Birth Place of Raja Veeramadakari Nayakaru

Поділитися
Вставка
  • Опубліковано 29 гру 2024

КОМЕНТАРІ • 292

  • @sanjucreations360-pj3ls
    @sanjucreations360-pj3ls 4 роки тому +11

    ರಾಜಾವೀರ ಮದಕರಿ ನಾಯಕರು ಹುಟ್ಟಿದ ಪುಣ್ಯ ಭೂಮಿ ಜಾನಕಲ್ಲು ದುರ್ಗಾ ಗುರುಗಳೇ ನಾನು ದುರ್ಗಾಸ್ತಮಾನ ಕಾದಂಬರಿ ಓದುವಾಗ ಅದರಲ್ಲಿ ನಾಯಕರ ನಿಜ ನಾಮ ಹಾಗು ಹಿರೆಮದಕರಿ ನಾಯಕರು ಮತ್ತು ಓಬವ್ವ ನಾಗತಿ ಯವರಿಗೆ ಯಾವ ರೀತಿಯಲ್ಲಿ ಸಂಬಂಧ ಇದೆ ಎಂದು ತಿಳಿದಿರಲಿಲ್ಲ ಇಂದು ನೀವು ನನ್ನ ಅವರ ಸಂಬಂಧದ ಬಗ್ಗೆ ಇದ್ದ ಜೀಜ್ಘಾಸೆಯನ್ನು ದೂರ ಮಾಡಿದಿರಿ ಧನ್ಯವಾದಗಳು

  • @obaleshmuttu5233
    @obaleshmuttu5233 4 роки тому +49

    ನಮ್ಮ ಊರಿನ ಇತಿಹಾಸವನ್ನು ತುಂಬಾ ಸುಂದರವಾದ ಚಿತ್ರಗಳೊಂದಿಗೆ ಅದ್ಭುತವಾದ ಸಂಭಾಷಣೆಯನ್ನು ನೀಡಿ ನಮ್ಮ ಊರಿನ ರಾಜರ ಹೆಸರನ್ನು ಕರ್ನಾಟಕ ಮತ್ತು ಭಾರತದ ತುಂಬಾ ಹರಡಿದ್ದಕ್ಕಾಗಿ ತುಂಬು ಹೃದಯದ ದನ್ಯವಾದಗಳು 🙏🙏🙏ದರ್ಮೇಂದ್ರ ಕುಮಾರ್ ಸರ್

  • @Mallikarjun02
    @Mallikarjun02 Рік тому +5

    ನಮ್ಮೂರು 🙏ದುರ್ಗ ❤️.. ಧರ್ಮೆಂದ್ರ ಗುರುಗಳಿಗೆ 🙏🙏🙏.. ನಿಮ್ಮ ಕನ್ನಡದಲ್ಲಿ ಮಾಡುವ ಇತಿಹಾಸ ನಿರೂಪಣೆ.. ನಿಮ್ಮ ಇತಿಹಾಸ ಕಾಳಜಿಗೆ.... 🙏🙏🙏🙏🙏👍❤️❤️

  • @ajaym9960
    @ajaym9960 4 роки тому +59

    ಅದ್ಭುತ ಗುರುಗಳೇ ನಿಮ್ಮ ಈ ಮಾತುಗಳನ್ನು ಕೇಳಿ ನಾಳೆ ಮದಕರಿನಾಯಕರ ಹುಟ್ಟಿದ ದಿನವನ್ನು ಅದ್ದೂರಿಯಿಂದ ಆಚರಿಸುತ್ತೇವೆ

  • @mp_nayak__7996
    @mp_nayak__7996 2 роки тому +5

    🥰OMG ಈ ಪುಣ್ಯ ನಾಡು ಗಂಡು ಗಲಿಗಳ ಬಿಡು
    ಈ ನಮ್ಮ ಊರು ನಮ್ಮ ಹೆಮ್ಮೆ
    🙏ರಾಜ ವೀರ ಮದಕರಿ ನಾಯಕ ಜನ್ಮ ಸ್ಥಳ
    ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ
    ಧನ್ಯವಾದಗಳು ನಿಮಗೆ________❤️🌍🥰

  • @manikatamanikata2303
    @manikatamanikata2303 3 роки тому +3

    ಸಾರ್ ನಿಮಗೆ ನೂರೊಂದು ನಮಸ್ಕಾರಗಳು ನಿಮ್ಮಿಂದ ಇನ್ನು ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕಾದ ಆಸಕ್ತಿ ನಮ್ಮಂತ ಯುವ ಕರಗಿದೆ ನಿಮ್ಮ ಈ ಆಸಕ್ತಿ ಇನ್ನೂ ಮುಂದುವರಿಯಲಿ

  • @pramodnaik4230
    @pramodnaik4230 4 роки тому +4

    ಒಳ್ಳೆಯ ಮಾಹಿತಿ ಹಾಗೂ ಅದ್ಬುತವಾದ ಕೆಲಸ. ವಿಶಿಷ್ಟ ದ್ವನಿಯಲ್ಲಿ ಹೇಳಿದ್ದೀರಿ ಕಾರ್ಯ ಮುಂದುವರೆಸಿ ಯಶಸ್ಸು ಸಿಗಲಿ ನಿಮಗೆ.

  • @venkateshnayaka458
    @venkateshnayaka458 4 роки тому +7

    ಇತಿಹಾಸ ದ..ಪ್ರಮುಖ ಕೊಂಡಿ ..ಜಾನಕಲ್ ಬಗ್ಗೆ ಮತ್ತು ನಮ್ಮ ನಾಯಕರ ಬಗ್ಗೆ ಮಾಹಿತಿ ಕೊಟ್ಟ ತಮಗೆ ಅನಂತ ಧನ್ಯವಾದಗಳು

  • @vardhana4200
    @vardhana4200 4 роки тому +4

    ಈ ವೇಗದ ಯುಗದಲ್ಲಿ ನಮ್ಮ ಅಸ್ತಿತ್ವವನ್ಮೇ ನಾವು ಮರೆಯುತ್ತಿದ್ದೇವೆ ಅಂತದರಲ್ಲಿ ನೀವು ನೂರಾರು ವರ್ಷಗಳ ಇತಿಹಾಸವನ್ನು ನೆನಪಿಸಿದ್ದೀರಿ ಮತ್ತು ಅದರ ಉಳಿವಿಗಾಗಿ ಶ್ರಮಿಸುತ್ತಿದ್ದೀರಿ ಧನ್ಯವಾದಗಳು ಸರ್...🙏

  • @prashanth.n3211
    @prashanth.n3211 4 роки тому +4

    ನಿಮ್ಮ ಕನ್ನಡ ಪದ ಪ್ರಯೋಗ ಮತ್ತು ನಿರೂಪಣೆ ಅತ್ಯದ್ಬುತ ನಿಮಗೆ ನನ್ನ ಧೀರ್ಘದಂಡ ನಮಸ್ಕಾರ..

  • @jeevangt6162
    @jeevangt6162 4 роки тому +26

    ಸೂಪರ್ ಸರ್ ನೀವು ಈ ವಯಸ್ಸಿನಲ್ಲಿ ಇಷ್ಟು ಆಸಕ್ತಿ, ಉತ್ಸಾಹ, ಶಕ್ತಿ 🙏🏻

    • @shankarpharma1610
      @shankarpharma1610 4 роки тому +1

      ನಾನು ಇರೋದು ಈಗ ಮೈಸೂರು ನಲ್ಲಿ ಜಾನಕಲ್ ಶ್ರೀ ಶಂಕರಲಿಂಗ ಸ್ವಾಮಿ ನಮ್ಮ ಮನೆ ದೇವರು ನಮ್ಮದು ಚಿತ್ರದುರ್ಗ ಆವಾಗ ಅವಾಗ ಅಲ್ಲಿಗೆ ಬರುತಾ ಇರುತ್ತೇವೆ ಇವೆಲ್ಲಾ ನಮಗೆಲ್ಲ ಗೊತೆಯಿರಲಿಲ್ಲ ತಿಳಿಸಿದ್ದಕ್ಕೆ ತುಂಬಾ ಸಂತೋಷ ವಾಯಿತು ಅಲ್ಲಿಗೆ ಹೋದಾಗ ಖಂಡಿತ ನೋಡಿಕೊಂಡು ಬರುತ್ತೇನೆ ಸುರೇಶ

  • @chandramouly2976
    @chandramouly2976 3 роки тому +1

    ನಿಜವಾಗಲೂ ಸರ್ ನಿಮ್ಮ ಮಾತನ್ನು ಕೇಳುತಿದರೆ ಇತಿಹಾಸ ಆಂಗೆ ನಮ್ಮ ಕಣ್ಣ ಮುಂದೆ ನಡಿಯುತ್ತಿದೆಯೇನೋ ಅನ್ನೋ ಒಂದು feel ಬರುತ್ತೆ

  • @Kiran13kannadiga
    @Kiran13kannadiga 4 роки тому +10

    ನಮಸ್ತೆ ಸರ್, ಒಳ್ಳೆಯ ಮಾಹಿತಿ ನೀಡಿದ್ದೀರಿ, ಮೂಲತಃ ದುರ್ಗದವರಾದ ನಮಗೆ ತಿಳಿಯದ ಸಂಗತಿ ತಿಳಿದು ಬಹಳ ಸಂತೋಷಚಾಯಿತು. ದುರ್ಗ, ಕೋಟೆ ಅಂದ್ರೆ ಏನೋ ಒಂಥರಾ ರೋಮಾಂಚನ ಹಾಗೂ ಭಾವನಾಂತ್ಮಕ ಬೆಸುಗೆ ಇದೆ, ಎಲ್ಲೇ ಹೆಸರು ಕೇಳಿದ್ರೂ ಕಿವಿ ನಿಮಿರುತ್ತೆ, ಈಗ ರಾಜ ವೀರ ಮದಕರಿ ನಾಯಕರ ಜನ್ಮದಿನದ ಕುರಿತು ಸಂಗತಿ ಕೇಳಿದಾಗ ಇನ್ನೂ ಸಂತೋಷ ದುಪ್ಪಟ್ಟಾಗಿದೆ. ಕಾರಣ ನನ್ನ ಜನ್ಮದಿನವೂ ನಾಳೆಯೇ.
    ತುಂಬಾ ಧನ್ಯವಾದಗಳು ಸರ್. 🙏

    • @kiranee014
      @kiranee014 4 роки тому +2

      ಹುಟ್ಟುಹಬ್ಬದ ಶುಭಾಶಯಗಳು ಕಿರಣ್

    • @Kiran13kannadiga
      @Kiran13kannadiga 4 роки тому

      @@kiranee014 ಧನ್ಯವಾದಗಳು

    • @yellowNred
      @yellowNred 4 роки тому +1

      Happy birthday Kiran

    • @Kiran13kannadiga
      @Kiran13kannadiga 4 роки тому

      @@kiranee014 ಧನ್ಯವಾದಗಳು

    • @Kiran13kannadiga
      @Kiran13kannadiga 4 роки тому

      @@yellowNred Thank you

  • @venkateshnayaka458
    @venkateshnayaka458 Рік тому +1

    ವೀರ ಮದಕರಿ ನಾಯಕರ ಇತಿಹಾಸ ತಿಳಿಸಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು❤

  • @kishorkumar1654
    @kishorkumar1654 4 роки тому +12

    ದನ್ಯವಾದಗಳು ಸರ್, ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ . ನಿಮ್ಮ ವಿವರಣೆ ಅತ್ಯಂತ ಸರಳ ಮತ್ತು ವಿವರಿತ.

  • @chidambarajoshi8774
    @chidambarajoshi8774 4 роки тому +21

    Really great sir, it really gives goosebumps when we hear about Raja Madakari Nayakaru!! :)

    • @jayakumarswamy4515
      @jayakumarswamy4515 3 роки тому +2

      ಜಾನ್ ಕಲ್ಲಂಭಟ್ಟ ಪರಿಚಯಿಸಿದ ಧರ್ಮೇಂಧರ್ ಕುಮಾರ್ ಸರ್ ಧನ್ಯವಾದಗಳು

  • @ashokbm9711
    @ashokbm9711 4 роки тому +5

    Thank you Sir very Good infarmation...
    Veera Madhakari Nayaka....

  • @nrupathunganrupa4598
    @nrupathunganrupa4598 4 роки тому +4

    *ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ ಸಾರ್*
    *ಹೃತ್ಪೂರ್ವಕ ಧನ್ಯವಾದಗಳು ಸರ್💐*

  • @Travelxpartner
    @Travelxpartner 3 роки тому +4

    I am see this channel from yesterday, The channel name itself heart touching, This kind of historical fact of ours is hidden. Thank you.
    You have good Kannada.

  • @honeymgm
    @honeymgm 4 роки тому +8

    I have no words to congratulate you on your Marvelous mission to bring awareness to the common citizens in our own Kannada language. Raja Dr Madhukar G Appaji..Descendant of the Vijaynagar and Poleygar families of Mysore Kingdom.

    • @lionsden6960
      @lionsden6960 4 роки тому +1

      ನಿಮ್ಮ ವಂಶಸ್ಥರು ಕನ್ನಡನಾಡಿಗೆ ದುಡಿದಿದ್ದಾರೆ ತಾನೇ. ನಿಮಗೆ ಬರಲ್ವಾ ಕನ್ನಡ?

  • @manamohannathsarode7612
    @manamohannathsarode7612 4 роки тому +14

    I have no words to explain your enthusiasm towards mysore heritage 🙏🙏🙏🙏🙏

  • @believerone2001
    @believerone2001 3 роки тому +3

    A visionary giving wonderful history with sights of Jain temple and the fort of Chitra-Durga ,birth place of Raja Veera Madakari Nayakaru..Clean environment. All glory to Sri Kumar .Thanks.

  • @lakshmikanthrajurs4754
    @lakshmikanthrajurs4754 4 роки тому +18

    Outstanding tribute to Veera Madakarinayaka on his birthday.Hats off to Sri Dharmendra Kumar for the efforts taken.🙏

  • @happinesschannel6601
    @happinesschannel6601 4 роки тому +8

    ಗಂಡುಗಲಿ ಕುಮಾರರಾಮ ನಾಯಕನ ಬಗ್ಗೆ ವಿಡಿಯೊ ಮಾಡಿ ಸರ🙏🙏🙏

  • @Sanjayn-ef4mh
    @Sanjayn-ef4mh 3 роки тому

    ನಮ್ಮ ಜಿಲ್ಲೆಯ ಐತಿಹಾಸಿಕ ಸುಂದರ ಸ್ಥಳಗಳನ್ನು ನಿಮ್ಮ ಸಂದರ್ಶನದಲ್ಲಿ ಅತ್ಯಂತ ಸುಂದರ ರೋಮಾಂಚನವಾದ ನಿಮ್ಮ ಮಾತನ್ನು ಕೇಳಿ ಸಂತೋಷವಾಗಿದೆ ಇದೇ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲ್ಲಿ ಐತಿಹಾಸಿಕ ಕೋಟೆ ಇದೆ ಆದರೆ ಈಗದು ಹಾಳಾಗಿದೆ ಅದರ ಬಗ್ಗೆ ಒಂದು ಸಂದರ್ಶನ ನೀಡುವಂತೆ ನಿಮ್ಮಲ್ಲಿ ಒಂದು ವಿನಂತಿ

  • @SampathKumarN
    @SampathKumarN 4 роки тому +1

    Sir Neevu Helida Hage naavu Nijavagalu Nirabhimanigalu kaledu alisi hudugi hogidantta Itihasavanna Torisiddiree Thank You Sir

  • @shivakumar5820
    @shivakumar5820 4 роки тому +7

    ಮಹತ್ವ ದ ಮಾಹಿತಿ ಗೆ ಧನ್ಯವಾದಗಳು..

  • @ganagattecreations4737
    @ganagattecreations4737 4 роки тому +1

    Good information Sir thanQ so much sir....ನಿಮ್ಮ ಅದ್ಬುತ ಮಾಹಿತಿಗೆ ನಿಮಗೆ ಅನಂತ ಧನ್ಯವಾಧಗಳು....

  • @dheemanthn.j5300
    @dheemanthn.j5300 4 роки тому +2

    Very good effort for bringing into the light of prides of NAYAKAs

  • @vittalrao9486
    @vittalrao9486 3 роки тому

    Thank. To. You. For. Showing. Veer
    Madur. Naik. For. Heroik. Active. Action
    Maintence. Fort

  • @Chinnanayak293
    @Chinnanayak293 Рік тому +2

    Jai Raja veera madakari Nayaka❤❤

  • @bhuvankumars8360
    @bhuvankumars8360 3 роки тому +1

    ಧನ್ಯವಾದಗಳು ಸರ್,

  • @safaayn6884
    @safaayn6884 2 роки тому +1

    Super explanation 👍👍👍

  • @arunganeshan9198
    @arunganeshan9198 4 роки тому +1

    Really great job sir , really no o words for Ur efforts , jai CTA,jai KA16

  • @nagendrambsp1092
    @nagendrambsp1092 3 роки тому

    Really tumba kushi sir nimma sandeshagalu keltirodakke

  • @dkris
    @dkris 4 роки тому +15

    Finally full HD 1080p upload. Thank you Dharmi. 🙏🏽🙂

    • @ilovepathologyVijayPatho
      @ilovepathologyVijayPatho 4 роки тому

      Exactly..the best one so far in terms of video..the content has been best always!!!..

    • @basavarajam6128
      @basavarajam6128 4 роки тому +2

      Sir, I think the Content is more important, what an information he is spreading.. Thanks a lot for their effort..

    • @dkris
      @dkris 4 роки тому +3

      BASAVARAJ. M The quality of the content on channel wasn’t justified by the 240p uploads. Now the high quality content can be viewed as it should be on larger screens. Content has always been excellent.

    • @annah-p4n
      @annah-p4n 4 роки тому +1

      @@basavarajam6128 correct agi helidri sir

  • @cgowdacgowda8541
    @cgowdacgowda8541 4 роки тому +4

    ನಮ್ಮ ದುರ್ಗ... ನಮ್ಮ ಹೆಮ್ಮೆ...

  • @s.vishwanathvishwa8068
    @s.vishwanathvishwa8068 4 роки тому +18

    ಸರ್ ನಮಸ್ಕಾರ. ಚಿತ್ರದುರ್ಗದ ಬಗ್ಗೆ ಸುಮಾರು ವಿಡಿಯೋ ಮಾಡಿದಿರಿ. ಹಾಗೆಯೇ ಚಿತ್ರದುರ್ಗದ ಹತ್ತಿರದಲ್ಲಿರುವ.. ಐಮಂಗಳ.ಕೋಟೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್.🙏🙏🙏

  • @rocceshnishit2708
    @rocceshnishit2708 3 роки тому +3

    Sri Ramulu and other politicians from the community should renovate jaanakallu village and build monument for Raja Veera Madakari Nayakaru. JDS party can take the lead if bjp and congress parties neglect jaanakallu village.. Also HDK can request central government to build a army Sainik school in Chitradurga..

  • @dandapradeep5961
    @dandapradeep5961 3 роки тому

    Very very nice and super sir 👌👌 thanks 👍👍👍

  • @porchelianchelian1359
    @porchelianchelian1359 3 роки тому +1

    Thank you for showing us MathakariNayaka birthplace and other places

  • @dssunil6
    @dssunil6 4 роки тому +4

    Sir, it's very informative. I salute for your efforts and affection towards history. You are the only person not asking for subscription of this channel. ನಿಮ್ಮ ನೀಸ್ವಾರ್ಥ ಸೇವೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

  • @yellowNred
    @yellowNred 4 роки тому +10

    ನಮಸ್ಕಾರಗಳು ನಮ್ಮ ಕರುನಾಡ ಅನಧಿಕೃತ ಪ್ರವಾಸ ಮಾರ್ಗದರ್ಶಿಗಳಿಗೆ but official Karnataka Tour Guide on the Internet. 🙏

  • @Yearning.Astrophile
    @Yearning.Astrophile 4 роки тому +3

    Wonderful Video , goosebumps seeing the Elephant Taming Veergallu!!!! thank you very much sir you made my day.🙏🏻🙏🏻.that one dislike is from the descendent from HyderAli family

  • @----9970
    @----9970 3 роки тому +1

    ಅದ್ಭುತ ಸರ್ 🙏

  • @ಉಪ್ಪುಹುಳಿಖಾರ-ಠ5ವ

    ನಿಮಗೆ ಒಂದು ಸಲಾಂ ನಮ್ಮ ಜಿಲ್ಲೆಯ ಹಲವು ವಿಡಿಯೋ ಮಾಡಿದಿರಾ ಇದು ನಮ್ಮ ತಾಲೂಕು ಹೊಸದುರ್ಗ ಸೇರತ್ತೆ ಇನ್ನ ಖುಷಿ ಆಯ್ತು 🙏

  • @nagarajvernekar4795
    @nagarajvernekar4795 3 роки тому

    Great sir so sweat knowledge

  • @trimurthya149
    @trimurthya149 4 роки тому +4

    ಧನ್ಯವಾದಗಳು ಸಾರ್.

  • @nagarajaks552
    @nagarajaks552 3 роки тому +1

    ಸಾರ್ ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ ಬೋಧಿಸಬೇಕು

  • @keerthankm2203
    @keerthankm2203 4 роки тому +9

    Sir pls upload such clear videos 👌
    Iam super excited to see this 😍
    And I'll definitely share this with my friends
    Nim content thumba channagiruthhe sir
    Clear agidre elru nodtare

  • @swapnilsajane4036
    @swapnilsajane4036 4 роки тому +2

    Monday starts with ur video Dharmi.... ur work.. ur effort's make my monday more encouraging... inspiring...

  • @sriarunsomashekar3566
    @sriarunsomashekar3566 4 роки тому +3

    ಸಾರ್ ನಿಮ್ ಉತ್ಸಹಕೆ ಮತ್ತು ಮಾಹಿತಿ ಗೆ ಶಸ್ತಂಗ ನಮಸ್ಕಾರಗಳು🙏🙏

  • @harshakumar682
    @harshakumar682 4 роки тому +3

    You are doing very Nobel excellent job 🙏🙏🙏 .....
    Government should recognize your work and should provide manpower and other necessary things to carry more such research works and to spread our lands historical knowledge to students and also to common public ..... !!

  • @gangadharg6060
    @gangadharg6060 3 роки тому

    Nimma e video tumba channagide

  • @jyogo1
    @jyogo1 4 роки тому +1

    Thank u, for your great effort, language, and deshabhakthi

  • @vaibhavhiremath678
    @vaibhavhiremath678 4 роки тому +1

    ನಿಮ್ಮ ಕಾಯಕಕ್ಕೆ ನನ್ನ ಅಭಿಮಾನದ ನಮಸ್ಕಾರ

  • @yashwantyash7012
    @yashwantyash7012 3 роки тому +1

    😍Jai Valmiki Jai Veera Madakari Nayaka😘🤗😘🤗😘🤗😘🤗😘🤗

  • @basavarajam6128
    @basavarajam6128 4 роки тому +3

    Hats off sir... Thanks you so much for such a wonderful information..

  • @prasadsakleshpura5391
    @prasadsakleshpura5391 4 роки тому

    Sir tumbha adbuthavada information..nimma jyanakke dodda salam..

  • @BalaKrishnan-rj7gc
    @BalaKrishnan-rj7gc 3 роки тому

    Your videos great useful sir history

  • @hiarunvb
    @hiarunvb 4 роки тому +2

    Super Dharmi!👍

  • @myhardyday2995
    @myhardyday2995 4 роки тому +1

    Very Inspirational Videos Darmender Sir.
    Feeling proud of our History

  • @sureshsuresha6387
    @sureshsuresha6387 4 роки тому +1

    Respected sir. Thank you. U looks loke king madakari nayak. I likes your spirit of communication. Suresh

  • @praveennrakku8379
    @praveennrakku8379 9 місяців тому

    Sir last time video madidralla sir masidhigalu opp post office Haa place ega clean Madi paint madsidhare sir thumba Kashi aytuu sir nodi nimge thumba thanks sirr❤

  • @kusumavathykg5235
    @kusumavathykg5235 4 роки тому +2

    Every one wait for Sunday.. I wait for Monday.. For your video

  • @callmevakeel
    @callmevakeel 4 роки тому +21

    Banni ond 3 days navella hogi clean madona.....
    Yar barthira...?
    Dharmendra kumar sir - please ee thara ondu kare kodi sadhya agoru barthare....
    Swalpa ellara gamana seleyona, ithihasika sthalagalannu ulisona

  • @shashim5422
    @shashim5422 4 роки тому +1

    Super information sir Tq so much sir💐🙏🙏💐

  • @shashikanthdasaiah9420
    @shashikanthdasaiah9420 4 роки тому +5

    Sir DOdderi kalagada bagge heli bichhugatti bharamanna nayakara bagge

  • @shankaramurthy958
    @shankaramurthy958 4 роки тому +1

    ನಿಮ್ಮ ಉತ್ಸಾಹಕ್ಕೆ, ಕೋಟಿ ನಮಸ್ಕಾರಗಳು

  • @shivushiva8765
    @shivushiva8765 3 роки тому +1

    ಧನ್ಯವಾದಗಳು ಸರ್ 🙏

  • @prasad6487
    @prasad6487 4 роки тому +1

    Super..video quality improved much appreciated...thank you for giving such information sir....

  • @netpsychology
    @netpsychology 4 роки тому +2

    Rajakarnigalu thindu heluvudu nbiitu intha olle kelsa madthara?

  • @sanjusanju9914
    @sanjusanju9914 4 роки тому

    Tq for telling about our greatest leader verra madakarinayaka and information of jankal 👍👍

  • @manjunathanayaka9277
    @manjunathanayaka9277 4 роки тому +14

    Jai Raja Veera Madakari Nayakru 😎😎😍😍

    • @rangaswamytrangaswamy3790
      @rangaswamytrangaswamy3790 4 роки тому +1

      ಈ ವೀಡಿಯೋವನ್ನು ಉದ್ದಾಮಪಂಡಿತ ಡಾ. ಬಿ. ರಾಜಶೇಖರಪನವರಿಗೆ ತೋರಿಸಿ ⚔️🏹⚔️

  • @vinaysajjan5709
    @vinaysajjan5709 4 роки тому +1

    Hats off to you sir. Wonderful explanation

  • @ashwinir5680
    @ashwinir5680 3 роки тому +1

    Amazing words about Rajmadakari garu they is very inspirationman ❤

  • @chethanchanukya9470
    @chethanchanukya9470 3 роки тому +2

    Jai ekanaatheswari 🙏🙏🙏

  • @jayashreebk3650
    @jayashreebk3650 4 роки тому +1

    Good information

  • @chethanchanukya9470
    @chethanchanukya9470 3 роки тому

    Great sir..neevu❤️

  • @hanumanthanayak8105
    @hanumanthanayak8105 Рік тому +2

    ಜೈ ಮದಕರಿ ನಾಯಕ 🙏

  • @KA09soloriderguru
    @KA09soloriderguru 4 роки тому +2

    Hi sir 18 Oct evening 4:15 time li nivu banni mantapa place li shoot madthidri awesome sir keep it up sir

  • @hanumeshkashyap5855
    @hanumeshkashyap5855 4 роки тому +1

    Thank you very much sir, it's our native place,bhavani shankara linga bless you
    From Sheshappa Vamshajara vokkuta

  • @garun1088
    @garun1088 3 роки тому +1

    Great work sir!

  • @Madhuchinnannavar
    @Madhuchinnannavar 4 роки тому +2

    ಧರ್ಮಿ ಸರ್ ಹಾಯ್,,🙏🙏🙏

  • @shreeshardx
    @shreeshardx 4 роки тому

    Nimma spashtha swacha navirelisuva kivige hovinathe jenina male tharuvantaha Kannada kagi nanna shatha shatha namanagalu....❤️

  • @vishwanathavishwanatha1475
    @vishwanathavishwanatha1475 2 роки тому

    Great sir 💐

  • @vk9797
    @vk9797 3 роки тому +5

    You are the real Indiana Jones of our karnataka state.🙏🎥

  • @sharant4906
    @sharant4906 4 роки тому

    Super sir best explained

  • @hanumanthappan837
    @hanumanthappan837 3 роки тому +1

    Excellent information sir

  • @hemanthasr5522
    @hemanthasr5522 4 роки тому +1

    Awesome video Dharmi!

  • @carryon2197
    @carryon2197 4 роки тому +1

    ಅದ್ಭುತ!

  • @maheshmandya8319
    @maheshmandya8319 4 роки тому +1

    ಸೂಪರ್ ಸರ್

  • @srinivasareddy8685
    @srinivasareddy8685 2 роки тому +1

    Jai Madjakari Nayaka - A Bhahubali

  • @rajashekarbg9193
    @rajashekarbg9193 2 роки тому +1

    Super star

  • @janardhanarnayaka5397
    @janardhanarnayaka5397 4 роки тому +1

    Super sir. 🙏🙏🙏🙏🙏👏👏👏👌👌👌

  • @ravikumarking1994
    @ravikumarking1994 4 роки тому

    Wonderful information sir

  • @avinashkiran7523
    @avinashkiran7523 4 роки тому

    Hats off Sir for your Enthu n Spirit to showcase Karnataka's History to Young Gen which is fading bcz of lack of knowledge n Interest.🙏🙏 Keep rocking👌👏 . I understand the ur pain as my father is also one History Researcher n wrote a Book on Chitrasurga n its Breavery n Social contribution of G8 Kings..

  • @nand33
    @nand33 4 роки тому

    Good morning Sir.. Very super information.. Thank you🌹🌹😊

  • @pradhanbhandary
    @pradhanbhandary 4 роки тому +2

    Amazing❤️

  • @keerukiran764
    @keerukiran764 3 роки тому

    🙏🙏🙏 ಗ್ರೇಟ್ sir nevu