"ರಾಮಸೇತು ಕಟ್ಟಲು ಬಳಸಿದ ತೇಲುವ ಕಲ್ಲು ಅಂಜನಾದ್ರಿ ಪರ್ವತದಲ್ಲಿ!-Hampi Tour-E2-Vijayanagar Empire-Kalamadhyam

Поділитися
Вставка
  • Опубліковано 11 чер 2023
  • #hampi #hampitour #hampihistory #vijayanagaraempire #srikrishnadevaraya #kalamadhyama​​​​​​ #param​​​​​​
    Click on the below link to Subscribe to Namma Karnataka UA-cam Channel www.youtube.com/@nammakarnata...
    Guide: Nagaraj Kaapasi (MA History, Diploma in Tourism)
    Ambarish Valmiki (Authorized Tour Guide Hampi)
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    "ಹಂಪಿ ಗತ ವೈಭವ": Hampi Tour & History with Kalamadhyama
    ಸುಮಾರು 250 ವರ್ಷ ಇಡೀ ಬಹುತೇಕ ದಕ್ಷಿಣ ಭಾರತವನ್ನು ಆಳಿದ ಕನ್ನಡ ಸಾಮ್ರಾಜ್ಯವೆಂದೇ ಹೆಸರಾಗಿದ್ದ "ವಿಜಯನಗರ ಸಾಮ್ರಾಜ್ಯ ಹಾಗೂ ಹಂಪಿಯ ಸ್ಮಾರಕಗಳ ಚರಿತ್ರೆ!" ಈ ಸರಣಿಯಲ್ಲಿ ನಿಮಗಾಗಿ!. ಇತಿಹಾಸಕಾರ ನಾಗರಾಜ್ ಕಾಪಸಿ ಹಾಗೂ ಅಧಿಕೃತ ಪ್ರವಾಸಿ ಮಾರ್ಗದರ್ಶಿ ಅಂಬರೀಶ್ ವಾಲ್ಮೀಕಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, #param​​​, KS Parameshwar, Kalamadhyama UA-cam Channel, Kannada Travel Videos, Kannada Vlogs, Kalamadhyama History Videos, Hampi Tour Kalamadhyama, Hampi History Kalamadhyama, Hampi Monuments Tour, Vijayanagar Empire History, Vijayanagar Dynasty, Sri KrishnaDevaraya history, Anegudi Tour, Kummatadurga Tour, Kishkinda Hampi, Nagarj Kapasi, Ambarish Valmiki, Gandugali Kumararama Fort, Hampi Palace, Bijapur Tour, Tourist places of Hampi, Hampi Kalamadhyam,
  • Розваги

КОМЕНТАРІ • 298

  • @KalamadhyamaYouTube
    @KalamadhyamaYouTube  11 місяців тому +47

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @nagubhavanur397
      @nagubhavanur397 11 місяців тому

      ರಾಯಪ್ಪ‌ ದಪೇದಾರ್... 46 ವರ್ಷ ಜಮಖಂಡಿ‌ ತಾಲೂಕ್ ಹುನ್ನೂರು‌ ಗ್ರಾಮ...101 kg ಜೋಳದ ಚೀಲ...1 ಗಂಟೆ.10ನಿಮಿಷದಲ್ಲಿ ಹತ್ತಿದ್ದಾರೆ...ಅಂಜನಾದ್ರಿ‌ ಬೆಟ್ಟವನ್ನ

    • @santoshsdm1532
      @santoshsdm1532 11 місяців тому

      ವಾನಭದ್ರೇಶ್ವರ ಅನ್ನೋ ಒಂದು ಊರು ಹೆಸರು ಅಲ್ಲಿ ಪುನೀತ್ ರಾಜಕುಮಾರ್ ಅವರ ಶೂಟಿಂಗ್ ಆಗಿದೆ ಟೆಂಪಲ್ ಕೂಡ ಇದೆ ಇಲ್ಲಿ ಭಾನುಭದ್ರೇಶ್ವರ ಅಲ್ಲಿ ಎರಡು ಕಿಲೋಮೀಟರ್ ಸುರಂಗ ನೀರಿನ ಒಳಗೆ ಹೋಗಿದೆ ಗುಡ್ಡದ ಕೆಳಗೆ ಸುರಂಗ ಹೋಗಿದೆ

    • @Abhishekabhi-xk1xh
      @Abhishekabhi-xk1xh 11 місяців тому +3

      Namaskara *param* rige guide ondu vishya thappu helidare.mahabharatha dalli arjunana Bali indrana ratha iralilli badalagi **khandava vana** vannu agnideva dahana maduvaga Arjuna mathu Krishna na sahaya keluthane sahaya yachisida Agnidevanige Arjuna nanna Bali sariyada ratha mathu ayudhagalu illa yendaga agnideva Arjunanige ghandiva dhanassu akshaya bathalike mathu ondu Deva ratha vannu koduthane nanthara agnideva khandava vana vannu ahuthi padeyuvaga aa kadinalli thakshaka mathu avanu kutumba vasavagiruthe thakshaka indradeva na mithra khandava vana vannu Agni suduvaga takshana indranige nannannu kapadu yendu keluthane avaga Indra Tanna **indraratha** dalli Arjuna nondige yudhakke nilluthane a yudhadalli indrane soluthane
      Mahabharatha dalli Indra thanna ratha vannu yarigu kottiruvudilla arjunana Bali idda ratha agniyinda kodalpatta Deva ratha
      Thappiddare kshamisi 🥰🥰🥰
      Krishnam vande jagadgurum
      Namaskara

    • @reshma.v.shetty6495
      @reshma.v.shetty6495 11 місяців тому

      My mood😅😅😅kkknjhaeugvcgdddddddrytffggdxkolpprwaaasddg book

    • @malleshmallesh2937
      @malleshmallesh2937 10 місяців тому


      P0p

  • @nagubhavanur397
    @nagubhavanur397 11 місяців тому +354

    ರಾಯಪ್ಪ‌ ದಪೇದಾರ್... 46 ವರ್ಷ ಜಮಖಂಡಿ‌ ತಾಲೂಕ್ ಹುನ್ನೂರು‌ ಗ್ರಾಮ...101 kg ಜೋಳದ ಚೀಲವನ್ನ ಹೊತ್ತುಕೊಂಡು ...1 ಗಂಟೆ.10ನಿಮಿಷದಲ್ಲಿ ಅಂಜನಾದ್ರಿ ಪರ್ವತವನ್ನ ಹತ್ತಿದ್ದಾರೆ...

  • @bharathchckmckm-vt3cv
    @bharathchckmckm-vt3cv 11 місяців тому +102

    ನನ್ನ ಕೈಲಿ ಬೆಟ್ಟ ಹತಕ್ಕೆ ಹಾಗುತೊ ಇಲ್ವೋ ಗೊತ್ತಿಲ್ಲ ಗುರುಗಳೇ ಆದ್ರೂ ನೀವು ದರ್ಶನ ಮಾಡ್ಸಿದ್ರಿ ಧನ್ಯವಾದಗಳು 🙏🏼😊ನಿಮಗೆ,,, ಜೈ ಶ್ರೀ ರಾಮ್ ಜೈ ಹನುಮಾನ್

    • @SURESHKUMAR-EGS
      @SURESHKUMAR-EGS 11 місяців тому +5

      Only 547 steps

    • @vasanthkumar6188
      @vasanthkumar6188 11 місяців тому +3

      U can do it not fear

    • @raghuraghu2807
      @raghuraghu2807 11 місяців тому +4

      Ckm means chickmagalore

    • @gururajkanakeri5490
      @gururajkanakeri5490 11 місяців тому +7

      ನೀವು ನಮ್ಮ ಆಂಜನೇಯ ಬಕ್ತ ಇದ್ರೆ ನೀವು ಬೆಟ್ಟ ಹತ್ತಿ ಅಣ್ಣ ನಿಮಗೆ ಗೊತ್ತೇ ಆಗೋದಿಲ್ಲ ನಾನು ಬೆಟ್ಟ ಹತ್ತಿದೇನೆ ಅಂತ ಎಲ್ಲ ಆಂಜನೇಯನ ಆಶೀರ್ವಾದ್ ನೀವು ಆರಾಮವಾಗಿ ಹೋಗಿ ಬರುತ್ತಿರಿ ಅಣ್ಣ ಒಮ್ಮೆ ಹೋಗಿ ಬನ್ನಿ ನಿಮಗೆ ಒಳ್ಳೆಯದಾಗಲಿ 👍 ಜೈ ಶ್ರೀರಾಮ್ 🙏🙏🙏

    • @abdevilliers1711
      @abdevilliers1711 11 місяців тому +1

      Nimmadu yav oori

  • @rayanagoudarayanagouda2634
    @rayanagoudarayanagouda2634 11 місяців тому +26

    🙏🏻 ಶ್ರೀ ವಾಲ್ಮೀಕಿ ಶ್ರೀ ರಾಮ್....💐ಜೈ ಆಂಜನೇಯ....🚩...⚔️

  • @shreenidhishetty3259
    @shreenidhishetty3259 11 місяців тому +76

    ನಮ್ಮ ಹಂಪಿ, ನಾನು ಹುಟ್ಟಿ ಬೆಳೆದ ಊರು
    ನನಗಂತೂ ಹೆಮ್ಮೆ.. ಜೈ ವಿಜಯನಗರ 🚩🚩

    • @420slayaryt2
      @420slayaryt2 11 місяців тому

      Howda pa

    • @sushilak9604
      @sushilak9604 9 місяців тому

      Rayappa dapedharge hats up.jai anjanaya.mysore

    • @shankarnagathan7433
      @shankarnagathan7433 8 місяців тому +1

      Nimmadu anjanadrina

    • @shreenidhishetty3259
      @shreenidhishetty3259 8 місяців тому

      @@shankarnagathan7433 ಅಲ್ಲ, ಅಲ್ಲೇ ಪಕ್ಕದಲ್ಲಿ ಕಾಣೋ ಹಂಪಿ ನನ್ನೂರು..

    • @kasturihegde516
      @kasturihegde516 8 місяців тому

      ಊರನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ 😊

  • @vhrahul711
    @vhrahul711 11 місяців тому +22

    N.kapasi ಅವರನ್ನ ಮರಳಿ ಕರೆಸಿದ್ದಕ್ಕೆ thnx ... ಅವರ ವಿವರಣೆ ನೀಡುವ ಶೈಲಿ ಚೆನ್ನಾಗಿದೆ... ಅವರ ವಿವರಣೆ ಕೇಳೋಕೆ ತುಂಬಾ ಚೆಂದ ...

  • @harshakumar8856
    @harshakumar8856 11 місяців тому +14

    ಸ್ವರ್ಗ ಎಲ್ಲೂ ಇಲ್ಲ ನಮ್ಮ ಕರ್ನಾಟಕ ದಲ್ಲಿನೇ ಇದೆ 🙏🙏🙏ಜೈ ಭುವನೇಶ್ವರಿ

  • @mythilimythilimanasa3380
    @mythilimythilimanasa3380 11 місяців тому +20

    ವಿಜಯನಗರದ ವಿಶಾಲ ಸಾಮ್ರಾಜ್ಯವನ್ನು ತೋರಿಸಿದ ಪರಮ್ ನಿಮಗೆ ಅನಂತಾಆನಂದ ಧನ್ಯವಾದಗಳು

  • @kannadiga8945
    @kannadiga8945 11 місяців тому +25

    ನಮ್ಮ ಕೊಪ್ಪಳ ನಮ್ಮ ಹೆಮ್ಮೆ 🙏🏼🚩 ಜೈ ಶ್ರೀ ರಾಮ್ 🚩ಜೈ ಹನುಮಾನ್ 🚩🙏🏼

  • @manojbasavaraju146
    @manojbasavaraju146 11 місяців тому +35

    ಆಂಜನೇಯ ದಕ್ಷಿಣ ಭಾರತದವನು ಎಂಬುದು ತುಂಬಾ ಹೆಮ್ಮೆಯ ಸಂಗತಿ
    ಜಯ ಆಂಜನೇಯ ದಕ್ಷಿಣ ಸ್ವಾಮಿ ♥️

  • @Hansi888
    @Hansi888 11 місяців тому +6

    ನಾಗರಾಜ್ ಕಾಪಸಿ ಸರ್ , ನಿಮ್ಮ ವಿಶ್ಲೇಷಣೆ ನಿಮ್ಮ ಅಸಾಮಾನ್ಯ ಜ್ಞಾನ, ನಿಮ್ಮ ಸರಳ ವಿವರಣೆಗೆ ಒಂದು ದೊಡ್ಡ ಸಲಾಂ ❤❤ ನಾನು ನಿಮ್ಮ ಅಭಿಮಾನಿ 🙏🙏

  • @jayeshjaya2091
    @jayeshjaya2091 11 місяців тому +30

    ಜೈ ಶ್ರೀ ರಾಮ್ ಅಂತ ಕೇಳೋಕೆ ಒಂದ್ ಸಂತೋಷ ಆಗುತೆ. ಜೈ ಶ್ರೀ ರಾಮ್ ಜೈ ಹನುಮಾನ್ 💐💐

  • @rajawalisindhogi3027
    @rajawalisindhogi3027 11 місяців тому +12

    ಎಲ್ಲಾ ಜನರ ಜೊತೆಗೆ ನಗುನಗುತ ಮಾತನಾಡಿಸುವಂತ ಸರಳ ಸಜ್ಜನಿಕೆ, ಕಲಾ ಮಾಧ್ಯಮ ತಂಡದ ಪರಮ್ ಸರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 👏👏👏👏🌹🌹 🌹🌹🌹 ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ 👍

  • @amareshreddy371
    @amareshreddy371 11 місяців тому +18

    ನಮ್ಮ ಹಂಪಿ ನಮ್ಮ ಕರ್ನಾಟಕದ ಹೆಮ್ಮೆ ❤

  • @thejashm4468
    @thejashm4468 11 місяців тому +15

    ಹನುಮನ ದರ್ಶನ ಮಾಡಿಸಿದಕ್ಕೆ 🙏 ಜೈ ಶ್ರೀರಾಮ್. ಜೈ ಹನುಮಾನ್ 🙏🙏🙏

  • @user-pc1co4pl5k
    @user-pc1co4pl5k 11 місяців тому +19

    ಕವಲೆ ದುರ್ಗಾ ಕೋಟೆ explore ಮಾಡಿ ಪರಮ್..... ಅದ್ಭುತವಾಗಿದೆ... 🚩

  • @user-bw5xd2rn7s
    @user-bw5xd2rn7s 10 місяців тому +3

    ಸರ್ ಅವರು ಮಾಡುವ ವರ್ಣನೆ ನಿಜವಾಗಲೂ ಅದ್ಬುತ❤

  • @raghuvishnu2562
    @raghuvishnu2562 11 місяців тому +3

    ಈ ವಿಡಿಯೋ ಹಾಕಿದಕ್ಕೆ ದನ್ಯವಾದಗಳು.
    ನೀವು ಹೇಳಿದ ಕಥೆ ತುಂಬಾ ಚೆನ್ನಾಗಿತ್ತು.

  • @raviugramm2032
    @raviugramm2032 11 місяців тому +15

    'ಮರೆಯಲಾಗದ ಸಾಮ್ರಾಜ್ಯ' ನಮ್ಮ ವಿಜಯನಗರ🔥

  • @manjunathas1560
    @manjunathas1560 11 місяців тому +8

    Super 👌🔥
    ಜೈ ಶ್ರೀರಾಮ್ ಜೈ ಹನುಮಾನ್. ಅಂಜನಾದ್ರಿ ಬೆಟ್ಟದ ವಿಹಂಗಮ ನೋಟ ಮನಮೋಹಕವಾಗಿದೆ, ಈ ಸರಣಿಯ ಹೀಗೆ ಮುಂದುವರೆಯಲಿ.

  • @vinayvini1964
    @vinayvini1964 11 місяців тому +12

    ಜೈ ಶ್ರೀ ರಾಮ್🙏🚩
    ಜೈ ಆಂಜನೇಯ🙏🚩

  • @maheshadodamani1951
    @maheshadodamani1951 11 місяців тому +4

    ಕಾಪಾಸಿ ಸರ್ ನಿಮ್ಮ ಕಾಂಬಿನೇಶನ್ ಸೂಪರ್

  • @bhagirathbhagirath5728
    @bhagirathbhagirath5728 11 місяців тому +4

    ಹಂಪಿ ಸಮರ್ಜ್ಯದ ಬಗ್ಗೆ ಒಮ್ಮೆ ಅಧ್ಯಯನ ಮಾಡಿದಾಗ ಮೈ ರೋಮಾಂಚನ ಆಗುತ್ತದೆ... ಅತೀ ಶ್ರೀಮಂತ ಸಾಮ್ರಾಜ್ಯ.. ಜೈ ಕೃಷ್ಣದೇವರಾಯ ಒಡೆಯರು

  • @Travelwithme0077
    @Travelwithme0077 11 місяців тому +4

    I visited two times... it's very good place
    Jai shree Ram 🚩

  • @ganeshpatali7854
    @ganeshpatali7854 11 місяців тому +1

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ. ಕಲಾ ಮಾದ್ಯಮ ಕ್ಕೆ ಒಂದು ಸಲಾಂ.

  • @power4us1106
    @power4us1106 11 місяців тому +9

    ಸುಗ್ರೀವ ಗುಹೆಗೆ ಕೂಡ ಭೇಟಿ ಕೊಡಿ

  • @pashupathic.h4610
    @pashupathic.h4610 11 місяців тому +5

    ನಮ್ಮ ತುಮಕೂರು ನಾ ನಮಚಿಲುಮೆ ಯಲ್ಲೂ ಈ ತರ ಕಲ್ಲು ಇದೆ, our proud,ಜೈ ಹನುಮಾನ್

  • @tsbgaming8133
    @tsbgaming8133 6 місяців тому +1

    ಈ. ಪ್ರದೇಶವನ್ನು. ನಾಗರೀಕ. ಪ್ರದೇಶದಿಂದ. ಸುತ್ತಲೂ. ಮನೆಗಳು. ಆವರಿ ಸದಂತೆ. ಕಾಯ್ದುಕೊಳ್ಳಬೇಕು .. ನಿಜ. ನೀವು. ಹೇಳಿದಂತೆ. ಪ್ರಕೃತಿಯೇ. ಶಾಶ್ವತ . ಪ್ರಕೃತಿಯ ಬಗ್ಗೆ. ಪ್ರೇಮ್ ವಿರುವವರಿಗೆ. ಮಾತ್ರ. ಅನುಭವವಾಗಿ ದೇ.

  • @shylajaashok9970
    @shylajaashok9970 11 місяців тому +2

    ಪರಮ್ ಕಣ್ಣಿಗೆ ತಂಪು, ಕಿವಿಗೆ ಇಂಪು ,ಜೈ ಶ್ರೀ ರಾಮ ಜೈ ಹಿಂದ್ ಜೈ ಕನ್ನಡ ಭುವನೇಶ್ವರಿ. ಧನ್ಯವಾದಗಳು

  • @manoharbadiger3804
    @manoharbadiger3804 11 місяців тому +5

    ಜೈ ಶ್ರೀರಾಮ್..
    ಜೈ ಭಜರಂಗಿ..
    ಜೈ ಸನಾತನ ಧರ್ಮ..

  • @sanjeevningannavar5830
    @sanjeevningannavar5830 11 місяців тому +2

    ನನ್ನ ಆಸೆ ನಿಮ್ಮ ನಿಮ್ ಕಲಾಮಾಧ್ಯಮದಲ್ಲಿ ನೋಡುವ ಆಸೆ ನನ್ನದಾಗಿತ್ತು ವಿಜಯನಗರ ಹಿಸ್ಟರಿ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏 ನನ್ನ ಸಂತೋಷಕ್ಕೆ ಪಾರವೇ ಇಲ್ಲ

  • @chandrusgowda216
    @chandrusgowda216 11 місяців тому +5

    ತುಂಬಾ ಚನ್ನಾಗಿದೆ ಪರಮೇಶ್ವರ್ ❤

  • @somashekharakn4148
    @somashekharakn4148 11 місяців тому +3

    Very talented very nice voice..guide

  • @techwithnaga
    @techwithnaga 11 місяців тому +4

    Param avarige kaalalli chakra ide ansatte, appreciate the effort

  • @surajjogaraddi1399
    @surajjogaraddi1399 4 місяці тому

    Tumba chennagide sir Jai anjaneya🙏jai shree ram🙏🙏

  • @LakshmiLakshmi-ru2gk
    @LakshmiLakshmi-ru2gk 11 місяців тому +2

    Thanks to the guide also🙏🙏

  • @Manojbikkannavarart
    @Manojbikkannavarart 11 місяців тому +3

    ಜೈ ಶ್ರೀ ರಾಮ
    ಜೈ ಹನುಮಾನ್ 🚩

  • @karnatakadasampathu754
    @karnatakadasampathu754 11 місяців тому +1

    Hi....good morning kala madhyama...I m f first to c this video...jai hanuman...jai hampi...

  • @lingappand5860
    @lingappand5860 11 місяців тому

    Veryvery niceand very good Sri JaiSri Rama Rama Sri Rama JaiJai Rama Rama

  • @manikantamani6719
    @manikantamani6719 10 місяців тому +1

    ಕರ್ಣ ರಥ ಹಿಂದೆ ಸರಿಸಿದ ಕಥೆ ಮೈ ಜುಮ್ ಅನುಸ್ತು sir...

  • @kumarkumaruppar1788
    @kumarkumaruppar1788 11 місяців тому +1

    ಜೈ ಶ್ರೀ ರಾಮ್

  • @lovelyvirat3778
    @lovelyvirat3778 2 місяці тому

    Jai shree Ram 🙏🚩❤️😘

  • @jokerprince61
    @jokerprince61 11 місяців тому +1

    🙏🙏Jai shree ram 🙏 jai hanuman🙏🙏

  • @ArunKumar-xx2np
    @ArunKumar-xx2np 11 місяців тому +2

    ಜೈ ಶ್ರೀ ರಾಮ 🚩🚩🚩🚩🚩

  • @hampiismotherofnature8238
    @hampiismotherofnature8238 11 місяців тому +2

    Wonderful sir

  • @tubeinfoful
    @tubeinfoful 11 місяців тому

    Very good ideals of performance thanks for your support very good ideals of performance thanks

  • @manjucnayakmanjucnayak4352
    @manjucnayakmanjucnayak4352 11 місяців тому +13

    ನೂರು ಅರ್ಜುನರಿಗೆ ಒಬ್ಬ ಕರ್ಣ ಸಮ❤

  • @LakshmiLakshmi-ru2gk
    @LakshmiLakshmi-ru2gk 11 місяців тому +3

    Thats why Vijayanagara was established here It looks.

  • @topstatusvideosslm1510
    @topstatusvideosslm1510 11 місяців тому +2

    ಜೈ ಭಜರಂಗಿ ಜೈ ಶ್ರೀ ರಾಮ್ 🙏

  • @Nepu9415
    @Nepu9415 11 місяців тому

    Super explain sir 👌🙏🏻

  • @nscreation1370
    @nscreation1370 11 місяців тому +2

    ಜೈ ಶ್ರೀ ರಾಮ್ 🚩

  • @ravihosalli9353
    @ravihosalli9353 11 місяців тому +1

    One of the best place ❤❤

  • @ramyarammu1057
    @ramyarammu1057 Місяць тому

    Proud aguthe anjenya birth palce in Karnataka

  • @manjun9290
    @manjun9290 11 місяців тому +1

    Nice explanation

  • @user-et7qw5vy9x
    @user-et7qw5vy9x 4 місяці тому

    Super🙌

  • @RaviAcharya-pd2xq
    @RaviAcharya-pd2xq 10 місяців тому

    Best of luck your work sir

  • @kanthuskanthu3984
    @kanthuskanthu3984 11 місяців тому

    Spr episode. Param sir

  • @Sunil55410
    @Sunil55410 11 місяців тому +2

    ಜೈ ಶ್ರೀ ರಾಮ್ 🚩
    ಜೈ ಆಂಜನೇಯ 🚩

  • @mlmetri702
    @mlmetri702 10 місяців тому

    Jai Sri Ram, jeevant hampe

  • @sumaflower2292
    @sumaflower2292 8 місяців тому

    🙏🙏🙏🙏koti koti namana

  • @priyagogi1329
    @priyagogi1329 11 місяців тому +1

    Nice story👏👏

  • @nagabushanbmtc6980
    @nagabushanbmtc6980 11 місяців тому +1

    Super sir

  • @manjun2072
    @manjun2072 9 місяців тому

    Jai Sri Ram 🙏🙏🙏💐💐💐

  • @jayasrinivas7785
    @jayasrinivas7785 10 місяців тому

    Kapasi ಅವರಿಗೆ ಧನ್ಯವಾದಗಳು

  • @saritaguled5147
    @saritaguled5147 10 місяців тому

    Superb sir

  • @vishalarp2386
    @vishalarp2386 9 місяців тому

    ಪರಮ್ಮ ಅಣ್ಣ ನಮ್ಮ ಊರಿನ ಅತ್ತೀರ ಇದೀರೀ ನೀವು ನಂಗೆ ತುಂಬಾ ನೇ ಇಷ್ಟ ಅಯ್👍

  • @SatishBagali-rj3ne
    @SatishBagali-rj3ne 11 місяців тому

    Good job sir

  • @AnilKumarGP
    @AnilKumarGP 11 місяців тому

    Super sir Jai Hanuman

  • @lakshmia9838
    @lakshmia9838 9 місяців тому

    Very nice👏👏 jai hanuman jai shree Ram

  • @shankarnayakkannadiga4815
    @shankarnayakkannadiga4815 10 місяців тому

    Guide spr sir

  • @rameshRamesh-qd6hb
    @rameshRamesh-qd6hb 10 місяців тому +1

    ಹಂಪಿ 💥💥💥💥💥

  • @spradeepkumarschandrasheka672
    @spradeepkumarschandrasheka672 11 місяців тому

    Super vlog sir 😊😊😊

  • @yamanuranayak9553
    @yamanuranayak9553 11 місяців тому +3

    ಜೈ ಶ್ರೀ ರಾಮ್ ಜೈ ಹನುಮ❤❤❤❤

  • @AmbreshHdonkr
    @AmbreshHdonkr 11 місяців тому

    ಮಾಹಿತಿ ಹೇಳಿದಕ್ಕೆ ಧನ್ಯವಾದಗಳು.

  • @manoharbekal6463
    @manoharbekal6463 11 місяців тому +2

    ಜೈ ಶ್ರೀ ರಾಮ್ 🙏

  • @bhimappanaikar3931
    @bhimappanaikar3931 11 місяців тому +1

    🙏ಜೈ ಶ್ರೀ ರಾಮ 🙏

  • @ShashShash-vx3mu
    @ShashShash-vx3mu 8 місяців тому

    Jai shriram
    Jai Hanuman...

  • @Harsha_540
    @Harsha_540 11 місяців тому +1

  • @dyaminchal4139
    @dyaminchal4139 9 місяців тому

    Super

  • @venkateshmrvenkateshmr
    @venkateshmrvenkateshmr 11 місяців тому

    Thanks sir super

  • @andunayak0
    @andunayak0 8 місяців тому

    Jai Shree Ram

  • @shobhacssupper5022
    @shobhacssupper5022 11 місяців тому

    Super bro

  • @sushilak9604
    @sushilak9604 9 місяців тому

    Nagaraj sir good information.nanagu betta hathabeku antha ase ede bega ederisu hanuman.jai hanuman.kalamadyamake hats up
    Mysore

  • @thambhivlogs1710
    @thambhivlogs1710 11 місяців тому

    Hi param jai sriram

  • @raghug2044
    @raghug2044 11 місяців тому +2

    Param sir .. Mundi baruva episod galu Dron shots nali start madi sir ..

  • @ravigdr4839
    @ravigdr4839 11 місяців тому +3

    I visited this place so many times when I was working in JSW steel Bellary

  • @ramabai1499
    @ramabai1499 3 місяці тому

    Jai sri Raam 🙏🙏

  • @vinayakanadigar7360
    @vinayakanadigar7360 11 місяців тому +1

    ಜೈ ಶ್ರೀರಾಮ್ . ಜೈ ಹನುಮಾನ್,,

  • @umabrumavenke4399
    @umabrumavenke4399 11 місяців тому +1

    Jai shree Raam 💐💐

  • @basavanagoudasulekal4779
    @basavanagoudasulekal4779 11 місяців тому +1

    ಆದಷ್ಟು ವಾಸ್ತವ ಇರಲಿ

  • @LakshmiLakshmi-ru2gk
    @LakshmiLakshmi-ru2gk 11 місяців тому

    Jana jai sri Rsm anta kuguttiddu tumba inspiring💐

  • @abhilashabhilash4383
    @abhilashabhilash4383 10 місяців тому

    Jai Shree ram

  • @subhashchandrakodli7818
    @subhashchandrakodli7818 11 місяців тому

    Matanga maharshi gala aashramave AA betta 🙏🙏🙏🙏

  • @manjuteertha6232
    @manjuteertha6232 6 місяців тому

    ಜೈ ಆಂಜನೇಯ

  • @RamyaRamyagowda-lg9rd
    @RamyaRamyagowda-lg9rd 10 місяців тому

    ಹರ ಹರ ಮಹಾದೇವ

  • @user-et7qw5vy9x
    @user-et7qw5vy9x 4 місяці тому

    👍👍

  • @ManjaShetty-ly4jy
    @ManjaShetty-ly4jy 11 місяців тому +1

    Jai Shree ram 🚩🚩

  • @chaudappsr2190
    @chaudappsr2190 11 місяців тому

    I epside mugiyatanaka nanige habbada kushi ❤🥰

  • @chandrusgowda216
    @chandrusgowda216 11 місяців тому +1

    ಗುಡ್ ಮಾರ್ನಿಂಗ್ ❤

  • @omkarmurthy8423
    @omkarmurthy8423 11 місяців тому

    👏👏👏💪💪💪