ಗುಡ್ ಮೈಂಡ್ಸ್  Good Minds
ಗುಡ್ ಮೈಂಡ್ಸ್  Good Minds
  • 117
  • 4 084 173
ಕೊಟ್ಟಿಗೆ ಗೊಬ್ಬರ ಇಲ್ವಾ? ಈ ಹಿಂಡಿಗಳನ್ನ ಬಳಸಿ!#neemcake #groundnutcake #farming #wermicompost #ಕೃಷಿ#viral
ನಮಸ್ಕಾರ ಗುಡ್ ಮೈಂಡ್ಸ್ ಯುಟ್ಯೂಬ್ ಚಾನಲ್ ಗೆ ಸ್ವಾಗತ ನಾನು ಶ್ವೇತಾ ಕಲಕಣಿ. ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಕೊಟ್ಟರೆ, ಬೆಳೆ, ಮಣ್ಣು, ಮನುಷ್ಯ ಆರೋಗ್ಯ ಹಾಳಾಗುತ್ತೆ. ರಾಸಾಯನಿಕ ಗೊಬ್ಬರದ ಬದಲಿಗೆ, ಸಾವಯವ ಗೊಬ್ಬರ ಕೊಟ್ಟರೆ ರೈತನ ಬದುಕು ಬಂಗಾರಾ ಆಗುತ್ತೆ. ತಿಪ್ಪೆ ಗೊಬ್ಬರ, ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ ಸಿಕ್ಕಿಲ್ಲ ಅಂದ್ರು ಪರವಾಗಿಲ್ಲ. ಹಿಂಡಿಗಳಿAದಲೂ ಕೃಷಿ ಮಾಡಬಹದು. ಬೆಳೆ ಬೆಳೆಯಬಹದು. ಹಾಗಾದ್ರೆ ಯಾವೆಲ್ಲ ಹಿಂಡಿಗಳನ್ನ ಬಳಸುಬೇಕು? ಬೆಳೆಗಳಿಗೆ ಹಿಂಡಿಗಳನ್ನ ಬಳಸುವುದರಿಂದ ಆಗುವ ಉಪಯೋಗವೇನು? ಯಾಕೆ ಬಳಸಬೇಕು? ಏಷ್ಟು ಪ್ರಮಾಣದಲ್ಲಿ ಬೆಳೆಗಳಿಗೆ ಹಿಂಡಿಗಳಿAದ ಪೋಷಕಾಂಶ ದೊರೆಯುತ್ತದೆ? ಯಾವೆಲ್ಲ ಹಿಂಡಿಗಳನ್ನ ಬಳಸಿದ್ರೆ ಬೆಳೆ ಹೆಚ್ಚು ಇಳುವರಿ ನೀಡುತ್ತೆ? ಇವತ್ತಿನ ವಿಡಿಯೋದಲ್ಲಿ ವಿವಿಧ ಹಿಂಡಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯಲು ವಿಡಿಯೋಣ ಅಂತ್ಯದ ವರೆಗೂ ನೋಡಿ ವಿಡಿಯೋ ಇಷ್ಟಾಗಿದ್ರೆ ಲೈಕ್ ಶೇರ್ ಕಾಮೆಂಟ್ ಮಾಡೋದನ್ನ ಮರಿಬೇಡಿ. #viralinformation #viralnews oil cake manure,how to prepare oil cake manure,how to prepare oil cake manure at home,oil cake meaning,oil cakes,neem seed cake,oil cake,neem cake,oilseed cake,how to use mustard oil cake fertilizer,hen manure,oil cake pronunciation,neem cake tonic,coconut oil cake fertilizer,oil cake definition,manure,which oil cake is best for plants,all purpose fertilizer,mustard oil cake liquid fertilizer,groundnut cake fertlizer,ground nut cake fertilizer#maize #ಕೃಷಿ #farming #agriculturetechnology #modernagriculturetechnology #kannada #greenmanure #organicfarming #goodminds #agriculture #viralinformation #viralnews #viralreels #video #vlog #vtuber #modernagriculturetechnology #treanding #trending #trend #trendingshorts #trendingnews #farming #sweetcorn #maizeagricultre #maizefarming #howmaizeusinginethanol #ethanolpreparation #howetholpreaparebyagricultureproducts #greencity
#roundup,#history #roundup #historyroundup #roundupherbicide #disneyland #historyroundupweedkiller #monsantoroundup #roundup2, #useroundup #howbadisroundup #isroundupsafetouse #history #ಕಾಂಗ್ರೆಸ್ಕಳೆ #ಕಾಂಗ್ರೆಸ್ಹುಲ್ಲು #ಪಾರ್ತೇನಿಯಂ #ಕೃಷಿ #ಕಾಂಪೋಸ್ಟ್ #ಎರೆಹುಳ #cogressgrass #congress #weed #weedcompost #partheniumcompost #menuer #pesticide #congressgrasspestiside #howhelpfulCongressgrassforfarmer #howdangerous congressgrassforfarmer #howtocongresscongressweed #benefits #loss #gain #compost #howtomakecongressweedcompostinKannada #howtomakepesticide #popularvideo #kannada #karnataka #india #earthworm #agriculture #newgoodmindsvideo #viral #naturalagriculture #zerobudgetcultivation #ಎಕ್ಕ ಗಿಡ
ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು.
---------------------------------------------------------------------------------------------------------------------------------------
ಹೆಚ್ಚಿನ ಮಾಹಿತಿಗಾಗಿ ನಮ UA-cam CHANNEL ನ SUBSCRIBE ಮಾಡಿ #GOODMINDS
#farmer #organicagriculture #kannada
#ಕೃಷಿ #ರೈತ
Переглядів: 5 665

Відео

ಮಳೆಯಿಂದ ಬೆಳೆ ಹಾಳು,ರೈತನಿಗೆ ಗೋಳುDue to the rain, the crop is damaged, the farmer lost#ಕೃಷಿ #rain
Переглядів 476Місяць тому
ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ UA-cam CHANNEL ನ SUBSCRIBE ಮಾಡಿ #GOODMINDS #farmer #organicagriculture #kannada #ಕೃಷಿ #ರೈತ
ಸಾವಯವ ಕೃಷಿ ಯಿಂದ ದೇಶ ದೀವಾಳಿಯಾಗುತ್ತಾ?Will the country go bankrupt due to organic farming?#indianagri
Переглядів 4,3 тис.Місяць тому
ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ UA-cam CHANNEL ನ SUBSCRIBE ಮಾಡಿ #GOODMINDS #farmer #organicagriculture #kannada #ಕೃಷಿ #ರೈತ
ಭಾರತದ ಕೃಷಿಗೆ ಬರಗಾಲ ಬರುತ್ತಾ?Drought is coming to Indian agriculture?#indianagriculture #organiccarbon
Переглядів 6 тис.Місяць тому
#organiccarbon #savayavaingala ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ UA-cam CHANNEL ನ SUBSCRIBE ಮಾಡಿ #GOODMINDS #farmer #organicagriculture #kannada #ಕೃಷಿ #ರೈತ
ವರ್ಷ ಪೂರ್ತಿ ಶೇಖರಿಸಿಡುವ ರಸ ಮೇವು ಇಲ್ಲಿದೆ! how to make juice fodder!#fodder# ಹೈನುಗಾರಿಕೆ#Dairyfarming
Переглядів 4,7 тис.Місяць тому
ರಸ ಮೇವು ಅಂದ್ರೆ ಏನು? ಹಾಗೇ ಲ್ಯಾಕ್ಟೋಸ್ ಅಂದ್ರೆ ಏನು? ಲ್ಯಾಕ್ಟೋಸ್ ಬ್ಯಾಕ್ಟೀರಿಯಾ ಹೊಂದಿರುವ ರಸ ಮೇವಿನಿಂದ ಹಸು ಮತ್ತು ದನಕರುಗಳಿಗೆ ಆಗುವ ಉಪಯೋಗ ವೇನು? ನೋಡ್ತಾ ಹೋಗೊಣ. ಹಸಿರು ಮೇವಿನ ಬೆಳೆಗಿಳಿಂದ ಮಾಡಿದ ಹಸಿರು ಮೇವನ್ನ ವರ್ಷ ಪೂರ್ತಿ ಇಟ್ಟು ದನಕರುಗಳಿಗೆ ಮತ್ತು ಹಸುಗಳಿಗೆ ನೀಡುವುದನ್ನ ರಸಮೇವು ಅಂತಾರೆ. ಲ್ಯಾಕ್ಟೋಸ್ ಎಂದರೆ ಅದೋಂದು ಬ್ಯಾಕ್ಟೀರಿಯಾ. ಈ ಬ್ಯಾಕ್ಟಿರಿಯಾ ನೈಸರ್ಗಿಕವಾಗಿ ಉತ್ತಮ ಪೋಷಕಾಂಶ ಭರಿತ ಮೇವನ್ನ ಸೇವಿಸುವ ಹಸುಗಳ ಚರ್ಮದಲ್ಲಿ ಸಿದ್ದವಾಗುವ ಬ್ಯಾಕ್ಟಿರಿಯಾ....
ಎಥನಾಲ್ ತಯಾರಿಕೆಗೆ ಮೆಕ್ಕೆ ಜೋಳ ಬಳಕೆ, ರೈತರಿಗೆ ಲಾಟ್ರಿ!how ethanol blending in maize? #ethanol#maizepetrol
Переглядів 89 тис.Місяць тому
ಮೆಕ್ಕೆ ಜೋಳ, ಜೋಳ, ಮುಸುಕಿನ ಜೋಳ, ಗೊಂಜಾಳ ಹೀಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಧಾನ್ಯಗಳ ರಾಣಿ ಮೆಕ್ಕೆ ಜೋಳವನ್ನ ಕರೆಯೋದು ಉಂಟು. ಒಂದು ಕಾಲದಲ್ಲಿ ಮೆಕ್ಕೆ ಜೋಳ ಬೆಳೆಯೋದರಿಂದ ಆರ್ಥಿಕವಾಗಿ ಏನು ಉಪಯೋವಿಲ್ಲ, ಬರೀ ದನಕರುಗಳಿಗಷ್ಟೆ ಮೇವು ಎಂದು ಮೆಕ್ಕೆಜೋಳ ಬೆಳೆಯಲು ರೈತರು ಮನಸ್ಸು ಮಾಡ್ತಿದಿದ್ದು ಕಮ್ಮಿ. ಆದ್ರೆ ಈಗ ಸರ್ಕಾರ ಅಕ್ಕಿ, ಕಬ್ಬು ಬಿಟ್ಟು ಮೆಕ್ಕೆ ಜೋಳದಿಂದಲೇ ಎಥೆನಾಲ್ ಉತ್ಪಾಧನೆ ಮಾಡ್ತಿರುವ ಪರಿಣಾಮ, ಮೆಕ್ಕೆ ಜೋಳ ಭಾರತದ ನಂ ೧ ಬೆಳೆಯಾಗಿ ಹೊರ ಹೊಮ್ಮುತ್ತಿದೆ. ಹೀಗಾಗಿ ಮ...
ಅನ್ನಕ್ಕಾಗಿ ಪರದಾಡಿದ ಇಸ್ರೇಲ್ ದೇಶ, ಇಂದು ಕೃಷಿಯಲ್ಲಿ ನಂ.೧!isrel no.1 in agriculture#isrelagriculture
Переглядів 24 тис.Місяць тому
ಅನ್ನಕ್ಕಾಗಿ ಪರದಾಡಿದ ಇಸ್ರೇಲ್ ದೇಶ, ಇಂದು ಕೃಷಿಯಲ್ಲಿ ನಂ.೧ ಆಗಿದ್ದು ಹೇಗೇ? ಸ್ವತಂತ್ರ ಸಿಕ್ಕ ಕೂಡಲೇ ಯಹೂದಿಗಳು ಬಂದು ನೆಲೆಸಿದಾಗ ಅವರ ಪರಿಸ್ಥಿತಿ ಹೇಗಿತ್ತು ಗೊತ್ತಾ? ಇಸ್ರೇಲ್ ಕೃಷಿಯಲ್ಲಿ ಸಾಧನೆಗೈಯಲು ಕಾರಣವೇನು? ಇಸ್ರೇಲ್ ನಲ್ಲಿ ಮಣ್ಣು, ಗಾಳಿ, ನೀರು ವಾತಾವರಣ ಹೇಗಿದೆ? ಇಸ್ರೇಲಿಗರು ಕೃಷಿಗೆ ಹೆಚ್ಚು ಯಾವ ಗೊಬ್ಬರ ಬಳಸುತ್ತಾರೆ? ಯಂತ್ರೋಪಕರಣ ಮತ್ತು ರೊಬೋಟಿಕ್ ತಂತ್ರಜ್ಞಾನಕ್ಕೆ ಹಣ ಹೇಗೆ ಜೋಡಿಸುತ್ತಾರೆ ಈ ಕುರಿತ ಮಾಹಿತಿ ಇಲ್ಲಿದೆ. #isrel #isrelagriculturemethod #ka...
ಇಸ್ರೇಲ್ ಕೃಷಿ ಮಾದರಿ ಹೇಗಿದೆ?What is Israel's agricultural model? #isrelmodelagriculture #technology
Переглядів 2 тис.2 місяці тому
ಇಸ್ರೇಲ್ ದೇಶ ಕೃಷಿಯಲ್ಲಿ ನಂಬರ್ ಒನ್ ಸ್ಥಾನ್ ಪಡೆಯಲು ಕಾರಣ ವೇನು ಗೊತ್ತಾ? ಗಾಳಿ ನೀರು ಕೃಷಿ ಭೂಮಿ ಕೃಷಿಗೆ ಪೂರಕವಾಗಿಲ್ಲದಿದ್ದರು, ಕೃಷಿ ಮಾದಿ ಬೇಷ ಎನಿಸಿಕೊಂಡು ದೇಶ. ಈ ದೇಶ ಮೊದಲು ಹೇಗಿತ್ತು ಗೊತ್ತಾ? ಇಸ್ರೇಲ್ ಅತ್ಯಾದುನಿಕ ಟೆಕ್ನಾಲಜಿಗಳನ್ನ ಬಳಸಿಕೊಂಡು ಹೇಗೆ ಮುಂದುವರೆಯುತ್ತಿದೆ ನೋಡಿ ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆ...
ವರ್ಷದ365 ದಿನವೂ ದನಕರುಗಳಿಗೆ ಹಸಿಮೇವು(ರಸಮೇವು) |Silage preparation process#rasamevu#cowfood#ಹಸಿಮೇವು#dairy
Переглядів 2,8 тис.2 місяці тому
ರಸಮೇವು ಎಂದರೇನು? ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಇದರಿಂದ ಲಾಭವೇನು? ದನಕರುಗಳಿಗೆ ರಸಮೇವಿನಿಂದ ಸಿಗುವ ಲಾಭವೇನು? ರಸಮೇವು ತಯಾರಿಸುವ ಸೂಕ್ತ ವಿಧಾನ ಯಾವುದು? ಸೈಲೇಜ್ ಮಾಡುವ ಸುಲಭ ವಿಧಾನ ಹಾಗೂ ರಸಮೇವು ಉಪಯೋಗದಿಂದ ಹೆಚ್ಚು ಹಾಲು ಪಡೆಯಬಹುದು. ಇಲ್ಲಿದೆ ಸಮಗ್ರ ಮಾಹಿತಿ. Silage preparation complete information in Kannada. |Silage Making process in India. Dairy farm, Good Practices for Silage Production, How to Get the Best Silage. ರೈತರು ಸಮ...
ದೇಸಿ ಹಸುಗಳು ಇದ್ರೆ ಕೃಷಿಗೆ ಆಗುವ ಉಪಯೋಗವೇನು? desi cows benefits in agriculture!#nativecows#dairyfarming
Переглядів 2,8 тис.2 місяці тому
ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ನಮಸ್ಕಾರ ಗುಡ್ ಮೈಂಡ್ಸ್ ಯುಟ್ಯೂಬ್ ಚಾನಲ್ ಗೆ ಸ್ವಾಗತ ನಾನು ಶ್ವೇತಾ ಕಲಕಣಿ. ಭಾರತ ಕೃಷಿ ಪ್ರದಾನವಾದ ದೇಶ. ದೇಶದಲ್ಲಿ ಕೃಷಿಗೆ ಎಷ್ಟು ಪ್ರಾಮುಖ್ಯತೆ ಇದಿಯೋ, ಅಷ್ಟೆ ಪ್ರಾಮುಖ್ಯೆತೆ ದೇಸಿ ಹಸುಗಳಿಗೂ ಇದೆ. ಆದ್ರೆ ಇಂದಿನ ಕಾಲ...
ಪಾಳು ಭೂಮಿಯಲ್ಲೂ ಬೆಳೆಯಬಹುದು ಈ ಗೊಬ್ಬರದ ಗಿಡ!benefits of gliricidia plant!#gliricidia#farming#greenmenure
Переглядів 2,8 тис.2 місяці тому
ನಮಸ್ಕಾರ ರೈತಬಾಂಧವರೆ ಗುಡ್ ಮೈಂಡ್ಸ್ ಯುಟ್ಯೂಬ್ ಚಾನಲ್ ಗೆ ಸ್ವಾಗತ ನಾನು ಶ್ವೇತಾ ಕಲಕಣಿ. ಈ ದಿನದ ವಿಡಿಯೋದಲ್ಲಿ ಗೊಬ್ಬರದ ಟೆನ್ಷ್ö್ನ ನ ಇಲ್ಲದೆ, ಪಾಳು ಭೂಮಿಯಲ್ಲೂ ಗೊಬ್ಬರನೀಡುವ ಗ್ಲಿರಿಸಿಡಿಯಾ ಗೊಬ್ಬರದ ಗಿಡವನ್ನ ಬೆಳೆಯುವುದರ ಕುರಿತಾದ ಸಂಪೂರ್ಣ ಮಾಹಿತಿ ತಿಳಿಯೋಣ. ಹೌದು ಏನಿದು ಗ್ಲಿರಿಸಿಡಿಯಾ? ಇದರಿದರಿಂದ ಹೇಗೆ ಕೃಷಿ ಭೂಮಿಗೆ ಗೊಬ್ಬರ ಸಿಗುತ್ತೆ? ಗ್ಲಿರಿಸಿಡಿಂಯಾ ಗಿಡದಿಂದ ದನಕರುಗಳಿಗೆ ಮೇವು ಸಿಗುತ್ತಾ? ಹಾಗಾದ್ರೆ ಗ್ಲಿರಿಸಿಡಿಯಾ ಗಿಡವನ್ನ ಹೇಗೆ ಬೆಳೆದರೆ ಸೂಕ್ತ? ಇದರ ಬೀಜಗ...
ರೌಂಡಪ್ ತಯಾರಿಸಿದ್ದು ಯಾಕೆ ಗೊತ್ತಾ?why Roundup was made?#Roundup#weed #agriculture#rounduphistory#viral
Переглядів 38 тис.2 місяці тому
ರೌಂಡಪ್ ಎಂದರೇನು? ರೌಂಡಪ್ ಕೆಲಸವೇನು? ರೌಂಡಪ್ ಯಾವ ಕಾರಣಕ್ಕೆ ತಯಾರಿಸಸಿದ್ದು? ರೌಂಡಪ್ ನಿಂದ ಕಳೆನಾಶವಾಗುವುದಲ್ಲದೆ ಕೃಷಿಯಲ್ಲಿ ಆಗುತ್ತಿರುವ ಸಮಸ್ಯೆಗಳು ಎಂತಹದ್ದು? ರೌಂಡಪ್ ನಿಂದ ಕ್ಯಾನ್ಸರ್ ಕಾರಕ ರೋಗಗಳು ಬರುತ್ತವಾ? ರೌಂಡಪ್ ನ ಇತಿಹಾಸವೇನು? ಯಾವಾಗ ತಯಾರಿಸಿದ್ರು? ಇದರಿಂದರಿAದ ರೈತರಿಗೆ ಅನುಕೂಲವಿದಿಯೇ? ರೌಂಡಪ್ ಭೂಮಿಗೆ ಹಾಕಿದರೆ ಮಣ್ಣಿಗೆ ಮತ್ತು ಮಣ್ಣಿನಲ್ಲಿರುವ ಸೂಕ್ಷಾö್ಮಣು ಜೀವಿಗಳಿಗೆ ಆಗುವ ತೊಂದರೆ ಎಂತಹದ್ದು? ರೌಂಡಪ್ ಕುರಿತಾದ ಸಂಪೂರ್ಣ ಮಾಹಿತಿ. What is Roundup?...
ಕಾಂಗ್ರೆಸ್ ಗಿಡವನ್ನ ನಿಯಂತ್ರಣ ಮಾಡುವ ವಿಧಾನ!How to control the Congress weed!#goodminds #congress #weed
Переглядів 77 тис.2 місяці тому
ಮೊದಲನೆದಾಗಿ ಕಾಂಗ್ರೆಸ್ ಗಿಡ ಎಂದರೇನು? ಪಾರ್ಥೇನಿಯಮ್ ಗಿಡಗಳಿಗೆ ಕಾಂಗ್ರೆಸ್ ಎಂದು ಯಾಕೆ ಹೆಸರಿಟ್ಟರು? ಈ ಕಾಂಗ್ರೆಸ್ ಗಿಡ ಭಾರತಕ್ಕೆ ಹೇಗೆ ಬಂತು ಮೊದಲು ಎಲ್ಲಿತ್ತು? ಕೃಷಿ ರಂಗದಲ್ಲಿ ಆವರಿಸಿದ್ದು ಹೇಗೆ? ಒಟ್ಟಾರೆ ಕಾಂಗ್ರೆಸ್ ಗಿಡದ ಮಹತ್ವ ಮತ್ತು ಕೃಷಿ ರಂಗದಲ್ಲಿ ಅದರ ಉಪಯೋಗಗಳು ಏನಿವೆ? ಹಾಗೆ ಕಾಂಗ್ರೆಸ್ ಗಿಡವನ್ನ ನಿಯಂತ್ರಣ ಮಾಡುವುದುದು ಹೇಗೆ? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ವಿಡಿಯೋಣ ಅಂತ್ಯದವರೆಗೂ ನೋಡಿ. First of all what is congress plant? Why Parthenium ...
ಸಿಮೆಂಟ್ ಬೆಳ್ಳುಳ್ಳಿ ನೋಡಿ ಗ್ರಾಹಕರು ಶಾಕ್!shocked to see cement garlic! #garlic #ಸಿಮೆಂಟ್_ಬೆಳ್ಳುಳ್ಳಿ
Переглядів 4113 місяці тому
ಸಿಮೆಂಟ್ ನಿಂದಲೇ ಬೆಳ್ಳುಳ್ಳಿ ರೆಡಿ ಮಾಡಿ, ಅಸಲಿ ಬೆಳ್ಳುಳ್ಳಿಗಳ ಜೊತೆ ಗ್ರಾಹಕರ ಮನೆಗೆ ಕಳಿಸ್ತಾ ಇದ್ದ ಕರಾಳ ಸತ್ಯವೊಂದು ಬಯಲಾಗಿದೆ. ಹಾಗಾದ್ರೆ ಇಂತಹ ಕೆಲಸ ನಡೆದಿದ್ದು ಎಲ್ಲಿ ? ಯಾಕೆ ಹೇಗ್ ಮಾಡುದ್ರು? ಯಾರು ಇಂತಹ ಕೆಲಸಕ್ಕೆ ಕೈ ಹಾಕಿತ್ತು ಸಂಪರ‍್ಣ ಮಾಹಿತಿಯನ್ನು ನೋಡೋಣ ಅದಕ್ಕೂ ಮುಂಚೆ ಇದಲ್ಲದರ ಸಂಪರ‍್ಣ ಮಾಹಿತಿ A dark truth has been revealed that garlic was prepared from cement and delivered to the customer's house along with real garlic. So wh...
ಮಳೆ ಹೇಗೆ ಆಗುತ್ತೆ! ಹವಾಮಾನ ತಜ್ಞರಿಂದ ಮಾಹಿತಿ How will it rain! Information from meteorologists
Переглядів 7563 місяці тому
ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ UA-cam CHANNEL ನ SUBSCRIBE ಮಾಡಿ #GOODMINDS #farmer #organicagriculture #kannada #ಕೃಷಿ #ರೈತ
ಡಯಂಚಾ ಹಸಿರೆಲೆ ಗೊಬ್ಬರದ ಸಂಪೂರ್ಣ ಮಾಹಿತಿ!Complete information on Dhaincha Green Fertilizer! #ಡಯಂಚಾ
Переглядів 5 тис.3 місяці тому
ಡಯಂಚಾ ಹಸಿರೆಲೆ ಗೊಬ್ಬರದ ಸಂಪೂರ್ಣ ಮಾಹಿತಿ!Complete information on Dhaincha Green Fertilizer! #ಡಯಂಚಾ
ತೆಂಗು ಕಾಂಡ ಸೋರುವ ರೋಗಕ್ಕೆ ಇಲ್ಲಿದೆ ಮದ್ದು!coconut stemb bleeding in kannada! #ತೆಂಗು_ಕಾಂಡ #ತೆಂಗು
Переглядів 1,2 тис.3 місяці тому
ತೆಂಗು ಕಾಂಡ ಸೋರುವ ರೋಗಕ್ಕೆ ಇಲ್ಲಿದೆ ಮದ್ದು!coconut stemb bleeding in kannada! #ತೆಂಗು_ಕಾಂಡ #ತೆಂಗು
ರೈತರಿಗೆ ಪ್ರವಾಹದ ಬಗ್ಗೆ exclusive ಮಾಹಿತಿ|Exclusive information about floods for farmers #floods
Переглядів 2823 місяці тому
ರೈತರಿಗೆ ಪ್ರವಾಹದ ಬಗ್ಗೆ exclusive ಮಾಹಿತಿ|Exclusive information about floods for farmers #floods
ಪ್ರವಾಹದಲ್ಲಿ ಬೆಳೆ ಉಳಿಸುವುದುಹೇಗೆHow to save crop in flood #flood #gkvk #ಕೃಷಿಮಾರುಕಟ್ಟೆಈರುಳ್ಳಿಬೆಲೆಗಳು
Переглядів 4763 місяці тому
ಪ್ರವಾಹದಲ್ಲಿ ಬೆಳೆ ಉಳಿಸುವುದುಹೇಗೆHow to save crop in flood #flood #gkvk #ಕೃಷಿಮಾರುಕಟ್ಟೆಈರುಳ್ಳಿಬೆಲೆಗಳು
ಕೃಷಿಯಲ್ಲಿ ಹುಳಿ ಮಜ್ಜಿಗೆ ಉಪಯೋಗ!ಕೀಟನಾಶಕ!The use of sour buttermilk in agriculture!#ಹುಳಿ ಮಜ್ಜಿಗೆ
Переглядів 79 тис.3 місяці тому
ಕೃಷಿಯಲ್ಲಿ ಹುಳಿ ಮಜ್ಜಿಗೆ ಉಪಯೋಗ!ಕೀಟನಾಶಕ!The use of sour buttermilk in agriculture!#ಹುಳಿ ಮಜ್ಜಿಗೆ
ಬೇರಿಗೆ ಮೈಕೋರೈಜಾ ಶೀಲಿಂದ್ರ ನೀರು ಗೊಬ್ಬರ ಹೇಗೆ ಒದಗಿಸುತ್ತೆ?How does mycorrhiza provide water to the root?
Переглядів 1,8 тис.3 місяці тому
ಬೇರಿಗೆ ಮೈಕೋರೈಜಾ ಶೀಲಿಂದ್ರ ನೀರು ಗೊಬ್ಬರ ಹೇಗೆ ಒದಗಿಸುತ್ತೆ?How does mycorrhiza provide water to the root?
ಅಡಿಕೆ ಗಿಡಕ್ಕೆ ಸುಣ್ಣ ಹಚ್ಚುವುದುಯಾಕೆ? ವೈಜ್ಞಾನಿಕ ಮಾಹಿತಿBenefits of liming a areca plant #ಸುಣ್ಣ #ಅಡಿಕೆ
Переглядів 1,4 тис.6 місяців тому
ಅಡಿಕೆ ಗಿಡಕ್ಕೆ ಸುಣ್ಣ ಹಚ್ಚುವುದುಯಾಕೆ? ವೈಜ್ಞಾನಿಕ ಮಾಹಿತಿBenefits of liming a areca plant #ಸುಣ್ಣ #ಅಡಿಕೆ
ಮೀನಿನ ಗೊಬ್ಬರ ತಯಾರಿಸುವ ವಿಧಾನ! How to make Fish amino acid!#fishaminoaci #ಮೀನಿನಗೊಬ್ಬರ
Переглядів 43 тис.6 місяців тому
ಮೀನಿನ ಗೊಬ್ಬರ ತಯಾರಿಸುವ ವಿಧಾನ! How to make Fish amino acid!#fishaminoaci #ಮೀನಿನಗೊಬ್ಬರ
ಶೇಂಗಾ ಹಿಂಡಿಯಲ್ಲಿ ಎಷ್ಟೆಲ್ಲ ಪೋಷಕಾಂಶಗಳಿವೆ|There are so many nutrients in groundnut cake#groundnut cake
Переглядів 4,6 тис.6 місяців тому
ಶೇಂಗಾ ಹಿಂಡಿಯಲ್ಲಿ ಎಷ್ಟೆಲ್ಲ ಪೋಷಕಾಂಶಗಳಿವೆ|There are so many nutrients in groundnut cake#groundnut cake
ಸೆಣಬಿನ ಹಸಿರೆಲೆ ಗೊಬ್ಬ Green manure from jute #ಸೆಣಬು #greenmenure
Переглядів 8 тис.6 місяців тому
ಸೆಣಬಿನ ಹಸಿರೆಲೆ ಗೊಬ್ಬ Green manure from jute #ಸೆಣಬು #greenmenure
ಸಂಕಷ್ಟದಲ್ಲಿದ್ದ ದನ ಕರುಗಳ ಹಸಿವು ನೀಗಿಸಿದ ವಿನೋದ್ ರಾಜ್|#vinodraj
Переглядів 4147 місяців тому
ಸಂಕಷ್ಟದಲ್ಲಿದ್ದ ದನ ಕರುಗಳ ಹಸಿವು ನೀಗಿಸಿದ ವಿನೋದ್ ರಾಜ್|#vinodraj
ಎಕ್ಕ ಗಿಡದ ಕಳೆ,ಕೀಟ ನಾಶಕ ತಯಾರಿಸುವ ವಿಧಾನ|How to make calotropins plant weed and insecticide #ಎಕ್ಕ ಗಿಡ
Переглядів 79 тис.7 місяців тому
ಎಕ್ಕ ಗಿಡದ ಕಳೆ,ಕೀಟ ನಾಶಕ ತಯಾರಿಸುವ ವಿಧಾನ|How to make calotropins plant weed and insecticide #ಎಕ್ಕ ಗಿಡ
ಗುಂಪು ಬಾಳೆಯ ಬಂಪರ್ ಇಳುವರಿ|Bumper yield of Group Banana|#banana #bananabread
Переглядів 15 тис.7 місяців тому
ಗುಂಪು ಬಾಳೆಯ ಬಂಪರ್ ಇಳುವರಿ|Bumper yield of Group Banana|#banana #bananabread
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಸಂಪೂರ್ಣ ಮಾಹಿತಿ|PM kisan scheme complete information #kisansammanyojana #1
Переглядів 3527 місяців тому
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಸಂಪೂರ್ಣ ಮಾಹಿತಿ|PM kisan scheme complete information #kisansammanyojana #1
ಬೇಸಿಗೆಯಲ್ಲಿ ಭೂತಾಯಿಗೆ ತ್ಯಾಜ್ಯದ ಹೊದಿಕೆ|Waste cover forSoil in summer #soil
Переглядів 1,2 тис.7 місяців тому
ಬೇಸಿಗೆಯಲ್ಲಿ ಭೂತಾಯಿಗೆ ತ್ಯಾಜ್ಯದ ಹೊದಿಕೆ|Waste cover forSoil in summer #soil

КОМЕНТАРІ

  • @vasu2440
    @vasu2440 День тому

    7 ದಿನ ಕಳೆದರು reply ಇಲ್ಲ ಅಂದ್ರೆ ಓಳು ಬರಿ ಓಳು.

  • @VinodThammanna
    @VinodThammanna 3 дні тому

    👍

  • @shivalalnaik5093
    @shivalalnaik5093 5 днів тому

    Very good Idea 🙏🏼🙏🏼

  • @samanvisamanvi8296
    @samanvisamanvi8296 5 днів тому

    ನೀವು ನೀಡಿದ ಮಾಹಿತಿ ಗೆ ಧನ್ಯವಾದಗಳು ಮೇಡಂ. 🙏

  • @rajug723
    @rajug723 9 днів тому

    Send me source of Neem cake in Mysuru

  • @vasu2440
    @vasu2440 9 днів тому

    ಕೋಟಿಗಟ್ಟಲೆ ಮರಗಳು ತುಮಕೂರು ಜಿಲ್ಲೆ ಯಲ್ಲಿದ್ದಾವೆ, ಏನೋ ನಿಮ್ಮ ಗೋಳು?.

  • @vasu2440
    @vasu2440 9 днів тому

    ತುಮಕೂರು ಜಿಲ್ಲೆ ಯಲ್ಲೇ ಕೋಟಿಗಟ್ಟಲೆ ಮರಗಳಿದ್ದಾವೆ, 2 ವರ್ಷದಿಂದ, ಹೇಳಿದ್ದೆ ಹೇಳುತಿದ್ದಾರೆ ಏನೋ ಇದು ಗೋಳು.

  • @CZ-jf9ek
    @CZ-jf9ek 9 днів тому

    Face news couls fillmu story cllous no time

  • @vinayakmutavad7529
    @vinayakmutavad7529 16 днів тому

    Super

  • @sathishgs66645
    @sathishgs66645 18 днів тому

    Hindi galu thumbha dubaari aagive

  • @rohithsa7153
    @rohithsa7153 18 днів тому

    Super Akka ❤❤

  • @naveenvaluepick4849
    @naveenvaluepick4849 19 днів тому

    aap only hope in INDIA

  • @nammakannadachannel6198
    @nammakannadachannel6198 19 днів тому

    👌👌👌👌👌👍👍👍👍❤️

  • @puttannammarappaa8749
    @puttannammarappaa8749 19 днів тому

  • @HRBasavarajuBasannab
    @HRBasavarajuBasannab 19 днів тому

    ❤❤😂😂😂

  • @Sketchy999
    @Sketchy999 21 день тому

    ಥೂ.... ನಿಮ್ಮನ, ಎಂಥ ಹೋಲಸ್ ಜನ ನಪಾ, ಬೇಳೇನೂ ಮಾಂಸ ಹಾಕಿ ಬೇಳೆಸ್ತಿರ್ ಅಂದ್ರೆ, ,😠😡😠😠. ಇದರಿಂದ ನೇ ಶಾಖಾಹಾರಿ ಜನರಿಗೆ ಆಯುರ್ವೇದಿಕ್ ಔಷಧಿಗಳ ದಕ್ಕುತಿಲ್ಲ, ಹೊಲವೆಲ್ಲ ಶ್ಮಶಾನ ಮಾಡಿದ್ರೆ ಕರ್ಮಗಳು ಬೆನ್ನಟ್ಟಿ ಬರ್ತವೆ ಹುಷಾರ್, ಜೋಕೆ.

    • @mallusj1478
      @mallusj1478 11 днів тому

      ನೀವು ತಿಳ್ಕೊಂಡಿರೋದು ತಪ್ಪು!!!

  • @dalapathyvenkateshalu
    @dalapathyvenkateshalu 22 дні тому

    bahala chennagide nimge thmbha hurdadyada dhanvadagalu Dalapathy

  • @aruntirumala4039
    @aruntirumala4039 26 днів тому

    Its practically proved in Mysore location ?????

  • @muninarayanappa362
    @muninarayanappa362 27 днів тому

    Neeru hakbarda barrel ge

  • @prasadbasavaraj2055
    @prasadbasavaraj2055 29 днів тому

    Tho en dabba video

  • @DevrajJR
    @DevrajJR Місяць тому

    Congress gida Nasha maadalu prakeeya gida haaki

  • @2014bhavikap
    @2014bhavikap Місяць тому

    ಮರಕ್ಕೆ ಬೇವಿನ ಸೋಪಾನ ಡೈರೆಕ್ಟ್ ಕೊಡಬಹುದ ಮೇಡಂ ಪ್ಲೀಸ್ ಹೇಳಿ

  • @ArunKumar-t6w4t
    @ArunKumar-t6w4t Місяць тому

    Congress gida huttali, congres paksha beda sayali

  • @tejaswiniteju7767
    @tejaswiniteju7767 Місяць тому

    ಅಡಿಕೆ ತೋಟದಲ್ಲಿ ಹಾಕಬಹುದು ಒಳ್ಳೆ ಸಾರಜನಕ ದೊರೆಯುತ್ತದೆ

  • @rajammarajamma6283
    @rajammarajamma6283 Місяць тому

    ಪಕ್ಷ ಬೇರೆ, ಗಿಡ ಬೇರೆ, ನಿಮ್ಮ ತಲೆ ಲೀ ಬರುವ ಕೆಟ್ಟ ಯೋಚನೆಗಳನ್ನ ಮೊದಲು ಕಿತಾಕ್ಕಿ, ಜೈ ಕಾಂಗ್ರೆಸ್ 🙋‍♀️😅

  • @santoshkabbure3205
    @santoshkabbure3205 Місяць тому

    😁😁😁😁💐💐💐💐😢🌹🌹🌹🤦🏾‍♂️

  • @Vasanth602
    @Vasanth602 Місяць тому

    Dummi

  • @ashokagp3192
    @ashokagp3192 Місяць тому

    ರಸಾಯನಿಕ ಬಂದಿದ್ದು 1950 ರಲ್ಲಿ ರಸಾಯನಿಕ ಒಂದನ್ನೇ ಬಳಸಿದರೆ ಭೂಮಿ ಹಾಳಾಗುತ್ತದೆ... ಸಾವಯವ ಜೈವಿಕ ರಸಾಯನಿಕ ಮೂರನ್ನು ಬಳಸಿ ಕೃಷಿ ಮಾಡಿದರೆ ಮಾತ್ರ ಹೆಚ್ಚಿನ ಪಸಲು ತೆಗೆಯಲು ಸಾಧ್ಯ ಸಾವಯವ ಅಂದರೆ ಕೊಟ್ಟಿಗೆ ಗೊಬ್ಬರ ಕೃಷಿ ತ್ಯಾಜ್ಯ ಹಸಿರೇಲೆ..ಈ ಸಾವಯವ ಇದ್ದರೆ ಮಾತ್ರ ಜೈವಿಕ ಜೀವಾಣು ಬೆಳೆಯುತ್ತವೆ ಜೀವಾನುಗಳು ಇದ್ದರೆ ಮಾತ್ರ ಭೂಮಿ ಪಾಲವತ್ತಾಗೋದು ಆಗ ಸ್ವಲ್ಪ ರಸಾಯನಿಕ ಬಳಸಿದರೆ ತೊಂದರೆ ಇಲ್ಲ ಬರೀ ಸಾವಾಯವದಲ್ಲಿ ಕೃಷಿ ಮಾಡೋದು ಲಾಭ ದಾಯಕ ಅಲ್ಲ ನಿಮಗೆ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ..ಚೆನ್ನಾಗಿ ತಿಳಿದು ವಿಡಿಯೋ ಮಾಡು ತಾಯಿ

  • @prakashbhat-zn4me
    @prakashbhat-zn4me Місяць тому

    50 varshada hinde krushi bhoomi jasti ittu aadru tinno annakke pardadtidru

  • @nagarajubj4715
    @nagarajubj4715 Місяць тому

    ಲೇ ವಣುಕ್ಲಿ ಏನ್ ಕೃಷಿ ಮಾಡಿ ಅನುಭವ ಇರೋತರ ಮಾತಾಡ್ತಳೆ.

  • @praveenpraveen7764
    @praveenpraveen7764 Місяць тому

    ಎಲ್ಲಾನೂ ಇವರೇ ಹೇಳುತ್ತಾರೆ ಸಾವಯವ ಕೃಷಿ ಮಾಡಿ ಅಂತ ಹೇಳುವರು ಇ ಸೇವೆ ಇವರೇ ಕೆಮಿಕಲ್ ಮಾಡಿ ಹೇಳುವರು ಇ ಸುಳೀ ಮಕ್ಳು ನಂಬುವುದು ಯಾವುದನ್ನು ಮಾರಾಯ್ರೆ

  • @Kbboraiah-ef2rp
    @Kbboraiah-ef2rp Місяць тому

    ಅಮ್ಮ ತಾಯಿ ಆರ್ಗಾನಿಕ್ ಕೃಷಿ ಒಳ್ಳೆಯದು ತಾಯಿ ಕೆಮಿಕಲ್ ವಿಡಿಯೋ ವಿಷ ಯೂನಿಸಬಾರದು

  • @thumbsupkannada6137
    @thumbsupkannada6137 Місяць тому

    ದೇಶ ದಿವಾಳಿ ಆಗೋದಲ್ಲಾ ಬಂಡವಾಳಶಾಹಿಗಳು ದಿವಾಳಿ ಆಗ್ತಾರೆ ಅವ್ರು ಈ ಮಾತುಗಳನ್ನ ಆಡೋದು ದೇಶ ದಿವಾಳಿ ಆಗುತ್ತೆ ಅಂತಾ!....

  • @83528
    @83528 Місяць тому

    mekke jola beledamele 1500 ku tagolalla maximum andre 2000 ke hogutte ..beleyoke madida karchu sigalla ondondu baari ...

  • @PlantDoctorDr.VasanthKumar
    @PlantDoctorDr.VasanthKumar Місяць тому

    ನೀವು ಮಾತಾಡುವಷ್ಟು ಕೃಷಿ ಸುಲಭವಾಗಿದ್ರೆ ಎಷ್ಟೊಂದು ಚೆನ್ನಾಗಿರ್ತಿತ್ತು? ನಿಮ್ಮ ವಿಡಿಯೋ ನೋಡಿ ಎಷ್ಟು ಜನ ಯಶಸ್ಸು ಕಂಡಿದ್ದಾರೆ ದಯವಿಟ್ಟು ಅವರ ವಿಳಾಸ ಕೊಡಿ. ನಾವೂಕೂಡ ಕಣ್ಣಾರೆ ನೋಡೋಣ.

    • @manjunathbanakara
      @manjunathbanakara Місяць тому

      Sir naau natural farming madta ediva.. Kanditavagi channagi natural farming madabahudu..

  • @HarishkgKotewodruHarishkgkotew
    @HarishkgKotewodruHarishkgkotew Місяць тому

    👌👌💐🚩

  • @parashuramnayaka-volge
    @parashuramnayaka-volge Місяць тому

    Akka namm voice super

  • @govindappaye2191
    @govindappaye2191 Місяць тому

    😂ಕುಮಾರಸ್ವಾಮಿ ನಿನ್ನ ಯಾವುದೇ ತಂತ್ರ ನಡುವುದಿಲ್ಲ ಯೋಗೇಶ್ ಈ ಸಾರಿ ಗೆದ್ದೇ ಗೆಳ್ತಾನೆ.

  • @Kumarswami-q1t
    @Kumarswami-q1t Місяць тому

    Seeds ಹೆಲ್ಲಿ ಸಿಗುತ್ತೆ ತೆಳ್ಸಿ

  • @jagadeeshv9372
    @jagadeeshv9372 Місяць тому

    Good information madam.

  • @laxmanbenakatti9368
    @laxmanbenakatti9368 Місяць тому

    De composer mix madbahuda

  • @sundarmpkkandaswamy8483
    @sundarmpkkandaswamy8483 Місяць тому

    Very poor explanation. Not practical for implementing it. But present situation what you sed is true.

  • @ashokagp3192
    @ashokagp3192 Місяць тому

    ಶಬ್ದ ಇಲ್ಲ ಬರೀ ಕತೆ ಹೇಳ್ತಿಯ ಅಷ್ಟೆ

  • @shambannamarali9920
    @shambannamarali9920 Місяць тому

    Supar

  • @chandrashekaranaranapura9300
    @chandrashekaranaranapura9300 Місяць тому

    ಕೇಶಾಕರ್ಷಕ ಶಕ್ತಿಯ ಬಗ್ಗೆ ಜ್ಞಾನ ಸಾಲದು. ವಿಷಯ ನಿರೂಪಣೆ ಚನ್ನಾಗಿದೆ. ನಿರೂಪಣೆ ಮಾಡುವಾಗ ಕೆಲವು ಸಿದ್ದವಿಷಯಗಳನ್ನು ಬಳಸಿಕೊಂಡಿದ್ದೀರಿ. ಪರವಾಗಲ್ಲ ವಿಚಾರ ಮುಟ್ಟಿಸುವ ಪ್ರಯತ್ನ ಮಾಡಿದ್ದೀರಿ. ಧನ್ಯವಾದಗಳು

  • @VasuGowdaKempegowda
    @VasuGowdaKempegowda Місяць тому

    Olle mahiti sir

  • @cjothijothi5108
    @cjothijothi5108 Місяць тому

    Yes madm

  • @omkarbiradar3383
    @omkarbiradar3383 Місяць тому

    😂😂😂

  • @govindappaye2191
    @govindappaye2191 Місяць тому

    ನಿಜ ಮೇಡಂ ಈಗಾಗಲೇ ಅನೇಕ ವರ್ಷಗಳಿಂದ ನಾವುಗಳು ನಮ್ಮ ಬೂಮಿಗೆ ಹೆಚ್ಚಿಗೆ ರಾಸಾಯನಿಕ ಗೊಬ್ಬರ,ಕೀಟನಾಶಕ,ರೋಗನಾಶಕ ಸುರಿದು ಸುರಿದು ನಮ್ಮ ಬೂಮಿ ಈ ಗಾಗಲೇ ಸತ್ತೋಗಿ ಆಗಿಹೋಗಿದೆ. ಕೆಲವು ವಿದ್ಯಾವಂತ ರೈತರು ಈಗೀಗ ಮುಂದೆ ಬಂದು ಸಾವಯವ ಕೃಷಿ ಬಗ್ಗೆ ಹೆಚ್ಚು ಗಮನ ಕೊಡುತ್ತಿರುವುದು ಸಂತೋಷದ ಸಂಗತಿ...😢

  • @GajendraP-t9s
    @GajendraP-t9s Місяць тому

    ನೀನು ಒಗಿ ಮಾಡಿದಿಯ ತೂ ತೂ.. ನಿಮ್ಮ ಜನಮ್ಮಕ ನಾಚಿಕೆ ಪಡಬೇಕು ಏನು ಮಾಹಿತಿ ಇದೆ ಅಂತಾ ಈ ವಿಡಿಯೋ ಮಾಡಿದ್ದೀಯ