Ep-81|ಮಧ್ಯರಾತ್ರಿ ಕೈಬೀಸಿ ಕರೆಯುತ್ತಿದ್ದಳು ಮೋಹಿನಿ..!|J B Rangaswamy|Officer Series| Gaurish Akki Studio

Поділитися
Вставка
  • Опубліковано 1 чер 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #jbrangaswamy #officerseries #gaurishakkistudio #novelist #english #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 69

  • @jvachar
    @jvachar Рік тому +23

    He is a honest officer I have ever came across . no buildups no exaggeration’s only truth it’s reflecting in his eyes and face ❤❤❤…

  • @chandrusimha6922
    @chandrusimha6922 Рік тому +41

    ಸರ್ ಏನೇ ಆದರೂ ಈ ದೆವ್ವದ ಡ್ರೆಸ್ ಚೇಂಜ್ ಆಗಿಲ್ಲ ಅನ್ನೋದೇ ಒಂದು ಖುಷಿ 🤣😂🤣

  • @shivarthcreations8295
    @shivarthcreations8295 Рік тому +8

    JBR sir and 2nd show movie,, never ended story'😂
    The way sir narrating story was so natural

  • @ananddevraj
    @ananddevraj Рік тому +14

    ಕೃಷಿ ಹೊಂಡ ಸಾರ್ .. ಶುಭವಾಗಲಿ ನಾನಂತೂ ತೆರೆ ಮರೆಯ ವೀಕ್ಷಕ.. ಬಹಳ ಸುಂದರ ಸಂದರ್ಶನ ಮತ್ತು ವಿವರಣೆ . ದಯಮಾಡಿ ಮುಂದುವರಿಸಿ ... ನಾನು ಮರೆತ ಅನೇಕ ಶಬ್ದವನ್ನು ಜಬೀರ್ ಸರ್ ಮತ್ತು ಗೌರೀಶ್ ಸರ್ ಬಳಸುತ್ತೀರುವಿರಿ.. ಶುಭವಾಗಲಿ ನಿಮ್ಮ ಪ್ರಯತ್ನಕ್ಕೆ 👍👍🙏🙏💐💐

  • @Hrithik_Rai
    @Hrithik_Rai 9 місяців тому +1

    Yalla success story heltare ..jamba kochkotare, but ivru ivr Flaws nu helkotidare ...great sir❤

  • @ravikumarm1400
    @ravikumarm1400 Рік тому +6

    ಗಂಧದ ಗುಡಿ ಸಿನಿಮಾದಲ್ಲಿ ಇದೇ ಟೆಕ್ನಿಕ್ ಬಳಸಿದ್ದಾರೆ sir.

  • @MaheshMahesh-gz9fv
    @MaheshMahesh-gz9fv Рік тому +9

    ಚಿತ್ರಿತ ಗಂಧದ ಗುಡಿ ಚಿತ್ರದಲ್ಲಿ ನಿಖರವಾದ ಅನುಕ್ರಮ.

    • @jbrswamy1
      @jbrswamy1 11 місяців тому

      ಅಪರಾಧಿಗಳು ಮೋಹಿನಿ ಟ್ರಿಕ್ ಬಳಸುವುದು ಪ್ರಪಂಚದೆಲ್ಲೆಡೆ ಇದೆ. ದೆವ್ವ ಪಿಶಾಚಿಗಳನ್ನು ನಂಬುವ , ಹೆದರುವ ಜನರಿದ್ದಾಗ ಮೋಹಿನಿ ಟ್ರಿಕ್ , ಮನೆಯ ಮುಂದೆ ರಕ್ತ , ನಿಂಬೆಹಣ್ಣು , ಮಣ್ಣಿನ ಗೊಂಬೆ ಎಸೆಯುವುದು ಮಾಮೂಲು. ಬೇಧಿಸಿದಾಗಲೇ ಸತ್ಯ ಗೊತ್ತಾಗುತ್ತದೆ.
      ಯಾವ ತಂತ್ರ ಬಳಸಿದರೆ ಜನ ಮರುಳಾಗುತ್ತಾರೆ ಎಂದು ಗೊತ್ತಾಗುತ್ತೋ ? ವಂಚಕರು ಅದನ್ನೇ ಬಳಸುತ್ತಾರೆ.

  • @chinnappabmbm4391
    @chinnappabmbm4391 Рік тому +4

    I like to listen conversation rather watching any movie

  • @DineshKumar-ih1df
    @DineshKumar-ih1df 8 місяців тому

    Honest talk and simple speech, no self buildup.. Hats off sir for ur service 🥰🥰🥰🙏

  • @maximmonis6575
    @maximmonis6575 Рік тому +3

    Sir you looks still young... sorry personal question how old are you now?... you explaining 1980s stories

  • @ananthamurthyps1968
    @ananthamurthyps1968 Рік тому +4

    20,00. ಸಂಯಕ್ತ

  • @keshavak9948
    @keshavak9948 Рік тому +5

    Simply ಕಲ್ಲು ಬಾವಿ

  • @harishsn3480
    @harishsn3480 Рік тому +1

    JBR sir has set the atmosphere first and then started narrating such a curious story building up lot of curiosity, anxiousness and suspense. Whata start sir? He is good at establishing the characters, sequence and situations.
    When he was about to tell "ಅಲ್ಲಿ ಮೋಹನಿ ನಿಂತಿದ್ದಾಳೆ.." we felt as if a scene from a nightmare comes true the next day! He just dodn't tell it; enacts and taps into viewers imagination!

  • @anitham1381
    @anitham1381 Рік тому +2

    👍👍👍👍

  • @shashankhemaraju9173
    @shashankhemaraju9173 Рік тому +2

    Sir the first story is quite similar to Gandhadhada gudi Anna avru movie same exact Xerox story 😂😂👌🏾👌🏾 what a coincidence 🤷🏽😊🤗

  • @hanumaiahk8891
    @hanumaiahk8891 10 місяців тому

    Good Officer......

  • @ChanducrCr
    @ChanducrCr Рік тому +1

    Super

  • @hemavathi2210
    @hemavathi2210 Рік тому +1

    Very nice episode

  • @udayadithyah.p8534
    @udayadithyah.p8534 Рік тому +18

    ಹಿಂದು ಮತ್ತು ದಲಿತರ..? ದಲಿತರು ಕೂಡ ಹಿಂದುಗಳೆ ಸರ್...

    • @Keerthi_HK_Gowda
      @Keerthi_HK_Gowda Рік тому +1

      Yavaga helidare brother?? Time stamp haaki

    • @udayadithyah.p8534
      @udayadithyah.p8534 Рік тому +2

      14:09

    • @jbrswamy1
      @jbrswamy1 Рік тому

      ​​@@udayadithyah.p8534 😮ಸವರ್ಣೀಯರು ಮತ್ತು ದಲಿತರು ಅನ್ನುವ ಬದಲಿಗೆ ಬಾಯ್ತಪ್ಪಿ ಹಾಗಂದೆ. ಅಲ್ಲಿಯ ಅನೇಕ ದಲಿತ ನಾಯಕರು ತಾವು ಹಿಂದೂಗಳೇ ಅಲ್ಲ ಎಂಬ ಕಿತಾಪತಿ ಎಬ್ಬೆಸಿ ದೊಡ್ಡ ಘರ್ಷಣೆಗೆ ಕಾರಣವಾಗಿದ್ದರು. ಏಳೆಂಟು ಜನ ಕೊಲೆಯಾಗಿದ್ದರು. ಜನವರಿ ೪ , ೧೯೮೩

  • @nagarajsharma1432
    @nagarajsharma1432 Рік тому +3

    Dear sir,
    Crematorium nalli devva ironically...,
    But, hospital na icu nalli thumba irutthave.

  • @surendra.t.p3541
    @surendra.t.p3541 Рік тому +5

    ಬಾಂಡ್ ಮೋಹಿನಿ

  • @jayaramjayaram6938
    @jayaramjayaram6938 Рік тому +1

    Sir nanu sterling thakis pakdavnu

  • @kumarbuildpro-mysore9044
    @kumarbuildpro-mysore9044 Рік тому +1

    Tomach this

  • @h.lakshmana.apptha7115
    @h.lakshmana.apptha7115 Рік тому +3

    Kappele bhavi

  • @banagalorefrontdesk6707
    @banagalorefrontdesk6707 11 місяців тому

    Mohini story inspired by Gandhadha gudi movie

  • @ananthamurthyps1968
    @ananthamurthyps1968 Рік тому +4

    10,10 ಕೃಷಿ ಹೊಂಡ

  • @sureshbr5679
    @sureshbr5679 Рік тому +4

    ಸಿಮೆಂಟು ಬಾವಿ

  • @hareeshbh
    @hareeshbh 4 місяці тому

    Nim family li est Jana edru sir

  • @janardhanamate452
    @janardhanamate452 Рік тому +4

    Borewell alla kanappa honda adu

    • @Bostsuvh
      @Bostsuvh Рік тому +6

      Maryade kodo kabab nan magne

  • @lingarajtschandrashekhar4064
    @lingarajtschandrashekhar4064 Рік тому +4

    ಏತ ನೀರಾವರಿ,not ಕಲ್ಲು ಬಾವಿ

    • @jbrswamy1
      @jbrswamy1 Рік тому

      ಕರೆಕ್ಟ್

    • @jbrswamy1
      @jbrswamy1 Рік тому +1

      ಕಪಿಲೆ ಭಾವಿ

  • @kanakaraj555kanaka8
    @kanakaraj555kanaka8 Рік тому +1

    Sir pumpset

    • @jbrswamy1
      @jbrswamy1 Рік тому

      ಪಂಪ್ ಸೆಟ್ ಇರಲಿಲ್ಲ. ಕಪಿಲೆ ಭಾವಿ

  • @geegle230
    @geegle230 Рік тому +3

    😂😂ದೆವ್ವಾ!!!

  • @chandrusimha6922
    @chandrusimha6922 Рік тому +3

    ಕೃಷಿ ಹೋಂಡಾ ಸರ್

  • @nithingowda4
    @nithingowda4 Рік тому +3

    Hindugalu dalitru anta yakri bere maadtira avru hindugale

    • @jbrswamy1
      @jbrswamy1 Рік тому

      ನೀವು ಒಗ್ಗಟ್ಟಿನ ಭಾವದಲ್ಲಿ ಹಾಗೆ ಹೇಳ್ತೀರಾ. ಕೆಲವು ಬುದ್ದಿಜೀವಿಗಳು ಅವರೇ ಬ್ಯಾರೆ ಎಂಬ ಒಡಕನ್ನು ದಶಕಗಳ ಹಿಂದೆಯೇವತಂದು ಸಮಾಜವನ್ನು ಕುಲಗೆಡಿಸಿದ್ದಾರೆ

    • @kolibhath6128
      @kolibhath6128 11 місяців тому

      Bro come to kg koppal mysore
      Dalith adre mane rent kodalla

  • @shashirekhakn7014
    @shashirekhakn7014 Рік тому +3

    Kapile baavi antha helthare.

  • @pradeepa7853
    @pradeepa7853 Рік тому +1

    Ghandada gudi example suktavagutittu.

  • @girishumadi2363
    @girishumadi2363 Рік тому

    Same Ghandad gudi story..

  • @shameerpasha693
    @shameerpasha693 6 місяців тому

    Savarniya dalitha

  • @pramodhachandrashetty7013
    @pramodhachandrashetty7013 6 місяців тому

    JBR sir it is bad to heard that you are involved in flesh trade in your own house by tent out to humantrafic man,

    • @GaurishAkkiStudio
      @GaurishAkkiStudio  6 місяців тому +1

      It's completely false. Pls see video in which he's explained about it