ವಿಶೇಷವಾದ ಅಡಿಕೆ ತೋಟ..! ಒಂದು ಅಡಿಕೆ ಮರದಲ್ಲಿ 6 ರಿಂದ 8 ಗೊನೆ..! ಬೇರೆ ತೋಟಕ್ಕಿಂತ 20 % ಇಳುವರಿ ಹೆಚ್ಚಳ..!

Поділитися
Вставка
  • Опубліковано 24 лис 2024

КОМЕНТАРІ • 139

  • @williamlobo8128
    @williamlobo8128 9 місяців тому +3

    ಉತ್ತಮ ಅಡಿಕೆ ಕೃಷಿ ಮಾಹಿತಿ 👌👌👌👌👌

  • @abhiabhi5352
    @abhiabhi5352 Місяць тому

    ನಾನು ನೋಡಿದ ವಿಡಿಯೋ ಗಳಲ್ಲಿ ಅತ್ಯದ್ಭುತ ಮಾಹಿತಿ ಕೊಟ್ಟಿದ್ದು ನೀವೇ ಸರ್ 🙏🙏🙏🙏

  • @chandruanekalmata
    @chandruanekalmata Рік тому +7

    ಹೌದು ಸರ್... ಕಾಂಪೋಸ್ಟ್ ಹಾಕಿ ಮಾಡೋ ತೋಟದ ಎದುರು ಬೇರೆ ಯಾವುದೇ ಇಲ್ಲ. ನಾನು ದರಗಿನ ಗೊಬ್ಬರ ಮಾಡ್ತಿದೀನಿ. ಆದ್ರೆ ಉಳುಮೆ ಮಾಡೋದಿಲ್ಲ.. ಬುಡ ಬಿಡಿಸೋದಿಲ್ಲ.

  • @prasadbhat2885
    @prasadbhat2885 Рік тому +3

    ಉತ್ತಮ ಮಾಹಿತಿ ಧನ್ಯವಾದಗಳು ಸರ್ 👏😍🙏

  • @prabhuprabhukumar686
    @prabhuprabhukumar686 Рік тому +7

    ಎಂಟು ವರ್ಷದ ಮೇಲೆ 8:00 ಕೊನೆಗಳನ್ನು ತೋರಿಸಿ. ಚಿಕ್ಕ ವಯಸ್ಸಿನಲ್ಲಿ ಹದಿನಾಲ್ಕು ಕೊನೆವರೆಗೂ ಬರುತ್ತೆ ನಮ್ ತೋಟಗಳಲ್ಲಿ ಬಂದಿದೆ.

  • @KiranKumar-l8y6r
    @KiranKumar-l8y6r Рік тому +14

    ಇದು ಮೊದಲನೇ ಬೇಳೆ ಹೀಗೆ ಗೊನೆ ಬರುವುದು
    ಮುಂದೆ 5ವರ್ಷ ಆದಮೇಲೆ ಹೇಳಿ 8 ಗೊನೆ ಬರುತ್ತಾ ಅಂತ

  • @janakappavadeyar9337
    @janakappavadeyar9337 Рік тому +4

    ಒಳ್ಳೆ ಮಾಹಿತಿ ಅಭಿನಂದನೆಗಳು ಸರ್ 🙏🙏🙏🙏🙏🙏

  • @halasiddappahmhalasiddappa5405
    @halasiddappahmhalasiddappa5405 10 місяців тому +2

    Thankyou. Sir. Your. Good. Suggesion.

  • @eshwaresh641
    @eshwaresh641 Рік тому +2

    ಅದ್ಭುತ ಮಾಹಿತಿ sir ಧನ್ಯವಾದಗಳು

  • @gourishnayak1061
    @gourishnayak1061 5 місяців тому

    ನಿಮ್ಮ ಮಾತು ಕೇಳಿ ತುಂಬಾ‌ಸಂತೋಷವಾಯಿತು.

  • @vidyu44
    @vidyu44 Рік тому +1

    ಸೊಗಸಾದ ವಿವರಣೆ.

  • @jeraldjery156
    @jeraldjery156 Рік тому +1

    ಉಪಯುಕ್ತ ಮಾಹಿತಿ

  • @JayaprasadPare
    @JayaprasadPare 7 місяців тому +1

    Good information

  • @SridharaSri-l1r
    @SridharaSri-l1r 6 місяців тому +1

    Good information sir 🎉🎉🎉🎉🎉❤❤

  • @ateeqahmedahmed2954
    @ateeqahmedahmed2954 Рік тому +1

    Tomba valya mahiti kotedree sir neuo

  • @hemanthgowda8929
    @hemanthgowda8929 Рік тому +71

    ಮುಂದೆ ಬರುವ ಎರಡು ಮೂರು ವರ್ಷದಲ್ಲಿ ಅಡಿಕೆ ಬೆಲೆ ತುಂಬಾ ಕಡಿಮೆಯಾಗುತ್ತದೆ ಅಡಿಕೆ ಬೆಳೆ ತುಂಬಾ ವಿಸ್ತಾರವಾಗಿದೆ

  • @ashokam4810
    @ashokam4810 Рік тому +3

    ತುಂಬಾ ಸೊಗಸಾದ ಮಾಹಿತಿ

  • @jagadeeshv9372
    @jagadeeshv9372 Рік тому +5

    Fantabulous.

  • @lgt07
    @lgt07 11 місяців тому +1

    Very good information former is our God

  • @sujathaappu5522
    @sujathaappu5522 7 місяців тому +1

    Sir adike Hulu aagide hege thegeyodu

  • @ossammob5730
    @ossammob5730 6 місяців тому +1

    Great info

  • @Siddanna.j.m.m-hi5sk
    @Siddanna.j.m.m-hi5sk Рік тому +1

    Sir ರಾಯಚೂರು ಜಿಲ್ಲೆ ಅಡಿಕೆ ಬೇಳಿಬದ ಸರ್

  • @Ganesh-t3o1c
    @Ganesh-t3o1c Рік тому +1

    Sir Button Mushroom A-Z Video Madi

  • @user-mb7jg9hd9d
    @user-mb7jg9hd9d 3 місяці тому

    ಒಬ್ಬೊಬ್ಬರು ಒಂದೊಂದು ತರ ಹೇಳೋದು

  • @manjunathpatgar1228
    @manjunathpatgar1228 10 місяців тому +2

    40 kg ಗೊಬ್ಬರ ಒಂದು ಮರಕ್ಕೆ ಅಲ್ಲಾ anisute
    4 kg ಗೊಬ್ಬರ ಅಲ್ಲವೇ

  • @HarishysHarish
    @HarishysHarish 21 день тому

    ನಮ್ಮ ತೋಟ ದಲ್ಲಿ ಅಡಿಕೆ ಹೆಗ್ಗೆಣ್ಣು ಆಗಿದೆ ಎನ್ ಮಾಡಬೇಕು

  • @manjunathajyothi4661
    @manjunathajyothi4661 10 місяців тому +1

    Sir olle mater sir

  • @govindharaddy9315
    @govindharaddy9315 10 місяців тому +2

    ಸರ್ ನಂದು 4000ಗಿಡಕ್ಕೆ 750qvintal ಬರ್ತಿದೇ ಹಸಿ ಅಡಿಕೆ

  • @vikasnadbettuvikki1643
    @vikasnadbettuvikki1643 10 місяців тому +1

    Edella namma said mamuli

  • @sa_shree__
    @sa_shree__ Рік тому +5

    ಅಡಿಕೆ ಆಳವಾಗಿ ತೆಂಗು ಮೇಲೆ ನೆಡಬೇಕು ಅಂತ ಗಾದೆನೆ ಇದೆ ಅಡಿಕೆಯನ್ನ ಆಳವಾಗಿ ನೆಡಿ

    • @chethankumarskm4088
      @chethankumarskm4088 5 місяців тому

      ಅದು "ತೆಂಗು ತೇಲಿಸಿ ನೆಡು, ಬಾಳೆ ಬಗೆದು ನೆಡು" ಅಂತಲ್ವಾ ಗಾದೆ ಇರೋದು..

  • @sheelanayak8673
    @sheelanayak8673 10 місяців тому +1

    Super sar

  • @PraveenT-oi7rl
    @PraveenT-oi7rl Рік тому +2

    💯💯👌

  • @sreekanthahallikantha7562
    @sreekanthahallikantha7562 Рік тому +2

    2ekreyalli estu guda kutive sir pls heli

  • @swordgaming4902
    @swordgaming4902 8 місяців тому +2

    Sir tali yawdu?

  • @ajithgowda9499
    @ajithgowda9499 Рік тому +3

    ಯಾವ ತಳಿ ಇದು. ನಂದ್ ಸಹ ಹೊಸನಗರ ತಾಲೂಕು

    • @ganeshns7511
      @ganeshns7511 6 місяців тому

      ಎಲ್ಲಾ ಬೆರಕೆ ತಳಿ ಬ್ರೋ

  • @keshavamurthy8238
    @keshavamurthy8238 Рік тому +5

    Jerssy dana node ee video dalli ... malnad ginda antha heltidare

  • @lathahassan7465
    @lathahassan7465 Рік тому

    Nimma Manning Gunalaxana bere . bere mannina Gunalaxana bere sir.

  • @ashokagp3192
    @ashokagp3192 Рік тому +15

    ಬರೀ ಬೊಗಳೆ...ರಿ ಸ್ವಾಮಿ ಯಾಕೆ ಬೇಕು ಮಣ್ಣು..ಬಾ ನನ್ನ ತೋಟಕ್ಕೆ ನಾನು ಮಣ್ಣು ಅಕಿಲ್ಲ......ನಾನು ದಿನ ತೋಟಕ್ಕೆ ಹೋಗೋದೇ ಇಲ್ಲ....ಬೇಕಾದಾಗ ಹೋಗುವೆ...ಹುಳುಮೆ ಮಾಡೇಯಿಲ್ಲ....

    • @AgroForestry_AvocadoOrchard
      @AgroForestry_AvocadoOrchard Рік тому

      Mannu beda anta yeltare. Eevaru mannu aaki anta

    • @venkya5411
      @venkya5411 Рік тому +1

      ಮಲೆನಾಡಲ್ಲಿ ಜಾಸ್ತಿ ಮಳೆ ಮೇಲೆ ಮಣ್ಣು ಕೊಚ್ಚಿ ಹೋಗುತ್ತೆ ಅದುಕೇ ಅವರು ಮಣ್ಣು ಹಾಕ್ತಾರೆ ಬಯಲುಸೀಮೆಲಿ ಮೆಲ್ ಮಣ್ಣು ಹಾಕೋದ್ ಬೇಕಿಲ್ಲ

    • @vijayKumar-bs4xj
      @vijayKumar-bs4xj Рік тому

      ಅಣ್ಣಾ ರೈತ ರನ ಬೈಯಬೇಡ

    • @shashiyoga7912
      @shashiyoga7912 Рік тому

      ಸರ್ ನೀವು ಹೇಳಿದ್ದು ನಿಜ.

    • @kumarhanumaiah2347
      @kumarhanumaiah2347 9 місяців тому

      ಸರ್ ನಿಮ್ಮ ತೋಟನು ಮಲೆನಾಡು ಭಾಗದಲ್ಲಿ ಇದ್ಯ?

  • @arunaprabhacreations3303
    @arunaprabhacreations3303 4 місяці тому

    Tali yavudu?

  • @beautyofnature4669
    @beautyofnature4669 Рік тому +2

    Super video sir

  • @ArunSChitradurga
    @ArunSChitradurga Рік тому +8

    ಗೊಬ್ಬರವೇ ಹಾಕಿಲ್ಲ ನಮ್ಮ ತೋಟದಲ್ಲಿ 10-11 ಗೊನೆ ಇದಾವೆ. ಬರೀ ಕಳೆ ಅಷ್ಟೇ ಅದೇ ಗೊಬ್ಬರ

  • @ManjunathSMaravalliManjunathSM

    ಸರ್ ಯಾವ ತಳಿ ಇದು

  • @chandrashekhartshekhar9614
    @chandrashekhartshekhar9614 Рік тому

    Sasi gida 3varsh hige barodu aamele nodi hege baruthe antha. Old gida agire nange ok but

  • @sharanudodamani4133
    @sharanudodamani4133 Рік тому +1

    sir sasi beku yalli sigutte

  • @shivashankaranjanappa9570
    @shivashankaranjanappa9570 Місяць тому

    Nanna thotathali 6 to 7 gone ede 32years tree

  • @IshwaraSulya
    @IshwaraSulya 5 місяців тому

    Reall

  • @girijammakp7650
    @girijammakp7650 10 місяців тому

    Goji Mannu andrae

  • @laxmanbapat7163
    @laxmanbapat7163 Рік тому

    Estu ಕಷ್ಟ ಪಟ್ಟ ಮೇಲೆ ಪ್ರತಿ ವರ್ಷ ಗ್ಗಾಳಿ ಗೆತುಂಡಗುತ್ತ ಬಂದಾಗ ಬೇಜಾರು ಬಂದು ಹೋಗುತ್ತೆ

  • @ಅವಿನಾಶ್ಗೌಡ-ಙ6ಗ

    Yardru nangondhu nuru adike goat kodripa nedokke

  • @praveenhegde2857
    @praveenhegde2857 Рік тому

    leaf spot desease is there

  • @ಅವಿನಾಶ್ಗೌಡ-ಙ6ಗ

    Edhu yava jathiya adike gida

  • @mypeacockworld3343
    @mypeacockworld3343 3 місяці тому

    ಯಂತ್ರದ ಮುಕಾಂತರ ಕತ್ತರಿಸಿ !

  • @rudrappamudalagiri5982
    @rudrappamudalagiri5982 10 місяців тому

    Adiki illuvari bandilla

  • @chandruchandru1795
    @chandruchandru1795 Рік тому

    Mmb bio agri you tube channel nodi

  • @santoshkumarlenkennavar9981
    @santoshkumarlenkennavar9981 7 місяців тому

    ಸರ್ ನಿಮ್ಮ ನಂಬರ್ ಕೊಡಿ ನನಗೂ ಬೇಕು ಸಸಿ

  • @dineshaj4154
    @dineshaj4154 Рік тому +1

    This video shows... Yeild low...

  • @ManjunathSMaravalliManjunathSM
    @ManjunathSMaravalliManjunathSM 11 місяців тому +1

    ರಾಳ ಅಂದರೆ

  • @dineshdineshnaik9160
    @dineshdineshnaik9160 Рік тому +1

    Idu vishesha thotana😂
    Idu kevala adike mara iro thota
    Yenu gobbara kodade 5 paice karchu maadade 0 badjet thota nannallide kevala 4 varshada thotadali idkintha dabal iluvari ide
    E thotadalli malchinge illa
    Malching idre mannu malege kocchikondu hogalla yerehulu jaasthi aagutthe
    E thota baradu aagide antha vidio nodvaga gotthagutthe

    • @kumarhanumaiah2347
      @kumarhanumaiah2347 9 місяців тому

      ಸರ್ ನಿಮ್ಮ ತೋಟ ಎಲ್ಲಿದೆ. ಅಡ್ರೆಸ್ ಅಥವಾ ಫೋನ್ ನಂಬರ್ ಕೊಡಿ.

    • @heavydriver5269
      @heavydriver5269 2 місяці тому

      ಕುಡ್ಲ ನಾ

  • @rakeshnaik4960
    @rakeshnaik4960 Рік тому +2

    ನಿನ್ನ ತೋಟದಲ್ಲಿ ಹೇಳುವಷ್ಟು ಅಡಿಕೆ ಇಲ್ಲ

  • @shivarajKadli
    @shivarajKadli 10 місяців тому

    🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤

  • @divakargs6111
    @divakargs6111 4 місяці тому

    Bari bogule bedtare

  • @DKrishnamurthy-i7l
    @DKrishnamurthy-i7l 8 місяців тому

    Nemma mobile number kodi sir

  • @sanjaynaik1617
    @sanjaynaik1617 Місяць тому

    Best information sir