Aloe vera & fenugreek fertilizer | organic fertilizer kannada | ತರಕಾರಿ ಬೆಳೆಯಲ್ಲಿ ಬಂಪರ್ ಇಳುವರಿ | ಕೃಷಿ

Поділитися
Вставка
  • Опубліковано 18 січ 2025

КОМЕНТАРІ • 671

  • @muddappakb3664
    @muddappakb3664 Рік тому +11

    ಒಳ್ಳೆ ಮಾಹಿತಿ ನೀಡಿದ್ದೀರಾ, ತುಂಬಾ ಧನ್ಯವಾದಗಳು😊

  • @nihalbengalore5287
    @nihalbengalore5287 2 роки тому +26

    ಸರ್ ನಿಜವಾಗಿಯೂ ನೀವೊಬ್ಬ ಕೃಷಿ ಪಂಡಿತ..
    ನಿಮ್ಮಿಂದ ರೈತರಿಗೆ ತುಂಬಾ ಉಪಯೋಗವಾಗುತ್ತಿದೆ..
    ಧನ್ಯವಾದಗಳು..
    ನಿಮ್ಮ ಕೆಲಸವನ್ನು ಹೀಗೆ ಮುಂದುವರಿಸಿ

  • @vakkaliga
    @vakkaliga 2 роки тому +14

    ಮಾಹಿತಿಗೆ ಧನ್ಯವಾದ , ವಿಡಿಯೋ ಚಿಕ್ಕಾದಾಗಿ ಚೊಕ್ಕವಾಗಿದ್ದರೆ ಇನ್ನೂ ಹೆಚ್ಚಿನ ಜನರಿಗೆ ತಲುಪಬಹುದೇನೊ ( ಸಲಹೆ ಅಷ್ಟೇ )

  • @somannakambali9166
    @somannakambali9166 Рік тому +10

    ಸರ್ ನಿಮ್ಮ ಕೃಷಿ ಮಾಹಿತಿ ಕರ್ನಾಟಕದ ಜನತೆಗೆ ಒಳ್ಳೆದು ಹಾಗ್ತಾಇದೆ ನಿಮಗೆ ಧನ್ಯವಾದಗಳು

  • @advitharjun9375
    @advitharjun9375 2 роки тому +72

    Sir. ನಿಮ್ಮಂತ ರೈತ ಪ್ರಜ್ಞಾವಂತ ಜನರು ಕೃಷಿ ಮಂತ್ರಿ ಆಗಬೇಕು. ಕೆಲಸಕ್ಕೆ ಬಾರದ ನಾಲಾಯಕ್ಕು ಜನರೆಲ್ಲ ಮಂತ್ರಿ ಆಗ್ತಾರೆ... ನಾನು ಕೂಡ ಆರ್ಗ್ಯಾನಿಕ್ ಫಾರ್ಮಿಂಗ್ ಮಾಡೋಕೆ ista ಪಡ್ತೀನಿ ಸರ್. 🙏🙏🙏👍

    • @lkhegde4162
      @lkhegde4162 2 роки тому +5

      Very nice

    • @Rangukasturi
      @Rangukasturi  2 роки тому +1

      🙏🙏

    • @advitharjun9375
      @advitharjun9375 2 роки тому +1

      @@lkhegde4162 🙏🙏🙏🙏

    • @advitharjun9375
      @advitharjun9375 2 роки тому

      @@Rangukasturi ನಿಮ್ಮನ್ನು ಕುದ್ದಾಗಿ ಬೇಟಿ ಮಾಡಲು ಅವಕಾಶ ಇದೀಯ ಗುರೂಜಿ

    • @advitharjun9375
      @advitharjun9375 2 роки тому +1

      @@lkhegde4162ನನಗೆ ಇನ್ನೂ ಹೆಚ್ಚಿನ ಜ್ಞಾನದ ಅವಶ್ಯಕತೆ ಇದೆ. 🙏🙏🙏🙏

  • @srinivasaag150
    @srinivasaag150 2 роки тому +9

    ಅಭಿನಂದನೆಗಳು ರಂಗಕಸ್ತುರಿ ಸರ್, ಇನ್ನೂ ಹೆಚ್ಚು ಹೆಚ್ಚು ವಿಡಿಯೋ ಮಾಡಿ ರೈತರಿಗೆ ಅನುಕೂಲ ಮಾಡಿ, ಧನ್ಯವಾದಗಳು.

  • @santoshkumarhm2994
    @santoshkumarhm2994 Рік тому +3

    ರೈತರಿಗೆ ಉಪಯುಕ್ತವಾದ ಮಾಹಿತಿ ನೀಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏💐💐.

    • @Rangukasturi
      @Rangukasturi  Рік тому

      ನಮಗೆ ಪ್ರೋತ್ಸಾಹ ನೀಡುತ್ತಿರುವ ನಿಮಗೂ ತುಂಬು ಹೃದಯದ ನಮಸ್ಕಾರಗಳು 🙏🙏

    • @santoshkumarhm2994
      @santoshkumarhm2994 Рік тому +2

      @@Rangukasturi 🙏🙏sir

  • @padmavathi9044
    @padmavathi9044 Рік тому +2

    ಸರ್, ತಾವು ನಿಜವಾಗಿ ರೈತನ ಆಪ್ತ ಮಿತ್ರ, ಸತ್ಯವಾಗಿನಿಮ್ಮ ವೀಡಿಯೋ ನೋಡಿ, ತೋಟ ಇಲ್ಲದೇ ಇರುವವನಿಗೂ ತೋಟ ಮಾಡುವ ಉತ್ಸಾಹ ಗರಿಗೆದುರುತ್ತೆ.ತಮ್ಮ ಈ ಕೀಟ ನಾಶಕವನ್ನು ಮೊದಲು ನಮ್ಮ ತೋಟದಲ್ಲಿ ಸಿಂಪಡಿಸಿ ತಮಗೆ ತಿಳಿಸುವೆ ಧನ್ಯವಾದಗಳು ಸಾರ್ 🙏🙏🙏🙏🙏🙏🙏👌👌👌👌

  • @murthihm3586
    @murthihm3586 10 місяців тому +1

    ಒಳ್ಳೆಯ ಮಾಹಿತಿ ಅಣ್ಣ

  • @bharatigujare6982
    @bharatigujare6982 7 місяців тому +1

    ಒಳ್ಳೆಯ ಮಾಹಿತಿ ನೀಡಿದ್ದಾರೆ ನಮಸ್ಕಾರ sir

  • @boss4812
    @boss4812 2 роки тому +5

    ಉಪಯುಕ್ತ ಮಾಹಿತಿ 👌🙏🙏🙏🙏

  • @pundalikkalakutri4786
    @pundalikkalakutri4786 3 місяці тому +1

    🎉 ತುಂಬಾ ಒಳ್ಳೆಯದು

  • @OrganicFarmer123
    @OrganicFarmer123 Рік тому +2

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್ ❤❤❤❤❤❤

  • @ಯೋಗೀಶ್ಗೌಡ-ಝ7ಗ
    @ಯೋಗೀಶ್ಗೌಡ-ಝ7ಗ 8 місяців тому +1

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು.. ನಂದು ಮೈಸೂರು ಜಿಲ್ಲೆ ಮೈಸೂರು ಕಡೆ ಬಂದಾಗ ದಯವಿಟ್ಟು ಬನ್ನಿ.. ನಾವು ಜಾಸ್ತಿ ಶುಂಠಿ ಬೆಳೆ ಬೆಳೆಯುತ್ತೇವೆ
    ಶುಂಠಿ ಬೆಳೆಗೆ ಈ ಔಷಧವನ್ನು ಬಳಸಬಹುದಾ

  • @devendrajagalur164
    @devendrajagalur164 2 роки тому +3

    ತುಂಬಾ ಒಳ್ಳೆಯ ಮಾಹಿತಿ 👌👌👌👍👍👍

  • @lakshmikr7527
    @lakshmikr7527 2 роки тому +2

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು 👍👍👍👍🙏🙏🙏🙏🙏🙏🙏

    • @Rangukasturi
      @Rangukasturi  2 роки тому +1

      ನಾಮಸ್ಕರಗಳು 🙏🙏

  • @sachinangadi3807
    @sachinangadi3807 2 роки тому +1

    ಸರ್ ನಿಮ್ಮ ವಿಡಿಯೋಗಳು ನಮ್ಮ ರೈತರಿಗೆ ತುಂಬಾ ಸಹಾಯವಾಗುತ್ತದೆ ನೀವು ಇನ್ನೂ ಹೆಚ್ಚಿನ ವೀಡಿಯೋ ಗಳನ್ನ ಪೋಸ್ಟ್ ಮಾಡಿ sir

  • @sreenathkp7477
    @sreenathkp7477 Рік тому +2

    Super idea

  • @rajeshmallika9935
    @rajeshmallika9935 2 роки тому +6

    ಅನ್ನದಾತ ಸುಖೀಭವ

  • @santoshbillalli6612
    @santoshbillalli6612 6 місяців тому +1

    ಸೂಪರ್ ಸರ್ 🙏

  • @rajkumarnnamdar1020
    @rajkumarnnamdar1020 Рік тому +1

    Really hero of farmer brother

  • @aranganatha1551
    @aranganatha1551 Рік тому +1

    Super Anna e nimma mahetege kotikoti namana

  • @lokesht2575
    @lokesht2575 2 роки тому +2

    Sada no 1 ....thank you sir...

  • @kannadadakali1539
    @kannadadakali1539 2 роки тому +2

    olleya mahiti Sir kandita madtivi
    Halliya mugda manassugalu yavattu duddige hecchu bele kodallaa
    tnq sir

    • @Rangukasturi
      @Rangukasturi  2 роки тому

      ಸರ್ ಮಾಡಿ ಫಲಿತಾಂಶ ಪಡೆದು ನಮ್ಮನ್ನ ತುಂಬು ಹೃದಯದಿಂದ ಹರಸಿದರೆ ಅದೇ ನಮಗೆ ಕೋಟಿ ರೂಪಾಯಿ 🙏🙏

  • @umeshsuvarna8290
    @umeshsuvarna8290 Рік тому +3

    Sir thanks 🙏

  • @dayanandsk
    @dayanandsk Рік тому +2

    ಒಂದು ಒಳ್ಳೆ ಮಾಹಿತಿ ಕೊಟ್ಟಿರಿ ಸರ್ ತುಂಬಾ ಧನ್ಯವಾದಗಳು

  • @hemanthkumar7920
    @hemanthkumar7920 2 роки тому +1

    thumba upayuktha mahithi sir

    • @Rangukasturi
      @Rangukasturi  2 роки тому

      ಧನ್ಯವಾದಗಳು ಸರ್

  • @veereshhosalli6991
    @veereshhosalli6991 2 роки тому +2

    Good information gurugale🙏

    • @Rangukasturi
      @Rangukasturi  2 роки тому

      ನಾಮಸ್ಕರಗಳು ಗುರುಗಳೇ

    • @manjunathmhulasadar6820
      @manjunathmhulasadar6820 2 роки тому +1

      Sir esta neeralli menteyannu nenasabekuu....one kg menteyallii esta neeruu

    • @Rangukasturi
      @Rangukasturi  2 роки тому

      ಸರ್ ಹೆಚ್ಹು ಕಮ್ಮಿ ಹಾಕಬಹುದು ಮೆಂತೆ ಎರಡು ಪಟ್ಟು ನೀರು ಹಾಕಿ

  • @basavarajasajjan7467
    @basavarajasajjan7467 2 роки тому +2

    🙏👌 ಒಳ್ಳೆ ಮಾಹಿತಿ ಸರ್

  • @rajkumarnnamdar1020
    @rajkumarnnamdar1020 Рік тому +1

    Really Farmer

  • @AnilkumarKumar-yz7on
    @AnilkumarKumar-yz7on Рік тому +2

    Super anna 👍

  • @lostgamerz123
    @lostgamerz123 10 місяців тому +1

    Suuper anna

  • @Attitude_king_hari
    @Attitude_king_hari 2 місяці тому +1

    Sir ond letar athava ond pompge yastu ml bals beku helli sir

    • @Rangukasturi
      @Rangukasturi  2 місяці тому

      ಬೆಳೆಯ ವಯಸ್ಸಿನ ಆಧಾರದ ಮೇಲೆ 3 ರಿಂದ 5 ml ಪ್ರತಿ ಲೀಟರ್ ನೀರಿಗೆ ಬೆರೆಸಿ

  • @satishrathod1227
    @satishrathod1227 2 роки тому +7

    Real star sir ...u r very brilliant and helpful for progressive farmers .....

    • @veereshnayak2418
      @veereshnayak2418 Рік тому +1

      Hi

    • @renukarenu5480
      @renukarenu5480 Рік тому

      ​@@veereshnayak2418❤❤❤❤❤❤❤❤❤❤❤❤❤❤❤❤❤à❤❤❤❤à

  • @SriLatha-yj9xy
    @SriLatha-yj9xy Рік тому +1

    Super sir

  • @manjugowda8957
    @manjugowda8957 Рік тому +1

    sir hippu nerale soppige baruva mights thrips hogaladisalu mahithi thilisi sir

  • @krdevendraagumbe3440
    @krdevendraagumbe3440 Рік тому +3

    🕉️ಧನ್ಯವಾದಗಳು 🕉️

  • @harishamylariharishamylari9748

    👌👏ಅಣ್ಣ

  • @shripathip157
    @shripathip157 2 роки тому +2

    🙏 very good information Tq.

  • @ravibullappanavar5646
    @ravibullappanavar5646 Рік тому +3

    Supar sat on the😢 ❤

  • @virupannamedikinal
    @virupannamedikinal 2 роки тому +1

    G00d information. 👍👍👍👍👍👍👍🙏🙏🙏🙏🙏🙏

  • @shrishri6pro753
    @shrishri6pro753 2 роки тому +3

    Thank you sir for your information

  • @rb18-p7c
    @rb18-p7c 2 роки тому +2

    Good information

  • @krushidevonhava
    @krushidevonhava 2 роки тому +2

    ಉತ್ತಮ ಮಾಹಿತಿ

  • @FayazRrko
    @FayazRrko Рік тому +1

    🙏🙏 sir Rose gidakke bevinaane moddu angdilli takobeka anne tayari mado angdilli takobeka sir

    • @Rangukasturi
      @Rangukasturi  Рік тому +1

      ತಗೊಳ್ಳಿ

    • @FayazRrko
      @FayazRrko Рік тому +1

      Yawa angdilli takobeku sir please

    • @Rangukasturi
      @Rangukasturi  Рік тому +1

      ನಿಮ್ಮ ಹತ್ತಿರದ ಅಂಗಡೀಲಿ

  • @revanneappam9973
    @revanneappam9973 Рік тому +2

    ಸರನಿಮ್ಮಗಿ..ಭಾರತರತ್ನ.ಕೂಡಬೇಕು

    • @Rangukasturi
      @Rangukasturi  Рік тому

      ಅಷ್ಟು ದೊಡ್ಡ ಮಾತು ಬೇಡ ಸರ್

  • @yuktha5594
    @yuktha5594 2 роки тому +1

    ಧನ್ಯವಾದಗಳು ಅಣ್ಣ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ

    • @Rangukasturi
      @Rangukasturi  2 роки тому

      ನಾಮಸ್ಕರಗಳು ಮಾ.

  • @kallappadodawad3641
    @kallappadodawad3641 2 роки тому +2

    Good morning sir thank you

    • @Rangukasturi
      @Rangukasturi  2 роки тому

      ನಾಮಸ್ಕರಗಳು ಸರ್

  • @rajeshhonawad1422
    @rajeshhonawad1422 2 роки тому

    Sir nimma videos tumbha chenagi barta yide sir

    • @Rangukasturi
      @Rangukasturi  2 роки тому +1

      ಧನ್ಯವಾದಗಳು ಸರ್

  • @basavarajgudaganatti4070
    @basavarajgudaganatti4070 2 роки тому +1

    I very thanks for your sugestion. Iam also ne of theFormer.

  • @nearmalls3117
    @nearmalls3117 2 роки тому +2

    Super information sir

  • @gracysaldanha3811
    @gracysaldanha3811 2 місяці тому +1

    Sir can I put for the jasmine flowers

  • @malleshhr806
    @malleshhr806 2 роки тому +1

    Good sajashann

  • @besilent7629
    @besilent7629 2 роки тому +1

    navu nim yella krushi maahiti yella video nu follow madativi sir

  • @sarugaddi3211
    @sarugaddi3211 2 роки тому +3

    Tq for information anna 🙏

  • @RaviKumar-se2yt
    @RaviKumar-se2yt 2 роки тому +1

    Rose gidakke chukke roganivaranrge salahe telisi Sir

    • @Rangukasturi
      @Rangukasturi  2 роки тому

      ಇದನ್ನೇ ಸಿಂಪರಣೆ ಮಾಡಿ

  • @prakashgoudabiradar7046
    @prakashgoudabiradar7046 2 роки тому +4

    Sir, ನೀವು ತುಂಬಾ ಒಳ್ಳೆಯ ಸಿಂಪಡಣೆ ಗಳ ಬಗ್ಗೆ ಹೇಳಿದ್ದೀರಿ ತುಂಬಾ ಧನ್ಯವಾಗಳು. (ಈ ಎಲ್ಲಾ ಸಿಂಪಡಣೆ ಗಳನ್ನು ಒಟ್ಟಿಗೆ ಒಂದೆ ಬಾರಿ ಸಿಂಪಡಿಸಬಹುದಾ...? ಒಂದೇ ಸ್ಪ್ರೇ ಯಲ್ಲಿ ಬಳಸಬಹುದಾ)

    • @Rangukasturi
      @Rangukasturi  2 роки тому +3

      ಸರ್ ಒಂದೊಂದು ಬೇರೆಯಾಗಿ ಸಿಂಪರಣೆ ಮಾಡಿ

  • @shantappabiradar6424
    @shantappabiradar6424 Рік тому +1

    👌👌❤️ Nice sir ❤️👌👌

  • @SanthoshKumar-ju5ie
    @SanthoshKumar-ju5ie 2 роки тому +1

    Sir menttya da rasa na drip li beans gida ke kodbhudha sir Nam atra lole Sara Ella sir beans 2 cutting agide flowers kammi ede yenu madudu sir heli

    • @Rangukasturi
      @Rangukasturi  2 роки тому

      ಈ ದ್ರವಣವನ್ನಾ ತಯಾರಿಸಿ ಸಿಂಪರಣೆ ಮಾಡಿ

    • @SanthoshKumar-ju5ie
      @SanthoshKumar-ju5ie 2 роки тому +1

      Menttya rasa only agutta sir?drip li koduke agalva

    • @Rangukasturi
      @Rangukasturi  2 роки тому

      ಸರ್ drip ನಲ್ಲಿ ಕೊಡಬಹುದು ಆದರೆ ಸಿಂಪರಣೆ ಮಾಡಿದರೆ ಬೇಗ ಫಲಿತಾಂಶ ಇರುತ್ತೆ
      ಲೋಳೆಸರ ಇರದಿರುವ ಜಾಗವೇ ಇಲ್ಲ ಎಲ್ಲಾ ಕಡೆ ಸಿಗುತ್ತೆ

  • @narayanalaganahalli4986
    @narayanalaganahalli4986 2 роки тому +1

    Kabli hula bidide adake argyanic medicine and heli namma bele pudina

    • @Rangukasturi
      @Rangukasturi  2 роки тому

      ಬೇವಿನ ಸೊಪ್ಪು ಗಂಜಲ ಬೆಳ್ಳುಳ್ಳಿ ವೀಡಿಯೊ ಇದೆ ನೋಡಿ ಸರ್

  • @annappabhandari3432
    @annappabhandari3432 5 місяців тому +1

    Idakke motte mix madabahuda

  • @veereshhosalli6991
    @veereshhosalli6991 Рік тому +1

    Sir litre water ge estu pramana hakbeku

  • @vrpatil8745
    @vrpatil8745 Рік тому +1

    Anna I am ur fan

  • @hajikannur686
    @hajikannur686 2 роки тому +1

    Togri ge sprey madabahuda

  • @VasagerappaRKV
    @VasagerappaRKV 4 місяці тому +1

    ಅನ್ನದಾತ..❤

  • @saifansabchoudhari3919
    @saifansabchoudhari3919 2 роки тому +1

    ಸೂಪರ್ ಸರ್

    • @Rangukasturi
      @Rangukasturi  2 роки тому +1

      ನಾಮಸ್ಕರಗಳು ಚೌದಾರಿ ಸಾಹೇಬರೆ ನಿಮ್ಮ no ಬಿಜಿ ಬರ್ತಿದೆ

    • @saifansabchoudhari3919
      @saifansabchoudhari3919 2 роки тому +1

      @@Rangukasturi ಇಲ್ಲಾ ಸರ್

  • @FayazRrko
    @FayazRrko Рік тому +1

    Sir Rose gidakke chukke roga kke sprai madbahuda

    • @Rangukasturi
      @Rangukasturi  Рік тому +1

      ಹುಲಿ ಮಜ್ಜಿಗೆ ಸಿಂಪರಣೆ ಮಾಡಿ

    • @FayazRrko
      @FayazRrko Рік тому +1

      @@Rangukasturi sir huli majjige yawtara madbeku akarege astu litar sir please

    • @Rangukasturi
      @Rangukasturi  Рік тому

      ಒಂದು ಪಂಪ್ ಗೆ ಒಂದು ಲೀಟರ್ ಜೊತೆಗೆ ಬೇವಿನ ಎಣ್ಣೆ ಸೇರಿಸಿ

    • @FayazRrko
      @FayazRrko Рік тому +1

      @@Rangukasturi majjige bevinaane 2 mix madbeka sir

    • @Rangukasturi
      @Rangukasturi  Рік тому

      Yes sir

  • @shubashbabannavar
    @shubashbabannavar Рік тому +1

    Kabbige e Oushad hodebeka sir

  • @nagrajnagrajdesai8865
    @nagrajnagrajdesai8865 2 роки тому +1

    Sir🙏 shunti kole rogakke yen mediation madbeku plz heli

    • @Rangukasturi
      @Rangukasturi  2 роки тому

      Tricoderma ಬುಡಕ್ಕೆ ಕೊಡಿ ಸರ್

  • @supreethgowda4948
    @supreethgowda4948 Рік тому +1

    Sar tomoto hovu bittide spry madabahuda

    • @Rangukasturi
      @Rangukasturi  Рік тому

      ಮಾಡಬಹುದು ಸರ್ ಹೂವು ಉದುರುವುದಿಲ್ಲ ಜಾಸ್ತಿ ಹೂ ಬರುತ್ತೆ

  • @shyamkumar2787
    @shyamkumar2787 2 роки тому +2

    Sir..Rose gidagalige yavdadru organic Maddu idre thilsi

    • @Rangukasturi
      @Rangukasturi  2 роки тому +1

      ಯವುದಾದರು ಯಾಕೆ ಇದನ್ನೇ ಸಿಂಪರಣೆ ಮಾಡಿ ಅಣ್ಣಾ

  • @smshelligi1984
    @smshelligi1984 5 місяців тому +1

    Drip nalli kuda bahuda ???? Sir

  • @rameshrgowda1365
    @rameshrgowda1365 2 роки тому +1

    Good information sir

  • @ramup8616
    @ramup8616 2 роки тому +1

    Thank you sir

  • @narendra8929
    @narendra8929 Рік тому +1

    Sir nusi roga (tengina gidakke baruva roga) idara bagge mahiti needi

    • @Rangukasturi
      @Rangukasturi  Рік тому

      Beauveria bassiana

    • @narendra8929
      @narendra8929 Рік тому +1

      Sir gottagalilla

    • @Rangukasturi
      @Rangukasturi  Рік тому

      ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತೆ ಇದನ್ನ ಸಿಂಪರಣೆ ಮಾಡಬೇಕು

    • @narendra8929
      @narendra8929 Рік тому

      @@Rangukasturi thanks sir

  • @venkataswamibellary8868
    @venkataswamibellary8868 2 роки тому +8

    proud of Ranghu kasturi. He is not eccepting any thing from others.
    government agricultural nistitutions like univercities agree dept ministers and managing directors and other concerned excuties must suport his free service.
    i got little information about Ranghu Kasturi and his friend who is working with Ranghu always as a camera man to shooting programs.
    thease two friends are very poor persons. because of this organic farming free service lot of farmers are getting more and more financial benfits.
    financially they are week please help to continue their social agriculture services to farmers.

  • @firebrand300
    @firebrand300 2 роки тому +1

    Sir u stand for election, we will vote you... 💥🔥

    • @Rangukasturi
      @Rangukasturi  2 роки тому

      Thank you sir, thanks for yours heartly support

  • @rajmuttumg4173
    @rajmuttumg4173 Рік тому +1

    Sir Maruti krushi udyog machine video maadi sir

    • @Rangukasturi
      @Rangukasturi  Рік тому

      ಸರಿ ಸರ್ ಮಾಡೋಣ 🙏🙏

  • @mahanteshkurahatti1080
    @mahanteshkurahatti1080 7 місяців тому +1

    sir ondu kg mentege yestu neeru hakabeku ri

  • @srinivasavc5390
    @srinivasavc5390 2 роки тому +1

    ಅಣ್ಣ ನಿಮ್ಮ ಸಲಹೆ ಸೂಚನೆ ತುಂಬಾ ಚೆನ್ನಾಗಿದೆ ನಿಮ್ಮ ಫೊನ್ ನಂಬರ್ ಕೋಡಿ

    • @Rangukasturi
      @Rangukasturi  2 роки тому

      Instagram ನಲ್ಲಿ ಸಂಪರ್ಕಿಸಿ

  • @PrashanthKR-j8m
    @PrashanthKR-j8m 6 місяців тому +1

    Anna nin hindagade yavdo amma sudden agi eddu batha aithalapa en adu

  • @chandrashekharpatil4766
    @chandrashekharpatil4766 4 місяці тому +1

    sir how much ml add to 15 ltr sprey tank

    • @Rangukasturi
      @Rangukasturi  4 місяці тому

      ನಾನು ಹೇಳಿರುವ ಪ್ರಮಾಣ ಒಂದು ಎಕರೆಗೆ ಸರ್ ನೀವು ಒಂದು ಎಕರೆಗೆ ಎಸ್ಟು ಲೀಟರ್ ನೀರು ಬಳಸುವಿರಿ ಅದಕ್ಕೆ ದಿವೈಡ್ ಮಾಡಿಕೊಳ್ಳಿ

  • @shivakumarh.msindhe7817
    @shivakumarh.msindhe7817 Рік тому +1

    Sir one can ge est hakbeku anta heli

    • @Rangukasturi
      @Rangukasturi  Рік тому

      ನಾನು ಹೇಳಿರುವ ಪ್ರಮಾಣ ಒಂದು ಎಕರೆಗೆ ನೀವು ಏಷ್ಟು ಕ್ಯಾನ್ ಮಾಡುವಿರಿ ಅಷ್ಟು ಭಾಗ ಮಾಡಿ

  • @shrikantmali550
    @shrikantmali550 2 роки тому +1

    Sir kottanbari soppige oushadhi tilisi

    • @Rangukasturi
      @Rangukasturi  2 роки тому

      ಸರ್ ಇದನ್ನೇ ಬಳಸಿ

  • @PushpaLatha-gw2gd
    @PushpaLatha-gw2gd Рік тому +1

    👌👌👌👌👌👌👌👌

  • @rameshgotur7681
    @rameshgotur7681 Рік тому +1

    Sir Edannu togare mattu kadale belegalige use mada bahuda??

  • @rajeshkumar-xl9bb
    @rajeshkumar-xl9bb Рік тому +1

    Sir idannu 'ele mudiru' rogakke use madabauda?

    • @Rangukasturi
      @Rangukasturi  Рік тому

      ಮೊಟ್ಟೆ ಮಜ್ಜಿಗೆ, ಮೊಟ್ಟೆ ಎಣ್ಣೆ ವೀಡಿಯೊ ಇದೆ ನೋಡಿ ಅದನ್ನು ಬಳಸಿ

  • @hanu9535
    @hanu9535 2 роки тому +2

    Super

    • @Rangukasturi
      @Rangukasturi  2 роки тому

      🙏🙏

    • @veenarao4898
      @veenarao4898 2 роки тому +1

      Sir bahala upaukta mahiti. Danyavadagalu. Nivu hasanmukaragi heegeye mahitigalannu needutha iri . Bagavan ta nimage aaur arogya Dana sampadagalannu karunisali.

    • @Rangukasturi
      @Rangukasturi  2 роки тому

      ನಿಮ್ಮ ಹಾರೈಕೆ ಸಹಕಾರ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಹೀಗೆ ಇರಲಿ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು 🙏🙏🙏🙏🙏

  • @ParameshPC
    @ParameshPC 3 місяці тому +1

    Adakege hakabhuda sir

  • @nagaraj1228
    @nagaraj1228 2 роки тому +3

    Sir arashin belege hodibahuda

    • @Rangukasturi
      @Rangukasturi  2 роки тому

      ಅಣ್ಣಾ ಪ್ರತಿಯೊಂದು ಬೆಳೆಗೂ ಕೇಳಸಮಾಡುತ್ತೇ

  • @manjumanjunath7551
    @manjumanjunath7551 2 роки тому +1

    Sir adikege drenching madbhuda heli.

    • @Rangukasturi
      @Rangukasturi  2 роки тому

      ಮಾಡಬಹುದು ಸರ್

    • @manjumanjunath7551
      @manjumanjunath7551 2 роки тому +1

      Estu time madbeku varshakke.yava samayadhalli.

    • @Rangukasturi
      @Rangukasturi  2 роки тому

      ಇದಕ್ಕೆ ಯಾವುದೇ ಲಿಮಿಟ್ ಇಲ್ಲ ಭೂಮಿ ಹಸಿ ಇದ್ದರೆ ಸಾಕು

  • @raviravik6426
    @raviravik6426 Рік тому +1

    1 hekkarege dravana yestu beku gurugale,,,,

    • @Rangukasturi
      @Rangukasturi  Рік тому

      ಸರ್ ಇದರಲ್ಲಿ ಹೇಳಿರುವ ಪ್ರಮಾಣ ಒಂದು ಎಕರೆಗೆ

  • @srinivasap1142
    @srinivasap1142 Рік тому +1

    Ondu kh aluvera ge ondu kh mentya nenesitta neeru sari aestu pramanada neeru beresabeku heli confuse agtha eade

    • @Rangukasturi
      @Rangukasturi  Рік тому

      ಮೆಂತೆ ಮುಳುಗುವಷ್ಟು ನೀರು ಹಾಕಿ ತಯಾರಿಸಿದ ಮಿಶ್ರಣದಿಂದ ಬಂದಂತ ಅಷ್ಟು ದ್ರಾವಣವನ್ನು ಒಂದು ಎಕರೆಗೆ ನೀವೂ ಎಸ್ಟು ಲೀಟರ್ ನೀರು ಬಳಸಿವಿರೋ ಅಷ್ಟು ನೀರಿಗೆ ಸೆರಿಸಿ

  • @nagrajkamath9677
    @nagrajkamath9677 Рік тому +1

    Sir organic vegetables seeds yelli sigutte

    • @Rangukasturi
      @Rangukasturi  Рік тому

      ಸರ್ ಅದರ ಬಗ್ಗೆ ವಿಡಿಯೋ ಮಾಡಿದ್ದೇನೆ ನೋಡಿ

    • @nagrajkamath9677
      @nagrajkamath9677 Рік тому +1

      @@Rangukasturi link send madi sir

    • @Rangukasturi
      @Rangukasturi  Рік тому

      @@nagrajkamath9677 ನನ್ನ ಚಾನಲ್ ತೆಗೆದು ನೋಡಿ ಸರ್ ಒಂದೇ ವಿಡಿಯೋ ಇರೋದು

  • @rameshgotur7681
    @rameshgotur7681 Рік тому

    Sir hosadagi krushi madabeku andu kollutiddene...adakke yenu yenu madikollabeku...

    • @Rangukasturi
      @Rangukasturi  Рік тому

      ಮೊದಲು ಮಣ್ಣು ಪರೀಕ್ಷೆ ನಿರು ಪರೀಕ್ಷೆ ಮಾಡಿಸಿ

  • @rajeshkumar-xl9bb
    @rajeshkumar-xl9bb Рік тому +1

    Sir idannu 'boodhi roga'kke use madabahuda?

    • @Rangukasturi
      @Rangukasturi  Рік тому +1

      ಮಜ್ಜಿಗೆ ಮೊಟ್ಟೆ ದ್ರಾವಣ ಸಿಂಪರಣೆ ಮಾಡಿ

  • @GANESHJUNJAVAR
    @GANESHJUNJAVAR 2 роки тому +2

    Sir menthe kaalu nenasubekaadre estu neeru haakabeku, & Alovera kalasabekaadre estu neeru haakabeku sir

    • @Rangukasturi
      @Rangukasturi  2 роки тому

      ಸರ್ ಹೆಚ್ಚು ಕಮ್ಮಿ

    • @Rangukasturi
      @Rangukasturi  2 роки тому

      ಸರ್ ಮೆಂತೆ ನೆನೆಸಿದರೆ ನೀರು ಲೋಳೆಸರ ರುಬ್ಬಿಕೊಂಡ ನೀರು ಹೆಚ್ಚು ಕಮ್ಮಿ ಇರುತ್ತೆ ಇಷ್ಟೇ ಅಂತ ಹೇಳಲು ಆಗುವುದಿಲ್ಲ ಒಟ್ಟಿನಲ್ಲಿ ಎರಡನ್ನೂ ಸೋದಿಸಿಕೊಂಡು ಬಂದ ನೀರು ಒಂದು ಎಕರೆಗೆ ಎಷ್ಟು ನೀರು ಬಳಸುವಿರೋ ಅದಕ್ಕೆ ಸೇರಿಸಿ ಅಥವಾ ಒಂದು ಎಕರೆಗೆ ಎಷ್ಟು ಪಂಪ್ ಸಿಂಪರಣೆ ಮಾಡುವಿರೋ ಅಷ್ಟು ಭಾಗ ಮಾಡಿಕೊಳ್ಳಿ

  • @RaghunandanMahalingappa
    @RaghunandanMahalingappa 6 місяців тому +1

    Yeshtu mix Maadi spray maadbeku sir !!! ??

    • @Rangukasturi
      @Rangukasturi  6 місяців тому

      ನಾನು ಹೇಳಿರುವ ಪ್ರಮಾಣ ಒಂದು ಎಕರೆಗೆ ಸರ್

  • @kannadadakali1539
    @kannadadakali1539 2 роки тому +1

    kabbina belege video madi ,marigallannu biduvudu ,kabbu tooka baralu video madi

    • @Rangukasturi
      @Rangukasturi  2 роки тому

      ಸರ್ ಖಂಡಿತ ಸರ್ ವಿಶೇಷವಾಗಿ ಕಬ್ಬಿನಲ್ಲಿ ಯಶಸ್ವಿ ಪಡೆದ ರೈತರ ಜೊತೆ ವಿಡಿಯೋ ಮಾಡುವೆ 🙏🙏

  • @shridharmudalagi7670
    @shridharmudalagi7670 2 роки тому +3

    Sir yella belege nadiyutta kabbu ಅರಿಶಿನ ಮೆಕ್ಕೆಜೋಳ nadiyutta sir

    • @Rangukasturi
      @Rangukasturi  2 роки тому

      ಪ್ರತಿಯೊಂದು ಬೆಳೆಗೂ ಕೊಡಬಹುದು

    • @Rangukasturi
      @Rangukasturi  2 роки тому

      ನೀರು ಸಾಕು