ಸೂಪರ್ ಸರ್ ಈ ಹತ್ತಿ ಗೀಡ ನಮ್ಮ ಮನೆಯಲ್ಲಿ 🌳🌳ಇವೆ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳು ಬರುತ್ತವೆ ಅಲ್ಲೇ ಉದುರಿ ಹೋಗುತ್ತವೆ ಇವುಗಳ ಬಳಕೆಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಈ ಔಷಧಿಯನ್ನು ಕಡಲೆ ಇನ್ನಿತರೆ ಬೆಳೆಗೆ ರಾಸಾಯನಿಕ ಕ್ರಿಮಿ ನಾಶಕದ ಜೊತೆಗೆ ಕೂಡಿಸಿ ಸಿಂಪಡಣೆ ಮಾಡಬಹುದಾ ತಿಳಿಸಿ 🙏🙏
ಸರ್ ಇದನ್ನು ನಮ್ಮ ಕೃಷಿ ವಾಟ್ಸಾಪ್ ಗುಂಪಿನಲ್ಲಿ ಶೇರ್ ಮಾಡಿದ್ದೆ ನಮ್ಮ ಪರಿಚಯದ ಕೆಲವು ರೈತರು ನನಗೆ ಪೋನ್ ಮಾಡಿ ಈ ಪ್ರಶ್ನೆ ಕೇಳದರು ಅದಕ್ಕಾಗಿ ವಿಶಯ ಕೇಳಿ ತಿಳಿದುಕೊಂಡೆ ಮಾಹಿತಿಗಾಗಿ ಧನ್ಯವಾದಗಳು ಸರ್ 🙏🙏
ಅದ್ಬುತ ಮಾಹಿತಿ.. ಈಗ ನಮ್ಮ ಹೊಲದಲ್ಲಿ ಅತ್ತಿ ಹಣ್ಣು ತುಂಬಾ ಬಿಟ್ಟಿದೆ
ಸೂಪರ್ ಸರ್ ಈ ಹತ್ತಿ ಗೀಡ ನಮ್ಮ ಮನೆಯಲ್ಲಿ 🌳🌳ಇವೆ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳು ಬರುತ್ತವೆ ಅಲ್ಲೇ ಉದುರಿ ಹೋಗುತ್ತವೆ ಇವುಗಳ ಬಳಕೆಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಈ ಔಷಧಿಯನ್ನು ಕಡಲೆ ಇನ್ನಿತರೆ ಬೆಳೆಗೆ ರಾಸಾಯನಿಕ ಕ್ರಿಮಿ ನಾಶಕದ ಜೊತೆಗೆ ಕೂಡಿಸಿ ಸಿಂಪಡಣೆ ಮಾಡಬಹುದಾ ತಿಳಿಸಿ 🙏🙏
ರಾಸಾಯನಿಕವೇ ಸಿಂಪರಣೆ ಮಾಡಿ ಜೊತೆಗೆ ಇದನ್ಯಾಕೆ ಸೇರಿಸಿತ್ತಿರಿ
ಅನ್ನದಲ್ಲಿ ಸೀಮೆಎಣ್ಣೆ ಸೇರಿಸಿ ತಿನ್ನೋಕೆ ಆಗುತ್ತಾ ಹೇಳಿ
ಸರ್ ಇದನ್ನು ನಮ್ಮ ಕೃಷಿ ವಾಟ್ಸಾಪ್ ಗುಂಪಿನಲ್ಲಿ ಶೇರ್ ಮಾಡಿದ್ದೆ ನಮ್ಮ ಪರಿಚಯದ ಕೆಲವು ರೈತರು ನನಗೆ ಪೋನ್ ಮಾಡಿ ಈ ಪ್ರಶ್ನೆ ಕೇಳದರು ಅದಕ್ಕಾಗಿ ವಿಶಯ ಕೇಳಿ ತಿಳಿದುಕೊಂಡೆ ಮಾಹಿತಿಗಾಗಿ ಧನ್ಯವಾದಗಳು ಸರ್ 🙏🙏
ಸಾವಯವ ಅಂಟು ದ್ರವ ತಯಾರಿಸುವುದು ಹೇಗೆ ಸರ್
Badi udaas
Ee tree flower nodiddira sir?
👍 ಸರ್ ನಿಮ್ಮ ಸ್ವಂತ ಹೊಲದ ಕೃಷಿಯ ವಿಡಿಯೋವನ್ನು ಮಾಡಿ ನಾವೆಲ್ಲರೂ ಅದಕ್ಕಾಗಿ ತುಂಬಾ ಕುತುಹಲದಿಂದ ಕಾಯುತ್ತಿದ್ದೇವೆ ದಯಮಾಡಿ ನಿಮ್ಮ ಹೊಲದ ವಿಡಿಯೋವನ್ನು ಮಾಡಿ
ಸರ್. ಈ. ಅತ್ತಿ ಹಣ್ಣಿನ ಗಿಡ
ಎಲ್ಲಿ ಇದೆ ತಿಳಿಸಿರಿ
@psyalwar5320 ಸರ್ ನಿಮ್ಮದೇ ತಾಲೂಕಿನ ಮಲ್ಲಾಬಾದಿ ಮತ್ತು ಅಂಬರ್ಕಡ್ ಊರಲ್ಲಿ ಇದೆ ವಿಚಾರಿಸಿ
ಒಳ್ಳೆಯ ವಿಚಾರ 💐🙏
ಕರ್ನಾಟಕದ ಪುಕ ವೊಕ
ನಮ್ಮ ರಂಗಸರ್,
Ranganna tumba thanks.🙏
ಒಲೆಯ ಮಾಹಿತಿ
ಸೂಪರ್
Anna eshtu namuni aushadi gotthidavapa nimige❤❤❤
ಸರ್ ನಾನು ಈ ಹಣವನ್ನು❤ ತಿಂದಿದ್ದೇನೆ ಸರ್ ಚಿಕ್ಕವನಿದ್ದಾಗ ❤️🙏🙏
Edu tayaru madi estudinavarege balasabhudu helli anna
No expiry
Dattatreya riksha allava
Sir list hakiddiralla adu yest gram hatti hannu ge please heli
50 gram sir
Sir Andre 50gm hannalli astu nutrients erutta ?
Please heli sir
Potassium jasti edyalla sir
Sir ah lab test report link kalsak agutta
Adike ge buda dalli drench madbahuda??
ಮಾಡಬಹುದು
Ulhasnagar kapda
Sir anjeera andre ideya or different?
Anjeer bere sar
ಏನೋ ಗೊತ್ತಾಗ್ತಾ ಇಲ್ಲ. ನಾನು ಅಂದುಕೊಂಡ ವಿಷಯ ರಂಗಕಸ್ತೂರ ಅವರ ವಿಡಿಯೋ ಕೆಲ ದಿನದಲ್ಲಿ ತಯಾರಾಗುತ್ತದೆ.
🙏🙏
Sir Ee tree na Flower nodiddira?
Illa sar
ಬೇಲ್ ಮತ್ತು ಅತಿ ಹಣ್ಣು ಹಾಕಿದಮೇಲೆ ಎಷ್ಟು ಪ್ರಮಣ್ಣ ನೀರು ಹಾಕಬೇಕು.
ನೀರು ಹಾಕುವುದಿಲ್ಲ ಸರ್
Organic ಬೆಲ್ಲ ಸೇರಿಸುವುದು ಉತ್ತಮ ವಲ್ಲವೇ
ಹೌದು
ಹತ್ತಿ ಅಲ್ಲ ಅತ್ತಿ ಹಣ್ಣು
Sir belegalige iruve r bere hulagalu baralva
ಅದು ಹಣ್ಣು ಸಿಹಿ ಇರಲ್ಲ ಸರ್ ಹಾಗೂ ಲೀಟರ್ ನೀರಿಗೆ 2 ml ಹಾಕುವುದು
Estu ekarige estu basalasabeku
1liter ge 2 ml
@prashanthacharya521 🙏🙏
ಹೂವಿನ ಬೆಳೆಗಳಿಗೆ ಬಳಸಬಹುದ ಸರ್
ಸರ್ ಪ್ರತಿಯೊಂದು ಬೆಳೆಗೂ ಬಳಸಬಹುದು
ತಯಾರು ಮಾಡಿ ಎಷ್ಟು ದಿನದಲ್ಲಿ ಯೂಸ್
ಒಂದು ವರ್ಷದವರೆಗೆ
ಸರ್ ಕಬಿಗೆ ಸ್ಪ್ರೇ ಮಾಡಬಹುದಾ
ಬಲಸಬಹುದು ಸರ್
ಸರ್ ಕಲ್ಲಂಗಡಿ ಬೆಳೆಗೆ ಬಳಸಬಹುದಾ
ಬಳಸಬಹುದು
ಈ ಅತ್ತಿ ಹಣ್ಣಿನ ಗಿಡ ಯಲ್ಲಿ. ಇದೆ
ತಿಳಿಸಿರಿ. ಸರ್
ಸರ್ ನಿಮ್ಮದೇ ತಾಲೂಕಿನ ಮಲ್ಲಾಬಾದಿ ಮತ್ತು ಅಂಬರ್ಕಡ್ ಊರಲ್ಲಿ ಇದೆ ವಿಚಾರಿಸಿ
ಸರ್ 1 Kg ಹಣ್ಣಿನ ಈ ವಿಧಾನದಲ್ಲಿ ಯಷ್ಟು ಲೀಟರ್ ಲಿಕ್ವಿಡ್ ತಯಾರಾಗಬಹು? ಹೇಳಿ
ಯಾಕೆ ಸರ್
@@Rangukasturi ನಮಗೆ ಒಂದು ಯಕರೆಗೆ ಬೇಕಾಗುವಷ್ಟುಲಿಕ್ವಿಡ್ ಬೇಕಾದ್ರೆ ಯಷ್ಟು Kg ಹಣ್ಣು ಬೇಕಾಗುತ್ತೆ ಹೇಳಿ ರಂಗು ಸರ್
ಕಾಲು kg ಯಿಂದ ಹತ್ತು kg ವರೆಗೂ ಮಾಡಬಹುದು ಸರ್ ಯಾಕೆಂದ್ರೆ ಇದಕ್ಕೆ expairy ಇಲ್ಲ ಹೆಚ್ಚು ದಿನವಾದಷ್ಟು ಉತ್ತಮವಾಗಿ ತಯಾರಾಗುತ್ತದೆ
Rangu sir edharli ulla galu erthve adhke en madbeku sir 🙏🙏
Edharali sanna sanna kitagalu erthve sir navu edhana sakathagi thinthivi sir super agi eruthe 🙏🙏🙏🙏
ಸರ್ ಇದನ್ನ ಲಿಂಬೆ ಗಿಡಗಳಿಗು ಸಹ ಬಳಸಬಹುದಾ???
ಬಳಸಬಹುದು ಸರ್
ಸಾವಯವ ಅಂಟು ದ್ರವ ತಯಾರಿಸುವುದು ಹೇಗೆ ಸರ್
ಗಿಡದ ಅಂಟು ಮತ್ತು ಲೋಳೆಸರದ ವಿಡಿಯೋ ಇದೆ ನೋಡಿ ಸರ್
@@Rangukasturi ದಯವಿಟ್ಟು ಲಿಂಕ್ ಕಳ್ಸಿ ಸರ್
@sunilgowda1572 ಅದನ್ನೇ ಟೈಪ್ ಮಾಡಿ ಬರುತ್ತೆ
ಬೇರೆ ಯಾವ್ದ್ ಯಾವ್ದೋ ಬರ್ತಿದೆ ಸರ್ plz ಲಿಂಕ್ ಕಳ್ಸಿ
ಹಣ್ಣಿನ ಮಧ್ಯೆ ಹುಳುಗಳು ಇರ್ತವೆ ಅಲ್ವಾ ಅಣ್ಣ
ಹೌದು ಸರ್
ಇದು ಎಸ್ಟ್ ದಿನ ವರಗೆ ಇಟು ಯುಜ ಮಾಡಬಹುದು
ಸರ್ ಇದನ್ನ ಎಸ್ಟು ದಿನ ಇಟ್ಟರೂ ಕೆಡುವುದಿಲ್ಲ
ಬೇಲ್ಲದ ಬದ್ಲು ಕಬ್ಬಿಣ ರಸ ಬಲಸಬುದಾ
ಇಲ್ಲ
ಒಂದು ಎಕರೆಗೆ ಕನಿಷ್ಠ ಎಷ್ಟು ಬೇಕು ಸಾರ್
ಸರ್ ಒಂದು ಲೀಟರ್ ನೀರಿಗೆ 2 ರಿಂದ 3 ml
@@Rangukasturi ಮೇಣಸಿನಗಿಡಕ್ಕೆ ಸ್ಪ್ರೈ ಮಾಡಬಹುದ ಸರ್
@@BalaGouda-h3b ಮಾಡಬಹುದು ಸರ್
ಕಬ್ಬಿಗೆ ಬಳಸಬಹುದು
ಬಳಸಬಹುದು ಸರ್
Atti marada hannu tamma uralli siguttadeya or contact number kodabahuda?
ಸರ್ ನಾನು ಕೂಡ ಬೇರೆ ಕಡೆ ಹುಡುಕಿಕೊಂಡು ಹೋಗಿದ್ದು
ಹನಿ ನೀರಾವರಿಯಲ್ಲಿ ಬಳಸಬಹುದ ಎಷ್ಟು ಪ್ರಮಾಣದಲ್ಲಿ ಬಳಸಬೇಕು
ಒಂದು ಲೀಟರ್ ಒಂದು ಎಕರೆಗೆ
ದ್ರಾವಣವನ್ನು ಎಷ್ಟು ದಿವಸ ಸಂಗ್ರಹಿಸಿ ಇಡಬಹುದು
Expairy illa
Roju video
Oor karathe sollu moubail no