ಏನೂ ಗೊತ್ತಾ ಸರ್ ಅತಿ ಸ್ವಚ್ಚ ಕನ್ನಡ ಬಾಷೆ ಸಿಗೋದೇ ನಮ್ಮ ಉತ್ತರ ಕರ್ನಾಟಕದಲ್ಲಿ. ಸರ್ ನಂದು ರಾಯಚೂರು ಜಿಲ್ಲೆ ಸರ್ ನನ್ನ ತವರ ಮನೆಗೂ ಬನ್ನಿ ಸರ್ ಇಲ್ಲಿ ರಾಯಚೂರು ಕೋಟೆ,ಮುದಗಲ್ ಕೋಟೆ,ಜಲದುರ್ಗ ಕೋಟೆ,ಮಸ್ಕಿ ಇತಿಹಾಸ ಇನ್ನು ತುಂಬಾ ಇದ್ದಾವೆ ಸರ್ ಹೃದಯ ಪೂರಕ ಸ್ವಾಗತ ಸರ್
ನಮ್ಮ ಮಕ್ಕಳು ಬರೋ ಅಷ್ಟರಲ್ಲಿ ಈ ವಾಡೆ ಪೂರ್ಣವಾಗಲಿ 🙏...... ಸರ್ ಈವಾಗಿನ ಸರ್ಕಾರ ಅಧಿಕಾರ ಹಣ ಆಸ್ತಿ ಅಷ್ಟೇ ಇಂಥ ಹೆಮ್ಮೆಯ ಜಾಗಗಳನ್ನ ಸೂಚಿಸುವಂತಹ ಕೆಲಸ ಮಾಡಬೇಕು........ ಇದು ನಮ್ಮ ಹೆಮ್ಮೆಯ ಸ್ಥಳಗಳು....
ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿ... ನಮ್ಮ ಸಂಸ್ಕೃತಿ.. ನಮ್ಮ ನಾಡು ಉಳಿಯಲಿ.. ಸಕಾ೯ರಕ್ಕೆ ನೂರಾರು ಕೆಲಸ.. ಹಾಗಾಗಿ ಕೊನೆಪಕ್ಷ ನೀವು ಮಾಡುತ್ತಿರುವ ಕೆಲಸಕ್ಕೆ ಸಂಬಳ ಕೊಡದೇ ಇದ್ದರೂ ಪರವಾಗಿಲ್ಲ.. ಆದರೆ ನಿಮ್ಮ ಪ್ರಯತ್ನಕ್ಕೆ ಕೈ ಜೋಡಿಸಿ.. ವೀರನಾರಿಯ ಜಾಗವನ್ನು ಉಳಿಸಿಕೊಳ್ಳಲಿ..
What a gallant effort. Really great discovery Param and team. Sadly we tend to ignore our history and don’t give importance to monumental places. Better late than never - hope the concerned will open their eyes 🙏🙏
ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲೆಗಳಲ್ಲೂ ತಾಲೂಕು ಹೋಬಳಿ ಮಟ್ಟದಲ್ಲಿ ಹಳ್ಳಿಗಳಲ್ಲಿ ಕನ್ನಡದಲ್ಲಿ ಬರವಣಿಗೆ ಇರಬೇಕು ಎನ್ನುವುದು ಪ್ರತಿಯೊಬ್ಬ ವೀರ ಕನ್ನಡಿಗನ ಆಗ್ರಹ.. ನಮ್ಮ ಕರ್ನಾಟಕದ ರಾಜ್ಯ ಸರ್ಕಾರ ನಮ್ಮ ನಾಳ ನಾಯಕರ ಸತ್ತು ಹೋಗಿದ್ದಾರಾ ಬೇಸರದ ಸಂಗತಿ ಮೊದಲ ಆದ್ಯತೆ ಕನ್ನಡಕ್ಕೆ .... ಜೈ ಕನ್ನಡಾಂಬೆ
Hi Param sir,,,nanna hesaru sangeeta anta,,goaka dinda,, nimma dodda abhimani Nimma ella vediogalu tumba adbhuta agive,,,godageri basavaraj avar ella episode nodidevi,,esto vishaya nimma a vediogalinda janirige arivu agide Kittur rani chennamman vamshastar vedio super sir,,hige mundu varesi You are doing great job,,good luck sir👍
ನಿಜಕ್ಕೂ ಬೇಸರ ವಾಯಿತು. ನಮ್ಮ ಕನ್ನಡಿಗರ ಭಾಗ್ಯ ಅದೆ ನಾಡಿನಲ್ಲಿ ಅನ್ಯ ಭಾಷಿಕರ ಸ್ಮಾರಕಕ್ಕೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ನಾವು ನಮ್ಮ ಭಾಷೆಯನ್ನು ಹೆಚ್ಚು ಹೆಚ್ಚಾಗಿ ಪ್ರೀತಿಸಬೇಕು. ಮತ್ತು ನಮಗೆ ಮುಂದಿನ ದಿನಗಳಲ್ಲಿ ಬೇಕಾಗಿರವುದು. ತ.ನಾಡು, ಆಂಧ್ರ ದಲ್ಲಿರುವಂತೆ ಪ್ರಾದೇಶಿಕ ಪಕ್ಷ. ದಯವಿಟ್ಟು ಕನ್ನಡ ಪರ ಪಕ್ಷಕ್ಕೆ ನನ್ನ ಒಲವು ಇಲ್ಲದಿದ್ದರೆ ನೊಟಾ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕೋಟೆ ರಂಗನಾಥಸ್ವಾಮಿ ದೇವಾಲಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹೋರಾಡಿದವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎನಿಸಿಕೊಂಡಿರುವ ಐತಿಹಾಸಿಕ ಸೂಳೆಕೆರೆಗೆ ಬಂದು ಒಂದು ದೇವಸ್ಥಾನವೂ ಇದೆ ದಯವಿಟ್ಟು ವಿವರಣೆ ತಿಳಿಸಿ ಕೊಡಿ ಪ್ಲೀಸ್ ಪರಮೇಶ್ವರ್ ಸರ್ 🙏🙏🙏
ನನಗೆ ತಿಳವಳಿಕೆ ಬಂದ ಸಮಯ 8 ವರ್ಷದವನಿದ್ದಾಗ ಅಂದರೆ 2001ನೇ ಇಸವಿಯಲ್ಲಿ ಆಗ ಈ ಗ್ರಾಮದಲ್ಲಿ 15 ವರ್ಷಗಳ ಕಾಲ ವಾಸವಿದ್ದೆವು. ಇಲ್ಲಿಯವರೆಗೆ ಕಾಕತಿಯಲ್ಲಿ ವೀರರಾಣಿ ಚೆನ್ನಮ್ಮನ ಪ್ರತಿಮೆ ಬಿಟ್ಟರೆ ಬೇರೆ ಯಾವುದೇ ಸ್ಮಾರಕಗಳನ್ನು ನಿರ್ಮಿಸಿಲ್ಲ... ಚೆನ್ನಮ್ಮನ ತವರೂರನ್ನು ಸರಕಾರ ಇತ್ತ ಗಮನಹರಿಸಿ ಸೂಕ್ತ ಪ್ರವಾಸಿತಾಣವನ್ನಾಗಿ ಮಾಡಿದರೆ ಒಂದು ಇತಿಹಾಸವನ್ನು ಪರಿಚಯಿಸಿದಂತಾಗುತ್ತದೆ....ಇನ್ನೊಂದು ನಾನು ನೋಡಿದ ಹಾಗೆ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ಇಲ್ಲಿ ಆಚರಿಸಬೇಕಾದರೆ ಎಂಇಎಸ್ ನಂತಹ ಪರಿವಾರದವರು ಕರಾಳ ದಿನಗಳನ್ನು ಮಾಡುವ ಕೆಲವು ಮುಖಗಳಿವೆ...
Goverment Build And Donate For Film Star's ... When They Die....But Not To our Real Queen 👑 Fighter... Kithuru Rani Channma..✨✨✨🙏🙏🙏✨✨✨✨ .Thanks Lot Sir... Showing All....Our Kings And Queen....Our Government... Should Look Here ...To Development...✨✨✨
Houdu param anna nimma historical places gala & kalamadyamada eereeti programs and karyakramagalanna Facebook or yavudadru famous chanal nalli bidugademaadi param anna illa Andre nimma shrama tyaga yella waste, vyartha aagutte please please 🙏 please dayavittu😭😭😭😭🤝🤝🤝👌👍
Param sir belagavi yinda nammuru Deshanur 30 km door ede . Alli muru gada edave matte bhavi ede avugalige neladolagadene steps edave .aa steps use madikonde ondu gadayinda ennonda gadakke hogatidrante etihas books li ede Plz hogi banni . Alli kood kittur rani chennamma , sangolli rayanna yellaru odadidare
Param sir nim horatadinda e maneya samshondhane agle beku sir nam karntakada hemme sir nivu iro place adanna kannada kanate nim bembalakke idivi sir aa place na nirmana madi sir
It's really very sad and heartening to see leftover of our super lady lion freedom fighter's birth house sooooo sad government should take action to protect it
ನಮ್ಮ ನಾಡಿನ ವೀರ ಮಹಿಳೆಯ ಬಗ್ಗೆ ತಾಯಿಯ ಸ್ಮಾರಕದ ಬಗ್ಗೆ ಧ್ವನಿಯೆತ್ತಿದ ಪರಮೇಶ್ವರ್ ಅವರಿಗೆ ಅನಂತ ಧನ್ಯವಾದಗಳು
Ss
⁰0
S
ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಪರಮೇಶ್ವರ್ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಬೇಗನೆ ಸಿಗಲಿ ಎಂಬುದು ನಮ್ಮೆಲ್ಲರ ಬಯಕೆ ಕೂಡ 👌👌🙏🙏
S
ಮರಾಠಿ ದಬ್ಬಾಳಿಕೆ ನೋಡಿ ಬಹಳ ಬೇಸರವಾಯಿತು.
ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ.
S
ಏನೂ ಗೊತ್ತಾ ಸರ್ ಅತಿ ಸ್ವಚ್ಚ ಕನ್ನಡ ಬಾಷೆ ಸಿಗೋದೇ ನಮ್ಮ ಉತ್ತರ ಕರ್ನಾಟಕದಲ್ಲಿ.
ಸರ್ ನಂದು ರಾಯಚೂರು ಜಿಲ್ಲೆ ಸರ್ ನನ್ನ ತವರ ಮನೆಗೂ ಬನ್ನಿ ಸರ್ ಇಲ್ಲಿ ರಾಯಚೂರು ಕೋಟೆ,ಮುದಗಲ್ ಕೋಟೆ,ಜಲದುರ್ಗ ಕೋಟೆ,ಮಸ್ಕಿ ಇತಿಹಾಸ ಇನ್ನು ತುಂಬಾ ಇದ್ದಾವೆ ಸರ್ ಹೃದಯ ಪೂರಕ ಸ್ವಾಗತ ಸರ್
ತಿಕ muchhale
Namm kannada d hemme ...parameshavru kandita baratare brother... karanataka namde ❤️
ಈ ಜಾಗದಲ್ಲಿ ಸ್ಮಾರಕ ಮಾಡಲೇಬೇಕು ಇದು ಎಲ್ಲಾ ಭಾರತೀಯರ ಆಗ್ರಹ
S
ನಮ್ಮ ಮಕ್ಕಳು ಬರೋ ಅಷ್ಟರಲ್ಲಿ ಈ ವಾಡೆ ಪೂರ್ಣವಾಗಲಿ 🙏......
ಸರ್ ಈವಾಗಿನ ಸರ್ಕಾರ ಅಧಿಕಾರ ಹಣ ಆಸ್ತಿ ಅಷ್ಟೇ ಇಂಥ ಹೆಮ್ಮೆಯ ಜಾಗಗಳನ್ನ ಸೂಚಿಸುವಂತಹ ಕೆಲಸ ಮಾಡಬೇಕು........
ಇದು ನಮ್ಮ ಹೆಮ್ಮೆಯ ಸ್ಥಳಗಳು....
S
ಕರ್ನಾಟಕದಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ...ಕೊಡಿ ನಂತರ ಬೇರೆ ಭಾಷೆಗೆ.... ಧನ್ಯವಾದಗಳು ಅಣ್ಣ...ಮಾಹಿತಿ ತುಂಬಾ ಚೆನ್ನಾಗಿದೆ❤️
S
Jai ಕಿತ್ತೂರು ರಾಣಿ ಚೆನ್ನಮ್ಮ 🚩
S
Parameshwar namaskara estu Dina yellidari thanks for all history shows to karnatka people. God's blessings u ur family 💖
S you r right bro channamma Thai huttida uralli smaraka nirmana aglebeku great job bro 👌👌 jai channammaji 💐
Wonderful effort, by team @kalamadhyma , our future generation will remember Mr. Param sir,for this Amazing work
ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿ... ನಮ್ಮ ಸಂಸ್ಕೃತಿ.. ನಮ್ಮ ನಾಡು ಉಳಿಯಲಿ.. ಸಕಾ೯ರಕ್ಕೆ ನೂರಾರು ಕೆಲಸ.. ಹಾಗಾಗಿ ಕೊನೆಪಕ್ಷ ನೀವು ಮಾಡುತ್ತಿರುವ ಕೆಲಸಕ್ಕೆ ಸಂಬಳ ಕೊಡದೇ ಇದ್ದರೂ ಪರವಾಗಿಲ್ಲ.. ಆದರೆ ನಿಮ್ಮ ಪ್ರಯತ್ನಕ್ಕೆ ಕೈ ಜೋಡಿಸಿ.. ವೀರನಾರಿಯ ಜಾಗವನ್ನು ಉಳಿಸಿಕೊಳ್ಳಲಿ..
1:17 ಹೇಡಿಗಳು ಬದುಕು ತಿರುವ ಶೈಲಿ
ನಮ್ಮ ದಕ್ಷಿನವೇ ಎಷ್ಟೋ ಚಂದ
Respect for ಚೆನ್ನಮ್ಮ
S
ಹೌದು ಸರ್ ನಿಮ್ಮ ಮಾತು ನಿಜ ತುಂಬಾ ಧನ್ಯವಾದಗಳು
My lovely💕😍 Village Nam Belaganvi ..... Super episode
🙏🙏 sir olle mahiti ennu vivaravaagi tiliyabeku Anno ase sir tq sir
What a gallant effort. Really great discovery Param and team. Sadly we tend to ignore our history and don’t give importance to monumental places. Better late than never - hope the concerned will open their eyes 🙏🙏
What a innocent prayer….he is not asking for him …. He is asking for let Kannada people know where the legendary channamma born superb hats off
Government has to raise a memorial in the birth place of Rani Kitturu Chennamma to commemorate her memory.
ನಿಮ್ಮ ಮಾಹಿತಿಗೆ ಧನ್ಯವಾದಗಳು
Parmi sir thank you so much kushi aithu tumba intereste ethu chnnamma bagge tilsidri thank you so much 🙏🙏🙏💙
Sir ನಿಮಗೆ ಹೃದಯ್ ಪುರಕ್ ಧನ್ಯವಾದಗಳು. ಕನ್ನು ನೀರು ಬಂತು ಸರ್.
Thanks you anna nim endha thumba vishaya thilkonde 🙏
ನಮ್ಮವರಿಗೆ ಇತಿಹಾಸ ಬೇಕಿಲ್ಲ.
ನೋವಿನ ವಿಷಯ.
ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲೆಗಳಲ್ಲೂ ತಾಲೂಕು ಹೋಬಳಿ ಮಟ್ಟದಲ್ಲಿ ಹಳ್ಳಿಗಳಲ್ಲಿ ಕನ್ನಡದಲ್ಲಿ ಬರವಣಿಗೆ ಇರಬೇಕು ಎನ್ನುವುದು ಪ್ರತಿಯೊಬ್ಬ
ವೀರ ಕನ್ನಡಿಗನ ಆಗ್ರಹ..
ನಮ್ಮ ಕರ್ನಾಟಕದ ರಾಜ್ಯ ಸರ್ಕಾರ ನಮ್ಮ ನಾಳ ನಾಯಕರ ಸತ್ತು ಹೋಗಿದ್ದಾರಾ ಬೇಸರದ ಸಂಗತಿ ಮೊದಲ ಆದ್ಯತೆ ಕನ್ನಡಕ್ಕೆ
.... ಜೈ ಕನ್ನಡಾಂಬೆ
Hi Param sir,,,nanna hesaru sangeeta anta,,goaka dinda,, nimma dodda abhimani
Nimma ella vediogalu tumba adbhuta agive,,,godageri basavaraj avar ella episode nodidevi,,esto vishaya nimma a vediogalinda janirige arivu agide
Kittur rani chennamman vamshastar vedio super sir,,hige mundu varesi
You are doing great job,,good luck sir👍
Chennamma avaru hutti beledha maneya jaga nodi kushi jothe novu aythu 😭😭😭,avashesha kooda illavalla param 😭😭😭
ಈ ಜಾಗದಲ್ಲಿ ಸ್ಮಾರಕ ಖಂಡಿತ ಆಗಲೇಬೇಕು.
ನಿಜಕ್ಕೂ ಬೇಸರ ವಾಯಿತು. ನಮ್ಮ ಕನ್ನಡಿಗರ ಭಾಗ್ಯ ಅದೆ ನಾಡಿನಲ್ಲಿ ಅನ್ಯ ಭಾಷಿಕರ ಸ್ಮಾರಕಕ್ಕೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ನಾವು ನಮ್ಮ ಭಾಷೆಯನ್ನು ಹೆಚ್ಚು ಹೆಚ್ಚಾಗಿ ಪ್ರೀತಿಸಬೇಕು. ಮತ್ತು ನಮಗೆ ಮುಂದಿನ ದಿನಗಳಲ್ಲಿ ಬೇಕಾಗಿರವುದು. ತ.ನಾಡು, ಆಂಧ್ರ ದಲ್ಲಿರುವಂತೆ ಪ್ರಾದೇಶಿಕ ಪಕ್ಷ. ದಯವಿಟ್ಟು ಕನ್ನಡ ಪರ ಪಕ್ಷಕ್ಕೆ ನನ್ನ ಒಲವು ಇಲ್ಲದಿದ್ದರೆ ನೊಟಾ.
Namma Belagavi Ge Swagata Sir🙏🏻
ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು.
Supper param sir 🙏🙏🙏
Powerful people come powerful place 🚩
Sir Hats off to you. I am watching all the vedios from your channel.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕೋಟೆ ರಂಗನಾಥಸ್ವಾಮಿ ದೇವಾಲಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹೋರಾಡಿದವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎನಿಸಿಕೊಂಡಿರುವ ಐತಿಹಾಸಿಕ ಸೂಳೆಕೆರೆಗೆ ಬಂದು ಒಂದು ದೇವಸ್ಥಾನವೂ ಇದೆ ದಯವಿಟ್ಟು ವಿವರಣೆ ತಿಳಿಸಿ ಕೊಡಿ ಪ್ಲೀಸ್ ಪರಮೇಶ್ವರ್ ಸರ್ 🙏🙏🙏
देसाई वाडाची माहिती बदल खूप छान
ಧನ್ಯವಾದಗಳು ಸರ್
ನನಗೆ ತಿಳವಳಿಕೆ ಬಂದ ಸಮಯ 8 ವರ್ಷದವನಿದ್ದಾಗ ಅಂದರೆ 2001ನೇ ಇಸವಿಯಲ್ಲಿ ಆಗ ಈ ಗ್ರಾಮದಲ್ಲಿ 15 ವರ್ಷಗಳ ಕಾಲ ವಾಸವಿದ್ದೆವು. ಇಲ್ಲಿಯವರೆಗೆ ಕಾಕತಿಯಲ್ಲಿ ವೀರರಾಣಿ ಚೆನ್ನಮ್ಮನ ಪ್ರತಿಮೆ ಬಿಟ್ಟರೆ ಬೇರೆ ಯಾವುದೇ ಸ್ಮಾರಕಗಳನ್ನು ನಿರ್ಮಿಸಿಲ್ಲ... ಚೆನ್ನಮ್ಮನ ತವರೂರನ್ನು ಸರಕಾರ ಇತ್ತ ಗಮನಹರಿಸಿ ಸೂಕ್ತ ಪ್ರವಾಸಿತಾಣವನ್ನಾಗಿ ಮಾಡಿದರೆ ಒಂದು ಇತಿಹಾಸವನ್ನು ಪರಿಚಯಿಸಿದಂತಾಗುತ್ತದೆ....ಇನ್ನೊಂದು ನಾನು ನೋಡಿದ ಹಾಗೆ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ಇಲ್ಲಿ ಆಚರಿಸಬೇಕಾದರೆ ಎಂಇಎಸ್ ನಂತಹ ಪರಿವಾರದವರು ಕರಾಳ ದಿನಗಳನ್ನು ಮಾಡುವ ಕೆಲವು ಮುಖಗಳಿವೆ...
Super param 👍🙏👌
ಪರಮ್ ಅವರೆ. ತಮ್ಮ. ಶ್ರಧ್ಯಗೆ. ನನ್ನ
ಕೋಟಿ ಕೋಟಿ. ವಂದನೆಗಳು
Karnataka Govt should rejuvenate kennamma's home and action must be taken against Marathi board of shop's.
Jai Karnataka jai channamma 🚩🚩🚩
Proud of you sir
Government as to raise a memorial
U are right param sir .Government has to take interest about it
ಜೈ ಚೆನ್ನಮ್ಮ 🚩🚩
ಸರಕಾರ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕು
Thanks a lot param sir...
Goverment Build And Donate For Film Star's ... When They Die....But Not To our Real Queen 👑 Fighter... Kithuru Rani Channma..✨✨✨🙏🙏🙏✨✨✨✨ .Thanks Lot Sir... Showing All....Our Kings And Queen....Our Government... Should Look Here ...To Development...✨✨✨
ಕರ್ನಾಟಕದಲ್ಲಿ ಐತಿಹಾಸಿಕ ಇಲಾಖೆ ಏನು ಮಾಡುತ್ತಿದೆ??
😩
Sir thank you for your information
Jaiveeramathe ranichennammaji...
Super sir good message
Nammuru kakati ❤️
Super sir
Nice clip sir idu nam uru.... Niv nam nayak jana nayak satish jarikiholi annage inform madi.... Adu pakka agutte
15:12 haudu sir ali smarka agbeku...😢 nam aase kuda..❤🎉❤
ಹೌದು ಸರ್ ಮಾಡಲೇಬೇಕು ನಮ್ಮ ಉರು ಏನಾದರು ಮಾಡಿ 😔
Exactly you are right, if we recreate the empire it will be become memorable
Tq param sir Nan tavar mane kuda kakati sir
Super video sir
Well done and hardworking... keep the same track boss
Tqsm sir
Sir thaks
Paramesh avare basavanna avar huttur basavan bagewadiyalli avar huttida mane sarakar puna nirmana madidare aa rithi chennama smaraka agabeku basawan bagewadi sandarshan madi ade rithi chennam smaraka madbeku sarkarada gamanake tanni tumba tq parmesh
Good luck..
.continue journey....
Govt is busy in welcoming Ukraine students
ಸರಿ ಮರಾಠಿ ಧೋರಣೆ ಬಗ್ಗೆ ವೀಡಿಯೋ ಮಾಡಿ ಧ್ವನಿ ಎತ್ತಬೇಕು ಸರ್, ನಮ್ಮ ಕನ್ನಡ ನಾಡಲ್ಲಿ ಕನ್ನಡನೇ ಮೊದಲಾಗಬೇಕು
👌👌
Nachike yagabeku namma sarakarakke channammana hesarinalli esto koti duddu bidugade madi abivruddi hesarinalli nungatare nachike agabeku
Namma belagavi 💛❤️💛❤️
Marati board tegsi, amele Namma Belagagi anni
Hi sir nanu kakati samipada ondu halliyavanu. Nivu kakatige bandidu santosha nama channamaji avara bage enastu tilisiddale tq
Super
Sarkara yelli sattuhogide sir,archeology dept nalli gubeyante kutu sambala takoluva bhakshakaru yelli param?
Great documentary i want to you
Doing good jog sir
V good jab
👌👌👌🙏t z 👍😃
Yes government must take proper action as soon
Super bro
Great parmeswar sir 🙏
Sir saundatti kote bagge ondu video Madi.... Nivu ondu sala bandu saundatti kote nodi gottagutte tumba dodda kote ide Elli...
ಅಣ್ಣ ಅಂಗೇ ನಮ್ ದೇವ್ರು ಸೊಂಗೊಳ್ಳಿ ರಾಯಣ್ಣದು ವಿಚಾರ ಹೇಳಿ pilz 🙏
Jai channamma
ಕರ್ನಾಟಕ ರಾಜ್ಯದಲ್ಲಿ ಕನ್ನಡ ಮೊದಲು ನಂತರ ಅನ್ಯ ಭಾಷೆ .
Chennamma house destroyed ie too bad sir.
Great queen.
ಸರ್ ನಿಜ ಮಾತು ಬರ್ತಿಲ್ಲ ನೀವು ಇಲ್ಲ ಅಂದಿದ್ರೆ... ನಾವು ಎಷ್ಟೋ ವಿಷಯಗಳು ನಮಗೆ ತಿಳಿಯುತ್ತಿರಲಿಲ್ಲ ನಮಸ್ಕಾರ ಸರ್
ಕಿತ್ತೂರು ಚೆನ್ನಮ್ಮ'ಜಿ' ಯಾಕಪ್ಪ. ಚೆನ್ನಮ್ಮ'ನವರ' ಅಂಥ ಉಪಯೋಗಿಸಿ.
ಕಿತ್ತೂರು ರಾಣಿ ಚೆನ್ನಮ್ಮರ ಜೀವಿಸಿದ್ದ ಕಾಲ ಯಾವುದು.., ಕಿತ್ತೂರು ಯಾವ ಜಿಲ್ಲೆ ಮತ್ತು ಈಗಿನ ಆ ಊರಿನ ಹೆಸರೇನು. ಬಲ್ಲವರು ತಿಳಿಸಿ.
Age sangali rayanna bagge madi plz
Monument must be built by karnataka govt.
Dr Hamsaleka interview please 🙏
Houdu param anna nimma historical places gala & kalamadyamada eereeti programs and karyakramagalanna Facebook or yavudadru famous chanal nalli bidugademaadi param anna illa Andre nimma shrama tyaga yella waste, vyartha aagutte please please 🙏 please dayavittu😭😭😭😭🤝🤝🤝👌👍
Param sir belagavi yinda nammuru Deshanur 30 km door ede . Alli muru gada edave matte bhavi ede avugalige neladolagadene steps edave .aa steps use madikonde ondu gadayinda ennonda gadakke hogatidrante etihas books li ede Plz hogi banni . Alli kood kittur rani chennamma , sangolli rayanna yellaru odadidare
ನಿಮ್ಮ ಸಂಪರ್ಕ ಕೊಡಿ...
Ok nanu nimma What's aap numberge sigatini
@@Bailhongal0821 7411992697 ಕಲಾಮಾಧ್ಯಮ ವಾಟ್ಸಾಪ್ ನಂಬರ್
Param sir nim horatadinda e maneya samshondhane agle beku sir nam karntakada hemme sir nivu iro place adanna kannada kanate nim bembalakke idivi sir aa place na nirmana madi sir
Belagavi Kittur Jai Karnataka
ಸಂಗೊಳ್ಳಿ ರಾಯಣ್ಣನವರ ಬಗ್ಗೆ ತಿಳಿಸಿ ಸರ್
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಸಾವು ವಿಧಿ ವಿಪರ್ಯಾಸ
Government should take over the land & develop it by reconstructing the wade...make it historical monument..
It's really very sad and heartening to see leftover of our super lady lion freedom fighter's birth house sooooo sad government should take action to protect it
Sir aa jaga punaravarthane agabeku sir sarakardavaru yavudukko kotyanthara rupai surithare inthahaddakke Andre avara kade rokka irudilla