Ep-1|ಜ್ಞಾನೋದಯ ಎಲ್ಲರಿಗೂ ಆಗುತ್ತಾ?|ಅದರ ಅನುಭವ ಹೇಗಿರುತ್ತೆ?|SadhguruShri Rama|Gaurish Akki Studio|GaS

Поділитися
Вставка
  • Опубліковано 25 січ 2024
  • ಗೌರೀಶ್ ಅಕ್ಕಿ ಸ್ಟುಡಿಯೋ ಅರ್ಪಿಸುವ 'ಮಾನಸ ಸರೋವರ' ಸರಣಿಯಲ್ಲಿ ಅಧ್ಯಾತ್ಮ ಚಿಂತಕರು, ಯೋಗಿ ಮತ್ತು ಉಪಾಸನಾ ಫೌಂಡೇಶನ್‌ನ ಮುಖ್ಯಸ್ಥರಾದ ಸದ್ಗುರುಶ್ರೀ ರಾಮ ಅವರ ವಿಶೇಷ ಸಂದರ್ಶನ. ವೀಕ್ಷಿಸಿ, ಹಂಚಿ.
    ========
    ಅಧ್ಯಾತ್ಮ ಚಿಂತಕರು, ಯೋಗಿ, ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ
    "ಮನೋಶಕ್ತಿ ಕಾರ್ಯಾಗಾರ"
    -ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.
    -ನಿಮ್ಮ ಎಲ್ಲ ಮಾನಸಿಕ ಗೊಂದಲಗಳಿಗೆ ಮನೋಶಕ್ತಿ ಕಾರ್ಯಾಗಾರ ಉತ್ತರವಾಗಬಹುದು
    -ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯಲು ತಪ್ಪದೇ ಭಾಗವಹಿಸಿ
    ಫೆ. 7 ರಿಂದ ಫೆ. 10ರವರೆಗೆ
    ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಈಗಲೇ ನೋಂದಾಯಿಸಿಕೊಳ್ಳಿ : rzp.io/l/febmanoshakti
    ಹೆಚ್ಚಿನ ಮಾಹಿತಿಗೆ ಕರೆಮಾಡಿ : 94823 46950/94823 30850
    ಕಾರ್ಯಾಗಾರದ ವಿಶೇಷತೆ
    1. ಸಂಕಲ್ಪದ ಸರಿಯಾದ ಕ್ರಮ? ಮನೋಶಕ್ತಿಯ ರಹಸ್ಯಮಯ ಸಂಗತಿಗಳ ಅರಿವು!
    2. ಮನೋಶಕ್ತಿ ಹೇಗೆ ಕೆಲಸ ಮಾಡುತ್ತದೆ? ಮನೋ ಶಕ್ತಿ ಬಳಸಿ ಯಶಸ್ಸು ಗಳಿಸುವುದು ಹೇಗೆ?
    3. ಸುಪ್ತವಾಗಿರುವ ಮನೋಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ?
    4. ಸದ್ಗುರುಶ್ರೀ ಅವರೊಡನೆ ಪ್ರಶ್ನೋತ್ತರ, ಶ್ವಾಸ ಕ್ರಿಯೆ, ಸಂಕಲ್ಪಸಿದ್ಧಿ, ವಿಶ್ವಾಕರ್ಷಣ ಧ್ಯಾನ ವಿಧಿ, ಮುದ್ರಾ ಮತ್ತಷ್ಟು..
    ==================================
    SadhguruShri Rama is an Indian mystic, yogi & a realized spiritual master. He is
    the founder of Upasana Foundation, a Trust envisioned to offering tools and
    techniques for inner wellbeing.
    SadhguruShri is a master communicator, converses in a very simple language,
    presents complex ideas in an easy to understand way. He is eager to share his
    abundant knowledge with all. In conveying his message, SadhguruShri goes
    beyond the limited reach of words and offers the grace of direct Experience.
    SadhguruShri is a True Master who, unlike a teacher, awakens you to the next
    level of spiritual experience. Making a clear departure from mere customs and
    rituals, SadhguruShri’s scientific methods for self-transformation are both
    experientially direct and powerful. SadhguruShri incorporates key aspects of
    ancient texts into modern contemporary life.
    SadhguruShri teaches and guides his Sadhaks towards the spiritual evolution of
    their Consciousness through the divine science of Kundalini Jagruti Shakti Kriya,
    a technique born out of his profound experience of the Self.
    =======
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Mar ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for Mar 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ...............................................#aahy://www.instamojo.com/@GaurishAkkiStudio
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #SadhguruShriRama #UpasanaFoundation #bengaluru #spiritualmaster #yogi #spiritual #selfrealization #powerofmind #mind
    #adhyatma #guru #manoshakti #aatma
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 139

  • @GaurishAkkiStudio
    @GaurishAkkiStudio  4 місяці тому +10

    ಅಧ್ಯಾತ್ಮ ಚಿಂತಕರು, ಯೋಗಿ ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ
    ಫೆ. 7 ರಿಂದ ಫೆ. 10ರವರೆಗೆ
    ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಈಗಲೇ ನೋಂದಾಯಿಸಿಕೊಳ್ಳಿ : rzp.io/l/febmanoshakti
    ಹೆಚ್ಚಿನ ಮಾಹಿತಿಗೆ ಕರೆಮಾಡಿ : 94823 46950/94823 30850

  • @user-rl3wj7js1k
    @user-rl3wj7js1k 4 місяці тому +5

    ಜ್ಞಾನೋದಯ ಒಂದು ನಿರಂತರ ಪಯಣ ಒಂದು ಗಂಟೆ ಅಥವಾ ಒಂದು ದಿನದಲ್ಲಿ ಮುಗಿಯುವ ಕಥೆ ಅಲ್ಲ ಆದಿ ಋಷಿಮುನಿಗಳಿಂದ ಹಿಡಿದು ಇಂದಿನ ಕಲಿಯುಗದ ಅಂತ್ಯದಲ್ಲಿರುವ ಮಾನವರಿಗೂ ಸಹ ಈ ನಿಗೂಢ ನಿರಂತರ ಅನುಭವಗಳು ಆಗುತ್ತಲೇ ಇರುತ್ತವೆ ದೇವರು ಭಕ್ತಿ ಆಸನಗಳು ಪರಿಣಾಮಗಳು ಧ್ಯಾನ ಪ್ರಾಣಾಯಾಮ ಕುಂಡಲಿನಿ ಜಾಗೃತಿ ಬ್ರಹ್ಮರಂಧ್ರ ಅನಂತರ ಬಾಹ್ಯ ಜಗತ್ತು ಪ್ರಕೃತಿ ವಿಸ್ಮಯ ಪ್ರಕೃತಿಯಲ್ಲಿ ಎಲ್ಲವೂ ಗೋಚರವಾಗುತ್ತವೆ ಸೂರ್ಯ ಶಕ್ತಿ ಉಪಾಸನೆ ಧ್ಯಾನದಲ್ಲಿ ಮುಳುಗಿದಾಗ ಪ್ರಕೃತಿಯಲ್ಲಿ ನಡೆಯುತ್ತಿರುವ ಘಟನೆಗಳು ಒಂದೊಂದಾಗಿ ಅರಿವಿಗೆ ಬರುತ್ತದೆ ಬ್ರಹ್ಮ ವಿಷ್ಣು ಮಹೇಶ್ವರ ಕುಲದೈವ ಹೀಗೆ ಪ್ರಕೃತಿ ಆನಂದಮಯ ಹೃದಯವಂತಿಕೆ ಅನೇಕ ಓಂ ಕಾರಗಳು ಅನೇಕ ಬಣ್ಣಗಳು ವಿಸ್ಮಯ ಆಕೃತಿಗಳು ಭಗವಂತನ ಸಾಕ್ಷಾತ್ಕಾರ ಆನಂತರ ಅಹಂ ಬ್ರಹ್ಮಾಸ್ಮಿ ನಾನೇ ಭಗವಂತ ನನ್ನ ಆತ್ಮದಲ್ಲಿ ಭಗವಂತ ವಿದೆ ನನ್ನ ಹೃದಯದಲ್ಲಿಯೇ ದಿವ್ಯ ಜ್ಯೋತಿ ಉರಿಯುತ್ತಿದೆ ಎಂಬ ಭಾವನೆಗಳು ಗೋಚರ ಗೋಚರ ಅಲ್ಲಿಗೆ ನಾನಾರೆಂಬುದು ನಾನಲ್ಲ ಹೀಗೆ ವಿದ್ಯೆ ಇರಲಿ ಬಿಡಲಿ ಭಗವಂತನ ಕೃಪೆಯಿಂದ ಎಲ್ಲವೂ ಗೋಚರ ಸಾಧ್ಯ

  • @leelakolagad7834
    @leelakolagad7834 12 днів тому +1

    ಹೃದಯ ಪೂರ್ವ ಧನ್ಯವಾದಗಳು ಗೂರೂಜಿ🙏🙏🌼

  • @raghun467
    @raghun467 4 місяці тому +15

    ನಮ್ಮ ಯುವಕರಿಗೆ ಆಧ್ಯಾತ್ಮಿಕದ ದಾರಿಯಲ್ಲಿ ಹೋಗಲು ಇಷ್ಟು ಸರಳವಾಗಿ ತಿಳಿಸಿದ ಗುರುಗಳಿಗೆ ನಮ್ಮ ಧನ್ಯವಾದಗಳು...

  • @somashekarae3155
    @somashekarae3155 4 місяці тому +11

    ನಮಗೆ ಅರ್ಥವಾಗುವ ಹಾಗೆ ಸರಳ ರೀತಿಯಲ್ಲಿ ತಿಳಿಸಿದ್ದಕ್ಕೆ ಅನಂತ ಅನಂತ ಧನ್ಯವಾದಗಳು
    ಜೈ ಸದ್ಗುರು🙏

  • @siddappabiradar4430
    @siddappabiradar4430 14 днів тому +1

    🙏👍g. Exapression. Lot of thanks. Gurugale.

  • @rekhanaik7660
    @rekhanaik7660 4 місяці тому +7

    ನಮ್ಮಂತಹ ಬಹಳಷ್ಟು ಜನರಲ್ಲಿ ಜಿಜ್ಞಾಸೆ ಇರುವ ವಿಷಯವನ್ನು ಅದ್ಭುತವಾಗಿ ತಿಳಿಸಿ ಕೊಟ್ಟಿರುವ ಗುರುಗಳಿಗೆ ನನ್ನ ಅನಂತ ನಮನಗಳು 🙏🙏🙏

  • @sharadapoojary2985
    @sharadapoojary2985 4 місяці тому +6

    ಆತ್ಮಸಾಕ್ಷಾತ್ಕಾರ ಅರಿವಿನ ಇರವು. ಗುರುಗಳ ಉತ್ತರ ಬಹಳ ಖುಷಿಯಾಯಿತು. ಧನ್ಯವಾದಗಳು ಗುರುಗಳೇ 🙏

  • @Jnanadhaara
    @Jnanadhaara 4 місяці тому +4

    🕉️🙏 ತುಂಬಾ ಚೆನ್ನಾಗಿತ್ತು ನಿಮ್ಮ ಸಂದರ್ಶನ, ಆಧ್ಯಾತ್ಮಿಕ ವಿಚಾರಗಳ ಸಾಧನೆ ಬಗ್ಗೆ ಗುರೂಜಿಯವರಿಂದ ಬರುವ ಮಾತುಗಳು ಬಹಳ ನಯ ವಿನಯ ಪ್ರೀತಿ ಭಾವ ಕಣ್ತುಂಬ ಕಾಣುವಂತಿತ್ತು, ನಮಗಿಬ್ಬರಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು ಹಾಗೂ ಶುಭಾಶಯಗಳು🙏🕉️

  • @trilokkumarworld
    @trilokkumarworld 4 місяці тому +12

    ನಿಜವಾದ ಆಧ್ಯಾತ್ಮಿಕತೆ ಏನು ಎಂಬುದನ್ನು ತಿಳಿಸಿದಂತಹ ಗುರುಗಳಿಗೆ ನನ್ನ ಹೃದಯಪೂರ್ವಕ ನಮನಗಳು🙏🏻🙏🏻🙏🏻🙏🏻

  • @ShreeG369
    @ShreeG369 3 місяці тому +1

    ಕೋಟಿ ಕೋಟಿ ಧನ್ಯವಾದಗಳು great discussion 🙏🏻🙏🏻🙏🏻

  • @KavyaAgowda-ky3pw
    @KavyaAgowda-ky3pw 20 днів тому +1

    Yes sir ನನಗೆ ಅನುಭವ ಆಗಿದೆ ನನ್ನ ಪ್ರಶ್ನೆಗೆ ಪ್ರಕೃತಿ ಇಂದ ತುಂಬಾ ಸಲ ಉತ್ತರ ಸಿಕ್ಕಿದೆ....ಗುರುಗಳು ಹೇಳಿದ್ದು ನಿಜ

  • @muktabai.c.chandakodadur4715
    @muktabai.c.chandakodadur4715 4 місяці тому +2

    ತುಂಬಾ ವಿಶೇಷವಾದ ಮಾಹಿತಿ ಗುರುಗಳೇ ಮಾತು ವಜ್ರದಂತೆ ಹೊಳೆಯುತ್ತಿತ್ತು. ನಾನು ನನ್ ಜೀವನದಲ್ಲಿ ನೀವು ಹೇಳಿದ ಕೆಲವು ಪಾಯಿಂಟ್ಗಳು ನನ್ನಲ್ಲಿ ಅಡಗಿಸಿಕೊಂಡಿದ್ದೆ. ಜಿ ನದಲ್ಲಿ ತುಂಬಾ ಬದಲಾವಣೆಯನ್ನು ನನ್ನನ್ನು ಹುಡುಕಿಕೊಂಡೆ . 🙏🙏

  • @Omnamahshivaya010
    @Omnamahshivaya010 4 місяці тому +2

    ವಾವ್! ಗುರುಗಳು ಸ್ವಚವಾದ ವಿವರಣೆ ಬಹಳ ಅತ್ಯದ್ಭುತವಾದದ್ದು! ಮನಸ್ಸಿಗೆ ಬಹಳ ಆನಂದವಾಯ್ತಿ ಅವರ ಮಾತುಗಳನ್ನ ಕೇಳಿ ♥️💛🙏💛♥️

  • @kasidesh660
    @kasidesh660 4 місяці тому +2

    ನಿಜವಾಗ್ಲೂ ಕೊನೆಯ ಪ್ರಶ್ನೆ ಭಾಳ ಉತ್ತಮ ಮ್ತತು ಉತ್ತರ ಗುರೂಜಿ ಯಿಂದ ಭಾಳ ಚೆನ್ನಾಗಿ ಹೇಳಿದ್ದಾರೆ 🙏 🙏🙏🙏

  • @user-bi7zt4wf6p
    @user-bi7zt4wf6p 3 місяці тому +1

    ತುಂಬಾ ಚೆನ್ನಾಗಿದೆ ಇಂತ ಮಹಾನುಭಾವರ ನುಡಿಗಳು ಮನಸಿಗೆ ತುಂಬಾ ಸಂತೋಷ ನೀಡುತ್ತೆ ತುಂಬಾ ಧನ್ಯವಾದಗಳು 🙏ನಿಮಗೆ

  • @shruthi5132
    @shruthi5132 4 місяці тому +2

    ಧನ್ಯವಾದಗಳು ಸದ್ಗುರು ಶ್ರೀ ರಾಮ್ ಜಿ 🙏🙏

  • @RameshRamu-fv9nv
    @RameshRamu-fv9nv 4 місяці тому +2

    ನನಗೂ ಕೂಡ ನಿಮ್ಮ ಥರನೇ ಕೆಲವು ಅನುಭವಗಳು ಆಗಿವೆ ಗುರುಗಳೇ❤❤❤

  • @radhaponnappa2418
    @radhaponnappa2418 14 днів тому

    Very interesting sir🙏
    Kelcikollalike thumba kushi, jothege ದೇವತಾ ಬಾವ... ಧನ್ಯವಾದಗಳು
    ನಾನು ಕೂಡ sumaru 18 ವರ್ಷ ದಿಂದ ಧ್ಯಾನ ಮಾಡ್ತಾ ಬಂದಿರುತೇನೆ.. ನಿಜವಾಗಿ ಈ ಧ್ಯಾನ maraga thumba ಅದ್ಬುತ..helikolalike ತುಂಬಾ ide... ಇವರಿಂದ ಪೂರ್ಣವಾಗಿ thilokobeku, abaysisa beku andanicide.....thank you so much sir.
    Thank you guruji thank you so much

  • @ShashidharKoteMusic
    @ShashidharKoteMusic 14 днів тому

    Very nice Jai sanatana God bless you gowrish

  • @user-cc5oz3uf3x
    @user-cc5oz3uf3x 4 місяці тому +2

    Sree Ram jai Ram jai jai Ram (Good)

  • @Kallaiah-qp2uf
    @Kallaiah-qp2uf 11 днів тому

    ಖುಷಿ ಆಯಿತು.

  • @shanthayediyapur8146
    @shanthayediyapur8146 4 місяці тому +2

    Jai🙏 Gurudev

  • @mohankumarnr5
    @mohankumarnr5 4 місяці тому +1

    ನಮನ ಪ್ರಣಾಮ್ 🙏🙏🙏

  • @sudhakarakundar672
    @sudhakarakundar672 2 місяці тому

    🙏🙏🙏 ಧನ್ಯವಾದಗಳು ಸರ್ ಅಧ್ಬುತ ಕಾರ್ಯಕ್ರಮ ತುಂಬಾ ಚೆನ್ನಾಗಿ ಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿದ್ದಾರೆ 🙏

  • @asharpatel7539
    @asharpatel7539 4 місяці тому

    Thank you ಇಂತಹ vishayagalannu ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದಕ್ಕೆ ಮುಂದುವರೆಯಲಿ

  • @joythiajekar532
    @joythiajekar532 7 днів тому

    🙏👌👌👌

  • @shobhakumar2271
    @shobhakumar2271 4 місяці тому +1

    Very usefull program thanks G ,Akki sir

  • @jaisrigurudattaatreya.1880
    @jaisrigurudattaatreya.1880 4 місяці тому +1

    ❤❤❤gurugale...🙏🙏🙏🙏🙏🙏🙏🙏🙏nanna manassu tumbagondaladallitti.naanu nithya Dhyana maadtirtini.ommomme ansutte,yelladru nigoodha jagakke hogi dhyanadalli kootkobidabeku ansutte.but nanna maglu,ganda ivranna nodidre nanna daari yenanta gondalavaagutte.

  • @krishnabk2699
    @krishnabk2699 Місяць тому

    Sir Gaurish. Thanks for bringing out awesome programs. I love how Sat l-Guru explains everything in simple words.

  • @danyaa6523
    @danyaa6523 4 місяці тому +1

    ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ

  • @KavyaAgowda-ky3pw
    @KavyaAgowda-ky3pw 20 днів тому

    ಧನ್ಯವಾದ ಗುರುಗಳೇ

  • @rgcharchar2398
    @rgcharchar2398 6 днів тому

    🙏

  • @chethandgowda0072
    @chethandgowda0072 2 місяці тому +1

    10 Hindi podcast nodobadlu 1 kannada podcast best

  • @lakshmikanthc.l2366
    @lakshmikanthc.l2366 2 місяці тому +1

    🙏🙏🙏

  • @nramayya9197
    @nramayya9197 4 місяці тому

    Sadguruvige ananta vandañegalu nimagu hagu Gowrish Akkiyavarigu ananta Dhnyavadagalu .🎉

  • @vink9436
    @vink9436 4 місяці тому

    ಸರಳವಾಗಿ ಅರ್ಥವಾಗುವಂತೆ ಹೇಳಿದ್ದಾರೆ.
    ಮುಂದುವರೆಸಿ

  • @gopi7273
    @gopi7273 4 місяці тому +1

    ಸರ್,,,.. ಇನ್ನೂ ನೀವು ಆದ್ಯಾತ್ಮ ದ ಬಗ್ಗೆ ಹೆಚ್ಚು intreview ಮಾಡಿ ❤

  • @prithvivishwanath
    @prithvivishwanath 4 місяці тому +1

    What an episode ... Hats off to GAS and gurugale

  • @ravip1059
    @ravip1059 2 місяці тому

    ಜೈ ಗುರುದೇವ ❤❤

  • @ullas2498
    @ullas2498 4 місяці тому

    ಚೆನ್ನಾಗಿ ಮೂಡಿಬಂದಿದೆ .

  • @umasdevi6227
    @umasdevi6227 4 місяці тому

    ಸರಳ ಸುಂದರ ‌ಸಂಚಿಕೆ... ಧನ್ಯವಾದಗಳು!!

  • @jagajithgaming1105
    @jagajithgaming1105 4 місяці тому

    ಎಲ್ಲರಿಗೂ ನಮಸ್ತೇ

  • @indumathytk6111
    @indumathytk6111 3 місяці тому

    Gurubhyo namah 🙏🙏🙏

  • @MrJJ143
    @MrJJ143 4 місяці тому

    ಅದ್ಭುತ ತಿಳುವಿನ ಬುತ್ತಿ...

  • @sanathk3970
    @sanathk3970 4 місяці тому

    ಆತ್ಮಸಾಕ್ಷಾಹಕರ ಅರಿವಿನ ಇರವು ❤

  • @nagajyotibhat3445
    @nagajyotibhat3445 4 місяці тому

    Dhanyavadagalu

  • @HassainarPA-ek4wf
    @HassainarPA-ek4wf 4 місяці тому

    Very good ❤.gurugalu chennagi helikotru.❤

  • @uniquemasterpieceone1
    @uniquemasterpieceone1 4 місяці тому

    Truely blessed to have such a guest.

  • @kumarsantoshbangari6268
    @kumarsantoshbangari6268 4 місяці тому

    Super sir

  • @channabasayyahiremath1418
    @channabasayyahiremath1418 4 місяці тому

    Thumba danyavada saralavagi tiliseedira

  • @user-ns4wk1vp8n
    @user-ns4wk1vp8n 4 місяці тому

    Its wonderfull and we proud to have guruji like u we r blessed 🙏🙏🙏🙏🙏

  • @yeshwanthkumar3609
    @yeshwanthkumar3609 4 місяці тому

    Wonderful question Gaurish Sir ❤

  • @user-wr8xg3el1r
    @user-wr8xg3el1r 4 місяці тому

    ಬಹಳ ಚೆನ್ನಾಗಿದೆ ಪ್ರೋಗ್ರಾಮ್ ಬರ್ತಾ ಇದೆ ಜ್ಞಾನೋದಯ ಬಗ್ಗೆ ಚೆನ್ನಾಗಿ ಚೆನ್ನಾಗಿ ತುಂಬಾ ಧನ್ಯವಾದಗಳು ಬಹಳ ಧನ್ಯವಾದಗಳು ಸದ್ಗುರು ರಾಮ್ ಅವರ ಬಗ್ಗೆ ಜಾಸ್ತಿ ವೀಡಿಯೋಸ್ ಮಾಡಿ ಆಧ್ಯಾತ್ಮಿಕದ ಬಗ್ಗೆ ಸ್ವಲ್ಪ ವಿಚಾರ ಜಾಸ್ತಿ ಮಾಡಿ

  • @sowbhagyads2323
    @sowbhagyads2323 4 місяці тому

    A fine interview helpfull to all !

  • @nggirija2063
    @nggirija2063 4 місяці тому

    Good information Guruj

  • @kavyagowda4440
    @kavyagowda4440 4 місяці тому

    Nija guruji 🙏🕉️🙏

  • @sharadab.s9934
    @sharadab.s9934 4 місяці тому

    Tumbaa chennaagi helidri guruji

  • @maheshabnnag7111
    @maheshabnnag7111 4 місяці тому

    Thanks guruji and akki sir

  • @mukeshm5308
    @mukeshm5308 4 місяці тому

    Nice personality,very good programme.thank you very much.

  • @beereshekkelore786
    @beereshekkelore786 4 місяці тому +2

    Wonderful information.

  • @user-cx4so3ge1m
    @user-cx4so3ge1m 4 місяці тому

    Namsthe.gurujji.thumba.samase.ide

  • @user-ed5no7qm8x
    @user-ed5no7qm8x 4 місяці тому

    Have learnt from here and will be learning continously , I fell very blessed 🙏🙏🙏

  • @user-dt9im9ip2f
    @user-dt9im9ip2f 4 місяці тому

    Super usefull program ❤

  • @arjunmrarjun1617
    @arjunmrarjun1617 4 місяці тому

  • @userxajdk
    @userxajdk 4 місяці тому

    Crystal clear explanation...May god bless

  • @prabhakarhegde1694
    @prabhakarhegde1694 2 місяці тому

    Beautiful explanation on mind

  • @satishsavai8072
    @satishsavai8072 19 днів тому

    Tumba chennagide sir..munduvarishi idanna

  • @sunilkumarl7425
    @sunilkumarl7425 2 місяці тому

    ❤🎉❤❤❤❤❤❤❤❤❤❤❤❤❤❤❤

  • @pradeepb6013
    @pradeepb6013 4 місяці тому

    Thank U For These Kind of Episode,,, And It is Very Interesting and Very Useful Topic❤❤

  • @user-dt9im9ip2f
    @user-dt9im9ip2f 4 місяці тому

    Super

  • @rudratr
    @rudratr 4 місяці тому

    ❤❤❤thanks🙏🙏🙏🙏

  • @shantappabiradar6424
    @shantappabiradar6424 4 місяці тому

    🙏🙏🙏🙏🙏 Sharanu 🙏🙏🙏🙏🙏

  • @veenakulkarni3935
    @veenakulkarni3935 4 місяці тому

    Namaste Guruji
    Tumba channagide , valleya vishayavannu tilisiddira

  • @janakiiyengar6432
    @janakiiyengar6432 16 днів тому

    Namaste gowrish sir kanasugala bagge tilisi.yaavaglu onde tara kanasu bilutte.

  • @sukumarppc
    @sukumarppc 4 місяці тому

    ❤❤❤❤❤❤

  • @janakiiyengar6432
    @janakiiyengar6432 16 днів тому

    Venkatachalayya avaralli maatanaadidde .avaru sakarayapattana dalli iddaru🙏.

  • @ashashenoy4212
    @ashashenoy4212 4 місяці тому

    👍

  • @shankarnshankarn6137
    @shankarnshankarn6137 4 місяці тому

    🙏🙏🙏🙏🙏🙏❤

  • @thegemstone991
    @thegemstone991 3 місяці тому

    Very nice sir tank you so much❤

  • @akshathag4793
    @akshathag4793 4 місяці тому

    Thank you 🙏🙏🙏🙏

  • @kumarareddy3353
    @kumarareddy3353 16 днів тому

    When he enters Superconcious state what are the experiences of Swami Rama which l am eagerly waiting to hear ? We study these experiences in Autobiography of a yogi.

  • @suchetavkumar
    @suchetavkumar 4 місяці тому

    Very intelegent questions 😊

  • @kodandaramsetty8536
    @kodandaramsetty8536 4 місяці тому

    ರಾಮ ಅವರಿಗೆ ವಂದನೆ

  • @nshashikalanshashu
    @nshashikalanshashu 16 днів тому

    Sadgunagaliruvavane nijavada sadguru

  • @RajuRaju-fm8pk
    @RajuRaju-fm8pk 4 місяці тому

    Edu sathya guruji

  • @virupakshakumbar4203
    @virupakshakumbar4203 4 місяці тому

    🙏🙏🙏🙏🙏🙏

  • @shekharrao9302
    @shekharrao9302 2 місяці тому

    ಓಂ

  • @savitahegde3835
    @savitahegde3835 4 місяці тому

    🙏🙏🙏🙏🙏

  • @rajashekars8902
    @rajashekars8902 4 місяці тому

    🕉🙏🙏🙏

  • @priyadarshiniv.d1169
    @priyadarshiniv.d1169 4 місяці тому

    Your words very simple but long way

  • @babuhegade8020
    @babuhegade8020 4 місяці тому

    Very good dibbet

  • @shashikala6983
    @shashikala6983 20 днів тому +1

    ನಮಸ್ತೇ ಸರ್ 🙏ಸದ್ಗುರು ಶ್ರೀ ರಾಮ್ ಅವರ ಅನುಭವಗಳನ್ನು ಕೇಳಿದಾಗ ಅನಿಸಿದ್ದು ಏನೆಂದರೆ ಸಂಸಾರ ದಲ್ಲೇ ಇದ್ದು ಆಧ್ಯಾತ್ಮಿಕ ಸಾಧನೆ ಮಾಡಬಹುದಲ್ಲವೇ ಒಂದು ಹಂತದವರೇ ಅಥವಾ ದಿನದ ಒಂದಿಷ್ಟು ಸಮಯವನ್ನು ಆಧ್ಯಾತ್ಮಿಕ ಸಾಧನೆ ಗಾಗಿಯೇ ಮೀಸಲು ಇಟ್ಟುಕೊಂಡು ಪ್ರಯತ್ನ ಮಾಡಬಹುದು ಅಲ್ಲವೇ ಇದೆ ನನ್ನ ಪ್ರಶ್ನೆ?

  • @NagashreeVedamurthy000
    @NagashreeVedamurthy000 20 днів тому

    avaru helida sakshatara namugu agide annisttide aadre naavu samajadalli namma snehitarige enne cigarate annu bidisuva karya maduttideve

  • @venkateshhn7082
    @venkateshhn7082 4 місяці тому +2

    Hello Gaurish sir, Nimma ella videos nodthirthini. Spiritual bagge thumba information kodthidira thumbu hridayada dhanyavadagalu nimage, Mysore nalli ee thara guru galu yaru idhare swalpa thilisi

  • @shobhitanarayana6651
    @shobhitanarayana6651 4 місяці тому

    ತುಂಬಾ ತುಂಬಾ ಸರಳವಾಗಿ ಆತ್ಮ ಸಾಕ್ಷಾತ್ಕಾರದ ಬಗ್ಗೆ ವಿವರಿಸಿದ್ದಾರೆ ಸದ್ಗುರುಗಳು 👍👌🙏🙏🙏

  • @gopalakrishna2070
    @gopalakrishna2070 4 місяці тому

    ನೈಸ್... ಮುಂದೆ.. Enastu thilkoobeaku.... Kayteene... Episode gaage...

  • @nshashikalanshashu
    @nshashikalanshashu 16 днів тому

    Arishadvargagalannu geddare mathra athma sakshathkaravaguvudu

  • @PublicPoll_360
    @PublicPoll_360 4 місяці тому

    Kandithavaagiyu entha videogalu avashyavaagide.....

  • @uniquemasterpieceone1
    @uniquemasterpieceone1 4 місяці тому +1

    If possible kindly bring Sri Vajreshwaranda Jarur Shree in your show. Great spiritual guruji but he won't allow anyone for interview to his Ashram.