ಸೂಪರ್ ಸರ್ ಇಷ್ಟು ದಿನ ಯಾವ್ದೋ ಕಿತ್ತುಹೋದ್ ಇನ್ಸ್ಟಾಗ್ರಾಮ್ ರಿಲ್ಸ್ ನೋಡ್ಕೊಂಡು ಟೈಮ್ ಪಾಸ್ ಮಾಡ್ತಿದ್ದೆ ಇವತ್ತು ನಿಮ್ಮ ಈ ವಿಡಿಯೋ ನೋಡಿ ತುಂಬಾ ಇಷ್ಟ ಅಯ್ತು ಯಾವ್ ಫಿಲಂ ಗು ಕೂಡಾ ಕಮ್ಮಿ ಇಲ್ಲ ಕ್ಲೇಮ್ಯಾಕ್ಸ್ ಟ್ವಿಸ್ಟ್ ಅಂತೂ ಸೂಪರ್ ಆಗಿತ್ತು ನಿಜ ಕಣ್ಣಲ್ಲಿ ನೀರು ಬಂತು ನಾವು ನಿಯತ್ತಾಗಿದ್ರೆ ನಮ್ಮ ಪ್ರೀತಿ ನಿಜ ಆಗಿದ್ರೆ ನಮ್ಮನ್ನ ಪ್ರೀತ್ಸೋರು ನಮ್ಮನ್ನ ಅರ್ಥ ಮಾಡ್ಕೊಳ್ತಾರೆ ನಮ್ಮನ್ನೇ ಯಾವತ್ತೂ ಬಿಟ್ಟು ಹೋಗೋಲ್ಲ. ಒಂದೊಳ್ಳೆ ಮೆಸೇಜ್ ಇರೋ ವಿಡಿಯೋ 👏👏💐👍👌👌👌👌👌
ತುಂಬಾ ಚೆನ್ನಾಗಿದೆ ಸ್ಟೋರಿ ತುಂಬಾ ಚೆನ್ನಾಗಿದೆ ಎಲ್ಲರ ಆಕ್ಟಿಂಗ್ ಚೆನ್ನಾಗಿ ಮಾಡಿದ್ದೀರಾ ನನಗೆ ತುಂಬಾ ಇಷ್ಟ ಆಯ್ತು ತುಂಬಾ ಧನ್ಯವಾದಗಳು ಕನ್ನಡ ಪಿಚ್ಚರ್ ನೋಡೋ ಬದಲು ನೋಡಕ್ಕೆ ನನಗೆ ತುಂಬಾ ಇಷ್ಟ ಆಯ್ತು
ಮಲ್ಲು ಅವರೆ, ಕ್ಲೈಮ್ಯಾಕ್ಸ್ ಸೂಪರ್......ಅದರಲ್ಲೂ ನಿಮ್ಮ ನಿರ್ಲಿಪ್ತ ನಟನೆಯಲ್ಲಿ ಒಂದ ವಿಶೇಷತೆ ಇದೆ...ಇನ್ನ ಊಟಕ್ಕ ಒಗ್ಗರಣೆ ಹಂಗ ನಿಮ್ಮ ದೋಸ್ತರು .. ಸೂಪರ್ ಪಾ... ನಿಮ್ಮ ಯಶಸ್ಸು ಮುಂದುವತೆಯಲಿ🎉🎉🎉🎉🎉
Today Date 20-4-2024 Saturday, E Dina full video nodde. Awesome picture super Anna. Nimmelara acting esta ayithu mallu Anna. Perya avara speach tumba like hit. Perya meadam I love you too you. God bless you in your team.🙏🕉️☪️✝️🙏
Very nice story ,direction, acting , comedy and powerful dialogues - all beautifully shot and presented as a marvelous film in this video! Priya and mallu charecters are very well drawn and conceived to make this film lovely and outstanding! Hats off to the javari junction team for pooling their enormous talent! The actress for Priya character( Priya savadi) is a perfect selection. Infact, every actor has acted very well. Their performance, dialogue delivery and expressions are excellent ! The Priya character superbly takes the story along with her grace and proves that what really matters is the heart and pure love arisen out of it!GOD bless the team! Keep up the good work!
ನನ್ನ ಹೆಸರು ಪಾರ್ಶ್ವನಾಥ ಅಂತ ಪುನೀತ್ ಸರ್ ಚಿತ್ರಗಳನ್ನ ಬಹಳ ಶ್ರದ್ಧೆಯಿಂದ ನೋಡ್ತಿದ್ದೆ. ಅವರ ಚಿತ್ರಗಳಲ್ಲಿ ಇರುವ ಉತ್ತಮ ಸಂದೇಶ ನಿಮ್ಮ ಈ ಚಿತ್ರದಲ್ಲಿ ಇದೆ. ನೀವು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ, ಹಾಗೆ ಇನ್ನೂ ಹೆಚ್ಚು ಉತ್ತಮ ಸಂದೇಶ ಇರುವ ಚಿತ್ರ ಮಾಡಿ. ಬಹಳ ಎತ್ತರಕ್ಕೆ ಬೇಳೆತಿರ ಆ ಭಗವಂತನ ಆಶೀರ್ವಾದ ನಿಮ್ಮ ಮೇಲೆ ಇರಲಿ.
ಅಣ್ಣಾ ಮೂವಿ ಚೆನ್ನಾಗಿದೆ ಆದರೆ ಇನ್ನೂ ಸ್ವಲ್ಪ ಚಿಕ್ಕದಾಗಿ ಇರಬೇಕಿತ್ತು.ಇರಲಿ ನಿಮ್ಮ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ಹಾಗೂ ನಿಮ್ಮ ತಂಡದವರಿಗೆ ತುಂಬಾ ಧನ್ಯವಾದಗಳು ಬ್ರದರ್
Super super yenu helalikke words ella ree mallanna hagu Priya medum nimmanta kalaveedaru namma karnadeena Hemme all the best to your team and your team work god bless to all thank you 🙏
ಅಣ್ಣ e ನಿಮ್ಮ ಮೋವಿ ನೋಡಿ ನಾನಂತೂ full fan agi bittidini Very nice movie Good suggestion to our generation Wonderful movi Really I am so happy watching after this movi Wish you all the best ಅಣ್ಣ ಹೀಗೆ ಒಳ್ಲೆಯ ಸಾಮಾಜಿಕ ಮೂವಿ madt iri. We always support to you
ಬೆಂಕಿ ರೀ ಪಾ ಮಲ್ಲಪ್ಪ ಸಾವ್ಕಾರ❤️🙏🙏🙏
ಸೂಪರ್ ಸರ್ ಇಷ್ಟು ದಿನ ಯಾವ್ದೋ ಕಿತ್ತುಹೋದ್ ಇನ್ಸ್ಟಾಗ್ರಾಮ್ ರಿಲ್ಸ್ ನೋಡ್ಕೊಂಡು ಟೈಮ್ ಪಾಸ್ ಮಾಡ್ತಿದ್ದೆ ಇವತ್ತು ನಿಮ್ಮ ಈ ವಿಡಿಯೋ ನೋಡಿ ತುಂಬಾ ಇಷ್ಟ ಅಯ್ತು ಯಾವ್ ಫಿಲಂ ಗು ಕೂಡಾ ಕಮ್ಮಿ ಇಲ್ಲ ಕ್ಲೇಮ್ಯಾಕ್ಸ್ ಟ್ವಿಸ್ಟ್ ಅಂತೂ ಸೂಪರ್ ಆಗಿತ್ತು ನಿಜ ಕಣ್ಣಲ್ಲಿ ನೀರು ಬಂತು ನಾವು ನಿಯತ್ತಾಗಿದ್ರೆ ನಮ್ಮ ಪ್ರೀತಿ ನಿಜ ಆಗಿದ್ರೆ ನಮ್ಮನ್ನ ಪ್ರೀತ್ಸೋರು ನಮ್ಮನ್ನ ಅರ್ಥ ಮಾಡ್ಕೊಳ್ತಾರೆ ನಮ್ಮನ್ನೇ ಯಾವತ್ತೂ ಬಿಟ್ಟು ಹೋಗೋಲ್ಲ. ಒಂದೊಳ್ಳೆ ಮೆಸೇಜ್ ಇರೋ ವಿಡಿಯೋ 👏👏💐👍👌👌👌👌👌
ಉತ್ತರ ಕರ್ನಾಟಕ.. 🔥
Love & Respect
ಮದ್ಯ ಕರ್ನಾಟಕ ದಾವಣಗೆರೆ.. 💚
ಮಲ್ಲು ❤ ಪ್ರೀಯ ಸೂಪರ್ ಮೂವಿ ಅಂಡ್ ಸೂಪರ್ ಜೋಡಿ ❤ ನಿವಿಬ್ಬರೂ ನಿಜ ಜೀವನದಲಿ ಮದುವೆಯಾಗಿ ಖುಷಿಯಾಗಿರಿ..❤❤❤❤❤❤❤❤❤❤❤❤
ನಿಮ್ಮೇಲ್ಲರೀಗೂ ವಂದನೆ ಅಭೀನಂದನೆಗಳು ❤️❤️🌹❤️❤️
ನಿಮ್ಮ ಹೊಸ ವಿಡಿಯೋ ಗಳಿಗಾಗಿ ಕಾಯುತ್ತ ಇರುತ್ತೇನೆ ತುಂಬಾ ಒಳ್ಳೆ ಯ ವಿಚಾರ ಹಾಗೂ ಕಥೆ ಗಳನ್ನೇ ಪರಿಚಯಿಸುತ್ತಿರಿ ನನ್ನಿಂದ ನಿಮಗೆ ತುಂಬು ಹೃದಯದ ಧನ್ಯವಾದಗಳು ❤🎉
ಮಲ್ಲಪ್ಪ ಅಣ್ಣ ವೀಡಿಯೋ ಸೂಪರ್ ಅಗೆತೆ ಅಣ್ಣ
🙏 super bro samajakke olle sandhesha kottiddira hige munduvareyali 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏
ನಾನು ಫುಲ್ ವಿಡಿಯೋ ನೋಡ್ದೆ ಯಲ್ಲೂ skip ಮಾಡ್ಲಿಲ್ಲ ಸೂಪರ್
ದೊಡ್ಡ ದೊಡ್ಡ ಹೀರೋಗಳ ಚಿತ್ರಗಳು ನೋಡಲು ಚೆನ್ನಾಗಿ ಇಲ್ಲ ಇಂತಹ ಸಮಯದಲ್ಲಿ ತುಂಬಾ ಚೆನ್ನಾಗಿರುವ ಪ್ರೇಮ ಕಥೆಯನ್ನು ಮಾಡಿರುವ ನಿಮಗೆ ಧನ್ಯವಾದಗಳು
Super 👌 watching from Dubai , (Manglaore )
Wow super jode ಅಣ್ಣ 🎉
Superb story 🎉🎉🎉✌️👍👍👍🥳🥳🥰
Super love Mallu a nna Best of luck to your marriage life
ತುಂಬಾ ಚೆನ್ನಾಗಿದೆ ಸ್ಟೋರಿ ತುಂಬಾ ಚೆನ್ನಾಗಿದೆ ಎಲ್ಲರ ಆಕ್ಟಿಂಗ್ ಚೆನ್ನಾಗಿ ಮಾಡಿದ್ದೀರಾ ನನಗೆ ತುಂಬಾ ಇಷ್ಟ ಆಯ್ತು ತುಂಬಾ ಧನ್ಯವಾದಗಳು ಕನ್ನಡ ಪಿಚ್ಚರ್ ನೋಡೋ ಬದಲು ನೋಡಕ್ಕೆ ನನಗೆ ತುಂಬಾ ಇಷ್ಟ ಆಯ್ತು
ಅದ್ಭುತ ನಟನೆ
ಪ್ರಳಯಾಂತಕ ಪಾತ್ರಗಳು
ಒಂದು ಸುಂದರ ಮನಸ್ಸಿನ ಸಿನಿಮಾ
ಅಭಿನಂಧನೆಗಳು
ತುಂಬಾ ಚನ್ನಾಗಿದೆ ವಿಡಿಯೋ ಇದೆ ತರ ಬರಲಿ ಇನ್ನು ವಿಡಿಯೋ ಕೈ ಹಿಡಿದವರನ್ನು ಯಾವತ್ತೂ ಮಾರಿಬಾರದು ಮೇಲೆ ತಂದವರಣ ಮರೀಬೇಡದು ಸೂಪರ್ ವಿಡಿಯೋ
Et
ನನಗೆ ಬಹಳ ಬಹಳ ಇಷ್ಟ . ಡೈಲಾಗ್ ಗಳು ತುಂಬಾ ಇಷ್ಟ. ಭಾಷೆ ತುಂಬಾ ಇಷ್ಟ ಆಗಿದೆ. ಹೊಸದನ್ನು ಮತ್ತೆ ಪ್ರಯತ್ನಿಸಿ. ತಮ್ಮೆಲ್ಲರಿಗೂ ಆಲ್ ದ❤.
ಪ್ರಿಯ ಅವರೇ ನಿಮ್ಮ ಪಾತ್ರ ಸೂಪರ್ ಪಾತ್ರಕ್ಕೆ ಜೀವ ತುಂಬಿರಿ ಎಲ್ಲರೂ ತುಂಬಾ ಚನಾಗೆ ಆಕ್ಟಿಂಗ್ ಮಾಡಿರಿಪ ಒಳ್ಳೆ ಸದೇಶನು ಕೊಟ್ಟಿರಿ ಸೂಪರ್ ಸೂಪರ್ 🔥 ಬೆಂಕಿ
thumbaa chennaagide. mallu haagu priya action superb
❤️❤️❤️ಜೈ ಡಿ ಬಾಸ್ ❤️❤️
Wow wonderful concept❤❤❤
ನಿಮ್ಮ ಶ್ರಮ ನಿಮ್ಮನ್ನ ಇನ್ನು ಬಾನೆತರಕ್ಕೆ ಕರೆದೋಯ್ಯಲ್ಲಿ ಎನ್ನುವ ನನ್ನ ಆಶಯ.... ಇಂತಿ ನಿಮ್ಮ ಅಭಿಮಾನಿ.... ❤💐
ಓವರ್ ಆಕ್ಟಿಂಗ್ ಜಾಸ್ತಿ gr team
ಸೂಪರ್ ಅಣ್ಣ ಈ ಸ್ಟೋರಿ ನೋಡಿ ಬಹಳ ಖುಷಿ ಆಯ್ತು ಲಾಸ್ಟ್ episode Heart ಟಚ್ ಆಯಿತ್ ಅಣ್ಣಾ ಆಲ್ ದಿ ಬೆಸ್ಟ್ ಫಾರ್ ಫ್ಯೂಚರ್ ವೀಡಿಯೋಸ್
ಸೂಪರ್ ಲವ್ ಸ್ಟೋರಿ ಅಣ್ಣ ❤❤❤❤❤❤❤❤❤❤❤
ಸೂಪರ ಡೈಲಾಗ್ಸ್ ವಿಡಿಯೋ 👌👌👍👍👏👏
ನಾನು ಒಬ್ಬ ಡ್ರೈವರ್. ಚಿತ್ರಗೀತೆ ಅದ್ಭುತವಾಗಿದೆ ❤
ಸೂಪರ್ ಮೂವೀಸ್ ಮಲ್ಲು ಅಣ್ಣ ಅವರ ಅದ್ಭುತವಾದ ಕಥೆ ಇನ್ನು ಮುಂದೆ ಈ ತರ ಮಾಡಿ 2:13:04
Super akka edu nijavada preethi 👍🙏👍🙏🚩
ಮಲ್ಲು ಅಣ್ಣಾ ಆಕ್ಟಿಂಗ್ ಬೆಂಕಿ 🔥🔥🔥
ನಿನ್ನ ಹಾಗೆ ನನ್ನ ಹುಡಗಿನು ನನಗು ನನ್ನ ಹುಡಗಿ ಸಿಗ್ಲಿ ಸಿಸ್ಟೆರ್ plz ಆಶೀರ್ವಾದ ಮಾಡವ್ವ plzz🙏🙏👏👏😭😭😭😭
ಎಲ್ಲಾ ಹುಡ್ಗೀರ್ ಪ್ರಿಯಾ ತರ ಇದ್ರ est ಚಂದ ಇರ್ತಿತ್ತ ಅಲಾ ಜೀವನ 😊
Mallu anna super video anna prajaval hudugi
ನಾನು ಯಲ್ಲಿ ವಿಡಿಯೋ ನೋಡಿನಿ but ಇದರ್ ಹಂಗ್ ಬಂದಿಲ್ಲ ನಮ್ಮ ಹುಲಿ ಮಾಳು ಅಣ್ಣಾ ಟೈಟಲ್ ಸೂಪರ್ ♥️🙏🏻🙌🏻
This story touch my heart ❤❤❤❤❤❤❤❤❤❤❤
Full movie Gicch aiti ri Mallu anna💥💥💥
ಸೂಪರ್ ಫುಲ್ ಮಾವಿ ನೋಡಿನಿ ಸಕ್ಕತ್ತಾಗಿದೆ ಸುಪರ್ ಮಲ್ಲು ಅಣ್ಣಾ.
ಅಣ್ಣ ಈ ವಿಡಿಯೋ ಮಾತ್ರ ಫುಲ್ ಸಕತ್ತಾಗಿದೆ🙏❤️
ಅಣ್ಣ ಈ ವಿಡಿಯೋ ಫುಲ್ ಸಕತ್ತಾಗಿದೆ ❤️
Fine sir. I enjoyed a lot.
ವಿಡಿಯೋ ಸೂಪರ್ ಅಣ್ಣ ಅಣ್ಣ ನನಗೆ ಈ ಮೊಬೈಲ್ನಲ್ಲಿ ಏನು ಗೊತ್ತಾಗ್ತಿಲ್ಲ ಬಟ್ ನಾನು ನಿಮ್ಮನ್ನ ಒಂದ್ಸಲ ಭೇಟಿಯಾಗು ನನ್ ಮೊಬೈಲ್ ನಂಬರ್ ಏನಾರು ಬಂದ್ರೆ ಕಾಲ್ ಮಾಡಿ
Brother nimma emotional dilag. Super 👍 keep it up
ಏನ್ ಆಕ್ಟಿಂಗ್ ಪಾ ಅಣ್ಣ ಸೂಪರ್ ಮುಂದೆ ದೊಡ್ಡ ಆಕ್ಟರ್ ಆಗ್ತಿಯಾ..........🎉 ನಮ್ದು ಬೆಳಗಾವಿ
ಮಲ್ಲು ಅವರೆ, ಕ್ಲೈಮ್ಯಾಕ್ಸ್ ಸೂಪರ್......ಅದರಲ್ಲೂ ನಿಮ್ಮ ನಿರ್ಲಿಪ್ತ ನಟನೆಯಲ್ಲಿ ಒಂದ ವಿಶೇಷತೆ ಇದೆ...ಇನ್ನ ಊಟಕ್ಕ ಒಗ್ಗರಣೆ ಹಂಗ ನಿಮ್ಮ ದೋಸ್ತರು .. ಸೂಪರ್ ಪಾ... ನಿಮ್ಮ ಯಶಸ್ಸು ಮುಂದುವತೆಯಲಿ🎉🎉🎉🎉🎉
Suuuuuuuuuuuuper . Heart touching Climax ...❤❤❤❤❤❤❤
ಅಣ್ಣ nindu ondu ondu ವಿಡಿಯೋ nu benki p✨️♥️🔥🔥
Today Date 20-4-2024 Saturday, E Dina full video nodde. Awesome picture super Anna. Nimmelara acting esta ayithu mallu Anna. Perya avara speach tumba like hit. Perya meadam I love you too you. God bless you in your team.🙏🕉️☪️✝️🙏
Nice dialogue and acting both very good 💐💐🙏🙏
ಎಲ್ಲಾ ವಿಡಿಯೋಸ್ ಸೂಪರ್❤
Very nice story ,direction, acting , comedy and powerful dialogues - all beautifully shot and presented as a marvelous film in this video! Priya and mallu charecters are very well drawn and conceived to make this film lovely and outstanding! Hats off to the javari junction team for pooling their enormous talent! The actress for Priya character( Priya savadi) is a perfect selection. Infact, every actor has acted very well. Their performance, dialogue delivery and expressions are excellent ! The Priya character superbly takes the story along with her grace and proves that what really matters is the heart and pure love arisen out of it!GOD bless the team! Keep up the good work!
ನನ್ನ ಹೆಸರು ಪಾರ್ಶ್ವನಾಥ ಅಂತ ಪುನೀತ್ ಸರ್ ಚಿತ್ರಗಳನ್ನ ಬಹಳ ಶ್ರದ್ಧೆಯಿಂದ ನೋಡ್ತಿದ್ದೆ. ಅವರ ಚಿತ್ರಗಳಲ್ಲಿ ಇರುವ ಉತ್ತಮ ಸಂದೇಶ ನಿಮ್ಮ ಈ ಚಿತ್ರದಲ್ಲಿ ಇದೆ. ನೀವು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ, ಹಾಗೆ ಇನ್ನೂ ಹೆಚ್ಚು ಉತ್ತಮ ಸಂದೇಶ ಇರುವ ಚಿತ್ರ ಮಾಡಿ. ಬಹಳ ಎತ್ತರಕ್ಕೆ ಬೇಳೆತಿರ ಆ ಭಗವಂತನ ಆಶೀರ್ವಾದ ನಿಮ್ಮ ಮೇಲೆ ಇರಲಿ.
❤❤❤❤❤
Mast story ❤
ಅದ್ಭುತವಾದ ಪಾತ್ರಧಾರಿಗಳು ಪ್ರತಿ ಪಾತ್ರಕ್ಕೆ ಜೀವದ ಕಳೆ ತುಂಬಿದ್ದೀರಿ. ಸೂಪರ್
Super movie ❤
ತುಂಬಾ ತುಂಬಾ ಅದ್ಭುತ ಇದು ಫಿಲಂ ❤
ಮಲ್ಲು ಅಣ್ಣ ವಿಡಿಯೋ ಸೂಪರ್,🎉😢😮😢🎉🎉
Super mallu anna matthu nim thandakke dhanyvadgalu ❤❤❤
ಅಣ್ಣ ಯಾವ ಸಿನಿಮಾಗಿಂತಲೂ ಕಡಿಮೆ ಇಲ್ಲ ತುಂಬಾ ಚೆನ್ನಾಗಿದೆ 👌👌👌
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
ಅಣ್ಣಾ ಮೂವಿ ಚೆನ್ನಾಗಿದೆ ಆದರೆ ಇನ್ನೂ ಸ್ವಲ್ಪ ಚಿಕ್ಕದಾಗಿ ಇರಬೇಕಿತ್ತು.ಇರಲಿ ನಿಮ್ಮ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ಹಾಗೂ ನಿಮ್ಮ ತಂಡದವರಿಗೆ ತುಂಬಾ ಧನ್ಯವಾದಗಳು ಬ್ರದರ್
Super super yenu helalikke words ella ree mallanna hagu Priya medum nimmanta kalaveedaru namma karnadeena Hemme all the best to your team and your team work god bless to all thank you 🙏
Supara ❤️👍 bro ❤muvi all the best bro 🎉🎉❤
Namma bagalkot hemme evaru🤩🥳
ನಿಮ್ಮ ಅಲ್ಲ ನಮ್ಮ ಪ್ರೀತಿಯ ಹುಡುಗಿಯ ಕಥೆಯಿಂದಾಗಿ ನಿಮ್ಮ ಅಲ್ಲ ನಮ್ಮ ಉತ್ತರಕರ್ನಾಟಕ ಭಾಷೆಯ ಪ್ರೀತಿಗೆ ಬಿದ್ದುಬಿಟ್ಟಿದ್ದೇವೆ❤
ಅಣ್ಣ e ನಿಮ್ಮ ಮೋವಿ ನೋಡಿ
ನಾನಂತೂ full fan agi bittidini
Very nice movie
Good suggestion to our generation
Wonderful movi
Really I am so happy watching after this movi
Wish you all the best ಅಣ್ಣ
ಹೀಗೆ ಒಳ್ಲೆಯ ಸಾಮಾಜಿಕ ಮೂವಿ madt iri.
We always support to you
Thank you❤❤
Ultimate🎉❤....whole team performance was excellant...beautiful climax❤
Navu Bagalkotdavaru super annara munde Director ago ella lakshana tumba ede all the best nimma futurege😊😊
ಗುಡ್ ಸ್ಟೋರಿ.
ಎಲ್ಲಾ ಪಾತ್ರಧಾರಿಗಳಿಗೆ ಅಭಿನಂದನೆಗಳು.
-ವಸಂತರಾಜ ಕಹಳೆ,
ರಾಮಸಾಗರ
ಕಂಪ್ಲಿ.ತಾ.
ಬಳ್ಳಾರಿ ಜಿಲ್ಲೆ.
🥰 cute last scene mast broi ❤️❤️
ಸೂಪರ್ ಮಲ್ಲು ಅಣ್ಣಾ ಆದ್ರೆ ಹೀರೋಹಿನ್ ಗೆ ಡ್ರೈವರ್ ಗಳ ಕಷ್ಟ ಗಳನ್ನ ಇನ್ನು ಸುಲ್ಪ ಅರ್ಥ ಮಾಡಿಸಬೇಕಿತ್ತು
Anna last seen super anna Mansi ge tuch aaye tu edu Preethi anndra love you bro ❤❤ nim video nodi tumba chusi aaye tu
Super ❤ Chanege edhee shubavagalli nimma team ge ✨✌️🤗
Anna complete pacage movi nodidanga feel aytu❤❤❤❤❤❤
😍ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ💟 . ಹೀಗೆ ಇದೇ ತರ ಇನ್ನು ಹೆಚ್ಚು ವಿಡಿಯೋಗಳನ್ನು ಮಾಡಿ.❤
💘ನಿಮ್ಮ ಇಬ್ಬರ ಜೋಡಿ ತುಂಬಾ ಚೆನ್ನಾಗಿದೆ. 💕
🎉
super movie bro nambike mele Preeti irodu annodanna helikottiri congratulations team🎉🎉🎉
super malappa
Habbakhonda kobbida kuri ❤🎉 im full waiting ❤ begabaralendu arisona plz abastu bega barali🎉😢❤
S
Supper 👍 . &All the best for next videos 💐💐💐💐💐💐💐
Super , from Bangalore 🎉
Super Mallu & team nice video 💐💐💐
Superb story Anna. God bless you
Acting super yellardu
and perfect it's like orginal love u all ❤
Jai Malu anna Naa driver in nanna lavar 🔥🔥🔥 song
😔ಡ್ರೈವರ್ ಜೀವನದ ಸತ್ಯ ಘಟನೆ🙏♥️
ಏನೋ ಅಣ್ಣ ಲಾಸ್ಟ್ ಅಲ್ಲಿ ಈ ತರ ಟ್ವಿಸ್ಟ್
ಹಾಕಿರಿ, ಸಕ್ಕತ್ ಹಿಟ್ ಫಿಲ್ಮ್ ❤
ನಮ್ಮ ಕಿರಾಣಿಯನ್ ಮುಂದ ತಗೋಳ್ರಿ ಅವರ ಆಕ್ಟಿಂಗ್ super
ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ಕಮತಗಿ ಹುಡುಗಂದ ಸೂಪರ್ ಮಲ್ಯಾ ಅಣ್ಣಾ 🎉❤
♥️♥️
@@AnilMGYadav 😎ಚ
😂 ದುರ್ಬೀಜಗಳು, Dialogue delivery is super 👌
👌🏻👌🏻👍👌🏻🙏🙏🙏 ಕಥೆ ಸೂಪರ್ ಬಾಸ್
Super comedy and good message love u all brothers..
Sir Nan thumba chanagi story barithini sir acting Andre thumba esta sir😊
I love it this story was amazing bro ❤ I hope you one day best UA-camr banegaa sacch mey yarr bahut acch taa video 🤗🌹
ಸೂಪರ್
ಸೂಪರ್ ಅಣ್ಣಾ ಲವ್ ಸ್ಟೋರಿ ಸೂಪರ್ ಸೂಪರ್ 👌👌👌ಅಣ್ಣಾ ವದ ಮಾತ್ ನಿಮ್ಮ ನಂಬರ್ ಕೊಡಿ ಅಣ್ಣಾ pls👍👍
Super ragide short movie
Katenu super ragide na nima doda fans
Enta olle cinema guruve ❤😂🎉 all the best 👍 👌
ತುಂಬಾ ಚೆನ್ನಾಗಿ ಮೂಡಿಬಂದಿದೆ
Climax super bro
Congratulations Hole Team 🎉🎉🎉 For Wonderful Movie
Wonderful oncept z do next episode🎉