ಯಾವ ಹಾಡನ್ನು ಕೂಡ ಉಲ್ಟಾ ಹಾಡಬಲ್ಲ ಶಂಭು ಹೆಗಡೆ | Reverse Singer | ಸೆಲೆಬ್ರಿಟಿಗಳಲ್ಲ.. ಸಾಧಕರು | Unique

Поділитися
Вставка
  • Опубліковано 14 гру 2024

КОМЕНТАРІ • 311

  • @Vishwanath-lz4tt
    @Vishwanath-lz4tt Рік тому +22

    ನಾವು ಎಸ್ ಪಿ ಬಿ ಯವರನ್ನು ಕಳೆದುಕೊಂಡು ಶೂನ್ಯ ಮನಸ್ಥಿತಿಯಲ್ಲಿದ್ದೆವು.ಈಗ ಎಸ್ ಪಿ ಬಿ ಯವರು ಪುನಃ ಹಿಂದುರಿಗಿ ಬಂದಿದ್ದಾರೆನಿಸುತ್ತಿದೆ.ಇವರನ್ನು ಯೂಟ್ಯೂಬ್ ನಲ್ಲಿ ತೋರಿಸಿದಕ್ಕೆ ತಮಗೆ ಹೃತ್ಪೂರ್ವಕ ಅಭಿನಂದನೆಗಳು.❤.

  • @radhikaprakash4932
    @radhikaprakash4932 Рік тому +49

    ನಾರ್ಮಲ್ ಆಗಿ ಹಾಡುವವರು ತುಂಬಾ ಜನ ಸಿಗ್ತಾರೆ.ಆದ್ರೆ ಈ ರೀತಿ ರಿವರ್ಸ್ ಹಾಡುವವರು ತೀರಾ ಕಡಿಮೆ.hats of to you ಸರ್

  • @rakshueditz7607
    @rakshueditz7607 Рік тому +11

    ಎಷ್ಟು ಚೆನ್ನಾಗಿ ಹಾಡ್ತರೆ ಅಂದ್ರೆ ಇದೇ ಒರಿಜಿನಲ್ ಅನ್ಸ್ಬೇಕು... ಸೂಪರ್ sir... ಇದು ಪ್ರತಿಭೆ ಅಂದ್ರೆ ❤❤

  • @natarajabn6550
    @natarajabn6550 Рік тому +2

    ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತಪ್ರತಿಭೆ
    ಆಶ್ಚರ್ಯ ಆತ್ಮೀಯ ಆಪ್ಯಾಯಮಾನ, ಅಗಣಿತ ಧನ್ಯವಾದ

  • @MadhuraDatth
    @MadhuraDatth Рік тому +12

    ಶಂಬು ಹೆಗಡೆ ಅವರ ಪ್ರತಿಭೆ ತುಂಬಾ ಅಸಾಧ್ಯ ವಾಗಿದೆ... ಇನ್ನೂ ಹೆಚ್ಚು ಹೆಚ್ಚಾಗಿ ಮುಂದುವರೆಯಲಿ.... 🙏🏻👏🏻👏🏻

  • @JahnaviSrinivas-r9u
    @JahnaviSrinivas-r9u Рік тому +7

    ಶ್ರೀ ಶಂಬು ಹೆಗಡೆಯವರ ಪ್ರತಿಭೆ ಅಸಾಮಾನ್ಯ,ಅದ್ಬುತ.ಕೇಳ್ತಾ ಇರೋಣ ಅನಿಸುತ್ತೆ.ಇನ್ನೂಮುಂದುವರಿಯಲಿ.

  • @krishnagowda7935
    @krishnagowda7935 Рік тому +8

    Normal ಆಗಿ ಹಾಡ ದಿಕ್ಕೆ ಎಷ್ಟು ಅಭ್ಯಾಸ ಮಾಡ ಬೇಕು ಪೂರ್ತಿ song ಜ್ಞಾಪ ಕಕ್ಕೆ ಇಟ್ಟು ಕೊಂ ಬೇಕು ಅಂತ ಹ ದರಲ್ಲಿ ನೀವು ಉಲ್ಟಾ ಇಷ್ಟು easy ಯಾಗಿ ಹಾಡುತ್ತೀರಿ super ಕನ್ನಡ ,, ನೀವು super ❤

  • @savitrihegde2438
    @savitrihegde2438 Рік тому +1

    ಸೂಪರ್ ಸೂಪರ್ 👏👏👏👌👌👌👌 ನಮ್ಮ ಊರು ನಮ್ಮ ಹೆಮ್ಮೆ 🙏🏼🙏🏼🙏🏼🌹🌹🌹

  • @vanihegde63
    @vanihegde63 Рік тому +4

    ಅದ್ಭುತ ಪ್ರತಿಭೆ.ನಮ್ಮ ಹೆಮ್ಮೆಯ ಜಿಲ್ಲೆಯವರು

  • @ParameshwearBhandari-jv4jr
    @ParameshwearBhandari-jv4jr Рік тому +1

    ಸೂಪರ್ ಮಾರಾಯ್ರೆ. ಐನಕೈ ರಾಯಭಾರಿಗಳೆ. ಇಂದಿನ ವ್ಯವಸ್ಥೆಯಲ್ಲಿ ಸಾದಕರಲ್ಲದವರೂ ಹೆಗೆಗೊ ಸಾದಕರಾಗಿಬಿಟ್ಟರು. ನಿಜವಾದ ಪ್ರತಿಭೆಗಳು ಪ್ರತಿಭೆಗಳಾಗಿ ಉಳಿದುಬಿಟ್ಟರು. ಪರಿಚಯಿಸಿದಕ್ಕೆ ಎರಡು ಪ್ರತಿಭೆಗಳಿಗೆ ಪ್ರಣಾಮಗಳು..

  • @malnadharish
    @malnadharish Рік тому +10

    ಸಂದರ್ಶಕರಿಗೂ ಹಾಡಿಗಾರರಿಗು ಧನ್ಯವಾದಗಳು

  • @siddarajuraju9238
    @siddarajuraju9238 Рік тому +28

    ಇಂತಹ ಸಹಜ ಸರಳ ಅತ್ಯಂತ ಪ್ರತಿಭಾಶಾಲಿ ವ್ಯಕ್ತಿಯೊಬ್ಬರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  • @shridharbhat9759
    @shridharbhat9759 Рік тому +26

    ಅದ್ಭುತ ಪ್ರತಿಭೆ..... ನಮ್ಮ ಉತ್ತರ ಕನ್ನಡದ ಹೆಮ್ಮೆ.... ಅವರಿಗೆ ಉಜ್ವಲ ಭವಿಷ್ಯವಿದೆ 👌👌👌💐💐💐💐

  • @parameshwarbhat2878
    @parameshwarbhat2878 Рік тому +26

    🙏ಶಂಭು ಹೆಗಡೆ ಯವರು ನಮ್ಮ ಜಿಲ್ಲೆಯ ಹೆಮ್ಮೆಯ ಪ್ರತಿಭೆ 🙏

  • @ashokv6982
    @ashokv6982 Рік тому +28

    ಅದ್ಭುತ, ಅಭುತಾಪೂರ್ವ. ಕೋಟಿಗೊಬ್ಬ ಎಂಬುದು ಅನ್ವರ್ಥ. ಎಲೆ ಮರೆಯ ಅಪ್ರತಿಮ ಪ್ರತಿಭೆ.

  • @MASTER5BRO
    @MASTER5BRO Рік тому +1

    ಒಳ್ಳೆ ಕಲಾಕಾರರು ಇವ್ರು 💐🎉

  • @vanithamanjunath659
    @vanithamanjunath659 Рік тому +6

    ಅತಿ ಅದ್ಭುತ ಹಾಡುಗಾರಿಕೆ ಶಂಭು🎉 ಶುಭ ಹಾರೈಕೆಗಳು ಪ್ರತಿ ಬೆ ಹೀಗೆ ಮುಂದುವರಿಯಲಿ🎉🎉

  • @venkateshae3667
    @venkateshae3667 Рік тому

    ನಮ್ಮೂರಲ್ಲಿ ಒಬ್ಬ ಇದಾನೆ.... ಪ್ರಾಮಿಸ್

  • @sheelaj4710
    @sheelaj4710 Рік тому

    ನಮಸ್ಕಾರ shambu hegde avare thumba sogasagi hadidira all the best sir

  • @__kichha3700
    @__kichha3700 Рік тому +3

    ಅಣ್ಣಾವ್ರ ಸಾಂಗ್ ❤

  • @dinudinusi6407
    @dinudinusi6407 Рік тому +1

    ಅದ್ಬುತ ಸರ್ 🎉🎉🎉😊

  • @lgacademy2171
    @lgacademy2171 Рік тому +1

    ನಿಜವಾಗಲೂ ತುಂಬಾ amazing... 🎉🎉 ಅದ್ಭುತ ಪ್ರತಿಭೆ..❤❤

  • @RamaHeble
    @RamaHeble Рік тому +7

    ನಮ್ಮ ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ಸಾಧಕರಿವರು 🙏

  • @LAXMANRAO-f7k
    @LAXMANRAO-f7k Рік тому +11

    ಉತ್ತಮ ಸಂದರ್ಶನ ಶ್ರೀ ಶಂಭು ಹೆಗಡೆಯ ವರಿಗೆ ಶುಭವಾಗಲಿ..ಅವರ ಪ್ರತಿಭೆ ಇನ್ನೂ ಪಸರಿಸಲಿ

  • @orgumania1
    @orgumania1 Рік тому +1

    Respect to Kamal Hasan ❤ Shruti kooda reverse hadthare

  • @eshwaranmoger2365
    @eshwaranmoger2365 Рік тому +2

    ಅಬ್ಬಾ.. ತುಂಬಾ ಅದ್ಭುತ... ಶುಭಾಶಯಗಳು ಸರ್.

  • @SaiKumar-e4b
    @SaiKumar-e4b Рік тому +2

    ❣️ Thank 😌 you ❣️😌😊❤️💓💖🤗 sir 👌 heart'teh 😊 song ❤️ brother 💓 super 💖 very 🤗 nice 👌 song 👌👍👍🙂 good 👍 louk 👌 brother 👍 super 👍 song 👌

  • @amareshkiresurjuniorsiddar7922

    👍👌👑🌟ಸೂಪರ್ ಅದ್ಬುತ👑 ಕಲಾವಿದರು 👍👌👑🌟God bless you to all family's 👨‍👩‍👧‍👧👩‍👧‍👧👩‍👧All the best👍💯 👍👌👑🌟👨‍👩‍👧‍👧👩‍👧‍👧👩‍👧❤❣️🌹🌷🌸

  • @devanandasanil9747
    @devanandasanil9747 Рік тому +12

    ಅದ್ಭುತ ದಲ್ಲಿ ಅದ್ಭುತ ಸರ್. ಶಂಭು ಹೆಗ್ಗಡೆ 🙏🏽🙏🏽👍👌

  • @bandenawazpmk4636
    @bandenawazpmk4636 Рік тому +4

    ಸರ್ ನೀವು ಸಂಗೀತದಲ್ಲಿ ಬಹಳ ಆಳವಾದ ಜ್ಞಾನವನ್ನು ತೆಗೆದುಕೊಂಡಿದ್ದೀರಿ ತುಂಬು ಹೃದಯದ ಅಭಿನಂದನೆಗಳು ಸರ್ ನಿಮಗೆ

  • @meghanakannadabharathi9954
    @meghanakannadabharathi9954 Рік тому +13

    ಒಳ್ಳೆಯ ಕಂಠ ಮತ್ತು ಪ್ರತಿಭೆ ಸರ್ ತುಂಬಾ ಚೆನ್ನಾಗಿ ಹಾಡುತ್ತಾರೆ. ಶುಭಾಶಯಗಳು 🙏💐

  • @madhurihegde823
    @madhurihegde823 Рік тому +11

    ಶಂಭು ಹೆಗಡೆ ನನ್ನ ಪ್ರಾಥಮಿಕ ಶಾಲಾ ಸಹಪಾಠಿ. ಆತನ ಬಿಳಿಗಿರಿಯ ರಂಗಯ್ಯ ಬಿಳಿಯ ಕುದುರೆಯನೇರಿ ಎಂಬ ಹಾಡು ಅದ್ಬುತವಾಗಿರುತ್ತಿತ್ತು. ಸಾಧ್ಯವಾದರೆ ಅವನಿಂದ ಆ ಹಾಡು ನಿಮ್ಮ ಕಾರ್ಯಕ್ರಮದಲ್ಲಿ ಮೂಡಿಬರಲಿ. ಬಹಳ ಸಂತಸವಾಯಿತು .

  • @rshekarmanish7200
    @rshekarmanish7200 Рік тому +2

    ನಿಮ್ಮ ಅದ್ಭುತವಾದ ಟ್ಯಾಲೆಂಟ್ ಗೆ ನನ್ನ ನಮನಗಳು ಸರ್ 🙏💐

  • @shamsundar1245
    @shamsundar1245 Рік тому +2

    Ayyo great sir..
    VERY talented.
    God bless

  • @indianallways5720
    @indianallways5720 Рік тому

    adbhutha. Ivaririge koti namanagalu. Ulta haaduvudu mathu raaga hididu haaduvudu ondu adbhutha kale. Really great🌹🌹🌹

  • @harishbanakar3683
    @harishbanakar3683 Рік тому

    Idu ondu bere bashe tara ne ansta ide continue madi makkalige chik age li kalsidre mast maja irutte

  • @shridharakh1625
    @shridharakh1625 Рік тому +2

    Shambhu Hegdeyavara talent jyotege Ramanandara talent kooda adbhuta🙏

  • @mallikarjunmallu5825
    @mallikarjunmallu5825 Рік тому +3

    ನೀವು ಹೇಳಿದ ಆರಂಭದ ಮಾತುಗಳು ಅಕ್ಷರಶಃ ಸತ್ಯ ಸರ್ 🙏🙏🙏

  • @praveenkini9628
    @praveenkini9628 Рік тому +2

    ❤ ಅತ್ಯುತ್ಭುತ ಪ್ರತಿಭೆ

  • @veenan.d9743
    @veenan.d9743 Рік тому +2

    Amazing personality🙏

  • @balajir2480
    @balajir2480 Рік тому

    Nijavada mathu sir intha sadhakara parichaya madikotta ne evu kooda sadhakare hats off both of you

  • @shafiullabs9073
    @shafiullabs9073 Рік тому +3

    Seriously excellent tallented person he is 🎉🎉🎉

  • @milagresfernandes461
    @milagresfernandes461 Рік тому

    Excellent

  • @soorajkotian2020
    @soorajkotian2020 Рік тому +13

    ಅದ್ಭುತ ಪ್ರತಿಭೆ ಇಂಥ ಪ್ರತಿಭೆಗಳಿಗೆ ದೇವರ ಆಶೀರ್ವಾದ ಖಂಡಿತ ಇರುತ್ತದೆ❤❤❤❤

  • @gurushanthappa.g7967
    @gurushanthappa.g7967 Рік тому +3

    Sir really proud of you, you are a great reverse singer.🙏🌹🌹

  • @vasanthanagamani3407
    @vasanthanagamani3407 Рік тому +1

    Sikkapatte prathibe idhe hats off

  • @vijaymusicalevents1510
    @vijaymusicalevents1510 Рік тому

    Memorie power is great sir

  • @raghunandansrinivasan773
    @raghunandansrinivasan773 Рік тому +2

    ಅದ್ಭುತ ವಿಶಿಷ್ಟ ಪ್ರತಿಭೆ! ಧನ್ಯವಾದಗಳು. ಊಹಿಸಲೂ ಅಸಾಧ್ಯ.

  • @vasantalakshmi2495
    @vasantalakshmi2495 Рік тому +9

    ನಿಜವಾಗಿಯೂ ಅಮೋಘ ಪ್ರತಿಭೆ .ಇಂತಹವರಿಗೆ ಖಂಡಿತ ಪ್ರಶಸ್ಥಿ ಸಿಗಬೇಕು .

  • @dsureshjain7294
    @dsureshjain7294 Рік тому +1

    ಇಂಥ ಒಂದು ಅದ್ಭುತ ಕಲಾವಿದನನ್ನು ನೋಡಿ ಇರ್ಲಿಲ್ಲ ತೆಲುಗು ಹಾಡು ಕೇಳಿದ ಹಾಗೆ ಆಗುತ್ತದೆ

  • @vishwamaidargi7583
    @vishwamaidargi7583 Рік тому +2

    ನಾನು ಕೂಡಾ ಉಲ್ಟಾ ಹಾಡುತ್ತೇನೆ ಮತ್ತು ನನ್ ಅಕ್ಕ ಕೂಡಾ😊😊

  • @VedavathiHD-d4x
    @VedavathiHD-d4x Рік тому +4

    ಪರಮಾದ್ಭುತ,ದೇವರು ಒಳ್ಳೆಯದು ಮಾಡಲಿ!!

  • @kamalahegde8135
    @kamalahegde8135 Рік тому +2

    👌 shambu bava 👌

  • @premaleelas945
    @premaleelas945 Рік тому +2

    ಸೂಪರ್ ಸಾರ್🎉

  • @venkatramvenkatram6684
    @venkatramvenkatram6684 Рік тому +1

    ಸೂಪರ್ ಸರ್ 👍

  • @yogibm2144
    @yogibm2144 Рік тому +2

    Hats of to your Special Talent💐💐💐💐🙏🙏🙏🙏🙏👌👌👌👌👌👌👍👍👍👍

  • @shobhapd3088
    @shobhapd3088 Рік тому +4

    Super extraordinary brilliant sense. Jai Karnataka. U r real Ulta Kogile sir. Marvelous.

  • @manjunathmanju1229
    @manjunathmanju1229 Рік тому

    Asaadhya gaayaka.

  • @MsGnag
    @MsGnag Рік тому +8

    ಅಧ್ಬುತ ಪ್ರತಿಭೆ.ತುಂಬಾ ಖುಷಿ ಆಯ್ತು❤👏👏👏

  • @shamanthapooja2644
    @shamanthapooja2644 Рік тому +6

    ಅದ್ಬುತ ಪ್ರತಿಭೆ ನಿಮಗೆ ಕೋಟಿ ಕೋಟಿ ವಂದನೆ ಗಳು ಸಾರ್🎉🎉🎉🎉🎉🎉🎉❤❤❤❤❤❤❤

  • @nithinbcr852
    @nithinbcr852 Рік тому

    Big boss next season selection gurantee 🎉🎉🎉, nice

  • @ShankarRamdurg-ez8wp
    @ShankarRamdurg-ez8wp Рік тому +2

    ವೆರಿ ವೆರಿ ವಂಡರ್ ಫುಲ್ ರಿಯಲಿ ಗ್ರೇಟ್

  • @someshbankahalli1768
    @someshbankahalli1768 Рік тому

    Hats up sir

  • @lathaprabhu1113
    @lathaprabhu1113 Рік тому

    Nimmadu extremely super talent swarakeelidaga tumbasantasa aaytu

  • @mamatharajanna2397
    @mamatharajanna2397 Рік тому +1

    Wow , great , really kotigeobba person.

  • @bandkithko6494
    @bandkithko6494 Рік тому +1

    ಯಾರೋ ಇದು ❤❤❤

  • @SreedharHonnalli
    @SreedharHonnalli Рік тому +3

    Rare Talent ... With good voice ... !

  • @RaghavShetty-Chess
    @RaghavShetty-Chess Рік тому

    Kanditha Ista Aitu,Subscribed

  • @manjulat6386
    @manjulat6386 Рік тому +2

    Can't imagine,no words 👏👏

  • @karunakarshetty4026
    @karunakarshetty4026 Рік тому +2

    ಹ್ಯಾಟ್ಸ್ of ಯು ಸರ್ ❤🙏🙏

  • @ashwinimahesh3729
    @ashwinimahesh3729 Рік тому +2

    ಸೂಪರ್ ಶಂಭು ಸರ್

  • @krishnaprabhuk9223
    @krishnaprabhuk9223 Рік тому +2

    Great ulta man.Hats off.

  • @girija4714
    @girija4714 Рік тому +2

    ತುಂಬಾ ಚೆನ್ನಾಗಿ ಹೇಳಿ ದ್ದೀರಾಅಧ್ಭುತಾಸೂಪರ್

  • @srinidhik.p6853
    @srinidhik.p6853 Рік тому

    Super...

  • @manjunathbhat1925
    @manjunathbhat1925 Рік тому +4

    ಉತ್ತಮಸಂದರ್ಶನ,ಸಂಭಾಷಣೆ.ಅಭಿನಂದನೆಗಳು👍🙏👍

  • @trollnatoriyas2.079
    @trollnatoriyas2.079 Рік тому +2

    ಇದು ಸಾಧನೆ 😍💙

  • @RH.BABYDOLL143
    @RH.BABYDOLL143 Рік тому +2

    👌👌🔥🔥...💞

  • @vasundharabhat3159
    @vasundharabhat3159 Рік тому +1

    ನಮ್ಮ ಉತ್ತರ ಕನ್ನಡದ ಶಿರಸಿಯ ಪ್ರತಿಭೆ ಆಲ್ದಾ......ಸೂಪರ್ ಯಾವಾಗಲೂ ಸೂಪರ್.....like ಮಾಡಿ ಶೇರ್ ಮಾಡಿದ್ದಿ......ನನ್ನ ಕ್ಲಾಸ್ಮೇಟ್ ಬಳಗದಲ್ಲಿ ಬಂದಿತ್ತು ಇದು

  • @s.b.lingaraju7330
    @s.b.lingaraju7330 Рік тому

    Very,good,thankyou

  • @JAYALAKSHMIP-u4g
    @JAYALAKSHMIP-u4g Рік тому +3

    Wandarfull ❤

  • @manjunathav8426
    @manjunathav8426 Рік тому

    ಅತ್ಯದ್ಭುತ

  • @vathsalanarayan621
    @vathsalanarayan621 Рік тому +3

    ಅದ್ಭುತ, ಎಲೆಮರೆ ಕಾಯಿ ಇದ್ದಂತೆ

  • @ramaswamyreddyhm3582
    @ramaswamyreddyhm3582 Рік тому +2

    Nevu bahala prathibegalu sir God bles you sir

  • @nagabhushanakadli2702
    @nagabhushanakadli2702 Рік тому +2

    Congratulations sir good talent keep your singing tq

  • @RakshithaRakshitha-u8v
    @RakshithaRakshitha-u8v Рік тому +2

    Really great talent🎉

  • @lmudeshishetkarsantoshsang5852

    ಬಹು ಪ್ರತಿಭಾವಂತ Sir 👏👏👏👏🙏

  • @ramakantbhat193
    @ramakantbhat193 Рік тому +5

    U have brought him into light, Hat's off

  • @mahanthesh466
    @mahanthesh466 Рік тому +2

    ಸುಪರ್ ಸರ್❤

  • @gayatrirao4204
    @gayatrirao4204 Рік тому +4

    I am from north kanara I am proud of you . really u r great talented

  • @narayanhegde6411
    @narayanhegde6411 Рік тому +5

    ಅಪರೂಪದ ಪ್ರತಿಭೆ....🎉

  • @dineshhegde4198
    @dineshhegde4198 Рік тому +5

    ಶಂಭು ಹೆಗಡೆ ಅವರ ಸಂದರ್ಶನ ಚೆನ್ನಾಗಿತ್ತು ತುಂಬಾ ಖುಷಿಯಾಯಿತು

  • @__kichha3700
    @__kichha3700 Рік тому +1

    Dr raj song ❤

  • @acharyajs
    @acharyajs Рік тому +2

    Thanks for introducing this talented person 🎉

  • @nagappa3807
    @nagappa3807 Рік тому

    One more wonders of the world

  • @piouskerur
    @piouskerur Рік тому +1

    Adbhuta..
    Aprathima ..
    Prathibhe

  • @nageshbabukalavalasrinivas2875

    Thanks for introducing such great personality.

  • @saadhwinisb2ndstd819
    @saadhwinisb2ndstd819 Рік тому +3

    ಇವರನ್ನು "ಎದೆ ತುಂಬಿ ಹಾಡುವೆನು"
    ಕಾರ್ಯಕ್ರಮ ದಲ್ಲಿ ನೋಡಿದ ನೆನಪಿದೆ.🎉

  • @shafisheikh7527
    @shafisheikh7527 Рік тому +3

    Great sir ❤❤❤❤

  • @sathyabhamahegde1892
    @sathyabhamahegde1892 Рік тому

    Shambhu Hegde 👌🙏🙏

  • @prahalladarao9860
    @prahalladarao9860 Рік тому +3

    Awesome,...Amazing....one in million....