ಇಂಥವರ ಮಗಳು, ಹೆಂಡತಿ,ಸೊಸೆ,ಇಂಥವರ ಸಂಬಂಧಿ ಬರೀ ಇಷ್ಟೇನಾ ನೀನು? ನಿನ್ನದೇ ಆದ ಐಡೆಂಟಿಟಿ ಇಲ್ಲವಾ? ಗೆಳತಿ ನಿನಗೆ!!

Поділитися
Вставка
  • Опубліковано 12 вер 2024

КОМЕНТАРІ • 116

  • @grettaalmeida3612
    @grettaalmeida3612 3 місяці тому +18

    ನಿಮ್ಮ ಮಾತು ಕೇಳಿದರೆ ತುಂಬಾ ಖುಷಿ ಆಗುತ್ತದೆ ಮೇಡಂ ನಾನು ನಿಮಗೆ ಚಿಕ್ಕವರಿದ್ದಾಗ ನೋಡಿದ್ದು ಈಗ ನಿಮ್ಮನು ನೋಡಿ ತುಂಬಾ ಖುಷಿ ಆಯ್ತು ❤🎉😊

  • @user-mt7vt2zq2o
    @user-mt7vt2zq2o 3 місяці тому +6

    ಎರಡನೇ ಸುಧಾಮೂರ್ತಿ ಮಾತು ಕೇಳಿದ ಹಾಗೆ ಆಯ್ತು ಮೇಡಂ ಬದುಕಿನ ಬುತ್ತಿಗೆ ತುಂಬಾ ಧನ್ಯವಾದಗಳು ಸರ್ 🎉🎉

  • @chandrakalahegde2372
    @chandrakalahegde2372 3 місяці тому +9

    ಸುಧಕ್ಕಾ ನಿಮ್ಮ ಸರಳ, ಸುದರ, ಸ್ಪೂರ್ತಿದಾಯಕ ಮಾತುಗಳನ್ನು ಕೇಳಿ ತುಂಬಾ ಖುಷಿ ಆತು

  • @mohanmohan-ch9qr
    @mohanmohan-ch9qr 3 місяці тому +5

    ಅದ್ಭುತ, ಸ್ಫೂರ್ತಿದಾಯಕ ಮಾತುಗಳು 🙏

  • @mamathas1462
    @mamathas1462 3 місяці тому +6

    She is great legend 😍..inspiration of lot of people.simplicity and her beautiful smile energies so many ppl...Madam you keep rocking and inspire all other

  • @user-fc4yg8fs2j
    @user-fc4yg8fs2j 3 місяці тому +4

    ನಿಜವಾಗಿಯೂ ತಮ್ಮ ಸ್ಫೂರ್ತಿ ತುಂಬಿದ ಮಾತು ಕೇಳಿ ನನಗೆ ಹೊಸ ಬರವಸೆಯನ್ನು ಮೂಡಿಸಿದಿರಿ, ತಮಗೆ ತುಂಬು ಹೃದಯದ ಧನ್ಯವಾದಗಳು. ಹಾಗೆಯೇ ಬದುಕಿನ ಬುಟ್ಟಿ ನಿರ್ಮಾಪಕರಿಗೂ, ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @ygcg8696
    @ygcg8696 3 місяці тому +5

    ಕವಿಯ ಮಾತಷ್ಟೇ ಯಾಕೆ
    ನನ್ನ ಹಾಡೂ ಕೇಳಿ ಅಂತಲ್ಲ ಹಿನ್ನೆಲೆಯಲ್ಲಿ ಕೋಗಿಲೆ..!
    😊

  • @madhusudanhegde4104
    @madhusudanhegde4104 3 місяці тому +2

    Poem on Kalale is simply beautiful 😊 You are a true example of flute to our society and community. A role model for womenfolk. 🙏

  • @maheshjeevan1052
    @maheshjeevan1052 3 місяці тому +4

    ಬೆಳದಿಂಗಳ ರಾತ್ರಿಯಲ್ಲಿ ಚಂದ್ರನ ನೋಡುತ ನನ್ನಮ್ಮ ನನಗೆ ಊಟದ ತುತ್ತು ತಿನ್ನಿಸುವಲ್ಲಿ ಸಿಗುವ ಆನಂದ ಇವರ ಮಾತಲ್ಲಿ ಖಂಡಿತ ಸಿಗ್ತಿದೆ.ತುಂಬಾ ಸಂತೋಷ ಆಗಿದೆ. ಧನ್ಯವಾದಗಳು 🥰❤❤🙏💐

  • @bernam8342
    @bernam8342 3 місяці тому +4

    Excellent episode and Excellent talk by Madam..thank you.

  • @sumukhamedicals676
    @sumukhamedicals676 3 місяці тому +1

    After seeing your chandana programs regarding sharemarket I am continuing
    even now. Thank you very much madam.

  • @varadarajaluar2883
    @varadarajaluar2883 3 місяці тому +7

    37:13 ಬದುಕಿನ ಬುತ್ತಿ ವಾಹಿನಿಯ ಅರ್ಥಪೂರ್ಣ ಸಂಚಿಕೆಯಲ್ಲಿ ಒಂದು, ಆಯೋಜಿಸಿದ್ದಕ್ಕೆ ಧನ್ಯವಾದಗಳು. ನಮಸ್ತೆ ಮತ್ತು ಹ್ಯಾಟ್ಹ್ಯಾಟ್ ಆಫ್
    to ಸ್ಪೂರ್ತಿದಾಯಕ ಮೇಡಂ.

  • @sadhanavenkatesh1122
    @sadhanavenkatesh1122 3 місяці тому +2

    ಅದ್ಭುತ ಮಾತುಗಳು! ಸುಂದರ ಕವನ❤ ನಿಮ್ಮ ಮಾತುಗಳು ಬದುಕಿಗೆ ಚೇತೋಹಾರಿಯಾಗಿವೆ🙏

  • @vallabhdeshpande8940
    @vallabhdeshpande8940 3 місяці тому +2

    An excellent journey of life brought out to penetrate and all pervasive mind set. (please bear with me for my limitations.)Simply Great

  • @rameshk5157
    @rameshk5157 3 місяці тому +2

    ಸುಧಾ ಶರ್ಮಾ ಅದ್ಭುತವಾದ ಸಂದರ್ಶನ... ತುಂಬಾ ಹಿಂದಿನ ಸಹೋದ್ಯೋಗಿ 👍

  • @madhusudanhegde4104
    @madhusudanhegde4104 3 місяці тому +2

    Proud of your accomplishments and thoughts 🎉 Truly outstanding success ! My admiration and respect increases for you when I watch your programs and listen to your words 😊. So happy that a woman from our native place has such great achievements. You are an embodiment of positivity and can do attitude! Inspiring personality. Hats off and salute you my sister. 😄💐👏🙏

  • @rajammanayak271
    @rajammanayak271 3 місяці тому +9

    ಒದ್ದೆ ಕಣ್ಣುಗಳಿಗೆ ಸದಾ ತಂಪು ನೀಡುವ ನಿನ್ನ ಅದಮ್ಯ ಜೀವನ ಪ್ರೀತಿಗೆ ❤‌ಪ್ರೀತಿಯ ಗೆಳತಿ

    • @sudhachavathi1447
      @sudhachavathi1447 3 місяці тому

      ರಾಜಮ್ಮ ನಮಸ್ಕಾರ. ಹೇಗಿದ್ದಿರಿ?

    • @rajammanayak271
      @rajammanayak271 3 місяці тому

      @@sudhachavathi1447 ಚೆನ್ನಾಗಿದೀನಿ ಸುಧಾ. ನೀವು ಹೇಗಿದೀರಿ. ಪ್ರೀತಿಯ ಸಲಿಗೆಯಿಂದ ಏಕ ವಚನ ಪ್ರಯೋಗ ಮಾಡಿದೆ. ಕ್ಷಮೆ ಇರಲಿ

  • @vilashuddar3818
    @vilashuddar3818 3 місяці тому +3

    ಒಳ್ಳೆಯ ಅನುಭವಗಳು.
    ಒಳ್ಳೆಯ ಅರ್ಥಪೂರ್ಣ ಕವನ..

  • @madhusudanhegde4104
    @madhusudanhegde4104 3 місяці тому +1

    Excellent interview! Right and great insights and questions. 😊 Take a bow 🙇‍♀️

  • @sunilgowda2057
    @sunilgowda2057 3 місяці тому

    Very nice Informative, Clearly explained about all the things required for life ,in very simpliest manner ✨🌱

  • @HARIYACHARANA
    @HARIYACHARANA 3 місяці тому +4

    ನಿಮ್ಮ ಭಾಷಾ ಸ್ಪಷ್ಟತೆ ಸೂಪರ್ ಮೇಡಮ್ 👌ಮತ್ತೆ ಮತ್ತೆ ನಿಮ್ಮ ಮಾತನ್ನು ಕೇಳೋಣ ಅನ್ನಿಸುತ್ತಿದೆ ನನಗೆ ನಿಮ್ಮ

  • @vijayakrishnappa8832
    @vijayakrishnappa8832 3 місяці тому +1

    Wonderful lady.i learnt so much from your experience talk thank you

  • @user-dy5yl7fq8x
    @user-dy5yl7fq8x 3 місяці тому +2

    Background music of koyal is the best and nature music ❤ love it

  • @manasaairani9103
    @manasaairani9103 3 місяці тому +1

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @yashodav3072
    @yashodav3072 3 місяці тому +1

    Madam u r so great n inspirational🙏🏽🙏🏽💐💐👏👏

  • @narayanabhosle6208
    @narayanabhosle6208 3 місяці тому +4

    Amma you are great amma Hats up

  • @jagadamanjunath2182
    @jagadamanjunath2182 3 місяці тому +1

    ಮನಸ್ಸು ಅರಳಿದ ಅನುಭವ ಆಗ್ತಾ ಇದೆ.ಹೌದು ನಾವು ಎಷ್ಟೊಂದು ಕುಗ್ಗಿ ಹೋಗಿದ್ದೇವೆ.ಕತ್ತಲೆಯ ದಾರಿಯಲ್ಲಿ ಒಂದು ಬೆಳಕಿನ ದೀಪ ನೀವು.❤❤❤

  • @padmatns4088
    @padmatns4088 3 місяці тому +2

    Medam really great experience today all women's motivation Medam saralathe sajjanike perants value 👍 adaptation must women's today young janaretion?? Baduku Butti chanel ge Medam 👄 nanu avara news nodutide namaste 🙏 ♥️ 💖

  • @anandc5579
    @anandc5579 3 місяці тому +4

    ಪ್ರಕೃತಿ ಬಗ್ಗೆ ಸೊಗಸಾಗಿ ಹೇಳಿದಿರಿ.😊🎉

  • @meghanamegha5297
    @meghanamegha5297 3 місяці тому +1

    Inspiring lady🥰💐

  • @user-iz7bd3oy3k
    @user-iz7bd3oy3k 3 місяці тому +1

    Good job mam 👍👍

  • @user-jg3pn5of9s
    @user-jg3pn5of9s 3 місяці тому +2

    ನಮಗೆ ನಿಮ್ಮ ಮಾತುಗಳು ಅವಶ್ಯಕತೆ ಇದೇ ಮೇಡಂ ❤️

    • @sudhachavathi1447
      @sudhachavathi1447 3 місяці тому

      ನಾನು ನಿಮ್ಮ ಇಂತಹ ಮೆಚ್ಚುಗೆಗೆ ಋಣಿ

  • @saritanadgeer9811
    @saritanadgeer9811 3 місяці тому +1

    Good achievement 👏

  • @susheelarao8719
    @susheelarao8719 Місяць тому

    ಸುಧಾ ಶರ್ಮಾ ನಿಮಗೆ ಅಭಿನಂಗಳು

  • @prasadmanchi7453
    @prasadmanchi7453 3 місяці тому

    Good job madam & sir.🙏❤️💐

  • @afflysamy
    @afflysamy 3 місяці тому

    ಹಳೇ ಕಾಲದ ಕಲ್ಪನಾ ಸಿನೆಮಾ ಗಳನ್ನು ನೋಡಿದಂತಿದೆ. Your camera person is very intelligent and sensible.

  • @puttaswamyputtu2284
    @puttaswamyputtu2284 27 днів тому

    Janara manasanu artha madikondu tana lekana mukena matina mukena badalavne madidha sadaki super mam

  • @dakshayinihb
    @dakshayinihb 3 місяці тому +5

    ನಿಮ್ಮ ಮಾತು ತುಂಬಾ ಸ್ಪೂರ್ತಿದಾಯಕ

  • @puttammagm6282
    @puttammagm6282 3 місяці тому

    Sir gulbergakke pls come once namma arory maadi sudhaaharmabaggegottieluullavery excelent stoey thorisiddiri tqyou verymuch

  • @AnuradhaBentur
    @AnuradhaBentur 3 місяці тому +1

    SUPER SUDHA MAM

  • @malathiprasanna5476
    @malathiprasanna5476 Місяць тому

    Nimma mane channagide madam calm healthgu channagide

  • @claradsilva9071
    @claradsilva9071 3 місяці тому

    Superb excellent 🥰👌👍

  • @Pranu20119
    @Pranu20119 3 місяці тому

    Super nice 👍

  • @veenahegade6177
    @veenahegade6177 2 місяці тому

    Superwomen❤

  • @rameshgsuvarna-xs9qt
    @rameshgsuvarna-xs9qt 3 місяці тому

    Excellent 👌👌👌

  • @meghanachandrasekhar5772
    @meghanachandrasekhar5772 3 місяці тому

    Good interview .....❤❤❤

  • @rameshgsuvarna-xs9qt
    @rameshgsuvarna-xs9qt 3 місяці тому

    Bhumiya awalambane. 👌👌👌🙏

  • @subhanusharma9207
    @subhanusharma9207 3 місяці тому

    ಸುಧಾಕ್ಕಾ... ನನ್ನ ಸದಾಕಾಲದ ಮಾದರಿ ❤ಇಂದ _ವಿದ್ಯಾ ಶರ್ಮ ಬೆಳಗಾವಿ

  • @sandhyashyam8188
    @sandhyashyam8188 3 місяці тому

    ಹೃದಯಕ್ಕೆ ಹತ್ತಿರವಾದ ಅಕ್ಕರೆಯ ಕಳಕಳಿಯ ಮಾತುಗಳು❤

  • @drbharatiloni5747
    @drbharatiloni5747 3 місяці тому

    Suprrr Interview Sir. Chair's up For the Life Journey. Gratitude for Sharing Badukina Butte Sir🙏🙏. Subscribed to Mam Channel 😄😄🙏

  • @nagalakshmik7501
    @nagalakshmik7501 3 місяці тому

    Super mam

  • @UshaGirish-in2di
    @UshaGirish-in2di 3 місяці тому

    ನಿಮ್ಮ ಮಾತು ಕೇಳಿ ತುಂಬಾ ಉತ್ಸಾಹ ಬಂತು ಮೇಡಮ್, ❤❤❤❤❤❤❤❤p

  • @AriveguruShaila
    @AriveguruShaila 3 місяці тому +5

    ನಿಜವಾಗಿ ನೀವೂ ಎಲ್ಲರ ಬದುಕಿಗೆ ಭರವಸೆಯ ಬೆಳಕಾದಿರಿ

    • @sudhachavathi1447
      @sudhachavathi1447 3 місяці тому

      ವಂದಿಸುವೆ ವಿನಯವಂತಳಾಗಿ

  • @udayasomanathaiah5459
    @udayasomanathaiah5459 3 місяці тому

    north kendra mam, was talking style very fine, & mam overtakes the,TALKING STAR ANANTH KUMAR HEGDE., raichur rali mam thara lady, 13 acres, nali, former work madthidare, but mam thara mathadala. kami, mathu. otherwise no issues.

  • @VijayalaxmiGotur
    @VijayalaxmiGotur 3 місяці тому

  • @rajeshwarisa2688
    @rajeshwarisa2688 Місяць тому

    sari neev yaake helidra nimma ooru yaavdu enu anta

  • @user-us2gt6pj3w
    @user-us2gt6pj3w 3 місяці тому

    Adbutha manobava ❤

  • @rajeshwarisa2688
    @rajeshwarisa2688 Місяць тому

    ayyo madam gothhagoodu haige.yaara hendathi annodu mukya alla anthilla inthora magalu annodu hela bekaada paristhithi bande baratte.nammade identy kelud mele yaara magalu yaara hendathi anta heklale beku

  • @user-fw5dc5iu8r
    @user-fw5dc5iu8r 3 місяці тому

    👍 Super 👏 very 🎉 nice 😘 good 💖 Amma 🤗 ji 🙏 Sudha 👍 Amma 👏 super 🎉 interview 😘 super 💖 e👍 pisode 👍👏🎉😘💖🤗🙏 super 👍 beautiful 👏 good 👍😊 super 👏 Badu 🎉 kina 😘 butthi 💖 super 🤗 video 📸 beautiful 🙏 good 👍 videos 😁😎🎉🎂🎈💕🤗💞😊👌👏🙏 super 👍 brother 👍😊👌👏🙏

  • @muktagiridhar2115
    @muktagiridhar2115 3 місяці тому

    Proffit plus ee patrikege subscribe agodu hege anta tilisi madam

    • @sudhachavathi1447
      @sudhachavathi1447 3 місяці тому

      ಸರ್ ನಿಮ್ಮ ವಿಳಾಸ ಕಳುಹಿಸಿದರೆ ಪತ್ರಿಕೆ ನಿಮಗೆ ಅಂಚೆಯಲ್ಲಿ ಬರತ್ತೆ

  • @dr.vijayashreehiremath2278
    @dr.vijayashreehiremath2278 3 місяці тому

    Very true mdm

    • @dr.vijayashreehiremath2278
      @dr.vijayashreehiremath2278 3 місяці тому

      My senior at Kud

    • @rajammanayak271
      @rajammanayak271 3 місяці тому

      ವಿಜು‌ ಎಲ್ಲಿದ್ದೀಯಾ ನಾನು ರಾಜಮ್ಮಾ

    • @sudhachavathi1447
      @sudhachavathi1447 3 місяці тому

      ವಿಜು ಜೊತೆ ರಾಜಮ್ಮ ಇಬ್ಬರು ಸಿಕ್ಕಿದ ಖುಷಿ ನನಗೆ

  • @hithkarikatte3577
    @hithkarikatte3577 3 місяці тому

    Chennagide nimma kalale inda kolalu.

  • @LRKTV936
    @LRKTV936 3 місяці тому +1

    ಕಥೆ,ಕವನ ಬರೆದು ಶ್ರೀಮಂತರಾಗಬಹುದಾ...🤔😳

  • @jagadeeshtm1769
    @jagadeeshtm1769 3 місяці тому

    ಅದು ಹೇಗೆ ಇಷ್ಟು ಓತಪ್ರೋತವಾಗಿ, ಸುಸ್ಪಷ್ಟವಾಗಿ, ಪ್ರಖರವಾಗಿ ಮಾತನಾಡುತ್ತೀಯಾ ಸುಧಾ.. ಹ್ಯಾಟ್ಸ್ ಆಫ್..
    ನಿನ್ನ ಕಳಲೆ ಕೊಳಲು ಕವನಕ್ಕೆ ನಾನೂ ದೀರ್ಘ ವಿಮರ್ಶೆ ಬರೆದು ಕಳಿಸಿದ್ದೆ ನಿನಗೆ ಪತ್ರದಲ್ಲಿ.. ನೆನಪಿದೆಯಾ?

  • @raghavendragm4161
    @raghavendragm4161 3 місяці тому

    Eshwar Ditota.?

  • @UshaGirish-in2di
    @UshaGirish-in2di 3 місяці тому

    ನಮಸ್ತೇ ಮೇಡಮ್😘

  • @TGgamerz2009
    @TGgamerz2009 3 місяці тому +1

    Swlpa over aythu maam

  • @pushpahavalagi-if1lt
    @pushpahavalagi-if1lt 3 місяці тому

    Mam nimma phn no kodi

  • @vinuthavinu2997
    @vinuthavinu2997 3 місяці тому +1

    Sir ಅವ್ನ್ ಯಾವನೋ ಕೆಟ್ಟ comment ಹಾಕಿದ್ದಾನೆ ಸ್ವಲ್ಪ delete ಮಾಡಿ, report ಮಾಡ್ದಿದೀನಿ

  • @jayarathna6109
    @jayarathna6109 3 місяці тому

    ಸುಧ ಮುರುತಿ

  • @ravindranavaleravindra8405
    @ravindranavaleravindra8405 3 місяці тому +2

    Kivieitri ಅಂತೀರಾ ಈರುಳು ಬೇಡ ಹೋಗಬೇಕು ಅಂತೀರಾ ಈ ಪ್ರಕುತಿಯಲ್ಲಿ ಈರುಳೂ ಇಲ್ಲದಿದ್ದರೆ ಹೇಗೆ

    • @manjunathaks607
      @manjunathaks607 3 місяці тому

      ಪ್ರಜ್ಞಾವಂತಿಕೆಯ ಇರುಳು.. ಮನಸ್ಸಿಗೆ ಅಂಧಕಾರ..
      ಭಾವಾರ್ಥ ಆ ರೂಪದಲ್ಲಿ ಒರೆ ಹಚ್ಚಿ ನೋಡಿ.. ಸರಿಯೋ ತಪ್ಪೋ ತಿಳಿಸಿ..🎉

  • @shanthalacb3766
    @shanthalacb3766 3 місяці тому

    H

  • @dakshayinihb
    @dakshayinihb 3 місяці тому +1

    ನಿಮ್ಮ ಮಾತು ತುಂಬಾ ಸ್ಪೂರ್ತಿದಾಯಕ