Ep-79|ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ! ಕೋರ್ಟ್ ನೀಡಿತು ಐತಿಹಾಸಿಕ ತೀರ್ಪು!|JBR| Gaurish Akki Studio|GaS

Поділитися
Вставка
  • Опубліковано 30 тра 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #foreigner #mysuru #nurse #hospital #molestation #highcourt #case
    #jbrangaswamy #officerseries #gaurishakkistudio #novelist #english #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 61

  • @sumanthraj223
    @sumanthraj223 Рік тому +15

    ಇಷ್ಟು ಒಳ್ಳೆಯ ಜಡ್ಜ್, ನಮ್ಮ ರಾಜಕಾರಣಿಗಳಿಗೆ ತೀರ್ಪು ಕೊಡಲಾಗಲಿಲ್ಲವೆ?

  • @harishkumarhp314
    @harishkumarhp314 Рік тому +15

    ಸಾರ್ ಇದರಲ್ಲಿ ಮುರಘ ಮಠದ ಅ ಕಾಮಿ ಸ್ವಾಮಿ Case jadejement ಬಗ್ಗೆ ಹೇಳಿ

  • @ThelusuTelugu-zg2cm
    @ThelusuTelugu-zg2cm Рік тому +12

    Not a justice for that man... so sad about him
    This is not a historical judgement it's a injustice for a poor people in society.

  • @ukgamer3158
    @ukgamer3158 Рік тому +17

    ಯಾವದೊ ಕಿತ್ತೊಗಿರೊ ವಿದೇಶಿ ಮಹಿಳೆಗಾಗಿ ಒಬ್ಬ ವ್ಯಕ್ತಿಯ ಜೀವನವನ್ನೆ ಹಾಳು ಮಾಡಿದ ಆ ಫೋಲಿಸ್ ಅಧಿಕಾರಿ ಮತ್ತು ಆ ಜಡ್ಜ ಇವರು ಇಬ್ಬರು ಕೆಲಸಕ್ಕೆ ಬಾರದವರು ಅಂತ ನನ್ನ ಅಭಿಪ್ರಾಯ

  • @narayanagowda3650
    @narayanagowda3650 Рік тому +8

    ಎಲ್ಲಾ ಕಡೆ ಬಡವರಿಗೆ ಒಂದು ಕಾನೂನು ದೊಡ್ಡರಿಗೆ ಒಂದು.

  • @senokiran3807
    @senokiran3807 Рік тому +31

    ಗೌರೀಶ್ ಅಕ್ಕಿ ಸರ್. ಆ ಹುಡುಗ ಒಬ್ಬ ಪ್ರಭಾವಿ ವೆಕ್ತಿ ಮಗ ಆಗಿದ್ರೆ ಅವನಿಗೂ 28 ವರ್ಷ್ ಶಿಕ್ಷೆ ಆಗ್ತಾ ಇತ್ತಾ? ಬಡವರ ಮಕ್ಳಳಿಗೆ ಮಾತ್ರ ಕಾನೂನು ಶಿಕ್ಷೆ ಅಷ್ಟೇ. ಅದೇ ಅವನ್ ಹತ್ರಾ ದುಡ್ಡು ಇದ್ರೆ ಒಳ್ಳೆ ಲಾಯೆರ್ ಇಟ್ಕೊಂಡು case ಕೂಲಾಸೆ ಮಾಡ್ಕೋತಾ ಇದ್ದಾ. ಪಾಪ್ ಬಡವ ಇನ್ನೇನ್ ಮಾಡ್ತಾನೆ ಅಲ್ವಾ ಸರ್?

    • @sanjaykumarbijakal2589
      @sanjaykumarbijakal2589 Рік тому +2

      Super, haage agtittu

    • @karnaerakarna5142
      @karnaerakarna5142 Рік тому +1

      Corect

    • @ravikiran2532
      @ravikiran2532 Рік тому

      ಬಡವರಿಗಿದು ಕಾನೂನು ನ್ಯಾಯ ಕೊಡೊಲ್ಲಾ

    • @gowriprakash5145
      @gowriprakash5145 Рік тому

      ಪ್ರಭಾವಿ ವ್ಯಕ್ತಿಯ ಮಗ ಆಗಿದ್ರೆ influence inda ತಪ್ಪಿಸಿಕೊಳ್ಳುತ್ತಿದ್ದ...ಇರಬಹುದು but ಅದು ಅನ್ಯಾಯ..ಈತನಿಗೆ ಅದು ಸಾಧ್ಯ ಆಗಲಿಲ್ಲ ಅಂತ ಅವನು ಪಾಪ ಬಡವ ಅಂತ ಅನುಕಂಪ ತೋರಿಸೋಕಾಗುತ್ತ..ಆಕೆ ಕಾಯಿಲೆಯಿಂದ ಇನ್ನೂ ಜಾಸ್ತಿ ಅಸಹಾಯಕಳಾಗಿದ್ರೆ ಅವನು ರೇಪ್ ಮಾಡೆ ಇರ್ತಿದ್ದ ..ಅಂತದ್ರಲ್ಲಿ ಅವನು ಪ್ರಭಾವಿ ಆಗದೆ ಶಿಕ್ಷೆ ಆಗಿದ್ದರ ಬಗ್ಗೆ ಮೆಚ್ಚುಗೆ ತೋರಿಸಿ..

    • @mohanmanuhmalligere8858
      @mohanmanuhmalligere8858 8 місяців тому

      s your 100% right

  • @kasimmallik2078
    @kasimmallik2078 11 місяців тому +1

    Super from Raichur

  • @BharathKumar-dm9fv
    @BharathKumar-dm9fv Рік тому +12

    ತೇರು ಯಾವತ್ತಿಗೂ ಹರಿಯೋದು ಬಡವರ ಮೇಲೇಯೇ....

  • @bhagyashreevakod542
    @bhagyashreevakod542 Рік тому +2

    Well done

  • @moneshpattar2320
    @moneshpattar2320 Рік тому +1

    Sir
    Lokayukta bagge ennastu episode maadi valle valle anubhav heltiddare thumba danyavadagalu jbr sir ge🙏

  • @shashikanthashetty9536
    @shashikanthashetty9536 Рік тому +5

    ಕಾನೂನು ಉಳ್ಳವರ ಬಲಾಢ್ಯರ ಪಟ್ಟ ಭದ್ರರ ಶಯನ ಗ್ರುಹದಿಂದ ಬೆಳಗ್ಗೆ ಸೀರೆ ರವಿಕೆ ಕೂದಲು ಸರಿಪಡಿಸಿ ಹೊರಗೆ ಬರುತ್ತದೆ.

  • @mallikmahinar4207
    @mallikmahinar4207 Рік тому +3

    Namma deshadalli badava nyaya kelokke agalla sir

  • @malateshm9043
    @malateshm9043 Рік тому +2

    Waw beautiful case

  • @sunishetty2400
    @sunishetty2400 Рік тому +1

    ಇಂತದ್ದೇ ಪರಿಸ್ಥಿತಿ ನನ್ನ ಜೀವನದಲ್ಲೂ ಅನುಭವಕ್ಕೆ ಬಂದಿದೆ ಒಬ್ಬ ಡಾಕ್ಟರ್ ನ ಬಳಿ ಅನಾರೋಗ್ಯದ ಕಾರಣ ಹೋದಾಗ ಅವನು ಮನಸೋ ಇಚ್ಛೆ ನನ್ನ ದೇಹದ ಮೇಲೆ ಕೈ ಆಡಿಸಿದ ನನಗಾಗ ಕೇವಲ ಹದಿನಾರು ವರುಷ ನನಗಾಗ ಏನಾಗುತ್ತಿದೆ ಎಂಬುವುದರ ಪರಿವೆ ಇರಲಿಲ್ಲ😞😢

  • @MohanKumar-um1dr
    @MohanKumar-um1dr 8 місяців тому

    🙏🙏🙏🙏🙏

  • @srsavline12
    @srsavline12 Рік тому

    🙏

  • @naveenkumarr7222
    @naveenkumarr7222 Рік тому +8

    Its not a good judgement. he did is nurse job his intention is to do rape she has to complaint same day. even terrorists kill so may innocents peopol they get very less time in jail, court and judge lawyer's and police some times they behaves like a criminals.

  • @roopagowda7084
    @roopagowda7084 11 місяців тому +1

    male nurse should not do any examination on the patient
    What male nurse did that is wrong

  • @prabhakarajayashri6190
    @prabhakarajayashri6190 Рік тому +1

    chikka tappige eshtu dhodda shikshe, paapa annisutte, maximum 4 or 7 years kodbahudaagittu, Thumba bejaaraytu Sir.

  • @s.a.somashekar734
    @s.a.somashekar734 11 місяців тому

    It is a great injustice to the innocent.not a good judgement. He is a I'll fated innocent

  • @Raja.121.
    @Raja.121. Рік тому +2

    Devru olled madal nimage

  • @gowbhairavi
    @gowbhairavi 11 місяців тому +1

    Usually they allot nurses as per the gender of the patient. This itself is violated by the hospital?

  • @divakar4321
    @divakar4321 Рік тому +1

    ಎಲ್ಲರ comments ಆರೋಪಿ ಪರವಾಗಿ ಇದೆ. ಆದರೆ ಸತ್ಯವನ್ನು ಪೂರ್ತಿ ಹೇಳಿಲ್ಲ ರಂಗಸ್ವಾಮಿ ಸಾರ್ ಅವರು ಯಾಕೆಂದರೆ ಅದು ಇಲ್ಲಿ savistaaravagi ಹೇಳುವಂತಹ ವಿಷಯ ಅಲ್ಲ ಅನ್ನಿಸುತ್ತೆ. ಇಷ್ಟು ದೀರ್ಘ ಕಾಲದ ಶಿಕ್ಷೆಗೆ ಗುರಿಯಾಗಿರುವ ಕಾರಣ ಅಲ್ಲೇ ಇದೇ.... ಅನಿಸುತ್ತದೆ

    • @jbrswamy1
      @jbrswamy1 Рік тому

      ❤❤ಸರಿಯಾದ ಪಾಯಿಂಟ್ ಹಿಡಿದಿರಿ. ಆ ಮಹಿಳೆಗಾದ ಮಾನಸಿಕ ಯಾತನೆ ಪರಿಮಾಣವನ್ನು ಅರಿಯಬೇಕು. ಆದ್ದರಿಂದಲೇ ಈ ಕಾನೂನನ್ನು ಇಷ್ಟೊಂದು ಬಲಿಷ್ಠಗೊಳಿಸಿರುವುದು. ಅನೇಕರಿಗೆ ಆಕೆಗಾಗಿರುವ ಘಾಸಿಗಿಂತ ನರ್ಸ್ ಕೆಲಸ ಕಳೆದುಕೊಂಡದ್ದೆ ಹೆಚ್ಚು ಭೀಕರ ಅನ್ನಿಸುತ್ತಿದೆ.
      ಈ ರೀತಿಯ ಪುರುಷ ಮನೋಭಾವವಿರುವುದರಿಂದಲೇ ಕಾನೂನು ಬಿಗಿಗೊಳಿಸಿದ್ದಾರೆ.
      ಅನುಚಿತ ವರ್ತನೆಗೆ ಏನೆಲ್ಲಾ ಶಿಕ್ಷೆಗಳಿವೆ ಎಂಬ ಜ್ಞಾನೋದಯವಾದರೆ ಸಾಕು

  • @mr369...............
    @mr369............... Рік тому +2

    13:50 gaurish akki in basanni mood

  • @sukumarkb8459
    @sukumarkb8459 Рік тому +1

    Due to america embassy, judge got influenced

  • @Abcdefghijklmnopqrst26
    @Abcdefghijklmnopqrst26 10 місяців тому

    ಹೀಗೆ ತೀರ್ಪು ಕೊಡುತ್ತ ಹೋದರೆ ಎಲ್ಲ ಡಾಕ್ಟರ್ ಗಳು ಜೈಲ್ ಆಲ್ಲಿ ಇರಬೇಕು ಅಷ್ಟೇ.

  • @user-pf3qw7np7h
    @user-pf3qw7np7h Рік тому +3

    Judg is wrong

  • @abab8000
    @abab8000 10 місяців тому

    Awnige apil hakoke helri high courtalli aquit agutte.

  • @sukumarkb8459
    @sukumarkb8459 Рік тому +3

    At this rate, the karnataka swamiji who misused underage hostel girls, will get 200 years imprisonment???

  • @ravikm3997
    @ravikm3997 11 місяців тому +1

    ತುಕಾಳಿ judgment 😂😂 ಇದು

  • @dranilkumarbhat3
    @dranilkumarbhat3 Рік тому +1

    Scientifically prove aadharu Saha adhannu court opportunities sariyalla,police moolavannu court opportunities sariyalla,

  • @nagarajmysore4523
    @nagarajmysore4523 Рік тому +1

    As per the conversation, this is a case of Inappropriate touching- Molestation, a part of sexual abuse.

  • @manjunaths936
    @manjunaths936 Рік тому +3

    Yen judgement guru, thu nothing historical just a judgement to spoil the life of a man. Only women has life men don't. Hennu makkala sahavasanee beda. Better to be bachelor than living in fear in a married relationship or a live-in relationship.

  • @abab8000
    @abab8000 10 місяців тому

    Yenri kittogiro judgmentu idu.

  • @dranilkumarbhat3
    @dranilkumarbhat3 Рік тому +1

    May be judge also currept

  • @dranilkumarbhat3
    @dranilkumarbhat3 Рік тому +1

    Karnataka police dept is so currept in india

  • @nagendrasharmaps
    @nagendrasharmaps Рік тому +1

    Comments alli police or judge na baitha ero avaru thamma mane hennu makkalanna aa lady jaagadalli oohiskollathakkaddu

  • @ganeshhc3844
    @ganeshhc3844 28 днів тому

    Prajwal revvana ge 500 varsha kotru kadme hagadre✅

  • @ChinnuNayak-qb8ef
    @ChinnuNayak-qb8ef 6 місяців тому

    Ever nonsense judgement.😡

  • @dranilkumarbhat3
    @dranilkumarbhat3 Рік тому +1

    App also currept

  • @solutionspotter4594
    @solutionspotter4594 Рік тому

    chey nan lawyer agididre avn para vahistide, yakandre avn mele yav history ila andru avl helidde nija antha nambi ee thara judgement kotidu sari ala. Yerdu kade fact ge importance kodbekitu. idu historical alla sir just fame goskara kottiro judgement.

  • @greatindiabharath1117
    @greatindiabharath1117 Рік тому

    Nati kushbuvavrige nadidhiddu avamaanveeya

  • @baddethadhe5636
    @baddethadhe5636 11 місяців тому

    False rape cases bagge maathadi sir

  • @nutranomyUSA
    @nutranomyUSA Рік тому +1

    Disgusting she was physically molested without her consent and psychologically demoralizing

    • @nutranomyUSA
      @nutranomyUSA Рік тому

      This definitely sends a strong message to white collar criminals in white gown molesters patients very good judgement it’s not about actual rape but nurse could have asked for a lady nurse or her lady friend stay close

  • @shivprasadandral6669
    @shivprasadandral6669 Рік тому

    Namm kanoonu 🤦‍♂️🤦‍♂️

  • @karnaerakarna5142
    @karnaerakarna5142 Рік тому

    Mosa jagave mosa.duddu irorurige super jivana.illadavarige naraka jivana.idu India dalli irodu.