ಉಳುಮೆಗೊಬ್ಬರಕಳೆ ನಿರ್ವಹಣೆ, ಇಲ್ಲದ ಅಡಿಕೆ!Grow areca nut without tillage,fertilizer,weed management

Поділитися
Вставка
  • Опубліковано 20 лют 2023
  • ಗೊಬ್ಬರ, ಉಳುಮೆ ಇಲ್ಲದೆ, ಬಂದ ಕಳೆಯನ್ನ ಗೊಬ್ಬರ ಮಾಡಿಕೊಂಡು, ಕೃಷಿ ಭೂಮಿಯನ್ನು ತಿಪ್ಪೆ ಮಾಡಿ, ಸಾವಯವ ಇಂಗಾಲ ವೃದ್ಧಿಸಿ, ಖರ್ಚೇ ಇಲ್ಲದೆ ಒಂದು ಎಕರೆ ಮೂರು ಗುಂಟೆ ಜಾಗದಲ್ಲಿ ಬೆಳೆದ ಅಡಿಕೆ ಬೆಳೆಯಿಂದ ಐದು ಟನ್ ಇಳುವರಿ ನಿರೀಕ್ಷಿಸುತ್ತಿರುವ ರೈತ... ಈ ರೀತಿಯಾಗಿ ರೈತ ಮಾಡಿದ್ದರಿಂದ ಕೃಷಿ ಭೂಮಿಗೆ ಬೆಳೆಗಳಿಗೆ ಮತ್ತು ರೈತನಿಗೆ ಏನೆಲ್ಲಾ ಉಪಯೋಗ ಆಗುತ್ತೆ ಗೊತ್ತಾ?||A farmer expecting a yield of five tons from a nut crop grown in one acre and three guntas without any cost, by fertilizing the weeds that have come, mulching the agricultural land, increasing organic carbon, without spending any money... Do you know what benefits the farmer has done to the crops and the farmer? ?||
    -----------------------..........________________________...................._________________.....
    #areca #arecanut #arecabetel #betelnutprocessing #arecanutvideo #arecanutharvesting #intercropsystemwithareca #arecauses #arecapresentprice #arecatree #howtogrowarecanuteasily #easymethead #howtoearnmoneyinareca #dryareca #kannadavideo #karnataka #idia #howtogrowarecanutbyorganicagriculture #arecanutfarming #howeasytogethighyieldinareca #howtosavedyingareca #moreyied #money #menure #congressgrass #nofertilizer #nowastemoney #nolabourexpence #noweedmanagement #nopesticide #soilorganiccorbonrichinarecaplote #compost #warmicompost #earthwarm #cogresscompost #congress #parthenium #weedusesinarecaplote #roundup #jivamrutha #losess #gain #viral #viralarecanutkannadavideo #banana #kalumenasu #peppar #butterfruite #coconut #ಕಾಂಗ್ರೆಸ್_ಗಿಡ #ಅಡಿಕೆಗಿಡ #ಸಾವಯವಕೃಷಿ #ಸಮಗ್ರಕೃಷಿ #ಬಾಳೆಹಣ್ಣು #ಕಾಳುಮೆಣಸು #ಹಲಸಿನಗಿಡ #ಕಳೆ #ಉಳುಮೆ #ಗೊಬ್ಬರ #ಕಳೆನಿರ್ವಹಣೆ #mostpopularvideo #ಕೃಷಿ #tillagepractice #cultivation #agriculturenews
    =============================================================
    ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ:
    ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
    7406923952, 7019444410
  • Наука та технологія

КОМЕНТАРІ • 59

  • @chandrashekarappa8697
    @chandrashekarappa8697 2 місяці тому +2

    ಶ್ವೇತಾ ಕಲಕಣಿ ಯವರೆ ನೀವು ರೈತರಿಗೆ ಆಡುಭಾಷೆಯಲ್ಲಿ ಅರ್ಥವಾಗುವಂತೆ , ಅನುಕೂಲವಾಗುವಂತೆ, ತೋಟದ ಮಾಲೀಕರ ಜೊತೆ ಕೆಲಸಗಾರರ ಜೊತೆ ಉತ್ತಮವಾದ ಸಂದರ್ಶನ ಮಾಡಿದ್ದೀರಿ ತುಂಬಾ ಧನ್ಯವಾದಗಳು ಮೇಡಂ

  • @agriprabhu3922
    @agriprabhu3922 Рік тому +54

    ನಾನು ಕಳೆದ 32 ವರ್ಷಗಳಿಂದ ಉಳುಮೆ ಮಾಡದೆ 32 ವರ್ಷಗಳಿಂದ ತೋಟ ನಿರ್ವಹಣೆ ಮಾಡುತ್ತಿದ್ದೇನೆ ನನ್ನ ತೋಟದಲ್ಲಿ ಇವರ ತೋಟಕ್ಕಿಂತ ಹೆಚ್ಚು ಕಸ ತುಂಬಿದೆ ಹೆಚ್ಚಿನ ಇಳುವರಿ ಬಯಸುವವರು ಸಮಗ್ರ ಕೃಷಿ ಪದ್ಧತಿ ಮಾಡುವುದು ಉತ್ತಮ ನಾವು ಏನೇ ಮಾತನಾಡಿದರು ನಮ್ಮ ಭೂಮಿಯ ಫಲವತ್ತತೆ ಹಾಗೂ ಭೌತಿಕ ಗುಣದ ಮೇಲೆ ಇಳುವರಿಯ ನಿರ್ಧಾರ ಆಗುತ್ತದೆ

  • @RamachandrappaCn-fc7ld
    @RamachandrappaCn-fc7ld Місяць тому

    ತುಂಬಾ ಒಳ್ಳೆಯ ಪ್ರಯತ್ನ ಮೇಡಂ ಧನ್ಯ ವಾದಗಳು 🙏❤️

  • @prabhakargatty7750
    @prabhakargatty7750 Рік тому +2

    ನಿಮ್ಮಸಲಹೆ ಯು ಯುವಕೃಷಿಕರಿಗೆ ಪ್ರೇರಣೆ ಯಾಗಿ ದುಡಿಮೆಗೆ ಬೆಂಬಲವಾಗಲಿ ಧನ್ಯವಾದಗಳು

  • @Thippeswamy.B
    @Thippeswamy.B Рік тому +1

    India is growing in Krushi fild Indian is future food exporting country....❤

  • @Rajathssrao
    @Rajathssrao Рік тому +3

    Adikay krushi gay youtube channel bittu malenaadu kade hodre nijvada education sigutte..❤😅

  • @sriramgm5498
    @sriramgm5498 Рік тому

    great sir Namaste sir

  • @shivanagowdashvanagowda9477

    ಧನ್ಯವಾದ

  • @shanmukhags9750
    @shanmukhags9750 Рік тому

    Very nice anchoring madam... keep it up...

  • @jivanchakra2665
    @jivanchakra2665 Рік тому

    ನಿಮ್ಮ ದ್ವನಿ ಬಹಳ ಸುಂರವಾಗಿದೆ ಹಾಗೇ ರೈತರಿಗೆ ಕೃಷಿ ತಾಂತ್ರಿಕತೆ ಮತ್ತು ತಪ್ಪು ತಿಳವಳಿಕೆ ಹೋಗಲಾಡಿಸುತ್ತದೆ thank you medam

  • @Gopal-it5hc
    @Gopal-it5hc Рік тому +2

    Good to go...🤙

  • @parameshwarappaspparameshw6215

    It's very important now a DAYS...

  • @prashanthklparsa9804
    @prashanthklparsa9804 Рік тому

    Super

  • @KarinayakaNayaka
    @KarinayakaNayaka Місяць тому

    Tq madam

  • @user-qn7tr6jx1y
    @user-qn7tr6jx1y 8 днів тому

    Tq sir

  • @rajshekaraj8222
    @rajshekaraj8222 Рік тому

    🙏🙏

  • @rukminir6292
    @rukminir6292 Рік тому

    👌🙏🤝💐

  • @m.kavitham.kavitha3690
    @m.kavitham.kavitha3690 Рік тому

    ಸಾವಯವ ಬೆಳೆಗೆ
    🙏🙏🙏

  • @umeshmj2
    @umeshmj2 7 місяців тому

  • @mallikarjunase5331
    @mallikarjunase5331 Рік тому +1

    😊😊😊😊😊😊😊😊😊😊😊😊😊😊😊

  • @purushottampoojary9609
    @purushottampoojary9609 Рік тому +1

    ಅಡಿಕೆ ಮತ್ತು ಕಾಯಿ ನಾವೇ ಸ್ವಂತ ತೆಗೆಯುವಂಥ ಯಂತ್ರವನ್ನು ಆದಷ್ಟು ಬೇಗ ಕೃಷಿಕರಿಗೆ ದಯಮಾಡಿಸಿ🙏🙏🙏

  • @udayakumargudihatty1484
    @udayakumargudihatty1484 6 місяців тому +1

    ಇನ್ನು ಹೆಚ್ಚು ಹೆಚ್ಚು ಸಲಹೆ ಕೊಡಿ ಹಾಗೂ ನಿಮ್ಮಫೋನ್ ನಂಬರ್ ಕಳುಹಿಸಿ

  • @shivkumarshiv551
    @shivkumarshiv551 Рік тому +1

    Organic gobbara yavdu hakbeku sir

  • @nagarajs1969
    @nagarajs1969 Рік тому +5

    ಯಕ್ಕಾ Dr soil ಎಲ್ಲಿ

  • @mohannaik5775
    @mohannaik5775 Рік тому +4

    Dr soil madam

    • @Ananda_M
      @Ananda_M Рік тому

      Nivu Dr soil use maadidra??

    • @mohannaik5775
      @mohannaik5775 Рік тому

      No owdc

    • @Ananda_M
      @Ananda_M Рік тому

      @@mohannaik5775 waste decomposer na totakke balasidra?

  • @scccloudy2841
    @scccloudy2841 Рік тому

    ಕೃಷಿಗೆ ಬಳಸುವ ಆರ್ಗ್ಯಾನಿಕ್ ಸಾಮಗ್ರಿಗಳ ಪಟ್ಟಿ ಯನ್ನು ದಯಮಾಡಿ ಒದಗಿಸಿ.

    • @GoodMinds1
      @GoodMinds1  Рік тому

      ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ:
      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 7019444410

  • @Darshan.aralikere
    @Darshan.aralikere Рік тому

    Howdhu nivu helodhu Ella sari navu adanne madtha eddini
    Sumaru 4 years aythu ondu fertilizers use madilla
    Adike , coconut,Ella bele beldiddini without fertilizers

    • @GoodMinds1
      @GoodMinds1  Рік тому

      ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ:
      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 7019444410

  • @radhakrishna-gx5bw
    @radhakrishna-gx5bw Рік тому

    ಅಡಿಕೆ ಕಾಣಿಸ್ತಿಲ್ಲ

  • @mruthyunjayakanugodu8906
    @mruthyunjayakanugodu8906 3 місяці тому

    L) lp jb

  • @poornimasiddapura9690
    @poornimasiddapura9690 8 місяців тому +1

    No send me

  • @seeker816
    @seeker816 5 місяців тому

    Yaarree neevella 🤦

  • @shankarprasad2265
    @shankarprasad2265 Рік тому

    P bhu

  • @jagadishkc5595
    @jagadishkc5595 Рік тому

    Super

  • @gundubiradar8994
    @gundubiradar8994 Рік тому

    🙏