ಸಾಂಪ್ರದಾಯಿಕ ಅಡುಗೆ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ | Traditional Ash gourd curd sambar

Поділитися
Вставка
  • Опубліковано 16 вер 2024
  • ingredients : ( serving 10 - 12 people )
    ಕಡಲೇ ಬೇಳೆ / chana dal - 1/4 cup ( 50 gram )
    ಧನಿಯ / coriander seeds - 2 tbsp
    ಜೀರಿಗೆ / cumin seeds - 1 tbsp
    ಸಿಪ್ಪೆ & ತಿರುಳು ತೆಗೆದು ಹೆಚ್ಚಿದ ಬೂದುಗುಂಬಳಕಾಯಿ / chopped ash gourd pcs - 1 kg
    ಉಪ್ಪು / salt - as per taste
    ಕಾಯಿ ತುರಿ / grated coconut - 1 cup
    ಹಸಿ ಶುಂಠಿ / ginger - 1/2 inch
    ಹಸಿ ಮೆಣಸಿನಕಾಯಿ / green chilli - 6 to 7
    ಇಂಗು / hing - a chickpea size
    ತುಪ್ಪ / ghee - 2 tbsp
    ಸಾಸಿವೆ / mustard seeds - 1/2 tsp
    ಜೀರಿಗೆ / cumin seeds - 1/2 tsp
    ಒಣ ಮೆಣಸು / dry chilli - 2
    ಕರಿಬೇವು / curry leaves - 2 strip
    ಕಡೆದ ಮೊಸರು / churned curd - 1 cup
    --------------------------------------------------------
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #ashgourd
    #curd
    #sambar
    #vishnus_kitchen

КОМЕНТАРІ • 44

  • @dilipmys
    @dilipmys Рік тому +6

    ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು
    ಸಾಂಪ್ರದಾಯಿಕ ಅಡುಗೆಯಲ್ಲಿ ಒಂದಾದ ಬೂದು ಗುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ಬಹಳ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಾ.
    ನಮ್ಮಲ್ಲಿ ಸಮಾರಂಭಗಳಲ್ಲಿ ಮಜ್ಜಿಗೆ ಹುಳಿ ಇಲ್ಲ ಅಂದರೆ ಊಟ ಪರಿಪೂರ್ಣ ಆಗೋದಿಲ್ಲ.
    ಧನ್ಯವಾದಗಳು

  • @ushamurali8490
    @ushamurali8490 Рік тому +5

    ಮುಂಚೆ ಇದನ್ನು ತೋರಿಸಿದಂತೆ ನನಗೆ ಜ್ಞಾಪಕ

  • @snehalatakambagi9601
    @snehalatakambagi9601 Рік тому +1

    ತುಂಬಾ ಚೆನ್ನಾಗಿ ತೋರಿಸಿದ್ದೀರಿ.ಪರ್ಫೆಕ್ಟ್ ಮಜ್ಜಿಗೆ ಹುಳಿ ❤

  • @sarithas.4776
    @sarithas.4776 Рік тому +4

    Wow nice!! ಈ ತರ ಮಜ್ಜಿಗೆ ಹುಳಿ ಮಾಡಿರಲಿಲ್ಲ . ಹೊಸ ವಿಧಾನದಲ್ಲಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು🙏

  • @shivanandap3838
    @shivanandap3838 Рік тому +1

    Wow super Excellent

  • @pushpam6179
    @pushpam6179 Рік тому +1

    Yammy recipe 👌🙏🏽🙏🏽 sir

  • @shubhashubha1399
    @shubhashubha1399 Рік тому +1

    ತುಂಬಾ ಚೆನ್ನಾಗಿದೆ ಸರ್ ❤

  • @vanisubbaiah3179
    @vanisubbaiah3179 Рік тому

    Recipe looks good. Thank you for sharing sir

  • @vasukiharavu3370
    @vasukiharavu3370 Рік тому +4

    A traditional recipe. We use a half spoon of SASIVE also while grinding masale. HEERE KAI Hulitovve is a great combination with this MajjigaHuli. Thanks for sharing the recipe.

    • @jayalakshmibai7314
      @jayalakshmibai7314 Рік тому +2

      Sasive gives extra taste to majjige huli and I add two three mint lleaves also

  • @RameshRamesh-je2lk
    @RameshRamesh-je2lk Рік тому

    Hosa vidhana 👌👌👌👌👌👍👍👍👍👍🙏🙏🙏🙏🙏

  • @anuprakash1451
    @anuprakash1451 6 місяців тому

    👏👏👏👏👏👏👌👌👍🙏🙏 Tq

  • @sheelabangalore3939
    @sheelabangalore3939 Рік тому +1

    👌

  • @nalina478
    @nalina478 Рік тому

    Nanu nim play list alli yeserday serch madidde e recipena today i will definitely try this recipe

  • @ssuresh8839
    @ssuresh8839 Рік тому

    Thanks for the recipe. I will try this weekend.

  • @shakunthalajayaramaiah2613
    @shakunthalajayaramaiah2613 Рік тому

    Excellent, looks yummy,my favorite

  • @kalpanasd9387
    @kalpanasd9387 Рік тому

    ಸರ್ ನಮಸ್ಕಾರ ತುಂಬಾ ಚೆನ್ನಾಗಿದೆ

  • @kameshwarikameshwarinatraj4723

    👌👌👌

  • @girishnb1460
    @girishnb1460 Рік тому

    Thumba chennaggi bandhidhe...the consistency, the healthy aspects of booda kumbalakai, the way it is prepared, useful tips, method to make it!!
    Some of the changes I would suggest is ...
    1.never use ghee for vagarane as boiling ghee above room temperature spoils the goodness and health benefits of Ghee.
    2. Never use ghee with curd...adu Virudha Ahaara
    3. Replace hasi meansu with pepper or some other alternative which will make this dish more compatible and healthy!!!
    Best Regards...Girish B

  • @shanthashantha1633
    @shanthashantha1633 Рік тому

    Very good🙏

  • @nagarajc9167
    @nagarajc9167 Рік тому

    Super.. 🙏🙏🙏

  • @raviprakash1956
    @raviprakash1956 Рік тому +2

    Instead of putting coriander leaves in the end, it would have been better if we added to the soaked channa dall and made a nice paste.

  • @muniswamacharyn8133
    @muniswamacharyn8133 Рік тому

    Super recipe!

  • @RathnaRathnan-yr8uf
    @RathnaRathnan-yr8uf Рік тому

    Nice sir

  • @shalinipishey5969
    @shalinipishey5969 Рік тому

    Sir maduve maney alli hasi tarakaari balasi maaduva uppinakayi recipe torisi dhanyavaadagalu

  • @iamahuman1101
    @iamahuman1101 Рік тому

    Dhanyavaadagalu.😊

  • @raviprakash1956
    @raviprakash1956 Рік тому

    Still, your method is also good.

  • @rekhatj1338
    @rekhatj1338 Рік тому

    Wow

  • @sumav6174
    @sumav6174 Рік тому

    Adbuta 👌

  • @bhanumathiseetharam3089
    @bhanumathiseetharam3089 Рік тому

    Very nice presentation.looks yummy.will try this recipe today.which hing are you using?.pls give the name of the hing.Typical Brahmin style recipe.Excellent.Thank you Sir.

  • @udayshankar5347
    @udayshankar5347 Рік тому +1

    Coriander leaves not required for grinding ?

  • @mnswamy2740
    @mnswamy2740 5 місяців тому

    👌🏻👌🏻👌🏻

  • @rajarajeshwari1943
    @rajarajeshwari1943 Рік тому

    👏

  • @jyothihebbur
    @jyothihebbur Рік тому

    ಕೆಲವು ಅಡುಗೆಗಳು ಪುನರಾವರ್ತನೆಯಾಗುತ್ತಿವೆ. ಚಾನೆಲ್ ರವರ ಗಮನಕ್ಕೆ ಬಹುಶಃ ಬರದೆ ಹೋಗಿರಬಹುದು.ಉದ್ದೇಶವಾಗಿ ಮಾಡಿರಲಾರರು.ಎರಡು ವರ್ಷಗಳ ಹಿಂದೆ ಬಂದಾಗಿದೆ.

  • @bhagyal1155
    @bhagyal1155 Рік тому

    👌🙏

  • @Ramyalekha
    @Ramyalekha 8 місяців тому

    Majjigehuli maduvaga majjige boil agthiddange odedu hogutte( curdling) en maadabeku

  • @ma2ma102
    @ma2ma102 Рік тому

    🎉🎉🎉🎉🎉🎉🎉🎉

  • @poojapoojar2663
    @poojapoojar2663 6 місяців тому

    ಸರ್ ಬೇರೆ ತರಕಾರಿ ಬಳಸಬಹುದ

  • @anilaachiah6297
    @anilaachiah6297 Рік тому

    ತುಂಬಾನೆ ಇಷ್ಟ ಆಯ್ತು ಸಾರ್.🙏😋😛

  • @sumabhat200
    @sumabhat200 Рік тому

    Idu majjige huli alla. Majjige huli ge yaude masale samagri galannu balasuudilla.
    Idakke masale majjige huli yendu title kottiddare chennagittu.

    • @umajr9474
      @umajr9474 Рік тому

      Houdu,neevu heliddu nija,,majjige huli maduvaga kadale bele nenesittu,tenginakayi,hasi menasinakayi haagu kottambari jote rubbi maduva paripatavide.Ega idannu nodida mele swalpave swalpa daniya hagu jeerige serisi rubbi maadi noduva interest bandide.

  • @santhalababu9325
    @santhalababu9325 Рік тому

    Uvu naduva adige babbucnarkivihugidubicbunnna kayicoarartha adhubutha aooajhi baby as bge vhauyakku birru varthididhe Vishnu Appajji boidhacjunhakiayu ivathu sabuae tharisu bake nadhayaba utajethairstyubbi Vishnu apojji