ಅವನಿಲ್ಲದೇ ಇದ್ದಿದ್ರೆ ಬಂಗಾಳದಲ್ಲಿ ಹಿಂದೂಗಳೇ ಇರ್ತಿರಲಿಲ್ಲ..! ಮತಾಂಧರ ವಿರುದ್ಧ ಹೇಗಿತ್ತು ಅವನ ಅಬ್ಬರದ ಹೋರಾಟ..?

Поділитися
Вставка
  • Опубліковано 7 вер 2024

КОМЕНТАРІ • 461

  • @padmalaxmi8964
    @padmalaxmi8964 Місяць тому +160

    Innu swalpa samaya adre Ella rajyadalli hindugala avasthe hige aguthe...innu namma hindulige buddi barudilla.😢😢😢

  • @NADAGIR
    @NADAGIR Місяць тому +242

    ಗೋಪಾಲ್ ಪಥ್ ಅವರಿಗೆ ಇಡೀ ಹಿಂದೂ ಸಮುದಾಯ ಅನಂತ ಋಣಿಯಾಗಿರಬೇಕು.
    ಅವರಿಗೆ ಅನಂತ ಪ್ರಣಾಮಗಳು.. ❤❤🎉🎉🎉🎉🎉

  • @ArunKumarAE
    @ArunKumarAE Місяць тому +204

    ನಮಸ್ತೆ ಗುರುಗಳೇ 🙏
    ಗೋಪಾಲ್ (ಪಥ)ಮುಖರ್ಜಿಯವರಿಗೆ
    ಕೋಟಿ ಕೋಟಿ ನಮನಗಳು 🙏
    ಓಂ ನಮಃ ಶಿವಾಯ 🙏🕉️🚩....

  • @DR-pj3iz
    @DR-pj3iz Місяць тому +76

    ಗೋಪಾಲ್ ಮುಖರ್ಜಿ ಯವರು ಮತ್ತೆ ಹುಟ್ಟಿ ಬರಲಿ ನಮ್ಮ ಭರತ ಭೂಮಿ ಯಲ್ಲಿ🙏🙏🙏🇮🇳🙏🙏🙏🙏🚩🙏🙏

  • @rambhatmuliyala9862
    @rambhatmuliyala9862 Місяць тому +42

    ಈ ಪುಣ್ಯಾತ್ಮನ ಕಥೆ ಹೇಳಿದ್ದಕ್ಕೆ ಧನ್ಯವಾದಗಳು 😊

  • @uday4378
    @uday4378 Місяць тому +89

    ಧನ್ಯವಾದಗಳು ಗುರುಗಳೇ..... ನಮ್ಮ ಪಠ್ಯದಲ್ಲಿ ಇಂತಃ ಮಹಾನ್ ವೀರನ ಪರಿಚಯ ಇಲ್ವಲ್ಲ ಅನ್ನೋ ದುಃಖ ಗುರುಗಳೇ...ಆದರೆ ಸಂತೋಷ ಏನು ಅಂದ್ರೆ ಆ ವಿಚಾರಗಳೆಲ್ಲ ನಿಮ್ಮ ಸುದ್ದಿ ವಾಹಿನಿ ಮುಖಾಂತರ ನಾವು ತಿಳಿದುಕೊಳ್ಳುತ್ತಿದ್ದೇವೆ.... ಇದರಿಂದ ನಾವು ತಿಳ್ಕೋಬೇಕಿರೋದು, ನಾವು ಎಚ್ಚರವಾಗಿರಬೇಕು ಅನ್ನೋ ಸಂದೇಶ ರವಾನೆ ಆಗುತ್ತೆ.......ಜೈ ಹಿಂದ್ ಜೈ ಕರ್ನಾಟಕ

  • @shyamabhat4838
    @shyamabhat4838 Місяць тому +265

    ಅದೇ ಪುಸ್ತಕದ ಮುಂದುವರಿದ ಭಾಗ ಈಗ ಪಶ್ಚಿಮಬಂಗಾಳದ ಸರಕಾರ

    • @vinodmanankalagi3280
      @vinodmanankalagi3280 Місяць тому +3

      True

    • @vinodmanankalagi3280
      @vinodmanankalagi3280 Місяць тому +8

      But very surprised central government silent 😶🤬

    • @rajeshrajesh1463
      @rajeshrajesh1463 Місяць тому

      ಮಮತಾ ಬ್ಯಾನರ್ಜಿ... ಬ್ರಾಹ್ಮಣ ಮಹಿಳೆ....ಅದು ಗೊತ್ತಾ ನಿಂಗೆ.....ಆಗಿದ್ರೆ... ಬ್ರಾಹ್ಮಣರು?????

  • @prabhakaraa.n786
    @prabhakaraa.n786 Місяць тому +22

    ಇಂಥಾ ಮಹಾನ್ ಪುರುಷರ ಬಗ್ಗೆ ಇನ್ನೂ ಹೆಚ್ಚು ತಿಳಿಸಿ ಗುರುಗಳೇ. ಈಗಿನ ದಿಕ್ಕು ತೋರದ ಯುವಕರಿಗೆ ಉತ್ಸಾಹ ಮೂಡಲಿ 🙏🙏🙏🙏

  • @kirankumar9820
    @kirankumar9820 Місяць тому +47

    ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಎಷ್ಟು ಜನರು ತಮ್ಮ ರಕ್ತವನ್ನು ಸುರಿಸಿದ್ದಾರೆ..ಇದನ್ನು ನಮ್ಮ ರಾಜಕಾರಣಿಗಳು ತಿಳಿದುಕೊಳ್ಳಬೇಕು..ದೇಶದ ಅಭಿವೃದ್ಧಿಗೆ ಸಮಗ್ರವಾಗಿ ಪ್ರಯತ್ನಿಸಬೇಕು😢

  • @mallappasiddappa9246
    @mallappasiddappa9246 Місяць тому +14

    ಕ್ರಿಯೆಗೆ ಪ್ರತಿಕ್ರಿಯೆ ಮಾಡುವ ಕಾಲ ಬಂದೇ ಬರುತ್ತದೆ,ಜೈ ಹಿಂದ್

  • @anandsedutech2055
    @anandsedutech2055 Місяць тому +20

    ನಾನು ಒಬ್ಬ ಸಮಾಜ ಶಾಸ್ತ್ರ ಬೋದಿಸುವ ಶಿಕ್ಷಕ ಆದರೆ ದಿಕ್ಕಾರವಿರಲಿ ನಾನು ಬೋದಿಸುವ ಇತಿಹಾಸ ಪಠ್ಯ ಕ್ಕೆ
    ಪಠ್ಯ ನಿರ್ಧಾರಕರು ಅಯೋಗ್ಯರು ಇದ್ಯಾವ ವಿಷಯ ನಮ್ಮ ಪಾಠಗಳು ಹೇಳುತ್ತಿಲ್ಲ
    ಜೈ ಗೋಪಾಲ ಪಥ jee

  • @veeru4378
    @veeru4378 Місяць тому +38

    ಇತಿಹಾಸ ಹೇಳುವಲ್ಲಿ ನಿಮಗೆ ನೀವೇ ಸಾಟಿ❤sir

  • @vishwaradyapatil8119
    @vishwaradyapatil8119 Місяць тому +44

    ಇಂದು ನನ್ನ ಹುಟ್ಟು ಹಬ್ಬ. ನನ್ನ ಅಂತರಂಗದ ಗುರುಗಳಾದ ರಾಘವೇಂದ್ರ ಸರ್ ನಿಮ್ಮ ಆರ್ಶೀವಾದ ನನ್ನ ಮೇಲೆ ಇರಲಿ.❤🙏

  • @ishwarpatil863
    @ishwarpatil863 Місяць тому +34

    ಇವತ್ತಿನ ನಮ್ಮ ಯುವ ಶಕ್ತಿ ಕಡಿಮೆಯಾಗಿದೆ ಅನಿಸುತ್ತದೆ ಅಣ್ಣಾ 🙏 ಅವತ್ತು ಮುಂದಿನ ಪೀಳಿಗೆಗಾಗಿ ಹೋರಾಟ ಮಾಡಿ ವೀರ ಮರಣವನ್ನು ಹೊಂದಿದರು ನಾವುಗಳು ಎನ್ ಮಾಡುತೀದ್ದೇವೇ ಮುಂದಿನ ಹಿಂದಿನ ಹಿರಿಯರು ಉಳಿಸಿದ ಭಾರತವನ್ನು ನಮ್ಮ ಕೈಯಲ್ಲಿ ಉಳಿಸಲಾಗುತ್ತಿಲ್ಲ .. ಮುಂದೆ ಹೀಗೆ ಆದರೆ ಹೇಗೆ ಎನ್ನುವದೇ ನನ್ನ ಪ್ರಶ್ನೆ ಕೋಟ್ಯಂತರ ಭಾರತೀಯ ಚೀಂತೇ ಇದಕ್ಕೆ ರಾಘವೇಂದ್ರ ಅಣ್ಣಾ ಅವರೇ ಉತ್ತರಿಸಬೇಕು ಸಹೋದರರೇ 🙏🕉️🚩

  • @Prancrazy
    @Prancrazy Місяць тому +32

    ಸರ್ ನೀವು ನಮಗೆ ಬಹಳ ದೊಡ್ಡ ವಿಷಯ ತಿಳಿಸಿ ಕೊಟ್ಟಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು. ಇದೇ ರೀತಿ ನಮ್ಮ ದೇಶದ ಮುಚ್ಚಿ ಹಾಕಿದ ಸತ್ಯಗಳನ್ನು ಇನ್ನೂ ಹೆಚ್ಚು ತಿಳಿಸಿ ಅಂತ ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ.

  • @sharanugobaradagi5928
    @sharanugobaradagi5928 Місяць тому +20

    💐ಧನ್ಯೋಸ್ಮಿ ಗುರುಗಳೇ ಇಂತಹ ಮಹಾನ್ ನಾಯಕನ ಕುರಿತು ನಮಗೆ ಜ್ಞಾನ ನೀಡಿದ್ದಕ್ಕೆ,
    ನಿಮಗೂ ನಿಮ್ಮ ತಂಡಕ್ಕೂ ನಾನು ಚಿರಋಣಿ...🙏

  • @trivikramachakravartibvsr5877
    @trivikramachakravartibvsr5877 Місяць тому +78

    Hatts off you ಗೋಪಾಲ್ ಜೀ

  • @sureshN-wp3vz
    @sureshN-wp3vz Місяць тому +25

    Hat's of u sir, ಈಗ ಮತ್ತೊಮ್ಮೆ ಭಾರತಕ್ಕೆ ನಿಮ್ಮ ಅವಶ್ಯ ಕತೆ ಇದೆ ಗೋಪಾಲ್ ji

  • @mcvenu1994
    @mcvenu1994 Місяць тому +32

    🚩🚩ಗೋಪಾಲ್ ಮುಖರ್ಜಿ ಅವರಿಗೆ ಕೋಟಿ ಕೋಟಿ ನಮನಗಳು 💐🙏
    ಭಾರತ ಮಾತಾ ಕಿ ಜೈ 🙏
    ಜೈ ಕರ್ನಾಟಕ ಮಾತೆ 🙏

  • @manjunathtc9576
    @manjunathtc9576 Місяць тому +15

    ಅಂತ ಮಹಾನ್ ವ್ಯಕ್ತಿಯ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್

  • @anuradhajoshi5624
    @anuradhajoshi5624 Місяць тому +22

    ಧನ್ಯವಾದಗಳು ಸರ್ ಮರಟುಹೋದ ಇತಿಹಾಸದಪುಟಗಳನ್ನು ಅದ್ಭುತವಾಗಿ ವಿವರಿಸಿದ್ದಕ್ಕೆ ಕೋಟಿ ಪ್ರಣಾಮಗಳು ಮುಸ್ಲಿಮರ ಬುದ್ಧಿ ಮತ್ತು ಹೆದಿತನವನ್ನು ಅರ್ಹ ಮಾಡಿಕೊಳ್ಳದ್ದೆ ನಮ್ಮ ಮೂರ್ಖತನ ಗಾಂಧೀಜಿ ಅವರನ್ನ ಕಾಂಗ್ರೆಸ್ ಪ್ರತಿನಿಸದರೆ ಶ್ರೀ ಗೋಪಾಲ ಅವರನ್ನು ಪ್ರತಿನಿಧಿಸುವವರು ಯಾರೂ ಇಲ್ಲ ಎನ್ನುವದೇ ನಮ್ಮ ದುರಂತ

  • @mohanbhavikatti5714
    @mohanbhavikatti5714 Місяць тому +24

    ಮುಚ್ಚಿಟ್ಟ ಇತಿಹಾಸ ಹೆಕ್ಕಿ ನಮಗೆ ತಿಳಿಸಿದ ತಮಗೆ ವಿಶೇಷ ಧನ್ಯವಾದಗಳು.ಸರ್

  • @amruthkumarp9931
    @amruthkumarp9931 Місяць тому +21

    ಗೋಪಾಲ್ನಾಥ್ ಮುಖರ್ಜಿ ಕೋಟಿ ಕೋಟಿ ನಮ್ ನಗಲು ❤🚩

  • @krishnamoger5217
    @krishnamoger5217 Місяць тому +19

    ಗುರುಗಳೇ ಇತಿಹಾಸದ ಬಗ್ಗೆ ವಿಡಿಯೋ ಮಾಡಿ ಅದೆಷ್ಟೋ ವಿಷಯಗಳನ್ನ ನಿಮ್ಮಿಂದ ನಮ್ಮ ಯುವ ಪೀಳಿಗೆಗೆ ಗೊತ್ತಾಗಲಿ ದಯವಿಟ್ಟು ಮಾಡಿ🙏🙏

  • @sharathbhayyal
    @sharathbhayyal Місяць тому +7

    🇮🇳ಎಂತೆಂತಹ ವ್ಯಕ್ತಿತ್ವವುಳ್ಳ ವ್ಯಕ್ತಿಗಳು ನಮ್ಮ ಸನಾತನ ನಾಡಿನಲ್ಲಿ ಹುಟ್ಟಿದ್ದಾರೆ ಎನ್ನುವುದೇ ಒಂದು ಅದ್ಭುತ...!!! ವ್ಹಾ.
    🚩🫡ಜೈ ಹಿಂದ್

  • @hindustangreatcountry9117
    @hindustangreatcountry9117 Місяць тому +9

    Media master ಅನನ್ಯ ಮಾಹಿತಿಯನ್ನು ಪ್ರಸ್ತುತ ಪಡಿಸುವ ಏಕೈಕ ಮಾದ್ಯಮ.... proud of you guruji..❤

  • @shivappankotager4793
    @shivappankotager4793 Місяць тому +10

    ಇದನ್ನು ಕೇಳಿದ ಮೇಲೆ ನನ್ನ ರಕ್ತ ಕುದಿಯುತ್ತಿದೆ,ಅಣ್ಣ.

  • @siddalingayyagonikantimath6173
    @siddalingayyagonikantimath6173 Місяць тому +12

    ಗೂಪಾಜೀ ಅವರೀಗೇ❤🎉 ಒಂದು ಸಲಾಂ❤🎉ಯಲ ಹಿಂದುಳ ಪರವಾಗಿ🎉🎉

  • @karunakarabhandary9103
    @karunakarabhandary9103 Місяць тому +10

    ಬೇಗ ಹಿಂದೂ ರಾಷ್ಟ್ರ ಬರಲಿ.ಇಲ್ಲಾಂದರೆ ಇತಿಹಾಸ ಮತ್ತೆ ಬರಲಿದೆ.

  • @akshathadineshkumar8577
    @akshathadineshkumar8577 Місяць тому +9

    ಅದ್ಭುತವಾಗಿ ಹೇಳಿದಿರಿ ಸರ್
    ಇನ್ನು ಇತರ ತುಂಬಾ ವೀರಪುರುಷರ ಜೀವನ ಚರಿತ್ರೆ ಇದೆ ಅದನ್ನು ಬಿಡಿಸಿ ಹೇಳಿ ನಮ್ಮ ಹಿಂದುಗಳಿಗೆ ಅರ್ಥ ಆಗುವ ಹಾಗೆ ಹೇಳಿ ಧನ್ಯವಾದ

  • @umeshjjkk6790
    @umeshjjkk6790 Місяць тому +12

    ತುಂಬಾ ಒಳ್ಳೆಯ ಮಾಹಿತಿ ಗುರುಗಳೇ , ಜೈ ಹಿಂದ್ ಜೈ ಕರ್ನಾಟಕ 🙏

  • @mysurusanchari8265
    @mysurusanchari8265 Місяць тому +15

    ❤ ಸರ್ ದಿನಕ್ಕೆ ನಿಮ್ಮ 2 ವಿಡಿಯೋ ನೋಡಿದರೆ ಮನಸ್ಸಿಗೆ ಒಂದು ರೀತಿ ಸಮಾಧಾನ ಏನೋ ಒಂದು ವಿಷಯ ತಿಳಿದುಕೋಂಡವಿ ಅನ್ನುವ ಖುಷಿ ❤

  • @yuvi-ed9ji
    @yuvi-ed9ji Місяць тому +38

    sir namge history Alli eddu yavdu helkote ella. bari namavre jati antha hoddhadi kondru bere awru thuma Valleyavru antha sullu sullu talege thumbiddhare,"hesara kathegalu". a salute to "gopal ji"🫡

  • @shivamurtinayak9861
    @shivamurtinayak9861 Місяць тому +20

    ಸರ್ ಅವರೆಲ್ಲ ಒಂದಾದ ಹಾಗೆ ನಮ್ಮವರ್ಯಾಕೆ ಒಂದಾಗ್ತಾ ಇಲ್ಲಾ. ಸರ್.

    • @mutturaj8606
      @mutturaj8606 Місяць тому

      ಯಾಕಂದ್ರೆ ನಮ್ಮಾನಮ್ಮಲೇ ಇರುವ ಹಿಂದೂ ಮೇಲುಕೀಳುನ ಕನಿಷ್ಠ ಮನೋಭಾವ, ಆಧಮಾ & ಉತ್ತಮ ಗುಣಮಟ್ಟ ಇವೇರಡರ ವ್ಯತ್ಯಾಸ, ಹಾಗೂ ನಾವು ಆಚರಿಸುವ ಆನೇಕ 101ಕೋಟಿ ಜಾತಿಯ ದೇವರ ವಿಭಿನ್ನ ಆಚರಣೆಗಳು, ಮತ್ತು ವರ್ಣವ್ಯವಸ್ಥೆ ,ಅಸ್ಪೃಶ್ಯತೆ,ಮೌಢ್ಯತೆ,, ಸಾಮಾಜಿಕ ಅಸಮಾನತೆ, ಇಗೆ ಹಲವು ಇತ್ಯಾದಿ ನಮ್ಮ ಮನಸ್ಸಿನ ಆನೇಕ ಸಾಂಕ್ರಾಮಿಕ ವಾಸಿಯಾಗದ ಕೊಳಕು ರೋಗಗಳು.......

  • @chidanandaks4998
    @chidanandaks4998 Місяць тому +11

    ರಾಗಣ್ಣ ನಿಮ್ಮ ಈ ಮಾಹಿತಿಗೆ ತುಂಬಾ ಧನ್ಯವಾದಗಳು ಮುಂದಿನ ದಿನಗಳಲ್ಲಿ ಮಮತಾ ದೀದಿ ಕೂಡ ಬಂಗಾಳ ಒನ್ನು ಹೀಗೆ ಮಾಡಿದರೆ ಆಶ್ಚರ್ಯ ಇಲ್ಲ....

  • @shivanandaangadi7670
    @shivanandaangadi7670 Місяць тому +10

    Proud to be Hindu 🕉🚩🚩

  • @Chandru09-s2s
    @Chandru09-s2s Місяць тому +11

    ಗೋಪಾಲ್ ಮುಖರ್ಜಿ ಬಗ್ಗೆ ಇನ್ನು ಪ್ರಚಾರ ಮಾಡಿ ಅವರ ಸಾಧನೆ ತಿಳಿಸಿ ಕೊಡಿ ಸರ್.

  • @gururajrao9875
    @gururajrao9875 Місяць тому +3

    ಗುರುಗಳೇ.. ತುಂಬಾ ಚೆನ್ನಾಗಿ ತಿಳಿಸಿಕೊಟ್ರಿ ಒಬ್ಬ ಬೆಂಕಿ ಹೃದಯದ ಹೀರೋ ಬಗ್ಗೆ 🙏🚩... ಹಾಗೆ ಇನ್ನೊಂದು ವಿಚಾರ, ಆ ಗಾಂಧಿ ಗೆ ಮಹಾತ್ಮಾ ಅಂತ ಹೇಳ್ಬೇಡಿ.. Atleast, next ಸಂಚಿಕೆಯಿಂದ ಮಹಾತ್ಮಾ ಗಾಂಧಿ ಅಂತ ಹೇಳೋದು ನಿಲ್ಸಿ.. ಇಲ್ಲಾಂದ್ರೆ ಇಡೀ ಹಿಂದೂ ಸಮಾಜ ಬೇಜಾರಾಗುತ್ತೆ 🙏🚩🇮🇳 Jai Hind 🕉️Jai Sri Ram

  • @AbhishekAbhi-my1mz
    @AbhishekAbhi-my1mz Місяць тому +4

    ಜೈ ಹಿಂದ್ ✊✊

  • @anilvenkatesh5920
    @anilvenkatesh5920 Місяць тому +17

    👌ಸೂಪರ್

  • @chandrashekar-ml1bp
    @chandrashekar-ml1bp Місяць тому +6

    ನಮಸ್ತೆ ಗೋಪಾಲ್ ಜಿ, ಈಗ ಅದೇ ಕೆಲಸ ಮುಂದುವರಿದಿದೆ.

  • @govindraj28
    @govindraj28 Місяць тому +6

    ಧನ್ಯವಾದಗಳು ಗುರುವರ್ಯ, ಕೊನೆಗೂ ನನ್ನ ಕಮೆಂಟ್ ನಿಮ್ಮನ್ನು ತಲುಪಿದೆ. Thangs for this wonderful video. 🙏🚩

  • @austintexasbaby8260
    @austintexasbaby8260 Місяць тому +6

    ಸರ್ ತುಂಬಾ ಧನ್ಯವಾದ.ಈ ವಿಷಯಕ್ಕೆ ಸರ್ ನನದೊಂದು ಮನವಿ ಚಂಪಕ ರಾಮನ್ ಪಿಳ್ಳೆಯೇ ಅವರ್ರು ಭಾರತಕ್ಕೆ ಬಂದ ಹಡಗಿನ ಬಗ್ಗೆ ಹೇಳಿ ಸರ್ 🇮🇳✨🚢

  • @nithinkumar7010
    @nithinkumar7010 Місяць тому +3

    ಸರ್ ನಿಮ್ಮ ಜ್ಞಾನ ಭಂಡಾರ ಅದ್ಬುತ ವಾಗಿ ದೆ

  • @user-kz4cq1do2b
    @user-kz4cq1do2b Місяць тому +3

    Jai Hind ❤

  • @ravindrabagali7447
    @ravindrabagali7447 Місяць тому +3

    Ede tara. Yesto jana edare. Avar bagge nu madi sir 👍 👍
    Tanks for your information ❤❤

  • @Om.S.K
    @Om.S.K Місяць тому +2

    ಧನ್ಯವಾದಗಳು ಗೋಪಾಲ್ ಜೀ 🙏

  • @chandramathiub4501
    @chandramathiub4501 Місяць тому +2

    ರಘುರವರೆ ತುಂಬಾ ಒಳ್ಳೆಯ ವಿಚಾರ ಹೇಳಿದೀರ ಇತಿಹಾಸದಲ್ಲಿ ಹಾಗೆಲ್ಲಾ ನಡೆದಿದೆ ಗೊತ್ತಿಲ್ಲ ಬಿಡಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು

  • @PraveenKumar-op8in
    @PraveenKumar-op8in Місяць тому +2

    Thanks you sir 🙏🏼 max like for this video and the for the history which next generation should know and in today's time we need many like him all over the country.

  • @ramesharameshaan1115
    @ramesharameshaan1115 Місяць тому +4

    ಸರ್, ನಾನು ಬಿಎ ಅಂತಿಮ ವರ್ಷ ಮುಗಿಸಲು ಬಂದೆ ಈ ವೀರರ ಬಗ್ಗೆ ಯಾವ ಪಠ್ಯ ಪುಸ್ತಕದಲ್ಲೂ ಕೇಳಲಿಲ್ಲ ಸರ್ ಅವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್.

  • @manjunathmeti6722
    @manjunathmeti6722 Місяць тому +3

    Good very good nice super Excellent information sir 👍🙏🙏👌

  • @shivakumarpujari6825
    @shivakumarpujari6825 Місяць тому +13

    Good information sir.....

  • @sudhindrasunilsunil125
    @sudhindrasunilsunil125 Місяць тому +3

    I really thank media master for doing this video I was really waiting for this video 🙏🙏🙏🕉️🕉️🕉️🚩🚩🚩

  • @taechwita3955
    @taechwita3955 Місяць тому +6

    ಧಾನ್ಯದಗಳು ಸರ್ 🙏

  • @EsuraEauranaik
    @EsuraEauranaik Місяць тому +2

    Sir ನಾನು ನಿಮ್ಮ ಇತಿಹಾಸ ಕೇಳ್ತಾ ಇದ್ರೆ ಹೇಗೆ ನಡೀತಾ ಇತ್ತು ಅನ್ನೋದು ಕಣ್ಣು ಮುಂದೆ ನೇ ಬರುತ್ತೆ tq 👍

  • @rashokrashok-ns9nz
    @rashokrashok-ns9nz Місяць тому +1

    ಸತ್ಯ ಸರ್ ನಿಮಾಗೆ ಧನ್ಯವಾದ ಸರ್ 🇮🇳🙏🙏

  • @balasahebraddy6509
    @balasahebraddy6509 Місяць тому +1

    ಜೈ ಹಿಂದ್ ಸರ್

  • @PadmanabhaMarati-l9q
    @PadmanabhaMarati-l9q Місяць тому +5

    ನಮ್ಮ ಪುಸ್ತಕಗಳಲ್ಲಿ ಸ್ವಾತoತ್ರ್ಯ ಹೋರಾಟಗಾರರೆoದರೆ ಅದು ಗಾoಧೀಜಿ ಮಾತ್ರ, ಉಳಿದವರನ್ನ ಮೊಲೆಗುoಪು ಮಾಡಲಾಗಿದೆ😢

  • @rajanaagudadar3766
    @rajanaagudadar3766 Місяць тому +1

    Sir namaste 🙏🙏 your video very good current affairs tq 💐💐

  • @gowda7949
    @gowda7949 Місяць тому +1

    ನಮಗೆ ಇನ್ನೂ ಈ ತರಹದ ವಿಡಿಯೋ ಬೇಕಾಗಿ ವಿನಂತಿ
    ವಂದನೆಗಳು ಗುರುಗಳೇ 🔥❤️🙏

  • @bheemarayabheem732
    @bheemarayabheem732 Місяць тому +1

    Exalent massage sir thanks for you

  • @jayaramk80manu60
    @jayaramk80manu60 Місяць тому +2

    ಅದ್ಬುತ ವಾದ ಮಾಹಿತಿ ನೀಡಿದ್ದೀರಿ ಸಾಹೇಬ್ರೆ

  • @shatish-qo7tk
    @shatish-qo7tk Місяць тому +2

    ರಾಘವೇಂದ್ರ ಸರ್ ನಮ್ಮ ದೇಶಕ್ಕೆ ನಿಜವಾಗಿ ಯಾವ ಸ್ವಾತಂತ್ರ್ಯ ಹೋರಾಟಗಾರರಿಂದ ಸ್ವಾತಂತ್ರ್ಯ ಸಿಕ್ಕಿದ್ದು ಅಂತ ಅದರ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿ ಕೊಡಿ ♥️ 🙏

  • @kiranapril1980
    @kiranapril1980 Місяць тому +1

    Sir…Pls keep telling us stories of our brave Indians like this…🙏🏻🙏🏻

  • @basavarajr1170
    @basavarajr1170 Місяць тому +2

    ಒಳ್ಳೇಯ ಮಾಹಿತಿ ಗುರುಗಳೆ.

  • @bslgbslg1800
    @bslgbslg1800 Місяць тому +3

    Sir ಸ್ವಚ್ಛತಾ ಆಂದೋಲನದ ಪಿತಾಮಹ ಗಾಡಿಗೆಬಾಬಾ ಅವರು ಬಗ್ಗೆ ಮಾಹಿತಿ ತಿಳಿಸಿ sir please......

  • @marisiddappa3621
    @marisiddappa3621 Місяць тому +2

    ಉತ್ತಮ ನಂಬಲಸಾಧ್ಯ ವಾದ ಈ ಘಟನೆಯ ಬಗ್ಗೆ ಎಲ್ಲರಿಗೂ ತಿಳಿಸಿ ಹಿಂದೆ ಹಿಂದೂಗಳ ಮಾರಣದ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ತಮಗೆ ದನ್ಯವಾದಗಳು.

  • @krishnababukasthurappa133
    @krishnababukasthurappa133 Місяць тому +1

    ಗೋಪಾಲ ಜಿ ನಿಮಗೆ ನಮ್ಮ ಎಲ್ಲ ಭಾರತೀಯ ನಮನಗಳು 🙏🏻🙏🏻🙏🏻🙏🏻

  • @manjunathmeti6722
    @manjunathmeti6722 Місяць тому +2

    Excellent information sir 👍🙏

  • @manjunathmeti6722
    @manjunathmeti6722 Місяць тому +4

    ಜೈ ಗೋಪಾಲ್ ಪತ ಜಿ... 🚩🚩👌👍🙏

  • @venunggopal4115
    @venunggopal4115 Місяць тому +1

    jai hind

  • @ganeshprasad4823
    @ganeshprasad4823 Місяць тому +1

    Thank you very much Sir 🙏
    Really I didn't know this.
    Please give information like this.

  • @santoshreddy4957
    @santoshreddy4957 Місяць тому +4

    jai HIND sir ji ❤

  • @harishhari165
    @harishhari165 Місяць тому +3

    ೨ನೆ ಮಹಾಯುದ್ಧದ ನಂತರ ಬ್ರಿಟಿಷ್ ಇಂಡಿಯಾ ಭಾರತೀಯ ಸೇನೆ ತಿರುಗಿ ನಿಂತ ಬಗ್ಗೆ ವಿಡಿಯೋ ಮಾಡಿ sir.

  • @natarajgowda4867
    @natarajgowda4867 Місяць тому +1

    ಗೋಪಾಲ ಪಂತ್ ಅಂತವರು ಇದು ಸಮಾಜಕ್ಕೆ ಅನಿವಾರ್ಯ ಇಂಥ ಗಂಡುಗಲಿ ಬೇಕು ಭಾರತ ಮಾತೆಗೆ ಜೈ ಶ್ರೀ ರಾಮ್❤

  • @LokeshPoojari-kf3iw
    @LokeshPoojari-kf3iw Місяць тому +12

    ಪ್ರಹ್ಲಾದ್ ಜಾನಿ ಬಗ್ಗೆ ಹೇಳಿ.

  • @DevarajChoudriChoudri
    @DevarajChoudriChoudri Місяць тому +15

    😢😢😢 Hindu community

  • @pavankumar1254
    @pavankumar1254 Місяць тому +4

    ಸರ್ ಕನ್ನಡ ನಲ್ಲಿ ಈ ವಿಡಿಯೋ ಗೆ ಸಬ್ ಟೈಟಲ್ ಬಂದಿದ್ದು ಒಳ್ಳೆದು ಆಯಿತು,,, ಹೀಗೆ ನಿಮ್ಮ್ ಪ್ರತೊಂದು ವಿಡಿಯೋ ಗೆ ಸಬ್ ಟೈಟಲ್ ಇರಲಿ

  • @parashuramkattimani9580
    @parashuramkattimani9580 Місяць тому +1

    ಧನ್ಯವಾದಗಳು ಸರ್

  • @user-ob5ok8ti4d
    @user-ob5ok8ti4d Місяць тому +3

    ಹಿಂದೂ ದೇಶಭಕ್ತರನ್ನು ಮತ್ತು ರಾಷ್ಟ್ರಪುರುಷರ ಮತ್ತು ಹಿಂದೂ ರಾಜ ಮಹಾರಾಜರ ಚರಿತ್ರೆಯನ್ನು ಮತ್ತು ಮುಸಲ್ಮಾನರು ಮಾಡಿದ ಅನ್ಯಾಯವನ್ನು ಯಾವತ್ತಿಗೂ ಕೂಡ ಕಾಂಗ್ರೆಸ್ ಪುಸ್ತಕದಲ್ಲಿ ಕಲಿಸಲೇ ಇಲ್ಲ ಇಂಥ ಕಾಂಗ್ರೆಸ್ ಪಕ್ಷ ಹಿಂದೂಗಳಿಂದ ಮತ್ತು ಹಿಂದುಗಳಿಗೆ ಇನ್ನೂ ಅನ್ಯಾಯನ ಮಾಡುತ್ತಾ ಇದೆ ಆದರೂ ನಮ್ಮ ಹಿಂದುಗಳಿಗೆ ಬುದ್ಧಿ ಬಂದಿಲ್ಲ ನಮ್ಮ ಹಿಂದುಗಳಿಗೆ ಹೆಂಡತಿ ಮಕ್ಕಳು ಮಾತ್ರ ಜೀವನ ಬೇರೆ ಯಾರು ಸಂಬಂಧ ಇಲ್ಲ ಅದಕ್ಕಾಗಿ ನಮ್ಮ ಹಿಂದೂಗಳಿಗೆ ಇಂತಹ ಇನ್ನೂ ಅನೇಕ ಅನ್ಯಾಯ ಆಗುತ್ತಿದೆ ಇನ್ನಾದರೂ ಹಿಂದುಗಳು ಧರ್ಮಕ್ಕಾಗಿ ಮತ್ತು ದೇಶಕ್ಕಾಗಿ ಮತ್ತು ನಂತರ ಪರಿವಾರ ಬದುಕಬೇಕು ಧರ್ಮ ಮತ್ತು ದೇಶ ಉಳಿದರೆ ಪರಿವಾರ ಬರೆ ಪರಿವಾರ ಅಂದರೆ ಮುಂದೆ ಯಾವುದು ಉಳಿಯುವುದಿಲ್ಲ ನೆನಪಿರಲಿ

  • @vishwanathreddy3498
    @vishwanathreddy3498 Місяць тому

    Jai hind Jai Karnataka

  • @vijaykumard.rvijaykumard.r5104
    @vijaykumard.rvijaykumard.r5104 Місяць тому +3

    ನಮಸ್ಕಾರ ಸರ್ ಹಿಂದುಗಳ ಕಿವಿಗೆ ಹಬ್ಬದೂಟ ಬಡಿಸಿದಕೆ.

  • @yogeemmaxi7201
    @yogeemmaxi7201 Місяць тому +1

    ಧನ್ಯೋಸ್ಮಿ ಗುರುಗಳೇ 🙏

  • @user-gc4vk4ue6x
    @user-gc4vk4ue6x Місяць тому

    ಧನ್ಯವಾದಗಳು ಗುರುಗಳೇ 🙏ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ

  • @malasakre7522
    @malasakre7522 Місяць тому +1

    ಗೋಪಾಲ್ ಪಥ್ ಅವರಿಗೆ ಅನಂತ ಅನಂತ ನಮನಗಳು 🎉🎉

  • @manojforu2437
    @manojforu2437 23 дні тому

    Sir nice information ,great salute to gopalmukarjee sir,u r blessings should be there with us

  • @ShivManiShivraj
    @ShivManiShivraj Місяць тому

    ಧನ್ಯವಾದಗಳು ಮೀಡಿಯಾ ಮಾಸ್ಟರ್ಸ್ ಗೆ...

  • @vedhayc4973
    @vedhayc4973 Місяць тому +1

    Its very sad to hear We should learn from the history

  • @kirankomperkiran2250
    @kirankomperkiran2250 Місяць тому

    ಅನಂತ ಆನಂತ ವಂದನೆಗಳು
    ಗೋಪಾಲ ಜಿ 🙏🙏🙏

  • @mohanraok6138
    @mohanraok6138 Місяць тому +2

    Very very very very very very👌👌👌👌👌👌👌👌👌👌👌👌👌👌👌👌👌👌👌👌👌👌👌👌Thank you very much👌 Sir

  • @shankargowda4957
    @shankargowda4957 Місяць тому +1

    Jai hind

  • @sammedummannanavar971
    @sammedummannanavar971 Місяць тому +1

    Sir jain mahaveer ra bagge swalpa explain plz

  • @karnatakaking6401
    @karnatakaking6401 Місяць тому +1

    ಶುಭ ಮಧ್ಯಾಹ್ನ ಗಳು ಹಾಗೂ ನಮಸ್ಕಾರಗಳು ಗುರುಗಳೇ 😊❤

  • @RaviKumar-cx4oj
    @RaviKumar-cx4oj Місяць тому

    ಧನ್ಯವಾದಗಳು ಸರ್ 🙏🙏🙏

  • @mohankumarguru
    @mohankumarguru Місяць тому +1

    Jay Hind Jay Karnataka

  • @user-yv9cs9lj2b
    @user-yv9cs9lj2b Місяць тому

    Good news Sir chenagi helidiri sir 👏👏👏👏

  • @yeschannel358
    @yeschannel358 Місяць тому

    ತುಂಬಾ ಒಳ್ಳೆಯ ವಿಷಯ ತಿಳಿದು ಸಂತೋಷವಾಯಿತು ನಿಮಗೆ 🎉🎉

  • @rajeshkoli5929
    @rajeshkoli5929 Місяць тому

    🙏 ದೇವ ಮಾನವನ ಬಗ್ಗೆ ಹೇಳಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏

  • @siddud2717
    @siddud2717 Місяць тому

    Sir ee vishaya tilisidake tq sir 🙏

  • @kumarkumar4559
    @kumarkumar4559 Місяць тому

    Supar❤