PART 3 - "ನಮ್ಮ ತಂದೆಯ ಅತಿ ಒಳ್ಳೆತನವನ್ನು ಎಲ್ಲರೂ ದುರುಪಯೋಗ ಪಡಿಸಿಕೊಂಡರು.." ನೂರೊಂದು ನೆನಪು (ಭಾಗ 3)

Поділитися
Вставка
  • Опубліковано 11 лис 2024

КОМЕНТАРІ • 60

  • @shobhashekar9003
    @shobhashekar9003 Місяць тому +18

    ಅಶ್ವತ್ಥ್ ಅಪಾಜಿ ಚಿತ್ರಗಳು ಅಮೋಘ ನನಗೆ ಅವರು ತುಂಬಾ ಇಷ್ಟ 🎉🎉

  • @meghanamegha5297
    @meghanamegha5297 Місяць тому +19

    ಉತ್ತಮ ಸಂದರ್ಶನ...... 🙏🏻🙏🏻🙏🏻🙏🏻🙏🏻🙏🏻.... ಅತೀ ಅದ್ಭುತ ವಾದ... ಲೆಜೆಂಡ್ ಕಲಾವಿದರು 💐ಅಶ್ವಥ್ ಅಪ್ಪಾಜಿ ಅವರು 🙏🏻🙏🏻🙏🏻

    • @gknaghashreegk
      @gknaghashreegk Місяць тому +1

      🙏🙏🙏🙏🙏🙏💐💐💐💐💐

  • @venkijaanu3382
    @venkijaanu3382 Місяць тому +29

    😢.. ಹಿಂದಿನ ಕಾಲದ ಕೆಲವು ನಟರಿಗೆ ಅವರ ಒಳ್ಳೆ ತನವೇ ಅವರಿಗೆ ಮುಳುವು ಆಯಿತು 😢

  • @kavithamk4736
    @kavithamk4736 Місяць тому +4

    ನಾನು ಮೈಸೂರಿನಲ್ಲೇ ಅಜ್ಜಿ ಮನೆಯಲ್ಲೇ ಓದಿದ್ದು ಮಹಾರಾಣಿ ನ್ಯೂ ಟೈಪ್ ಮಿಡ್ಲ್ ಸ್ಕೂಲ್ನಲ್ಲೆ ಓದಿದ್ದು ನೀವು ಹೇಳಿದ್ದು ಕೇಳಿ ತುಂಬಾ ಖುಷಿ ಆಯ್ತು

  • @meenasarvotham3265
    @meenasarvotham3265 Місяць тому +4

    ನೆನ್ನೆ 3 episode late ಆಗಿ upload ಮಾಡಿ ದ್ರಿ ನಾನು ಎಲ್ಲಿ ನೀವು ಹಾಕಲ್ಲವೂ ಅಂತ tension ಆಯಿತು ಅಷ್ಟು ಚೆನ್ನಾಗಿದೆ ಅಶ್ವಥ್ ಅವರ ಮಗಳ interview

  • @monu-dd3br
    @monu-dd3br Місяць тому +4

    Really great ಅಶ್ವಥ್ ಅಪ್ಪಾಜಿ 🙏
    tqsm raghu sir & amma ❤

  • @parameshbh5276
    @parameshbh5276 Місяць тому +7

    ಅಶ್ವಥ್ ಸರ್ ಅವರ ಅಭಿನಯ ತುಂಬಾ ಅದ್ಭುತ ಕಲಾವಿದರು

  • @STK_RaJ
    @STK_RaJ Місяць тому +3

    Great Ashwath sir

  • @kamakshik.r4188
    @kamakshik.r4188 Місяць тому +6

    Ashwath is a legend

  • @abdulazeezt2850
    @abdulazeezt2850 Місяць тому +2

    Ma Sha Allah !!!! Baari olle swabava

  • @DevakyV-m2b
    @DevakyV-m2b Місяць тому +2

    Tumba dhanyavadagalu

  • @ShivaPrasad-bo5mg
    @ShivaPrasad-bo5mg Місяць тому +4

    ❤🌼❤️ ಅಶ್ವಥ್ ತಾತಾ 🎉

  • @rukminicr8248
    @rukminicr8248 Місяць тому +5

    ಅಶ್ವಥ್ ಅವರ ಅಭಿನಯ ತುಂಬಾ ಸಹಜವಾಗಿತ್ತು

    • @vijayalakshmivijaya7883
      @vijayalakshmivijaya7883 Місяць тому

      ನನಗೆ ತುಂಬಾ ತುಂಬಾ ಇಷ್ಟವಾದ ನಟರು ಅಶ್ವಥ್ ಅವರು ಇನ್ನು ತುಂಬಾ ವರ್ಷ ಇರಬೇಕಿತ್ತು

  • @chandrashekarahl3377
    @chandrashekarahl3377 Місяць тому +3

    The most refined interview by you sofar.-Dr. H L Chandrashekara

  • @geethaan8992
    @geethaan8992 Місяць тому +1

    ಅವರು ಸತ್ತು ಎಷ್ಟೇ ವರ್ಷಗಳಾದರೂ ಇನ್ನೂ ನಮ್ಮೆಲ್ಲರ ಮನಸ್ಸಿನಲ್ಲಿ ಇನ್ನೂ ಇದ್ದಾರೆ.

  • @rcknowledgeworld9104
    @rcknowledgeworld9104 Місяць тому +1

    Very good interview sir

  • @sulochanamaiya9963
    @sulochanamaiya9963 Місяць тому

    Pprati cinimadallu namage ashwat sir eralebeku tande patrakke tumba channagi opputitu namage tumba istada kalavidaru

  • @Chandrasekharturamari
    @Chandrasekharturamari Місяць тому

    ಹಿರಿಯ ಕಲಾವಿದ ಅಶ್ವಥ್ ರವರು ಕನ್ನಡ ಚಿತ್ರರಂಗದ ಮಹಾನ್ ಕಲಾವಿದ ದೇವರು ಅವರ ಕುಟುಂಬವನ್ನು ಚೆನ್ನಾಗಿಟ್ಟಿರಲಿ

  • @sagarsharmasharma3595
    @sagarsharmasharma3595 Місяць тому

    ಒಳ್ಳೆಯ ಚಾಮಯ್ಯ ಮೇಷ್ಟ್ರು ಗೆ ನನ್ನ ಪ್ರೀತಿಯ ನಮನ🙏🙏🙏🙏👌👌

  • @gmm123
    @gmm123 Місяць тому +2

    ನಾನು ಈವಾಗ ರಾಜಾಧಿರಾಜ ಸಿನಿಮಾ ನೋಡ್ತಾ ಇದ್ದೆ,ವಾವ್ ಏನ್ ನಟನೆ ಕೆ.ಎಸ್.ಅಶ್ವಥ್ ಸರ್ ದು,ಅದ್ನ ನೋಡಿ ಕಣ್ಣೀರು ಬಂತು ಸರ್...

    • @rohinihiremath8661
      @rohinihiremath8661 Місяць тому

      ಏನು ಸಿಮಿಲ್ಯಾರಿಟಿ. ನಾನೂ ಈಗ ರಾಜಾಧಿರಾಜ ಮೂವಿ ನೋಡ್ತಾ ಏನು ಆ್ಯಕ್ಟಿಂಗ್ ಅಶ್ವತ್ ಸರ್ ದು ಅನ್ಕೊಂಡೆ

    • @gmm123
      @gmm123 Місяць тому

      @@rohinihiremath8661 ಹೌದು ಸರ್,ಅವರು ಉತ್ತಮ ನಟರು....💯👍🏻

  • @divyatn9746
    @divyatn9746 Місяць тому +1

    Nice person 🙏🙏

  • @rekhac1616
    @rekhac1616 Місяць тому +2

    🙏🙏🙏🙏🙏

  • @SANUECB
    @SANUECB Місяць тому +1

    sir please chitrashree kannada anchor interview maadi pllllllease

  • @ಕನ್ನಡದೇಶ
    @ಕನ್ನಡದೇಶ Місяць тому +1

    👌👍❤️

  • @shivaraja3377
    @shivaraja3377 Місяць тому

    🌹🙏🙏🙏🙏🙏🌹

  • @priyadarshan7745
    @priyadarshan7745 Місяць тому +1

    ❤❤❤❤❤

  • @rashmim8038
    @rashmim8038 Місяць тому +1

    🙏🙏🙏🙏

  • @parimalapr6854
    @parimalapr6854 Місяць тому +4

    ಪಾತ್ರದಲ್ಲಿ ಮುಳುಗಿ ನಟನೆ ಮಾಡುತ್ತಿದ್ದ ಅಶ್ವಥ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ

    • @purushothamd1609
      @purushothamd1609 Місяць тому

      K.s.ashwath=to.telugu actors gumadi venkateshwaraiah

  • @shamalas422
    @shamalas422 Місяць тому +1

    Amma please alabedi . We can't watch u crying. Sometimes god become heartless and snatch our loved ones without mercy amma. This will happen to so many people ma. We are helpless in that matter . We cannot ask him y he took ur father so soon. Devara icche

  • @athensmajnoo3661
    @athensmajnoo3661 Місяць тому +2

    ಒಳ್ಳೆಯವರಾಗಿರುವುದು ಇಂದಿನ ಕಾಲದಲ್ಲಿ ದೊಡ್ಡ ತಪ್ಪು.

  • @PushpaLatha-n5h
    @PushpaLatha-n5h Місяць тому +1

    🙏🙏🙏🙏🙏💐💐💐💐

  • @GeethaVijay-dg7ym
    @GeethaVijay-dg7ym Місяць тому +1

    🙏🙏🙏🙏🙏🙏🙏🙏🙏🙏🙏

  • @sureshatumkur6389
    @sureshatumkur6389 Місяць тому

    ಶಂಕರ್ ಅಶ್ವಥ್ ಅವರನ್ನು ಇಂಟರ್ ವ್ಯೂ ಮಾಡಿದ್ದಿದ್ದರೆ ಇನ್ನೂ ಒಳ್ಳೆಯ ಒಳ್ಳೊಳ್ಳೆಯ ವಿಷಯಗಳು ಸಿಗುತ್ತಿದ್ದವು ಅನಿಸುತ್ತದೆ...

  • @VasanthKumar-qs9iv
    @VasanthKumar-qs9iv Місяць тому

    Ashworth ge Sittu (Kopa) Jaasti ettu.....

  • @udayakumar1789
    @udayakumar1789 Місяць тому

    4 part siguttada

  • @PremammaSrinivas
    @PremammaSrinivas Місяць тому

    ,❤❤🎉🎉

  • @BRMediaHouse
    @BRMediaHouse Місяць тому +1

    ಬಾಯಿಬಿಟ್ಟು ಹೇಳಿ ಅಮ್ಮ
    ಯಾರು ಯಾರು ಮೋಸ ಮಾಡಿದ್ದಾರೆ ಅಂತ

    • @geethaan8992
      @geethaan8992 Місяць тому

      ದೊಡ್ಡವರು ಮಾಡಿರುವುದು. ಅವರ ಬಗ್ಗೆ ಎಲ್ಲರಿಗೂ ಮಂಕು kavidide

  • @prjy895
    @prjy895 Місяць тому +1

    Pls correction it except dr rajkumaar family not use bad way

  • @shyamalas4867
    @shyamalas4867 Місяць тому

    Ashwath avarannu nodidare nanna tande tara edare haage kanstare

  • @saraswathisubbarao6753
    @saraswathisubbarao6753 Місяць тому

    Avrge open g helak agala satya aa kaalada paper odta idvrge gottu 70 varshada ashwath sor ge tumba avamana madidru aa ondu reason ge cinema madala andru adre sosse hendti kasta padadu nodlardira serial li madidru adbuta kalavida anadu nija sir

  • @mohancd5865
    @mohancd5865 Місяць тому +2

    Nima.abinaya.nodi.beleda.nave.punyavataru

  • @poojapawaskar
    @poojapawaskar Місяць тому

    Valle program

  • @shrikantathimmaiah8401
    @shrikantathimmaiah8401 Місяць тому

    Ninna mathu maththu sentiment kammi madu

    • @geethaan8992
      @geethaan8992 Місяць тому

      ವಯಸ್ಸಿಗೆ ಮರ್ಯಾದೆ ಕೊಡಿ. ಅವರು ಅವರ ನೆನಪುಗಳು ಹೇಳಿಕೊಳ್ಳುತ್ತಿದ್ದರೆ. ನಿಮಗೆ ಇಷ್ಟ ಇಲ್ಲ ಅಂದ್ರೆ ನೋಡಬೇಡಿ