ಮನಸ್ಸನ್ನು ಹೀಗೆ ಮಣಿಸಬಹುದು

Поділитися
Вставка
  • Опубліковано 30 жов 2024

КОМЕНТАРІ • 14

  • @malinihegde540
    @malinihegde540 2 роки тому +3

    Sudha, nimma prafit plus ptrikeyateye Bharavase kaaryakram kooda bhinnavagide, chennagide.

  • @sreekanthapatremara66
    @sreekanthapatremara66 2 роки тому +2

    ಸತ್ಯವಾದ ಮಾತು. ಯೋಗ, ಧ್ಯಾನಗಳು ದೇಹವನ್ನು ಮನಸ್ಸನ್ನು ನಿತ್ಯವೂ ಸಂಸ್ಕರಿಸುತ್ತ ಸಾಗುತ್ತವೆ. ಚೆಂದದ ಪ್ರಸ್ತುತಿ ಸುಧಾಜಿ.

  • @geetasabhahit6081
    @geetasabhahit6081 2 роки тому +3

    ಭರವಸೆ ಹೆಸರೇ ತುಂಬಾ ಚೆನ್ನಾಗಿದೆ. ಕಾಯ೯ಕ್ರಮ ಗಳು ಉಪಯುಕ್ತ ವಾಗಿವೆ. ವಂದನೆಗಳು.

  • @rajigadag1702
    @rajigadag1702 7 місяців тому

    ನಿಮ್ಮ ಕೊನೆಯ ಮಾತು ಮನಸನ್ನು ಹಿಗ್ಗಿಸಿಕೊಳ್ಳುವುದು ತುಂಬಾ ಅರ್ಥ ಗರ್ಬಿತವಾದ ಮಾತು ಧನ್ಯವಾದಗಳು ಮೇಡಂ

  • @bhuvaneshwarihc9249
    @bhuvaneshwarihc9249 2 роки тому +1

    Excellent ..ಸುಧಾ...
    ನಿಮ್ಮನ್ನು ನೋಡುವುದು, ನಿಮ್ಮ ಮಾತನ್ನು ಕೇಳುವುದೇ ಒಂದು ಖುಷಿ.

  • @sheelakadur7247
    @sheelakadur7247 2 роки тому +1

    ಧನ್ಯವಾದಗಳು ಮೇಡಂ
    ನಿಮ್ಮ ಈ ಭರವಸೆ ಸಂಚಿಕೆ ನನಗೆ ತುಂಬಾ ಸಹಾಯ ಮಾಡುತ್ತಾ ಇದೆ ಕಷ್ಟವಾದ ಸನ್ನಿವೇಶ ದಿಂದ ಹೊರಬರಲು

  • @suvarnahegde4237
    @suvarnahegde4237 29 днів тому

    👌🏻❤️❤️❤️

  • @lakshmiramachandra2985
    @lakshmiramachandra2985 3 місяці тому

    Excellent

  • @chittyp6295
    @chittyp6295 2 роки тому

    Sudha mam ur way of talking soo wonderful 🙏🙏n positive 🙏🌷

  • @sowbhagyakantharaju8057
    @sowbhagyakantharaju8057 2 місяці тому

    Tqq madam

  • @gleebavector2641
    @gleebavector2641 2 роки тому +1

    You can even eat an elephant,bite by bite