Ep-76B|ಬ್ಯಾಂಕ್ ರಾಬರಿಗೆ ಕಳ್ಳನ ಮಾಸ್ಟರ್‌ಪ್ಲಾನ್..!|Officer|J B Rangaswamy|Gaurish Akki Studio|GaS

Поділитися
Вставка
  • Опубліковано 27 тра 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #farmersprotest #farmers #naragunda #policestories
    #jbrangaswamy #officerseries #gaurishakkistudio #novelist #english #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 27

  • @siddumuddu8324
    @siddumuddu8324 11 місяців тому +10

    ವಕೀಲರ ವೃತ್ತಿಯಲ್ಲಿ ಸಾಧನೆ ಮಾಡಿರೋ ವ್ಯಕ್ತಿಗಳ ಬಗ್ಗೆ video ಮಾಡಿ sir

  • @chidambarkulakarni5373
    @chidambarkulakarni5373 11 місяців тому +18

    ಡಾ. ಪಾಂಡುರಂಗ ಶಣೈ ಅವರು ಈ ಕೇಸ್ ಬಗ್ಗೆ ಅವರ ದೃಷ್ಟಿಕೋನದಲ್ಲಿ ಹೇಳಿದ್ದರು ಅಲ್ವಾ ಸರ್? ಅದು ಕೇಸ್‌ಗೆ ಹೇಗೆ ಅನುಕೂಲ ಆಯ್ತು ಅಂತ ಹೇಳಿದ್ರೆ ಚೆನ್ನಾಗಿರ್ತಿತ್ತು ಅಂತನಿಸ್ತು. ಸರ್

    • @surendra.t.p3541
      @surendra.t.p3541 11 місяців тому +4

      ಹೌದು... ಡಾ.ಶಣೈ ಈ ಕುರಿತು ಭಿನ್ನವಾಗಿ ಹೇಳಿದ್ದರು.... ಕೊಲೆಯಾದ ವ್ಯಕ್ತಿಯ ಹೊಟ್ಟೆಯಲ್ಲಿದ್ದ ಆಹಾರಕ್ಕೂ ಕೊಲೆಗಾರನ ( ವಾಚ್ ಮನ್ ) ಹಿಂದಿನ ದಿನದ ಆಹಾರಕ್ಕೂ ಹೊಂದಾಣಿಕೆ ಇರಲಿಲ್ಲ

  • @nithyanandamurthykn7888
    @nithyanandamurthykn7888 11 місяців тому +5

    Same situation has been used in the movie NANNA THANGI, starring Devaraj and Dheerendra Gopal

  • @vijaykumars5041
    @vijaykumars5041 11 місяців тому +4

    I think it is the same case Dr shenoy has explained few days back, Nice narration by JABir sir

  • @MohanKumar-um1dr
    @MohanKumar-um1dr 7 місяців тому +1

    🙏🙏🙏🙏

  • @madhusudhan3620
    @madhusudhan3620 11 місяців тому +1

    Very good retailed police officer hats off

  • @rajashekhar3926
    @rajashekhar3926 8 місяців тому +1

    ಎಲ್ಲಿ ಬ್ಯಾಂಕ್ ಅಂತ ಮೊದಲು ಹೆಳಿ ಸರ್!

  • @banuprakashbanu9859
    @banuprakashbanu9859 11 місяців тому +1

    Very interesting episodes Sir Thanks JEBER SIR & GOWRISH AKKI SIR💐👌

  • @keshavak9948
    @keshavak9948 11 місяців тому +2

    Investigation ಎಲ್ಲಿ ಬಂತು... ಅವಕಾಶ ಸಿಕ್ಕಿತು ರಿಟೈರ್ಡ್ ಹೇಡ್ ಕಾನ್ಸ್ಟೇಬಲ್ ಇಂದ

  • @vijethac5581
    @vijethac5581 11 місяців тому +2

    ಗೋಸಾಯಿ ಘಾಟ್, ಗಂಜಾಮ್.

  • @geegle230
    @geegle230 11 місяців тому +5

    ಗೋಪಾಲ್ ಮನೆಯವರು ಮಿಸ್ಸಿಂಗ್ ಅಂತ ಹೇಳಿರಲಿಲ್ವಾ? ಅವರು ಬಂದಿದ್ರೆ immediate ಗೊತ್ತಾಗ್ತಿತ್ತು 😢

  • @guruprasad2262
    @guruprasad2262 11 місяців тому +2

    He must have read James Hadley chase novel The sucker punch.

  • @shivanandams9585
    @shivanandams9585 10 місяців тому +1

    15:12 Ravindra prasad case alli, avanu serial killer antha gottiddu avana para vaada madida avara anna (Narendra prasad) nu onthara criminal le, entha vakilarindale amayakarige Nyaya sigalla.

  • @karthikmchavan
    @karthikmchavan 11 місяців тому +1

    Correct sir ,hodadhre ane hodibeku...illandhre waste

  • @hemavathi2210
    @hemavathi2210 11 місяців тому +1

    Sir pls it's my request may b. Be 1990s nalli somashekar hesarina police sathya ennuvavara kole case nalli sikki haki kondidru adara bagge tilisikodi sir pls

  • @siddumuddu8324
    @siddumuddu8324 11 місяців тому +2

    Advocate jagadish ಅವರ ಬಗ್ಗೆ video ಮಾಡಿ sir... ಜಾರಕಿಹೊಳಿ ಕೇಸ್ ಲಾಯರ್

  • @pavangowda1188
    @pavangowda1188 10 місяців тому +1

    Soujanya case madi madi sir

  • @quirkyvideos4903
    @quirkyvideos4903 11 місяців тому +5

    Sir ಗೋಪಾಲ ಕಾನೆಯದಗ ಅವರ ಮನೆಯವರು complaint madlilva... This part not clear yet

    • @MOUNESH1312
      @MOUNESH1312 10 місяців тому

      Same question in my mind🤔🤔

  • @priyadarshan9965
    @priyadarshan9965 11 місяців тому +1

    A truly sensational case. I remember it because it was a shocking case. I believe the accused security guard had read and followed a kannada detective novel named Koleyadhavane Kolegara. The Police department had exhibited the stolen property at Institution of Engineers. But there is something which doesn't match. According to Dr. Shenoy the accused was caught within 2 months. But here they say it took around 8 months to catch him. When the police knew that the dead body was not of the accused. Please someone clarify.

  • @PremKumar-hs1ov
    @PremKumar-hs1ov 11 місяців тому +2

    DNA report?

    • @jbrswamy1
      @jbrswamy1 11 місяців тому

      ಆಗ DNA ತಾಂತ್ರಿಕತೆ ಇರಲಿಲ್ಲ. ಅದು ೧೯೯೧ ರಲ್ಲಿ ಬಳಕೆಗೆ ಬಂತು.
      ಇದು ನಡೆದದ್ದು ೧೯೮೦ ರಲ್ಲಿ