HOME TOUR of King Sri Krishnadevaraya ☺️ ua-cam.com/video/6j6rTem3JbA/v-deo.html Please SUBSCRIBE to our UA-cam Channel for more informative videos on Hampi 🙏
ವಿಜಯನಗರದರಸರ ಕುಡಿಯನ್ನು ನೋಡಿದಾಗ,ಇತಿಹಾಸದಲ್ಲಿನ ಕೃಷ್ಣದೇವರಾಯ ರಾಯರನ್ನು ನೋಡಿದಷ್ಟೇ ಸಂತೋಷವಾಗಿದೆ. ಯುವರಾಯರ ಮಾತು ನಡತೆ, ವರ್ತನೆ ಅತ್ಯಂತ ಸರಳ ರಾಜಗಂಭೀರ್ಯದಿಂದೊಡಗೂಡಿದೆ.ಇಂಥವರು ಮತ್ತೊಮ್ಮೆ ಮಹಾರಾಜರಾಗಿ ಇರಲಿ ಕನ್ನಡ ನಾಡನ್ನು ಆಳಲೀ ಎಂಬುದೇ ನಮ್ಮ ಹಾರೈಕೆ.
ಯಾರ್ಯಾರೋ , ಏನೇನೋ, ಆಸೆ, ಕನಸು ಕಾಣುತ್ತಾ ಇರೋವರ ಮಧ್ಯೇ ಇಂಥಾ ಪರಿಶುದ್ಧ. ಭಾವನೆಗಳನ್ನು ವ್ಯಕ್ತಪಡಿಸುವ ಮನ್ ಮಹಾರಾಜ ಶ್ರೀ ಕೃಷ್ಣದೇವರಾಯ 19 ರವರ ಸಂದರ್ಶನ ನೋಡಿದ್ದು ನಮ್ಮ ಜೀವನದಲ್ಲಿ ನೆಡೆದ ಒಂದು ಅಭೂತಪೂರ್ವ ಪ್ರಸಂಗ ಎನಿಸಿತು.. ವಯಸ್ಸಿನಲ್ಲಿ ನನಗಿಂತ ಚಿಕ್ಕವ ರಾದರೂ ನಿಮ್ಮ ಪಾದಕ್ಕೆ ನನ್ನ ನಮನಗಳು .. ಕಾರಣ ನಿಮ್ಮಲ್ಲಿ ವಿದ್ಯಾ ಸರಸ್ವತಿ ನೆಲೆಸಿದ್ದಾಳೆ..
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಮ್ಮ ಕನ್ನಡಿಗರು ಸುಖವಾಗಿ ಇರಲೆಂದು ಶ್ರೀ ಕೃಷ್ಣ ದೇವರಾಯ ಪ್ರಭು ಅವರು ತಮ್ಮ ಸೇವೆಯನ್ನು ನೀಡಿದ್ದರು ಎಂದು ಮರೆಯಲು ಸಾಧ್ಯವಿಲ್ಲ ನಾನು ಕನ್ನಡಿಗ ಹೆಮ್ಮೆ ಇಂದ ಹೇಳುತ್ತೆನೆ ನನ್ನ ಜೀವನದಲ್ಲಿ ಜೀವ ಇರುವವರೆಗೂ ಹಂಪೆ ಗೆ ಬಂದೆ ಬರುತ್ತೆನಿ
Hampi is not tourist spot...it's our priligramage center ....we have to preserve it ...we have to go back to our ROOTS ...good one anna ...thanks for remembering our culture.nature.and history....
ನನಗೆ ವಿಜಯನಗರ ಸಾಮ್ರಾಜ್ಯ ಅಂದರೆ ಬಹಳ ಅಭಿಮಾನ ಹಾಗೂ ಗೌರವ. ನನಗೆ ಅನ್ನಿಸುತ್ತೆ ನಾನು ವಿಜಯನಗರ ಆಳ್ವಿಕೆ ಅಲ್ಲಿ ಹುಟ್ಟಲಿಲ್ಲ ಅನ್ನುವ ನೋವು ಕಾಡುತ್ತದೆ. ಮತ್ತೆ ನಿಮ್ಮ ಮಾತು ಕೇಳಿ ನಿಜವಾಗಲೂ ರೋಮಾಂಚನ ಹಾಗುತ್ತಿದೆ ಮಹಾರಾಜ ❤️, ನಮ್ಮ ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ. Proud to be a vijayanagara empire.
ಪ್ರಪಂಚದಲ್ಲಿ ಎಲ್ಲೂ ಹಿಂದೆಂದೂ ಕಾಣದ ಗತವೈಭವದ ಆಡಳಿತ ನೀಡಿದ ವಿಜಯನಗರ ಸಾಮ್ರಾಜ್ಯದ ವಂಶದ ರಾಜಶ್ರೀ ಕೃಷ್ಣದೇವರಾಯ ರವರಿಗೆ ನಮಸ್ಕಾರಗಳು ಸರ್, ಪುನಃ ಇಡೀ ದೇಶದಲ್ಲಿ ವಿಜಯನಗರ ಸಾಮ್ರಾಜ್ಯ ವಂಶಸ್ಥರು ಆಡಳಿತ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ
ಒಂದು ಕ್ಷಣ ಇತಿಹಾಸದ ಸುವರ್ಣ ಕಾಲವೇ .ಕಣ್ಣ ಮುಂದೆ ಹಾದು ಹೋಗಿತು.. , ಯಾವ ಕಾಲಕ್ಕು ನಮ್ಮ ರಾಜರು ನಮಗೆ ಹೆಮ್ಮೆಯ ವಿಷಯ, ಇವರನ್ನು ಪರಿಚಯಸಿದ ,ಯುಟ್ಯೊಬ್ ಚಾನಲ್ ಅವರಿಗೆ ಅನಂತ ಧನ್ಯವಾದಗಳು🙏🙏
హంపి నగరము కేవలం డెవాష్టాంతాను ఒక్కటే కాకుండా ఆ ప్రదేశమునందు ఉన్న వాటవరణము మానుజలకు ప్రశాంతత ఇచ్చి ఫిసికల్ ఫిట్నెస్ గా చేయును. మన ఊరు బళ్ళారి బోర్డర్ లోని AP state లోని హొళగుంద గ్రామము కానుక నేను వీలైనప్పుడు తప్పకుండ హంపి సందర్శించి కళా ఖండలా లను చూచి ప్రశాంతంగా మైమరచి పులకింతలుతాను. నేను BABED చేసింది కూడ బళ్ళారి లోనే. So ever shines hampi, sowrindings and the sculptured beutiful shrines. Jai vijaynagar. Badeghar Habeeb Saheb retd HM ZPHS Holagunda knl dt AP🍥🍥🍥🍥👌
ಧನ್ಯವಾದಗಳು ಸರ್. ತಮಗೆ ನೋಡಿ ಸಂತೋಷ ಆಯಿತು ತಮ್ಮ ಪ್ರತಿಯೊಂದು ಹೇಳುವ ಮಾತುಗಳು ತುಂಬಾ ಅರ್ಥಪೂರ್ಣವಾಗಿವೆ. ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಸಾಹಿತ್ ಯ ಎಷ್ಟೊಂದು ಅಧ್ಭುತ ಸುಂದರ ಶಿಲ್ಪ ಕಲಾಕೃತಿ ದೈವತ್ವದಿಂದ ಕೂಡಿದೆ. ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕು.ಇದು ನಮ್ಮೆಲ್ಲರ ಕರ್ತವ್ ಯ ಆಗಿದೆ.ನಮ್ಮ ಭಾರತ ಸರ್ಕಾರ ಇದರ ಬಗ್ಗೆ ತುಂಬಾ ಕಾಳಜಿ ವಹಿಸಬೇಕು.
ನಿಜಕ್ಕೂ ತುಂಬಾ ಸಂತೋಷವಾಯಿತು ನಮ್ಮ ಹೆಮ್ಮೆಯ ಕೃಷ್ಣದೇವರಾಯರ ವಂಶಸ್ಥರನ್ನು ಕಂಡು .ಕೇವಲ ಗ್ರಾಮ ಪಂಚಾಯತ್ ಸದಸ್ಯರೇ ರಾಜರ ರೀತಿ ಆಡುವ ಕಾಲದಲ್ಲಿ ವೈಭವದಿಂದ ಬಾಳಿದ ರಾಜರ ಸರಳತೆ ಕಂಡು ಧನ್ಯನಾದೆ. ಶರಣು ನಿಮಗೆ ಒಳ್ಳೆದಾಗಲಿ ರಾಜರೆ ❤❤
ನಮ್ಮ ಹೆಮ್ಮೆಯ ವಿಜಯ ನಗರ ಸಾಮ್ರಾಜ್ಯದ ಅರವೀಡು ಕುಲದ ಅಳಿಯ ರಾಮರಾಯರ 19ನೇ ಕುಡಿಯನ್ನು ನೋಡಿ ನಮಗೆ ನಿಜವಾಗಲೂ ಸಂತೋಷವಾಯಿತು ದೇವರು ಈ ಆಧುನಿಕ ಕೃಷ್ಣದೇವರಾಯ ರನ್ನು ಆಯೂರ್ ಆರೋಗ್ಯ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ👍✌️
I read about the family in Dr Chidananda Murthy's and Dr Suryanath Kamath's books. Now I got the opportunity to see the inheritor of that great legacy of Vijay Nagara Empire. I Salute this family.
ಬಹಳ ಒಳ್ಳೆಯ ಉಪಯುಕ್ತ ಪ್ರಯತ್ನ., ಸಂದರ್ಶನ ಬಹಳ ಪ್ರಬುದ್ಧವಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಧನ್ಯವಾದಗಳು. ನಿಮ್ಮ ಕೆಲಸ ಹೀಗೆ ಮುಂದುವರೆಯಲಿ. ಹೆಚ್ಚು ಹೆಚ್ಚು ವೀಕ್ಷಣೆಗಳು ನಿಮಗೆ ದೊರಕಲಿ.
ಶ್ರೀ ಕ್ರಷ್ಣದೇವರಾರಿಗೆ ನಮೋ ನಮಃ ಸ್ವಾಮಿ, ನನ್ನ ಮನದಾಳದ ನೋವನ್ನು ಹೇಗೆ ಹೇಳಿಕೊಳ್ಳಲಿ. ಇರಲಿ.. ಇತ್ತೀಚೆಗೆ ನನಗೆ ಪದೇಪದೇ ಆನೆಗುಂದಿಗೆ ಹೋಗಬೇಕು ಅಂತಾ ಅನ್ನಿಸ್ತಾ ಇತ್ತು. ನನ್ನ ಮಕ್ಕಳಿಗೂ ಹೇಳತಾ ಇದ್ದೆ ಆನೆಗಿಂದಿಗೆ ಹೋಗೋಣ ಅಂತಾ. ಖಂಡಿತ ಬೇಗ ಬರುತ್ತನೆ. ಮುಖತಃ ನಿಮ್ಮನ್ನು ಭೇಟಿ ಮಾಡಿ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ.🙏🙏🙏🙏🙏🙏
ನಮ್ಮ ಕನ್ನಡದ ಹೆಮ್ಮೆಯ ಕೀರ್ತಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಾಗೂ ಆ ವಂಶದವರ ಬಗ್ಗೆ ನೇರ ಸಂದರ್ಶನ ಮಾಡುತ್ತಿರುವುದು.ನಮಗೆ ಬಹಳ ಸಂತೋಷವಾಗಿದೆ.ಹಾಗೆಯೇ.ಆ ವಂಶಗಳಲ್ಲಿ ಉಳಿದಿರುವ ಇನ್ನೂ ಅನೇಕರನ್ನು ನೀವು ಸಂದರ್ಶನ ಮಾಡಿರಿ .ಅದು ಪರಿಪೂರ್ಣವಾಗಲಿ.ಮತ್ತು ಹೆಚ್ಚಿನ ವಿಚಾರಗಳು ಬೆಳಕಿಗೆ ಬರಲಿ.ಹಾಗೂ ವಿಜಯನಗರ ಸಾಮ್ರಾಜ್ಯದ ವಂಶಿಕರು ಹಲವಾರು ಭಾಗಗಳಾಗಿ ಹಂಚಿಹೋಗಿದ್ದಾರೆ. ಏಕೆಂದರೆ ಕೆಲವರು ಕನ್ನಡಿಗರಿದ್ದರೆ.ಇನ್ನೂ ಕೆಲವರು ತೆಲುಗು,ಇನ್ನಿತರ ಭಾಷಿಕರಾಗಿ ಹೋಗಿದ್ದಾರೆ.ಅದಕ್ಕೆ ಅಂದಿನ ಕೊಡುಕೊಳ್ಳುವಿಕೆಯ ಸಂಬಂಧ ವಿರಬಹುದು. ಹಾಗೂ ಶತ್ರುಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ವಿವಿಧ ಕಡೆಗಳಲ್ಲಿ ಹಂಚಿಹೋಗಿರಬಹುದು.ಆದ್ದರಿಂದ ಎಲ್ಲವನ್ನೂ. ಮತ್ತು ಎಲ್ಲರನ್ನೂ ಸಂಕ್ಷಿಪ್ತವಾಗಿ ಪರಿಚಯಿಸಿರಿ...
ಮಹಾರಾಜರನ್ನು ನೋಡಿ ನಮ್ಮ ಜನ್ಮ ಸಾರ್ಥಕವಾಯಿತು ಆದಷ್ಟು ಬೇಗನೆ ಮಹಾರಾಜರನ್ನು ಮಾಧ್ಯಮಕ್ಕೆ ಕರೆತನ್ನಿ ನಾವು ಇಷ್ಟು ದಿನ ವಿಜಯನಗರ ಸಾಮ್ರಾಜ್ಯದ ವಂಶಸ್ಥರು ಇಲ್ಲ ಎಂದು ತಿಳಿದುಕೊಂಡು ತುಂಬ ಬೇಸರದಲ್ಲಿದ್ದೀವಿ... ಆದಷ್ಟು ಬೇಗ ಮಹಾರಾಜರನ್ನು ಬೇಟಿ ಮಾಡುತ್ತೇನೆ... ಮಾಹಿತಿ ತಿಳಿಸಿದ್ದಕ್ಕೆ ನಿಮ್ಮ Channel ಗೆ ಧನ್ಯವಾದಗಳು...
Am from Davanagere, Great to hear that the Krishnadevaraya Family's one the person studied in our city. Davanagere is most of famous for three Cotton, Food and Education. Proud to hear sir.
ಸೂಪರ್ sir . ನಿಮ್ಮ ಮಾತುಗಳಲ್ಲಿ ತುಂಬ ವಿಚಾರವಿದೆ. ನಮ್ಮ ರಾಜಕಾರಣಿಗಳು ಲೋಫರ್ ಇದ್ದಾರೆ. ತುಂಬ ಸಂಸ್ಕೃತಿ ಉಳಿಸೋದು ನಮ್ಮ ಕರ್ತವ್ಯ. ಪಾರಂಪರಿಕ ಇತಿಹಾಸದ ಕಟ್ಟಡಗಳ ಸಂರಕ್ಷಣೆ ನಡೀಬೇಕು
accidentally arrived at this! felt really happy. Ask Mysuru should do series on this to give real information about the places, the culture, richness... should be told to our young generation
Spoken like a true king, our country would have been a better place if people like him ruled us but because of the colonial legacy we have adopted the culture of discriminating our indigenous old systems, very good work.
It is very difficult to maintain this heritage building in these days where there is no help from Government. There is no other word about the quality and expertise of our old generation and their closeness with nature. Their work lasts for hundreds of years but unfortunately now the life is only for a decade. Your effort to relate history and create awareness about our culture is great. Hats off to you sir
My favorite emphire is vijayanagar emphire...thank you ...vijayanagar empire sacrificed hampi and by that it saved millions of hindu temples..thank you for preservation...thank you for everything...
ನಮ್ಮ ಕರ್ನಾಟಕ ಸರ್ಕಾರದವರು ಇದರ ಬಗ್ಗೆ ಕೂಲಂಕುಶವಾಗಿ ವಿಚಾರಿಸಿ ವಿಜಯನಗರ ಸಾಮ್ರಾಜ್ಯದ 19ನೆಯ ತಲೆಮಾರಿನ ರಾಜವಂಶಸ್ಥ ಶ್ರೀಕೃಷ್ಣದೇವರಾಯರ ಬಗ್ಗೆ ಗಮನಹರಿಸಿ ಸರಿಯಾದ ರೀತಿಯ ಗೌರವವನ್ನು ಮತ್ತು ಗೌರವಧನವನ್ನು ಅವರಿಗೆ ಮುಟ್ಟಿಸುವ ಕರ್ತವ್ಯ ನಮ್ಮ ರಾಜ್ಯ ಸರ್ಕಾರದ ಹೊಣೆ
HOME TOUR of King Sri Krishnadevaraya ☺️
ua-cam.com/video/6j6rTem3JbA/v-deo.html
Please SUBSCRIBE to our UA-cam Channel for more informative videos on Hampi 🙏
T8p9
Sri Krishnadevarayaru ಯುವಜನತೆಗೆ ಉಪಯುಕ್ತ ಸಲಹೆ ಕೊಟ್ಟಿದ್ದಾರೆ ನಮ್ಮ ಸಂಸ್ಕೃತಿ ಮತ್ತು ಹಳೆಯ ಗುಡಿಗಳನ್ನು ಉಳಿಸಬೇಕಾಗಿದೆ
@@munibyrappamunibyrappa2556 pppppppppp
Happy to see Sri Krishnadevaraya sir
Thank you🙌
ನಮ್ಮ ಹೆಮ್ಮೆಯ ಹಂಪೆಯ ಮಹಾರಾಜರ ವಂಶದ ಕುಡಿಯನ್ನು ನೋಡಿ ತುಂಬಾ ಸಂತೋಷವಾಯಿತು, ದೇವರು ಇವಾರನ್ನು ಚೆನ್ನಾಗಿಟ್ಟಿರಲಿ.
Happy to this video
Happy to see this video
ವಿಜಯನಗರದರಸರ ಕುಡಿಯನ್ನು ನೋಡಿದಾಗ,ಇತಿಹಾಸದಲ್ಲಿನ ಕೃಷ್ಣದೇವರಾಯ ರಾಯರನ್ನು ನೋಡಿದಷ್ಟೇ ಸಂತೋಷವಾಗಿದೆ. ಯುವರಾಯರ ಮಾತು ನಡತೆ, ವರ್ತನೆ ಅತ್ಯಂತ ಸರಳ ರಾಜಗಂಭೀರ್ಯದಿಂದೊಡಗೂಡಿದೆ.ಇಂಥವರು ಮತ್ತೊಮ್ಮೆ ಮಹಾರಾಜರಾಗಿ ಇರಲಿ ಕನ್ನಡ ನಾಡನ್ನು ಆಳಲೀ ಎಂಬುದೇ ನಮ್ಮ ಹಾರೈಕೆ.
ಧನ್ಯವಾದಗಳು ☺️ Please Subscribe & Share 🙏
ನಮ್ಮ ಕನ್ನಡ ನಾಡಿನ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ವಂಶದವರನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏❤
ಧನ್ಯವಾದಗಳು ☺️🙏
Thanks for sharing such historical memories of Sri Krishna Devarya’s family
ಇದು ಕರ್ನಾಟ ಸಾಮ್ರಾಜ್ಯ (ವಿಜಯನಗರ ಸಾಮ್ರಾಜ್ಯ) ಇದನ್ನ ಹೀಗೆ ಉಪಯೋಗಿಸಿ..
ಆಹಾ ಇವತ್ತು ಸಮಾಧಾನವಾಯಿತು ವಿಜಯನಗರ ಸಾಮ್ರಾಜ್ಯದ ಆಧುನಿಕ ಶ್ರೀ ಕೃಷ್ಣದೇವರಾಯರ ಅನುಭವದ ಮಾತು ಕೇಳಿ ತುಂಬಾ ಸಂತೋಷವಾಯಿತು 🙏🙏
Thank you :) Kindly share and subscribe for more informative videos
ಇಂತಹ ರಾಜಮನೆತದವರನ್ನು ಇನ್ನೂ ಉಳಿಸಿಕೋಂಡಿರುವ ಕನ್ನಡ ಮಾತೆಗೆ ಜಯವಾಗಲಿ
ವಿಜಯನಗರ ವಂಶದ ನಿಮ್ಮನ್ನು ನೋಡಿ ಶ್ರೀ ಕೃಷ್ಣದೇವರಾಯನನ್ನು ನೋಡಿದಷ್ಟೇ ಸಂತೋಷವಾಯಿತು ಮತ್ತು ನಿಮ್ಮ ಉದ್ದೇಶ ಚೆನ್ನಾಗಿದೆ ಮುಂದುವರಿಸಿ ವಿರೂಪಾಕ್ಷನ ಕೃಪೆ ನಿಮಗಿರಲಿ
❤❤❤❤❤❤❤
Super Ra ja@@subhashmpatil007
ತುಂಬಿದ ಕೊಡ ತುಳುಕುವುದಿಲ್ಲ, ಸಾರ್ ನೀವು ಕನ್ನಡದಲ್ಲಿ ಮಾತಾಡುವ ಶೈಲಿ ಬಹಳ ಚೆನ್ನಾಗಿದೆ ತಮಗೆ ಧನ್ಯವಾದಗಳು🙏 ಮತ್ತು ಆಸ್ಕ್ ಮೈಸೂರು ತಂಡಕ್ಕೂ ಧನ್ಯವಾದಗಳು 🙏
ನಮ್ಮ ಹಂಪಿಗೆ ನಾವೆಲ್ಲರೂ ಹಳೆ ವೈಭವ ತರ್ಬೇಕು...
ದಯವಿಟ್ಟು ಅವರ ವಿಳಾಸ ತಿಳಿಸಿ, ನಾನು ಭೇಟಿ ಮಾಡಬೇಕು..
ಹಂಪಿಯ ಬಳಿ ಇರುವ ಆನೆಗುಂದಿಗೆ ಹೋದರೆ ಸಾಕು ಜನರೇ ಮಾರ್ಗವನ್ನು ತೋರಿಸುತ್ತಾರೆ 🙏
ಯಾರ್ಯಾರೋ , ಏನೇನೋ, ಆಸೆ, ಕನಸು ಕಾಣುತ್ತಾ ಇರೋವರ ಮಧ್ಯೇ ಇಂಥಾ ಪರಿಶುದ್ಧ. ಭಾವನೆಗಳನ್ನು ವ್ಯಕ್ತಪಡಿಸುವ ಮನ್ ಮಹಾರಾಜ ಶ್ರೀ ಕೃಷ್ಣದೇವರಾಯ 19 ರವರ ಸಂದರ್ಶನ ನೋಡಿದ್ದು ನಮ್ಮ ಜೀವನದಲ್ಲಿ ನೆಡೆದ ಒಂದು ಅಭೂತಪೂರ್ವ ಪ್ರಸಂಗ ಎನಿಸಿತು..
ವಯಸ್ಸಿನಲ್ಲಿ ನನಗಿಂತ ಚಿಕ್ಕವ ರಾದರೂ ನಿಮ್ಮ ಪಾದಕ್ಕೆ ನನ್ನ ನಮನಗಳು .. ಕಾರಣ ನಿಮ್ಮಲ್ಲಿ ವಿದ್ಯಾ ಸರಸ್ವತಿ ನೆಲೆಸಿದ್ದಾಳೆ..
🙏🙏🙏💐💐💐
ಕೃಷ್ಣದೇವರಾಯರ ಮಾತು ಕೇಳಿ ಮನಸಿಗೆ ತುಂಬಾ ಖುಷಿಯಾಯಿತು 👌👌🙏🙏
ಹಿಂದೂ ಸಾಮ್ರಾಟ ಶ್ರೀಕೃಷ್ಣದೇವರಾಯ 🙏🙏
ವಿಜಯನಗರದ ಕೊನೆಯ ಅರಸುವಂಶದ ಕುಡಿಯಾದ ಶ್ರೀ ಕ್ರ ಷ್ಣದೇವರಾಯರ ಸಂದರ್ಶನ ಬಹಳ ಆಸಕ್ತಿ ದಾಯಕವಾಗಿದೆ.ಧನ್ಯವಾದಗಳು.
ರಾಜ ಕೃಷ್ಣದೇವರಾಯರ ಚರಣ ಗಳಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು,
ವಿರೂಪಾಕ್ಷ ನ ಕೃಪೆ ನಿಮ್ಮ ಸಕಲ ಪರಿವಾರಕ್ಕಿರಲಿ
ವಿಡಿಯೋ ಮಾಡಿದವರಿಗೆ ಅಭಿನಂದನೆಗಳು,,🙏🙏🙏
ಧನ್ಯವಾದಗಳು 🙏 Kindly Subscribe & Share ☺️
ಇವರನ್ನು ತೆಲುಗಿನ ಇಂಟರ್ವ್ಯೂ ಲಿ ನೋಡಿದ್ದೆ ಈಗ ಕನ್ನಡದಲ್ಲಿ ನೋಡಿ ಖುಷಿ ಆಯ್ತು..❤️
Link share telugu interview
S correct
@@chandrakala1721 hmm
ವಿಜಯನಗರ ಸಾಮ್ರಾಜ್ಯದ ಅರಸರನ್ನು ನೋಡಿ ಹೃದಯ ತುಂಬಿ ಬಂತು
ಧನ್ಯವಾದಗಳು ಸರ್
ಚಿನ್ನದ ಸಾಮ್ರಾಜ್ಯದ ಚಿನ್ನದ ಕುಡಿ ಅರವೀಡು ವಂಶದ ಶ್ರೀ ಕೃಷ್ಣದೇವರಾಯ ರಿಗೆ ನನ್ನ ಧನ್ಯವಾದಗಳು ನಮ್ಮ ಸಂಸ್ಕೃತಿಯ ಬೇರಿನ Roots ಬಗ್ಗೆ ತಿಳಿಸಿದ್ದಕ್ಕೆ
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಮ್ಮ ಕನ್ನಡಿಗರು ಸುಖವಾಗಿ ಇರಲೆಂದು ಶ್ರೀ ಕೃಷ್ಣ ದೇವರಾಯ ಪ್ರಭು ಅವರು ತಮ್ಮ ಸೇವೆಯನ್ನು ನೀಡಿದ್ದರು ಎಂದು ಮರೆಯಲು ಸಾಧ್ಯವಿಲ್ಲ ನಾನು ಕನ್ನಡಿಗ ಹೆಮ್ಮೆ ಇಂದ ಹೇಳುತ್ತೆನೆ ನನ್ನ ಜೀವನದಲ್ಲಿ ಜೀವ ಇರುವವರೆಗೂ ಹಂಪೆ ಗೆ ಬಂದೆ ಬರುತ್ತೆನಿ
ಎಂತಹ ಅದ್ಭುತವಾದ ಮಾತುಗಳು ಸರ್. ನಿಮ್ಮ ಸಜ್ಜನಿಕೆ, ಮುಖದಲ್ಲಿ ತೇಜಸ್ಸು, ರಾಜ ಗಾಂಭೀರ್ಯ, ನಮ್ಮ ಕನ್ನಡ ನಾಡಿನ ಹೆಮ್ಮೆಯ ವಿಜಯನಗರ ವಂಶಸ್ಥರಾದ ನಿಮಗೆ ಧನ್ಯವಾದಗಳು ಸರ್. 🙏🙏🙏🙏🙏
ವಿಜಯನಗರ ಸಾಮ್ರಾಜ್ಯದ ಅರಸರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು
ನಮ್ಮ ವಿಜಯನಗರದ ಹೆಮ್ಮೆಯ ಕೃಷ್ಣ ದೇವರಾಯ ಸಂತತಿಯವರಿಗೆ ಅಭಿನಂದನೆಗಳು
ನಮ್ಮ ವಿಜಯನಗರ ಸಾಮ್ರಾಜ್ಯದ ಕುಡಿಗಳಾದ ಶ್ರೀ ಕೃಷ್ಣದೇವರಾಯ ಇವರ ಪರಿಚಯ ಮತ್ತು ಅವರ ವಂಶದ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಸಿದ್ದೀರಿ. ನಿಮಗೆ ಧನ್ಯವಾದಗಳು. 🌹🙏🙏🙏
ರಾಜ ರಾಜಾ ರಾಜ ಮಾರ್ತಾಂಡ ಶ್ರೀ ಕೃಷ್ಣ ದೇವರಾಯರನ್ನು ಕಂಡು ಧನ್ಯತಾ ಭಾವದ ಅನುಭವವಾಯಿತು.
ಧನ್ಯವಾದಗಳು... Kindly Share & Subscribe 🙏
Hampi is not tourist spot...it's our priligramage center ....we have to preserve it ...we have to go back to our ROOTS ...good one anna ...thanks for remembering our culture.nature.and history....
Yes golden words
Please take care of our small local Temple.thank you.
Yes... Really best words sir
ಬಹಳ ಉಪಯುಕ್ತಕರ ಮಾಹಿತಿ...ವಿಶ್ವದ ಅತೀ ಶ್ರೀಮಂತ, ದಾನ-ಧರ್ಮಗಳ ಭವ್ಯ ಪರಂಪರೆಯುಳ್ಳ ನಮ್ಮ ಹಿಂದೂ ಸಾಮ್ರಾಜ್ಯ "ವಿಜಯ ನಗರ"ದ ಬಗ್ಗೆ ಅರಿತು ಮತ್ತೊಮ್ಮೆ ಖುಷಿ ಆಯ್ತು! 👍👏🙏
ನನಗೆ ವಿಜಯನಗರ ಸಾಮ್ರಾಜ್ಯ ಅಂದರೆ ಬಹಳ ಅಭಿಮಾನ ಹಾಗೂ ಗೌರವ. ನನಗೆ ಅನ್ನಿಸುತ್ತೆ ನಾನು ವಿಜಯನಗರ ಆಳ್ವಿಕೆ ಅಲ್ಲಿ ಹುಟ್ಟಲಿಲ್ಲ ಅನ್ನುವ ನೋವು ಕಾಡುತ್ತದೆ. ಮತ್ತೆ ನಿಮ್ಮ ಮಾತು ಕೇಳಿ ನಿಜವಾಗಲೂ ರೋಮಾಂಚನ ಹಾಗುತ್ತಿದೆ ಮಹಾರಾಜ ❤️, ನಮ್ಮ ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ. Proud to be a vijayanagara empire.
ಪ್ರಪಂಚದಲ್ಲಿ ಎಲ್ಲೂ ಹಿಂದೆಂದೂ ಕಾಣದ ಗತವೈಭವದ ಆಡಳಿತ ನೀಡಿದ ವಿಜಯನಗರ ಸಾಮ್ರಾಜ್ಯದ ವಂಶದ ರಾಜಶ್ರೀ ಕೃಷ್ಣದೇವರಾಯ ರವರಿಗೆ ನಮಸ್ಕಾರಗಳು ಸರ್,
ಪುನಃ ಇಡೀ ದೇಶದಲ್ಲಿ ವಿಜಯನಗರ ಸಾಮ್ರಾಜ್ಯ ವಂಶಸ್ಥರು ಆಡಳಿತ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ
ನಿಜವಾದ ಮಾತು ಸರ
ಒಂದು ಕ್ಷಣ ಇತಿಹಾಸದ ಸುವರ್ಣ ಕಾಲವೇ .ಕಣ್ಣ ಮುಂದೆ ಹಾದು ಹೋಗಿತು.. , ಯಾವ ಕಾಲಕ್ಕು ನಮ್ಮ ರಾಜರು ನಮಗೆ ಹೆಮ್ಮೆಯ ವಿಷಯ, ಇವರನ್ನು ಪರಿಚಯಸಿದ ,ಯುಟ್ಯೊಬ್ ಚಾನಲ್ ಅವರಿಗೆ ಅನಂತ ಧನ್ಯವಾದಗಳು🙏🙏
ಧನ್ಯವಾದಗಳು 🙏 Kindly Subscribe & Share ☺️
ಕೃಷ್ಣ ದೇವರಾಯ sir ತುಂಬು ಹೃದಯದ ಧನ್ಯವಾದಗಳು ತಮ್ಮ ಹೆಸರು ಟೈಪ್ ಮಾಡಲು ಬಹಳ ಹೆಮ್ಮೆ ಎನಿಸುತ್ತದೆ. ತಮ್ಮ ಎಲ್ಲಾ ಕಾರ್ಯಗಳಿಗೂ ನಮ್ಮ ಸಹಕಾರ ಇದ್ದೇ ಇರುತ್ತದೆ sir
ನಮ್ಮ ಕರ್ನಾಟಕದ ರಾಜ ವಂಶಸ್ಥರಲ್ಲಿ ತುಂಬಾ ಇಷ್ಟವಾದದ್ದು ಎರಡು. ಒಂದು ಮೈಸೂರು ಮಹಾರಾಜರು ಹಾಗೂ ಶ್ರೀಕೃಷ್ಣ ದೇವರಾಯ.
హంపి నగరము కేవలం డెవాష్టాంతాను ఒక్కటే కాకుండా ఆ ప్రదేశమునందు ఉన్న వాటవరణము మానుజలకు ప్రశాంతత ఇచ్చి ఫిసికల్ ఫిట్నెస్ గా చేయును. మన ఊరు బళ్ళారి బోర్డర్ లోని AP state లోని హొళగుంద గ్రామము కానుక నేను వీలైనప్పుడు తప్పకుండ హంపి సందర్శించి కళా ఖండలా లను చూచి ప్రశాంతంగా మైమరచి పులకింతలుతాను. నేను BABED చేసింది కూడ బళ్ళారి లోనే. So ever shines hampi, sowrindings and the sculptured beutiful shrines. Jai vijaynagar.
Badeghar Habeeb Saheb retd HM ZPHS Holagunda knl dt AP🍥🍥🍥🍥👌
ತಂಜಾವೂರು ಮಹಾರಾಜ ಮೈಸೂರು ಮಹಾರಾಜ ನಮ್ಮ ಮಹಾರಾಜರು , ಕೇಳುವುದಕ್ಕೆ ಅದ್ಭುತ ಅನ್ನಿಸುತ್ತೆ, ನಮ್ಮ ವಿಜಯನಗರ ❤️
ಧನ್ಯವಾದಗಳು ☺️ Please Subscribe & Share 🙏
ಮಹಾರಾಜರು ಯವಾಗಿಧ್ರು ಮಹಾರಾಜರೇ ಅಂತ ಮನವರಿಕೆ ಮಾಡಿದ್ರಿ🙏❤️
Nija.
See Krishna devaraya sir s Majesty n Modesty
Reyali frince
ವಿಜಯನಗರ ಸಾಮ್ರಾಜ್ಯ ವಂಶದ ಕುಡಿಗಳಿಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು... Kindly Share & Subscribe 🙏
ನಮ್ಮ ಸಂಸ್ಕೃತಿ ಉಳಿವಿಗಾಗಿ ಹೋರಾಡಿದ, ನಮ್ಮ ವಿಜನಗರ ದೊರೆಗಳು.ರಾಜರ ಮಾತು ಕೇಳಿ ಮನಸ್ಸಿಗೆ ತೃಪ್ತಿ ಆಯ್ತು. All the best guys. Team mysuru.keep it up.
Thank you ☺️🙏
ನಿಮ್ಮ ಚಾನಲ್ ಗೆ ತುಂಬ ಹೃದಯದ ಧನ್ಯವಾದಗಳು ಸರ್ ನಿಮ್ಮ ಈ ಕಾರ್ಯಗೆ ನಾನು ಕಡೆ ಯಿಂದ ಕರುನಾಡು ಕಡೆಯಿಂದ ಧನ್ಯವಾದಗಳು...❤️🙏
ಧನ್ಯವಾದಗಳು ☺️ Please Subscribe & Share 🙏
ನಿಮ್ಮ ಮಾತು ಬಹಳ ಅರಥಪೂರಣ ವಾಗಿದೆ ಶ್ಶಿಕ್ಷಣ ದೇವ,ರಾಯನ ರ ಕಥೆ ಕರುನಾಡಿನ ಹೆಮ್ಮೆ👌💐
ನಮ್ಮ ಕರ್ನಾಟಕದ ವಿಜಯನಗರ ಸಾಮ್ರಾಜ್ಯದ 19 th ರಾಜ ರನ್ನ ನೋಡಿ ತುಂಬ ಸಂತೋಷವಾಯಿತು ಸರ್. ಇದನ್ನ ತಿಳಿಸಿದಕ್ಕೆ ನಿಮಗೂ ಧನ್ಯವಾದಗಳು.
ಧನ್ಯವಾದಗಳು... Kindly Share & Subscribe 🙏
ಶ್ರೀ ಕೃಷ್ಣದೇವರಾಯ ರನ್ನು ನೋಡಿ ಧನ್ಯರಾದೆವು. ನಿಮ್ಮ ಚಾನಲ್ ಗೆ ಶುಭವಾಗಲಿ
ತುಂಬಾ ಸಂತೋಷ ಆಯ್ತು ಸರ್ ನಿಮ್ಮನ್ನ ನೋಡಿ 🙏❤️🚩
ಸದಾ ನಮ್ಮ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಈ ಕಾರ್ಯಕ್ರಮ ನಡೆಯಲಿ.ನಾವು ನಿಮ್ಮೊಂದಿಗೆ ನಾವಿದ್ದೇವೆ.
Sir.Thanks.Nimma sanadarshana madiddu Thumba kushi Ayithu. Namma Nadina kala samsukruti nna. Huliso nimma Huddesha purtiyagali.
ಧನ್ಯವಾದಗಳು ಸರ್.
ತಮಗೆ ನೋಡಿ ಸಂತೋಷ ಆಯಿತು ತಮ್ಮ ಪ್ರತಿಯೊಂದು ಹೇಳುವ ಮಾತುಗಳು ತುಂಬಾ
ಅರ್ಥಪೂರ್ಣವಾಗಿವೆ. ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಸಾಹಿತ್ ಯ ಎಷ್ಟೊಂದು ಅಧ್ಭುತ ಸುಂದರ ಶಿಲ್ಪ ಕಲಾಕೃತಿ ದೈವತ್ವದಿಂದ ಕೂಡಿದೆ. ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕು.ಇದು ನಮ್ಮೆಲ್ಲರ ಕರ್ತವ್ ಯ ಆಗಿದೆ.ನಮ್ಮ ಭಾರತ ಸರ್ಕಾರ ಇದರ ಬಗ್ಗೆ ತುಂಬಾ ಕಾಳಜಿ ವಹಿಸಬೇಕು.
ಧನ್ಯವಾದಗಳು☺️🙏
ಈ ಸಂದರ್ಶನ ನೋಡಿ ತುಂಬಾ ಸಂತೋಷ ಆಯ್ತು. His concern for culture and heritage is remarkable
ನಿಜಕ್ಕೂ ತುಂಬಾ ಸಂತೋಷವಾಯಿತು ನಮ್ಮ ಹೆಮ್ಮೆಯ ಕೃಷ್ಣದೇವರಾಯರ ವಂಶಸ್ಥರನ್ನು ಕಂಡು .ಕೇವಲ ಗ್ರಾಮ ಪಂಚಾಯತ್ ಸದಸ್ಯರೇ ರಾಜರ ರೀತಿ ಆಡುವ ಕಾಲದಲ್ಲಿ ವೈಭವದಿಂದ ಬಾಳಿದ ರಾಜರ ಸರಳತೆ ಕಂಡು ಧನ್ಯನಾದೆ. ಶರಣು ನಿಮಗೆ ಒಳ್ಳೆದಾಗಲಿ ರಾಜರೆ ❤❤
ಇತಿಹಾಸದ ಮೆರದ ಸಾಮ್ರಾಜ್ಯ ತಲೆಮಾರಿನ ಕುಡಿಯಾದ ರಾಯರಿಗೆ ಅಭಿನಂದನೆಗಳು
ನಿಮ್ಮ ಚಾನಲಗೆ ಧನ್ಯವಾದಗಳು
ಧನ್ಯವಾದಗಳು 🙏🙏
ನಮ್ಮ ಹೆಮ್ಮೆಯ ವಿಜಯ ನಗರ ಸಾಮ್ರಾಜ್ಯದ ಅರವೀಡು ಕುಲದ ಅಳಿಯ ರಾಮರಾಯರ 19ನೇ ಕುಡಿಯನ್ನು ನೋಡಿ ನಮಗೆ ನಿಜವಾಗಲೂ ಸಂತೋಷವಾಯಿತು ದೇವರು ಈ ಆಧುನಿಕ ಕೃಷ್ಣದೇವರಾಯ ರನ್ನು ಆಯೂರ್ ಆರೋಗ್ಯ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ👍✌️
I read about the family in Dr Chidananda Murthy's and Dr Suryanath Kamath's books. Now I got the opportunity to see the inheritor of that great legacy of Vijay Nagara Empire. I Salute this family.
☺️🙏
ಅತಿ ಅತ್ಯಾಧ್ಭುತವಾದದ್ದುರೀ ನಮ್ಮೆಲ್ಲರ ಶ್ರೀಮಂತಿಕೆಯ ವಿಜಯನಗರದ ಅರಸರು,ಇನ್ನೂ ಹೆಮ್ಮೆಯ ಅರಸು ಮನೆತನದ ವಂಶಸ್ಥರನ್ನು ನೋಡಿದರೆ ಹೆಮ್ಮೆಯ ಸಂಗತಿಯಾಗಿದೆ. 🙏 🙏
ತುಂಬಾ ಚೆನ್ನಾಗಿದೆ 👏👏ಧನ್ಯವಾದಗಳು ....ನನ್ನ ಪೂರ್ವಾಶ್ರಮದ ಅಜ್ಜ ವ್ಯಾಸರಾಜ ಮಠದ ಸ್ವಾಮಿಗಳು🙏🙏🙏🙏 ಶ್ರೀ ಶ್ರೀ ವಿದ್ಯಾ ಪಯೋನಿಧಿ ತೀರ್ಥರು🙏🙏ಮಹಾರಾಜರಿಗೆ ನಮ್ಮ🙏🙏🙏🙏🙏
ಧನ್ಯವಾದಗಳು... Kindly Share & Subscribe 🙏
ಸಂತಸದ ವಿಷಯ ಸರ್, ಸಾಧ್ಯವಾದರೆ ವಿಜಯನಗರದ ಸಂಸ್ಕೃತಿಯನ್ನು ಮತ್ತು ಆ ವ್ವೆಭವವನ್ನು ಉಳಿಸುವ ಪ್ರಯತ್ನ ತಮ್ಮದಾಗಲಿ ಎಂದು ಆಶಿಸುತ್ತೇನೆ 🙏🏻
ಬಹಳ ಒಳ್ಳೆಯ ಉಪಯುಕ್ತ ಪ್ರಯತ್ನ., ಸಂದರ್ಶನ ಬಹಳ ಪ್ರಬುದ್ಧವಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಧನ್ಯವಾದಗಳು. ನಿಮ್ಮ ಕೆಲಸ ಹೀಗೆ ಮುಂದುವರೆಯಲಿ. ಹೆಚ್ಚು ಹೆಚ್ಚು ವೀಕ್ಷಣೆಗಳು ನಿಮಗೆ ದೊರಕಲಿ.
ಶ್ರೀ ಕ್ರಷ್ಣದೇವರಾರಿಗೆ ನಮೋ ನಮಃ ಸ್ವಾಮಿ, ನನ್ನ ಮನದಾಳದ ನೋವನ್ನು ಹೇಗೆ
ಹೇಳಿಕೊಳ್ಳಲಿ. ಇರಲಿ.. ಇತ್ತೀಚೆಗೆ ನನಗೆ ಪದೇಪದೇ ಆನೆಗುಂದಿಗೆ ಹೋಗಬೇಕು ಅಂತಾ ಅನ್ನಿಸ್ತಾ ಇತ್ತು. ನನ್ನ ಮಕ್ಕಳಿಗೂ ಹೇಳತಾ ಇದ್ದೆ ಆನೆಗಿಂದಿಗೆ ಹೋಗೋಣ ಅಂತಾ. ಖಂಡಿತ ಬೇಗ ಬರುತ್ತನೆ. ಮುಖತಃ ನಿಮ್ಮನ್ನು ಭೇಟಿ ಮಾಡಿ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ.🙏🙏🙏🙏🙏🙏
☺️🙏
ನೋಡೋಕೆ ಬಹಳ ಚೆನ್ನಾಗಿದೀರ ಸರ್ ರಾಜನ ಕಳೆ ತುಂಬಾ ಚೆನ್ನಾಗಿದೆ. ಬಹಳ ಚೆನ್ನಾಗಿ ಮಾತನಾಡುತ್ತೀರ
ನಮ್ಮ ಕನ್ನಡದ ಹೆಮ್ಮೆಯ ಕೀರ್ತಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಾಗೂ ಆ ವಂಶದವರ ಬಗ್ಗೆ ನೇರ ಸಂದರ್ಶನ ಮಾಡುತ್ತಿರುವುದು.ನಮಗೆ ಬಹಳ ಸಂತೋಷವಾಗಿದೆ.ಹಾಗೆಯೇ.ಆ ವಂಶಗಳಲ್ಲಿ
ಉಳಿದಿರುವ ಇನ್ನೂ ಅನೇಕರನ್ನು ನೀವು ಸಂದರ್ಶನ ಮಾಡಿರಿ .ಅದು ಪರಿಪೂರ್ಣವಾಗಲಿ.ಮತ್ತು ಹೆಚ್ಚಿನ ವಿಚಾರಗಳು ಬೆಳಕಿಗೆ ಬರಲಿ.ಹಾಗೂ ವಿಜಯನಗರ ಸಾಮ್ರಾಜ್ಯದ ವಂಶಿಕರು ಹಲವಾರು ಭಾಗಗಳಾಗಿ ಹಂಚಿಹೋಗಿದ್ದಾರೆ.
ಏಕೆಂದರೆ ಕೆಲವರು ಕನ್ನಡಿಗರಿದ್ದರೆ.ಇನ್ನೂ ಕೆಲವರು ತೆಲುಗು,ಇನ್ನಿತರ ಭಾಷಿಕರಾಗಿ ಹೋಗಿದ್ದಾರೆ.ಅದಕ್ಕೆ ಅಂದಿನ ಕೊಡುಕೊಳ್ಳುವಿಕೆಯ ಸಂಬಂಧ ವಿರಬಹುದು. ಹಾಗೂ ಶತ್ರುಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ವಿವಿಧ ಕಡೆಗಳಲ್ಲಿ ಹಂಚಿಹೋಗಿರಬಹುದು.ಆದ್ದರಿಂದ ಎಲ್ಲವನ್ನೂ. ಮತ್ತು ಎಲ್ಲರನ್ನೂ ಸಂಕ್ಷಿಪ್ತವಾಗಿ ಪರಿಚಯಿಸಿರಿ...
ಧನ್ಯವಾದಗಳು ☺️ Please Subscribe & Share 🙏
ವಿಜಯನಗರ ವಂಶಸ್ಥರಿಗೆ ನಮನಗಳು 🙏
ಮಹಾರಾಜರನ್ನು ನೋಡಿ ನಮ್ಮ ಜನ್ಮ ಸಾರ್ಥಕವಾಯಿತು ಆದಷ್ಟು ಬೇಗನೆ ಮಹಾರಾಜರನ್ನು ಮಾಧ್ಯಮಕ್ಕೆ ಕರೆತನ್ನಿ ನಾವು ಇಷ್ಟು ದಿನ ವಿಜಯನಗರ ಸಾಮ್ರಾಜ್ಯದ ವಂಶಸ್ಥರು ಇಲ್ಲ ಎಂದು ತಿಳಿದುಕೊಂಡು ತುಂಬ ಬೇಸರದಲ್ಲಿದ್ದೀವಿ... ಆದಷ್ಟು ಬೇಗ ಮಹಾರಾಜರನ್ನು ಬೇಟಿ ಮಾಡುತ್ತೇನೆ... ಮಾಹಿತಿ ತಿಳಿಸಿದ್ದಕ್ಕೆ ನಿಮ್ಮ Channel ಗೆ ಧನ್ಯವಾದಗಳು...
Such a gem.... ನಿಮ್ಮ ಈ ಗುಣನೆ ನಿಮಗೆ ರಾಜ ಮನೆತನದಲ್ಲಿ ಹುಟ್ಟೋ ಹಾಗೆ ಮಾಡಿರದು🙏🙏🙏
Athyutthama salahe.....Great culture.... Dhanyavaadhagalu sir
ಜೈ ವಿಜಯ ನಗರ....... ಜೈ ಸನಾತನ
ನಮ್ಮ ರಾಜರ ಪರಿಚಯಿಸಿದ್ದಕ್ಕೆ ಧನ್ಯವಾದಗಳು...
ಧನ್ಯವಾದಗಳು ☺️ Please Subscribe & Share 🙏
ತುಂಬಾ ಸಂತೋಷವಾಯಿತು....... ಶ್ರೀಮಂತ ಸಾಂಸ್ಕೃತಿಕ ಸಾಮ್ರಾಜ್ಯದ ಆಧುನಿಕ ಶ್ರೀಕೃಷ್ಣದೇವರಾಯರನ್ನು ನೋಡಿ ಮನಸ್ಸು ಆನಂದವಾಯಿತು
ಧನ್ಯವಾದಗಳು ☺️ Please Subscribe & Share 🙏
@@AskMysuru ನಿಮ್ಮ ಪ್ರಯತ್ನ ಶ್ಲಾಘನೀಯ
ನಿಜವಾಗಿಯೂ ತುಂಬಾನೇ ಖುಷಿ ಆಯ್ತು ಸರ್..ವಿಜಯನಗರದ ಅರಸರ ವಂಶದವರನ್ನು ನೋಡಿ..🙏🙏🤗❤️❤️ ನಿಮಗೆ ತುಂಬಾನೇ ಧನ್ಯವಾದಗಳು..ಸರ್
ನಮ್ಮ ಕನ್ನಡನಾಡಿನ ಹೆಮ್ಮೆಯ ಮನೆತನವನ್ನು ಪರಿಚಯ ತುಂಬಾ ಚೆನ್ನಾಗಿತ್ತು... ಸರಳತೆಯಿಂದ ವಿವರಿಸಿದ ರಾಜರಿಗೆ 🙏
Thank you 🙏 Kindly Subscribe & Share 🙏
Namma Dharma Namma Deshavanna yaru kapadtaro avarige namma bembala , 👏👏👏 ... Vijayanagara samrajyada sthapane agidde Dharma Desha rakshanegagi... 🙏🙏🙏
ಇಷ್ಟು ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏. ಪಾಲಿಟಿಕ್ಸ್ ಇಂದ ದೂರ ಉಳಿದಿರುದು ಒಳ್ಳೇದು 😄
Sar Nitya Hampi Devasthana yella good yearly Pooja Nadi Beku🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏✍✍💯💯💯💯💯💯💯💯💯💯💯
ನಮ್ಮ ಹೆಮ್ಮೆಯ ರಾಜವಂಶದ ಮೂಲಪುರುಷರಿಗೆ ನಮೋ ನಮಃ 🙏🙏🙏🙏
ಸರ್ ನಾವು ಎಲ್ಲರೂ ಇತಿಹಾಸವನ್ನು ಎತ್ತಿ ಹಿಡಿಯೋಣ ಬನ್ನಿ ಸಾರ್ ನಿಮ್ಮ ಜೊತೆಗೆ ನಾವು ಇರುತ್ತೇವೆ ನಾವು ಕೊಪ್ಪಳ ದವರು ಜೈ ವಿಜಯನಗರ ಹಂಪಿ ವಿದ್ಯಾನಗರ ಓಕೆ ಬಾಯ್ ಸರ್ 🚩💛♥️💯💪😊🙏
ಧನ್ಯವಾದಗಳು ☺️ Please Subscribe & Share 🙏
ವಿಜಯ ನಗರದ ಮಹಾ ರಾಜರಿಗೆ 🙏🙏🙏🙏
🙏 dhanyavadagalu 🙏 dear sir
ನಮ್ಮ ಕರ್ನಾಟಕ ಮತ್ತು ನಮ್ಮ ಕನ್ನಡ ಬಾಷೆ ನಮ್ಮ ಹೆಮ್ಮೆ ನಮ್ಮ ಜನರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು 🟨🟥
ಧನ್ಯವಾದಗಳು... Kindly Share & Subscribe 🙏
ನಮ್ಮ ಹೆಮ್ಮೆ ಯಾ. ವಿಜಯ ನಗರ ಸಂಭ್ರಜ್ಯದಕುಡಿಯನ್ನು. ಉಳಿಕೊಂಡಿರುವ. ನಮ್ಮ ಕನ್ನಡಾಂಬೆಗೆ. ಭಾರತ ಮಾತೆಗೆ. ಧನ್ಯವಾದಗಳು
Am from Davanagere, Great to hear that the Krishnadevaraya Family's one the person studied in our city. Davanagere is most of famous for three Cotton, Food and Education. Proud to hear sir.
ನನ್ನ ಇತಿಹಾಸದ ಅದ್ಯಯನ ವಿಜಯನಗರ ಸಾಮ್ರಾಜ್ಯ ರಾಜ ಶ್ರೀ ಕೃಷ್ಣದೇವರಾಯ
My respects from the Netherlands
ಸೂಪರ್ sir . ನಿಮ್ಮ ಮಾತುಗಳಲ್ಲಿ ತುಂಬ ವಿಚಾರವಿದೆ. ನಮ್ಮ ರಾಜಕಾರಣಿಗಳು ಲೋಫರ್ ಇದ್ದಾರೆ. ತುಂಬ ಸಂಸ್ಕೃತಿ ಉಳಿಸೋದು ನಮ್ಮ ಕರ್ತವ್ಯ. ಪಾರಂಪರಿಕ ಇತಿಹಾಸದ ಕಟ್ಟಡಗಳ ಸಂರಕ್ಷಣೆ ನಡೀಬೇಕು
ನಮ್ಮ ರಾಜ್ಯದ ಹೆಮ್ಮೆ ರಾಜಕುಮಾರ್
ಹಂಪಿ ನೋಡಿ ತುಂಬಾ ಬೇಜಾಾಯಿತು
ನಿಮ್ಮನ್ನ ನೋಡಿ ಖುಷಿ ಆಯ್ತು
He isss sooo humbleee and nice gesture because of his bloood maijum antuu interview nodta best interview i have never seen💖
Thanks a lot ☺️🙏
Absolutely ,🙏
Sir I love you great Vijay nagar is great Dynasty We never forget it' now I am 65 years but government is giving great importance to Mysore
Feeling proud watching u , listening to ur words, ur thoughts, ಹೆಮ್ಮೆಯ ಮಹಾ ರಾಜರು 🙏🙏🙏
ಧನ್ಯವಾದಗಳು 🙏 Kindly Subscribe & Share ☺️
ನಮ್ಮ ಊರು ನಮ್ಮ ಹೆಮ್ಮೆ....... We are very lucky to born here
Yes ☺️
accidentally arrived at this! felt really happy. Ask Mysuru should do series on this to give real information about the places, the culture, richness... should be told to our young generation
Thank u so much ☺️🙏 many more to come 🙏
Sri Krishnadevarayarantaha Rajarannu kanda navu kannadigaru dhanyaru.Avara wamshada kudi yada ivarannu, Devaru chennagi ittirali.Krishnadevarayaranta, mahan chakravartiya bagge matanadi hogalalu, sariyada padagale illa yenna bahudu.
WE SUPPORT YOU
Jayaho sri krishnadevaraya
Super sir neevu
Great to know our karnataka empire dependent are present and interested in preserving real history.
Yes
ಅಸ್ಕ್ ಮೈಸೂರು ತಂಡಕ್ಕೆ ಧನ್ಯವಾದಗಳು.
ಧನ್ಯವಾದಗಳು 🙏 Kindly Subscribe & Share ☺️
Jai Shri Krishnadevaraya!! JAI VIJAYANAGARA
ತುಂಬಾ ಚೆನ್ನಾಗಿ ಮಾತನಾಡಿದರೆ ಜೈ ಕೃಷ್ಣ ದೇವರಾಯ
Spoken like a true king, our country would have been a better place if people like him ruled us but because of the colonial legacy we have adopted the culture of discriminating our indigenous old systems, very good work.
Thank you 🙏 Kindly Subscribe & Share 🙏
It is very difficult to maintain this heritage building in these days where there is no help from Government. There is no other word about the quality and expertise of our old generation and their closeness with nature. Their work lasts for hundreds of years but unfortunately now the life is only for a decade. Your effort to relate history and create awareness about our culture is great. Hats off to you sir
My favorite emphire is vijayanagar emphire...thank you ...vijayanagar empire sacrificed hampi and by that it saved millions of hindu temples..thank you for preservation...thank you for everything...
ಸೂಪರ್ ಸರ್
Sir, seeing you is as good as seeing shri krishnadevaraya the great. Love u sir.
ನಮ್ಮ ಕರ್ನಾಟಕ ಸರ್ಕಾರದವರು ಇದರ ಬಗ್ಗೆ ಕೂಲಂಕುಶವಾಗಿ ವಿಚಾರಿಸಿ ವಿಜಯನಗರ ಸಾಮ್ರಾಜ್ಯದ 19ನೆಯ ತಲೆಮಾರಿನ ರಾಜವಂಶಸ್ಥ ಶ್ರೀಕೃಷ್ಣದೇವರಾಯರ ಬಗ್ಗೆ ಗಮನಹರಿಸಿ ಸರಿಯಾದ ರೀತಿಯ ಗೌರವವನ್ನು ಮತ್ತು ಗೌರವಧನವನ್ನು ಅವರಿಗೆ ಮುಟ್ಟಿಸುವ ಕರ್ತವ್ಯ ನಮ್ಮ ರಾಜ್ಯ ಸರ್ಕಾರದ ಹೊಣೆ
Thank you 🙏 Kindly Subscribe & Share 🙏
Inspiring talk by King Krishnadevaraya on the need to preserve the precious culture to protect the future for upcoming generations.
ಬಹಳ ಉತ್ತಮ ವಾಹಿನಿ.....ನಮ್ಮ ಶುಭಾಶಯಗಳು.....
ಕೃಷ್ಣದೇವರಾಯರ ಬಗ್ಗೆ ಇದ್ದ ಅಭಿಮಾನ ಸಾವಿರ ಪಟ್ಟು ಹೆಚ್ಚಾಯಿತು......
ಧನ್ಯವಾದಗಳು 🙏 Please Subscribe & Share ☺️
Tuluva Dynasty......the pride of Tulunadu....⚡💥💙