Bharavase
Bharavase
  • 253
  • 1 951 192
ನಮ್ಮ ಸಂಬಂಧಗಳು ಸಂತೋಷವಾಗಿರಲು "ಪರಸ್ಪರ ಮೆಚ್ಚಿಕೊಳ್ಳುವ " ಒಂದು ಸಂಭಾಷಣೆ ಸಾಕು #bharavase
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
www.vividlipi.com/product-category/periodical/periodical-profitplus
ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 95350 15489
Переглядів: 3 619

Відео

"ಸೊಸೆ ಒಬ್ಬಳು" ಕೇಳಿದ ಪ್ರಶ್ನೆ ಇದು #bharavase
Переглядів 6 тис.9 годин тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
"ಜೀವನವೇ ಬೇಡ" ಎಂಬ ಮನಸ್ಥಿತಿಗೆ ತಲುಪಿದಾಗ #bharavase
Переглядів 4,6 тис.14 годин тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
"ನಮ್ಮ ಮಾತನ್ನು ನಾವು ಕೇಳಬೇಕು" ಮನೋದೈಹಿಕ ಕಾಯಿಲೆಗಳಿಗೆ ಇದೆ ಪರಿಹಾರ #bharavase
Переглядів 6 тис.19 годин тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
"ನನಗೆ ಯಾರಪ್ಪಾ ದಿಕ್ಕು" ಎಂದು ಯೋಚಿಸುವವರು ಒಮ್ಮೆ ಹೀಗೆ ಯೋಚಿಸಿ #bharavase
Переглядів 12 тис.День тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಎಲ್ಲಾ ಇದ್ದವರಲ್ಲೂ ಆತಂಕ ಮತ್ತು ಭಯ ಇರುವುದೇಕೆ? #bharavase #fear #anxiety
Переглядів 4,3 тис.День тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
Negative to Positive Thinking ಹೀಗೂ ಬದಲಿಸಬಹುದು #bharavase
Переглядів 6 тис.14 днів тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಮದುವೆಯನ್ನು ನಿರಾಕರಿಸುವ ಇಂದಿನ ಯುವ ಪೀಳಿಗೆ ಈ ವಿಡಿಯೋವನ್ನು ನೋಡಿ #bharavase #marriage
Переглядів 90 тис.14 днів тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಆಧುನಿಕ ಬದುಕಿನ ವಿಚ್ಛೇದನದ ಕಾರಣಗಳು #bharavase #divorce
Переглядів 7 тис.14 днів тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ನವದಂಪತಿಗಳ ಬಾಳಿನಲ್ಲಿ ಅವರ ತಂದೆ ತಾಯಿಯರ ಪಾತ್ರ ಹೀಗಿರಲಿ #bharavase #marriage
Переглядів 11 тис.21 день тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳು ಮೊದಲು ತಿಳಿಯಬೇಕಾಗಿದ್ದು #bharavase
Переглядів 5 тис.21 день тому
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಮದುವೆಗೆ ಮೊದಲು ಹುಡುಗ ಹುಡುಗಿಯ ಮಾತುಕತೆ ಹೀಗಿರಲಿ #bharavase
Переглядів 33 тис.21 день тому
ಮದುವೆಗೆ ಮೊದಲು ಹುಡುಗ ಹುಡುಗಿಯ ಮಾತುಕತೆ ಹೀಗಿರಲಿ #bharavase
ಮದುವೆ ಆಗುವ ಹುಡುಗ ಮತ್ತು ಹುಡುಗಿ ಇಂತಹ ಸಿದ್ಧತೆ ಮಾಡಿಕೊಂಡಿರಬೇಕು #bharavase #marriage
Переглядів 6 тис.21 день тому
ಮದುವೆ ಆಗುವ ಹುಡುಗ ಮತ್ತು ಹುಡುಗಿ ಇಂತಹ ಸಿದ್ಧತೆ ಮಾಡಿಕೊಂಡಿರಬೇಕು #bharavase #marriage
ಕಾಲಕ್ಕೆ ತಕ್ಕಂತೆ ಮದುವೆಗೆ ಕಾರಣ ಹಾಗೂ ಅಗತ್ಯಗಳು ಕೂಡ ಬದಲಾಗಿವೆ #bharavase #marriage
Переглядів 8 тис.28 днів тому
ಕಾಲಕ್ಕೆ ತಕ್ಕಂತೆ ಮದುವೆಗೆ ಕಾರಣ ಹಾಗೂ ಅಗತ್ಯಗಳು ಕೂಡ ಬದಲಾಗಿವೆ #bharavase #marriage
ಮನಸ್ಸಿದ್ದರೆ ಕಷ್ಟವಲ್ಲ #bharavase
Переглядів 3,5 тис.Місяць тому
ಮನಸ್ಸಿದ್ದರೆ ಕಷ್ಟವಲ್ಲ #bharavase
ಈ ಆಯ್ಕೆ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ #bharavase
Переглядів 3,9 тис.Місяць тому
ಈ ಆಯ್ಕೆ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ #bharavase
ಮೊಮ್ಮಕ್ಕಳನ್ನು ಕೇವಲ ಪ್ರೀತಿಸಿ #bharavase #grandchildren
Переглядів 61 тис.Місяць тому
ಮೊಮ್ಮಕ್ಕಳನ್ನು ಕೇವಲ ಪ್ರೀತಿಸಿ #bharavase #grandchildren
ಇವರ ಸ್ವಭಾವ ಹೀಗೆ ಎಂದು ಸುಮ್ಮನಿರಬೇಡಿ #bharavase #behaviour
Переглядів 16 тис.Місяць тому
ಇವರ ಸ್ವಭಾವ ಹೀಗೆ ಎಂದು ಸುಮ್ಮನಿರಬೇಡಿ #bharavase #behaviour
ಒಳ್ಳೆ ಸಂಬಂಧಗಳ ಮಧ್ಯೆ ಈ ಪ್ರಯತ್ನ ಮಾಡಬೇಡಿ #bharavase
Переглядів 8 тис.Місяць тому
ಒಳ್ಳೆ ಸಂಬಂಧಗಳ ಮಧ್ಯೆ ಈ ಪ್ರಯತ್ನ ಮಾಡಬೇಡಿ #bharavase
ಗುಣಮಟ್ಟದ ಜೀವನ ಹೀಗೆ ಸುಧಾರಿಸಿಕೊಳ್ಳಿ #bharavase #qualitylife
Переглядів 5 тис.Місяць тому
ಗುಣಮಟ್ಟದ ಜೀವನ ಹೀಗೆ ಸುಧಾರಿಸಿಕೊಳ್ಳಿ #bharavase #qualitylife
Stress ಆದಾಗ ಈ ಒಂದು ಮಂತ್ರ ಜಪಿಸಿ ಸಾಕು #bharavase #stress
Переглядів 21 тис.Місяць тому
Stress ಆದಾಗ ಈ ಒಂದು ಮಂತ್ರ ಜಪಿಸಿ ಸಾಕು #bharavase #stress
Investment ಮಾಡಲು ಹೀಗೆ ಸಿದ್ಧರಾಗಿ #bharavase #investment
Переглядів 3,3 тис.Місяць тому
Investment ಮಾಡಲು ಹೀಗೆ ಸಿದ್ಧರಾಗಿ #bharavase #investment
ಆರ್ಥಿಕ ಶಿಸ್ತು ಎಲ್ಲ ಯಶಸ್ಸಿನ ಮೂಲ #bharavase #financialdiscipline
Переглядів 3,3 тис.Місяць тому
ಆರ್ಥಿಕ ಶಿಸ್ತು ಎಲ್ಲ ಯಶಸ್ಸಿನ ಮೂಲ #bharavase #financialdiscipline
ಇನ್ವೆಸ್ಟಮೆಂಟ್ ಮತ್ತು ಇನ್ಶೂರೆನ್ಸ್ ಎರಡನ್ನೂ ಪ್ರತೇಕ್ಯವಾಗಿ ನೋಡಬೇಕು #bharavase #investment #insurance
Переглядів 2 тис.Місяць тому
ಇನ್ವೆಸ್ಟಮೆಂಟ್ ಮತ್ತು ಇನ್ಶೂರೆನ್ಸ್ ಎರಡನ್ನೂ ಪ್ರತೇಕ್ಯವಾಗಿ ನೋಡಬೇಕು #bharavase #investment #insurance
ಸಮಸ್ಯೆ ಎಂಬ ಪದವನ್ನು ಒಮ್ಮೆ ಸವಾಲು ಎಂದು ಸ್ವೀಕರಿಸಿ ನೋಡಿ #bharavase
Переглядів 5 тис.Місяць тому
ಸಮಸ್ಯೆ ಎಂಬ ಪದವನ್ನು ಒಮ್ಮೆ ಸವಾಲು ಎಂದು ಸ್ವೀಕರಿಸಿ ನೋಡಿ #bharavase
ಕೇವಲ ಒಬ್ಬರಿಂದ ಕುಟುಂಬ ವಿಕಸನ ಹೊಂದಲು ಸಾಧ್ಯವೇ ? #bharavase
Переглядів 1,9 тис.Місяць тому
ಕೇವಲ ಒಬ್ಬರಿಂದ ಕುಟುಂಬ ವಿಕಸನ ಹೊಂದಲು ಸಾಧ್ಯವೇ ? #bharavase
"ನಾನು ವಿಕಸನ ಹೊಂದಿದ್ದೇನೆ" ಇದು ಖಂಡಿತ ಎಲ್ಲರಿಗೂ ತಿಳಿಯುತ್ತದೆ #bharavase
Переглядів 1,1 тис.Місяць тому
"ನಾನು ವಿಕಸನ ಹೊಂದಿದ್ದೇನೆ" ಇದು ಖಂಡಿತ ಎಲ್ಲರಿಗೂ ತಿಳಿಯುತ್ತದೆ #bharavase
ನಾವು ವಿಕಸನ ಹೊಂದಲು ಈ ಒಂದು ದ್ರಷ್ಟಿಕೋನ ಬದಲಿಸಿದರೆ ಸಾಕು #bharavase #mindset
Переглядів 2,1 тис.Місяць тому
ನಾವು ವಿಕಸನ ಹೊಂದಲು ಈ ಒಂದು ದ್ರಷ್ಟಿಕೋನ ಬದಲಿಸಿದರೆ ಸಾಕು #bharavase #mindset
ಸಂತೋಷ ಹಾಗೂ ಸಾರ್ಥಕತೆ ನಡುವಿನ ವ್ಯತ್ಯಾಸ #bharavase #happiness
Переглядів 1,3 тис.Місяць тому
ಸಂತೋಷ ಹಾಗೂ ಸಾರ್ಥಕತೆ ನಡುವಿನ ವ್ಯತ್ಯಾಸ #bharavase #happiness
ಜೀವನದಲ್ಲಿ ನಿರ್ದಿಷ್ಟ ಗುರಿ ತಲುಪುವುದು ಹೇಗೆ? #bharavase #lifegoals
Переглядів 3,1 тис.2 місяці тому
ಜೀವನದಲ್ಲಿ ನಿರ್ದಿಷ್ಟ ಗುರಿ ತಲುಪುವುದು ಹೇಗೆ? #bharavase #lifegoals

КОМЕНТАРІ

  • @maaruna736
    @maaruna736 9 хвилин тому

    ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ ,🙏🙏

  • @swathithamankar4405
    @swathithamankar4405 2 години тому

    ನಾನು ತುಂಬಾ discipline , ಬೆಳಗ್ಗೆ ಬೇಗ ಏಳುತ್ತೇನೆ. ಇದು ನನ್ನ ಕೆಲಸ ಕಾರ್ಯಗಳನ್ನು ಸುಲಭ ಗೊಳಿಸಿದೆ. ಕಷ್ಟ ಗಳಲ್ಲಿ ನಾನು ತುಂಬಾ ಧೈರ್ಯ ದಿಂದ ಇದ್ದೆ. ನನಗೆ ನಾನೇ ಸೂಪರ್.

  • @padmatns4088
    @padmatns4088 3 години тому

    Medam really your talking 💯 parsent truth your every episodes like 👍 👌 super with your parents living sweet memories namaste 🙏 thank you medam nimma mathugalu

  • @rajanci1283
    @rajanci1283 3 години тому

    🙏🙏🙏

  • @LakshmiMadhusudan-y6g
    @LakshmiMadhusudan-y6g 5 годин тому

    True. You are giving valuable suggestions thank you madam

  • @mamathas1462
    @mamathas1462 5 годин тому

    Appreciating each other's very must and be happy

  • @mamathas1462
    @mamathas1462 5 годин тому

    Talking only crime they feel and mobile they hold when people sit together n talk about other house matter n politics not there family problem

  • @anwarsab3459
    @anwarsab3459 7 годин тому

    ಚಿಕ್ಕ ಚಿಕ್ಕ ಹೊಂದಾಣಿಕೆಗಳು ಸಂಭಂದಾಗಲ್ಲಿ ಬಹಳಷ್ಟು ಸುಧಾರಣೆ ತರಲಿದೆ "ಸುಖ ಸಂಸಾರಕ್ಕೆ ೧೨ ಸೂತ್ರಗಳು" ಅವು ಯಾವದೂ ಸ್ವಲ್ಪ ತಿಳಿಸಿ ಮೇಡಂ

  • @radhapaanghanti1751
    @radhapaanghanti1751 15 годин тому

    ನಿಜ‌‌ ಹೇಳಬೇಕೆಂದರೆ ನೂರಕ್ಕೆ ನೂರರಷ್ಟು ಸತ್ಯವಾದ ಮಾತು ❤

  • @v1e1e1n1a1
    @v1e1e1n1a1 16 годин тому

    ತುಂಬಾ ಚೆನ್ನಾಗಿದೆ.

  • @thippeswamyg7155
    @thippeswamyg7155 19 годин тому

    SALUTES MADAM ,YOUR SUGGESTIONS ARE 100% TRUTH .VERY USEFUL INFARMATION.TO EVERY UNMARRIED ,BOYS AND GIRLS.

  • @sujathahapawar8163
    @sujathahapawar8163 22 години тому

    🙏👌

  • @geethavijay3938
    @geethavijay3938 23 години тому

    ಇದರಲ್ಲಿ ಸೊಸೆಯು ಮುಖ್ಗ ಪಾತ್ರಧಾರಿಯಾಗಿದ್ದಾರೆ

    • @pushparao4819
      @pushparao4819 12 годин тому

      ಬರೀ ಸೊಸೆಹೆಸರು ಗಂಡ ಅತ್ತೆ ಮಾವ ಮಿಕ್ಕ ಜನ ಎಲ್ರೀ

  • @geethavijay3938
    @geethavijay3938 23 години тому

    ತಾಯಿನ ತುಂಬ ಇಷ್ಟ ಪಡ್ತಿದ್ದ ಮಗ ಇದ್ದಕ್ಕಿದ್ದಂತೆ, ಅವರಂದ್ರೆ ಆಗದೇ ಇಲ್ಲ,ಅಲ್ಲಿಂದ ಶುರು ಆಗಿ ಇಂದಿಗೆ 15 ರಿಂದ 18 ವರ್ಷಗಳೇ ಕಳೆದಿದೆ, ಅಮ್ಮ ಮಗ ಮಾತಾಡಲ್ಲ, ಮರ್ಯಾದೆಗೆ ಹೆದರಿ ತಾಯಿ ಯಾರಲ್ಲು ಹೇಳ್ಕೋತಿರಲಿಲ್ಲ,,ಮಗನಿಗೆ ಹೆಂಡತಿ, ಮಕ್ಕಳು ಇದಾರೆ, ಆ ಮಕ್ಕಳಿಗು ಅಜ್ಜಿ ಅಂದ್ರೆ ಬೇಕಾಬಿಟ್ಟಿ, ಇತ್ತೀಚೆಗೆ ಈ ಬಗ್ಗೆ ನೆಂಟರಿಷ್ಟರಿಗಲ್ಲ ಗೊತ್ತಾಗಿದೆ, ಮಗ ಯಾರ ಮಾತು ಕೇಳೊ ಮನಸ್ಥಿತಿಲಿಲ್ಲ, ಅಮ್ಮ ಅಮ್ಮನ ಬಿಟ್ಟು ಬೇರೆಲ್ಲರ ಜೊತೆ ಪರವಾಗಿಲ್ಲ,ಅಮ್ಮನಿಗೆ ಅವಳು ಇವಳು ಅಂತ ಏಕವಚನದಲ್ಲಿ ಮಾತಾಡುವಷ್ಟು ಆಗಿದ್ದಾನೆ, ಅವನು ಕಟ್ಟವನು ಅಲ್ಲ, ಸ್ವಾವಲಂಬಿ, ಅನ್ಯರ ಹಣ ಆಸ್ತಿಗೆ ಆಸೆ ಪಡುವವನಲ್ಲ, ಏನು ಮಾಡಲು ಗೊತ್ತಾಗುತ್ತಿಲ್ಲ, ಈ ವಿಷಯದ ಬಗ್ಗೆ , ನೀವೇನಾದರು ಪರಿಹಾರ ಹೇಳುವಿರ ಮೇಡಂ, please .

  • @uddigarayappaeregowda319
    @uddigarayappaeregowda319 23 години тому

    TV SERIALS R 75 PER CENT INSPIRATION. THE WAY THINKING IN OUR MIND. V GIVE IMPARTENCE ONLY FOR MONEY. MOST IMPARTENT LACK MORAL TEACHING IN SCHOOL LEVEL LIKE SO MANY REASON... ..

  • @indirashankar3870
    @indirashankar3870 День тому

  • @kushisuneethaprasad7225
    @kushisuneethaprasad7225 День тому

    Very true I definitely try

  • @MahaligappaMetri
    @MahaligappaMetri День тому

    ಮಧ್ಯ,ಮಧ್ಯ ಇಂಗ್ಲೀಷ ಶಬ್ದಗಳು ಬಳಸೋದು ಸರಿ ಅಲ್ಲ. ಕಾರಣ: ನೀವೇನೋ ಇಂಗ್ಲೀಷ ಕಲಿತವರು,ಆಂಗ್ಲರ ಶಬ್ದ ಬಳಕೆಮಾಡಿ"ನಾನು ಕಲಿತವಳು"ಎಂಬ ಭಾವನೆಯಿಂದಲೋ ಇಲ್ಲಾ ನನಗೆ ಇಂಗ್ಲಿಷ್ ಬರುತ್ತದೆ, ಎಂದು ತೋರಿಸಿಕೊಳೋಕೋ ಇಂಗ್ಲಿಷ್ ಶಬ್ದ ಬಳಸ್ತೀರಾ , ಕನ್ನಡಿಗರಿಗೂ ಪ್ರತಿಯೊಂದು ಶಬ್ದ ಅರ್ಥ ಆಗೋತರ ಹೇಳಿದರೆ ಎಲ್ಲರಿಗೂ ಉತ್ತಮ

  • @chandrakalarajappa7324
    @chandrakalarajappa7324 День тому

    ನಾ ನು ಈಗ ಒಂಟಿ ನನಗೆ ಈಗ ದೇವರೇ ದಿಕ್ಕು.

  • @padmamurthy1005
    @padmamurthy1005 День тому

    ಅದು ಹಿಂದೆ ಇತ್ತು

  • @padmasnarayana9237
    @padmasnarayana9237 День тому

    Very helpful tip to be practiced. Please let me know how to contact you for councelling please

  • @subramanyameghlal8970
    @subramanyameghlal8970 День тому

    Please emphasize on like, share and subscribe, more people liking the video will reach more people based on algorithm 🎉

  • @shivannas3984
    @shivannas3984 День тому

    ಏಕಕಾಲದಲ್ಲಿ ಎರಡು ವಸ್ತುಗಳು ಒಂದೇ ಸ್ಥಳವನ್ನು ಆಕ್ರಮೀಸಲಾರವು. ಇದು ನ್ಯೂಟನ್ ನಿಯಮ. ಹೊಸನೀರು ಬಂದು ಹಳೆನೀರನ್ನು ಕೊಚ್ಚಿತು ಎಂಬ ಗಾದೆಯೂ ಇದಕ್ಕೆ ಪೂರಕವಾಗಿದೆ. ಮನಸ್ಸನ್ನು ನಿಶ್ಕ್ರಿಯಗೊಂಡಾಗ, ವಿಶ್ವಕಾಂತಶಕ್ತಿ ಬ್ರಹ್ಮರಂದ್ರದ ಮೂಲಕ ನಮ್ಮ ಭೌತಿಕ ಶರೀರದೊಳಗೆ ಪ್ರವಹಿಸುತ್ತದೆ. ಆಗ ನಮ್ಮಲ್ಲಿರುವ ಋಣಾತ್ಮಕ ಅಂಶಗಳು ತಾವಗಿಯೇ, ಹೊರಗೆ ಹೋಗುತ್ತವೆ.

  • @user-qj5hn5mt5h
    @user-qj5hn5mt5h День тому

    ನಿನ್ನಿಂದಲೇ,ನಮಿಂದಲೇ ಕಥೆ ಯೂಂದು ಶುರುವಾಗಿದೆ,ಹೌದು ಭರವಸೆಯ ಅಭಯ ಒಂದು ಮಾಂತ್ರಿಕತೆ ಪ್ರೀತಿ ಪ್ರೇಮ ವಾತ್ಸಲ್ಯ ತಾಳ್ಮೆ ಇರುವ ಕಡೆ ಸಹ ಬಾಳ್ವೆ ಕಂಡಿತು ಸಾಧ್ಯ ಆಸಾದ್ಯಮ್ ಸಾದಕಮ್ ಸ್ವಾಮಿ ಅಸಾದ್ಯಯಂ ತವ ಕಿಂಮದಮ್ ,ಕೃಪಾ ಹಿಂದು ಮಹತ್ ಕಾರ್ಯ ಸಾಧನ ಪ್ರಭು, ಒಗ್ಗ ಟ್ಟಿನ ಭಲ ಜೀವನವೇ ಸುಖಮಯ

    • @Bharavase
      @Bharavase День тому

      Thank you

    • @pushparao4819
      @pushparao4819 12 годин тому

      Ottu adige hagoo uta Elli Hotel uta jasthi ashthe

  • @jannakidevi2796
    @jannakidevi2796 День тому

    ನಿಜವಾಗಿಯೂ ಒಂದು ಒಳ್ಳೆಯ ಸಲಹೆ ಆದರೆ ನೀವೇ ಹೇಳಿದಂತೆ ನಡೆಯಬೇಕಾದದ್ದು ನಮ್ಮಗಳ ಆದ್ಯತೆ ಕೊಡುತ್ತಾರ?

  • @dhanushree8284
    @dhanushree8284 День тому

    ಈ program onedakinta ondu adhbhuta tumba ಚೆನ್ನಾಗಿ ಮೂಡಿ ಬರ್ತಿದೆ. ಪ್ರತಿಯೊಬ್ಬರೂ ಯಾವ ರೀತಿ ಎಷ್ಟು ನಿಮಗೆ ಅಂದರೆ ಸುಧಾ mam usha mamge krutanjnate ಹೇಳಿದರು ಸಾಲದು. ಇದನೆಲ್ಲ ತುಂಬಾ ಜನರು ಅಳವಡಿಸಿ ಕೊಳ್ಳತ್ತಿದ್ದಾರೆ.❤🙏

  • @lakshmisrinivasa8968
    @lakshmisrinivasa8968 День тому

    🙏🙏

  • @dhanushree8284
    @dhanushree8284 День тому

    ಸತ್ಯದ ಮಾತು 🙏

  • @bhaskarhegde2886
    @bhaskarhegde2886 День тому

    Supper

  • @veerayyaso6572
    @veerayyaso6572 День тому

    ನಿಮ್ಮಂತ ಹಿರಿಯರ ಮಾತನ್ನು ಯಾರು ಕೇಳುವ ಸ್ಟೇಜಿನಲ್ಲಿ ಇಲ್ಲ ಮೇಡಂ. ಕಾರಣ ಸ್ವೇಚ್ಛಾಚಾರಿ ಗಳು ಆಗುತ್ತಿದ್ದಾರೆ ಇಂದಿನ ಯುವ ಪೀಳಿಗೆ ಹೇಗಿದೆ ಎಂದರೆ ಮದುವೆಯಾದ ಮೇಲೂ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಆತ್ಮಹತ್ಯೆಯಂತ ಪ್ರಕರಣಗಳು ಹೆಚ್ಚಾಗುತ್ತಿವೆ. ನೀವೇ ಹೇಳಿದ ಹಾಗೆ ಅವರಿಗೆ ಯಾವಾಗ ಜ್ಞಾನೋದಯ ಆಗುತ್ತದೆ ಎಂದರೆ 40 ದಾಟಿದ ನಂತರ ಪರಿತಪಿಸುತ್ತಾರೆ. ಆಗ ಮಿಂಚಿಹೋದ ಪಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆ ನೆನಪಿಗೆ ಬರುತ್ತದೆ. ಅವರ ಅವನತಿಗೆ ಕಾರಣ ನೀವು ಹೇಳಿದ ಹಾಗೆ ಅವರ ಸುತ್ತಮುತ್ತಲು ನಡೆಯುವ ಹೆಚ್ಚಾಗಿ ನೆಗೆಟಿವ್ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಹೀಗಾಗಿ ಪಿಜಿಗಳು ಮತ್ತು ವೃದ್ಧಾಶ್ರಮಗಳು ಹೆಚ್ಚಾಗಿ ಕಾಣಸಿಗುತ್ತವೆ. ಉದಾಹರಣೆ ನನ್ನ ಮನೆಯಲ್ಲಿಯೇ ಇದೆ ನನ್ನ ತಮ್ಮ ಕೂಡ ನಾನು ಮದುವೆಯಾಗುವ ಹೊತ್ತಿನಲ್ಲಿ ಅವನಿಗೂ ಕೂಡ ಮದುವೆಯಾಗುವ ಅವಕಾಶ ಒದಗಿ ಬಂದಿತ್ತು ಅವನು ಮಾತ್ರ ಯಾವಾಗಲೂ ಹೊರಗಡೆ ಇಂದ ಬರುವ ಸಂಸಾರಿಕ ಬಗ್ಗೆ ನೆಗೆಟಿವ್ ವಿಚಾರಗಳನ್ನು ತುಂಬಿಕೊಂಡು ಈಗ 43 ವಯಸ್ಸಿನಲ್ಲಿ ಇವಾಗ ಪರಿತಪಿಸುತ್ತಿದ್ದಾನೆ ಈಗ ಅವನ ಬಳಿ ಹಣವೂ ಇಲ್ಲ ವಯಸ್ಸು ಇಲ್ಲ ಜೊತೆಯಲಿ ತಾಯಿ ಕೂಡ ಇದ್ದಾಳೆ ನಾಳೆ ತಾಯಿ ಅವಳಿಗೂ ವಯಸ್ಸಾಗಿದೆ ನನ್ನ ತಾಯಿ ನನ್ನ ಜೊತೆಯಲ್ಲಿ ಇಲ್ಲ ಕಾರಣ ಮಗನ ಭವಿಷ್ಯ ನೆನೆದುಕೊಂಡು ಅವನಿಗೆ ಯಾರು ದಿಕ್ಕು ಎಂದು ಅವನ ಜೊತೆಯಲ್ಲಿ ಇದ್ದಾಳೆ .ನಾಳೆ ದಿನ ಅವಳು ಇಲ್ಲವಾದರೆ ಅವನಿಗೆ ಯಾರು ದಿಕ್ಕು ಹೆಚ್ಚಾಗಿ ಇದು ಈಗಿನ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತದೆ 22 25 ವಯಸ್ಸಿನಲ್ಲಿ ಮದುವೆಯಾಗದ ಹೆಣ್ಣುಮಕ್ಕಳು 35 ದಾಟಿದ ಮೇಲೆ ಅವರಿಗೆ ಜ್ಞಾನೋದಯವಾಗುತ್ತದೆ ಹಾಗಾಗಿ ಎಷ್ಟು ಮ್ಯಾಟ್ರಿ ಮೋನಿ ಅಪ್ಲಿಕೇಶನ್ಗಳು ತುಂಬಾ ವರ್ಷಗಳಿಂದ ಹಾಗೆ ಬಿದ್ದಿವೆ ಇದೇ ತರ ಸುಮಾರು ಜನರಲ್ಲಿ ಯೋಚನೆ ತುಂಬಿಕೊಂಡಿದೆ. ನೀವು ಈಗ ಗಮನಿಸಿ ನೋಡಿ ಇದೇ ವಿಡಿಯೋ ಕಮೆಂಟ್ ಬಾಕ್ಸ್ ನಲ್ಲಿ ಹೆಚ್ಚಾಗಿ ನೆಗೆಟಿವ್ ವಿಚಾರಗಳನ್ನು ಈವಾಗಲು ಕೂಡ ಕಮೆಂಟುಗಳನ್ನು ಮಾಡುತ್ತಿದ್ದಾರೆ. ಕಾರಣ ಅವರಿಗೆ ಮುಂದಿನ ಭವಿಷ್ಯದ ಬಗ್ಗೆ ಅರಿವಿಲ್ಲ ಅವರು ಹೇಳುವುದು ಒಂದೇ ಅವಾಗ ನೋಡಿಕೊಳ್ಳೋಣ ಎಂದು. ಹೀಗೆ ನೆಗೆಟಿವ್ ವಿಚಾರಗಳನ್ನು ತುಂಬಿಕೊಂಡರೆ ಊಟ ತಿಂಡಿ ಮಾಡುವುದಕ್ಕೂ ಅದಕ್ಕೂ ಕೂಡ ಆತಂಕ ಪಡಬೇಕಾಗುತ್ತದೆ. ದಡದಲ್ಲಿ ನಿಂತುಕೊಂಡು ಈಜುವ ಬಗ್ಗೆ ಆಸೆಪಟ್ಟರೆ ಹೇಗೆ. ನೀರಿಗೆ ಹಿಡಿದ ಮೇಲೆ ತಾನೇ ಈ ಜವ್ವ ಅನುಭವ ಅದರ ಕಷ್ಟ ನಷ್ಟ ಗೊತ್ತಾಗುತ್ತದೆ.

  • @G.R.Manjunath-qu6rj
    @G.R.Manjunath-qu6rj День тому

    Very Trought massage Thank you God bless you meadam 🌹🔱✌🌹

  • @Mallika-z9b
    @Mallika-z9b День тому

    ಸೋಲಿನಿಂದ ಕಂಗೆಡದಿರಲು ಇನ್ನಷ್ಟು ವಿವರ ಬೇಕು

  • @vidyashrim7780
    @vidyashrim7780 День тому

    👍👍👍👍👍 &🤝🤝🤝🤝🤝🙏🙏🙏🙏🙏

  • @vidyashrim7780
    @vidyashrim7780 День тому

    👍👍👍👍👍 & 🤝🤝🤝🤝🤝 Medam 🙏🙏🙏🙏🙏

  • @kiranmysore6890
    @kiranmysore6890 День тому

    REAL PROBLEM IS GOOD FOOD, SHELTER, PHYSICAL HEALTH. ONCE THIS SATISFIED HUMAN BEING CREATES 100 OTHER PROBLEMS NO MATTER WHAT YOU DO OUTSIDE COULDN'T BE SOLVED, BUT ONLY WHEN LOOKED DEEP WITHIN THERE WILL BE SOME SOLUTION & SATISFACTION

  • @SujhtaPatla
    @SujhtaPatla День тому

    Tq medam

  • @SujhtaPatla
    @SujhtaPatla День тому

    Tq medam

  • @sunilgowda2057
    @sunilgowda2057 2 дні тому

    Very nicely explained about parenting ,Very Good mesage mam, Thank you 🌱✨

  • @sunilgowda2057
    @sunilgowda2057 2 дні тому

    Very Good message mam, Thank you for all your work 🙏🌱✨

  • @bhuvanaiyer1555
    @bhuvanaiyer1555 2 дні тому

    👌👍💐🌹🙏

  • @divyashrigoudar79divyashig46

    Enu onttitana kadla mukkana dattu padibahudu hege sullu hala bedi saku madi

  • @divyashrigoudar79divyashig46

    Yarige maduve agbeku anisutte avaru agtare avara ishta adu vayasu ada male gandayilla andare avaru en madbeku modalu nivu badalu agi yaruyilla andare badakabahudu maduve adavru yaru vrudhadramdalli ilva

  • @divyashrigoudar79divyashig46

    Sariyagi heli madam maduvene Ella alla madam saku madi

  • @rajashekarakb547
    @rajashekarakb547 2 дні тому

    ಮದುವೆಯಲ್ಲಿ ನನಗೂ ನಂಬಿಕೆ ಇರಲಿಲ್ಲ, 18 ವರ್ಷ ಆಯ್ತ ಗೃಹಸ್ಥಾಶ್ರಮ ಕ್ಕೆ ಕಾಲಿಟ್ಟು, 16 ವರ್ಷ ದ ಮಗನನ್ನು ನಿರ್ವಹಣೆ ಮಾಡುವುದೇ ಸವಾಲಾಗಿದೆ

  • @arpithabks6954
    @arpithabks6954 2 дні тому

    Makkala Mobile addiction hege bidisodhu madam. Chikkovru ಅಲ್ಲ 21 years. 😢

  • @user-cf5lc3cw3z
    @user-cf5lc3cw3z 2 дні тому

    Nawu sahisikollalu sadyavadaga mundina ellavu channagirutte.

  • @sadashivajois8181
    @sadashivajois8181 2 дні тому

    Excellent and highly responsible

  • @SaraswathiKs-w9g
    @SaraswathiKs-w9g 3 дні тому

    ನಿಜ ಮೇಡಮ್

  • @savithahb8795
    @savithahb8795 3 дні тому

    ಅದ್ಭುತ ವಾದ ವಿಚಾರ mam tq so much 🙏🏼💐

  • @rangegowda1238
    @rangegowda1238 3 дні тому

    ಹೆಣ್ಣು ಮಕ್ಕಳ ತಲೆಗೆ ಹುಳು ಬಿಡಬೇಡಿ, ನಿಮ್ಮ ಮಾತುಗಳು ಅರ್ದ ಸತ್ಯ. ಪ್ರಾಕ್ಟಿಕಲ್ ಆಗಿ ಬದುಕುವಾಗ. ಬೇರೆ ಸೂತ್ರ ಹಾಕಬೇಕಾಗುತ್ತದೆ. ಒಟ್ಟಾರೆ ಇಬ್ಬರಲೂ ಸಹನೆ, ತಾಳ್ಮೆ, ದುಶ್ಚಟ, ಶೋಕಿ, ಆಡಂಬರ ಹಾಗೂ ತ್ಯಾಗ ಬಾವನೆ, ಇವುಗಳ ಬಗ್ಗೆ ಹೇಳಿದರೆ ನಿಮ್ಮ ಮಾತು ಹೆಚ್ಚು ಪಲಕಾರಿ ಆಗುತ್ತದೆ..