ವಿಜಯ ನಗರ ವೈಭವ..! ಕಡೆಗೂ ಆ ಮಹಾಸಾಮ್ರಾಜ್ಯಕ್ಕೆ ನಾವು ಕೊಟ್ಟಿದ್ದು ಇಷ್ಟೇ..! Vijayanagara district

Поділитися
Вставка
  • Опубліковано 10 лют 2021
  • • ನೀವರಿಯದ ವಿಜಯ ನಗರ ಸಾಮ್ರ...
    ನೀವರಿಯದ ವಿಜಯ ನಗರ ಸಾಮ್ರಾಜ್ಯ..! ಎಷ್ಟಿತ್ತು ಗೊತ್ತಾ ಕೃಷ್ಣ ದೇವರಾಯನ ಸೇನೆ.? Military of Vijayanagara empire
    • ತಾಳಿಕೋಟೆ ಕದನ.! ಹೇಗಾಯ್ತ...
    ತಾಳಿಕೋಟೆ ಕದನ.! ಹೇಗಾಯ್ತು ಗೊತ್ತಾ ವಿಜಯನಗರ ಸಾಮ್ರಾಜ್ಯದ ಪತನ.? battle of talikota..!History of Vijayanagara
    Media Masters is a unique UA-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

КОМЕНТАРІ • 217

  • @MediaMastersKannada
    @MediaMastersKannada  3 роки тому +109

    ua-cam.com/video/uo2UO2eV2mg/v-deo.html
    ನೀವರಿಯದ ವಿಜಯ ನಗರ ಸಾಮ್ರಾಜ್ಯ..! ಎಷ್ಟಿತ್ತು ಗೊತ್ತಾ ಕೃಷ್ಣ ದೇವರಾಯನ ಸೇನೆ.? Military of Vijayanagara empire
    ua-cam.com/video/8vv2xBoU7s4/v-deo.html
    ತಾಳಿಕೋಟೆ ಕದನ.! ಹೇಗಾಯ್ತು ಗೊತ್ತಾ ವಿಜಯನಗರ ಸಾಮ್ರಾಜ್ಯದ ಪತನ.? battle of talikota..!History of Vijayanagara

  • @chetannaik5225
    @chetannaik5225 3 роки тому +77

    ಯಾ ವಾಗ ಅಧರ್ಮ ಹೆಚ್ಚಾದಾಗೆಲ್ಲ ಭಾರತ ಮಾತೆ ಹಾಗೂ ಸನಾತನ ಧರ್ಮದ ರಕ್ಷಣೆ ಗಾಗಿ ಮಹಾ ಪುರುಷರು ಬರುತ್ತಾರೆ ಸಂಬಂವಾಮಿ ಯುಗೇ ಯುಗೇ 🇮🇳🇮🇳🇮🇳🇮🇳🇮🇳

  • @factsofvicky
    @factsofvicky 3 роки тому +129

    Sir ಕನ್ನಡ ತಮಿಳ್ ಗಿಂತ ಹಳೇಯ ಭಾಷೆ ಅನ್ನೋ ಸುದ್ದಿ viral ಆಗ್ತಿದೆ ಅದರ್ ಬಗ್ಗೆ ಒಂದು video ಮಾಡಿ sir

  • @srma77ne
    @srma77ne 3 роки тому +41

    ಪ್ರತಿ ಜಿಲ್ಲಾ ಕೇಂದ್ರಕ್ಕೆ ಐತಿಹಾಸಿಕ ಹಿನ್ನೆಲೆ ಇರುವ
    ಹೆಸರು ಇದರೆ ಚೆನ್ನಾಗಿ ಇರುತ್ತದೆ...
    ಬೀದರ್--- ಕಲ್ಯಾಣ ಚಾಲುಕ್ಯ
    ಕಲಬುರ್ಗಿ-- ರಾಷ್ಟ್ರಕೂಟ
    ಯಾದಗಿರಿ-- ಸುರಪುರ
    ಉತ್ತರ ಕನ್ನಡ-- ಬನವಾಸಿ

  • @anandthewarrior6637
    @anandthewarrior6637 3 роки тому +34

    ವಿಜಯನಗರ❤️❤️

  • @chandrashekarbukkitagar7487
    @chandrashekarbukkitagar7487 3 роки тому +9

    🚩🚩ನಮ್ದು ವಿಜಯನಗರ ಜೀಲ್ಲೆ🚩🚩

  • @mvs149
    @mvs149 3 роки тому +10

    ಧನ್ಯವಾದಗಳು ಗುರುಗಳೇ 🙏💐ಇತಿಹಾಸ ವನ್ನು ನೀಮ್ಮ ಕಂಠ ಸಿರಿಲಿ ಕೇಳೋದು ಒಂದು ಖುಷಿ ಇನ್ನು ವರ್ಣಿಸುವ ಪರಿ ಮೈಜುಮ್ಮೆನ್ನುಸುತ್ತೆ 🙏

  • @user-no9hm2ct9b
    @user-no9hm2ct9b 3 роки тому +4

    ನಮ್ಮ ಬಳ್ಳಾರಿಯವರಿಗೆ ವಿಜಯನಗರ ಜಿಲ್ಲೆ ಬೇರೆಯಾದ್ರು ವಿಜಯನಗರ ಯಾವತಿದ್ದರು ಬಳ್ಳಾರಿ ಜಿಲ್ಲೆಯ ಒಂದು ಭಾಗ ಅಂತಾನೆ ತಿಳ್ಕೊಂಡೀದೀವಿ
    ಹಂಪಿ ಕಂಡು ಬರೋದು ಬಳ್ಳಾರಿ ಜಿಲ್ಲೆಯಲ್ಲೆ ಅಂತ ಹಿಂದೆ ಹೇಳ್ತಿದ್ದೀವಿ ಮುಂದೆನೂ ಸಹ ಅದೆ ತರ ಹೇಳ್ತೀವಿ..
    ಜೈ ವಿಜಯನಗರ ಜೈ ಬಳ್ಳಾರಿ ಜೈ ಕರ್ನಾಟಕ

  • @santhu7459
    @santhu7459 3 роки тому +10

    ನಮ್ಮ ವಿಜಯನಗರ ಜಿಲ್ಲೆ🤩❤

  • @vishnunayaka9680
    @vishnunayaka9680 3 роки тому +14

    I proud to say IAM from vijayanagara district

  • @travelworld1785
    @travelworld1785 3 роки тому +5

    ನಿಮ್ಮ ದ್ವನಿಯಲ್ಲಿ ವಿಜಯನಗರ ಸಾಮ್ರಾಜ್ಯ ದ ಕುರಿತು ಮಾಹಿತಿ ಕೇಳುವುದಕ್ಕೆ ರೋಮಾಂಚನವಾಗುತ್ತದೆ ಸರ್... ಇನ್ನೂ ವಿಜಯನಗರ ಸಾಮ್ರಾಜ್ಯದ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡಿ....ಬಹಳ ಸುಂದರ ವರ್ಣನೆ thank-you sir

  • @bharathmm256
    @bharathmm256 3 роки тому +17

    ಶಿವಾಜಿ ಮಹಾರಾಜರ ಅವರು ಕರ್ನಾಟಕ ಎಂಬುವುದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @sagarrb935
    @sagarrb935 3 роки тому +6

    😍 NAMMA VIJAYANAGARA, HAMPPIYA BAGGE YESHTU HELIDHARU , HOGALIDARU SAALUDHU 😘👍💯%😎🔥🔥💪

  • @trilokhiremath6807
    @trilokhiremath6807 3 роки тому +7

    ನಮ್ಮ ಹೊಸಪೇಟೆ ನಮ್ಮ ವಿಜಯನಗರ ನಮ್ಮ ಹಂಪಿ ನಮ್ಮ ಹೆಮ್ಮೆ❤️❤️

  • @siddappachalavadi786
    @siddappachalavadi786 3 роки тому +6

    ವಿಜಯಪುರದ ಸುಲ್ತಾನರ ಕಾಲದಲ್ಲಿ ವಿಜಯಪುರ ನಗರದ ವೈಭವದ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @revanasiiddabammnalli3909
    @revanasiiddabammnalli3909 3 роки тому +19

    Sir please explain first and second world war my humble request

  • @gopalareddy3232
    @gopalareddy3232 3 роки тому +11

    First like, first comment madiro yallargu nale mysore place alli Sanmana ide bandbidi😂😂🤣

  • @vijukable
    @vijukable 3 роки тому +2

    ಗುರುಗಳಿಗೆ ಮಸ್ತ್ , ತಾವು ಸೊಗಸಾಗಿ ನೀಡುವ ಅದ್ಭುತ ವಿಚಾರಗಳಿಗೆ ಶರಣು ಶರಣಾರ್ಥಿ. ದಯವಿಟ್ಟು ವಿಜಯನಗರ ರಾಜ್ಯದ ಬಗ್ಗೆ ಮಹಾಭಾರತದ ರೀತಿಯಲ್ಲಿ ಹಲವಾರು ಸಂಚಿಕೆಗಳ ಮೂಲಕ ನೀಡಬೇಕೆಂದು ವಿನಂತಿ🙏🙏

  • @sumalathar4243
    @sumalathar4243 3 роки тому +3

    Namma Karnatakada bagge innashtu vediogalanna dayavittu Madi. Hagu Kannada sahithya arivu koduva mathashtu sanchike bandare namma mundina piligege arivu nididanthaguthade. Dhanyavadagalu

  • @shubodhchowdharybilwar7888
    @shubodhchowdharybilwar7888 3 роки тому +7

    ಸರ್, ಹಕ್ಕ ಬುಕ್ಕರು ಕನ್ನಡಿಗರೆನ್ನುವುದಕ್ಕೆ ವೀಡಿಯೊ ಮಾಡಿ

  • @veerendrabanakar4871
    @veerendrabanakar4871 3 роки тому +8

    ಗೋಕಾಕ್ ಚಳುವಳಿಯ ಬಗ್ಗೆ ತಿಳಿಸಿಕೊಡಿ ಗುರುಗಳೇ.. 🙏🙏

  • @thekogstudio661
    @thekogstudio661 3 роки тому +11

    Sir kannada , Tamil language gintha old language ahh? ... Kannada history bagge heli sir swalapa... Kaveri inda godavariya mirda naad kanndadol antha helkondu😊

  • @chandruk2087
    @chandruk2087 3 роки тому +6

    I am proud to say
    I'm in Vijayanagar distic person

  • @umaghargi4765
    @umaghargi4765 3 роки тому +9

    We are very proud of Vijaya Nagara Samrajya, which was a hindu samrajya . It's glory worldwide is commendable. Please make a detailed video about the Raja's of Vijaya Nagara dynasty.

  • @shamkalli6095
    @shamkalli6095 3 роки тому

    Thumba dhanyvadagalu sir. Good information
    ..

  • @purushothamsm4755
    @purushothamsm4755 3 роки тому +3

    ತುಂಬಾ ಸ್ಪಷ್ಟವಾಗಿ ವಿವರಿಸಿದ್ದೀರಿ ಸರ್

  • @manjunathamanjunatha3548
    @manjunathamanjunatha3548 3 роки тому +3

    ನಿಮಗೆ ಎಷ್ಟೇ ಧನ್ಯವಾದಗಳು ಹೆಳಿದರು ಸಾಲದು ಸರ್

  • @dayadayananda9125
    @dayadayananda9125 3 роки тому +2

    Tq for giving information about vijaynagar district sir

  • @chidanandc2040
    @chidanandc2040 3 роки тому +3

    Sir vijayanagara bagge ennu yecchu video madi plz 🙏🙏🙏

  • @bpmtmean3732
    @bpmtmean3732 3 роки тому +3

    Great video..great namma Nadu..
    Kings of king
    Vijaya Nagara
    Thank you media masters team.🥀

  • @pavanbasavaraju
    @pavanbasavaraju 3 роки тому +1

    Super and impressive description 👌. Please keep up the good work

  • @sharathmmarihala9248
    @sharathmmarihala9248 3 роки тому

    ಧನ್ಯವಾದಗಳು ಸರ್

  • @arunpk7246
    @arunpk7246 3 роки тому +1

    You are providing us awesome information sir, Tq so much

  • @prasadpatil16
    @prasadpatil16 3 роки тому +4

    Shivaji ge Hindu swarastra kalpane kalisida moola Karnataka (Hampi) ..... Edondhu mathu saaku sir .... Tilkolorge

  • @keerthikumarc5894
    @keerthikumarc5894 3 роки тому +6

    ಸರ್ ಕನ್ನಡ ಭಾಷೆ ಅತೀ ಪುರಾತನ ಭಾಷೆ ಅಂತ ಆಂಗ್ಲ ದಿನ ಪತ್ರಿಕೆಯಲ್ಲಿ ಸುದ್ದಿ ಹರಿದಾಡುತ್ತಾ ಇದೆ ಸರ್.ಅದರ ಬಗ್ಗೆ ಮಾಹಿತಿ ನೀಡಿ ಸರ್.

  • @ntsclasses7702
    @ntsclasses7702 3 роки тому +7

    Sir you have missed to explain about 2nd Devarai.. He was most powerful after Shree Krishna Devarai in Vijayanagar...
    Thanks for this wonderful video...

  • @hasurap694
    @hasurap694 3 роки тому +3

    After a very long time you are speaking about Indian/Karnataka history 🙏🙏🙏🙏

  • @sagarrb935
    @sagarrb935 3 роки тому +3

    😘 NAMMA VIJAYANAGARA 😘 NAMMA HEMME ❤ THE CITY OF VICTORY✌ REALLY WE ARE VERY GREATFULL TO THIS CITY I WAS BORN HERE 😍 AND I'M HOSPETIAN (VIJAYANAGARIAN), 🔥VERY PROUDEST HISTORICAL HAMPI REALLY GREAT TO SEE AND HEAR THIS AMAZING VIDEO SIR 😊 TQSM SIR FOR MAKED THIS VIDEO 👌👏 VERY BEAUTIFUL 💯❤😍👍

  • @user-tv8yh2dc2k
    @user-tv8yh2dc2k 3 роки тому +1

    Tq sir...nama Bellary bage video madidhira thumba kushi aythu...

  • @venkateshk3910
    @venkateshk3910 3 роки тому +1

    ಹೃದಯಪೂರ್ವ ದನ್ಯವಾದಗಳು

  • @johnj8306
    @johnj8306 3 роки тому +2

    Sir Shivaji Karnataka da mulada bagge video Madi pls......

  • @naganagouda429
    @naganagouda429 3 роки тому +1

    Wow Really Great Sir Nevu. Excellent Speach

  • @krishnan1118
    @krishnan1118 3 роки тому +2

    ಜೈ ಕರ್ನಾಟಕ ಮಾತೆ 🙏🙏. ಜೈ ಕೃಷ್ಣದೇವರಾಯ 🙏🙏 ನಮಸ್ಕಾರ ರಾಘವೇಂದ್ರ ಸರ್ 🙏 ನಿಮ್ಮ ಮಾಹಿತಿಗಳನ್ನು ಎಷ್ಟು ಹೊಗಳಿದರೂ ಸಾಲದು. ನಿಮ್ಮ ಮಾಹಿತಿಯ ವರ್ಣನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ 🙏

  • @sharathkutty43
    @sharathkutty43 3 роки тому +1

    Finally historical topic 😍😍😍😍😍😍😍😍😍😍😍

  • @sunilcc9509
    @sunilcc9509 3 роки тому +1

    Thanks for information sir,, u r way of talking super sir👌👌

  • @NaveenKumar-pu9yq
    @NaveenKumar-pu9yq 3 роки тому +2

    History bagge vedio tumba apurupa agive, pls history bagge adastu vedios madi

  • @eshwarab4202
    @eshwarab4202 3 роки тому +1

    Super sir
    Very much informative in such short period.
    And once again "THE GREAT VOICE"
    You making us very proud sir by your information.
    Thank you sir

  • @sancharisanjaya757
    @sancharisanjaya757 3 роки тому +1

    1st Cmt

  • @shivappasmshivakumar1654
    @shivappasmshivakumar1654 3 роки тому

    Excellent experience knowledge

  • @prateekkadar25
    @prateekkadar25 3 роки тому +3

    Really feeling proud❣️ vijayanagar

  • @sachindboss7018
    @sachindboss7018 3 роки тому +3

    ಸರ್ ನಮ್ಮ ಕೊಟ್ಟೂರು ಶ್ರೀ ಗುರು ಕೊಟ್ಟುರೇಸ್ವರ ಸ್ವಾಮಿ ಬಗ್ಗೆ ಏಳಿ ಸರ್ ಮಾರ್ಚ್ 7 ..3 .21 ರಥೊಸ್ತವ ಇದೆ ಸರ್

  • @nagabhushanakm4059
    @nagabhushanakm4059 3 роки тому

    Super way of presentation sir...

  • @satishkygonahalli6219
    @satishkygonahalli6219 3 роки тому

    Excellent episode sir 👏😀👍🙏

  • @ದುನಿಯಾ
    @ದುನಿಯಾ 3 роки тому

    Good information please update further information about vijayanagara samrajya

  • @maharahul2142
    @maharahul2142 3 роки тому

    Namaste sir media masters Sri

  • @kumarpatil3097
    @kumarpatil3097 3 роки тому

    ಧನ್ಯೋಸ್ಮಿ ಗುರುಗಳೇ ಅದ್ಬುತ ಮಾಹಿತಿ

  • @virathindu7653
    @virathindu7653 3 роки тому +2

    Proud to be a Vijayanagar district

  • @vijay44789
    @vijay44789 3 роки тому

    Sir
    Am ur fan from ವಿಜಯನಗರ ❤❤

  • @sidduhonawad8964
    @sidduhonawad8964 3 роки тому +3

    ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು ಇದು ನನ್ನ ಕೋರಿಕೆ ಎಷ್ಟೊಂದು ಸಾರಿ ಕೇಳಿದ್ದೆನೆ

  • @kiranpawar7263
    @kiranpawar7263 3 роки тому +2

    ಕರ್ನಾಟಕದ ಇತಿಹಾಸದ ಸಂಪೂರ್ಣ ಪಾಠಗಳನ್ನು ಮಾಡಿ ಸರ್

  • @rajithdj5048
    @rajithdj5048 3 роки тому +2

    Media Master.. Voice 👌

  • @aravindjr7271
    @aravindjr7271 3 роки тому

    Thank you sir

  • @user-jm7or6ef3n
    @user-jm7or6ef3n 3 роки тому +1

    Sir....studies Motivation bagge ond video madi sir plz....
    Nim voice yalrunu inspire madlike help mado hage ide....

  • @vinodc5539
    @vinodc5539 3 роки тому +1

    First view

  • @manojd4479
    @manojd4479 3 роки тому +5

    ಹಳೆಗನ್ನಡ ದ ಬಗ್ಗೆ ಹಾಗು ಕರುನಾಡ ರಾಜಾವೈಭೋಗ ದ ಬಗ್ಗೆ ವಿವರಿಸಿ

  • @kashidasar5681
    @kashidasar5681 3 роки тому

    Super sri

  • @Streets_Of_Nkt
    @Streets_Of_Nkt 3 роки тому

    First 🥇

  • @MARUTI658
    @MARUTI658 3 роки тому +1

    Thank you🌹🌹❤

  • @ancienthistoricplacechanne2227
    @ancienthistoricplacechanne2227 3 роки тому +1

    Love from chickballapur

  • @mbcreatives2210
    @mbcreatives2210 3 роки тому +2

    Sri kampli kamplirayan video madi please.sri I am waiting 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍

  • @yamanoormoormani1477
    @yamanoormoormani1477 3 роки тому

    1st view

  • @rajithdj5048
    @rajithdj5048 3 роки тому

    👌

  • @45126h
    @45126h 3 роки тому

    👍

  • @hdrhdr3680
    @hdrhdr3680 3 роки тому +2

    I am now Vijayanagara from kudligi 🙏

  • @destroyer5618
    @destroyer5618 3 роки тому +1

    first

  • @Vishnu_DVG
    @Vishnu_DVG 3 роки тому +2

    ವಿಜಯನಗರದ ಬಗ್ಗೆ ವೀಡಿಯೊಗಳು ಮಾಡಿ ಸರ್ ತಿಳ್ಕೊಬೇಕು ಅನ್ನೋ ಕುತೂಹಲ ಇದೆ.

  • @ravihugar5525
    @ravihugar5525 3 роки тому

    Super sir

  • @shivakumarkunthur1278
    @shivakumarkunthur1278 3 роки тому

    super vedeo uncle

  • @santhoshkumarhb9255
    @santhoshkumarhb9255 3 роки тому +2

    Dear sir please video upon the USA and China year budget

  • @shivakumarkunthur1278
    @shivakumarkunthur1278 3 роки тому

    👌👌👌

  • @rakeshrajamane
    @rakeshrajamane 3 роки тому +4

    Sir, Please make an episode on SIR RATAN TATA....
    Thanks in adv.

  • @manjunathmc2633
    @manjunathmc2633 3 роки тому

    Super ❤️❤️🧡🧡

  • @murthymurthy1003
    @murthymurthy1003 3 роки тому

    Sir tumba dinadinda kelta edini Tejas mark 2 bagge thilisi.

  • @ammaamma8786
    @ammaamma8786 3 роки тому

    👌🙏

  • @spinkannada4807
    @spinkannada4807 3 роки тому +1

    🙏

  • @rahulnsrahul602
    @rahulnsrahul602 3 роки тому +1

    Sir viyayanagarada bagge vidio madi

  • @sanjuhipparagi2144
    @sanjuhipparagi2144 3 роки тому

    🙏🏻🙏🏻

  • @srikantaskashyap6977
    @srikantaskashyap6977 3 роки тому +2

    ಹಳೆಯ link ಅನ್ನು description box ನಲ್ಲಿ ದಯವಿಟ್ಟು ನೀಡಿ

  • @Hanumanthu.YES.K
    @Hanumanthu.YES.K 3 роки тому +3

    Sir about HMT wacth factory Sir

  • @balajibadrinath70
    @balajibadrinath70 3 роки тому +1

    Its heaven on earth

  • @shantushantus2616
    @shantushantus2616 3 роки тому

    Namaste sir

  • @raghavendraraghu4663
    @raghavendraraghu4663 3 роки тому +1

    🙏🙏🙏💐

  • @rajshekharwadi1561
    @rajshekharwadi1561 3 роки тому +1

    Namaskar ri anna

  • @jhansirani5281
    @jhansirani5281 3 роки тому +2

    Hello sir can you pls make vedio on ancient languages of the world and about sanskrit language in them.

  • @arungowda5645
    @arungowda5645 3 роки тому

    🙏👍

  • @deepagadag8962
    @deepagadag8962 3 роки тому +1

    Nanege tuba kushi aitu sir.....

  • @beautyofnature2500
    @beautyofnature2500 3 роки тому +1

    Gurugale ramayana heli plz plz plz

  • @AnilKumar-hk1ks
    @AnilKumar-hk1ks 3 роки тому +2

    ಸರ್
    ನಾಗ ಸಾಧು ಬಗ್ಗೆ ತಿಳಿಸಿ ಸರ್.

  • @tayammag5851
    @tayammag5851 3 роки тому

    💐💐💐💐🙏🙏🙏🙏

  • @prashanthu9269
    @prashanthu9269 3 роки тому

    Sir make series of karnataka History