ಹೆಣ್ಣಿನ ನಡತೆ | ಇದು ಕುಡುಕನ ಸಂಸಾರ | Uttara Karnataka Shortfilm | Ningaraj Singadi | Bindu Honnali

Поділитися
Вставка
  • Опубліковано 17 січ 2025

КОМЕНТАРІ • 1,4 тис.

  • @NingarajSingadiP
    @NingarajSingadiP  6 місяців тому +691

    ಸಿನಿಮಾ ನೋಡಿ ಕಾಮೆಂಟ್ ಮಾಡಲು ಬಂದ ಎಲ್ಲರಿಗೂ ಧನ್ಯವಾದಗಳು. ನಿಮಗೆ ನಮ್ಮ ಪ್ರಯತ್ನ ಇಷ್ಟಾ ಆಗಿದ್ರೆ ಫಿಲಂ ಅನ್ನು Share ಮಾಡಿ Like ಮಾಡಿ ಮತ್ತು ಚಾನಲ್ ಅನ್ನು Subscribe ಮಾಡಿ. ✨❤️🙏

    • @Basavaraja.p.143
      @Basavaraja.p.143 6 місяців тому +12

      Hi

    • @krishnab7800
      @krishnab7800 6 місяців тому +9

      Super ಸ್ಟೋರಿ 😊

    • @girishagirishatv8531
      @girishagirishatv8531 6 місяців тому +3

      Super video broo

    • @RamanjiniC-jp7lt
      @RamanjiniC-jp7lt 6 місяців тому

      ಬಹಳ ಒಳ್ಳೆ ಸಂದೇಶ ಕೊಟ್ಟಿರ ಅಣ್ಣ ಸಾಮಾಜಿಕ ಒಳ್ಳೆಯ ಸಂದೇಶ ಕೋಟಿ ತುಂಬಾ ಅದ್ಭುತವಾಗಿ ಮೂಡಿದೆ ಕಿರುಚಿತ್ರ ಲಿಂಗರಾಜ್

    • @yallumekhalikannada9815
      @yallumekhalikannada9815 6 місяців тому +3

      ಅಣ್ಣ ನಮಗೊಂದು ಅವಕಾಶ ಮಾಡಿಕೊಡಿ ಆಕ್ಟಿಂಗ್ ಮಾಡೋದು ಪ್ಲೀಸ್ 🙏🙏

  • @ranganathdevaramani8900
    @ranganathdevaramani8900 6 місяців тому +76

    ಕುಡುಕ ಗಂಡನಿಗೆ ಎಚ್ಚರಿಕೆ ಕೊಡುವುದರ ಜೊತೆಗೆ.... ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಅಂತ ಸಮಾಜಕ್ಕೇ ಸ್ಪಷ್ಟ ಸಂದೇಶ ನೀಡಿದ್ದೀರಿ....!!!👌👌

  • @manjumurgod94
    @manjumurgod94 6 місяців тому +323

    ಮಹಾನಟಿ ಇಂದ ಮತ್ತೆ ವಾಪಾಸ್ ಬಂದ ಬಿಂದು ಅವರು ಮತ್ತೆ ಈ ಕಿರುಚಿತ್ರ ಮಾಡಿದಕ್ಕೆ ಶುಭವಾಗಲಿ. ಸೂಪರ್ ಬಿಂದು, ನಿಂಗಣ್ಣ 👍👍

    • @hanamantgm4099
      @hanamantgm4099 6 місяців тому +1

      Nam Ningaraj anna tumba different but samajadalli nadeyudanne tumba chennagi janatege torista iddare tq so much Ningaraj anna all the best 💙💙🙏🙏🙏🙏🙏🥰🥰🥰🥰🥰❤❤❤

  • @shivalingarabhanvi6042
    @shivalingarabhanvi6042 Місяць тому

    👌ಫಿಲ್ಮ್ ನಿಂಗರಾಜ್ ಅಣ್ಣಾ & ಅಕ್ಕಾ 👍🙏🙏

  • @Dacchuboyadhi
    @Dacchuboyadhi 6 місяців тому +109

    ಬಡ ಕುಟುಂಬದ ಬಗ್ಗೆ ಒಳ್ಳೆಯ ಸಂದೇಶ ಕೊಟ್ಟಿದಕ್ಕೇ ಧನ್ಯವಾದಗಳು ನಿಂಗರಾಜ್ ಸಿಂಗಾಡಿ ಅಣ್ಣಾ ಆದಷ್ಟು ಬೇಗ ಒಂದು ದೊಡ್ಡ ಸಿನಿಮಾ ಮಾಡಿ ಅಣ್ಣಾ💪❤

  • @SAHAYA-HASTA
    @SAHAYA-HASTA 5 місяців тому +45

    ಒಂದೋಂದು ಮೂವಿನೂ ಸಾವಿರ ಆರ್ಥ ಕೊಡುತ್ತೆ.... ಗ್ರೇಟ್

  • @rajashreepatil4761
    @rajashreepatil4761 6 місяців тому +10

    ಅಣ್ಣ ನೀವು ಯಾವಾಗ್ಲೂ ಒಂದು ಒಳ್ಳೆ ಸಂದೇಶನೇ ಕೊಡ್ತೀರಾ ಅಣ್ಣ ಸೂಪರ್ ನಿಜ ಅಣ್ಣ ಜೀವದಲ್ಲಿ ಸ್ವಲ್ಪ ಜನರ ಜೀವನ ನಡಿತಾಯಿರೋದೆ ಹೀಗೆ ಅಣ್ಣ ನೀವು ನಾಟಕ ರೂಪದಲ್ಲಿ ತೋರಿಸಿದ್ರಾ ಅದಕ್ಕೆ ಹೇಳೋದು ಒಳ್ಳೆಯ ಹೆಂಡತಿನ ಒಳ್ಳೆಯ ರೀತಿನಲ್ಲಿ ನೋಡಿಕೊಳ್ಳಿ ಹಾಳಾದಮೇಲೆ ಸರಿ ಹೋಗಬೇಕು ಅಂದ್ರು ಆಗಲ್ಲಾ ಅನ್ನೋ ಅರ್ಥ ಮಾಡಿಕೊಂಡು ಜೀವನ ನಡಿಸಿ ಅಂತ ಒಂದು ಒಳ್ಳೆ ಸಂದೇಶ ಹೇಳಿದ್ರು ಅಣ್ಣ ಸೂಪರ್.

  • @bassuguttedar2566
    @bassuguttedar2566 6 місяців тому +14

    ಹೆಣ್ಣಿನ ನಡತೆ ಯಾವ ರೀತಿ ಇರಬೇಕು ಎಂಬುದನ್ನ ತುಂಬಾ ಅರ್ಥಗರ್ಭಿತವಾಗಿ ತೋರಿಸಿಕೊಟ್ಟಿದ್ದೀರಾ. ಕೊನೆಯಲ್ಲಿ ತುಂಬಾ ಉತ್ತಮವಾದ ಸಂದೇಶವನ್ನು ಬಿಂದು ಅಕ್ಕ ಅವರು ಕೊಟ್ಟಿದ್ದಾರೆ. ಸಮಾಜಕ್ಕೆ ಸಂದೇಶವನ್ನು ಕೊಡುವಂತ ನಿಮ್ಮ ಈ ಪ್ರಯತ್ನ ಇಗೆ ಮುಂದುವರಿಯಲಿ. ಕಿರು ಚಿತ್ರ ತುಂಬಾ ಚನ್ನಾಗಿ ಮೂಡಿಬಂದಿದೆ ಅಣ್ಣ. ❤❤

  • @priyak4314
    @priyak4314 6 місяців тому +8

    Thank you so much anna 🙏ಒಳ್ಳೆ ಸಂದೇಶ ಇದೆ ಇದರಲ್ಲಿ ಇಂತಹ ಒಳ್ಳೊಳ್ಳೆ ಸಂದೆಶಗಳ ಕಿರುಚಿತ್ರಗಳು ನಿಮ್ಮನ್ನ ದೊಡ್ಡಮಟ್ಟಕ್ಕೆ ಬೆಳೆಸಲಿ ಅಣ್ಣಾ

  • @chinkara3017
    @chinkara3017 4 місяці тому +1

    Beautiful message for society ❤❤❤

  • @NingarajSingadiP
    @NingarajSingadiP  6 місяців тому +208

    ಸಂಜೆ ಸರಿಯಾಗಿ 04:47 ಕ್ಕೆ ನಿಮ್ಮ ಮುಂದೆ ಬರಲಿದೆ ಕಾಯ್ತಾ ಇರಿ. ✨🎥❤️🙏

  • @parashuramkumbar3273
    @parashuramkumbar3273 Місяць тому +1

    ತುಂಬಾ ಚೆನ್ನಾಗಿದೆ ರೈತರ ಬಗ್ಗೆ ಒಳ್ಳೆಯ ಸಂದೇಶ ನೀಡಿದರು ❤❤❤😮

  • @umakanthborge4007
    @umakanthborge4007 6 місяців тому +12

    ಅದ್ಬುತ ಅಣ್ಣಾ ಬಹಳ ಅರ್ಥಪೂರ್ಣವಾದ ಸಂದೇಶ ಹೃತ್ಪೂರ್ವಕ ಅಭಿನಂದನೆಗಳು ಅಣ್ಣಾಜಿ ಮತ್ತು ಅಕ್ಕಾ.🙏🏼💐😊

  • @ssvlogs1907
    @ssvlogs1907 5 місяців тому

    E tarahada family bahalastu edave varige e video torisi 😑😑 elaru short film madutare aadare e tarahada Nodirakilla .. good short film Ningaraj god bless u 💖

  • @amareshtogari9780
    @amareshtogari9780 6 місяців тому +27

    ಸಮಾಜದಲ್ಲಿ ಇಂತಹ ಉದಾರಣೆಗಳು ಹೆಚ್ಚಾಗಬೇಕು. ಅಂದಾಗಲೇ ನಮ್ಮ ಸಮಾಜ ಸರಿಯಾದ ದಾರಿಗೆ ಬರುತ್ತೆ. 👌ಬಹಳ ಸುಂದರವಾದ ಕಥೆ. ನಿಂಗರಾಜ್ ಸಿಂಗಾಡಿ &ಬಿಂದು ಹೊನ್ನಾಳಿ &ಅವರ ತಂಡಕ್ಕೆ ಅಭಿನಂದನೆಗಳು 😍🌹😍

  • @JagadishaAnche-u1m
    @JagadishaAnche-u1m 4 місяці тому

    Super Anna nanu nimma abhimani agibitte
    Nivu sudhip darshan yava hero cinimagu kadime illa super ❤

  • @mailardevalapur6548
    @mailardevalapur6548 6 місяців тому +43

    ಸುಂದರ್ ಸಿನಿಮಾ ಅರ್ಥ ಸಂಬಂಧಗಳ ಬದುಕಿನ ಬಂಡಿಯ ಕಥೆ ❤️

  • @kusumakusuma6840
    @kusumakusuma6840 5 місяців тому

    Superb bro chennagi ede

  • @ningumningum8444
    @ningumningum8444 6 місяців тому +10

    ಎಷ್ಟು ಸುಂದರವಾದ ಕಥೆ ಅದ್ಭುತ...❤❤

  • @Kthimma
    @Kthimma Місяць тому +2

    👍👍👍👍👍👌👌👌👌👌👌

  • @Nagachandra.Basavaraj
    @Nagachandra.Basavaraj 6 місяців тому +9

    ಬಹಳ ಸುಂದರವಾದ ಕಥೆ

  • @shivahema680
    @shivahema680 5 місяців тому

    ತುಂಬಾ ಚನ್ನಾಗಿದೆ. ಅರ್ಥ ಪೂರ್ಣವಾಗಿದೆ ಈ film

  • @ಕಲಾಹೃದಯಿ.038
    @ಕಲಾಹೃದಯಿ.038 6 місяців тому +42

    ಅಣ್ಣಾ ಸಮಾಜಕ್ಕೆ ಒಂದು ಉತ್ತಮ ಸಂದೇಶ ಕಳುಹಿಸುವ ಈ ನಿನ್ನ ಕಾರ್ಯಕ್ಕೆ ವರ್ಣನೆ ಮಾಡಲು ಪದಗಳೇ ಸಾಲುತ್ತಿಲ್ಲ ಅಣ್ಣಾ ❤🎉💚💚💚🤩

  • @mb6541
    @mb6541 6 місяців тому +3

    ಒಳ್ಳೇಯ ಸಂದೇಶ ಅಣ್ಣಾಜಿ all the best ❤🙏

  • @MeenakshiS-ey2yc
    @MeenakshiS-ey2yc Місяць тому

    ಸೂಪರ್ ಕಂಡ್ರಿ ತುಂಬಾ ಜನಕ್ಕೆ ಪಾಠ ಕಳಿಸ್ತಾ ಇದ್ದೀರಾ ಸಾಧನೆಯ ದಾರಿ ತೋರಿಸ್ತೀರಾ ದೇವರು ಒಳ್ಳೆಯದು ಮಾಡಲಿ ಸೂಪರ್ ತುಂಬಾ ಸೂಪರ್

  • @siddaramesha7886
    @siddaramesha7886 6 місяців тому +13

    ತುಂಬಾ ಅದ್ಭುತವಾದ ಸನ್ನಿವೇಶ ಮಾಡಿದ್ದಿರೀ ನಿಂಗರಾಜ ಅಣ್ಣ ಮತ್ತು ಬಿಂದು ಅಕ್ಕ ❤

  • @Nagarajkumar-m4h
    @Nagarajkumar-m4h 4 місяці тому

    ಅಣ್ಣ ನಿನ್ನ ಸಿನಿಮಾ ಸೂಪರ್❤❤❤❤❤

  • @MuttuKammar-f8p
    @MuttuKammar-f8p 6 місяців тому +7

    ಸೂಪರ್ ಅಣ್ಣ ಈ ಕೆಟ್ಟ ಪ್ರಪಂಚದಲ್ಲಿ ಒಂದು ಒಳ್ಳೆಯ ಸಂದೇಶ 👍👍👍👍👍

  • @shivusshivus5057
    @shivusshivus5057 5 місяців тому +2

    ತುಂಬಾ ಚನ್ನಾಗಿದೆ 👌👌👌 ನಿಂಗರಾಜ್ ಬ್ರದರ್ ಮತ್ತು ಟೀಮ್

  • @raghu640
    @raghu640 6 місяців тому +58

    Nam ur ಹುಡುಗಿ ಬಿಂದು ಹೊನ್ನಾಳಿ ಒಳ್ಳೇದು ಆಗಲಿ ಜೈ ಶ್ರೀ ರಾಮ್ 🚩

    • @sboss6666
      @sboss6666 6 місяців тому +2

      ನಮ್ಮ ಊರ ಹುಡಗಗ ಇನ್ನೊಂದ ಲೈಕ್ ಬರಲಿ 😂😅

    • @sboss6666
      @sboss6666 5 місяців тому

      @mahanandashivaraj1403 ಜಮಖಂಡಿ

  • @rajugondakar7603
    @rajugondakar7603 4 місяці тому +1

    ಪರಿಪೂರ್ಣವಾಗಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವದರಲ್ಲಿ ಸಿಂಗಾಡಿ ಅವ್ರು ಯಶಸ್ವಿ ಆಗಿದ್ದಾರೆ. ನಿಮ್ಮ ಮುಖಭಾವನೆಯಲ್ಲೇ ನಮಗೆ ತುಂಬಾ ಅಭಿಮಾನ ಹುಟ್ಟುತ್ತೆ. 🙌🙌

  • @Hanamant1
    @Hanamant1 6 місяців тому +3

    ಸೂಪರ್ ಸಂಭಾಷಣೆ ಸೂಪರ್ ಅಭಿನಯ ಮತ್ತು ಹಿನ್ನೆಲೆ ಸಂಗೀತ ಅಧ್ಬುತ ❤❤

  • @sushmakm-hn3mp
    @sushmakm-hn3mp 5 місяців тому

    Nim video super anna nange nim short film tumba ista ole sandesha kodtidera thanks and all the best your team❤

  • @danu08877
    @danu08877 6 місяців тому +4

    ಎಷ್ಟು ಸುಂದರವಾದ ಕಥೆ ಅದ್ಭುತ 💯💯💯💯

  • @dayanandmulge8980
    @dayanandmulge8980 6 місяців тому +6

    ಬಹಳ ಒಳ್ಳೆ ಸಂದೇಶ

  • @ajitharogoppa5190
    @ajitharogoppa5190 5 місяців тому

    Ur always sup bro bcoz niv mado short film meaning full agirutte evela nija jevanadalli ago kathegalu bro tq 😊

  • @nagarajvenkatapur9302
    @nagarajvenkatapur9302 6 місяців тому +4

    👌ಸೂಪರ್ ಬಿಂದು ಅಕ್ಕಾ &ಲಿಂಗರಾಜು ಅಣ್ಣಾ

  • @shrinathmangalur7422
    @shrinathmangalur7422 6 місяців тому

    Benki twist broooo sikkapatte Kushi aytu love you bro

  • @malappakodli6376
    @malappakodli6376 6 місяців тому +30

    ಅಕ್ಕ ಸೂಪರ್ ಕಥೆ ಗಂಡನಿಗೆ ತಕ್ಕ ಪಾಠ❤

  • @mallunayak1755
    @mallunayak1755 5 місяців тому

    Super brother all the best

  • @savitridollin4826
    @savitridollin4826 6 місяців тому +21

    ಅಣ್ಣ ಎಷ್ಟ್ಟು ಚನ್ನಾಗಿದೆ 🙏💞 superrr ಬಿಂದು sis

  • @bhavyac.b3871
    @bhavyac.b3871 3 місяці тому

    Very nice video, super msg kottidira bro nivu 🙏🏻

  • @abasu6411
    @abasu6411 6 місяців тому +5

    ಒಳ್ಳೆಯ ಸಂದೇಶ ನಿಂಗರಾಜ್ ಅಣ್ಣ

  • @Vijayalaxmi-j1w
    @Vijayalaxmi-j1w 5 місяців тому

    Super anna❤❤❤e natane mansige tumba muttitu anna tq

  • @NaguMeti-cs2ck
    @NaguMeti-cs2ck 6 місяців тому +36

    ಒಂಬತ್ತು ನೇ ಲೈಕ್ ನಂದೇ

  • @LaxmiByahattiByahatti-t4y
    @LaxmiByahattiByahatti-t4y 6 місяців тому

    Tumba esta aytu brother god bless u

  • @markandeshmark6650
    @markandeshmark6650 6 місяців тому +5

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ಆದರೆ ಎಲ್ಲಾ ಚಿತ್ರದಲ್ಲೂ ಅದೇ ಮ್ಯೂಸಿಕ್ ಮ್ಯೂಸಿಕ್ ಚೇಂಜ್ ಆಗಬೇಕು ಅದ್ಭುತವಾದ ಕಥೆ ಅದ್ಭುತವಾದ ನಟನೆ

    • @pradeepaankalagi6550
      @pradeepaankalagi6550 6 місяців тому +1

      ನಿಜವಾಗ್ಲೂ music ಚೇಂಜ್ ಆಗಬೇಕು

  • @vishshivu123
    @vishshivu123 3 місяці тому

    ಅತ್ಯದ್ಭುತ ಕತೆ ಬ್ರದರ್ ದನ್ಯೋಸ್ಮಿ

  • @bhimharugeri6664
    @bhimharugeri6664 6 місяців тому +4

    ಒಳ್ಳೆ ಸಂದೇಶ್ ❤️ ಗಂಡ ಹೆಂಡ್ತಿ ಜೀವನ ಬಾಂದವ್ಯ ಕುರಿತು. 😘

  • @poornimaumesh7104
    @poornimaumesh7104 5 місяців тому

    Story super
    Adhre nija jeevandalli hig aadhre anumaana anno bethala hindhe biddhu samsaara innu haal aguthe

  • @shivanandk4189
    @shivanandk4189 6 місяців тому +4

    ನಮಗೆ ಕಳನಾಯಕನೆ ಪಾತ್ರ ಇಷ್ಟ ಆಯ್ತು... ಸುಪರ್... ನಿಂಗರಾಜ ಟೀಮ್......❤❤❤

  • @SindhuSindhu-l7f
    @SindhuSindhu-l7f 5 місяців тому

    Bindu namma urina magalu olleyadagali nimge God bless you 😂😂😂😂😂❤❤❤❤❤❤

  • @ratnappahanji6496
    @ratnappahanji6496 6 місяців тому +8

    Benki ri bindu honnali❤

  • @antartanakustkpl9699
    @antartanakustkpl9699 5 місяців тому

    ಅದ್ಬುತ್ ಸಂದೇಶಗಳನ್ನು ಸಮಾಜಕ್ಕೆ ನೀಡುವ ನಿನಗೆ ಧನ್ಯವಾದಗಳು..

  • @gopalagasar5099
    @gopalagasar5099 6 місяців тому +17

    ಅಣ್ಣಾ ಬೇಗ ಬೀಡು ಲೆಟ್ ಆಗುತ್ತೆ

  • @praveengoudalakhamagoudar9153
    @praveengoudalakhamagoudar9153 5 місяців тому

    Wat a acting brother We want to see u on big silver screen 😍😍

  • @laxmannaik6737
    @laxmannaik6737 6 місяців тому +4

    Super 👌🌺👌🌺 super ಸೂಪರ್ ಸ್ಟಾರ್ 🙏🙏

  • @sidduss4549
    @sidduss4549 27 днів тому

    ಸೂಪರ್ ಅಣ್ಣಾರ್ ❤❤

  • @channuneelagund1186
    @channuneelagund1186 6 місяців тому +17

    ತುಂಬಾ ಉತ್ತಮವಾದ ಸಂದೇಶವನ್ನು ಸಮಾಜಕ್ಕೆ ನೀಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು.

  • @Gangadhar972
    @Gangadhar972 5 місяців тому

    ಮ್ಯೂಸಿಕ್ ಅದ್ಭುತ

  • @balappasunkad2678
    @balappasunkad2678 5 місяців тому +8

    ಅಣ್ಣ ಒಳ್ಳೆ ಮೆಸೇಜ್ ಇರುವ ವಿಡಿಯೋ ಬಿಂದು ಮೇಡಂಗೆ ಮತ್ತು ನಿಮಗೆ ಹಾಗೆ ನಿಮ್ಮ ತಂಡಕ್ಕೆ ದೇವರು ಒಳ್ಳೆಯದು ಮಾಡಲಿ 🎉🎉🌹

  • @shrishailkadadevar6084
    @shrishailkadadevar6084 5 місяців тому

    ಒಳ್ಳೆ ಸಂದೇಶ ಅನ್ನು ನೀಡಿದಿರ ಬ್ರದರ್ ...hatts off u and ur team ❤🎉 really ಒಂದು ಅದ್ಬುತ ಸಂದೇಶ ನೀಡಿದೀರಾ ....keep growing ...we r always with u....👍😍👏

  • @Aishwaryakattimani18
    @Aishwaryakattimani18 6 місяців тому +7

    👌👌👌👌👌👌ಅಣ್ಣ ಇದು ಒಳ್ಳೆ ಮೆಸೇಜ್ 🎉🎉🎉🎉🎉

  • @Ramesh_Ayyappa
    @Ramesh_Ayyappa 3 місяці тому +1

    ನಿಜವಾಗ್ಲು ಕುಷಿ ಆಯ್ತು ಬ್ರದರ್ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದಿರಿ ನಿಮಗೆ ಹೃದಯಾ ಪೂರ್ವಕ ಧನ್ಯವಾದಗಳು ❤

  • @rekhapmrekha9539
    @rekhapmrekha9539 5 місяців тому +2

    ಒಳ್ಳೆ ಸಂದೇಶನ ಕೊಟ್ಟಿದಿರಾ ಬಿಂದು 🌹ನಿoಗಣ್ಣ 👌👌👍

  • @dastayyaguttedar2482
    @dastayyaguttedar2482 6 місяців тому +1

    ನಿಂಗರಾಜ್ ಸಿಂಗಡಿ ಅವರೇ ನಿಮ್ಮ ಶಾರ್ಟ್ ಮೂವಿ ನೋಡುತ್ತೆನೆ ಎಲ್ಲವು ಅದ್ಭುತವಾಗಿ ಮಾಡ್ತೀರಿ ನೀವು ಒಂದು ದೊಡ್ಡ ಮೂವಿ ಮಾಡವ ಅವಕಾಶ ನಿಮ್ಮಗೆ ಸಿಗಲ್ಲಿ ಎಂದು ಆ ದೇವರಲಿ ಪ್ರಾರ್ಥನೆ 💞

  • @srcmusicalworld
    @srcmusicalworld 6 місяців тому +6

    ತುಂಬಾ ಅದ್ಭುತವಾದ ಕಥೆ 😍👌 ನಿಂಗಣ್ಣನ ಪಾತ್ರ 👍

  • @vikramsinghhemasinghjamada6742
    @vikramsinghhemasinghjamada6742 6 місяців тому

    Super sir valle sandesh nididiri

  • @girishsimikeri7326
    @girishsimikeri7326 6 місяців тому +12

    ಒಳ್ಳೆಯ ಸಂದೇಶ ಅಣ್ಣ... ಬಿಂದು ಮೇಡಂ ನಟನೆ ಸೂಪರ್...💐💐

  • @ganeshdvg8639
    @ganeshdvg8639 5 місяців тому

    Tumba channagide anna information super anna

  • @AmmuCooking2024
    @AmmuCooking2024 5 місяців тому +3

    ಬಹಳ ಅದ್ಬುತವಾದ ನಟನೆ ಮಾಡುತ್ತಾಳೆ,ಬಿಂದು❤❤

  • @Kundaranadu_satish
    @Kundaranadu_satish 5 місяців тому

    ಒಳ್ಳೆ ಸಂದೇಶ ನೀಡಿದ್ದೀರಿ ಅಣ್ಣಾ ಮತ್ತು ಅಕ್ಕಾ ನಿಮಗೆ ಧನ್ಯವಾದಗಳು 🙏ಶುಭವಾಗಲಿ 🙌

  • @vinaybiradar6712
    @vinaybiradar6712 6 місяців тому +5

    ಬ್ರದರ್ ಈ ಸಂದೇಶವನ್ನು ಚೆನ್ನಾಗಿದೆ ಆದರೆ ಕುಡಿದರೆ ಮಾತ್ರ ಈ ತರ ಆಗುತ್ತೆ ಎಂಬ ಸಂದೇಶ ಆದರೆ ಎಷ್ಟು ಗಂಡಂದಿರು ಚೆನ್ನಾಗಿದ್ದರೆ.......
    ಹೋದಂತ ಪರಿಸ್ಥಿತಿಗಳು ಬಹಳ ಇದಕ್ಕೇನ್ ಸಂದೇಶ ಕೊಡುತ್ತೀರಾ

    • @devilfordevil
      @devilfordevil 6 місяців тому

      Ellardhu idhe antha torsilla but kudukara samsaara heege irutte

  • @karthikgorantla1411
    @karthikgorantla1411 5 місяців тому

    Climax matra twist chennagi ede anna super simply 😊❤

  • @manjugosabal309
    @manjugosabal309 6 місяців тому +5

    Anna akka super acting ❤❤

  • @neelammagurikar2035
    @neelammagurikar2035 3 місяці тому

    Tumba chennagide😊
    Olle sandesha

  • @Shivsundar143
    @Shivsundar143 5 місяців тому

    Wow Ningraj avre ❤❤❤

  • @Dr.Prasannanaidu
    @Dr.Prasannanaidu 6 місяців тому +29

    ನಿಂಗರಾಜ್ ನೆನ್ನೆ ಕೂಡ ಒಂದು ಕಮೆಂಟ್ ಹಾಕಿದ್ದೆ ಸಿನೆಮಾ ನೋಡುವುದಿಲ್ಲ ಅಂತ, ಮತ್ತೊಮ್ಮೆ ಹೇಳುಬೇಕು ಭೂಮಿಕಾ ಹಾಗೆ ನಿಮ್ಮ ಜೋಡಿ ಅದ್ಭುತ ನೀವಿಬ್ಬರು ಕೂಡಿ ಮಾಡಿದ ಸಿನೆಮಾಗಳನ್ನ ನೋಡುವುದೇ ಒಂದು ರೀತಿಯ ನೆಮ್ಮದಿ. ಭೂಮಿಕಾ ಇಲ್ಲದ ಸಿನೆಮಾಗಳು ಉಪ್ಪು ಖಾರ ಇಲ್ಲದ ಅಡುಗೆ ಇದ್ದ ಹಾಗೆ. ಭೂಮಿಕಾ ಳನ್ನ ಕರೆತನ್ನಿ

    • @gajuambi853
      @gajuambi853 5 місяців тому

      ನೀನು ಬಿಡು ಯಾರು ಬೇಡ ಅಂದ್ರೂ

    • @vishwanathhonamatti7208
      @vishwanathhonamatti7208 5 місяців тому +2

      ಇವರು ಚಂದೆ ಮಾಡ್ತಾರೀ ಅಣ್ಣ

    • @BEERAPPAHUGAR
      @BEERAPPAHUGAR 17 днів тому

      right brother

  • @anumanjukadanankoppa9490
    @anumanjukadanankoppa9490 6 місяців тому +11

    ಮಹಾನಟಿಯ ಆಗಮನ ಬಿಂದು ಮೇಡಂ 💐ಸೂಪರ್ ಅಣ್ಣಾಜಿ 🙏🙏

  • @Santhoshacmalnad
    @Santhoshacmalnad 5 місяців тому +1

    ಒಳ್ಳೆ ಸಂದೇಶ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ 👌🙏

  • @bandenawajmulla1659
    @bandenawajmulla1659 6 місяців тому +5

    ಅಣ್ಣಾ ಈಗಿನ ಹೆಂಡತಿಯರು ಈ ತರ ಇಲ್ಲ ಅಣ್ಣಾ ಈ ತರ ಸಿಗಭೆಕಂದರೆ ಹತ್ತಕ್ಕೆ ಒಬ್ಬರು ಅಣ್ಣಾ 👍👍👍👍👍👍👌👌👌👌👌👌👌👌👌👌👌👌👌👌❤️❤️

    • @GoudappA-c5q
      @GoudappA-c5q 5 місяців тому

      Namata. Hennamakalu. Bahala. Jana edare. Nave. Kelasa madi. Makala. Sakabeku. Mate Dina. E kudakar. Kata talabeku. Yanu. Tappu. Madadidaru. Avaman. Apaman. Jeevan. Besar agide. Makalanu sakuva. Salavagi. E baduku ann

    • @GoudappA-c5q
      @GoudappA-c5q 5 місяців тому

      Yalaru. Ketavaru. Erall. Pls. Hennamakalu GE. Respect kodi. Our. Nima. Sister. Tarah. Tilakoli

  • @MahalakshminayakiMaala
    @MahalakshminayakiMaala 5 місяців тому +1

    Wow sir super ede movie ❤❤❤😊

  • @Gopal...
    @Gopal... 6 місяців тому +9

    ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ

  • @AnnapurnaAnnapurna-w8z
    @AnnapurnaAnnapurna-w8z 5 місяців тому

    ಸೂಪರ್ ಸ್ಟೋರಿ ಅಣ್ಣ ❤

  • @NeelappanagappaDhulappanavar
    @NeelappanagappaDhulappanavar 6 місяців тому +7

    ಈ ಕಿರು ಚಿತ್ರ ನನಗ ತುಂಬಾ ಇಷ್ಟವಾಗಿದೆ ಎಲ್ಲ ಹೆಣ್ಣುಮಕ್ಕಳು ಇದೇ ರೀತಿ ಮಾಡಿದರೆ ಗಂಡಗೊಳ ಯಾರು ಹಾಳಗುದಿಲ್ಲ ನಾಟಕಮಾಡುವರು ಇದೇ ರೀತಿ ಅಣ್ಣದಿರವಾಗಬೇಕು🎉🎉🎉

    • @ningarajbirannavar8823
      @ningarajbirannavar8823 6 місяців тому +1

      ಒಂದು ಒಳ್ಳೆಯ ಸಂದೇಶ ನೀಡಿದಿರಿ ಅಣ್ಣಾ ಈ ಸಮಾಜಕ್ಕೆ 👍 ಧನ್ಯವಾದಗಳು ❤

  • @santoshpooja2832
    @santoshpooja2832 5 місяців тому

    Chenagide anna . Good movie

  • @MalleshSutar69
    @MalleshSutar69 6 місяців тому +10

    ನಂದು ಒಂದು ನಟನೆ ಇದರಲ್ಲಿ

  • @SureshSomanal
    @SureshSomanal 5 місяців тому

    ಒಳ್ಳೆ ಸಿಕ್ಕಿಟ್ ತುಂಬಾ ಥ್ಯಾಂಕ್ಸ್ ನಿಂಗರಾಜ್ ಅಣ್ಣ ಸಮಾಜಕ್ಕೆ ಒಳ್ಳೆ ಸಂದೇಶ ಅಣ್ಣ tq

  • @MD-li7fk
    @MD-li7fk 6 місяців тому +5

    Super ಹುಲಿ

  • @basawarajmadikeshwar5498
    @basawarajmadikeshwar5498 5 місяців тому

    Super and meaning full message. Thank you

  • @neelammagudagineelu3387
    @neelammagudagineelu3387 5 місяців тому

    Super anna olle sandesha kottiddira

  • @Chaitrahs-y8x
    @Chaitrahs-y8x 5 місяців тому

    ಅದ್ಬುತವಾದ ಸಂದೇಶವನ್ನು ನೀಡಿದ್ದೀರಾ ಅಣ್ಣಾ...

  • @RevathiKulkarni-m1r
    @RevathiKulkarni-m1r 5 місяців тому

    ಸೂಪರ್ anna🙏🏻👌🏻

  • @backSpackvlogs
    @backSpackvlogs 5 місяців тому

    ತುಂಬಾ ಚೆನ್ನಾಗಿದೆ ನಿಮ್ಮ ಕಿರುಚಿತ್ರ ❤ @NingarajSingadiP

  • @shriramashetty1717
    @shriramashetty1717 6 місяців тому

    Super msg

  • @Asha-b7d4j
    @Asha-b7d4j 5 місяців тому

    Nim ebbra jhodi chennagide sir sir niv andre nange tumba esta sir ❤️l love you god bless you sir asha chitra durga

  • @BabaliShree
    @BabaliShree 5 місяців тому

    ಸೂಪರ್ ಅಣ್ಣ ❤️🙏

  • @venkateshamaturu8207
    @venkateshamaturu8207 5 місяців тому

    ನಿಮ್ಮಂತ ಅದ್ಭುತ ಕಲಾವಿದರು ಬೆಳ್ಳಿ ತೆರೆಯ ಮೇಲೆ ಬಂದರೆ ಕನ್ನಡಿಗರಿಗೆ ತುಂಬಾ ಇಷ್ಟ ಆಗ್ತೀರಾ ಹಾಗೂ ನಿಮ್ಮನ್ನು ಕೈ ಹಿಡಿದು ಮುನ್ನೆಡಿಸುತ್ತಾರೆ ಅಂತಾ ನಂಬಿಕೆ ನಮಗಿದೆ. ಶುಭವಾಗಲಿ ಸರ್

  • @venkateshamaturu8207
    @venkateshamaturu8207 5 місяців тому

    ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ಸರ್. ನಿಮ್ಮ ಕಲೆಗೆ ನಮ್ಮ ಸಾಷ್ಟಾಂಗ ನಮಸ್ಕಾರ 👌👌👌🙏🙏🙏🙏💐💐💐💐

  • @sanjeevsunagars7940
    @sanjeevsunagars7940 5 місяців тому

    Story tumba chennagide matte msg super anna😊❤