ಮುದ್ದಿನ ಹೆಂಡತಿ Full Movie | ಗಂಡನಿಗೆ ಮೋಸ ಮಾಡುವ ಹೆಣ್ಣು | Uttara Karnataka | Ningaraj Singadi | Bhumika
Вставка
- Опубліковано 6 лют 2025
- Uttara Karnataka Short Film : ಮುದ್ದಿನ ಹೆಂಡತಿ - Muddina Hendati Full Movie
Created by : Ningaraj Singadi & Team
Instagram : ...
Facebook : / ningarajsingadivideos
Cast :
Ningaraj Singadi
Bhumika Deshpande
Kedhari KS
Rayappa Sathani
Ramappa Pujri
Ramappa Pujari
Pundalik Sampal
Chola Prashant
Prashant Kalaburgi
Adivesh Handigund
Ameeth Shurpali
H. Solanki
Uma Devdurga
Padmaja Rao
Thanks to :
Dr. Krishna Bannad
Dysp Shantaveer
Anand RA
Raghu Kadakol
Posters :
Megharaj SN
Music :
Ravi Pujari Mundaragi
Manjunath Hosaval
Raviteja
Camera :
Ajit Singadi
Team :
Ameeth Shurpali
Ajit Singadi
Anirudh Joshi
Umesh Jadhav
Adivesh Handigund
Praveen PK
Pundalik Sampal
#ningarajsingadi #uttarakarnataka #muddinahendati #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadiaa
ಸಿನಿಮಾ ಇಷ್ಟಾ ಆದ್ರೆ Subscribe ಮಾಡಿ ✨🙏
ಸಮಾಜದಲ್ಲಿ ಇದು ನಿಜವಾಗಿ ಇದೆ ಇರುತ್ತೆ ಅಣ್ಣಾ
😜😜😜❤️❤️
@@bsgbasavarajsangappganiger7956ನಿಂಗೂ ಸರ್ ಅವರು ಜಸ್ಟ್ youtubers ಅಷ್ಟೇ ಅಲ್ಲ ಅವರೊಬ್ಬರು" ಕೆಟ್ಟ ಹೋದ ಸಮಾಜಕ್ಕೆ ಆ ದೇವರು ಕಳಿಸಿದ ದೇವ ಮನುಷ್ಯ ಅನಿಸುತ್ತೆ "
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕಳಿಸುವ ಗುರಿ ಐತಿ
ಅಣ್ಣ ❤
ಇಂತ ಸಿನಿಮಾಗೆ ಅವಾರ್ಡ್ ಕೊಡ್ಬೇಕು, ಹಾದಿ ತಪ್ಪುತ್ತಿರುವ ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ....🎉 grate job.
Karnataka state ❤ honesty ❤ strong people state ❤ super acting ❤ super video ❤
ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ನಿಂಗರಾಜು ಸಿಂಗಾಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು
ಎಷ್ಟು ಬಿಡದೆ ಸಂಪೂರ್ಣ ನೋಡಿದ್ದೇನೆ ಎಲ್ಲ ಪಾತ್ರಧಾರಿಗಳು ಬಹಳ ಚೆನ್ನಾಗಿ ಮಾಡಿದ್ದಾರೆ ಕಥೆ ಬಹಳ ಚೆನ್ನಾಗಿದೆ ಸಂದರ್ಭಾನುಸಾರ ಸಂಗೀತ ಬಹಳ ಚೆನ್ನಾಗಿ ಮೂಡಿಬಂದಿದೆ ಎಲ್ಲಾ ಪಾತ್ರಧಾರಿಗಳಿಗೆ ಅನಂತ ಅಭಿನಂದನೆಗಳು ನಾಗರಾಜ್ ಸಿಂಗೊಡಿ ನಿಮ್ಮ ಫೋನ್ ನಂಬರ್ ಹಾಕಿ ದಯವಿಟ್ಟು ತಪ್ಪದೆ
ಸೂಪರ್ ಅಣ್ಣ ಈ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿರಿ 🙏🙏🙏🙏
ತುಂಬಾ ಒಳ್ಳೆ ಸಾಮಾಜಿಕವಾದ ಸಂದೇಶ ಕೊಟ್ಟಿರ ಬಹಳ ಚೆನ್ನಾಗಿ ಮೂಡಿ ಬಂದಿದೆ 👏👏👏👏🫶🥰❤️
ಒಳ್ಳೆ ಉತ್ತಮ ಸಂದೇಶ ನೀಡಿದ್ದೀರಿ ಇತ್ತೀಚಿಗೆ ಸಮಾಜದಲ್ಲಿ ಇಂತಹ ಪ್ರಕರಣಗಳು 80 ಪರ್ಸೆಂಟ್ ನಡಿತಾ ಇದೆ ಇಂತಹ ವಿಷಯಗಳನ್ನು ಸಮಾಜಕ್ಕೆ ತೋರಿಸಿದ್ದಕ್ಕೆ ತುಂಬಾ ಅಭಿನಂದನೆಗಳು
ಆಗಲೇ ನೋಡಿದರು ಮತ್ತೆ ಮತ್ತೆ ನೋಡುತ್ತಿದಿನಿ. ಯಾಕಂದರೆ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ. 🎉🎉
👌🏼👌🏼👌🏼ಸ್ಟೋರಿ ಅಣ್ಣ. ಈಗಿನ ಕಾಲದವರಿಗೆ ಒಳ್ಳೆ ಸಂದೇಶ ಕೊಟ್ಟಿದ್ದೀರಾ 🙏🏼🙏🏼🙏🏼🙏🏼🙏🏼🙏🏼🙏🏼
ಏನು ಕಥೆ ರೀ ಇದು ಸೂಪರ್ ಆಗಿದೆ ಸಾಕಷ್ಟು ಶ್ರಮ ಹಾಕಿರಿ ಪ್ರತಿಯೊಬ್ಬರ ಪಾತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ ಮುದ್ದಿನ ಹೆಂಡತಿ ಬಂಗಾರದಂತ ಗಂಡನಿಗೆ ಮಾಡುವ ಮೋಸದಾಟ ಕೊನೆಗೆ ನರಳಿ ಪ್ರಾಣ ಬಿಟ್ಟಳು ಮಾಡಿದುಣ್ಣೋ ಮಾರಾಯ ಕಥೆ ಮುಕ್ತಾಯ ಸಮಾಜದಲ್ಲಿ ಈಗಿನ ಪರಿಸ್ಥಿತಿ ಈಗೆ ನಡೀತಾ ಇದೆ ಇಗಾಗಬಾರದೆಂಬ ಸಂದೇಶ ಕೊಟ್ಟಿದ್ದಕ್ಕೆ ಮುದ್ದಿನ ಹೆಂಡತಿ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು
ಮುದ್ದಿನ ಹೆಂಡತಿ ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದೆ ಈ ಚಿತ್ರದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ ಪ್ರತಿಯೊಬ್ಬರ ನಟನೆ ಅದ್ಭುತ ಕಥೆ ಸೂಪರ್ 👍👍👍👍
Cuke
Thanks
ಸಿನಿಮಾ ಮಾತ್ರ ಬೆಂಕಿ ಇದೇ ಅಣ್ಣಾ ಈ ಸಿನಿಮಾ ಇಂದ ಜನರಿಗೆ ಒಳ್ಳೆಯ ಸಂದೇಶ ಸಿಕ್ಕಿದೆ
👌👌👌👌
ತುಂಬಾ ಚನ್ನಾಗಿ ಮಾಡಿದಿರಾ 🙏😭 ಮತ್ತೆ ಇಲ್ಲ 😭 😭😭😭😭😭 🙏 ನಿಮ್ಗೆ ಒಳ್ಳೇದು ಮಾಡಲಿ ಹಾ ರಾಯರು 🙏
Super anna movie 👍👍 olle mesage anna ivagina janaration ಗೆ acting super anna
ತುಂಬಾ ಚೆನ್ನಾಗಿದೆ ಅಣ್ಣ ಇದನ್ನು ನೋಡಿದರೆ ನನ್ನ ಕಣ್ಣಲ್ಲಿ ನೀರು ಹರಿದು ಅಣ್ಣಾ 🙏😢 ಸೂಪರ್ ಅಣ್ಣಾ ವಿಡಿಯೋ🎉
ಎಂತಾ ದೋಡ್ಡ ಅದ್ಬುತ ವೀಡಿಯೋ ಬ್ರದರ ನೀಮಗ ಅನಂತ ಅನಂತ ನಮನ ಬ್ರದರ ❤❤❤❤❤❤❤❤❤❤❤❤❤
ಸಮಾಜದಲ್ಲಿ ಇಂತಹ ಘಟನೆಗಳು ತುಂಬಾ ನಡೆಯುತ್ತಿವೆ... ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ❤
😅😮😊😅😮😢😅😅😮😢😅😮😅😊
@@shivanandkamlapureshivanandkamin 2:19:04 the ZZ
Kk@@shivanandkamlapureshivanandkam
ನಾನು ಸಾಕಷ್ಟು ಮೂವಿ ನೋಡಿದ್ದೇನೆ ಆದ್ರೆ ಈ ಮೂವಿ ನೋಡಿದ್ಮೇಲೆ ಲಾಸ್ಟ ಅಲ್ಲಿ ಕ್ಲೈಮಾಕ್ಸ್ ನೋಡಿ ತುಂಬಾ ಅಳು ಬಂತು 👌👌
ತುಂಬಾ ಚೆನ್ನಾಗಿ ಮುಡಿ ಬಂದಿದೆ ಧನ್ಯವಾದಗಳು
🙏🙏🙏🙏🙏🙏🙏 ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವಂತಹ ಕಥೆ 👍
ಈ ಚಿತ್ರದ ಎಲ್ಲಾರ ಅಭಿನಯ ತುಂಬಾ ಚನ್ನಾಗಿದೆ ಊರಿನ ಹಿರೀಕರು ತುಂಬಾ ಚೆನ್ನಾಗಿ ಅಭಿನಯ ಮಾಡಿದಾರಿ. ❤❤❤❤
ಇಂಥಹ ವೀಡಿಯೋಸ್ ಜನರಿಗೆ ಹೆಚ್ಚು ಕೊಡಿ ಹಾಗೂ ಚಿತ್ರಮಂದಿರದಲ್ಲಿ ತೋರಿಸಿ ನಿಜವಾಗಿ ಸಮಾಜ ಬದಲಾಗುತ್ತದೆ❤❤❤❤❤❤❤
ಈ ಸಮಾಜಕ್ಕೆ ಅತ್ಯುತ್ತಮವಾದ ಮೆಸೇಜ್ ಈ ಮೂವಿ ಮೂಲಕ ಕೊಟ್ಟಿದ್ದೀರಾ ನಿಮ್ಮ ಕಲೆ ಇನ್ನು ಆಕಾಶದ ಎತ್ತರಕ್ಕೆ ಬೆಳೆಯಲಿ brother ಧನ್ಯವಾದಗಳು 🙏💐🤝
ನಿಂಗರಾಜ್ ಸಿಂಗಾಡಿ ಅವರೇ ಈ ವಿಡಿಯೋ ಬಹಳ ಅದ್ಭುತವಾಗಿ ರಚಿಸುತ್ತೀರಾ ತುಂಬಾ ತುಂಬಾ ಧನ್ಯವಾದಗಳು
ಕನ್ನಡಿಗರಿ ಸಿಕ್ಕ ಅದ್ಬುತ ಉಡುಗೋರೆ. ನಿಂಗರಾಜ ಭೂಮಿಕಾ. ಆ ದೇವರು ನಿಮ್ಮನು ಇನಷ್ಟು ದೋಡ್ಡ ಮಟ್ಟಕೆ ಬೆಳಿಸಲಿ. ಜಯ ಕರ್ನಾಟಕ ಮಾತೇ.🙏✨✨
ತುಂಬಾ ಚೆನ್ನಾಗಿದೆ ಸಿನಿಮಾ 🙏🙏 ಇದು ಮೂರುವರೆ ಗಂಟೆ ಸಿನಿಮಾ ನೆಕ್ಸ್ಟ್ ಮಾಡುವಾಗ 6:00 ಗಂಟೆಯ ಸಿನಿಮಾ ಮಾಡಿ 😂😂😂😂 ಒಂದು ವಾರ ರಜೆ ಹಾಕಿ ನೋಡ್ತೀನಿ 😂😂😂😂
ಅಣ್ಣ ನಿಂಗೆ ಕನ್ನಡ ದಲ್ಲಿ ಸಿನಿಮಾ ಮಾಡಲು ಅವಕಾಶ ಸಿಗಲಿ ❤ ಅಣ್ಣ ಎಂತ ಸ್ಟೋರಿ ನಾ ಕ್ರಿಯೇಟ್ ಮಾಡಿರ ಅಣ್ಣ ರಿಯಲಿ true life story in this society Bro No words anna
ದೇವರು ಒಳ್ಳೆಯದು ಮಾಡ್ತಾನೆ.ನಿಮಗೆ
👌👌👌 ಒಳ್ಳೆಯ ಸಂದೇಶ
I also deserve like this husband, if I got like this husband then I will Worship him iny heart every second ❤
ಸೂಪರ್ ಅಣ್ಣ ಒಳ್ಳೆಯ ಸಂದೇಶ ಕೊಟ್ಟಿದಿರಾ
Beautiful movie nange esta aagedu yen gota mogu yaardu gotela aadru nandu anta vapkondre it's grate.
ತುಂಬಾ ಚೆನ್ನಾಗಿದೆ ಸಿನಿಮಾ ❤❤..ಒಂದು ಕ್ಷಣ ಈ ಮೂವೀ ನೋಡಿ ಕಣ್ಣಲಿ ನೀರು ಬಂತು😢😢... ಎಲ್ಲರದೂ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿವೆ ಮತ್ತು ತುಂಬಾ ಅರ್ಥ ಪೂರ್ಣವಾಗಿದೆ 😊❤️❤️.... ಕರ್ಮಾ ಇಸ್ ರಿಟರ್ನ್🤩🔥
ಒಂದು ಕುಟುಂಬದಲ್ಲಿ ಸುಖ ಮತ್ತು ದುಃಖ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ ತುಂಬಾ ಥ್ಯಾಂಕ್ಸ್ ಬ್ರದರ್
ಸೂಪರ್ ಮೂವಿ ಇದನ್ನ ನೋಡಿ ಕಣ್ಣಲ್ಲಿ ನೀರ ಬಂತ ಕೊನೆಗೆ ಬಾಳ ಬೇಜಾರ ಆಯ್ತು ಒಳ್ಳೆ ಸಂದೇಶಾ
Prakashana Patra ke
101. Bakhshish
ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅಣ್ಣ
ಮಿಸಿ ಕಾಕಾ ಆಕ್ಟಿಂಗ್ ಸೂಪರ್ 🤝❤️👏
ಅದ್ಭುತವಾದ ನಟನೆ ನಿಂಗರಾಜ್ ಅಣ್ಣ ಈ ಪ್ರಪಂಚಕ್ಕೆ ಒಳ್ಳೆಯ ಸಂದೇಶವನ್ನು ನೀಡಿದರು ಪ್ರತಿಯೊಂದು ಪಾತ್ರದಾರಿಗಳು ಕೂಡ ತುಂಬಾ ಚೆನ್ನಾಗಿ ಯಾಕ್ ಮಾಡಿದ್ದಾರೆ ಅವರೆಲ್ಲರೂ ಕೂಡ ಇದೇ ರೀತಿ ಮುಂದುವರಿಯಲಿ
Super movie. Natane atyabhutavagide.
ಜೈ ಶ್ರೀ ರಾಮ್ ಜೈ ರಾಯಣ್ಣ
this script is mirror of our society now a days, love you guys,,,,,
ತುಂಬಾ ಚೆನ್ನಾಗಿ ಇದೆ ಕಥೆ ningraj ಅವರೇ ,ಬಹಳ ಒಳ್ಳೆ ಸಂದೇಶ ಇದೆ ಇದ್ರಲ್ಲಿ.
ಕಥೆ,ನಿರೂಪಣೆ ಬಹಳ ಅತ್ಯುತ್ತಮವಾಗಿದೆ...ಪ್ರಸ್ತಕ ಕಾಲಘಟ್ಟದಲ್ಲಿ ಯುವಜನತೆ ದಾರಿತಪ್ಪುತ್ತಿರುವ ಒಂದು ವಿಹಂಗಮ ನೋಟ ಸವಿಸ್ತಾರವಾಗಿ ಮೂಡಿಬಂದಿದೆ...ಈ ಕಥೆಯ ಹಾಗೆ ನನ್ನವಳೂ ಈಗ ಇನ್ನೊಬ್ಬನ ಹೆಂಡತಿ...ಅವಳು ಚೆನ್ನಾಗಿದ್ದರೆ ಸಾಕು ..ಅನೈತಿಕತೆಗೆ ಹೋಗಲಾರೆನು ನಾ!!!
True life story 👌......
Adbuthavada story ningaraj anna super fantastic
Super aana story
ಸಮಾಜಕ್ಕೆ ಉತ್ತಮ ಸಂದೇಶ್ ಕೊಟ್ಟಿದ್ದೀರಿ. 🙏
ಸೂಪರ್ ವಿಡಿಯೋ ಅಣ್ಣಾ ನಿಮ್ಮ ಪಾತ್ರ ಸಂಗೀತ ನ ಪಾತ್ರ ಸೂಪರ್ ಅಣ್ಣಾ
Uttara Karnakad avaru Anu Gottayattu edi Film Industrial Davarige Very Very Super Actinga
Super😢😢
ತುಂಬಾ ಚೆನ್ನಾಗಿದೆ ಸಿನಿಮಾ ❤❤❤
Idannu 2 times nodide e movie thumba channagide e movie ellaru nodbeku adakke nanu ellarigu share madiddene
Good story 🙏🙏🙏🙏
ಇವಾಗಿನ ಸಮಾಜ ಹೀಗೆ ಇದೆ ಈಗಿನ ಕಾಲಕ್ಕೆ ಇತರ ಅದ್ಭುತ ಸಂದೇಶ ಬೇಕಿತ್ತು...👌👌👌👌ಎಲ್ಲರಿಗೂ ಒಳ್ಳೆದಾಗಲಿ 😊💐
ನಿಂಗ್ರಾಜ. ಸೂಪರ್ ಅಣ್ಣ
ನೋ ವರ್ಡ್ಸ್ just 👌👌👌👌👌👌👌👌
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಚಿತ್ರೀಕರಣ ❤🌹❤️🌹❤️
ನಿನ್ನ ದೊಡ್ಡ ಅಭಿಮಾನಿ ಅಣ್ಣ ಸೂಪರ್ 🙏🙏🙏
Super ವಿಡಿಯೋ ❤❤❤❤❤❤❤❤🎉🎉🎉🎉🎉
🙏🙏🙏ಸೂಪರ್ ಮೂವಿ
ಏನು ಅದ್ಭುತ ಆಕ್ಟಿಂಗ್ ಸರ್ ನಿಮ್ದು ಯಾವ ಹೀರೋಗೂ ಕಮ್ಮಿ ಇಲ್ಲ ಸರ್ ಒಂದು ಕನ್ನಡ ಸಿನಿಮಾ ಮಾಡಿ ನಮ್ಮೆಲ್ಲರ ಸಪೋರ್ಟ್ ಇದ್ದೇ ಇರುತ್ತೆ all the best anna🙏🏻🙏🏻🙏🏻🙏🏻🙏🏻🫶🏻🫶🏻
Hi
ತುಂಬಾ ಧನ್ಯವಾದಗಳು ತುಂಬಾ ವಿಡಿಯೋ ಸೂಪರ್
ಸೂಪರ್ ಒಳ್ಳೆಯ ಸಿನಿಮಾ 🙏🙏🙏
Next level movie anna 💐
ಅದ್ಭುತ ವಾದ ಸ್ಟೋರಿ ತುಂಬಾ ಚೆನ್ನಾಗಿ ಬಂದಿದೆ ಸಲುಪು ಕೂಡ ಮೂವಿ ಎಲ್ಲಿ ಬೋರು ಅನಿಸಿ ಇಲ್ಲ 🎉🎉🎉
ತುಂಬಾ ಚೆನ್ನಾಗಿದೆ ಮೂವಿ
ಆಕ್ಟಿಂಗ್ ಸೂಪರ್
Super 👌 so last movement really good story so
👌👌👌ಅಣ್ಣ ಈಗಿನ ಕಾಲದಲ್ಲಿ ಇಂತ ಮೋಸ ಜಾಸ್ತಿ ಆಗ್ತಿವೆ ಅಣ್ಣ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಸಮಾಜಕ್ಕೆ. ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ ಅಣ್ಣ 🙏🙏
Ningaraj Ann super Movie ann tumba olle message ann 😢😢😢😢😢😢
ನಿಂಗರಾಜ್. ಅಣ್ಣ. ಸೂಪರ್ 🙏🙏🙏🙏🙏
ಅದ್ಬುತ ಅಣ್ಣ. ನಿಮ್ಮ ಈ ವಿಡಿಯೋ🎉🎉
ಸೂಪರ್ ❤🎉 ಉತ್ತರ ಕರ್ನಾಟಕದ ಪ್ರತಿಭೆ ಬೆಳಿಬೇಕು
ಕಥಾವಸ್ತು ಚೆನ್ನಾಗಿದೆ
❤ Kone yalli Sangeeta matthu Aditya ge ada gathi nodi nanna manasige bahala santhosha ayithu❤
❤Im fully satisfied with what happened to Sangeetha and aditya at the end of the movie ❤
ವಾವ್ ಸೂಪರ್
Good 👍
ಅಣ್ಣ ನಿನ್ನ ಈ ಕಲೆಗೆ ಅನಂತ ಕೋಟಿ ನಮನಗಳು
ಅದ್ಭುತ ಸಿನಿಮಾ❤
ನಿಂಗರಾಜ್. ತುಂಬಾ ಒಳ್ಳೆನಟನೆ ದೇವರ ದಯಾ ಇರಲಿ 🙏🙏👍👍
Superb movie brother... ❤❤❤❤
Last seen ನೋಡಿ ಕಣ್ಣೀರು ಬಂತು ಅಣ್ಣಾ
ಹೆಣ್ಣಿನ ತಂದೆ ಅಳಿಯನಿಗೆ ಮೊಸ ಮಾಡಿದ ಮೊದಲ ಅಪರಾಧಿ ಮೂವಿ ಸೂಪರ್ bro 😢😢
ಒಳ್ಳೆಯ ಗೆಳೆಯರು
Super Anna ji
Super flim 🎉🎉🎉🎉
ತುಂಬಾ ಅರ್ಥ ಪೂರ್ಣ ಸರ್ ಈ ಫಿಲ್ಮ್, ಒಂದ ಗಂಡ ಹೆಂಡ್ತಿ ಸಂಬಂಧ ಬಗ್ಗೆ ತುಂಬಾ ಚನಾಗಿ torsidira🙂ಹಾಗೆ ಒಂದ ಹೆಣ್ಣಿನ ಇನ್ನೊಂದು ಸಂಬಂಧ ಇಟ್ರ ಪರಸ್ಥಿತಿ ಏನಂತನು ಬಹಳ ಅದ್ಬುತ ಸರ್ ಇದು, actually ಈ ಕಾಲಕ್ಕೆ ಈ ತರಾ ಫಿಲ್ಮ್ ಬೇಕೇ ಬೇಕು ಸರ್ ಯಾಕಂದ್ರೆ ಇದೆ ನಡೀತಿರೋದು ಸಮಾಜದಲ್ಲಿ ಆದಷ್ಟು ಈ ತರ ಜನಕ್ಕೆ ನಮ್ ಹೆಣ್ಮಕ್ಳಗೆ ಇನ್ನು ಮುಟ್ಟೋತರ ಕಂಟೆಂಟ್ ಮಾಡಿ ಸರ್ ಯಷ್ಟೋ ಸಂಸಾರ ಉಳಿಯೋ ಪ್ರಯತ್ನ ಮಾಡಿದಿರಾ 🙏🙏🙏🙏
Supar❤❤😢😢
ಕೊನೆಗೆ ಒಂದು ಸಂದೇಶ ಕೊಟ್ಟಿದ್ದೀರಿ ಕರ್ಮ ಕೂಡ ಬಿಡಂಗಿಲ್ಲ ಅಂತ 👌👌👌🙏🙏
Such a wonderful story keep it up sir🎉
Super 👍👍👌👌
Super ri ningraj bro
ಸಿನೆಮಾ ಇಷ್ಟಾ ಆಗಲಿ ಬಿಡ್ಲಿ ನಾವು ನಮ್ಮೋರಿಗೆ ಸಪೋರ್ಟ್ ಮಾಡಬೇಕು ಅಣ್ಣಾ
ಸುಪರ್ ana
Climaxಸೂಪರ್
Super bro and good message best film yellaru tumba chennagi moodi bandide Patra .
Superb movie ❤❤❤❤❤❤❤❤❤
Ningaraj singadi fans
👇👍👍🎉🎉
Super video ❤🙏🏼🙏🏼
ನಿಂಗರಾಜ ಅಣ್ಣಾ ಈಗೀನ ದಿನಮಾನಕ್ಕೆ ತಕ್ಕ ಹಾಗೇ ಉತ್ತಮ ಸಂದೇಶ ನೀಡಿದ್ದೀರಿ, ಹಾಗೇಯೇ ಮುಂದಿನ ಭಾಗ ಯಾವಾಗ ನೀಡುತ್ತೀರಿ.🙏
ಬದುಕಿನ ಸಿನಿಮಾ❤❤
Editing, , ultimate 4 Period100out of 100 3 Period
best moral story 4 Period, , Edit box, Add a comment..., Window UA-cam😂😂😂😂😂❤❤❤