*ಶಕ್ತಿ ಕ್ರಿಯಾ* *ನಿಮ್ಮೊಳಗಿನ ಶಕ್ತಿ ಜಾಗೃತಿಗೆ* *ಕುಂಡಲಿನಿ ಯೋಗಿ ಪೂಜ್ಯ ಸದ್ಗುರುಶ್ರೀ ರಾಮರವರಿಂದ ನೇರ ಮಾರ್ಗದರ್ಶನ* *ಶಿಬಿರದಲ್ಲಿ:* ● ಸೂಕ್ಷ್ಮ ಯೋಗಕ್ರಿಯೆ. ● ಶಕ್ತಿಕ್ರಿಯಾ ಪ್ರಾಣಾಯಾಮ. ● ಮುದ್ರಾ ಸಂಯೋಜನೆ. ● ಶಿವನೇತ್ರ ಧ್ಯಾನ. ● ಪ್ರಣವೋಪದೇಶ. ● ಶರೀರಗಳ, ಪ್ರಾಣಗಳ, ಶಕ್ತಿಕೇಂದ್ರಗಳ ಅರಿವು. ● ಯೋಗಿಕ ಆಹಾರ ಪದ್ಧತಿಯ ಅರಿವು. *ಸಾಧನೆಯಿಂದಾಗಬಹುದಾದ ಉಪಯೋಗ:* 👉 ತ್ರಿದೋಷನಿವಾರಣೆ, ಏಕಾಗ್ರತೆ, ಆರೋಗ್ಯ ವೃದ್ಧಿ. 👉ಮನೋಬಲ, ದೇಹಬಲದ ಹೆಚ್ಚಳ, ಖಾಯಿಲೆಗಳಿಂದ ದೂರ. 👉 ಈಡೀ ದಿನ ಸಂತೋಷದಿಂದ ಚೈತನ್ಯದಿಂದ ಇರಲು ಸಹಕಾರಿ. 👉 ಕೀಳರಿಮೆ, ಅಂಜಿಕೆ, ಭಯ, ಋಣಾತ್ಮಕ ಭಾವನೆಗಳ ನಿವಾರಣೆ. 👉 ಆತ್ಮವಿಶ್ವಾಸ ವೃದ್ಧಿ, ಯಶಸ್ಸಿನ ಹಾದಿ ಸುಗಮ. 👉 ಧನಾತ್ಮಕ ಚಿಂತನೆ,ಆನಂದಮಯ ಜೀವನ. 👉 ಶುಗರ್,ಬಿಪಿ , ಕೊಲೆಸ್ಟ್ರಾಲ್ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಕಾರಿ. 👉 ಕೋಪ, ಖಿನ್ನತೆ, ಒತ್ತಡದ ಜೀವನದಿಂದ ದೂರ. 👉 ಅಧ್ಯಾತ್ಮಸಾಧನೆಯ ಉನ್ನತಿ. 👉 *ಶಕ್ತಿಪಾತದ ದಿವ್ಯಾನುಭವ* ONLINE zoom meeting : 15 ರಿಂದ 21 ಏಪ್ರಿಲ್ 2024 ಸಂಜೆ 7:00 ರಿಂದ 9:00 Registration Link rzp.io/l/aprill-shaktikriya ವಿ,ಸೂ : ●14 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ●ಹೃದಯ, ಹೊಟ್ಟೆ ಸಂಬಂಧಿತ ಮೇಜರ್ ಆಪರೇಷನ್ ಆಗಿರಬಾರದು. ● ನೋಂದಣಿಯ ರದ್ದತಿ ಮತ್ತು ವರ್ಗಾವಣೆ ಮಾಡಲಾಗುವುದಿಲ್ಲ. Contact 94823 30850 94823 46950
ಹೌದು ಗುರುಗಳೇ. ನಾನು ಏನು ಸಾಧನೆ ಮಾಡಿಲ್ಲ. ಆದ್ರೆ ಜೀವನ ದ್ದಲಿ ಹುಟ್ಟು ನಿಂದಲೇ ಕಷ್ಟ. ಆದರೂ ನಾನು ಚನ್ನಾಗಿ ಇದ್ದೀನಿ ಏನೋ ಗೊತ್ತಿಲ್ಲ ಮನಸ್ಸು ಪ್ರಶ್ನೆ ಕೇಳ್ತೆನೆ.ನನ್ನ ಮನಸ್ಸು ಉತ್ತರ ಕೊಡತೆ. ಅದು ಮುಂದೆ ಕ್ಕೆ ಕರೆಟ್ಟ್ ಗಿ ಇರುತ್ತೆ. ಇದು ನನ್ನ ಒಂದು ವರ. ಈಗ ನಾನು ನಿಮ್ಮ ಶಿಷ್ಯ 4ಗಂಟೆ ಗೆ ಧ್ಯಾನ ಮಾಡುತೇನೆ. ಮೊದಲಿಗೆ ನಿಮ್ಗೆ ನಮಸ್ಕಾರಗಳು ಮಾಡಿ ಧ್ಯಾನ ಮಾಡುತೇನೆ. ನಿಮ್ಮ ಭೇಟಿ ಬೇಕು 🙏🏽🙏🏽🙏🏽🙏🏽
What a explanation you gave guruji !. After watching this episode , my curiosity is increasing about kudalini activation, chakras & sammohini also.Tq so much for sharing wonderful information 🙏👍.
Very good explanation. I felt a power in my Muladhara Chakra while doing Pranayama. Then a few days later I felt an aura around me. It was a wonderful experience. But two or three more experiences scared me. But now I have decided to go ahead and learn it. I got clarity through your talk.
Guruji very interesting daily eagerly I wait this manasa sarovara episode explaining very well thanks guruji and at the same time for gaurish akki sir 😊
I do maditation daily 2Hour morning and night.. I have some kind energy feeling in my forehead but I don't know how to explain... How long it will happen and what is happening with me I have no idea.
Tumba chnnagide sir vdo.. Great effort Mr Gourish sir.. Please ask question to Gurujii next time when he comes to your studio.. How to be self control.
*ಶಕ್ತಿ ಕ್ರಿಯಾ*
*ನಿಮ್ಮೊಳಗಿನ ಶಕ್ತಿ ಜಾಗೃತಿಗೆ*
*ಕುಂಡಲಿನಿ ಯೋಗಿ ಪೂಜ್ಯ ಸದ್ಗುರುಶ್ರೀ ರಾಮರವರಿಂದ ನೇರ ಮಾರ್ಗದರ್ಶನ*
*ಶಿಬಿರದಲ್ಲಿ:*
● ಸೂಕ್ಷ್ಮ ಯೋಗಕ್ರಿಯೆ.
● ಶಕ್ತಿಕ್ರಿಯಾ ಪ್ರಾಣಾಯಾಮ.
● ಮುದ್ರಾ ಸಂಯೋಜನೆ.
● ಶಿವನೇತ್ರ ಧ್ಯಾನ.
● ಪ್ರಣವೋಪದೇಶ.
● ಶರೀರಗಳ, ಪ್ರಾಣಗಳ, ಶಕ್ತಿಕೇಂದ್ರಗಳ ಅರಿವು.
● ಯೋಗಿಕ ಆಹಾರ ಪದ್ಧತಿಯ ಅರಿವು.
*ಸಾಧನೆಯಿಂದಾಗಬಹುದಾದ ಉಪಯೋಗ:*
👉 ತ್ರಿದೋಷನಿವಾರಣೆ, ಏಕಾಗ್ರತೆ, ಆರೋಗ್ಯ ವೃದ್ಧಿ.
👉ಮನೋಬಲ, ದೇಹಬಲದ ಹೆಚ್ಚಳ, ಖಾಯಿಲೆಗಳಿಂದ ದೂರ.
👉 ಈಡೀ ದಿನ ಸಂತೋಷದಿಂದ ಚೈತನ್ಯದಿಂದ ಇರಲು ಸಹಕಾರಿ.
👉 ಕೀಳರಿಮೆ, ಅಂಜಿಕೆ, ಭಯ, ಋಣಾತ್ಮಕ ಭಾವನೆಗಳ ನಿವಾರಣೆ.
👉 ಆತ್ಮವಿಶ್ವಾಸ ವೃದ್ಧಿ, ಯಶಸ್ಸಿನ ಹಾದಿ ಸುಗಮ.
👉 ಧನಾತ್ಮಕ ಚಿಂತನೆ,ಆನಂದಮಯ ಜೀವನ.
👉 ಶುಗರ್,ಬಿಪಿ , ಕೊಲೆಸ್ಟ್ರಾಲ್ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಕಾರಿ.
👉 ಕೋಪ, ಖಿನ್ನತೆ, ಒತ್ತಡದ ಜೀವನದಿಂದ ದೂರ.
👉 ಅಧ್ಯಾತ್ಮಸಾಧನೆಯ ಉನ್ನತಿ.
👉 *ಶಕ್ತಿಪಾತದ ದಿವ್ಯಾನುಭವ*
ONLINE zoom meeting :
15 ರಿಂದ 21 ಏಪ್ರಿಲ್ 2024
ಸಂಜೆ 7:00 ರಿಂದ 9:00
Registration Link
rzp.io/l/aprill-shaktikriya
ವಿ,ಸೂ :
●14 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು.
●ಹೃದಯ, ಹೊಟ್ಟೆ ಸಂಬಂಧಿತ ಮೇಜರ್ ಆಪರೇಷನ್ ಆಗಿರಬಾರದು.
● ನೋಂದಣಿಯ ರದ್ದತಿ ಮತ್ತು ವರ್ಗಾವಣೆ ಮಾಡಲಾಗುವುದಿಲ್ಲ.
Contact
94823 30850
94823 46950
))
Delivery operation agidy sir kundalini yoga madbarda 12 years ago
Fees
❤❤❤❤
Fine very nice, namma hakku kundalini jagruthi endu yarigu thilidillvalla eevaregu...berella hakkugala bagge bahala mathadteve navu... gowrish n gurugalige thumba danyavadagalu sir ,namasthe.
.
ಗುರುಗಳ ವಿಶ್ಲೇಷಣೆ ಮಾತ್ರ ವಂಡರ್ಫುಲ್ ಇದೆ ತುಂಬಾ ಕ್ಲಿಯರ್ ಆಗಿ ವಿಷಯನಾ ವರ್ಣಿಸುತ್ತಾರೆ 🙏
ನಿಮ್ಮ ವಿಶ್ಲೇಷಣೆ ಅದ್ಬುತ ಗುರುಗಳೆ
ಚಿಕ್ಕ ಮಗುಗೂ ಅರ್ಥವಾಗುವಂತೆ ಹೇಳಿದ್ದೀರ ಧನ್ಯವಾದಗಳು.
ನಿಮ್ಮ ಪ್ರಶ್ನೆ ಮತ್ತು ಗುರುಗಳ ಉತ್ತರ ತುಂಬ ಇಷ್ಟವಾಯಿತು.
ನಂಗೆ ಈಗ 21 ವರ್ಷ ಈ ವಿದ್ಯ ಬಗ್ಗೆ ಕೇಳಿ ತುಂಬಾ ಖುಷಿ ಆಯ್ತು ಧನ್ಯವಾದಗಳು ಗೌರೀಶ್ ಸರ್ &ಗುರುಗಳೇ ❤️🙏🏻😊
ನಮಸ್ತೆ ಸರ್ ಗೌರೀಶ್ ಅಕ್ಕಿ ಸ್ಟುಡಿಯೋ ನಿಮ್ಮ ನಿರೂಪಣೆಯಲ್ಲಿ ಎಲ್ಲರ ದನಿ ಇದೆ ಸರ್ ಹಾಗೂ ಅಲ್ಲಿ ಬರುವ ಗುರೂಜಿಗಳೆಲ್ಲರ ಆಶೀರ್ವಾದ ಸದಾಕಾಲ ಇರಲಿ ಸರ್ 🙏 ಜೈ ಗುರು 🙏🙏🙏🙏🙏
ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ ಅರಿವು ಮೂಡಿಸಿದ್ದಿರೀ ನಿಮ್ಮ ಜ್ಞಾನ ಅಗಾಧವಾದದ್ದು ಗುರುಗಳೇ ಧನ್ಯವಾದಗಳು 🙏🕉️
ಹೌದು ಗುರುಗಳೇ. ನಾನು ಏನು ಸಾಧನೆ ಮಾಡಿಲ್ಲ. ಆದ್ರೆ ಜೀವನ ದ್ದಲಿ ಹುಟ್ಟು ನಿಂದಲೇ ಕಷ್ಟ. ಆದರೂ ನಾನು ಚನ್ನಾಗಿ ಇದ್ದೀನಿ ಏನೋ ಗೊತ್ತಿಲ್ಲ ಮನಸ್ಸು ಪ್ರಶ್ನೆ ಕೇಳ್ತೆನೆ.ನನ್ನ ಮನಸ್ಸು ಉತ್ತರ ಕೊಡತೆ. ಅದು ಮುಂದೆ ಕ್ಕೆ ಕರೆಟ್ಟ್ ಗಿ ಇರುತ್ತೆ. ಇದು ನನ್ನ ಒಂದು ವರ. ಈಗ ನಾನು ನಿಮ್ಮ ಶಿಷ್ಯ 4ಗಂಟೆ ಗೆ ಧ್ಯಾನ ಮಾಡುತೇನೆ. ಮೊದಲಿಗೆ ನಿಮ್ಗೆ ನಮಸ್ಕಾರಗಳು ಮಾಡಿ ಧ್ಯಾನ ಮಾಡುತೇನೆ. ನಿಮ್ಮ ಭೇಟಿ ಬೇಕು 🙏🏽🙏🏽🙏🏽🙏🏽
ಧನ್ಯವಾದಗಳು ಗುರುಗಳೇ, ಸನಾತನ ಧರ್ಮ ಸಂಸ್ಕೃತಿ ಯಲ್ಲಿ ಇರುವ ಮೂ ಲ ರಹಸ್ಯಗಳ ಪರಿಚಯ ನಮಗೆ ಸಿಗುತ್ತಿದೆ. ಈ ವಿಚಾರಗಳು ವಿದ್ಯಾರ್ಥಿಗಳಿಗೆ ಬಹಳ ಉಪಯೋಗ ಕರ
ನಾನು ಧ್ಯಾನ ಮಾಡ್ತಾ ಇದಿನಿ ಆದ್ರೆ ಸ್ವಲ್ಪ ಕನ್ಪ್ಯೂಶನ್ ಇತ್ತು ಈಗ ಕೀಯರ್ ಆಯ್ತು ಸರ್..ತುಂಬಾ ಧನ್ಯವಾದಗಳು ಗೌರೀಶ್ ಅಕ್ಕಿಯವರೆ ಹಾಗೂ ಗುರುಗಳಿಗು ತುಂಬಾ ಧನ್ಯವಾದಗಳು..
What a explanation you gave guruji !. After watching this episode , my curiosity is increasing about kudalini activation, chakras & sammohini also.Tq so much for sharing wonderful information 🙏👍.
ವಿವರಣೆ ತುಂಬಾ ಚೆನ್ನಾಗಿದೆ. ಸುಲಭವಾಗಿ ಅರ್ಥೈಸಿಕೊಳ್ಳಬಹುದು👌🙏🙏🙏🙏
ಕುಂಡಲಿನಿ ಬಗ್ಗೆ ತುಂಬಾ ಚೆನ್ನಾಗಿ ಎಳೀದಿರಿ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🌹🌹🌹🌹🌹
ಕುಂಡಲಿನಿ ಯ ಶಕ್ತಿ ಬಗ್ಗೆ ಅರಿವು ಮೂಡಿಸಿದಕೆ ಧನ್ಯವಾದಗಳು ಗುರುಗಳೆ🙏🙏🙏🙏
ಈ ರೀತಿಯ ಗುರುಗಳು ನಮ್ಮ ದೇಶಕ್ಕೆ ಬಹಳ ಅಗತ್ಯೆ ಇದೆ
ಧನ್ಯವಾದಗಳು ಗುರುಗಳೇ 💐
I am lucky that I can understand easily because I have been taught about this knowledge since my childhood. I remain calm in every situation.
ಅದ್ಬುತ ಕಾರ್ಯಕ್ರಮ ಗುರುಗಳೇ 👌👌👌🙏🙏🙏🙏🙏🙏❤️❤️❤️❤️❤️❤️❤️❤️❤️
ತುಂಬಾ ಚನಗಿಹೇಳಿದಿರ ಗುರುಗಳೇ ಜೈ ಸದ್ಗುರು 🙏🏿🙇♂️
ಧನ್ಯವಾದಗಳು ಗುರುಗಳಿಗೆ ಹಾಗೂ ಗೌರೀಶ್ ರವರಿಗೆ🎉🎉🎉
ತುಂಬಾ ಒಳ್ಳೆಯ ಪ್ರಶ್ನೆಗಳನ್ನು ಕೇಳುತ್ತಿದ್ದೀರ ಗೌರೀಶ್ ಹಕ್ಕಿ. ಇದಕ್ಕಾಗಿ ನನ್ನ ಪರವಾಗಿ ನಿಮಗೆ ತುಂಬಾ ಧನ್ಯವಾದಗಳು.
ವಿವರಣೆ ಅದ್ಭುತವಾದ ವಿವರಣೆ ನೀಡಿದ್ದೀರಿ
ಗುರುಗಳು ಅದ್ಬುತವಾಗಿ ವಿವರೆ ನೀಡಿದ್ದಾರೆ.ಅವರಿಗೆ ಹಾಗೂ ಗೌರಿಯವರಿಗೆ ಅಭಿನಂದನೆಗಳು
Girish sir nimmanna nodidre Kushi agatte.nimma yalla interview nan nodtini.nange dhyana Andre tumba ista
ಅದ್ಭುತ ಸಂಚಿಕೆ 👏🏻🙏🏼
ಅದ್ಭುತ ವಿಷಯ🙏🏼🙏🏼🙏🏼👍👍👍👍
100% ನಿಜವಾದ ಮಾತು 🙏😘
ಓಂ ನಮಃ ಶಿವಾಯ
Namaskara Gurugale 🙏 Tumba Channagi Tilisikoduttiri 👌 Nimagu Nimmannu Parichayisi Kotta Gaurish Akkiyavarigu Nanna Ananta kooti Dhanyavadagalu 🙏🙏
Danyavadagalu goerish sir n gurugaligu...
ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
Tq gurugale thumba chennagithe.
Very good explanation. I felt a power in my Muladhara Chakra while doing Pranayama. Then a few days later I felt an aura around me. It was a wonderful experience. But two or three more experiences scared me. But now I have decided to go ahead and learn it. I got clarity through your talk.
Thank you Gowrish sir. Good information. Thanks Sadguru sri ram gurugale.
ಓಂ ಶ್ರೀ ಗುರುಭ್ಯೋ ನಮಃ
Super sir ಇನ್ನೂ ಹೆಚ್ಚಿನ ಮಾಹಿತಿ ಇದೆ
ನಮಸ್ತೆ ಗುರುಗಳೇ ಒಳ್ಳೆಯ ವಿವರಣೆ ಇಬ್ಬರಿಗೂ ಧನ್ಯವಾದಗಳು
ಓಂ ಶ್ರೀ ಗುರು ಅಕ್ಕಮಹಾದೇವಿ ಲಿಂಗಾಯ ನಮಃ 🙏
ಅಕ್ಕಮಹಾದೇವಿಯವರ ಸ್ವರ ವಚನ, ಸೃಷ್ಟಿಯ ವಚನ, ಯೋಗಾಂಗ ತ್ರಿವಿದಿಯ ವಚನಗಲ್ಲಿ ಕುಂಡಲಿನಿ ಶಕ್ತಿ ಬಗ್ಗೆ ವಿವರವಾಗಿ ಬರೆದಿದ್ದರೆ🙏🙏🙏
Thumba danyavadagalu sir, kundalini meditation bagge vevara nanage bekagithu.danyavadagalu again
Guruji very interesting daily eagerly I wait this manasa sarovara episode explaining very well thanks guruji and at the same time for gaurish akki sir 😊
ತುಂಬಾ ಒಳ್ಳೆಯ ವಿಶ್ಲೇಷಣೆ , 🙏🏻🙏🏻🙏🏻
Namaste Guruji 🙏🙏 Tumba chennagide vivarane
Excellent guruji. Thanks. ಗುರುಗಳೇ 🙏🙏💐
I have learnt from guruji, highly powerful 🙏🙏🙏
ಧನ್ಯವಾದಗಳು ಗುರುಗಳೇ
ರಮೇಶ್ ಧರಣಿ
Thumba chennagi helthira gurugale
Yes... Am tried this way... ಧ್ಯಾನ nan
Lovely and heartly sharing, feel spiritual Kundalini information thanks
Om namah shivaya ❤
ಧನ್ಯವಾದಗಳು ಗುರುಗಳೇ 🙏🙏🙏
Thumba artha purnavagi helidhira gurujii, this s one of best program 🙏🙏🙏
ತುಂಬಾ ಖುಶಿ ಆಯ್ತು🙏🙏🙏
Super super,, super super,, really super,, super
Very effective, simple explanation.Shradhavaan labhate gnanam is written in Mysore University logo!
Very useful with something of use
ಧನ್ಯ ವಾದಗಳು ಗುರುಗಳೇ 🎉
ಜೈ ಶ್ರೀ ರಾಮ್
No words Marvales The Best plz Give further More Contents About Upto End!!!
ಒಳ್ಳೆ ಯ. ಮಾಹಿತಿ. ಶಿಬಿರಕ್ಕೆ. ಬರಬೇಕು. ತಿಳಿಸಿ
ಧನ್ಯವಾದಗಳು ಗುರೂಜಿ 🙏🙏🙏
gurugalu haadida maathu manassige thumba muda nidthu danyavaada❤
Kundalini jagruthi namma hakku endu thilide illavalla namge!! Berella hakkugala bagge bahala mathadtheve navu, thumba danyavadagalu gurugaligu,gowerish avrigu..
Wow gurugale tumbha chennagi explain madidra..great 🙏🙏🙏
I do maditation daily 2Hour morning and night.. I have some kind energy feeling in my forehead but I don't know how to explain... How long it will happen and what is happening with me I have no idea.
Its so helpful video❤
Adhbuta mahiti sir❤❤🙏🙏❤❤
ಧನ್ಯವಾದಗಳು....
Gowri chakki 6ne adyaya manasa sarovara Sri sadguru Ramji yavata thilisi please
🙏🙏🙏🙏🙏Thanks for this video 🌱🌱🌱🌱🌱🌳
Congratulations guruji
Nice.. Session 👌🏻 thankyou 🙏🏻🙏🏻🙏🏻👌🏻
ನನಗೆ ಯಾವ ಪ್ರಶ್ನೆ ಕೇಳಿದರೆ ಒಳ್ಳೆದು ಅನಿಸಿತ್ತೋ ಅದೇ ಪ್ರಶ್ನೆ ನೀವು ಕೇಳಿದ್ದೀರಿ ನಿಮಗೆ ಧನ್ಯವಾದಗಳು ಗುರುಗಳಿಗೂ ಅನಂತ ಅನಂತ ಧನ್ಯವಾದಗಳು
Gurugale dhyana maduva sariyada kramavannu tilisi kodi namma janma sartakavagutte
Thank you so much sir
🙏 ಧನ್ಯವಾದಗಳು ಸರ್
Adbuthavagide
Very nice explanation sir .🙏🙏🙏👍🏻👍🏻👌👌
Very informative, thank you.
Nice.
Adbhuta...... Video keltane irbeku ansatte
🙏🙏🙏🙏🙏 Sharanu 🙏🙏🙏🙏🙏
Thanks guruji useful guidance
Very good sir
Wonderful session, please continue 🙏🙏🙏
Nice guruji 👌👌🙏🙏
Gourish sir your super question ar bcz how our ayurveda works in world
Very nice 😊
Thanks for given me this information
ಧನ್ಯವಾದಗಳು ಗುರೂಜಿ ಹಾಗೂ ಗೌರೀಶ್ ಅವರಿಗೆ. ಗುರೂಜಿ ನಿಮ್ಮ ಜೊತೆ ಮಾತಾಡಬೇಕು ಅಂದ್ರೆ ಯಾವ ಸಮಯದಲ್ಲಿ ಅಂತ ತಿಳಿಸಿ. ದಯವಿಟ್ಟು
Pls call the no
Super 🙏
🙏tnkyou so much guruji 🙏🙏💐
Guru deskhe bagge mahiti nidi nivu kodutira gurugale
Superb
Guruji sanna altha isu idru madboda
ಗುರುಗಳೇ ಕನ್ನದಲ್ಲಿ ಪುಸ್ತಕ ಸಿಗತ್ತಾ ?
Super 🎉
Tumba chnnagide sir vdo.. Great effort Mr Gourish sir.. Please ask question to Gurujii next time when he comes to your studio.. How to be self control.
ಸರ್ ಉಪವಾಸದ ಕುರಿತು ಸದ್ಗುರುಶ್ರೀ ಅವರೊಂದಿಗೆ ವಿಡಿಯೋ ಮಾಡಿ.
Sivoham
Nanu sivakundalini sadhane madtidini
Yalla chakragalu awaking hagide adara feel gottagute
E sadhane start mmadidaginda Nan life alli esttondu problems edyo adu yelaa clear hagide
Nan life alli tumba nemdi ede
Sivoham sivoham sivoham sivoham
Namaste 🙏
🙏🙏🙏🌺