Ep-2| ಸುಪ್ತ ಮನೋಶಕ್ತಿ ಜಾಗೃತಗೊಳಿಸುವುದು ಹೇಗೆ?| |SadhguruShri Rama|Power of Mind|Gaurish Akki Studio|GaS

Поділитися
Вставка
  • Опубліковано 27 січ 2024
  • ಗೌರೀಶ್ ಅಕ್ಕಿ ಸ್ಟುಡಿಯೋ ಅರ್ಪಿಸುವ 'ಮಾನಸ ಸರೋವರ' ಸರಣಿಯಲ್ಲಿ ಅಧ್ಯಾತ್ಮ ಚಿಂತಕರು, ಯೋಗಿ ಮತ್ತು ಉಪಾಸನಾ ಫೌಂಡೇಶನ್‌ನ ಮುಖ್ಯಸ್ಥರಾದ ಸದ್ಗುರುಶ್ರೀ ರಾಮ ಅವರ ವಿಶೇಷ ಸಂದರ್ಶನ. ವೀಕ್ಷಿಸಿ, ಹಂಚಿ.
    ========
    ಅಧ್ಯಾತ್ಮ ಚಿಂತಕರು, ಯೋಗಿ, ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ
    "ಮನೋಶಕ್ತಿ ಕಾರ್ಯಾಗಾರ"
    -ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.
    -ನಿಮ್ಮ ಎಲ್ಲ ಮಾನಸಿಕ ಗೊಂದಲಗಳಿಗೆ ಮನೋಶಕ್ತಿ ಕಾರ್ಯಾಗಾರ ಉತ್ತರವಾಗಬಹುದು
    -ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯಲು ತಪ್ಪದೇ ಭಾಗವಹಿಸಿ
    ಫೆ. 7 ರಿಂದ ಫೆ. 10ರವರೆಗೆ
    ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಈಗಲೇ ನೋಂದಾಯಿಸಿಕೊಳ್ಳಿ : rzp.io/l/febmanoshakti
    ಹೆಚ್ಚಿನ ಮಾಹಿತಿಗೆ ಕರೆಮಾಡಿ : 94823 46950/94823 30850
    ಕಾರ್ಯಾಗಾರದ ವಿಶೇಷತೆ
    1. ಸಂಕಲ್ಪದ ಸರಿಯಾದ ಕ್ರಮ? ಮನೋಶಕ್ತಿಯ ರಹಸ್ಯಮಯ ಸಂಗತಿಗಳ ಅರಿವು!
    2. ಮನೋಶಕ್ತಿ ಹೇಗೆ ಕೆಲಸ ಮಾಡುತ್ತದೆ? ಮನೋ ಶಕ್ತಿ ಬಳಸಿ ಯಶಸ್ಸು ಗಳಿಸುವುದು ಹೇಗೆ?
    3. ಸುಪ್ತವಾಗಿರುವ ಮನೋಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ?
    4. ಸದ್ಗುರುಶ್ರೀ ಅವರೊಡನೆ ಪ್ರಶ್ನೋತ್ತರ, ಶ್ವಾಸ ಕ್ರಿಯೆ, ಸಂಕಲ್ಪಸಿದ್ಧಿ, ವಿಶ್ವಾಕರ್ಷಣ ಧ್ಯಾನ ವಿಧಿ, ಮುದ್ರಾ ಮತ್ತಷ್ಟು..
    ==================================
    SadhguruShri Rama is an Indian mystic, yogi & a realized spiritual master. He is
    the founder of Upasana Foundation, a Trust envisioned to offering tools and
    techniques for inner wellbeing.
    SadhguruShri is a master communicator, converses in a very simple language,
    presents complex ideas in an easy to understand way. He is eager to share his
    abundant knowledge with all. In conveying his message, SadhguruShri goes
    beyond the limited reach of words and offers the grace of direct Experience.
    SadhguruShri is a True Master who, unlike a teacher, awakens you to the next
    level of spiritual experience. Making a clear departure from mere customs and
    rituals, SadhguruShri’s scientific methods for self-transformation are both
    experientially direct and powerful. SadhguruShri incorporates key aspects of
    ancient texts into modern contemporary life.
    SadhguruShri teaches and guides his Sadhaks towards the spiritual evolution of
    their Consciousness through the divine science of Kundalini Jagruti Shakti Kriya,
    a technique born out of his profound experience of the Self.
    =======
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Mar ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for Mar 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ...............................................#aahy://www.instamojo.com/@GaurishAkkiStudio
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #SadhguruShriRama #UpasanaFoundation #bengaluru #spiritualmaster #yogi #spiritual #selfrealization #powerofmind #mind
    #adhyatma #guru #manoshakti #aatma
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 70

  • @GaurishAkkiStudio

    ಅಧ್ಯಾತ್ಮ ಚಿಂತಕರು, ಯೋಗಿ ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ

  • @trilokkumarworld

    ನಿರಂತರ ಸಾಧನೆಯಿಂದ ಎಲ್ಲವೂ ಸಾಧ್ಯ ಎಂಬುದನ್ನು ತಿಳಿಸಿ ಕೊಟ್ಟಂತಹ ಗುರೂಜಿ ಅವರಿಗೆ ನನ್ನ ಅನಂತ ಅನಂತ ಧನ್ಯವಾದಗಳು🙏🙏🙏🙏💐💐💐

  • @kavyabmuddeppanavara6462
    @kavyabmuddeppanavara6462 19 годин тому

    Sir NIV ಇಂತವಿಷಯಗಳನ್ನ School ಗಳಲ್ಲಿ ಮಾಡ್ಬೇಕು ಸಾರ್ ಪ್ರತಿ ಮಗುವಿನಲ್ಲಿನ ತನ್ನ ಸಾಮರ್ಥ್ಯ ತಾನು ಅರಿಯುವುದನ್ನ ಬಾಲ್ಯದಿಂದಲೇ ಆಗ್ಬೇಕು ಹಾಗಾದಾಗ ಅಡಲ್ಟ್ ನಲ್ಲಿ ಆರ್ ಟೀನೇಜ್ ನಲ್ಲಿ ಆಗೋ tappugalu ಆರ್ lonlyness depression anno ಕಾಟದಿಂದ ಹೊರಬರೋಕ್ ಸದ್ಯ ಮತ್ತು ಎಷ್ಟೋ ಯುವಕರು ಸಾಧನೆ ಮಾಡ್ತಾರೆ ಸರ್ ಹಿಂದೂ ಧರ್ಮದ ಮೂಲ ತಿಳಿಕೋಬೋದು

  • @swarna.sshetty1734
    @swarna.sshetty1734 21 день тому +1

    ಗೌರೀಶ್ ಸರ್ ಸಾಮಾನ್ಯ ಜನರಿಗೆ ಮನಸ್ಸಿಗೆ ಬರುವ ಪ್ರಶ್ನೆಗಳನ್ನು ತಾವು ಕೇಳಿ ನಮಗೆ ಉತ್ತರ ಸಿಕ್ಕಿದೆ ...ತುಂಬಾ ಸರಳವಾಗಿ ಅರ್ಥವಾಗುವ ಹಾಗೆ ಗುರುಗಳು ಹೇಳಿಕೊಟ್ಟಿದ್ದಾರೆ ತುಂಬಾ ಥ್ಯಾಂಕ್ಸ್ ಗುರುಗಳೇ ಹಾಗೂ ತುಂಬಾ ಥ್ಯಾಂಕ್ಸ್ ಗೌರೀಶ್ ಸರ್

  • @user-uv1nu8yn6i
    @user-uv1nu8yn6i 21 годину тому

    ತುಂಬಾ ಒಳ್ಳೆಯ ವಿಷಯ ತಿಳಿಸಿದ 🙏ಗುರುಗಳಿಗೆ ಅನಂತ ನಮನಗಳು 🙏🙏

  • @SS-fm5mt

    ನಿಜವಾದ ಬೇಕಾದ ಸಂದರ್ಶನ 🙏🏻

  • @sureshmedicalkeregodu3832
    @sureshmedicalkeregodu3832 14 днів тому

    ಗುರುಗಳ ಮೂಲ ಹೆಸರು ಚಂದನ್ ಕೆರಗೋಡು

  • @kasidesh660

    ಮನಸ್ಸಿನ ಬಗ್ಗೆ ಚೆನ್ನಾಗಿದೆ mesagae, ಗುರುಜಿ connect madidu ಹೇಗೆ ಸಿರ್?🙏🙏🙏

  • @spurthi1152

    guruve nimange nanna dhanyacadagalu nange niu gurugalagi lshiksan kodabahude?

  • @panchaksaris1328

    ಸತ್ಯವಾದ ವಾದ ವಿಚಾರ ಗುರುಗಳೇ ನಿಮ್ಮ ಪಾದಕ್ಕೆ ಕೋಟಿ ಪ್ರಣಾಮಗಳು 🙏🙏🙏

  • @user-cc5oz3uf3x

    Gurugale nimma Bodhane channagidhe sree Ram jai Ram jai jai Ram

  • @shreyashree330
    @shreyashree330 21 день тому +1

    Great job sir 👍 thank you gurujii for information but it should be good if these information added in school for better to our children 🙏🙏🙏🙏🙏🙏🙏🙏🙏

  • @umeshkalladka9116

    ಉಸಿರನ್ನು ಗಮನಿಸುತ್ತಾ ಇದ್ದರೆ ಮನಸ್ಸು ಏಕಾಗ್ರತೆ ಯಾಗುತ್ತದೆಂಬ ಚಿಂತನೆ ಬಹಳ ಸೊಗಸಾಗಿದೆ. ಸಾಕ್ಷಿ ಭಾವದ ಬಗ್ಗೆ ವಿಸ್ತಾರವಾಗಿ ತಿಳಿಸಿ

  • @panchamihs8107

    Gowrish sir entha program jaasti barali very good job sir,🎉❤

  • @meerakarthikeyan8292

    Very beautiful & insightful interview...This shows that Mr. Girish takes a lot of effort in executing these kind of programmes with his meticulous research & this is very obvious in his interviews...Fantabulously fantastic sir 👌

  • @sudheerkumarlkaulgud7521

    ಮನೋನಿಗ್ರಹದ ಬಗ್ಗೆ ತುಂಬಾ ಸರಳವಾಗಿ ಅರ್ಥವಾಗುವಂತೆ ಹೇಳಿದ್ದಾರೆ.

  • @RameshRamu-fv9nv

    ಯಾ ಮತಿ ಸಾ ಗತಿರ್ಭವೇತ್.....super guruji...

  • @manju-nn4db

    "ಮನಸ್ಸಿನಂತೆ ಮಾದೇವ"

  • @ravip1059

    ಜೈ ಗುರುದೇವ ❤❤

  • @vasudevahs5378

    Thank you sir... thank you God.. thank you universe 👏👏👏 esto channagi helidri sir...