Ep-96| ಹಳ್ಳಿಯ ಹಿರಿಯನಿಂದ ಉಳಿಯಿತು ನನ್ನ ಕೆಲಸ..! |J B Rangaswamy| Officer |Gaurish Akki Studio

Поділитися
Вставка
  • Опубліковано 23 чер 2023
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #jbrangaswamy #officerseries #hassan #policestories
    #police #policing #officers #gaurishakkistudio #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 44

  • @chandrashekhar-ts9ds
    @chandrashekhar-ts9ds 10 місяців тому +11

    ಸರ್ ರಂಗಸ್ವಾಮಿ ಯವರೆ ನಿಮ್ಮ ಬಾಯಲ್ಲಿ ನಿಮ್ಮ ಸಾರ್ವಜನಿಕ ಜೀವನದ ಅನುಭವ ಕೇಳಲು ತುಂಬಾ ಚಂದ

  • @malateshm9043
    @malateshm9043 10 місяців тому +11

    ತುಂಬಾ ಗಲಾಟೆ, ಸಂಧಾನ ಆದಾಗ ಆ ಸಂಧಾನ ಜೀವನ ಪೂರ್ತಿ ಗಟ್ಟಿ ಸ್ನೇಹ ಆಗುತ್ತೆ ನಾನು ಸಣ್ಣವನು ಆದರೆ ಅನುಭವ ಇದೆ ಸರ್.

  • @moneshpattar2320
    @moneshpattar2320 10 місяців тому +7

    🙏
    ತುಂಬಾ ತುಂಬಾ ದನ್ಯವಾದಗಳು ಸರ್
    ಗೌರಿಶ ಅಕ್ಕಿ ಸರ್ ನಿಮಗೆ ಅನಂತ ಕೋಟಿ ದನ್ಯವಾದಗಳು
    ತುಂಬಾ ಅತ್ಯುತ್ತಮ ಅನುಭವ ಹಂಚಿಕೋಳ್ಳುತ್ತಿರುವ ಜೆಬಿಆರ್ ಸರ್ ಕೂಡಾ

  • @jyothisundar8067
    @jyothisundar8067 10 місяців тому +5

    ಧನ್ಯವಾದಗಳು ನಿಮ್ಮ ಅಧಿಕಾರಿ ಅಂತ ಕೆಲಸ ಮಾಡಿರುವುದು ತಪ್ಪು

  • @akashsh3665
    @akashsh3665 10 місяців тому +5

    ಪ್ರತೀ episode ಅದೇ ದಿನ ಕೇಳ್ತಿನಿ.. ಮಾಸ್ತಿ ಯವರು ಹೇಳುವ ಹಾಗೆ ' ಅನುಭವಕ್ಕಿಂತ ದೊಡ್ಡ ಸತ್ಯ ಇಲ್ಲ' ನಿಮ್ಮ ಅನುಭವ ಒಳ್ಳೆಯ ಪಾಠವಾಗಿವೆ, ಹೀಗೆ ಎಲ್ಲಾ episode ಕೇಳಿದ ತಕ್ಷಣ ಬರೀಬೇಕು ಅಂದುಕೊತಿನಿ, ಆದ್ರೆ ಬರೆಯೊಳ್ಳ. ಅಷ್ಟು ವಿಸ್ಮಿತಗೊಳಿಸ್ತವೆ ನಿಮ್ಮ ಅನುಭವಗಳು..
    ಎಲ್ಲದಕ್ಕೂ ಧನ್ಯವಾದಗಳು ❤

  • @malateshm9043
    @malateshm9043 10 місяців тому +6

    ಸರ್ ಹೋಸ ಅಧಿಕಾರಿಗಳು ಹಾಗೂ ಎಲ್ಲಾ ಸಾಮಾನ್ಯ ಜನರಿಗೂ ತುಂಬಾ ಅದ್ಭುತವಾದ ಪಾಠ. ಧನ್ಯವಾದಗಳು

  • @li9915
    @li9915 10 місяців тому +4

    ನಿಮ್ಮ ಅನುಭವಗಳೊಂದಿಗೆ ,ಜೀವನದ ಪಾಠವನ್ನು ನೀವು ಅತ್ಯದ್ಭುತ ಸಾರ್.
    ಕಷ್ಟ ಯಾರಿಗೂ ಬಿಟ್ಟಿಲ್ಲವಾದರೂ ಜೀವನ - ಜನರೊಂದಿಗೆ ಹೊಂದಾಣಿಕೆಯಿಂದ ಸುಲಭ-ಸಾಧ್ಯ ಅಲ್ವಾ ಸಾರ್

  • @hidhusthaani
    @hidhusthaani 10 місяців тому +2

    ನಿಮ್ಮ ಜೀವನ ಅನುಭವ ನಮಗೂ ಉತ್ತಮ ಪಾಠ

  • @sanathansamskrit8592
    @sanathansamskrit8592 10 місяців тому +3

    Oh ನಮ್ ಚನ್ನರಾಯಪಟ್ಟಣ ಸ್ಟೋರಿ.. ಸೂಪರ್..

  • @akashsh3665
    @akashsh3665 10 місяців тому +3

    ಪ್ಪಾಯಿದೆ ಉಟಾಯ್ಸಕೆ ಪದ.. ನಮ್ಕಡೆದು...
    ಹಿಂತ ಪದಗಳು ನಿಮ್ಮ ಬಾಯಲ್ಲಿ ಕೇಳೋಕೆ ❤

  • @praveen_3825
    @praveen_3825 10 місяців тому +3

    ಜೇಬರ್ ಸರ್,ಟೈಗರ್ ಅಶೋಕ್ ಸರ್,ಶಿವರಾಮ್ ಸರ್ ಎಸ್.ಕೆ.ಉಮೇಶ್ ಸರ್ ಹಾಗೆ ಇಲ್ಲಿ ಸಂದರ್ಶನ ಮಾಡಿರುವ ಎಷ್ಟೋ ಅಧಿಕಾರಿಗಳು ನಮ್ಮ ಅಚ್ಚು ಮೆಚ್ಚಿನ ಅಧಿಕಾರಿಗಳು ಆಗೋಗಿದೀರ 🙏🙏
    ಧನ್ಯವಾದಗಳು ಸರ್ ನಿಮ್ಮ ಜೀವನದ ಅದ್ಭುತ ಅನುಭವ ಹಂಚಿಕೊಂಡಿರೋದಕ್ಕೆ ❤

  • @malateshm9043
    @malateshm9043 10 місяців тому +6

    ಲೋಪರ್ ನಿಮ್ಮ ಅಧಿಕಾರಿ ಮಾಡಿದ್ದು ತುಂಬಾ ಹಲಕಾ ಕೆಲಸ. God give to panish him

  • @thyagaraj665
    @thyagaraj665 10 місяців тому

    ಜೆ ಬಿ ರಂಗಸ್ವಾಮಿ ಸರ್ ಸತ್ಯವಾದ ಮಾತು ಕೇಳಿ ತುಂಬಾ ಸಂತೋಷವಾಯಿತು ಸರ್ 👃 ಧನ್ಯವಾದಗಳು

  • @jyothits7637
    @jyothits7637 10 місяців тому +4

    Thank you so much J B R Sir for your sincere advice to all , it's helped me a lot 🙏

  • @jagadishjagu3375
    @jagadishjagu3375 10 місяців тому +2

    Sir nivu madiro tapu na open agi heli.dira good job sir we love u Sir nima pramanikke tandyavadugalu tq

  • @varadarajaluar2883
    @varadarajaluar2883 10 місяців тому +3

    Very good message, namaste 🙏 sir.

  • @harishpoojary931
    @harishpoojary931 10 місяців тому +3

    Ego plays a role here . When we ask excuse , it satisfies other persons ego & they excuse us too. But one who ask excuse by ignoring ego is a great person. Majority cases of present society can be solved like this only Sir.

  • @poornimas2013
    @poornimas2013 10 місяців тому +4

    ಮಿಸ್ಟರ್ ಗೌರೀಶ್ ಅಕ್ಕಿ ಅವರು

  • @vijaykumarvijaykumar3375
    @vijaykumarvijaykumar3375 10 місяців тому +3

  • @madhugowda7173
    @madhugowda7173 7 місяців тому

    Nannuru channarayapatna

  • @Vinodandrewindia5027
    @Vinodandrewindia5027 10 місяців тому +1

    Super cool cop

  • @poornimas2013
    @poornimas2013 10 місяців тому +2

    🙏

  • @vishwanathc7968
    @vishwanathc7968 10 місяців тому +1

    Vry gud talk 🙏🙏

  • @swethasantosh4325
    @swethasantosh4325 10 місяців тому +1

    I learn something from this episode

  • @surajkallatti2502
    @surajkallatti2502 10 місяців тому +2

    Sir please take interview of B.k.shivaram sir

  • @y2kmcmanohar
    @y2kmcmanohar 10 місяців тому +1

    was nice life lesson based episode...thanks

  • @ganapatihegde6735
    @ganapatihegde6735 2 місяці тому

    Nice

  • @ravikumarm1400
    @ravikumarm1400 10 місяців тому +1

    🙏🙏🙏

  • @swethasantosh4325
    @swethasantosh4325 10 місяців тому +2

    This episode applies to everyone personal life

  • @sathishnaik5598
    @sathishnaik5598 10 місяців тому +1

    ❤🌹🙏🙏👌👌

  • @sumukhapradeep
    @sumukhapradeep 8 місяців тому

    Sir rohini sindhuri is no 1 currept officer u don't know about her

  • @userunknown2090
    @userunknown2090 10 місяців тому +2

    Adhikarigala dhorane mattu kacchata chennagede. 😅😅

  • @bgmaster8368
    @bgmaster8368 10 місяців тому +3

    Hameed paalya avru eega kaanustha ilvalla yellidaare sir

  • @user-eq8wh2ck7v
    @user-eq8wh2ck7v 10 місяців тому +1

    That's a crp sri😅

  • @swarnalatha6909
    @swarnalatha6909 8 місяців тому

    Andre indirect koti hodili antha

  • @sukumarkb8459
    @sukumarkb8459 10 місяців тому +2

    What is muslim area? Are there Hindu areas or Christian areas?

    • @jbrswamy1
      @jbrswamy1 10 місяців тому

      ಹಾಗೇನೂ ಪ್ರತ್ಯೇಕ ಜಾತಿವಾರು ಏರಿಯಾಗಳಿಲ್ಲ. ಒಂದೊಂದು ಏರಿಯಾದಲ್ಲಿ ಒಂದೇ ಕೋಮಿನವರು ಹೆಚ್ಚಿರುತ್ತಾರೆ. ಹಾಗಾಗಿ ಜಾತಿ ಹೆಸರಿನಿಂದ ಕರೆಯುವುದು ವಾಡಿಕೆ. ಮಂಡಿ , ಶಾಂತಿನಗರ, ಸಿದ್ದಖಿ ನಗರ : ಮುಸ್ಲಿಮ್ಸ್‌ ; ಕೆಜಿ ಕೊಪ್ಪಲು , ಕುಂಬಾರ ಕೊಪ್ಪಲು : ಒಕ್ಕಲಿಗರು : ಕರುಣಾಪುರ : ಕ್ರೈಸ್ತರು ; ತೊಣಚಿಕೊಪ್ಪಲು : ಕುರುಬರು , ಅಗ್ರಹಾರ : ಬ್ರಾಹ್ಮಣರು ; ಅಶೋಕಪುರಂ , ಬಿಬಿ ಕೇರಿ , ಕೈಲಾಸಪುರಂ : ದಲಿತರು ಹೀಗೆ.
      ಇತರ ಜಾತಿಯವರೂ ಇದ್ದಾರೆ. ಆದರೆ ಕೆಲವು ಜಾತಿಯವರ ಸಂಖ್ಯೆ ಹೆಚ್ಚು

  • @TheCarRestorationBengaluru
    @TheCarRestorationBengaluru 10 місяців тому +4

    Sir but plz don’t stand for Rohini Shinduri she has done hell lot of nonsense using the power.

    • @jbrswamy1
      @jbrswamy1 10 місяців тому

      ಯಾರನ್ನೂ ವಹಿಸಿಕೊಳ್ಳುವ ಪ್ರಶ್ನೆಯಿಲ್ಲ. ಅವರ ವಿಷಯ ಇಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪವಾಗಿದೆ.