ಯಜಮಾನ್ತಿಯವರು ನೋಡಿದರೆ ತುಂಬಾ ಒಳ್ಳೆಯವರು.ತುಂಬಾ ತೂಕವಾಗಿ ಮಾತನಾಡುತ್ತಾರೆ.ಯಾವುದೇ ಗತ್ತು, ಶ್ರೀಮಂತಿಕೆ, ಆಡಂಬರ ಇಲ್ಲ.ಒಂದು ಒಳ್ಳೆಯ ಕೂಡು ಕುಟುಂಬ.ಆದೇವರು ಹೀಗೆ ಮುಂದುವರೆಸಲಿ ಈ ಕೂಡು ಕುಟುಂಬವನ್ನು.
SRI PRATAP AVARU TUMBA SANSKARA IRUVA VEKTITVA NEEMAGIRUVA KNOWLEDGE TUMBA ADBUTA NIMMA TAALME MATTU JNANA REALLY APPRECIATED NIMMA MATANNU INNU KELBEKITTU ANTA ANISUTE DEVARU NIMMA AMMA MATTU BROTHER AND FAMILY AND YOU AND YOUR FAMILY GE HECCHINA AASHIRVADA MADALI ANTA BEDIKOLLUTTENE
ನಮ್ಮ ಊರು ಅಣ್ಣಿಗೇರಿ ಹೆಮ್ಮೆಯ ಊರು ನನ್ನ ತವರು ಊರು ತುಂಬಾ ಖುಷಿಯಾಯಿತು ಸರ್ ನಿಮ್ ನೋಡಿ ನಿಮ್ಮ ಮನೆತನದ ಹುಡುಗೀರು ನನ್ನ ಕ್ಲಾಸ್ ಮೆಂಟ್ ಆಗಿದ್ದರು ರೂಪ ದೇಸಾಯಿ ಮತ್ತು ಶಿಲ್ಪಾ ದೇಸಾಯಿ ಎಂತ ನಾವೆಲ್ಲ ಒಟ್ಟಿಗೆ ಓದಿದ್ದು ಒಂದೆರಡು ಬಾರಿ ನಿಮ್ಮ ನಮ್ಮ ಊರಿನ ಹಳೆ ನೆನಪುಗಳು ತುಂಬಾ ಸಂತೋಷವಾಯಿತು
Thank you very much to the channel. We are very proud of all the inheritors of the desai family. I remembered sri sirasangi Lingaraj desai family n wade . Thank you very for nice explanation about the history and I heritage of sikkedesai family. Plz , one suggestion if the family members keep all the things and some utensils they used at that time ., or pictures about all ancestors orfamily furniture it will become like museum 0r historical evidence to the students. They will be benefitted by it. Living in Gadag ,we have not seen or known about it. Thank you all with great pride n respect to all desai family members ❤
ಒಳ್ಳೆಯ ಭೂಮಿ ತೂಕದ ಸಂಸ್ಕಾರ ಮನೆತನ. 👍❤️ಧನ್ಯವಾದಗಳು ಎಲ್ಲರಿಗೂ ಮತ್ತು ಬದುಕಿನ ಬುತ್ತಿ ಚಾನಲ್ ನ ಸಂಸ್ಥಾಪಕರಿಗೆ
Yes e manetanada preeti yavattu hege irali.full family is down to earth
Good. Great Great.
very fine interview
ಭಾರಿ ಖುಷಿ ಆಯಿತು ನೋಡಿ ಆ ಕುಟುಂಬಕ್ಕೆ ತುಂಬುಹೃದಯದ ಧನ್ಯವಾದಗಳು
ವಾಡೆಯ ಸದಸ್ಯರಿಗೆ ಧನ್ಯವಾದಗಳು. ಇಂದಿನ ವರೆಗೂ ನಮಗಾಗಿ ಕಾಪಾಡಿ ಪ್ರತ್ಯಕ್ಷವಾಗಿ ನೋಡಲು ಅನುಕೂಲವಾಗುವಂತೆ ಮಾಡಿದಕ್ಕೆ ವಂದನೆಗಳು.
ಅದ್ಬುತವಾಗಿ ಮೂಡಿ ಬರ್ತಿದೆ ಸರ್ ನಿಮ್ಮ ಚಾನೆಲ್ ಸರ್ ತುಂಬ ಬಹುತೇಕ ಹಳ್ಳಿ ಸೊಗಡಿನ ವಿಚಾರಗಳು
ತುಂಬು ಹೃದಯದ ಸಂಸ್ಕಾರಿ ಸಂಸಾರ. ಇವರಲ್ಲಿ ನಯ ವಿನಯ ನೋಡಿ ಸಂತೋಷವಾಯ್ತು. ಇವರಿಗೆ ದೇವರು ಒಳ್ಳಯದನ್ನು ಮಾಡಲಿ ಮತ್ತು ಇವರ ವಂಶ ವರ್ಷದಿಂದ ವರ್ಷಕ್ಕೆ ಬೆಳೆಯಿಲಿ ❤
ಯಜಮಾನ್ತಿಯವರು ನೋಡಿದರೆ ತುಂಬಾ ಒಳ್ಳೆಯವರು.ತುಂಬಾ ತೂಕವಾಗಿ ಮಾತನಾಡುತ್ತಾರೆ.ಯಾವುದೇ ಗತ್ತು, ಶ್ರೀಮಂತಿಕೆ, ಆಡಂಬರ ಇಲ್ಲ.ಒಂದು ಒಳ್ಳೆಯ ಕೂಡು ಕುಟುಂಬ.ಆದೇವರು ಹೀಗೆ ಮುಂದುವರೆಸಲಿ ಈ ಕೂಡು ಕುಟುಂಬವನ್ನು.
ನಮಸ್ಕಾರ ಧಣಿ, ಆಸ್ತಿ ಜೊತೆಗೆ ಸಂಪ್ರದಾಯ ಮತ್ತು ಸಂಸ್ಕೃತಿ ಉಳಿಸಿ ಕೊಂಡಿದ್ದೀರಿ
ಅಣ್ಣ ತಮ್ಮ ಇಬ್ಬರೂ ಹೀಗೆ ಸಂಸಾರದೊಂದಿಗೆ ಒಂದಾಗಿ ಸಂತೋಷದಿಂದ ಬಾಳಿರಿ.
ಮಾದರಿ ಕುಟುಂಬ ಈಗಿನ ತಲೆಮಾರಿನ ಜನರಿಗೆ ಒಳ್ಳೆಯ ಸಂದೇಶ 🙏🙏
ಅವರ ಭಾಷೆ ತುಂಬಾ ಚೆನ್ನಾಗಿ ಇದೆ ಅಷ್ಟು ದೊಡ್ಡ ಮನೆತನ ಆದರೂ ಒಂದು ಚೂರೂ ಗರ್ವ ಇಲ್ಲ
ತುಂಬ ಗೌರವದ ಮನಿತನ ತಮಗೆ ನಮಸ್ಕಾರ ಸರ್
ತುಂಬಾ ಅರ್ಥಗರ್ಭಿತವಾದ ಎಪಿಸೋಡ್ sir keep it up
ನಮ್ಮ ಊರು, ನಮ್ಮ ಹೆಮ್ಮೆ, ನಮ್ಮ ಧನಿಗಳು....
#ಪಂಪನಾಡು
#ಅನ್ನದಗಿರಿ
#ಅಣ್ಣಿಗೇರಿ
ಹೆಮ್ಮಯ ಉರು ಅಣ್ಣಿಗೇರಿ. ವಾಡೆ ಯ ಮನೆತನದ ಸದಸ್ಸರಿಗೆ ಕೋಟಿ ಕೋಟಿ, ವಂದನೆಗ್ಗಳು❤❤😴🙏🙏🤝🤝🌹🌹💐💐
SRI PRATAP AVARU TUMBA SANSKARA IRUVA VEKTITVA NEEMAGIRUVA KNOWLEDGE TUMBA ADBUTA NIMMA TAALME MATTU JNANA REALLY APPRECIATED NIMMA MATANNU INNU KELBEKITTU ANTA ANISUTE DEVARU NIMMA AMMA MATTU BROTHER AND FAMILY AND YOU AND YOUR FAMILY GE HECCHINA AASHIRVADA MADALI ANTA BEDIKOLLUTTENE
ವಾಡೆಯನ್ನು ಕೇಳಲು ಮತ್ತು 350 ವರ್ಷಗಳ ಹಿಂದಿನ ಪರಂಪರೆಗೆ ಹಿಂತಿರುಗಲು ಉತ್ತಮ ಮತ್ತು ಅರ್ಥಪೂರ್ಣ ಸಂಚಿಕೆ., ರಚನಾತ್ಮಕ ಕುಟುಂಬ!! ಧನ್ಯವಾದಗಳು.
👌👋 I liked your statement Don't forget your roots..
Great family. Olleya samskruti ullavaru.
Olle vicharavantaru, sanskaravantru olledagali... 👍
ನಮ್ಮ ಊರು ಅಣ್ಣಿಗೇರಿ ಹೆಮ್ಮೆಯ ಊರು ನನ್ನ ತವರು ಊರು ತುಂಬಾ ಖುಷಿಯಾಯಿತು ಸರ್ ನಿಮ್ ನೋಡಿ ನಿಮ್ಮ ಮನೆತನದ ಹುಡುಗೀರು ನನ್ನ ಕ್ಲಾಸ್ ಮೆಂಟ್ ಆಗಿದ್ದರು ರೂಪ ದೇಸಾಯಿ ಮತ್ತು ಶಿಲ್ಪಾ ದೇಸಾಯಿ ಎಂತ ನಾವೆಲ್ಲ ಒಟ್ಟಿಗೆ ಓದಿದ್ದು ಒಂದೆರಡು ಬಾರಿ ನಿಮ್ಮ ನಮ್ಮ ಊರಿನ ಹಳೆ ನೆನಪುಗಳು ತುಂಬಾ ಸಂತೋಷವಾಯಿತು
I know closely Pratap sikkedesai, and Nandish sikkedesai, school days both are talented cricketers,
Uttama samskara gruhiniyare nanna aatmeya shubhashayagalu
ತುಂಬಾ ಒಳ್ಳೆಯ ಮನೆತನ
The way Mr Pratap explained I really liked so much. Nice family❤❤. All the best for future.
ನಾಲತವಾಡ ದೇಸಾಯಿಗಳಿಗೆ ಧನ್ಯವಾಗಳು
Salute to Sikkedesai family and TV channel.
Rare to see such a sweet family nowadays 💐👍🙏🙏🌹🌹🌹
I like the big brother Pratap apraoch towards life leading
❤❤ Ajji Nimmannu Nodidre .Namma Ajji Paravva Goudathi Hage idhira .... i miss you My Grand mother...🙏🙏🙏
🙏ಸೂಪರ್ ಬದುಕಿನ ಬುತ್ತಿ ದೊಡ್ಡ ಸಂಪತ್ತು ಅಣ್ಣಿಗೇರಿದು
Super
Excellent episode
ಚೆನ್ನಾಗಿ ಮಾತಾಡಿದ್ದಾರೆ.
Very nice family, can't imagine at present,hatts of
ನನಗೂ ಭೂಮಿಯಿದ್ದರೆ ಚೆನ್ನಾಗಿ ಕೃಷಿ ಮಾಡುತ್ತಿದ್ದೆ ಅನ್ಸುತ್ತೆ😢
Beautiful family ❤️
Thank you very much to the channel.
We are very proud of all the inheritors of the desai family.
I remembered sri sirasangi Lingaraj desai family n wade .
Thank you very for nice explanation about the history and I heritage of sikkedesai family.
Plz , one suggestion
if the family members keep all the things and some utensils they used at that time ., or pictures about all ancestors orfamily furniture it will become like museum 0r historical evidence to the students. They will be benefitted by it.
Living in Gadag ,we have not seen or known about it. Thank you all with great pride n respect to all desai family members ❤
Great family. Once I want to see this Wade
13:04 though girls didn't talk much their smile filled the heart
Good job
Nijavada sahukaragalu
Feels good and interesting to watch,, very informative about thr roots
We proud of this calture with history of our ancient days
Great tradition and sanskara can be seen through your gesture. I love your humility.may God bless you ,Caz you will help the needy .
Good family
ಸೂಪರ್ ಸರ್ 👌👌👍👍
Masha Allah 👍🏻skp
Very responsible and intelligent family.
Wow super 🙏👌👍
Well qualified
Ivrealla nijavada Raja, Raniyaru tumbu kutumba swarga kandante tumba santosha
Super sir u r advised tq i m also agricultural
Ee chanal ge tq
Very nice I loved
Good episode.
ಗೌಡ್ರ ಗತ್ತು 🙏🙏
ಇದು ಅಣ್ಣಿಗೇರಿ, ನಾವು ಬೆಳೆದ ಊರು 👌
Super family 🙏🙏🙏🙏
Nice Sir 🙏🙏🙏
Hi sir 👨🚒
Good family God bless your family
Jai Bharath
ಸೂಪರ್
ಅಜ್ಜಿ ನಮದು ಆಳಂದ ತಾಲೂಕ dhuttaragaon
Super family ❤🎉
Nice kannada vacuabalary
It's so nice family
Vijayalakshmi akka nan friend/colleague sister
Rare joint family ❤❤
Tumba olleya manetana
Nice speech
Super family
Nice family 🙏🙏🙏🙏🙏
🙏🙏
Sri kumr dsei very smart ok
Jai Sanathana Dharma
Nice family
Ondu dina nimma maneya oorakke barutene swamy
😢 good family
Thumba valleya mathugalu Anna....
👌👌👌👌
💐🙏💐🙏💐🙏💐🙏💐
ತುಂಬಿದ ಕೊಡ
Nanasahebru Desai Dhani avarannu dharawaddalli bahala sari betti aaguva yoga sikkittu approva amulya aadarsha vyaktgalu Haley nenapu kannu tumbi bandavu dhanyawadagalu namaste ji
Wow great navella ivara munde sasilve kinta kadime
💐🙏 Bijapura district, Itagi tauk, Ragenahalliya Vadeya video madri sir 🙏
Hat,s of old desai manetan
Ebbarru muttinantha gandu makkalu 🙏🏻🎉 superb
nimma manetana ennu 100 ru 200 ru hige baduki balali aa devaralli bedikollutene yakandare nanu gwdaki desagati smanika nagiddene vandu dina wade nodalikke bande baruttene.danigale namskar
Amma 🙏🙏🙏🙏🌺🌹🌺🌹🌺🌹
Evrannu nodi kalibeku goog human being
Tumba pramanika prayatna
Mini Mysore Palace
ದೇಶಗತಿ ಮನಿತನ್... ಬಾಳ್ ಖುಷಿ aitu ವಿಡಿಯೋ nodi.. From ಬೆಳಗಾವಿ
AGRI.IS.BACK.OF.BOAN
🙏
🌹🌹🌹🌹🙏🙏🙏🙏👌👌👌👌
🙏🙏🙏🙏🙏
Tumba Kushi Kushi ayitu video nodi.
This is Bharath
Namma hale mani nenap ayta nodari