ನಾನು ಚಿಕ್ಕವಳಿದ್ದಾಗ ನಮ್ಮಮ್ಮ ಮನೆಯ ಹತ್ತಿರ ಇದ್ದ ಅತ್ತಿಕಾಯಿ ಮರದಿಂದ ಕಾಯಿ ಕೊಯ್ಯ್ದು ಕುಚ್ಚಲಕ್ಕಿ ಗಂಜಿ ಜೊತೆ ಪಲ್ಯ ಮಾಡಿ ಬಡಿಸುತ್ತಿದ್ದರು. ಆದರೆ ಇತ್ತೀಚಿಗೆ ಈ ಪಲ್ಯದ ನೆನಪೇ ಇರಲಿಲ್ಲ. ನಿಮ್ಮ ಅಡಿಗೆ ನೋಡಿ ಇವತ್ತು ಪುನ: ನೆನಪಾಯಿತು. ಒಳ್ಳೇ ಪ್ರಯತ್ನ. ವೆರಿಗುಡ್ .. ನಮ್ಮ ಊರಿನ ಕೋರಿಸುಕ್ಕದ ತರಹ ಕಾಣ್ತಾ ಇದೆ. ಸೂಪರ್...
ವಾಹ್ ಸೂಪರ್ first time ನ ಕೇಳ್ಗೊತ್ತಾಯ್ತು ಅತ್ತಿ ಕಾಯಿ ಪಲ್ಯ ಮಾಡಿ ತಿನ್ ಬಹುದು ಅಂತ ಸಣ್ಣ ವಯಸ್ಸಲ್ಲಿ ಹಣ್ಣು ಮಾತ್ರ ತಿನ್ನ ಬಹುದು ಅಂತ ತಿಳಗೊತ್ತಿತ್ತು. ಅಂತಾ ನಮ್ ಕನ್ನಡ ಹುಡುಗರ ರೆಸಿಪಿ ನೋಡಿ ತುಂಬಾ ಖುಷಿ ಆಯ್ತು
ಕಾಕಾ ಇವತ್ತು ಏನು ಸ್ಪೆಷಲ್ ಉತ್ತರ ಕರ್ನಾಟಕದ ಶೈಲಿ ಅತ್ತಿಕಾಯಿ ಪ್ರೈ ಖಡಕ್ ರೊಟ್ಟಿ😋 ಹಾಗಾದರೆ ಸಂಪ್ ಇವತ್ತು ಇದೇ ಫಸ್ಟ್ ಟೈಮ್ ಈ ರೆಸಿಪಿ ನಾ ನಾನು ನೋಡಿದ್ದು, ಕೇಳಿದ್ದು ಆದರೂ ಸೂಪರ್ ಆಗಿದೆ👌👌
@@KiladiCooking ನಿಜವಾಗ್ಲೂ ಸರ್.. ನಾನು ಇಷ್ಟರವರೆಗೆ ನೋಡಿಲ್ಲ.. ನಾನು ದಕ್ಷಿಣ ಕನ್ನಡವನು ❤.. ನಿಮ್ಮ ಈ channal ಇನ್ನಷ್ಟು ಬೆಳೆಯಲಿ.. ದೈವ, ದೇವರು ಒಳ್ಳೇದು ಮಾಡಲಿ ನಿಮ್ಮನ್ನು 🙏❤❤
ನಾನು ಚಿಕ್ಕವಳಿದ್ದಾಗ ನಮ್ಮಮ್ಮ ಮನೆಯ ಹತ್ತಿರ ಇದ್ದ ಅತ್ತಿಕಾಯಿ ಮರದಿಂದ ಕಾಯಿ ಕೊಯ್ಯ್ದು ಕುಚ್ಚಲಕ್ಕಿ ಗಂಜಿ ಜೊತೆ ಪಲ್ಯ ಮಾಡಿ ಬಡಿಸುತ್ತಿದ್ದರು. ಆದರೆ ಇತ್ತೀಚಿಗೆ ಈ ಪಲ್ಯದ ನೆನಪೇ ಇರಲಿಲ್ಲ. ನಿಮ್ಮ ಅಡಿಗೆ ನೋಡಿ ಇವತ್ತು ಪುನ: ನೆನಪಾಯಿತು. ಒಳ್ಳೇ ಪ್ರಯತ್ನ. ವೆರಿಗುಡ್ .. ನಮ್ಮ ಊರಿನ ಕೋರಿಸುಕ್ಕದ ತರಹ ಕಾಣ್ತಾ ಇದೆ. ಸೂಪರ್...
ಧನ್ಯವಾದಗಳು
Yes@@KiladiCooking
Swalpa godambi hakbahudittu
👌👌👌👌👌👌👌👌👌👌👌👌👌👌👌🌟🌟🌟🌟🌟🌟🌟🌟🌟🌟🌟🌟🌟🌟🌟💐🌹💐🌹💐🌹😘😘🥰🙋🙋🙏💞👍😋
❤🎉❤🎉@@KiladiCooking
ಇಡಿ ಕರುನಾಡಿಗೆ ಹತ್ತಿ ಕಾಯಿ ರೆಸಿಪಿ ಪರಿಚಯಿಸಿದ ನಿಮಗೆ ಧನ್ಯವಾದಗಳು
ಧನ್ಯವಾದಗಳು ಸರ್
ಹತ್ತಿಕಾಯಿ ಅಲ್ಲ ಅತ್ತಿಕಾಯಿ
❤❤❤❤❤😅 12:52
❤❤❤😊 12:52 12:52
ಇತಿಹಾಸದಲ್ಲೇ ಮೊದಲು ಈ ರೆಸಿಪಿ 😅😊👌🔥💪
Houdu
Exactly bro
But e Tara creative ideas idre innu belitare ivru
@@ranganathgowdak3366 yes absolutely
Hosadenall innu madtare uttar Karnataka kade
ಮಕ್ ಮಕ್ಕಳ
Athi kayi tampu sooooooper recipe. Huruli kalu athikayi chennagaguthri
ಇದರಲ್ಲೂ ಒಂದು ಖಾದ್ಯ ಮಾಡ್ಬಹುದು ಅಂತ ಇವತ್ತೆ ಗೊತ್ತಾಗಿದ್ದು ❤❤❤❤❤❤❤❤❤🎉🎉🎉🎉🎉🎉🎉🎉🎉
ಧನ್ಯವಾದಗಳು ಸರ್
ಉಪ್ಪಿನಕಾಯಿ ಚೆನ್ನಾಗಿ ಆಗುತ್ತೆ
ಸೂಪರ್ ಅದ್ರ ಹತ್ತಿ ಕಾಯಿ ಮಾಡ್ತಾರು
ವಾಹ್ ಸೂಪರ್ first time ನ ಕೇಳ್ಗೊತ್ತಾಯ್ತು ಅತ್ತಿ ಕಾಯಿ ಪಲ್ಯ ಮಾಡಿ ತಿನ್ ಬಹುದು ಅಂತ ಸಣ್ಣ ವಯಸ್ಸಲ್ಲಿ ಹಣ್ಣು ಮಾತ್ರ ತಿನ್ನ ಬಹುದು ಅಂತ ತಿಳಗೊತ್ತಿತ್ತು. ಅಂತಾ ನಮ್ ಕನ್ನಡ ಹುಡುಗರ ರೆಸಿಪಿ ನೋಡಿ ತುಂಬಾ ಖುಷಿ ಆಯ್ತು
ತುಂಬಾ ಧನ್ಯವಾದಗಳು ಸರ್ 🙏🙏🙏
Idu idu nijvaglu new recipe super
ಮೊದಲಬಾರಿಗೆ ಈ ಅಡುಗೆ ನೋಡಿದ್ದು....ಹೊಸ video chennagide
ತುಂಬಾ ಧನ್ಯವಾದಗಳು
ಇದೇ ಮೊದಲು ಈ ರೆಸಿಪಿ ನೋಡಿದ್ದು😮
ನನ್ ಚಾನೆಲ್ನಲ್ಲೂ ಇದೆ ಪ್ಲೀಸ್ ನೋಡಿ ಸಬ್ಸ್ಕ್ರಿಬ್ ಆಗಿ
Very nice introduced new recipe thank you
Thank you too
Sp recipe tumba kushi ayitu 👌👌👌👌
First time i watched this recipe. Great job well done.
ಇವತ್ತು ನಾನು ಈ ಪಲೇ ನೂಡಿದ 👌👌👌👌👌🙏🙏🙏🙏🙏🙏❤❤❤❤❤❤❤ ಮಂಜಪ್ಪ ಕಾಕ 👌👌👌👌👌👌👌
😋😋😋 😊😊😊❤❤❤ मस्त 👌👌👌👌👍👍👍
First time I watched this recipe😀
Tumba chennagi maduri first time Nan nodiddu
Thank you
Super recipe 👍👌
Thank you so much 👍
Yabba 👌👌👌👌👌recipe
❤ wow nice 👌
Thanks 🤗
ಸೂಪರ್ ಅಣ್ಣಾ ಜೈ ಶ್ರೀ ರಾಮ್ 🚩🚩
omg hosa parichaya atti kayi aduge ❤❤❤
Hii
❤
Wow Super brothers❤❤
Thank you
Attikai marriage palya like big recipe ❤❤❤
Naavu madthivi wow aase aagutthhe
Ide modalu nodiddu thanks😝
Hi nijavagalu chanagirutta e recepi
Super 👍👍
Thank you 💐
First time I saw this recipe super brother
ಕಾಕಾ ಇವತ್ತು ಏನು ಸ್ಪೆಷಲ್
ಉತ್ತರ ಕರ್ನಾಟಕದ ಶೈಲಿ
ಅತ್ತಿಕಾಯಿ ಪ್ರೈ
ಖಡಕ್ ರೊಟ್ಟಿ😋
ಹಾಗಾದರೆ ಸಂಪ್ ಇವತ್ತು
ಇದೇ ಫಸ್ಟ್ ಟೈಮ್ ಈ ರೆಸಿಪಿ ನಾ ನಾನು
ನೋಡಿದ್ದು, ಕೇಳಿದ್ದು
ಆದರೂ ಸೂಪರ್ ಆಗಿದೆ👌👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏🙏🫂
ಅತಿ ಕಾಯಿ ಪಲ್ಯ ತುಂಬಾ ಚೆನ್ನಾಗಿ ಆಗಿದೆ ನಾವು ತಂದು ಮಾಡುತ್ತೇವೆ ಓಕೆ ಥಾಂಕ್ಸ್ ಸರ್ ಶುಭವಾಗಲಿ ಆರೋಗ್ಯವೇ ಭಾಗ್ಯ
ಧನ್ಯವಾದಗಳು 🙏🙏🙏🙏
Look so delicious food ❤❤❤❤
ಕಾಕಾ ಇಡೀ ಕರ್ನಾಟಕದಲ್ಲೇ ಇ ಅತ್ತಿ ಕಾಯಿ ಪಲ್ಯ ಹೊಸ ರೆಸಿಪಿ ಅನ್ಸುತ್ತೆ
🙏🙏🙏🙏🙏🙏
Illa nan channel nalli nodi please 🙏
Super😋😋
Thank you 😊
Super video
Thank you
Super video ❤
Thank you 🙏
First comment Khiladi cooking channel like button😊😊
Thank you so much sir
Mhadk.rptti..athikae.palya..super
बहुत अच्छा 👍🤔😘😄😄😄😄😄
Sooper
Super guru 🎉🎉🎉🎉🎉🎉
Thank you 💐
Super
ಸುಪರ್ ಅಣ್ಣ 👍👍👍👍👍👍👍
Thank you 🙏🙏
ಸೂಪರ್ 🤗💫
Thank you
ನಾನು ಊಟ ಮಾಡಿರುವೇ
ಅದ್ಭುತ ಆಹಾರ ❤
ಧನ್ಯವಾದಗಳು
I didn't even know that the athikai is edible. Thank u the vedeo is super, down to earth.
Thank you
ಸೂಪರ್ ಸೂಪರ್❤❤❤❤
Thank you
Super 👌👌👌🚩🚩
Thank you
Super sr❤❤❤❤❤❤woooo
Thank you 🙏
😮
Super video
ಧನ್ಯವಾದಗಳು
Ede first time e recipe bage gotaitu nanu maneyali try madtini
Super kaaka❤
Thank you
Super bro
Thank you
ಇಡಿ ಭಾರತ ದೆಶ ದಾಗ ಈ ಅಡೂಗೆ ಪೆಮಸ್ ಆಗು ನೋಡ ಕಾಕಾ😂😂❤❤
Never heard of this receipy , this is first time I'm watching this kind receipy
ನಾನು ಮಲೆನಾಡು ಕಡೆಯವನು,, ಆದ್ರೆ ನಂಗೆ ಇದು ತುಂಬಾ ಇಷ್ಟ.. ❤️ನಿಮ್ಮ ಉತ್ತರ ಕರ್ನಾಟಕ ಕಡೆ ಬಂದ್ರೆ ಇದ್ನ ನನ್ನ ಚಿಕ್ಕಪ್ಪ ಗೆ ಹೇಳಿ ಮಾಡ್ಸ್ಕೊಂಡು ತಿಂದೆ ಬರ್ತೀನಿ.....
ಧನ್ಯವಾದಗಳು
New recipe🤩
Thank you
Nimma Elara nagu Super sir❤😊
ಧನ್ಯವಾದಗಳು ಸರ್
Super bro
Thank you
My favourite I enjoyed. Thank you
Thank you sir
Super 👌👌👌🌹🌹🌹💥💥💥
Thank you so much
Nice
Super 😊
Thank you
Houda Huliya best recipe ❤❤ yaru maadilla e recipe, yallaru HH nimunda.
ಧನ್ಯವಾದಗಳು 🙏🙏🙏
Super, ನಮ್ಮ ಮನೆಯ ಮುಂದೆ ಆತ್ತಿ ಮರ ಇದೆ ಯಾರೂ ಮಾಡುತ್ತಿಲ್ಲ😢 ನಾನು ಮಾಡುತ್ತೇನೆ ಈ ದೂ ತುಂಬಾ ರುಚಿಯಾಗಿದೆ
Awesome vlog guys 😊😊😊😊😊
Thank you so much 😁
Super sampaa
ಧನ್ಯವಾದಗಳು
Wow super anna❤
Thank you sir
Super kaka
ಧನ್ಯವಾದಗಳು
ನಾವು ತಿಂದಿದ್ದೇವೆ ತುಂಬಾ ಚೆನ್ನಾಗಿರುತ್ತೆ 😋
Thanks ri 🙏
I heard it is best vegetable, maharastrians also prepare this ,good🎉 medicinal value .
Super 👌👌
Thank you
ಬೀರಾ ನೀನು ಊಟ ಮಾಡೋದು ನೋಡಾಕ ಆಗೋಲ್ಲ ಪಾ, ಸ್ವಲ್ಪ ಸೂಕ್ಷ್ಮವಾಗಿ ಮಾಡೋದು ಕಲಿಪಾ, it's my request
Ninga nodaak adra noda illa hog
😂@@Respectshortz-gw4fn
ಅವನ ಹೊಟ್ಟಿ ಅವನ ಬಾಯಿ ಅವನ ರುಚಿ ನಿಂಗ್ ಬೇಕಾದ್ರ ನೋಡು ಬ್ಯಾಡ ಅಂದ್ರ ರೈಟ್ ಹೇಳ್. ಬೀರಾ ನೀ ಇನ್ನೂ ಚಪ್ಪರಿಸಿ ಚಪ್ಪರಿಸಿ ಹೊಡಿಲೇ 😂
ಸೂಪರ್ ಕಾಕ 🎉
ಧನ್ಯವಾದಗಳು
Kaka super ❤❤❤
Thank you sir
ಕಾಕಾ 👌🏻👌🏻👌🏻👌🏻
ಧನ್ಯವಾದಗಳು
ನೀವು ಉಣ್ಣೊದು ನೋಡಿದ್ರ ನನ್ನ ಬಾಯಾಗ ನೀರು ಬರಕತವು ಕಾಕಾ 😂😂ಸೂಪರ್ ಪಲ್ಯ
ಧನ್ಯವಾದಗಳು
👌👌👌💐💐💐💐 ನಿಮ್ಮ ಶ್ರಮಕ್ಕೆ ನಮ್ಮ 🙏🙏🙏🙏💐💐
🙏🙏🙏🙏🙏🙏🫂♥️♥️
ಸೂಪರ್ ವಿಡಿಯೋ ಅಣ್ಣರ ಸೂಪರ್ ❤️❤️👌
ತುಂಬಾ ಧನ್ಯವಾದಗಳು
ಸೂಪರ್ ಕಾಕಾ ❤❤
ಧನ್ಯವಾದಗಳು 🙏
😂😂😂😂 Mast
Super anna super
Thank you sir
Super brother 😋❤
Thank you sir
ಸೂಪರ್ ಕಾಕಾ
ಧನ್ಯವಾದಗಳು
I have eaten is very tasty.even pickle.
Thanks
ಸೂಪರ್ ಕಾಕ 👌🏻👌🏻👌🏻😋😋😋
ಧನ್ಯವಾದಗಳು
Supet🎉🎉🎉🎉🎉🎉🎉🎉🎉🎉🎉
Thank you
ಸೂಪರ್
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ
ಧನ್ಯವಾದಗಳು ಸರ್
🎉🎉👌🏻👌🏻😋
super ❤❤
Thank you
👌👌👌👌👌👌👌😋
Kaka ❤❤❤
ಸೂಪರ್ ಕಾಕ
ಧನ್ಯವಾದಗಳು ಸರ್
ನಾನು ಮೊದಲನೇ ಸಲ ನೋಡೋದು 🤔ಈ ರೆಸಿಪಿಯನ್ನು
ಧನ್ಯವಾದಗಳು ಸರ್
@@KiladiCooking ನಿಜವಾಗ್ಲೂ ಸರ್.. ನಾನು ಇಷ್ಟರವರೆಗೆ ನೋಡಿಲ್ಲ.. ನಾನು ದಕ್ಷಿಣ ಕನ್ನಡವನು ❤.. ನಿಮ್ಮ ಈ channal ಇನ್ನಷ್ಟು ಬೆಳೆಯಲಿ.. ದೈವ, ದೇವರು ಒಳ್ಳೇದು ಮಾಡಲಿ ನಿಮ್ಮನ್ನು 🙏❤❤
👌👌👌👌👌👍🏽
Ede modala barige nodida recipi,super ede baayiyalli Hange neer bantu nodi kaka😊
ಧನ್ಯವಾದಗಳು
👌👌🙏