ನಾನೇನು ಜಾದೂ ಮಾಡಿಲ್ಲ,ಎಲ್ಲವೂ ನಿಮ್ಮ ಕಣ್ಣ ಮುಂದಿದೆ ಬಂದು ನೋಡಿ!! M. R ಪಾಟೀಲರ ಕೃಷಿ ತೋಟ!! part- 1
Вставка
- Опубліковано 22 лис 2024
- ನಿಜಕ್ಕೂM. R ಪಾಟೀಲರ ತೋಟ ನೋಡಿದರೆ ಖುಷಿಯಾಗುತ್ತೆ. ಹಾಗಂತ ದಿಡೀರನೆ ಆದದ್ದಲ್ಲ. ಈ ತೋಟ ಪ್ರಾರಂಭದಲ್ಲಿ ಲೇಔಟ್ ಮಾಡಿ ಚೆನ್ನಾಗಿ ದುಡ್ಡು ಮಾಡಬಹುದು ನಿಮಗೇನು ಹುಚ್ಚೆ ಎಂದು ಹೇಳಿದವರುಂಟು. ಆಗ ಹಾಗೆ ಹೇಳಿದವರೇ ಬೆಕ್ಕಸ ಬೆರಗಾಗಿ ತೋಟ ನೋಡಲು ಬರುತ್ತಿದ್ದಾರೆ.3 ಎಕರೆಯಲ್ಲಿ 17 ತರದ ವಿವಿಧ ಬೆಳೆ ಬೆಳೆದು ಯಶಸ್ವಿ ರೈತನೆನಿಸಿದ್ದಾರೆ.ಹೊಸ ಹೊಸ ತಳಿಗಳನ್ನು ಬೆಳೆದು ಲಾಭ ಕಂಡಿದ್ದಾರೆ.ದೂರಗಾಮಿ ಯೋಜನೆಯೊಂದಿಗೆ ಶ್ರೀಗಂಧ, ಹಡಗಿನ ಗಿಡಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಬನ್ನಿ ಇಳಕಲ್ಲಿಗೊಮ್ಮೆ ಭೇಟಿ ನೀಡಿ ಪಾಟೀಲರ ಕೃಷಿ ನೋಡಿ ಅದ್ಭುತವಾಗಿದೆ.
Indeed M. I am happy to see R Patil's garden. It did not happen suddenly. There are those who said that you are crazy when you can lay out this garden in the beginning and make good money. Then those who said so are coming to see the garden. They have grown 17 kinds of crops in 3 acres. They are successful farmers. They have grown new varieties and have benefited. Come and visit Ilakal once in a while and see Patil's farming, it's amazing.
ವಿಳಾಸ: ಎಂ ಆರ್ ಪಾಟೀಲ್
ಇಳ್ಕಲ್ ಟು ಕಂದಗಲ್ ರಸ್ತೆ, ಚಿಕ್ಕ ಶಿವನಗುತ್ತಿ ಕ್ರಾಸ್, ಇಳಕಲ್
M. R ಪಾಟೀಲ್= 8970021515
map:maps.app.goo.g...
#farmar#savayavkrushi#mrpatil#ilakal
Ilakalhotel#manthammahotel#rottihotelilakal
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com