ಅರಗು ಕೃಷಿಯ ಸಂಪೂರ್ಣ ಮಾಹಿತಿ!how to get lakh's of money by growing Lac

Поділитися
Вставка

КОМЕНТАРІ • 97

  • @umeshp23
    @umeshp23 8 місяців тому +2

    ಬಹಳಷ್ಟು ಜನರಿಗೆ ಇದು ಗೊತ್ತೇಇಲ್ಲದ ವಿಚಾರವನ್ನು ತಿಳಿಸಿದ್ರಿ, ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಮತ್ತು ಗುಡ್ 🧠 ಚಾನೆಲ್ಗೆ 🙏🙏.
    ದಯವಿಟ್ಟು ಇದರ ಮಾರ್ಕೆಟಿಂಗ್ ಇನ್ನು ಹೆಚ್ಚು ವಿವರ ತಿಳಿಸಿಕೊಡಿ ನಿಮ್ಮ buyback ನೊಂದಿಗೆ ಇತರರು ಯಾರು ಎಲ್ಲಿ ಬಳಕೆಯಾಗುತ್ತದೆoದು. ಯಾಕಂದ್ರೆ ಕರ್ನಾಟಕದ ಬಯಲುಸೀಮೆ ಹೊಂದಿರುವ ಹೆಚ್ಚು ರೈತರಿಗೆ ಉಪಯುಕ್ತವಾಗುತ್ತದೆ.🙏🙏

  • @sachinSSSSS927
    @sachinSSSSS927 8 місяців тому +4

    ಇವರ sintax drip irrigation ಎಲ್ಲಿಗೆ ಬಂತು ದಯವಿಟ್ಟು ಅದರ ಬಗ್ಗೆ ವಿಡಿಯೋ ಮಾಡಿ

  • @seetharamashetty5004
    @seetharamashetty5004 4 місяці тому +1

    ಸರ್ ನನಗೂ ಇದರ ಬೀಜ ಬೇಕಾಗಿದೆ ಆದಕ್ಕೆ ಮಾಹಿತಿ ತಿಳಿಸಿ

  • @alkemahesh
    @alkemahesh 8 місяців тому +2

    He never told how to harvest it nor the reporter asked how to harvest. He told how to grow tree, how to tie the worms, and shows how to clean the product but not how to harvest it. That means he is using UA-cam as platform to promote his company only and to make more people to get in to this so that he can earn more. All the best sir

    • @raitapi
      @raitapi 8 місяців тому

      Sir please do watch full video.

  • @dblingannaiahdbl823
    @dblingannaiahdbl823 3 місяці тому +1

    ಈ ವೀಡಿಯೋ ನೋಡಿದ ಮೇಲೆ ಈ ಕೃಷಿ ಮಾಡುವ ಆಸಕ್ತಿಯಿದೆ, ಆದರೆ ಇಲ್ಲಿನ ಕಾಮೆಂಟ್ಗಳನ್ನು ಕೇಳಿದರೆ ಭಯ ಆಗುತ್ತದೆ. ಯಾವುದಕ್ಕೂ ಒಂದ್ಸಲ ಅವರ ಸಂಸ್ಥೆಯಲ್ಲಿ ಪ್ರತಿ ತಿಂಗಳಿನ ನಾಲ್ಕನೆ ಶನಿವಾರ ಭಾನುವಾರ ಸೋಮವಾರ ನಡೆಯುವ ತರಬೇತಿಗೆ ಹಾಜರಾಗಿ ನೋಡೋಣ ನಂತರ ಇದರ ಕೃಷಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

    • @GoodMinds1
      @GoodMinds1  3 місяці тому

      ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ:
      =================================================
      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 9611319598

  • @shivakumaragouda1626
    @shivakumaragouda1626 8 місяців тому +1

    ನೀವು ಹೇಳುತ್ತಿರುವ ಏಳಚಿ ಹಣ್ಣು ನಮ್ಮ ಹೊಲದ ಸುತ್ತ ಸಾಕಷ್ಟು ಇವೆ

  • @ambareshv7564
    @ambareshv7564 8 місяців тому +13

    ಇದನ್ನೆಲ್ಲಾ ಲೆಕ್ಕಾಚಾರ ಮಾಡಿದರೆ ರೈತರಿಗೆ ಲಾಸ್ ಅನ್ಸುತ್ತೆ..

    • @srikantaswamykumarappa8595
      @srikantaswamykumarappa8595 8 місяців тому +1

      Analyse and comment.

    • @savithag419
      @savithag419 8 місяців тому

      Sir nim number kodi

    • @manjunathaks607
      @manjunathaks607 8 місяців тому +5

      ಮಲಗು.. ಅದೇ ಫುಲ್ ಪ್ರಾಫಿಟ್..😂

    • @sharathp3809
      @sharathp3809 7 місяців тому

      Illa guru, loss aagalla Raitane process maadodu kalibeku, krishi ilaakhege maarabaaradu, raw product maarudre maatra loss.

  • @irannabalurgi1233
    @irannabalurgi1233 8 місяців тому +1

    Whether a package of practice is available for the cultivation of Lac insects

  • @nagarathnadc9839
    @nagarathnadc9839 6 місяців тому +2

    ಸುಳ್ಳು ಫೋನ್ ಮಾಡಿದರೆ pick ಮಾಡೋದೇ ಇಲ್ಲ ಬನ್ನಿ ನಮ್ಮ jaminenalli ಬೆಳಸಲು ಬನ್ನಿ

  • @annappashetty3624
    @annappashetty3624 6 місяців тому +1

    ನೀವು ಹೇಳಿದ ಮೇಲೆ ವೀಡಿಯೊದ ಕ್ಲಿಪ್ ಕಳಿಸಿ.ಎಲ್ಲೆಲ್ಲಿ ಮಡಿದೀರ ಅದನ್ನ ಕಳಿಸಿ.

  • @shivakumaragouda1626
    @shivakumaragouda1626 8 місяців тому +1

    ಸಾರ್ ಏಳಚಿ (ಬಾರೆ ಗಿಡ) ನಮ್ ಕಡೆ ತುಂಬಾ ಇದಾವೆ ಸರ್

  • @muddappakayara9720
    @muddappakayara9720 4 місяці тому

    Sir HD kote aragu belesida Prajwal avardu no kodi

  • @krishnappasathyappa9799
    @krishnappasathyappa9799 8 місяців тому +5

    ಕ್ಲೀನ್ ಆಗಿ ವಿವರಣೆ ಇಲ್ಲಾ

  • @KumarR-eg1kh
    @KumarR-eg1kh 7 місяців тому

    ನಾವು ರಾಂಚಿge ಹೋಗಬೇಕು ತಿಳಿಸಿ ನಮಸ್ಕಾರ

  • @rangaswamy1012
    @rangaswamy1012 8 місяців тому

    Sir nammdu davangere distic 3acare land ede aragu krushi neve madthira sir

  • @rachanandswami522
    @rachanandswami522 4 місяці тому

    Thank you sir....

  • @ramesh-vu6jh
    @ramesh-vu6jh 4 місяці тому +1

    Pls no send madi for clarificaton aragu

  • @richardfernandis4603
    @richardfernandis4603 6 місяців тому +1

    Nice sir

  • @shreejithn6449
    @shreejithn6449 2 місяці тому

    Hi, can this be done on rubber trees as well trees grown on forest....?

    • @GoodMinds1
      @GoodMinds1  Місяць тому

      Plz do contact srikanta swamy sir from Mysore
      Number:+91 96113 19598

  • @raguviday4543
    @raguviday4543 8 місяців тому +2

    ಲ್ಯಾಕ್ ಸಂಪೂರ್ಣ ಮಾಹಿತಿ ಕೊಡಿ ದೂರವಾಣಿ ಸಂಖ್ಯೆಯನ್ನು ಕೊಡಿ ಸರ್

    • @GoodMinds1
      @GoodMinds1  8 місяців тому

      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 9611319598 ,7019444410

    • @munishawamygowda5893
      @munishawamygowda5893 8 місяців тому

      ಬೇಡ

    • @shivkumarkaliwal3068
      @shivkumarkaliwal3068 8 місяців тому +1

      ​@@munishawamygowda5893ವರ್ಣನೆ ಬಹಳ ಉತ್ತಮವಾಗಿದೆ ಆದರೆ ಕಾಂಟಾಕ್ಟ್ ನಂಬರ್ ಎಲ್ಲವರ್ಣನೆ ಬಹಳ ಉತ್ತಮವಾಗಿದೆ ಆದರೆ ಕಾಂಟಾಕ್ಟ್ ನಂಬರ್ಯಾವ ನಂಬರಿಗೆ ಫೋನ್ ಹತ್ತುವುದಿಲ್ಲ ವೇಸ್ಟ್ ಬಾಡಿ

  • @lingaiahn7391
    @lingaiahn7391 8 місяців тому +1

    ವಿಳಾಸ ಕೊಡಿ ಸರ್ ದಯವಿಟ್ಟು

  • @akashnaikbagalkot822
    @akashnaikbagalkot822 7 місяців тому +3

    He wants row materials from you then he will make final product and get more profit then farmers
    😂😂😂

  • @SantoshGowda-p6z
    @SantoshGowda-p6z 7 місяців тому +2

    ಯಾಕೆ ರೂ.200 ಬೈ ಬ್ಯಾಕ್ 500 ಕೊಟ್ಟಿ ಸ್ಕೋರ್, 200 ರೂಪಾಯಿಗೆ ಯಾಕೆ

  • @mohanmohan-ch9qr
    @mohanmohan-ch9qr 8 місяців тому

    ಉತ್ತಮ ಮಾಹಿತಿ 🙏
    ಸರ್ಯಾಗಿ ಬುದ್ದಿ ಕಳಿಸಿದ್ದೀರಿ. ವಾಹಿನಿ anchor ಗೆ. ನಿಮ್ಮ ಪರಿಚಯ ಮಾಡಿಕೊಳ್ಳದೆ, ನೀವು ಯಾರು ಎಂದು ತಿಳಿಸದೇ ಇದದ್ದಾಕ್ಕಾಗಿ 😂

  • @KhalidAhmed-gq4rj
    @KhalidAhmed-gq4rj 6 місяців тому

    SIR WE DUE RESPECT.KINDLY THROUGH LIGHT ON CLIAMATETIC CONDITION LIKE IN SUMMER MORE THEN 40 DEGREE TEMPRETURE WATH WILL HAPPER
    IN WINTER IF EXCESS RAINFAL CHANCES OF CATCHING FUNGUS
    PLS KINDLY EXPLAIN IN DETIAL
    BEACUSE IT IS THE FATE OF 100 S OF FARMERERS

  • @lingaiahn7391
    @lingaiahn7391 8 місяців тому

    ಸರ್ ಈ ಗಿಡಕ್ಕೆ ಬೀಜಾಣುವನ್ನು ಕಟ್ಟಿದ ಮೇಲೆ ಎಷ್ಟು ದಿನಗಳಿಗೆ
    ಕಟಾವಿಗೆ ಬರುತ್ತದೆ.

  • @rajeshrajeshks1611
    @rajeshrajeshks1611 6 місяців тому

    Supper sir

  • @lifebookkannada
    @lifebookkannada 8 місяців тому

    ಸೂಪರ್ 🎉

  • @sudheerkkulambi1989
    @sudheerkkulambi1989 8 місяців тому +3

    ಶಿರಸಿ ಭಾಗದಲ್ಲಿ ಸಂಸದ ಅನಂತ್ ಕುಮಾರ್ ಹೆಗ್ಡೆ ತುಂಬಾ ಶ್ರಮವಹಿಸಿ
    ಅಲ್ಲಿನ ರೈತರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ

    • @raitapi
      @raitapi 8 місяців тому

      ಮೊದಲಬಾರಿಗೆ ಕರ್ನಾಟಕಕ್ಕೆ ತಂದಿದ್ದು ಇವರು ಅನಂತರ ಅವರು.

    • @raitapi
      @raitapi 8 місяців тому

      2007 ರಲ್ಲೇ ಶುರು ಮಾಡಿ ಎಷ್ಟೋ ಜನರಿಗೆ ಅವಾರ್ಡ್ ಅನ್ನು ಕೊಡಿಸಿದ್ದಾರೆ, ನಿಮ್ಮವರು ಎಸ್ಟ್ ಜನಕ್ಕೆ ಕೊಡಸಿದ್ದಾರೆ.

    • @EerDaane
      @EerDaane 7 місяців тому

      ಅರಗು ಕೃಷಿ ಮಾಡಿ award ಪಡ್ಕೊಂಡವರದು ವಿಡಿಯೋ ಮಾಡಿ

    • @EerDaane
      @EerDaane 7 місяців тому +1

      ಅವರ ಕಾಂಟಾಕ್ಟ್ ನಂಬರ್ ಕೊಡಿ

  • @irayyamudhol5159
    @irayyamudhol5159 Місяць тому

    Javala bhumi nadeutte sir

  • @natarajnataraj8638
    @natarajnataraj8638 8 місяців тому +1

    ಎರದೆ ಗಿಡ

  • @vinishshetty8055
    @vinishshetty8055 4 місяці тому

    Lack bug/hula belesa beku

  • @dalapathyvenkateshalu
    @dalapathyvenkateshalu 20 днів тому

    bahala chennagide nimge thmbha hurdadyada dhanvadagalu Dalapathy

  • @rameshmurthykb4662
    @rameshmurthykb4662 8 місяців тому +1

    Tale madhya belayabhuda

    • @raitapi
      @raitapi 8 місяців тому

      ಹೌದು ಬೆಳಯಬಹುದು

  • @shashidharg.s.6757
    @shashidharg.s.6757 8 місяців тому

    Sir, if there are other plants as intercrop will this inocculated insect affect other plants also

  • @thawsifsarve5554
    @thawsifsarve5554 8 місяців тому +4

    Too much of talking.. repeating same sentence. No proper information

  • @RaviRavi-xp3tk
    @RaviRavi-xp3tk 8 місяців тому

    👌

  • @krishnamurthy9539
    @krishnamurthy9539 8 місяців тому

    ಸರ್. ನಾವು ಮಲೆನಾಡಿನ ಭಾಗದವರು.
    ಇದನ್ನು ಬೆಳೆಯಬಹುದಾ..
    ಬೆಳೆಯಬಹುದಾದರೆ ಬೀಜಗಳು ಎಲ್ಲಿ ಸಿಗುತ್ತದೆ.

    • @GoodMinds1
      @GoodMinds1  8 місяців тому

      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 9611319598 ,7019444410

    • @srikantaswamykumarappa8595
      @srikantaswamykumarappa8595 8 місяців тому

      Watch the video calmly and informed every thing.

  • @jakeerhussain3218
    @jakeerhussain3218 8 місяців тому +3

    Lack of tryning,so it is not successful

  • @kantharajur412
    @kantharajur412 8 місяців тому +1

    Hi

  • @rajunarasimha9142
    @rajunarasimha9142 8 місяців тому +3

    This person not responding proper

  • @mallappanavi4288
    @mallappanavi4288 8 місяців тому +1

    ಸರ್ ಬಾಗಲಕೋಟೆ ಡಿಸ್ಟ್ರಿಕ್ಟ್

    • @GoodMinds1
      @GoodMinds1  8 місяців тому

      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 9611319598 ,7019444410

  • @GkumarG-b4i
    @GkumarG-b4i 8 місяців тому

    Pohn no please

  • @avinashavi2064
    @avinashavi2064 Місяць тому +1

    Sir number kodi

    • @GoodMinds1
      @GoodMinds1  Місяць тому

      Srikant swamy sir , Mysore
      Number: +91 96113 19598

  • @gopalreddydesai4411
    @gopalreddydesai4411 2 місяці тому

    Highly impossible.

  • @kuttikattiljohn841
    @kuttikattiljohn841 8 місяців тому +3

    This person cheating

    • @girishgk395
      @girishgk395 6 місяців тому

      Have you met him.. what did he cheat.. share more information

  • @yogeshabm9637
    @yogeshabm9637 8 місяців тому +4

    ಸರ್ ನೀರು ಇಲ್ಲ ದಯವಿಟ್ಟು ತಿಳಿಸಿ
    ನಿಮ್ಮ ನಂಬರ್ ಕಳುಹಿಸಿ

    • @GoodMinds1
      @GoodMinds1  8 місяців тому

      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 9611319598 ,7019444410

    • @srikantaswamykumarappa8595
      @srikantaswamykumarappa8595 8 місяців тому

      Phone no is displayed in the video at the end

    • @thanuthotu6431
      @thanuthotu6431 4 місяці тому

      Sir nandhu Hassan naanu nimm GE call Maadi try maaddhe sir adhre answer sikkilla .... Naanu Indian army Alli service maadtha idhini leave ge bandhaga nim office GE barodukku try maaddhe Mysore Alli adhre miss adress aagi office hudkokk agilla sir ....please nimma contact maado proper phone no and nimma Mysore office address map link thilsi sir ....with request

    • @thanuthotu6431
      @thanuthotu6431 4 місяці тому

      ​@@srikantaswamykumarappa8595Sir nandhu Hassan naanu nimm GE call Maadi try maaddhe sir adhre answer sikkilla .... Naanu Indian army Alli service maadtha idhini leave ge bandhaga nim office GE barodukku try maaddhe Mysore Alli adhre miss adress aagi office hudkokk agilla sir ....please nimma contact maado proper phone no and nimma Mysore office address map link thilsi sir ....with request

  • @thanuthotu6431
    @thanuthotu6431 4 місяці тому

    Sir nandhu Hassan naanu nimm GE call Maadi try maaddhe sir adhre answer sikkilla .... Naanu Indian army Alli service maadtha idhini leave ge bandhaga nim office GE barodukku try maaddhe Mysore Alli adhre miss adress aagi office hudkokk agilla sir ....please nimma contact maado proper phone no and nimma Mysore office address map link thilsi sir ....with request

  • @raghavendrar7401
    @raghavendrar7401 5 місяців тому

    😩😩😩😩😂😂😂🩴🩴

  • @anithanarayanaswamy9822
    @anithanarayanaswamy9822 8 місяців тому +1

    ಸಾರ್. ನೀಮ್. ನಂಬರ್. ಕೊಡಿ

    • @GoodMinds1
      @GoodMinds1  8 місяців тому +1

      ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
      7406923952, 9611319598 ,7019444410

    • @siddheshwarswamijiswami5269
      @siddheshwarswamijiswami5269 3 місяці тому

      36:27 36:31 ​@@GoodMinds1