ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
ಮಹಾ ತಾಯಿ ನೀವು ನಮ್ಮ ಕನ್ನಡ ನೆಲದ ಹೆಮ್ಮೆ..ರೈತರ ಕಣ್ಮಣಿ..ವೀರ ನಾರಿ..ರೈತ ಮಹಿಳೆಯರ ದ್ವನಿ..ನಿಮಗೊಂದು ಸಲಾಂ..👋👍👌🤝❤️💐 ಪ್ರತಿಭೆಗಳನ್ನ ಹೆಕ್ಕಿ ಹೊರ ತೆಗೆದು ಪ್ರಪಂಚಕ್ಕೆ ಪರಿಚಯಿಸುವ ಕಲಾಮಾದ್ಯಮದ ನಿರಂತರ ನಿಸ್ವಾರ್ಥ ಸೇವೆಗೆ ಧನ್ಯವಾದಗಳು 🤝🤝❤️❤️💐💐
ನಿಜ,ನೀವು ಮಣ್ಣಿನ ಮಗಳೇ,ನಿಮ್ಮ ಸಾಹಸ,ಸಾಮರ್ಥ್ಯದ ಬಗ್ಗೆ ಕೇಳಿ ತುಂಬ ಸಂತೋಷ 😊 ವಾಯಿತು ನಿಮ್ಮ ಮಾತಿನ ಮೂಲಕ ರೈತರು ಈ ತರಹದ ವ್ಯವಸಾಯ ಅಳವಡಿಸುವ ಕಾರ್ಯ ಆಸಕ್ತ ರಾಗಬೇಕು really great full Kavita Mishra 🙏
Very good job Param. Inspiring story. Next ಅಡಿಕೆ ತೋಡದವ್ರನ್ನ ಇಂಟರ್ವ್ಯೂ ಮಾಡಿ ದಯವಿಟ್ಟು . ನಾವು ಅಡಿಕೆ ತೋಟ ಮಾಡಬೇಕು ಅಂತ ಇದ್ದಿವಿ. ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ .
ನನ್ನ ಅಪ್ಪ ಅಮ್ಮ ನನ್ನ ಹೆಸರನ್ನು ಕವಿತಾ ಎಂದು ಇಟ್ಟಿದಕ್ಕೆ ಇವತ್ತು ಹೆಮ್ಮೆ ಪಡುತ್ತೇನೆ... ಕವಿತಾ ಮಿಶ್ರ ಅವರಿಗೆ ನನ್ನ ಕೋಟಿ ಕೋಟಿ ಧನ್ಯವಾದಗಳು.. ನಿಮ್ಮ ಈ ರೈತರ ಅಭಿವೃದ್ದಿ ಕೆಲಸ ಹೀಗೆ ಮುಂದುವರಿಯಲಿ.. 🙏🏻🙏🏻🙏🏻
I look forward to the day when she becomes the icon of all the farmers .... And she becomes the agriculture minister.., I will do this agro forestry in my farm ....
I loved all the episodes of Mr & Mrs.Mishraji, really gave me the goosebumps, inspired by the self confidence of smt.kavita ma'am, it shows the no. of challenges she surpassed and now, a successful celebrated farmer, awesome. great job by mr. param and his team. keep it up.
ಈವಾಗಿನ ಕಾಲದಲ್ಲಿ ಲೇಡಿಸ್ ಸ್ವಲ್ಪ ಜನರು ಬಿಸಿಲಿಗೆ ಹೋದರೆ ಕಲರ್ ಕಪ್ಪು ಅಗುತಿವಿ ಅಂತಾ ಏಸ್ಟೋ ಜನರು ಹೋರಗಡೆ ಹೋಗಲಾ.ಅದರೇ ಕವಿತಾ ಮೇಡಂ ಅಸ್ಟೇಲಾ ಓಲದಲ್ಲಿ ಕೇಲಸ ಮಾಡಿದರು ಏಸ್ಟು ಕಲರ್ ಇದಾರೇ ಅಲ್ವ..?ತುಂಬಾ ಚೇನ್ನಾಗಿ ಇದಾರೇ. 👍👌👌👌
ಧನ್ಯವಾದಗಳು ಸರ್ ಸಂದರ್ಶನ ನೀಡಿದ್ದ ಕ್ಕೆ. ಸರ್ ತಪ್ಪು ಇದ್ರೆ ಹೊಟ್ಟೆ ಗೆ ಹಾಕಿಕೊಳ್ಳಿ ಅಂದ್ರೆ , ನೀವು ಮಾತ್ರ ಒಳ್-ಒಳ್ಳೆದೆ ಹೊಟ್ಟೆ ಗೆ ಹಾಕಿಕೊಳ್ತಿದಿರಲ . ಒಳ್ಳೆದಾಗಲಿ ಮುಂದುವರೆಯಲಿ ಪಯಣ.
Great episode . Great Aathma Nirbhar story. Who would have thought Raichur can have so many plants/trees/fruits. Inspiration to all the people in those districts and surrounding ones.
Land price has increased so much, wish I'll purchase soon and do agriculture like madam. Iam been following her work since 5-6 years... Wish God will soon bless me some land.
Hi sir dr gowri subharmanya amma avara interview maddi... ಶ್ರೀಮತಿ kavitha mam avara life supb,,,, idu egina ಹೆಣ್ಣು ಮಕ್ಕ ಳಿಗೆ thumba help agutte .. Thank you
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
🪔🚩🇮🇳 👌🙏👌 🇮🇳🚩🪔
Tumba Tumba Dhanyavada
All the best sir😍😍
All the very best sir💐🎊❤️
ಮಹಾ ತಾಯಿ ನೀವು ನಮ್ಮ ಕನ್ನಡ ನೆಲದ ಹೆಮ್ಮೆ..ರೈತರ ಕಣ್ಮಣಿ..ವೀರ ನಾರಿ..ರೈತ ಮಹಿಳೆಯರ ದ್ವನಿ..ನಿಮಗೊಂದು ಸಲಾಂ..👋👍👌🤝❤️💐 ಪ್ರತಿಭೆಗಳನ್ನ ಹೆಕ್ಕಿ ಹೊರ ತೆಗೆದು ಪ್ರಪಂಚಕ್ಕೆ ಪರಿಚಯಿಸುವ ಕಲಾಮಾದ್ಯಮದ ನಿರಂತರ ನಿಸ್ವಾರ್ಥ ಸೇವೆಗೆ ಧನ್ಯವಾದಗಳು 🤝🤝❤️❤️💐💐
ಕರ್ನಾಟಕಕ್ಕೆ ನಿಮ್ಮಂಥ ಹೆಣ್ಣುಮಕ್ಕಳು ಇನ್ನೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು.
ನೀವು ನಮ್ಮ ಕರ್ನಾಟಕಕ್ಕೆ ಹೆಮ್ಮೆಯ ಮಗಳು ❤️🙏🥳💐
She is deserved to become an agriculture minister 👏
Yes she can
ನಿಜ,ನೀವು ಮಣ್ಣಿನ ಮಗಳೇ,ನಿಮ್ಮ ಸಾಹಸ,ಸಾಮರ್ಥ್ಯದ ಬಗ್ಗೆ ಕೇಳಿ ತುಂಬ ಸಂತೋಷ 😊 ವಾಯಿತು ನಿಮ್ಮ ಮಾತಿನ ಮೂಲಕ ರೈತರು ಈ ತರಹದ ವ್ಯವಸಾಯ ಅಳವಡಿಸುವ ಕಾರ್ಯ ಆಸಕ್ತ ರಾಗಬೇಕು really great full Kavita Mishra 🙏
ಮೇಡಂ ನನಗೇ ನೀಮ್ ಮಾತುಗಳು ನನಗೆ ತುಂಬಾ ಇಷ್ಟವಾಯಿತು ಎಲ್ಲಾ ಮಹೀಳಯರು ಕಲೀ ಬೇಕು
ಇಷ್ಟು ದೊಡ್ಡ ಸಾಧನೆ ಮಾಡಿದರು ಪರಮ್ ಅವರಿಗೆ ಪ್ರತಿ ಮಾತಿಗೂ ಸರ್ ಸರ್ ಅಂತ ಗೌರವ ಕೊಡುವದು ನೊಡಿ ನಮ್ಮ ಉತ್ತರ ಕರ್ನಾಟಕ ಸಂಸ್ಕೃತಿ ಮಾತ್ರ
ರೈತನಿಂದ ಜಗತ್ತು ರೈತನಿಂದ ಪ್ರಪಂಚ ರೈತ ಇದ್ದರೆ ಜೀವನ ರೈತರನ್ನು ಗೌರವಿಸಿ ಹರಿಸಿ ಬೆಳೆಸಿ ಜೈಹೋ ರೈತ 🙏🙏💐💐
ಸರ್ ಡಾ. ಬ್ರೋ ಇಂಡಿಯಾದಲ್ಲಿ ಇದಾರೆ ಅವರದೊಂದು ಸಂದರ್ಶನ ಮಾಡಿ ಸರ್
Hinnu Chik uduga sadane madodu bahal hide amele sandershana madthare
Howdu madbeku
He is already in Indonesia, bro
ನಿಮಗೆ hege ಗೊತ್ತಾಯಿತು ಇಂಡಿಯಾ ದಲ್ಲಿದ್ದರೇ ಅಂತ
@@Abdul_kala ಅಣ್ಣಾ ವಿಜಯವಾಣಿ ಪತ್ರಿಕೆಯವರು ರೀಸೆಂಟ್ ಆಗಿ ಸಂದರ್ಶನ ಮಾಡಿದಾರೆ.
ಅಕ್ಕ ರೈತರ ಗೌರವ ಹೆಚ್ಚಿಸಿದಿರಿ, ಧನ್ಯವಾದಗಳು...
ಕೃಷಿಕರಿಗೆ ಅತ್ಯಮೂಲ್ಯವಾದ ಕಿವಿಮಾತು ಉಣಬಡಿಸಿದ ನಿಮ್ಮ ಮಾಧ್ಯಮಕ್ಕೆ 🥰🙏🏾🥰🪔👍😃🙏🏾ಧನ್ಯವಾದಗಳು. 🙏🏾❤🙏🏾
ವಾವ್ ಭೂಮಿಗೆ ಎಂಥ ಹೃದಯಪೂರ್ವಕ ಗೌರವವನ್ನು ನೀಡುತಿದ್ದರೇ. great mam 👏👌
ಕವಿತಾ ಅಕ್ಕನವರು ನಮ್ಮ ರಾಜ್ಯದ ಕೃಷಿ ಮಂತ್ರಿಯಾಗಬೇಕು🙏🙏🙏🙏 ಕೃಷಿಕ ಮಹಿಳೆಯರಿಗೆ ಬಹಳ ಒಳ್ಳೆಯದಾಗುತ್ತೆ
ನಾವು ದೇವರಲ್ಲಿ ಪ್ರಾರ್ಥಿಸಬೇಕು🙏🙏🙏🙏
ಮೇಡಂ ನೀವು ರೈತರ ಬಗ್ಗೆ ಚೆನ್ನಾಗಿ ತಿಳಿದಿದ್ದೀರಿ ನಿಮ್ಮಂತವರಿಂದ ನಮ್ಮ ದೇಶ ನಮ್ಮ ರೈತವರ್ಗ ಉಳಿದಿದೆ ನಿಮಗೆ ತುಂಬಾ ತುಂಬಾ ನಮಸ್ಕಾರಗಳು
Real Manning magalu hats up madam& thanku param sir.
She is dynamic lady! You are great madam!
ಭಲೇ ಮಣ್ಣಿನ ಮಗಳೇ , ಕಲಾಮಾಧ್ಯಮವನ್ನು ಖಂಡಿತವಾಗಿಯೂ ಮೆಚ್ಚಲೇಬೇಕು
Very good job Param. Inspiring story. Next ಅಡಿಕೆ ತೋಡದವ್ರನ್ನ ಇಂಟರ್ವ್ಯೂ ಮಾಡಿ ದಯವಿಟ್ಟು . ನಾವು ಅಡಿಕೆ ತೋಟ ಮಾಡಬೇಕು ಅಂತ ಇದ್ದಿವಿ. ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ .
ನಮಸ್ಕಾರ ಪರಂ ಸರ್ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಸಂದರ್ಶನ 🙏🙏🙏🙏🙏❤️❤️❤️❤️🙏
ಯಾವ ಅನು ಅಕ್ಕ
Another Sudhamurty Amma 🙏🙏
Mannina magalu Kavitha Mishra kalamadhyamadinda belakige Banda Divya Jyothi 🙏🙏🙏🙏🙏🙏👌👍
ನಮ್ಮ ತಾಯಿ eastu ಸರಾಗವಾಗಿ matnadtare ನೋಡಿ I'm proud of you💙 madam
ಅಮ್ಮ ನೀವು ನೋಡಲು ತುಂಬಾ ಸುಂದರ...... ನಿಮ್ಮ ಮಾತು ಅಷ್ಟೇ ಸುಂದರ
ಮಣ್ಣಿನ ಮಗಳಿಗೆ 101🙏🌹
ಇವರ ಮಾದರಿ ಎಲ್ಲರು ನೋಡಿ ಕಲಿತರೆ ನಮ್ಮ ದೇಶಕ್ಕೆ ಒಳಿತು 🌹🙏
ಆಧುನಿಕ ಸಮಾಜದ ಮಾದರಿ ರೈತರು 🙏
ಇಂಥವರ ನೋಡಿ ಕಲಿಬೇಕು ನಮ್ಮ ಹಳ್ಳಿಯ ಹೈಕ್ಳು 🙏🙏🙏🙏
ಅಯ್ಯೋ ಇದು ಕೊನೆ ಎಪಿಸೋಡ್, ಅಯ್ಯೋ ಇನ್ನೊಂದು ಹತ್ತೋ ಇಪ್ಪತ್ತೋ ಎಪಿಸೋಡ್ ಹಾಕಬೇಕಿತ್ತು ಸರ್
Kavita Mishra Farm Farmer Husband And Wife Super..... Superb...🙏🙏🙏🙏🙏
ನಮಸ್ತೆ ಮೇಡಂ ನಮ್ಮ ಜಿಲ್ಲೆ ನಮ್ಮ ಹೆಮ್ಮೆ 🙏🏻🙏🏻🙏🏻🙏🏻👍👍👍
ಸರ್ ನಮ್ಮ ಊರಲ್ಲಿ ಒಬ್ಬ ಕೃಷಿ ಸಾಧಕರಿದ್ದಾರೆ ಅವರದ್ದು ಒಂದು ವಿಡಿಯೋ ಮಾಡಿ ಇನ್ನು ಹೆಚ್ಚು ಜನರಿಗೆ ಪ್ರೇರಣೆಯಗುತ್ತದೆ
ನಮಸ್ತೆ, ದಯವಿಟ್ಟು ಅವರ ವಿವರ ಕಳಿಸಿ
ತುಂಬಾ ಉಪಯುಕ್ತವಾದ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್. ತಾಯಿಯ ಮತ್ತು ಮಣ್ಣಿನ ಋಣ ಯಾವತ್ತಿಗೂ ತೀರಿಸೋಕೆ ಸಾಧ್ಯವಿಲ್ಲ. 💐💐🙏🙏
ವಿವರಣೆ ಅದ್ಭುತ 🙏
ಆ ತಾಯಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಕಲಾಮಾಧ್ಯಮದವರಿಗೆ ಸನ್ಮಾನ ಮಾಡಿದ್ದು ನನಗೆ ಬಹಳ ಇಷ್ಟ ಆಯ್ತು ನಮಸ್ಕಾರ ಸಾರ್
What a interview crazy!!!! What a women!! Very inspiring and her love to mother earth 😍
Kavitha madam ge nam state agriculture minister agbeku really thumba help aguthe nam farmers ge
Really motivated to take up agriculture 👌
ನನ್ನ ಅಪ್ಪ ಅಮ್ಮ ನನ್ನ ಹೆಸರನ್ನು ಕವಿತಾ ಎಂದು ಇಟ್ಟಿದಕ್ಕೆ ಇವತ್ತು ಹೆಮ್ಮೆ ಪಡುತ್ತೇನೆ... ಕವಿತಾ ಮಿಶ್ರ ಅವರಿಗೆ ನನ್ನ ಕೋಟಿ ಕೋಟಿ ಧನ್ಯವಾದಗಳು.. ನಿಮ್ಮ ಈ ರೈತರ ಅಭಿವೃದ್ದಿ ಕೆಲಸ ಹೀಗೆ ಮುಂದುವರಿಯಲಿ.. 🙏🏻🙏🏻🙏🏻
ನಿಮ್ಮದು you tube channel ಇದೀಯ ಮೇಡಂ
Super........ very challenging WOMEN
Hat's off....👌👌👌👌👍🙏🙏
I look forward to the day when she becomes the icon of all the farmers .... And she becomes the agriculture minister.., I will do this agro forestry in my farm ....
What a great lady , very inspiring no words to say , hats off you .
You are really great Kavita Madam.. What a vision you have ,hats off!
Madam is highly educated experienced, talented woman hat's off her. Nice episode. Parmeshwar sir.
I loved all the episodes of Mr & Mrs.Mishraji, really gave me the goosebumps, inspired by the self confidence of smt.kavita ma'am, it shows the no. of challenges she surpassed and now, a successful celebrated farmer, awesome. great job by mr. param and his team. keep it up.
Can you please share a number of Mishra madam
Please share madam number please......
ಈವಾಗಿನ ಕಾಲದಲ್ಲಿ ಲೇಡಿಸ್ ಸ್ವಲ್ಪ ಜನರು ಬಿಸಿಲಿಗೆ ಹೋದರೆ ಕಲರ್ ಕಪ್ಪು ಅಗುತಿವಿ ಅಂತಾ ಏಸ್ಟೋ ಜನರು ಹೋರಗಡೆ ಹೋಗಲಾ.ಅದರೇ ಕವಿತಾ ಮೇಡಂ ಅಸ್ಟೇಲಾ ಓಲದಲ್ಲಿ ಕೇಲಸ ಮಾಡಿದರು ಏಸ್ಟು ಕಲರ್ ಇದಾರೇ ಅಲ್ವ..?ತುಂಬಾ ಚೇನ್ನಾಗಿ ಇದಾರೇ. 👍👌👌👌
Param, do more episodes and show more depth and details in farming
ನಿಮ್ಮ ವಿಡಿಯೋ ನೋಡಿ ನಮಗೂ ಖುಷಿ ಆಯ್ತು ಅಕ್ಕ
One of the best inspiring Video for young generation & farmers - special wishes from California🙏🙏🙏🙏
Madam you are really great, great personality, you are saying in every word sir sir hats off
ಕವಿತಕ್ಕ ಮಾತು ತುಂಬಾ.....ಚಲೊ ಐತಿ.
ಚಲೋ ಅಲ್ಲರಿ ಚ್ಹೋಲೋ ಐತಿ ಅನ್ನಾರಿ
ಧನ್ಯವಾದಗಳು ಸರ್ ಸಂದರ್ಶನ ನೀಡಿದ್ದ ಕ್ಕೆ.
ಸರ್ ತಪ್ಪು ಇದ್ರೆ ಹೊಟ್ಟೆ ಗೆ ಹಾಕಿಕೊಳ್ಳಿ ಅಂದ್ರೆ , ನೀವು ಮಾತ್ರ ಒಳ್-ಒಳ್ಳೆದೆ ಹೊಟ್ಟೆ ಗೆ ಹಾಕಿಕೊಳ್ತಿದಿರಲ . ಒಳ್ಳೆದಾಗಲಿ ಮುಂದುವರೆಯಲಿ ಪಯಣ.
Kavitha mam neevu tumba channagi mataduttira voice super agide nodalu beauty agiddira god bless you
ಸೂಪರ್ ಆಗಿದೆ
Madam idu nimma kastakke sanda prathiphala, channagiri, neevu yuva janathege ondu madari👏👏👏
You are wonderful amma🙏 nimma interview nijavaglu romanchana. Formersge neevu engine idda hage. Neevu krushi sachivaragi ayake agabeku. Nimage yava award kottru kammine. Namma deshada aasthi🙏🌹♥️
She is so humble and she is super women . God bless
This is the most inspirational episode. Hats off to Kavita madam.
akka you are Adarsha mahele you are inspired all women we love akka too much
Great episode . Great Aathma Nirbhar story. Who would have thought Raichur can have so many plants/trees/fruits. Inspiration to all the people in those districts and surrounding ones.
Param sir nivu kodtaero mahitige ತುಂಬಾ ತುಂಬಾ ದನೆವಾದ
ಸೂಪರ್ ಮೇಡಂ🙏
Great Kavitha Amma.
Kalamadyma, good, messege, of, society, tq, km, jai, hind
Kavita medam nim mathu keli thumba kushi agtide because nanu raitana maglu
Madam awesome explanation... Really good... 🙏🙏 Appreciate your efforts... All the success be with you... 🙏👍
Thank you so much sir for showing clearly Kavita mishra farm and gave ideas, Thank you so much🙏
She is beautiful inside and outside ✨️👍
ಸರ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೂದಿಹಾಳ ಗ್ರಾಮದ ಹತ್ತಿರ ನೆಹರೂ ನಗರದಲ್ಲಿ ರಾಘವ ಎಂಬ ವ್ಯಕ್ತಿ ಸಹಜ ಕೃಷಿಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುತ್ತಾರೆ.
I wish you long life
Sastanga namaskara, Kavitha madam.🙏😍
Hats off u Kavitha mam👍🙏👌
lot of respect for u akka🙏🙏
👉ರೈತ ಸಮುದಾಯದ "ಅದ್ಭುತ ಕೃಷಿ 👑ಮಾರ್ಗದರ್ಶಕಿ" ಛಲಗಾರ್ತಿ, ಉತ್ತಮ ವಾಕ್ಚತುರೆ, ಬಂಗಾರದ ಮಹಿಳೆ👈🌼💐🌺🌸🌻💮🌷🌺🥀🌹🏵️🌱🌲🌳🌴🌵🌾🌿🍃🍂🍁🍀☘️👏🙏🙏🙏👍😄
Thyank You🙏😄
Kalamadhyama vlog you tube channel super fine natural talk interview Superb Parameshwar Sir Hat's Up To You SIR......🙏🙏🙏🙏🙏
Dhanayavadagalu...👍👍👍👍👍
Gud inflammation thanku somunch kavitha madam thanku somunch sir
Waw madam tumbane educated idrinu kannada estu Chand matadtare
Hatts Off to Kavita Mishra ji. Jai Kisan
Excellent work Kavitha mishra mam.
Thisia a real example for women empowerment
Very happy we have such great woman farmer with us.
Land price has increased so much, wish I'll purchase soon and do agriculture like madam. Iam been following her work since 5-6 years... Wish God will soon bless me some land.
Kavitha medam devru nimmanna Nuru kaala chennagi ettirli... Raitaru namma deshada bennelubu adre raitarige neemma e knowledge bennelubagi edre kanditha e deshadalli raitaru sayo mattige think madalla anta nanna anisike..🙏🙏 devru yella raitaranna kushili ettirli anta aa devralli prarthane🙏🙏
Vinaya prasad mam interview continue maadi 🙏🏻🙏🏻🙏🏻🙏🏻🙏🏻
ಮನೆಯ ಅಂಗಳದಲ್ಲಿ ಬೇಳೆ ದ 1 ಗಂಧದ ಗಿಡವನ್ನು ಮಾರುವ ಬಗ್ಗೆ ಹೇಳಿ ಮೇಡಂ.
Hats off you madam , you are a great madam ,you have a lot of knowledge madam , or kavithakka
Kavitha mishra manninamagalu Elle raitha mahileyarige adrsha.namma hemmeya bhumithaie.
akka nimmanu josh talk nalli mathadida video nodi thumbe impressive and inspiringagi ittu.
Sir neevu oota madi santhrupthiyinda avra bagge helliddu nodi thumba kushi aythu
Super Kala madyama thank u sir e mahitige
Beauty with brain n hats off to you mam
ಸೂಫರ್ ಮೇಡಂ
U r great mam tq for u r motivational words 🙏🙏🙏
Hoping to see the harvesting day 🤞🤞🤞🤞🤞
Hi sir dr gowri subharmanya amma avara interview maddi... ಶ್ರೀಮತಿ kavitha mam avara life supb,,,, idu egina ಹೆಣ್ಣು ಮಕ್ಕ ಳಿಗೆ thumba help agutte .. Thank you
🙏hi sir/madam kavitha misra avara mathu muthu 🙏👌💐
Koti vidye ginta meti vidye melu .
Really i m bow my head .
Regularly i watched ur all video s .
🙏
Best inspirational videos..
Super sir olle vdo madidri hige support madbeku Raithrige
Madam nimge ond salute
Karect. Akka. Nihuheluthirodu. Sari. Edhe. Akka. Raith. Ella dare. Enjiniyar. Dr. Ge. Murotthu. Hoota. Sigolla. Super. Formar Jai. Hindh
Big salute to this lady 🙏🙏🙏
TQ so much parm.
ಸೂಪರ್ ಎಪಿಸೋಡ್