ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Kindly exhibit a proper body language when you stand infront of a Senior Royal family member, please look at your colleague in green jubba who is standing with a proper body language whereas you are not following him, another point is not to interrupt when the Royal Family Member is describing certain things in his own flow
ಪರಮ್ ಅವರೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮಲ್ಲಿ ನನ್ನದೊಂದು ಮನವಿ ದಯವಿಟ್ಟು ಆ ನಿಜಾಮ ಅರಸರ ಫೋಟೋ ದಲ್ಲಿರುವ ಅಡಿಬರಹವನ್ನು ಕನ್ನಡಕ್ಕೆ ಅನುವಾದಿಸಲು ಶ್ರಮಿಸಿ, ನಿಮ್ಮ ಅಭಿಮಾನಿಗಳಿಗೆ ತಲುಪಿಸಿ, ನಾವು ತುಂಬಾ ಖಾತುರದಿಂದ ಕಾಯುತ್ತಿದ್ದೇವೆ.ಧನ್ಯವಾದಗಳು.
ಸರ್, ಈ ಮಹಾನ್ ಇತಿಹಾಸದ ಬಗ್ಗೆ ನಮಗೆ ತುಂಬಾ ಕುತೂಹಲ ಇತ್ತು. ನಿಮ್ಮ ಕಲಾಮಾಧ್ಯಮ ವಾಹಿನಿ ನಮಗೆ ಎಳೆ ಎಳೆಯಾಗಿ ಬಿತ್ತರಿಸಿದ್ದು ನಮಗೆಲ್ಲ ಆಹ್ಲಾದವನ್ನುಂಟು ಮಾಡಿದೆ. ವೈಯಕ್ತಿಕವಾಗಿ ನಿಮಗೆ ನಮ್ಮ ಅಭಿನಂದನೆಗಳು.
ತುಂಬಾ ತುಂಬಾ ಧನ್ಯವಾದಗಳು ಪರಮ ಸರ್ ಅಲ್ಲೇ ಹುಟ್ಟಿ 25 ವರ್ಷಗಳಾದರೂ ನಮ್ಮೂರಿನ ಇತಿಹಾಸ ನಮಗೆ ಗೊತ್ತಿರಲಿಲ್ಲ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಇನ್ನು ಅತಿ ಹೆಚ್ಚು ಇದೆ ತರದ ಇತಿಹಾಸವುಳ್ಳ ವಿಡಿಯೋಗಳು ಬರಲಿ ಎಂಬುದೇ ನಮ್ಮ ಅಪೇಕ್ಷೆ 🙏
ಇದೇ ರೀತಿ ಬುದ್ದಿ ವಂತರೆನ್ನಿಸಿ ಕೊಂಡವರು , ತಮ್ಮೂರಿನ ಇತಿಹಾಸ ಗೊತ್ತಿಲ್ಲದವರು ಎಲ್ಲಾ ಊರು ಕೇರಿ ಪಟ್ಟಣ ಹಳ್ಳಿ ಗ್ರಾಮ ನಗರ ಗಳಲ್ಲಿ ಹೇರಳವಾಗಿ ಇದ್ದಾರೆ.. ಏನ್ ಸ್ವಾಮೀ ನೀವು.. ಅಪಚಾರ ಇದು..
Wounderful information param,, ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಸರ್ ನೀವು ತುಂಬಾ ಪರಿಶ್ರಮ ಹಾಕಿದ್ದು ನಾವು ಭಾಗ್ಯಶಾಲಿಗಳು ನೋಡುತ್ತಿದ್ದೆವೆ, ಸರಕಾರ ಕೂಡಾ ಎಲ್ಲೂ ಪಠ್ಯ ಪುಸ್ತಕಗಳಲ್ಲಿ ದಾಖಲಿಸಿಲ್ಲಾ
ಸರ್ ನಮ್ಮದು ಬೆಳಗಾವಿ ಜಿಲ್ಲೆ but ಕಿತ್ತೂರು ಸಂಸ್ಥಾನ ಬಗ್ಗೆ ಇಷ್ಟೊಂದು ಮಾಹಿತಿ ನನಗೆ ಗೊತ್ತಿರಲಿಲ್ಲ ಈ ಒಂದು ವಿಡಿಯೋ ನೋಡಿದ ಮೇಲೆ ಕಿತ್ತೂರು ಸಂಸ್ಥಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆ ನನಗೆ . ಮುಂದೆ ಇದೊಂದು ಇತಿಹಾಸಕಾರರಿಗೆ ಇದರ ಬಗ್ಗೆ ಲೇಖನ ಮರಿಯೋಕೆ ಅನುಕೂಲವಾಗುತ್ತೆ, ನಿಮ್ಮ ಕಲಾಮಾಧ್ಯಮ ವಿಡಿಯೋ ಪ್ರತಿಯೊಂದು ಎಪಿಸೋಡ್ ತಪ್ಪದೇ ನೋಡುತ್ತೇನೆ ಸರ್ 🌹🌹🌹👍👍
ನಮ್ಮ ಕನ್ನಡ ನಾಡಿನ ಹೆಮ್ಮೆ ಕಿತ್ತೂರು ರಾಣಿ ಚೆನ್ನಮ್ಮನವರ ಇತಿಹಾಸದ ಬಗ್ಗೆ ತಿಳಿಸುತಿರುವಿರಿ ತುಂಬಾ ಧನ್ಯವಾದಗಳು. ಇನ್ನು ಹೆಚ್ಚಾಗಿ ತಿಳಿದುಕೊಳ್ಳುವ ಆಸೆ. ದಯವಿಟ್ಟು ಮುಂದೆ ತಿಳಿಸಿಕೊಡಿ.
Please interview Leeladevi R Prasad ex-minister.She is around 90 years.Her grand mother's uncle was head of personal bodyguards of Kittur Chennamma I have shed tears as to how she with small army defeated British. She is great.
@@KalamadhyamaUA-cam ಸರ್ ಜೈನಾಪುರ ಇದು ಬಿಜಾಪುರ್ ಜಿಲ್ಲೆಯ ಬಾಬಲೇಶ್ವರ ತಾಲ್ಲೂಕ ನಲ್ಲಿ ಬರುತ್ತೆ ಇದೊಂದು ಚಿಕ್ಕ ಗ್ರಾಮ ಆದ್ರೆ ಈ ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ಸಾಹಸಿ ಕಾಶಿಬಾಯಿ. ಈಗಲೂ ಅವರ ವಾಡೆ ಇದೆ ಹಾಗೂ ಅವಳ ಬಗ್ಗೆ ಇನ್ನೂ ತಿಳಿದೋಕೊಳ್ಳಬೇಕು ಎನ್ನುವ ಕುತೂಹಲ ಇದೆ. ಬ್ರಿಟಿಷ್ ಅಧಿಕಾರಿ ಇವಳ ಕಾರ್ ಬೇಡಿದರಂತೆ ಆಗ ಇವಳು ಕಾರನ್ನು ಸಗಣಿಯಿಂದ ಕುರುಳು ಮಾಡುತ್ತರಲ್ಲ ಅದಕ್ಕೆ ಬಳಸಿದರಂತೆ ಆದರೆ ಆ ಅಧಿಕಾರಿಗೆ ಕೊಡಲಿಲ್ಲವಂತೆ ಅಂತಹ ಮಹಿಳೆ ಬಗ್ಗೆ ತಿಳಿದುಕೊಳ್ಳಬೇಕು ದಯವಿಟ್ಟು ವಿಡಿಯೋ ಮಾಡಿ
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
9⁹9999
999999999999
Kindly exhibit a proper body language when you stand infront of a Senior Royal family member, please look at your colleague in green jubba who is standing with a proper body language whereas you are not following him, another point is not to interrupt when the Royal Family Member is describing certain things in his own flow
Sir plz make documentary on LOKAPUR -desai vaade at mudhol taluk, bagalkot distict
ಸರ್ ನಮ್ಮ ಕರ್ನಾಟಕ ಹೆಳವರ ನ್ನು ಭೇಟಿ ಕೊಡಿ, ಆಯಾ ಪ್ರದೇಶದ ರಾಜರ ಆಡಳಿತ ವಂಶಾವಳಿ ತಮಗೆ ದೊರೆಯುವುದು
ನಿಮ್ಮ ಈಗ ಮಾಡುವ ಕೆಲಸಕ್ಕೆ ಸಹಾಯ ವಾಗಬಹುದು.
ತಾಯಿ ಚೆನ್ನಮ್ಮನನ್ನಂತು ನೋಡಿಲ್ಲ ಅವರ ವಂಶಸ್ಥರ ಪರಿಚಯ ವಾಡೆ ಇತಿಹಾಸ ಕೇಳುವ ಸೌಭಾಗ್ಯ ದೊರಕಿಸಿ ಕೊಟ್ಟದಕ್ಕಾಗಿ ಪರಂ ತುಂಬು ಹೃದಯದ ಧನ್ಯವಾದಗಳು
ಮನಸ್ಸು ತುಂಬಿ ಬಂತು....ಮರೆಮಾಚಿ ಹೋದ ಇತಿಹಾಸವನ್ನು ಕೆದಕಿ ತೆಗೆದ ಕೀರ್ತಿ ನಿಮಗೆ ಸೇರಬೇಕು ಪರಮ್ ಸರ್...🙏🙏
ಪರಮ್ ಅವರೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮಲ್ಲಿ ನನ್ನದೊಂದು ಮನವಿ ದಯವಿಟ್ಟು ಆ ನಿಜಾಮ ಅರಸರ ಫೋಟೋ ದಲ್ಲಿರುವ ಅಡಿಬರಹವನ್ನು ಕನ್ನಡಕ್ಕೆ ಅನುವಾದಿಸಲು ಶ್ರಮಿಸಿ, ನಿಮ್ಮ ಅಭಿಮಾನಿಗಳಿಗೆ ತಲುಪಿಸಿ, ನಾವು ತುಂಬಾ ಖಾತುರದಿಂದ ಕಾಯುತ್ತಿದ್ದೇವೆ.ಧನ್ಯವಾದಗಳು.
ಒಂದು ಒಳ್ಳೆಯ ಮಾಹಿತಿ. ಯಾವ ಇತಿಹಾಸದ ಪುಸ್ತಕದಲ್ಲಿ ಈ ಮಾಹಿತಿ ನಾನು ಓದಿರಲಿಲ್ಲ. ಇಟಗಿ ವಾಡೆ ನೋಡುವ ಅಭಿಲಾಷೆ ಇದೆ.
ಪರಂ ಧನ್ಯವಾದಗಳು ನಿಮಗೆ. ಚೆನ್ನಮ್ಮ ನವರ ವಾಡೆ ಎಷ್ಟು ಚೆನ್ನಾಗಿದೆ.ಅಬ್ಬಾ .. ನೋಡಿ ತುಂಬಾ ಖುಷಿಯಾಯ್ತು🤗🤗🤗 ನಿಮಗೆ ಮತ್ತೊಮ್ಮೆ ಧನ್ಯವಾದಗಳು ಪರಂ🙏🙏🙏🙏
ಸರ್, ಈ ಮಹಾನ್ ಇತಿಹಾಸದ ಬಗ್ಗೆ ನಮಗೆ ತುಂಬಾ ಕುತೂಹಲ ಇತ್ತು. ನಿಮ್ಮ ಕಲಾಮಾಧ್ಯಮ ವಾಹಿನಿ ನಮಗೆ ಎಳೆ ಎಳೆಯಾಗಿ ಬಿತ್ತರಿಸಿದ್ದು ನಮಗೆಲ್ಲ ಆಹ್ಲಾದವನ್ನುಂಟು ಮಾಡಿದೆ.
ವೈಯಕ್ತಿಕವಾಗಿ ನಿಮಗೆ ನಮ್ಮ ಅಭಿನಂದನೆಗಳು.
ತುಂಬಾ ತುಂಬಾ ಧನ್ಯವಾದಗಳು ಪರಮ ಸರ್
ಅಲ್ಲೇ ಹುಟ್ಟಿ 25 ವರ್ಷಗಳಾದರೂ ನಮ್ಮೂರಿನ ಇತಿಹಾಸ ನಮಗೆ ಗೊತ್ತಿರಲಿಲ್ಲ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಇನ್ನು ಅತಿ ಹೆಚ್ಚು ಇದೆ ತರದ ಇತಿಹಾಸವುಳ್ಳ ವಿಡಿಯೋಗಳು ಬರಲಿ ಎಂಬುದೇ ನಮ್ಮ ಅಪೇಕ್ಷೆ 🙏
ಇದೇ ರೀತಿ ಬುದ್ದಿ ವಂತರೆನ್ನಿಸಿ ಕೊಂಡವರು , ತಮ್ಮೂರಿನ ಇತಿಹಾಸ ಗೊತ್ತಿಲ್ಲದವರು ಎಲ್ಲಾ ಊರು ಕೇರಿ ಪಟ್ಟಣ ಹಳ್ಳಿ ಗ್ರಾಮ ನಗರ ಗಳಲ್ಲಿ ಹೇರಳವಾಗಿ ಇದ್ದಾರೆ..
ಏನ್ ಸ್ವಾಮೀ ನೀವು.. ಅಪಚಾರ ಇದು..
Wounderful information param,, ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಸರ್ ನೀವು ತುಂಬಾ ಪರಿಶ್ರಮ ಹಾಕಿದ್ದು ನಾವು ಭಾಗ್ಯಶಾಲಿಗಳು ನೋಡುತ್ತಿದ್ದೆವೆ, ಸರಕಾರ ಕೂಡಾ ಎಲ್ಲೂ ಪಠ್ಯ ಪುಸ್ತಕಗಳಲ್ಲಿ ದಾಖಲಿಸಿಲ್ಲಾ
ಸರ್ ನಮ್ಮದು ಬೆಳಗಾವಿ ಜಿಲ್ಲೆ but ಕಿತ್ತೂರು ಸಂಸ್ಥಾನ ಬಗ್ಗೆ ಇಷ್ಟೊಂದು ಮಾಹಿತಿ ನನಗೆ ಗೊತ್ತಿರಲಿಲ್ಲ ಈ ಒಂದು ವಿಡಿಯೋ ನೋಡಿದ ಮೇಲೆ ಕಿತ್ತೂರು ಸಂಸ್ಥಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆ ನನಗೆ . ಮುಂದೆ ಇದೊಂದು ಇತಿಹಾಸಕಾರರಿಗೆ ಇದರ ಬಗ್ಗೆ ಲೇಖನ ಮರಿಯೋಕೆ ಅನುಕೂಲವಾಗುತ್ತೆ, ನಿಮ್ಮ ಕಲಾಮಾಧ್ಯಮ ವಿಡಿಯೋ ಪ್ರತಿಯೊಂದು ಎಪಿಸೋಡ್ ತಪ್ಪದೇ ನೋಡುತ್ತೇನೆ ಸರ್ 🌹🌹🌹👍👍
ಎಂತಹ ಅದ್ಭುತ ಕನ್ನಡ ಮಾತಾಡ್ತಾರೆ ಅದ್ಭುತವಾದ ವಿಷಯ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏
ಹೈದರಬಾದ್ ನವಾಬ್ರಿಗೆ ಧನ್ಯವಾದಗಳು
ಇತಿಹಾಸ ಎಲ್ಲಿಂದಲೋ ಎಲ್ಲಿಗೋ ಓಡಿಸುತ್ತೇ. ತಾವು ಗಟ್ಟಿ ಇದ್ದೀರಿ. ಅದನ್ನು ಬೆನ್ನು ಹತ್ತಿ ಓಡುತ್ತಾ ಇದ್ದೀರಿ. ಚೆನ್ನಾಗಿದೆ.
Nanu nimma dodda fan sir namma kalamadyama thumba chanagide ❤️🙏 Nimge olled agli
ನಿಮ್ಮ ಇಂಥ ಕೆಲಸ ತುಂಬಾ ಅದ್ಭುತ ಪರಂ ಹೀಗೆ ಸಾಗಲಿ 🙏🙏
ನಮಸ್ತೇ ಪರಮ್
ತುಂಬ ಅತ್ಯುನ್ನತ ಕಾರ್ಯ ಮಾಡ್ತಾ ಇದೀರಿ. ನಿಮ್ಮೀ ಕಾರ್ಯ ಲಕ್ಷಾಂತರ ಕೋಟ್ಯಾಂತರ ಮಂದಿಗೆ ಉಪಕಾರವಾಗಲಿದೆ.
ಸರ್ ಸಂಗೊಳ್ಳಿ ರಾಯಣ್ಣ ವಂಶದ ಬಗ್ಗೆ ತಿಳಿಸಿ 🙏🙏🙏
ಅದ್ಭುತವಾದ ವಿಚಾರಗಳನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಪರಂ ಅವರೇ ತುಂಬಾ ಧನ್ಯವಾದಗಳು.
ಅದ್ಭುತವಾದ ಮಾಹಿತಿ ಮತ್ತು ವಾಡೆ ಮನೆಗಳನ್ನ ನೋಡಿದ್ದೆ ಮತ್ತೊಮ್ಮೆ ಇತಿಹಾಸವನ್ನ ಮೆಲುಕು ಹಾಕುವ ಸಂದರ್ಭ ತಮ್ಮಿಂದ ಬಂತು. ಧನ್ಯವಾದಗಳು . ನಿಮ್ಮ ತಂಡಕ್ಕೆ ಶುಭವಾಗಲಿ. 🌼🌻🌺🌹🏵💐
No words param.
Karnataka will always Ablized to you for opening such a history
Dhanyavaadagalu ..Kitturu rani chennama avarige jayavaagali..
Love from ಕಿತ್ತೂರು 🔥⚡️
ಈ ವೀಡಿಯೋದ ಲ್ಲಿರುವ,ಸರ್ವರಿಗೂ ಅನಂತಾನಂತ ಧನ್ಯವಾದಗಳು
ಪರಮೇಶ್ ಅಣ್ಣಾರ ನೀವು ಬೇಗ ಬೇಗ ಮುಂದಿನ ವೀಡಿಯೋ ಹಾಕ್ರಿ ರಾಣಿ ಚೆನ್ನಮ್ಮ ಇತಿಹಾಸ ತಿಳಿದ್ದಿದ್ದು ತುಂಬಾ ಸಂತೋಷವಾಯಿತು
ನಮ್ಮ ಕನ್ನಡ ನಾಡಿನ ಹೆಮ್ಮೆ ಕಿತ್ತೂರು ರಾಣಿ ಚೆನ್ನಮ್ಮನವರ ಇತಿಹಾಸದ ಬಗ್ಗೆ ತಿಳಿಸುತಿರುವಿರಿ ತುಂಬಾ ಧನ್ಯವಾದಗಳು. ಇನ್ನು ಹೆಚ್ಚಾಗಿ ತಿಳಿದುಕೊಳ್ಳುವ ಆಸೆ. ದಯವಿಟ್ಟು ಮುಂದೆ ತಿಳಿಸಿಕೊಡಿ.
Appa kannige eshtu ananda e vaade mathu history nodake, great job from kalamadyama. 🤝
Thank u....sir.....nanage tumba khushi ayitu....
Bahala Dhanyavaadagalu Sir . Jai Karnataka Maate .
Adbhuta...vade...sir...nodidre eshtu Chanda.....
Thanks Param,entha adbhut itihaas .
ವಿಜಯ ಕುಮಾರ್ ಸರ್ಜಾರವರ ಅಗಾಧವಾದ ನೆನಪಿನಶಕ್ತಿಗೆ🙏🙏
ತುಂಬಾ interesting ಇದೆ
The unknown facts are unfolded by successor of rani kittur chenamma which are eye opener to the present generation....thanks to kalamadyam
Which is forgotten by history writers , the kalamadyam enlightening the present generation, lots of thanks to kalamadyam..
ತುಂಬಾ ಚೆನ್ನಾಗಿ ತಿಳಿಸಿದಕೆ ವಂದನೆಗಳು
Thumba kuse aithu brother tq so much
Jai vijayakumar sarja 🙏🙏🙏👍👍👍👍👍👏👏👏👌👌👌👌🌷🌷🌷🌷🌷🌷🌷🌹🌹🌹🌹🌺🌺🌺🌺🌺🌺🌺🌺🌺🌺🌺
ಧನ್ಯವಾದಗಳು ಗೆಳೆಯ..
Thank you param sir
Param nevu ee video li thumba exited agi kantidera....
ಸುರಪುರದ ವೆಂಕಪ್ಪ ನಾಯಕ 👍👍
ಆದಷ್ಟು ಬೇಗ ಮುಂದಿನ ಎಪಿಸೋಡ್ ಹಾಕಿ ಅಣ್ಣ
Jai Rani kettur channamma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹
ಪರಂ ರವರಿಗೆ ಧನ್ಯವಾದಗಳು
200 Year's Old...Still it's Look Like New ...we All Lucky At Least We Are Seeing Through This Video ✨✨✨✨🙏🙏🙏🎉🎉
I love to watch historical stories, thank u so much sir.
Really Param...nijjaku
Gr8 work..
Namma ajjana mane saundatti nodidhag aytu
Àaha param sir avre naavu shaleyalli odade iruva vishyagalu thumba thumba thilidukondevu sir.
Heege nimma prayathna saagali endu prarthane.
ನಮ್ಮ ಊರು ಇಟಗಿ
ನಮ್ಮ ಊರಿನ ಬಗ್ಗೆ ಎಲ್ಲರಿಗೂ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಭಿಮಾಂಭಿಕೆ ದೇವಸ್ಥಾನಕ್ಕೆ ಹೋಗಿದ್ರಾ ಸರ್
ಕಮಲ ಬಸದಿ ಬಗ್ಗೆ ಒಂದು ವಿಡಿಯೋ ಮಾಡಿ sir, ರಟ್ಟ ರ ಕಾಲದ ಬಸದಿ. 12ನೇ ಶತಮಾನ.
ತುಂಬಾ ಖುಷಿ ಆಯಿತು
Sir. Continue. Madi. Jothege. Sangolli rayann. Huttiddu. Yuddha. Agiddu. Jaga. Torasi
. Super. Episode
Hai param sir jai kalamadyama
ಸರ್ ನಿಮ್ಮ ಚಾನೆಲ್ ಮುಂದೆ ಬೇರೆ ಚಾನೆಲ್ ಎಲ್ಲಾ ವೆಸ್ಟ್ ಸರ್ ನನಗೆ ತುಂಬಾ ಇಷ್ಟ ನಿಮ್ಮ ಚಾನಲ್ ಆದಷ್ಟೂ ಬೇಗ ಇಂಟ್ನ್ಯಾಷನಲ್ ಲೆವೆಲ್ ತಲುಪಲಿ ಎಂದು ಹಾರೈಸುತ್ತೇನೆ
ಹೃದಯ ಕಿತ್ತು ಬರುತ್ತೆ ಸರ್😪😪😪
ನಿಜವಾದ ಇತಿಹಾಸ.......
Beautiful explaination and research by sir👏
Please interview Leeladevi R Prasad ex-minister.She is around 90 years.Her grand mother's uncle was head of personal bodyguards of Kittur Chennamma I have shed tears as to how she with small army defeated British. She is great.
ಹೇಳುವವರು ಇವರು ಎಲ್ಲರ ಇತಿಹಾಸವನ್ನು ದಾಖಲೆ ಇಟ್ಟೆರುತ್ತಾರೆ
ರಾಣಿ ಚೆನ್ನಮ್ಮ ಅವರ ಕಥೆ ಕೇಳುದು ಅಂದ್ರ್ ಮೈ ಜುಮ್ಮ್ ಅನ್ನುತ್ತ🙏
Sir param sir great sir nivu, estu olleya etihasa sir, thanks 🙏 thanks 🙏🙏🙏🙏, thanks very much
ಸೂಪರ್ ಮಾಹಿತಿ👌
ನಮ್ಮೂರು ಇಟಗಿ ಗೆ ಬಂದಿದ್ದು ತುಂಬಾ ಖುಷಿ ಬ್ರೋ 🤗🤍
hogi nodokantu agalla...nimminda navu nodatiddivi...tamage danyavadagalu..sir
sangolli rayanna na.....hitihasavannu tavu tilisi
Jai channamaji 🙏🌹🙏🌹
Excellent sir 🇮🇳👍❤️💪
Rani kittur chennamma ...the power of Lingayath ladies
Supar sir
ಪರಂ ಸರ್ ಸಿಂಧೂರ ಲಕ್ಷ್ಮಣ ಬಗ್ಗೆ ಇನ್ನೊಮ್ಮೆ ಸಂಪೂರ್ಣ ಮಾಹಿತಿ ಕೊಡಿ ಸರ್
ಸೂಪರ್ ಸರ್ 👌👌👌
Great Info vijay sir..U opened kannadiga s eyes
great work sir
ಸೂಪರ್ ಸರ್ 🙏🙏
ಮನೆ 👌👌👌👌👌👌
LOVE FROM RON 😍😍😍
ITAGI😎😎
Very interesting!
Thank you sir
So nice 👍 sir
Pl draw Family Tree 🌳. Heartly proud of RANI CHANNAMMAJI.❤
Thanks for the history lesson. For Channamma's lineage, please show in a tree.
Good message sir
Good job sir
ವೀರಪ್ಪ ನಾಯಕ ಸಿನಿಮಾ ಈ ಮನೇಲಿ ಶೌಟ್ ಮಾಡಿದ್ದಾರೆ ಅನಿಸುತ್ತೆ ಅಲ್ವಾ??
No sir veerappanaik film suiting in Soundatti Taluk Chachadi Villiage & Bailhongal Taluk Neginal Villiage & Vakkund Nayanagar etc
@@mallikarjunkarabannavar3514 ಹೌದಾ ಧನ್ಯವಾದಗಳು sir 🙏
Param Sir Rani chenamma ge sambandigalu Vijaypur Hattira kotnal village nali deshmukh anta Idare ondu hale kote kuda ide avarana 1857 nalli tande hagu magnige British adikarigalu solapur nalli gallige erisurtare avra munde deshmukhara hesarinalli Vijaypur nagarada Pramukha jagadali hutatma circle anta itidare Adare adu iga meenaxi chowk anta agide , avra vanshataru inu aa koteyali vasisutare nivu Ali kuda hogabahudu
Sir I'm big fan off your sir. Shirasangi lingraj desayi avara bagge video madi sir
ನಮ್ಮ ಹೈದರಾಬಾದ್ ನಿಜಾಮ ಗ್ರೇಟ್
All the best 👍
Tq sir it's good information
Sir 👌
Supper sir 🙏.
ಸಂಗೊಳ್ಳಿ ರಾಯಣ್ಣನ ಬಗ್ಗೆ ವೀಡಿಯೋ ಮಾಡಿ sir
Chaa kudiyaak karitide paapu puttaaa...
Matte sigona❤
Avaru Press Vijayavaniya Laddimath Sir alvaa sir😍😍
ಇವೆಲ್ಲ ಅದಾವ ಅನ್ನೋದು ಗೊತ್ತೇ ಇರಲಿಲ್ಲ 🙏
KITTURU RAANI CHENNAMMA,KELADI CHENNAMMA,BELAVADI MALLAMMA,THELANGAANADA RUDRAMADEVI,EE 4 MANDI VEERASHAIVA LINGAYATHARA,GAURAVAANVITHA,SHOORA,DHEERA,HORATADA KALIGALADA HENNUMAKKALU.HAAGEYE IVARUGALA JOTHEGE,AMATOORU BAALAPPA,SANGOLLI RAAYANNA,BICHHUGATTHI CHENNA BASAVA,ONAKE OBBAVVA, RAANI ABBAKKA,CHATHARAPATHI SHIVAAJI,SHAMBHAJI,MADAKARI NAAYAKA,KUMAARA RAAMA,TIPPU SUTHAAN,JAANSI RAANI LAXMIBHAAYI,MYLAARA MAHAADEVA,BHAGATHSING,DHINGRA,RAAJAGURU,CHANDRASHEKHARA AAJAAD,MUNTHAADANTHA DESHAKKAGI,DESHADA,NELAKKAGI HORAADIDA,INNU ANEKANEKA KALIGALU,DESHADA,"BHAARAHA MAATHEYA,KORALALLI DHAARANEYAADA "BELE KATTALAAGADA ANRGHYA RATHNAGALU,PAVITHRA MOULYAGALU".SADAA SMARANEEYARU.SADA CHIRANJEEVIGALU.SADA,SAARVAJANIKARU,JANAANURAAGIGALU,PRAJA VAATHSALYARU,SATHKULA SAMPANNARU.HINDU YAA SINDHU SAMASKUTHIYA SAMPANMOOLAGALU.
Superb information
History keloke bahala chenna nd curiosity jasti agatte ond thara khushi aagatte hindina kathegalanna keloke.
Old is gold..
Wow superb sir
Super
ಸರ್ ಜೈನಪುರ್ ಬಿಜಾಪುರ್ ಜಿಲ್ಲೆ ಕಾಶಿಬಾಯಿ ಯವರ ವಾಡೆ ವಿಡಿಯೋ ಮಾಡಿ
ವಿವರ ಕೊಡಿ. ಹಾಗೆ ಸಂಪರ್ಕ ಮಾಡುವ ಬಗೆ ತಿಳಿಸಿ.
@@KalamadhyamaUA-cam ಸರ್ ಜೈನಾಪುರ ಇದು ಬಿಜಾಪುರ್ ಜಿಲ್ಲೆಯ ಬಾಬಲೇಶ್ವರ ತಾಲ್ಲೂಕ ನಲ್ಲಿ ಬರುತ್ತೆ ಇದೊಂದು ಚಿಕ್ಕ ಗ್ರಾಮ ಆದ್ರೆ ಈ ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ಸಾಹಸಿ ಕಾಶಿಬಾಯಿ. ಈಗಲೂ ಅವರ ವಾಡೆ ಇದೆ ಹಾಗೂ ಅವಳ ಬಗ್ಗೆ ಇನ್ನೂ ತಿಳಿದೋಕೊಳ್ಳಬೇಕು ಎನ್ನುವ ಕುತೂಹಲ ಇದೆ. ಬ್ರಿಟಿಷ್ ಅಧಿಕಾರಿ ಇವಳ ಕಾರ್ ಬೇಡಿದರಂತೆ ಆಗ ಇವಳು ಕಾರನ್ನು ಸಗಣಿಯಿಂದ ಕುರುಳು ಮಾಡುತ್ತರಲ್ಲ ಅದಕ್ಕೆ ಬಳಸಿದರಂತೆ ಆದರೆ ಆ ಅಧಿಕಾರಿಗೆ ಕೊಡಲಿಲ್ಲವಂತೆ ಅಂತಹ ಮಹಿಳೆ ಬಗ್ಗೆ ತಿಳಿದುಕೊಳ್ಳಬೇಕು ದಯವಿಟ್ಟು ವಿಡಿಯೋ ಮಾಡಿ
Please make episodes on "Halagali Bedaru"..