ಅಡಿಕೆ ತೋಟದಲ್ಲಿ ಆದಾಯ ನೀಡುವ ಅಧ್ಬುತ ಬೆಳೆಗಳು | Intercropping in arecanut | arecanut farming in kannada

Поділитися
Вставка
  • Опубліковано 28 лис 2024

КОМЕНТАРІ • 87

  • @ramakrishnahegde6224
    @ramakrishnahegde6224 11 місяців тому +14

    ರ೦ಗಕಸ್ತೂರಿ ನಿಮ್ಮ ವಿಡಿಯೋ ಕೃಷಿ ಬಗ್ಗೆ ಒಳ್ಳೆಯ ಮಾಹಿತಿ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಹಾಗೆ ಪುತ್ತೂರು ತಾಲೂಕಿನ ಬಾಗದಲ್ಲಿ (ಉಡುಪಿ ಜಿಲ್ಲೆ) ಕೃಷಿ ಯಂತ್ರ ಗಳು ಮತ್ತು ಅದರ ವಿಶೇಷ ತ್ತೆ ಬಗ್ಗೆ ವಿಡಿಯೋ ಮಾಡಿ, ❤❤❤❤

    • @Rangukasturi
      @Rangukasturi  11 місяців тому

      ಖಂಡಿತಾ ಸರ್ ಅವಕಾಶ ಸಿಕ್ಕರೆ ಬರುವೆ ನಮಸ್ಕಾರಗಳು

    • @ChethanaMG-j5p
      @ChethanaMG-j5p 10 місяців тому

      ನಿಮ್ಮ ಫೋನ್ ನಂಬರ್ kodi sir

    • @KomalaKomi-cs5co
      @KomalaKomi-cs5co 9 місяців тому +2

  • @SereneLife-78
    @SereneLife-78 4 місяці тому +2

    Mr. Prashanth is genius, his knowledge about unique farming is praiseworthy. Thanks to Mr. Ranga Kasturi.

  • @dbpk1962
    @dbpk1962 11 місяців тому +3

    ಜೋಷಿ sir,8 ತಾಸು ದೇಹದ ಉಳುಮೆ ..ನೆಲದ ಉಳುಮೆ ಬದಲಿಗೆ..ಋಷಿ ವಾಖ್ಯೆ ನಿಮ್ಮದು..ॐ.🎉🙏

  • @manjunathad05
    @manjunathad05 11 місяців тому +4

    Very rare to find farmer like you 🙏🏿🙏🏿🙏🏿

  • @poornimabhats1543
    @poornimabhats1543 11 місяців тому +4

    39 minutes of vedio worth watching in my life🎉🎉

  • @manjunathakudari5332
    @manjunathakudari5332 11 місяців тому +5

    ಫಿಶ್ ಅಮೈನೋ ಆಸಿಡ್ ಬಗ್ಗೆ ಹೆಚ್ಚು ಮಾಹಿತಿ ನೀಡಿ ಸರ್... ನಿಮಗೆ ಶುಭವಾಗಲಿ ಸರ್.🎉🎉

    • @Rangukasturi
      @Rangukasturi  11 місяців тому +1

      ನನ್ನ ಚಾನಲ್ ಗೆ ಬಂದು ಫಿಶ್ ಅಮೈನೋ ಆಸಿಡ್ ಅಂತ ಹುಡುಕಿ ಸಂಪೂರ್ಣ ಮಾಹಿತಿ ಇರುವ ವಿಡಿಯೋ ಸಿಗುತ್ತೆ ಸರ್

  • @dharaniassociates
    @dharaniassociates 11 місяців тому +2

    Congratulations to prashanth its awesome explanation good luck to him

  • @puttaswamyputtaswmy9064
    @puttaswamyputtaswmy9064 11 місяців тому +4

    He is the good model for young formers.
    If we follow this concept definitely will success in agriculture.

  • @vinayakasmadival2657
    @vinayakasmadival2657 2 місяці тому +1

    O namma prashant joshi danyavadagalu olle mahiti kodta edira

  • @puttaswamyputtaswmy9064
    @puttaswamyputtaswmy9064 11 місяців тому +6

    ತುಂಬು ಹೃದಯದ ಧನ್ಯ ವಾದಗಳು.

  • @yashvanthyash6337
    @yashvanthyash6337 11 місяців тому +5

    ಅಭಿನಂದನೆಗಳು 200K ಚಂದಾದಾರರು🎉

  • @ranjithkumar-z9y
    @ranjithkumar-z9y 11 місяців тому +3

    Greate man.. Breafly Explained.. ❤

  • @ChandrakantShet-v9g
    @ChandrakantShet-v9g 3 місяці тому +1

    Thanks for it. Very informative

  • @RamamurthyBS
    @RamamurthyBS 4 місяці тому +1

    Very nice

  • @Alva-j9b
    @Alva-j9b 11 місяців тому +2

    Sir dakshina kannadadalli ee reethi prayoga maadi bahu antharabele bagge video madidare uttama ittu 👌

  • @venkateshvenki7184
    @venkateshvenki7184 11 місяців тому +4

    Congratulations 🎉200k subscribers ❤

  • @rameshayr3349
    @rameshayr3349 11 місяців тому +3

    ತುಂಬಾ ತುಂಬಾ ಧನ್ಯವಾದಗಳು ಸರ್ ನನಿಗೆ ಸಸಿಗಳು ಬೇಕು ಕೊಡಲು ಸಾಧ್ಯವೇ ಸಾರ್

    • @Rangukasturi
      @Rangukasturi  11 місяців тому

      ಕರೆ ಮಾಡಿ ವಿಚಾರಿಸಿ ಸರ್

  • @K.S.N.100
    @K.S.N.100 11 місяців тому +2

    Nanu siddapura davne.. ❤

  • @somashekar7376
    @somashekar7376 11 місяців тому +1

    Very nice sir 🙏

  • @somashekar7376
    @somashekar7376 11 місяців тому +1

    Very nice 👍

  • @ganeshbhandarkar7602
    @ganeshbhandarkar7602 10 місяців тому

    Super farmer

  • @basavarajdeshanur9976
    @basavarajdeshanur9976 11 місяців тому +2

    Congratulations sir 200k subscribe 🎉🎉

  • @naveenshetty8166
    @naveenshetty8166 11 місяців тому +1

    Gumpu bale padhati vedio madi sir

  • @ashok.gijikatte
    @ashok.gijikatte 11 місяців тому +4

    ಟ್ರಾಕ್ಟಾರ್ ಸುಮ್ನೆ ಮನೆಯಲ್ಲಿ ಇದೆ ಅಂತ ಹುಳುಮೆ ಮಾಡುತ್ತೇವೆ 🙏

  • @vikrambharath
    @vikrambharath 7 місяців тому +1

    ಸರ್ ಮರ ಹಿಪ್ಪಲಿ ಕೃಷಿ ಬಗ್ಗೆ ಮಾಹಿತಿ ಕೊಡಿ 🙏 ಗಿಡ ಎಲ್ಲಿ ಸಿಗುತ್ತೆ, ಮಾರ್ಕೆಟ್ ಎಲ್ಲಿದೆ? ರೇಟ್ ಹೇಗೆ... 🙏

    • @Rangukasturi
      @Rangukasturi  7 місяців тому

      ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ

  • @sashidar5649
    @sashidar5649 11 місяців тому +1

    I am planning to plant arecaunt is it good Income as a side business

  • @raghureddy2541
    @raghureddy2541 11 місяців тому +2

    🙏🙏👍👍👌👌♥️♥️

  • @ravindrappakorishettar5052
    @ravindrappakorishettar5052 2 місяці тому +1

    What is fish amino acid

    • @Rangukasturi
      @Rangukasturi  2 місяці тому

      ಅದರ ಬಗ್ಗೆ ಕೂಡ ವಿಡಿಯೋ ಇದೆ ನನ್ನ ಚಾನಲ್ ಗೆ ಬಂದು ವೀಕ್ಷಿಸಿ ಸರ್

  • @sashidar5649
    @sashidar5649 11 місяців тому +2

    We can plant arecaunt tree by 6ft difference right

  • @hemavatisulibhavimath6312
    @hemavatisulibhavimath6312 11 місяців тому +2

    ಕಸ್ತೂರಿ ಅರಿಶಿಣ ಬೀಜ ಬೇಕಿತ್ತು ಸರ್.

    • @Rangukasturi
      @Rangukasturi  11 місяців тому

      ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ ಸರ್

  • @hemarao6177
    @hemarao6177 9 місяців тому +1

    Where I can get plant akanayaka pls inform me

  • @sashidar5649
    @sashidar5649 11 місяців тому +2

    How much kilo areacunt we get in one tree in a year

    • @Rangukasturi
      @Rangukasturi  11 місяців тому

      Plz contact former for more information

    • @sashidar5649
      @sashidar5649 10 місяців тому

      @user-ot4gx3jl8t hi, few farmers said 15 to 20 Kg areacunt they get in one tree is it possible

  • @maqboolahmadhubli427
    @maqboolahmadhubli427 11 місяців тому +2

    ನಮ್ಮ ಜಿಲ್ಲೆ ನಮಗೆ ಸಮೀಪ ದ ಊರು

  • @fouziakhanum1272
    @fouziakhanum1272 11 місяців тому +2

    Ulume andre enu sir

  • @chinnamma6329
    @chinnamma6329 11 місяців тому +2

    Sir dalchinni yannu thengina marada madya yestu anthara hakabeku antha mahithi kodi sir

    • @Rangukasturi
      @Rangukasturi  11 місяців тому +1

      ಎರಡು ಗಿಡದ ಮಧ್ಯ ಹಾಕಿ ಅವುಗಳ ಮದ್ಯ ಬೇಕಾದರೆ ಇತರ ಬೆಳೆಗಳು ಹಾಕಿ

    • @sashidar5649
      @sashidar5649 11 місяців тому +2

      Ohh ok sir can we plant areacunt tree by 6feet

    • @sashidar5649
      @sashidar5649 11 місяців тому +1

      What does dalchini meaning in kannada I didn't get

    • @prashantajoshi5626
      @prashantajoshi5626 11 місяців тому +1

      ತೆಂಗಿನ ಗಿಡದಿಂದ 10 ಅಡಿ ದೂರದಲ್ಲಿ ಗಿಡಗಳನ್ನು ನಾಟಿಮಾಡಿಸರ್
      ಇಲ್ಲ ವಾದರೆ ತೆಂಗಿನ ಹೆಡ( ಎಲೆ) ಬಿದ್ದು ನಾಟಿಮಾಡಿದ ಗಿಡ ಮುರಿದು ಹೋಗುತ್ತೆ

    • @samagra.krushi.65
      @samagra.krushi.65 10 місяців тому +1

      Nimma totadalli tengina maragala antara estide annodara mele dipend agiratte

  • @fouziakhanum1272
    @fouziakhanum1272 11 місяців тому +2

    Sir nim totakke visit madbahuda sir

    • @Rangukasturi
      @Rangukasturi  11 місяців тому

      ಕರೆ ಮಾಡಿ ವಿಚಾರಿಸಿ ಇಲ್ಲ ಒಂದು msg ಹಾಕಿ

  • @balakrishnashetty3992
    @balakrishnashetty3992 11 місяців тому +1

    Where we get such medicinal plants

  • @fouziakhanum1272
    @fouziakhanum1272 11 місяців тому +1

    2001 name

  • @kgowdatalur7299
    @kgowdatalur7299 10 місяців тому +2

    Sir,ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ ಮಾತನಾಡಬೇಕು

    • @Rangukasturi
      @Rangukasturi  10 місяців тому +1

      ಗೌಡರೇ ನನ್ನ instagram ನಲ್ಲಿ ಸಂಪರ್ಕಿಸಿ ಮಾತಾಡುವೆ @rangukasturi

  • @sashidar5649
    @sashidar5649 11 місяців тому +2

    What's jevamurutha

    • @Rangukasturi
      @Rangukasturi  11 місяців тому +1

      Sir for more details Open my chanel and serch jeevamrutha

  • @kalagoudraaraleshwar5790
    @kalagoudraaraleshwar5790 10 місяців тому +1

    Anna nange limbu beku yalli sigutte contact number kodi

    • @Rangukasturi
      @Rangukasturi  10 місяців тому

      ಅದರ ಬಗ್ಗೆ ವಿಡಿಯೋ ಇದೆ ನೋಡಿ ಅದರಲ್ಲಿ ನಂಬರ್ ಇದೆ ಸಂಪರ್ಕಿಸಿ

    • @kalagoudraaraleshwar5790
      @kalagoudraaraleshwar5790 10 місяців тому +1

      @@Rangukasturi Anna nimma number send madi pls.

    • @Rangukasturi
      @Rangukasturi  10 місяців тому

      @kalagoudraaraleshwar5790 ಅಣ್ಣ ದಯವಿಟ್ಟು ನನ್ನ instagram ನಲ್ಲಿ ಸಂಪರ್ಕಿಸಿ @rangukasturi

  • @fouziakhanum1272
    @fouziakhanum1272 11 місяців тому +1

    Excellent sir