"100 ಕೋಟಿ ಶ್ರೀಗಂಧದ ತೋಟಕ್ಕೆ ಮಾಡಿರುವ ಸೆಕ್ಯೂರಿಟಿ ಸಿಸ್ಟಮ್!"-E2-Ramesh BalutagI Sandalwood Farm TOUR

Поділитися
Вставка
  • Опубліковано 10 вер 2024
  • #RAMESHBALUTAGI #sandalwoodfarming #kalamadhyama #param
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    100 ಕೋಟಿ ರೂಪಾಯಿ ಮೌಲ್ಯದ ಶ್ರೀಗಂಧ ಬೆಳೆದ ಸಾಧಕ ರಮೇಶ್ ಬಳೂಟಗಿ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Teja Nursery TOUR Kalamadhyama, SAHAJA SAMRUDDHA ORGANICS, Ramesh Balutagi Interview, ramesh Balutagi Sandalwood farm, Sandalwood farming, Ramesh Balutagi Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Kalamadhyama Video, Farm Tour Kalamadhyam,

КОМЕНТАРІ • 726

  • @KalamadhyamaYouTube
    @KalamadhyamaYouTube  Рік тому +190

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @santhoshsn1082
      @santhoshsn1082 Рік тому

      ಚನಾಗಿ ನೀವ್ ದುಡ್ಡು ಮಾಡ್ಕೊಳೋಕಾ

    • @hemanthkulal2950
      @hemanthkulal2950 Рік тому +2

      Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

    • @ajeetjoshi9216
      @ajeetjoshi9216 Рік тому

      Kushtagi Li idira

    • @kavithasagar348
      @kavithasagar348 Рік тому

      Sir

    • @kavithasagar348
      @kavithasagar348 Рік тому

      Sir please address helli

  • @prakashbadiger9023
    @prakashbadiger9023 Рік тому +124

    ಎಂಥಾ ಧಡ್ಡರೂ ಅರ್ಥೈಸಿಕೊಳ್ಳುವ ರೀತಿಯಲ್ಲಿ ಹೇಳುವ ಇವರ ಅನುಭವದ ಉಪನ್ಯಾಸಕ್ಕೆ ಅಭಿನಂದನೆಗಳು.

  • @Cutekidkrish
    @Cutekidkrish Рік тому +63

    ಗಂಧದ ನಾಡು,ಚಿನ್ನದ ನಾಡು,ಚಂದದ ನಾಡು, ಕೋಗಿಲೆಯ ತವರೂರು,ವ್ಹಾವ್ ಎಂಥ ಮಾತು ಸರ್
    ಹೆಮ್ಮೆಯ ಕನ್ನಡಿಗರು💛♥️🙏🏼

  • @rajshekarchatter2768
    @rajshekarchatter2768 Рік тому +346

    ಇವರ ತಂದೆಯವರು ಕೃಷಿ ಯಲ್ಲಿ ರಾಷ್ಟ್ರ ಪ್ರಸಸ್ತಿ ಪಡೆದವರು ನಮ್ಮ ತಾಲೂಕು ನ ರಮೇಶ್ ಬಳೂಟಗಿ ಸಂದರ್ಶಮಾಡಿದಕ್ಕೆ ತಮ್ಮ ಅಭಿನಂದನೆಗಳು 🙏

  • @sgrdeepakaravind7595
    @sgrdeepakaravind7595 Рік тому +59

    ಇವರಿಗೆ ಕೃಷಿ ಬಗ್ಗೆ ಇರುವ ಜ್ಞಾನಕ್ಗೆ ಹಾಗೂ ಅಭಿಮಾನಕ್ಕೆ ಹ್ಯಾಟ್ಸ್ ಆಫ್ . 👌👌👌🙏👍

  • @sidduholal748
    @sidduholal748 Рік тому +49

    ಪರಮ ....ನಿಮ್ಮ ಯು ಟ್ಯೂಬ್ ಚಾನೆಲ್...ಈ ದಿನ ಪಾವನ ಆಯ್ತು...ಇಂತಹ ವ್ಯಕ್ತಿತ್ವ ಅನಾವರಣ ಮಾಡಿದ ನಿಮಗೆ ನನ್ನ ಧನ್ಯವಾದಗಳು

  • @madeepjs9783
    @madeepjs9783 Рік тому +74

    ಹಿರಿಯರೇ ನಿಮ್ಮ ಸಂಬಾಷಣ ಮಾತುಗಾರಿಕೆ ಅತ್ಯುತ್ತಮ ಗುಣಮಟ್ಟದ್ದಾಗಿದೆ

  • @jagadishbijjur7006
    @jagadishbijjur7006 Рік тому +35

    ನಾನು ಕಂಡ ಹಾಗೆ ನಿಮ್ಮ ಚಾನೆಲ್ ನಲ್ಲಿ ಇವರು ಅದ್ಬುತ ಮಾತು ಗಾರರು

  • @vinay_Rajkumar
    @vinay_Rajkumar Рік тому +84

    ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ,
    I am really really proud to be born in karnataka and also who all are born in Karnataka

  • @dharma3547
    @dharma3547 Рік тому +61

    ಬಿಸಿಲ ನಾಡಿನಲ್ಲಿ ಕಾಡು ಕಟ್ಟುವೆವು ನಾವು
    ಬರದ ನಾಡಿನಲ್ಲಿ ಕಾಡು ಕಟ್ಟುವೆವು ನಾವು
    ಆ ಕಾಡು ಶ್ರೀಗಂಧದ ಬೀಡು ಮಾಡುವೆವು ನಾವು.. !!!!. Waw .. ಅದ್ಬುತ ಮಾತುಗಳು..
    ರಮೇಶ್ ಸರ್ ರವರಿಗೆ ಶಿರಸಾಷ್ಟಾಂಗ ನಮಸ್ಕಾರ ಗಳು ಪರಮ್..💐💐 🙏🙏

    • @prathamd7012
      @prathamd7012 Рік тому +1

      ಯಾವ ಊರು ನಿಮ್ಮದು

    • @nagendranayak3252
      @nagendranayak3252 Рік тому +1

      Really so great,profound knowledge, he born and giving spreading extraordinary knowledge to the whole world really I am very proud of him.

    • @dharma3547
      @dharma3547 Рік тому

      ಸರ್ವರಿಗೂ ಧನ್ಯವಾದಗಳು...🙏🙏💞

  • @sudeeppoojarikundapura4320
    @sudeeppoojarikundapura4320 Рік тому +121

    ಇವರ ಅದ್ಬುತ ಜ್ಞಾನ, ಅನುಭವಕ್ಕೆ ಶರಣು 🙏 ಇವರ ನಂಬರ್ ಕೊಡಿ ಸರ್

  • @kanakappatalavar8713
    @kanakappatalavar8713 Рік тому +151

    ತವರ ಮಣ್ಣಿನ ಗುಣವನ್ನು ಜಗತ್ತಿಗೆ ಪಸರಿಸಿದೆ ರಮೇಶ ಅಣ್ಣ ಅವರಿಗೆ ಮತ್ತು ಅದರ ಗಮಲನ್ನು ಪ್ರಪಂಚಕ್ಕೆ ತೋರಿಸಿದ ಪರಂಸರ್ ಗೆ ಧನ್ಯವಾದಗಳು.

    • @balutagisandalwood9669
      @balutagisandalwood9669 Рік тому +6

      Thanks kanakappa talavar sir.

    • @user-fq4dt1jl7s
      @user-fq4dt1jl7s Рік тому

      @@balutagisandalwood9669 sir nimma mobile no kodi

    • @vishwanathreddy4954
      @vishwanathreddy4954 Рік тому

      @@balutagisandalwood9669 ex x

    • @vishwanathreddy4954
      @vishwanathreddy4954 Рік тому

      @@balutagisandalwood9669🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷🐷 🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷🐷 🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷[6/6, 9:16 PM] Sona Friend: Sorry for later
      Happy Birthday to love🥰🎂
      [6/6, 9:16 PM] Sahana: Tq[6/6, 9:16 PM] Sona Friend: Sorry for later
      Happy Birthday to love🥰🎂
      [6/6, 9:16 PM] Sahana: Tq[6/16, 7:49 PM] Sona Friend: Abhinu worry yes 10th shh leave me ok😂
      [6/16, 7:49 PM] Sahana: Ohk[6/16, 7:49 PM] Sona Friend: Abhinu worry yes 10th shh leave me ok😂
      [6/16, 7:49 PM] Sahana: Ohk[6/16, 7:49 PM] Sona Friend: Abhinu worry yes 10th shh leave me ok😂
      [6/16, 7:49 PM] Sahana: Ohk[6/16, 10:23 AM] Sona Friend: Okay❤️💞
      [6/16, 10:38 AM] Sahana: Mallu best friend like so much 💖 life talk so much dear 🥰..............my English learning no Mallu help much learning daily my English remember 🥰.......mallu English help daily question tqsm dear ❤️😘
      [6/16, 10:40 AM] Sona Friend: Welcome
      ..Yes I will do bestfriend so much u of love❤‍🔥🥰[6/16, 7:49 PM] Sona Friend: Abhinu worry yes 10th shh leave me ok😂
      [6/16, 7:49 PM] Sahana: Ohk

  • @rovererash
    @rovererash Рік тому +13

    ಇವರ ಅನುಭವದ ಮಾತುಗಳು ಹಾಗೂ ಅವರು ಪರಿಸರ ಮತ್ತು ಪ್ರಕೃತಿಯ ಬಗ್ಗೆ ನೀಡುತ್ತಿರುವ ಉಪನ್ಯಾಸ ಯಾವ Tedex ಉಪನ್ಯಾಸಕ್ಕೂ ಕಡಿಮೆಯಿಲ್ಲಾ
    ಮಹನೀಯರೆ ನಿಮಗೆ ನಮ್ಮ ಧನ್ಯವಾದಗಳು 🙏💐

  • @sreenivass9500
    @sreenivass9500 Рік тому +58

    ಮೊದಲಿಗೆ ಧನ್ಯವಾದಗಳು. ಅದ್ಭುತವಾದ ವಿವರಣೆ ಶ್ರೀಗಂಧದ ತೋಟದಲ್ಲಿ ಸ್ವತಹ ನಾವೇ ಇರುವ ಅನುಭವ.

  • @prashanth_pk
    @prashanth_pk Рік тому +13

    9:45 ಬಿಸಿಲು ನಾಡಲ್ಲಿ ಒಂದು ಕಾಡು ಕಟ್ಬೇಕು.. ಆ ಕಾಡು ಗಂಧದ ಕಾಡಾಗ್ಬೇಕು..!! 🙏🏼❤️‍🔥🔥⚡️

  • @manjunathasoodi2876
    @manjunathasoodi2876 Рік тому +7

    ಇಲ್ಲೇ ಇರುವ ನಮಗೆ ಈ ವಿಷಯದ ಬಗ್ಗೆ ಅರಿವಿರಲಿಲ್ಲ, ತಿಳಿಸಿಕೊಟ್ಟಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು, ಹ್ಯಾಟ್ಸ್ ಆಫ್ ಯು ರಮೇಶ್ ಬಳೂಟಿಗಿ ಸರ್. ನಮ್ಮ ಹೆಮ್ಮೆ

  • @muttumundaragi9391
    @muttumundaragi9391 Рік тому +31

    ರಮೇಶ್ ಸರ್ ಮೊದಲಿಗೆ ನಿಮ್ಮ ತಂದೆ ತಾಯಿಯವರಿಗೆ ನನ್ನ ಪ್ರಣಾಮಗಳು 🙏ನಿಮ್ಮ ಕೃಷಿ ಮೇಲಿನ ಪ್ರೀತಿಗೆ 🙏🙏🙏 ಆದಷ್ಟು ಬೇಗ ನಿಮ್ಮನ್ನ ಬಂದು ಭೇಟಿಯಾಗತಿನಿ ಸರ್ 🙏

  • @sharvari5269
    @sharvari5269 Рік тому +19

    ವ್ಯಾಪಾರಮ್ ದ್ರೋಹಚಿಂತನಮ್
    ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು
    🙏👌

  • @ShivaShiva-bw8fm
    @ShivaShiva-bw8fm Рік тому +20

    ಕನ್ನಡ ನಾಡು ಗಂಧದ ನಾಡು ಚಂದದ ಬೀಡು ಈ ನನ್ನ ಚೆಲುವ ಕರ್ನಾಟಕ ಇಬ್ಬರಿಗೂ ಧನ್ಯವಾದಗಳು

  • @ChilluChillu-tm9wz
    @ChilluChillu-tm9wz Рік тому +21

    ನಿಮ್ಮ ನೇರ ನುಡಿ ಮಾತುಗಳು ನಮಗೆ ಇಷ್ಟವಾಯಿತು ಧನ್ಯವಾದಗಳು ಅಣ್ಣ , ಪರಂ ಅಣ್ಣ ನಿಮಗೂ ಧನ್ಯವಾದಗಳು , ಹೀಗೆ ಒಳ್ಳೆ ಸಂದೇಶಗಳು ಸ್ಪೂರ್ತಿದಾಯಕ ವಿಷಯಗಳನ್ನು ವಿಚಾರಗಳನ್ನು ತಿಳಿಸಿ
    ಪ್ರಕೃತಿ ದೇವೋಭವ 🙏
    ಜೈ ಪ್ರಜಾಕೀಯ

  • @veeresh3783
    @veeresh3783 Рік тому +28

    ಶ್ರೀಗಂಧದ ಬಗ್ಗೆ ಇಲ್ಲಿವರೆಗೂ ತಿಳಿಯಲಾರದ ತುಂಬಾ ಕುತೂಹಲಕಾರಿಯಾದ ವಿಷಯಗಳನ್ನು ತಿಳಿಸಿದ್ದೀರಿ ತುಂಬಾ ತುಂಬಾ ಧನ್ಯವಾದಗಳು

  • @naveentalawar5528
    @naveentalawar5528 Рік тому +8

    ನಮಸ್ತೆ ರವಿ sir 🙏 ನಿಮ್ಮ ಈ ಕೃಷಿ ಸಾಧನೆ ನಮ್ಮ ಯುವ ಪೀಳಿಗೆಗೆ ಮಾದರಿಯಾಗಲಿದೆ ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 💐💐 ನಿಮ್ಮ ವಿಳಾಸ ಹೇಳಿ ನಾವು ಕೂಡ ಬಂದು ನಿಮ್ ಈ ಕೃಷಿ ಬದುಕಿನ ಸಲಹೆಗಳನ್ನು ನೀಡಿ 🙏🙏

  • @shireeshnaik7787
    @shireeshnaik7787 Рік тому +15

    ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿದಾಯಕ....
    High risk high return, no risk no return.👌👌👌

  • @prashanthagni7904
    @prashanthagni7904 Рік тому +43

    ಅಲ್ಲಿ ಶ್ರಮಿಷಿರು ಪ್ರತಿ ವ್ಯಕ್ತಿಗೂ ಧನ್ಯವಾದಗಳು,,

  • @hirennamyakeri6319
    @hirennamyakeri6319 Рік тому +31

    ಶ್ರೀ ಗಂದ ಕೃಷಿ ಬಗ್ಗೆ ಇನ್ನು ಮಾಹಿತಿ (ಕ್ಯಾಮೆರಾ,ಖರ್ಚು ವೆಚ್ಚ, ಇತರ ವಿಷಯಗಳು) ನೀಡಿ ಸರ್.

  • @punithgowda3862
    @punithgowda3862 Рік тому +10

    ಸರ್ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಅದ್ಭುತವಾಗಿ ಮಾತಾಡಿದ್ರಿ, ಎಸಿ ರೂಮಲ್ಲಿ ಕೂತ್ಕೊಂಡು ಮಾತಾಡೋರ ಬದಲು ನಿಜವಾಗಿ ಕೃಷಿ ಗಿಡ ಮರಗಳ ಬಗ್ಗೆ ಪ್ರೀತಿ ಇರುವವರು ನೀವು

  • @shreedharshingyagol5300
    @shreedharshingyagol5300 Рік тому +26

    I just realised how beautiful is kannada language.. evry explation is poetic ..

  • @jagadishbijjur7006
    @jagadishbijjur7006 Рік тому +9

    ನಾನೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡಿದಿದೆನೆ ಇಂಥವರ ಮಾತು ನಮಗೆ ಸ್ಪೂರ್ತಿ ತಂದಿದೆ

    • @omkarbhosle8204
      @omkarbhosle8204 Рік тому +1

      Police parikshe saluvagina nimma preparation?

  • @kulaviews1197
    @kulaviews1197 Рік тому +30

    అద్భుతమైన ప్రసంగం మీరు కనడ మాట్లాడుతుంటే నాకు అర్థం అవుతుంది సార్ 🙏

  • @jkpl5191
    @jkpl5191 Рік тому +4

    ನಾನು ಕೊಪ್ಪಳದವನು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಯಾಗುತ್ತದೆ ಸರ್ ಧನ್ಯವಾದಗಳು ಸರ್ ನಮ್ಮ ಮಣ್ಣಿನ ಸೊಗಡನ್ನು ತಿಳಿಸಿದ್ದಕ್ಕೆ 🙏🙏🙏

  • @abdulsuban4079
    @abdulsuban4079 Рік тому +106

    Whatever Mr.Ramesh ballotagi is saying true.. 4 years back I took sandalwood saplings from his farm Which are really very good quality and organic plants he provided us .. u believe or not when I took plants from him , plants height’s are just 1 ft now grown in my land more than 10 ft with healthy….I appreciate his knowledge and hard work towards our Proud and grate land of Koppal

  • @punarvacare3046
    @punarvacare3046 Рік тому +6

    ನಿಮ್ಮ ಅದ್ಭುತ ಅನುಭವ ವಿಚಾರಧಾರೆ...
    ಒಮ್ಮೆಲೇ ಮೈಮನ ರೋಮಾಂಚನವಾಯ್ತು 🥰🙏
    ಅದ್ಭುತ ಸರ್ 🙏

  • @srikanthadinni3502
    @srikanthadinni3502 Рік тому +14

    ಪರಿಸರ ಪ್ರೇಮಿಗಳು ಹೃದಯಕ್ಕೆ ನಮಸ್ಕಾರಗಳು.

  • @suryanarayana.ksuriganiga6755
    @suryanarayana.ksuriganiga6755 Рік тому +5

    ಕಲಾ ಮಾಧ್ಯಮದ ಇಷ್ಟು ವರ್ಷಗಳ ವಿಡಿಯೋಗಳಲ್ಲಿ ಇದೊಂದು ಅತ್ಯುತ್ತಮ ವಾದುದು ತುಂಬ ತುಂಬ ಧನ್ಯವಾದಗಳು

  • @govindrajtalwar6808
    @govindrajtalwar6808 Рік тому +11

    ಪ್ರಕೃತಿಯ ಮಡಿಲಲ್ಲಿ ಅದ್ಬುತವಾದ ಮಾತುಗಳು.

  • @chandrashekar-ml1bp
    @chandrashekar-ml1bp Рік тому +7

    ಅದ್ಭುತವನ್ನೆ ತೋರಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು.

  • @kannada5699
    @kannada5699 Рік тому +16

    ಕನಕಗಿರಿ ಕಡೆಯಿಂದ ಧನ್ಯವಾದಗಳು ಸರ್
    🙏🙏

    • @nirupadhins393
      @nirupadhins393 Рік тому +1

      Hi ಸರ್ ನಮ್ಮದು ಕನಕಗಿರಿ

  • @dhanuthanu7973
    @dhanuthanu7973 Рік тому +2

    ಸೂಪರ್ ಸರ್ ಬರಿ ಶ್ರೀ ಗಂಧ ಅಂದು ಕೊಂಡರೆ ಎಲ್ಲ ಹಣ್ಣುಗಳು ಮಸಾಲೆ ಪದಾರ್ಥ ವಾವ್ ಕ್ಯಾಮೆರಾ ಅಲ್ಲಿ ಅಷ್ಟು ಚನ್ನಾಗಿ ಕಾಣುತ್ತೆ ಇನ್ನ ಅಲ್ಲಿ ಬಂದು ನೋಡಿದರೆ ಎಂಥ ವಾತಾವರಣ ಸಿಗಬಹುದು 👌👌👌
    🙏

  • @k-crazyfoodlab
    @k-crazyfoodlab Рік тому +16

    🙏ಖಂಡಿತ ಸರ್.. ಈಗ ಮನೆ ಕಟ್ಟುವ ಕೆಲಸಕ್ಕಿಂತ ಕಾಡು ಕಟ್ಟುವ ಕೆಲಸ ಮಾಡಬೇಕು..
    ನಾನು ನನ್ನ retairment ಗಿಂತ ಮುಂಚೆ ಈ ರೀತಿ ಯಾಗಿ, ಖಾಲಿ ಒಂದ್ ಎಕರೆ ಜಾಗದಲ್ಲಿ ಆದರೂ ಮಾಡಬೇಕು..
    ಇದು ನಾವು ನಮ್ಮ್ ಮಕ್ಕಳಿಗೆ ನೀಡುವ ಅತಿ ಬೆಲೆ ಬಾಳುವ ಆಸ್ತಿ.. 🙏

  • @krishnamoorthiacharya3103
    @krishnamoorthiacharya3103 Рік тому +3

    5 lakh per kg of sandalwood oil!
    Very rare agricultural product!
    A nice and informative video!

  • @manjunathaks607
    @manjunathaks607 Рік тому +22

    ಬದುಕು ಬದಲಿಸುವ ವಿಚಾರ ಯೋಚಿಸುವವರನ್ನು ಪರಮ್ ಪರಿಚಯಿಸಿದ್ದು ಕುಷಿ ಆಯ್ತು...

  • @ashoksarjapura
    @ashoksarjapura Рік тому +9

    ಈ ಮನುಷ್ಯನ ಜ್ಞಾನಕ್ಕೆ 🙏

  • @shoukathali2727
    @shoukathali2727 Рік тому +7

    Really Ramesh you are YOUTH ICON of Karnataka , it's our Pride . God blessed with all dreams come true 💐💐💐

  • @koppalkoppal6761
    @koppalkoppal6761 Місяць тому

    ಸರ್ ತುಂಬಾ ಖುಷಿಯಾಗುತ್ತೆ ನಮ್ಮ ಕೊಪ್ಪಳ ಬರ ನಾಡು ಪ್ರದೇಶ ಅಂತಲೇ ನಾವು ಕೇಳಿದ್ದು ನೋಡಿದ್ದು ಆದರೆ ರಮೇಶ್ ಸರ್ ಅವರು ಕೊಪ್ಪಳವನ್ನು ಬದಲಾಯಿಸಿದ್ದಾರೆ ಬರ ನಾಡಿಂದ ಶ್ರೀಗಂಧದ ನಾಡಿಗೆ ಕರೆದೊಯ್ದಿದ್ದಾರೆ ಸರ್ ತುಂಬಾ ಧನ್ಯವಾದಗಳು ನಿಮ್ಮ ಈ ಭೂಮಿಯ ಮೇಲೆ ಪ್ರೀತಿ ನೋಡಿ ತುಂಬಾ ಹೆಮ್ಮೆ ಅನಿಸಿತು

  • @sandeepn4631
    @sandeepn4631 Рік тому +2

    ಕಲಾ ಮಾದ್ಯಮ ಒಳ್ಳೆ ಸಂದರ್ಶನ ಮತ್ತು ಮಾಹಿತಿ ಇದು.

  • @kannadatravellarandfoodlov3266
    @kannadatravellarandfoodlov3266 Рік тому +35

    ನಮ್ ಪರಂ ಅವರು ಅದೇ ಎಕ್ಸೈಟ್ ಮೆಂಟ್ ಕುತೂಹಲ ಅದೇ ರೀತಿ ಆಕ್ಷನ್ ಚೇಂಜ್ ಆಗೋದೇ ಇಲ್ಲ 😄

  • @gmaheshmatesh3589
    @gmaheshmatesh3589 Рік тому +3

    ಇವರ ಸಂಪರ್ಕ ನಿಮಗೆ ಸಿಕ್ಕಿದ್ದು, ನಮ್ಮ ಸೌಭಾಗ್ಯ.

  • @manjunathbl7866
    @manjunathbl7866 Рік тому +65

    Highly impressed about his knowledge & narrations . Deserves lot more appreciation. Seeing is definitely believing 👏🙏

  • @manjunathbhumannavar9996
    @manjunathbhumannavar9996 Рік тому +9

    ದಾಳಿಂಬೆ ಹಣ್ಣಿನ ಬಗೆ episode madi..... Make separate video by his father about pomegranate fruits cultivation

  • @geetabadiger8697
    @geetabadiger8697 Рік тому +7

    Dr.Megha my dear daughter told corona was there is there it's there
    Capacity should be to face the disease that's it...... Super Hat's Up 👍 Dr.Ramesh Balutegi Sir told correct giving great good super fine information to all of us and all over India World' those who are watching the video channel Super blog Channel Kalamadhyama Parameshwara brother Thanksgiving To You Brother Super Hat's Up 👍

  • @muralidharkerur6575
    @muralidharkerur6575 Рік тому +8

    ನಮ್ಮೆಲ್ಲರ ಹೆಮ್ಮೆ ಬಳೂಟಗಿ ಧಣಿ 🙏

  • @deepakhshs4082
    @deepakhshs4082 Рік тому +13

    Nothing more to tell.... It's just ❤️😍💐🙏🏻

  • @Thiluvalike
    @Thiluvalike Рік тому +3

    ಹೇಳುವುದಕ್ಕೆ ಇತಿ ಮಿತಿ ಇದೆ. ಚಿತ್ರದ ಮೂಲಕ ಆಧಾರ್ ಕಾರ್ಡ್ ನೋಂದಣಿ ಪಡೆಯಲು ಇವರಿಗೆ ಯಾರು ಪರವಾನಿಗೆ ಕೊಡುತ್ತಾರೆ!?

  • @sudeeppoojarikundapura4320
    @sudeeppoojarikundapura4320 Рік тому +19

    @16:37 ಪರಮ್ ಸರ್ expression ನೋಡಿ 🤭😝

  • @beerappapujeri1624
    @beerappapujeri1624 Рік тому +3

    Jai Hind Ramesh sir... Yen communication skill sir nimdu....
    Motivational speech sir...👏👏

  • @kumarkarnataka7503
    @kumarkarnataka7503 Рік тому +2

    👌👌ತುಂಬಾ ಒಳ್ಳೆಯ ವಿಡಿಯೋ ಮಾಡಿದಿರಿ 👌👌 ಈ ಅರಣ್ಯ ಪ್ರಜ್ಞೆ ಎಲ್ಲರಿಗೂ ತಲುಪುವಂತೆ ಆಗಲಿ 🌹🌹🙏🙏🙏

  • @shivasredruby
    @shivasredruby Рік тому +2

    Wonderful Session and Very Hert Touching, Sandelwood History of Our Karunadu Gandada Bidu Chandana Canada Naadu.. Jai hoo... Hats Up Kalamandyam n Land Owner of Sandewood World 🙏🙏🙏 👌👌👌👏👏👏🙏🙏🙏🙏💐💐💐💐🙏🙏🙏🙏🙏.. I really very satisfied and Very Happy to This Achivement in Sandalwood at Koppal in Karnataka 👌👌👍👍👏👏🙏🙏🙏💐💐💐💐💐👏👏👏🙏🙏🙏💐💐💐👏👏

  • @drrajj9041
    @drrajj9041 Рік тому +4

    What an effort while growing sandwood..
    Excellent narration..
    Hats off to his knowledge..
    Must watch video till the end..
    👌👍🙏🌹

  • @honnappak663
    @honnappak663 Рік тому +3

    Great pleasure to watch and know about ಶ್ರೀಗಂಧ

  • @AhmedAhmed-mq6gf
    @AhmedAhmed-mq6gf Рік тому +4

    His explanation reminds me my school time lecturing😅 such a wonderful explanation

  • @abjalh
    @abjalh Рік тому +5

    It inspires today’s generation required these type of ideal personalities thank you Kalamadyam team

  • @yashasgayathri1970
    @yashasgayathri1970 Рік тому +1

    ಅತ್ಯುತ್ತಮ ಸಾಧನೆ ಮಾಡಿದ ನಿಮಗೆ ವಂದನೆಗಳು

  • @jagguvanjabhvi2342
    @jagguvanjabhvi2342 Рік тому +4

    ಅದ್ಬುತವಾದ ಮಾಹಿತಿ ಹೆಲ್ಲಿದ್ದಿರಿ ಬೊಳುಟ್ಗಿ ಸರ್

  • @pruthvi6116
    @pruthvi6116 Рік тому +1

    This kind of educated farmer can make the country green revolution without doubts.

  • @zaravind
    @zaravind Рік тому +3

    Sandal wood, what a gift Karnataka has got by God, such a pure and primium natural resource , next to gold ,.
    Thanks Ramesh and parmesh sir to bring this knowledge to us
    Karnataka government should do to improve the market for our farmers,who grow sandle wood

  • @mounesh2227
    @mounesh2227 Рік тому +2

    ಇವರ ಕೊಡುವ ವಿವರಣೆ ತುಂಬಾ ಚೆನ್ನಾಗಿದೆ

  • @rajamm79
    @rajamm79 Рік тому +1

    super !!!what this gentleman is talking is very true, Amazing. He is PHD former

  • @vijaygowda1
    @vijaygowda1 Рік тому +1

    More than sandalwood farming his talks gave me lot of knowledge & he looks himself a university

  • @muttumundaragi9391
    @muttumundaragi9391 Рік тому +1

    ಪ್ರತಿಯೊಂದು ಮಾತುಗಳು ಪ್ರಾಮಾಣಿಕವಾದ ಮಾತು ಸರ್ 🙏

  • @beereshsunkapur2601
    @beereshsunkapur2601 Рік тому +7

    Crore crore thanks to Kalamadhyama and Ramesh sir.

  • @geetabadiger8697
    @geetabadiger8697 Рік тому +2

    Super fine natural talk Dr. Ramesh Balutegi...... Thanksgiving To You SIR 👍🧚🌻👍 Superb information
    Kalamadhyama Vlog You Tube Channel Super Fine 👍 All'Good Video's

  • @laxmanlaxman8310
    @laxmanlaxman8310 Рік тому +4

    ಒಳೆಯ ಮಾಹಿತಿ ಸರ್ 👍👍

  • @yogeshr2140
    @yogeshr2140 Рік тому +1

    Ramesh balutagi avara kannada premakke jai ...salute

  • @Jackie-hc6fc
    @Jackie-hc6fc Рік тому

    ❤️🥰🌹 Ramesh sir nimma matugalu tumba spoortidayaka sir... Kalamadyama tandakke danyavadagalu sir 🌹❤️🥰

  • @dsumabhagavan7897
    @dsumabhagavan7897 Рік тому +2

    Sir, you have a very vast knowledge we should realize your thoughts and implement....🙏🙏🙏🙏🙏

  • @vishwanathks3412
    @vishwanathks3412 Рік тому +1

    ಅಸಮಾನ್ಯ ವ್ಯಕ್ತಿಯ ಅದ್ಬುತ ಮಾತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👍👍👍👍👍👍👍👍👍👍👍👍👍👍👍👍

  • @lakshmanrao6443
    @lakshmanrao6443 Рік тому +3

    ಸೂಪರ್ ವಿಶ್ಲೇಷಣೆ

  • @veerupakshappagurikar6674
    @veerupakshappagurikar6674 Рік тому +2

    ನಮ್ಮ ಕೊಪ್ಪಳದ ಹೆಮ್ಮೆಯ ಕೃಷಿಕರು ರಮೇಶ್ ಬಳೂಟಗಿ 🙏🎉

  • @rajamm79
    @rajamm79 Рік тому +1

    hats up to his knowledge very well said. he has enormous knowledge and its not comparible

  • @kiran-uw5ef
    @kiran-uw5ef Рік тому +2

    global warming bagge matadoru ac room allidare illi Kai kaali kesaru madkond kaadu nirmana madtidare well said 👏👏

  • @newscenterkarnataka8648
    @newscenterkarnataka8648 Рік тому

    Olle information kotiddira yele yele yagi bidisi heliddira tumba khushiyaitu mood fresh agoitu great Karnataka proud to b kanadiga 🗺️

  • @jeetusuryavashu299
    @jeetusuryavashu299 Рік тому

    ಬಾಳ ದೊಡ್ಡ ಮಾತು ಸರ ಒಳ್ಳೆಯ ವಿಚಾರ ಧನ್ಯವಾದಗಳು

  • @rameshrami2540
    @rameshrami2540 Рік тому +9

    ನೀವು ನಮ್ಮ ಊರಿನ ಹತ್ರ ಇದ್ದಿದ್ರೆ ನಿಮ್ಮ ಪಾದ ಮುಟ್ಟಿ ನಮಸ್ಕರಿಸುತ್ತಿದ್ದೆ.ಸರ್.

  • @sandeshagopal499
    @sandeshagopal499 Рік тому

    Woww!! Enta expressions Param avre. Ramesh avara agaadhavada jnanada maatannu meerisuvantittu.

  • @shrishailmalagatti5268
    @shrishailmalagatti5268 Рік тому +2

    Nimm knowledge ge salute sir

  • @srinivasshetty6207
    @srinivasshetty6207 Рік тому +2

    He was very talented person, hads of to ur knowledge sir👍👍👍...

  • @nageswararao8135
    @nageswararao8135 Рік тому +2

    Great sir. Excellent knowledgebele information.

  • @Ramu-zk7zm
    @Ramu-zk7zm Рік тому +1

    ತುಂಬಾ ಚೆನ್ನಾಗಿದೆ ತನಾಡಿದ್ದೀರ ಸರ್

  • @natrajvelor2425
    @natrajvelor2425 Рік тому +2

    Iam fully immersed from Ramesh. B. Sir

  • @nagarajshastree2022
    @nagarajshastree2022 Рік тому +2

    Namma Koppal, Namma Gavishri Namma Hemme💐💐

  • @svs8702
    @svs8702 Рік тому +3

    Super sir God is blessed and God is everywhere 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Rajraj-bw7
    @Rajraj-bw7 Рік тому +1

    Very knowledgeable and much,rd person ramesh , really appreciate d u man keep rocking 👍👏

  • @themahendra001
    @themahendra001 Рік тому +1

    Great information to Our state! Jai GandadaGudi Karnataka!

  • @manasaairani9103
    @manasaairani9103 Рік тому +1

    ಅದ್ಭುತ ಕಾರ್ಯಕ್ರಮ

  • @manjuhg1241
    @manjuhg1241 Рік тому +2

    Very very wonderful message sir. And very informative interested message sir

  • @lakshmipolukonda9176
    @lakshmipolukonda9176 Рік тому +1

    Done research in biology n sandalwood.,appreciative.

  • @puttaswamygowda4149
    @puttaswamygowda4149 Рік тому +2

    Sir, very good information on sandalwood, really very much impressive 👏

  • @joyfull244
    @joyfull244 Рік тому +16

    This time tough competition for Oscar nominations Pharm and Rishabh Shetty

  • @sonutv1119
    @sonutv1119 Рік тому +2

    Highly knowledgeable person .

  • @Kobalkarsharanappa
    @Kobalkarsharanappa 5 місяців тому

    Sir, great salute to you for perfect explanation,