕರ್. ❤❤❤🙏🏼🙏🏼🙏🏼🙏🏼🙏🏼🙏🏼🙏🏼
Back then when people with slum mentality didn't enter kannada industry this is how the movies and songs were, as soon as uncultured people had put their foot in kannada industry everything got spoilt
@@harshaatavane That is due to change in market conditions. Such changes are there in other languages too. It is not about "slum mentality" or bungalow mentality.
@Rohit Madhale what do I mean by that we'll it's all those double meaning words , slang or bad words used nowadays, where people in slum speak with filthy language. I see nowadays songs have lyrics that are putting heroes on top and glorifying them making hindu gods look like jokers and followers of those heroes. 😂😂😂 Where has our culture gone? In olden days songs were never like that. Praising heroes in songs is fine but what kind of culture praises heroes and tells that god's are followers of heroes.
Example :
puneeth rajkumar jackie movie "Jackie Jackie song"
In the lyrics you can hear hanumanthane Ivana baktha meaning lord Hanuman is follower of Puneeth rajkumar😂😂😂
And recently in sudeeps kotigobba 3 movie
Where lyrics of song "akasha ne adharisuva" says ivanindha shivanigu jagarane , naalakku Thale brahma nu aagthane confuse which signifies Hindu God Shiva will do jaagaran if he sees actor sudeep and Brahma gets confused and becomes idiot infront of actor sudeep in the song. What bullshit is this? We do pooja and go to temple of Shiva and is it good to hear or even allow such songs. Muslims and Christians will be laughing at us. 😂😂😂😂
Do they have guts to write on other religion gods like that?
Sss
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು ಬಯಸಿದಾಗ ಕಾಣದಿರುವ ಎರಡು ಮುಖಗಳು - so true about Appu 💔😭
J
ಚಿ ಉದಯಶಂಕರ್ ರವರ ಸಾಹಿತ್ಯಕ್ಕೆ ಒಂದು ಮೆಚ್ಚುಗೆ ಕೊಡಿ.. 👍
Yes. lyrics is top
ಈ ಗೀತೆ ನಿಜವಾಗಿಯೂ ಬಹಳ ಮನಮುಟ್ಟವಂತದ್ದು, ವರ್ಣನೆಗೆ ಯೋಗ್ಯವಾದದ್ದು ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುವ ಅದ್ಭುತವಾದ ಸಾಹಿತ್ಯ ಸಂಯೋಜನೆ ಮತ್ತು ಭಾವಪೂರ್ಣ ಗಾಯನ ಅಣ್ಣಾವ್ರ ಗಾನಸುಧೆ
ಮನಃಶಾಂತಿ ಬೇಕು ಎಂದಾಗ ಡಾಕ್ಟರ್ ರಾಜಕುಮಾರ್ ಅವರ ಸುಮಧುರ ಗೀತೆಗಳನ್ನು ಕೇಳಿ. ಮನಸ್ಸಿಗೆ ಮುದ ನೀಡುತ್ತದೆ
Kanditha
Exactly madam
ಸತ್ಯ ವಾದ ಮಾತು 🙏🙏❤️❤️
Howdu
Yes madam correct...
ಏನ್ರೀ ಏನ್ರೀ ಅದೆಂಥಾ ಅರ್ಥಗರ್ಭಿತ ಸಾಹಿತ್ಯ ತುಂಬಿದ ಹಾಡು! ಕೇಳುವ ನಾವೇ ಧನ್ಯರು ಕಣ್ರೀ ❤
Yes sir
ಎಷ್ಟು ಅರ್ಥಪೂರ್ಣ ಸಾಹಿತ್ಯ... ಎಷ್ಟು ಬಾರಿ ಕೇಳಿದರೂ ಹೊಸದರಂತೆ... ಅಣ್ಣನವರ ಕಂಠದ ಮೆರುಗು 😍❤️🙏
ಬಾನಿಗೊ೦ದು ಎಲ್ಲೆ ಎಲ್ಲಿದೆ? "Elle" Idara arta enu? Swalpa explain maadtira?
@@rajeshnaik2391ಕೊನೆ ಅಂತ ಅರ್ಥ
@@rajeshnaik2391ಬಾನಿಗೊಂದು ಕೊನೆ ಎಲ್ಲಿದೆ
Elle andare "limit" anta athva "border" anta@@rajeshnaik2391
Banu andre Akasha akashukke eli(ladder) ellide antha@@rajeshnaik2391
2024 ಜನವರಿ 1 ರಲ್ಲಿ ಈ song ಕೇಳುತ್ತಿರುವ ಕನ್ನಡಿಗರು ಯಾರ್ ಯಾರ್ ಇದೀರಾ..❤
Nanu keltiddini ❤❤
✋
ಇದು ಯಾರ ಸಾಹಿತ್ಯ ಗೊತ್ತ legendary lyrics writer ಶ್ರೀ ಚಿ.ಉದಯಶಂಕರ್, ಕನ್ನಡ ಚಿತ್ರರಂಗ ಅವರನ್ನು ಮರೆತಿದೆ, ಆ ಸಾಹಿತಿ ಬದುಕಿದ್ದ ಕಾಲದಲ್ಲಿ ಯಾವ ಒಂದು ಪ್ರಶಸ್ತಿ ಪುರಸ್ಕಾರ ದೊರೆಯಲಿಲ್ಲಾ, ಅದರೆ ಕನ್ನಡ ಸಂಗೀತ ರಸಿಕರು ಪ್ರತಿನಿತ್ಯ ಅವರ ಸಾವಿರಾರು ಅತ್ಯುತ್ತಮ ಹಾಡನ್ನು ಕೇಳಿ ವಾವ್ ಎಂಥಹ ಸಾಹಿತ್ಯ ಎನ್ನುತ್ತಾರಲ್ಲಾ ಅದೇ ಅವರಿಗೆ ಜನರ ಪುರಸ್ಕಾರ
ba kodsona 9108257464
Wow
super
sumanaturaj ka
Nija ,,ragini divedi antha avarige mhanati award kodthare ..😂
ಈ ಹಾಡಿನಲ್ಲಿ ಜೀವನದ ಸಂಪೂರ್ಣ ಅರ್ತವೇ ಅಡಗಿದೆ ♥️♥️♥️♥️.... RK
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ಬಯಸಿದಂತೆ ಬಾಳಲೇನು ನಡೆಯದು💛❤
ಡಾ ರಾಜಕುಮಾರ್ ಅವರಂತ ನಟ ಪ್ರಪಂಚದ ಚಿತ್ರರಂಗದಲ್ಲಿ ಯಾರೂ ಇರಲು ಸಾಧ್ಯವಿಲ್ಲ
Such a versatile actor I ever seen
#emperorofallactors
Whenever my mom use to demand something from dad...he use to sing this song😂😂😂😂....
same in our house ha ha ha ....
😅😅
🤣🤣🤣
Same
🤣🤣🤣
When I'm in the peak of emotions I used to listen this song....then I understand nothing is in our hand...God has its script...👍
A beautiful poem indeed but not sure if its conveying right message. (33 years ago one wouldn't have questioned it, but we can certainly debate it now) Do you agree with the core message of this poem? It says nothing is in our hands, everything happens as per god's wish, so we should leave it to him. Do you believe that? These are the days when we say "We need to control our own destiny" or "Your future is in your own hands-only you can shape it, no one else". So should we expect divine intervention for everything or we ourselves should take command?
@@globalentertainment3169 good question. I think this poem makes sense to all those people who are yet to gain higher spiritual knowledge about life. I m sure you are already advancing towards it hence asked this question. I mean you are above those people already and hence asked this question. Only a right spiritual guru can answer your question or in bhagavadgita also you will have answer to this question but still if you have a guru he can give the correct clarity about it. This is all i can say at this point of time.
same here and true
nice comment@@globalentertainment3169 . We need divine intervention
@@globalentertainment3169neither you have to quit nor you have to control every move. Go with a flow at the end you will find a way where your destiny belongs
Ultimately every head must bow,every knee must bend, every tongue must confess that Dr.Rajkumar is the greatest artist in the world when comes to acting. Dr.Rajkumar is the greatest of all time. No one in the world can perform like him.His versatility is unmatchable ❤️. His voice is irreplaceable.
100% agreed
I am Maharashtrian I love this song. I know Kannada
Khup chan dada👍
Naanu Kannadiga but Marathi, Maharastra na thumbha ista padtheeni
Im making an effort to learn Marathi by the way
Nd
Attempting to write a small Book on Tanaji Malusare
( English and Marathi in between )
@@chandrashekar-kg7oi Maharashtra Karnataka Bhai Bhai. Thank u kano
@@chandrashekar-kg7oi That's great
Thanks bro
ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೆ,, ಮರಳುಗಾಡಿನಲಿ ಸುಮನೆಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು ನಾವು ನೆನಸಿದಂತೆ ಬಾಳಲಿ ನಡೆಯದು
ವಿಷದಾವಾಗಲಿ, ವಿನೋದವಾಗಲಿ ಅದೇ ಏನೇ ಆಗಲಿ ಅವನೇ ಕಾರಣ 😊 Meaning full all entire song❤
2020 ರಲ್ಲಿ ಈ ಹಾಡು ಕೇಳುತ್ತ ಇರುರಾಜಾಕುಮಾರ್ ಡಿಗೆ 1 ಲೈಕ್ ಕೊಡಿ ಜೈ ರಾಜ್ ಕುಮಾರ್
Sir naanu keltidini nim shishya
K M Keerthan 🙂
Very meaning full
Annavru always great"sarasvati putra"
Sathya
i like it
What a great man, great singer, a humble superstar , undoubtedly a dark horse, I never knew he can sing such a wonderful way..I regret for not knowing him all these years.yet I started watching him lately and what an outstanding personality..
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು,
ಬಯಸಿದಾಗ ಕಾಣದಿರುವ ಎರಡು ಮುಖಗಳು,
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ,
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ,
ದುರಾಸೆ ಏತಕೆ, ನಿರಾಸೆ ಏತಕೆ ಅದೇನೇ ಬಂದರು ಅವನ ಕಾಣಿಕೆ 🙏🎉
Any body in 2024 🤞
2024
🤞
🎉
😂
Yes
I’m from Pondicherry and can understand Kannada. Love this song and language. Huge fan of Dr. Raj Sir and Puneeth Raj Sir…
Wow nice recently i visited pondicherry
I am tamilian,I like rajkumar acting and songs much.
I am Tamil, I love kannada songs and actor Rajkumar Anna
Ohh.
Good
Thank you sir. We also love tamil movies
Me too..
🙏
2020 ರಲ್ಲಿ ಅದ್ರಲ್ಲೂ ಲಾಕ್ ಡೌನ್ ಸಮಯದಲ್ಲಿ ಈ ಸುಮಧುರ ಗೀತೆಯನ್ನು ಕೇಳಿ ಆನಂದಿಸುತ್ತಿರುವ ಕನ್ನಡ ಹೃದಯಗಳು 💛❤ ಯಾರಿದ್ದೀರಾ.. ..😍
2021 ಅಕ್ಟೋಬರ್ ತಿಂಗಳಲ್ಲಿ ಕೂಡ 😍💥
Nanu
Me jasmath appu love dr ರಾಜ್ appaji
ನಾನು ನಾನು
Super song in corona time 👍
@@rajeshhg7688 ಹೌದು ತುಂಬಾ ಅರ್ಥಗರ್ಭಿತವಾದ ಹಾಡು ❤️
Million Dollar Lyrics and Voice💙
ಇದು ಅದ್ಭುತವಾದ ಸಾಹಿತ್ಯ ಅಲ್ಲ, ಅತ್ಯದ್ಭುತ ಸಾಹಿತ್ಯ.
ಅತ್ಯದ್ಭುತವಲ್ಲ ಪರಮಾದ್ಬುತ ಸಾಹಿತ್ಯ
Why don't we have meaning in recent songs 🤷 Hence old is gold 😉 Such a beautiful lyrics and shot brilliantly!
Can't expect much from people nowadays... who are on drugs most of the time.
I don't know complete lyrics(not kannadiga but understand kannada culture& language) but I like this song very much. Yes it's true old songs focus on words than others. May be I will understood full lyrics soon😇
Bartide, adre nav nodtilla aste.
yakaka angantiyaa...
ua-cam.com/video/YjG7NU2cO6w/v-deo.html
Cause they are creating meaning less movies!
My mom was dr rajkumar fan she is tolding me 100 times that time in my childwood when i was 6-7 yrs old See this song learn this song & always remmember this song Now am 44yrs
2024 ರಲ್ಲಿ ಯಾರು ಈ ಹಾಡನ್ನು ಕೇಳುತ್ತಾ ಇದ್ದೀರಾ like ಮಾಡಿ✅
Dear Shemaroo, this song is from the movie 'Premada kaanike', not 'beladingalagi baa'. Please correct the error.
If I am not wrong I think HMV made an Audio CD with collection of some old Raj songs under the title "Beladingalagi Baa". I think these are the songs from that Audio CD (you can see another song from Bahaddur Gandu which they again have put the title as "Beladingalagi baa"). Goes to show that there are no guys in their team with knowledge of Kannada films and songs! Money is going to undeserving people, at least they could have hired some Kannadiga/or person with knowledge of Kannada and gave them some job. Anyhow "Beladingalagi baa" was actually made as a movie in 2008 with poor subject and film was a flop!
Madhu P Jadhav
Yes right
Right bro
ನಿಜವಾಗಲು ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರೂ ಈ ಹಾಡನ್ನು ಕೇಳಿದರೆ , ಭಗವಂತನ ನಿಜವಾದ ಆಟ ಏನು ಎಂದು ಒಂದು ಮಟ್ಟಿಗೆ ತಿಳಿದುಬಿಡುತ್ತದೆ.✌🙏
Iam from madanapalle, Andhra pradesh. We have quite a kannada influence as we are in karnataka border. This is one of my favorite songs. I have special liking for kannada and karnataka..i dont know why
❤❤🎉😢
ಎಷ್ಟೇ ಹಾಡುಗಳು ಬಂದು ಹೋದರು ಈ ಹಾಡಿಗೆ ಸಾವಿಲ್ಲ... ಒಂದೇ ಹಾಡಿನಲ್ಲಿ Bhaghvathgeethe Anthaha ಸಂದೇಶ .
Legend never Dies
ಅಮರ Dr Raj 💙
I remember my father listening this songs of dr. Rajkumar in remembrance of his mother, now my father passed away I remember him while listening this song. breaks my heart.
Me too
Wonderful memories and now Dr Rajkumar's youngest son is no more.
Shareen emmanuel make your emotions your strength, not weakness. God bless.
I'm here after watching Bengaluru south MP Tejasvi Surya singing this song ..
Such a lovely song and music .. Love from Odisha ❤🙏
ಅಬ್ಬಾ ಸಾಹಿತ್ಯಕ್ಕೂ ಅಣ್ಣಾವ್ರ ದ್ವನಿಗು ಸೂಪರ್ ಸಾಂಗ್.. .
💯%
Howdu👌
I love dr Rajkumar song and this is my favourite song......durase ayeteke nirase ayeteke adu enu aglili .....love this line ...I m from Kolkata
God did all arrangements to bring Anna on this earth
God d'nt make any arrangements sir..he came directly in the name of annavru
ಪೂಜ್ಯ ಡಾಕ್ಟರ್ ರಾಜಕುಮಾರ್ ಅವರಿಗೆ ಕೋಟಿ ವಂದನೆಗಳು....❤
The meaning and emotions this song carries is too High hats off to APPAJI AND UDAY SHANKAR for the wonderful song which will give peace while listening. They are borned to create such impact on us.thanks for the fantastic contribution to kannada industry and Karnataka. Uday Shankar and Rajkumar ❤️🙏🏻
If I feel depressed, I used to listen this song, great inspiration forever.
I am a Hindi speaker, don't know kannada ...
The golden music do the work...
Mr. Rajkumar sing marvelously... simply great
E song artha madokondre saku jeevna arthamadkondange.....old is gold in 2019. En lyrics pa spr. My fav n.
So much meaning so relevant even today.... Grateful to all the people involved
ಪ್ರೇಮದ ಕಾಣಿಕೆ ಸಿನಿಮಾ ತುಂಬಾ ಚೆನ್ನಾಗಿ ಇದೆ ಸರ್
Ehat a meaningful lyrics...soothes when in pain or when disappointed..lovrly tune..sung perfect😍😍
I think singers has to follow the Hindi singers coz they always like to cover the old legendary songs...I wish Kannada singers should do this type of effort make it diamond 🖤
This song has somuch meaning in it...close to real life ...
🎉love all kannada old songs , though not kannadiga. Love immensely such songs.
Being a Bengali, not understand a single word of the song but I love the melody and picturasitation...Just awesome....!!
It's a simple song with shades of philosphy and melancholy. To put the whole song's gist, the lyricist Chi Udayashankar (God bless that divine soul!) Writes, as there's no limit to the sky likewise our wants are limitless. He also feels why do we dream on relentlessly and wants us to slow down as everything (in the end) is just a mirage.
@@rao433 Such an underrated comment or should I say explanation. Nicely summarized!
ಅತ್ಯುತ್ತಮ ಸಾಹಿತ್ಯ, ಅತ್ಯುತ್ಕೃಷ್ಟ ರಾಗಸಂಯೋಜನೆ ಹಾಗೂ ಅತ್ಯಮೋಘ ಗಾಯನ- ಇವುಗಳನ್ನು ಮೇಳೈಸಿಕೊಂಡ ಹಾಡಿದು.
Corona home stay days,,, yaryau e song kelthidhira...
Me bro
Nanu
ನಾನು ಕೇಳ್ತಾ ಇದ್ದೇನೆ
Mee
Me
2024 ರಲ್ಲಿ ಯಾರು ಹಾಡು ಕೇಳುತ್ತಾ ಇದೀರಾ ನನ್ ಕಾಮೆಂಟ್ ಗೆ ಒಂದು ಲೈಕ್ ಮಾಡಿ ❤ ರಸಿಕರ ರಾಜ ಡಾ. ರಾಜ್ ಕುಮಾರ್ 🎉❤
The legend singing a song loaded with spiritual meanings in a nectarine voice in a nectarine language. ❤️
ನನಗೆ ಬಹಳ ಇಷ್ಟ ವಾದ ಹಾಡು, ಲಾರಿಕ್ ಗಮನಿಸಿ, ನಮ್ ಜೀವನ ಪ್ರತಿನಿಧಿಸುತ್ತದೆ❤❤
This song inspires me not to divert from my goals .. Annavaru kalisiddu bahala...❤❤❤
Im from canada, lots of love to dr rajkumar sir n chi udayshankar n the legend singer pb srinivas jiii ❤️
Its indeed a beautiful song, sung by Dr.Raj
Thankyou sir u r one of the very few listner who remembered the great lyricist and legend writer sri chi. Ufayadhankar. The saraswati suputra of kannada cine world.
೨೦೨೧ರಲ್ಲಿ ಈ ಹಾಡು ಕೇಳುತ್ತಿರುವ ಕನ್ನಡಿಗರು ಒಂದು ಲೈಕ್ ಕೊಡಿ...
Love this song. I am a Tamilian. But this song is wonderful and meaningful. i can read, write and speak Kannada. So could get the full Artha of the song
God of acting , Padma Bhushan ,ganagandarva Dr Rajkumar and extraordinary , excellent, sahitya Ratna Chi Udayashankar meets , we get unforgettable songs like this which will be remembered even after 100 years
Cheers from New York on this AMAZING song and a reminder of my homeland ❤️❤️❤️
Cheers from Karnataka
In 2024 still one of my favourite song what a lyrics wa
Who is still listings this song in July 2019 give like
Old is gold😍
In nov 2019😄
Bro me I always hear Rajkumar sir songs
Nov 2019
Nov 28
I'm listening bro 😍
There was no actor like Dr Rajkumar, he was the only master piece. Love his acting, his songs, his style, n his dedication. Plz come back...
Even after 100 years this song will be in top 5 songs of all time..
Just remembered this song....childhood favourite.
Wow...It's kind of an Anthem ..what a composition..The great GK Venktesh..Chi Udayshankar...and of course our Annovru. One of my all time fav. Shot in kemmannugundi
Music director is Upendra Kumar.
Not GK Venkatesh.
@@bgraghunatharao6185 yea
ಅರ್ಥ ಪೂರ್ಣ ಹಾಡು
ಅರ್ಥ ಪೂರ್ಣವಾಗಿದೆ ಈಗಲೂ ಅದೇ ರೀತಿಯಲ್ಲಿ ಸಾಗಿದೆ
ಬಾನಿಗೊಂದು ಎಲ್ಲೆ ಎಲ್ಲಿಗೆ ನಿನ್ನಾಸೆಗೆಲ್ಲಿ ಕೊಣ್ಣಿ ಇದೇ💖
2025 ಲೈಕ್ ಫ್ರೆಂಡ್ಸ್
Esht sari keladru bore agalla... Eno onthara peaceful feel agutte kelidaag ❤️❤️❤️❤️ love it 😘😍
Absolutely right! This song can rejuvenate a person.
11-6-2023
ಭಾನುವಾರ
ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ಹಿವಾಗಾ ಚಂದ್ರ ಮತ್ತು ನಕ್ಷತ್ರಗಳು ಯಾಕೇ ಆಕಾಶ ನೋಡುತ್ತಿದ್ದರೆ ಸಾಕು ಎನ್ನುವ ಕಾರಣಕ್ಕೆ ನಾನು ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ದಾರಿಯನ್ನೂ
ಹಿಡಿ ದವರಿಗೆ ಒಳ್ಳೆಯ ದಾರಿಯನ್ನು ಹಿಡಿಯುವ ಮೂಲಕ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ
ಅಣ್ಣಾವ್ರ ಹಾಡುಗಳು ಒಂದು ಅದ್ಭುತ ಮತ್ತು ಜೀವನಕ್ಕೆ ಸ್ಪೂರ್ತಿದಾಯಕ
This is a simple song, but with a universal message!
God is really Great.....My favourite song.....What a lyrics.....Fabullous👌👌👌👌👌
Meningfull song
Same to you
I like this song
Super song
Osm
He himself was a highly talented and trained singer but he allowed another highly talented and great singer(PBS)to sing for him.
This is the greatness of Dr.Rajkumar.
In the history of indian cinema , he is the only one actor who could act and could also sing. 👍👍👌👌
Why can't current song writers fail to compose deeply valued songs 😢 legends never die ❤❤❤
The lyrics are just mind blowing, music is melodious. Its meaningful. The entire sing is on a drive. Thrse days the songs can't ever match the lyrics of the old Kannada songs and movies.
Dr raj is actor ,singer, fighter, yoga and pranayama maadtaare all rolled in one
I am a malayali, dr.rajkumar, keeps my mind fresh, miss you legend.
Its 2023 and still listening to this wonderful song 😍
Now it's 2020====
This will be forever ....music never dies..just we die...tats it...
2021
Yes
Now it’s 2022 till listening to it ⚡️
Rajkumar song keep me in peace.i listen this song Everytime when I hit a new low.
ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೇ ಮರಳುಗಾಡಿನಲ್ಲಿ ಸುಮ್ಮನೇಕೆ ಅಲಿಯೂವೇ..the legend never die
ರಾಜ ವಂಶದ ಭದ್ರಕೊಟೆ ನಮ್ ಹೊಸಪೇಟೆ ....ರಾತ್ರಿ ಆದ್ಮೇಲೆ ಸೂರ್ಯ ಬೇಳ್ಳಿಗೆ ಹುಟ್ಟುತ್ತಾನೆ, ಹಗಲು ಮುಗಿದ ಮೇಲೆ ಚಂದ್ರ ರಾತ್ರಿ ಹುಟ್ಟುತ್ತಾನೆ ಆದರೆ ಡಾ " ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ತರ ಇನ್ನೊಬ್ಬರು ಹುಟ್ಟೂದ್ದಕ್ಕೆ ಸಾಧ್ಯವಿಲ್ಲ......ತಂದೆ ದೇವತಾ ಮನುಷ್ಯ ಮಗ ದೇವರೆ ಆದ ಮನುಷ್ಯ......ಜೈ ರಾಜವಂಶ ಜೈ ಅಪ್ಪು Boss 🙏🙏🙏🙏🙏
Meaning full song ....
Naavu bayasidanthe baalali yenu nedeyadu ...vishadavagali vinodavagali avane karana....
Baanigondu yelle yellide.........nidanisu ❤
What a beautifull song ...
Dr Raj voice 👌👌🙏❤
what a meaningful song...tq to the lyricist...
This song had a significant impact on me as a kid... Watched this movie with my mom at Prasanna theatre in Bengaluru... This song is the only thing I remembered from that movie, till I saw it on DD around 1991...
One of the best song of the great annavru Dr. Rajkumar. I am in Delhi since 1981, but I still mur mur this song daily. Thanks to Rajanna
I'm leaving this comment here so after
a month or a year when someone likes
it, I get reminded of this song
Just a super song of super star full of meaning. Yes again lyrics makes it just adorable Uday shankar s magic
ಅರ್ಥ ಪೂರ್ಣ ಹಾಡು,ಅದ್ಭುತ ಸಾಹಿತ್ಯ.
Thank you for uploading this wonderful song.
Whenever I listen to this I feel time has stood still and I am back in the 1980s.
11---7--2023
ಮಂಗಳವಾರ
ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ತಮ್ಮ ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ದಾರಿಯನ್ನೂ
ಕೊಟ್ಟಿರುವರು
God God God 🙏🙏🙏 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್
ಎಂಬುದನ್ನು
ನಂಬಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ನಾನು
ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ದಿನಾಂಕ 24---5--1973
ಗುರುವಾರ ದಂದು ಭೂಮಿಯಲ್ಲಿ ಜನ್ಮವನ್ನು ಪಡೆದು ಕೊಂಡು
ಶಿವಮೊಗ್ಗದ ಭದ್ರಾವತಿಯಲ್ಲಿ ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ಕನ್ನಡ ಕಾಮಧೇನು
ಕರ್ನಾಟಕ
ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್
Girish Kumar bs Girish ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
ವರ್ಲ್ಡ್ ವರ್ಲ್ಡ್ ವರ್ಲ್ಡ್
ಪ್ರಪಂಚದಲ್ಲಿ
ಫಿಲ್ಮ್ ಫಿಲ್ಮ್ ಫಿಲ್ಮ್
Film 🎥🎥 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್
ಎಂದು
ಶ್ರೀ ಓಂ ದೇವಿಯ ದೇವರುಗಳ ಆಶೀರ್ವಾದ ಪಡೆದು ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು
ನಾನು
ಬೆಂಗಳೂರು ನಾ Yelahanka tenneco ಫ್ಯಾಕ್ಟರಿ ಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್
Girish Kumar bs ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ
Such a grace , voice ,stature no one can match Dr Raj in this song
Banigondu elle from Premad Kanike
not Beladingalagi ba
1st correct the title
I learned lot from this song !
2024
Still listening to this master piece ❤