ನನಗೆ ಒಂದು ಮಾತ್ರ ಇವತ್ತು ಅರ್ಥ ಆಯ್ತು...ಲಿಂಗು ನೆ ಬೇರೆ ಶಿವ ಸಾಲಿಗ್ರಾಮ ಬೇರೆ......ನಾನು ಇಷ್ಟು ದಿನ ಶಿವ ಸಾಲಿಗ್ರಾಮ ಮತ್ತು ಲಿಂಗೂ ಒಂದೇ ಅಂದು ಕೊಂಡಿದ್ದೆ.....ಇವತ್ತು ಗೊತ್ತಾಯಿತು ..ಇದು ಶಾಲಗ್ರಾಮ ವಲ್ಲ್ಲ...ನಮ್ಮ ಹತ್ತಿರ ಶಿವ ಸಾಲಿಗ್ರಾಮ ಇದೆ...
@@shabarishshet3675 ಹೌದು ಶಿವ ಸಾಲಿಗ್ರಾಮ..ವನ್ನ ಯಾರೂ ತಯಾರು ಮಾಡುವಂತಿಲ್ಲ....ಅದು ಪ್ರಕೃತಿ ಯಿಂದಲೆ ಉತ್ಪತ್ತಿ ಯದದ್ದು..ಈ ರೀತಿ ಪ್ರೋಸಿಜರ್ ಇಲ್ಲ ಅದಕ್ಕೆ... ಮಹಾ ರುದ್ರ ದೇವರ. ಮಹಾ ಶಕ್ತಿ ಮೂಲ ದಿಂದಲೇ ಇರುತ್ತದೆ. ....ಹರ ಹರ ಮಹಾ ದೇವ ಶಂಭೋ ಶಂಕರ......
ಸಾಲಿ ಗ್ರಾಮ ಬೇರೆ ,, ಸ್ಥಾವರ ಲಿಂಗ ಗುಡಿಯೊಳಗಿರುವುದು ಸ್ಥಾವರ ಲಿಂಗ ಇವರು ತೋರಿಸುತ್ತಿರುವುದು ಇಷ್ಟಲಿಂಗ ,, ಜಗಜ್ಯೋತಿ ಬಸವೇಶ್ವರ ಬಸವಣ್ಣನವರು ಸತತವಾಗಿ 12 ವರ್ಷ ,, ಸಾಧಿಸಿ ಎಲ್ಲ ಶರಣರಿಗೆ ಧ್ಯಾನಿಸಲೂ ಸುಲಭವಾಗಲಿ ಎಂದು ಭೂಮಿಯ ಆಕಾರದಲ್ಲಿ ಎಲ್ಲರೂ ಪೂಜಿಸಲೆಂದು ಇಷ್ಟಲಿಂಗ ಕೊಟ್ಟರೂ ,,ಕಾರಣ ಆಗಲೂ ಕೆಳ ಜಾತಿ ಅಂತ ಭೇದ ಭಾವ ಜಾತಿವರ್ಣ ಮಾಡುತ್ತ ಮೇಲು ಕೀಳು ಮಾಡುತ್ತಾ ಜನರಿಗೆ ಗುಡಿಯೊಳಗೆ ಹೋಗಲು ಬಿಡುತ್ತಿರಲಿಲ್ಲ ಅದಕ್ಕೆ ಈ ಲಿಂಗವನ್ನೆ ಕೊಟ್ಟರೂ ,, ಲಿಂಗ ಇದ್ದವನು ಲಿಂಗವಂತ ಲಿಂಗಾಯತ ಅಂತ ಅಂದರೂ ಎಲ್ಲ ಜಾತಿಯವರಿಗೂ ದೀಕ್ಷೆ ಕೊಟ್ಟರೂ ಜಾತಿ ನಿರ್ಮೂಲನೆ ಮಾಡಿದರೂ ಇವ ನಮ್ಮವ ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪಿಕೊಂಡರೂ ಯೋಗ ಸಾಧನೆಗೆ ಹಚ್ಚಿದರೂ ,, ಎಲ್ಲರಿಗೂ ಕಳ್ಳನಾದವನಿಗೂ ಶರಣರನ್ನಾಗಿ ಪರಿವರ್ತಿಸಿದರೂ
Sir pls 🙏tell me a temple which God🔱🕉 comes in human body and tell solution of devotees problem I want to ask a God what is in my body is a evil spirit or black magic so pls tell me sir it will be very helpful🤝 for me
🙏🌷🌷ಓಂ ನಮಃ ಶಿವಾಯ 🌷🌷🙏
ಗಂಗೆಗೆ ಕಟ್ಟಿಲ್ಲ,,, ಲಿಂಗಕ್ಕೆ ಮುಟ್ಟಿಲ್ಲ
ನಿಮ್ಮ ಸೇವೆಗೆ ಭಗವಂತನ ಆಶೀರ್ವಾದ ಸದಾ ಕಾಲ ಇರಲಿ ಎಂದು ಪ್ರಾರ್ಥಿಸುತ್ತೇವೆ
ಓಂ ಶ್ರೀ ಗುರುಭ್ಯೋ ನಮಃ
ಓಂ ನಮಃ ಶಿವಾಯ, ಜೈ ಬಸವಣ್ಣ
ಓಂ ನಮಃ ಶಿವಾಯ
ಒಳ್ಳೆಯ ಮಾಹಿತಿ ಗುರು.ಒಳ್ಳೆಯದಾಗಲಿ,
ತುಂಬ ಒಳ್ಳೆ ವಿಡಿಯೋ ಮತ್ತು ಅರಿವು ಮತ್ತು ಸಂಸ್ಕೃತಿ ಯಾ ಪರಿಚಯ❤❤
ಒಳ್ಳೆ ವಿಚಾರ ಒಳ್ಳೆ ಮಾಹಿತಿ ಶುಭವಾಗಲಿ ನಿಮಗೆ
Amazing information thank you for sharing...Om namh Shivay 🙏
This is Rear information..... today I know how to make Shivalinga .I am very happy..... brother thank you so much 🙏🙏🙏
ತುಂಬಾ ಒಳ್ಳೆ ವಿಷಯ ತೋರಿಸಿ ಕೊಟ್ರಿ ನಿಮಗೆ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ತಮಗೆ 🙏🕉️
Good information. Patience job.without commercial mind. Navu lingudharane madeve. ❤ great to be ligayath
Om nama shivya. 🎉🎉🎉🎉🙏🙏🙏🙏.good information. Nice video.
Very informative, thank you for sharing 🙏
Jai guru deva
Tq so much for ur information ಓಂ ನಮಃ ಶಿವಾಯ
Really wonderful information.Thank you sir.
ಸೂಪರ್ ಸರ್ 🙏❤️ ಓಂ ನಮಃ ಶಿವಾಯ ❤
Om Namah shivaya Jai veerashyva lingayata Tumba olle mahiti idanna pratiyobba veerashyavaru Nodabeku idannu Ella matagalallu Tayyari maduttare Thumba Danyavagalu
Super gurugi
Super video sir
Om namah shivaya
Om namah shivaya
Om namah shivaya
Interesting. So much science is adopted while making the the Linga.
Very interesting video…..thank you
Super sir
Super
Proud to be an lingayath❤❤ 🥰😇😇😇
Bro please correct it.. it's not making lingu.. ಇದಕ್ಕೆ ಕಂತಿ ಕಟ್ಟೋದು ಅಂತಾರೆ.. thanks for doing this video.. wonderful good job
Yes it's right kanthe kattodu
❤ very nice arunsir
om namaha shivaya
Jai gurumalesha
Wow nice super. Work
Om namah shivaya 🌹
Sri murali voice ♥️👌🏻
Your voice suprr
ಏನ್ ಫಿಸಿಕ್ ಗುರು ನಿಂದು🔥🔥
Jai istudevta pashupati nath mahadev 🙏🐗🐒🐤🐎🐪🦜🐻🐯🦀🐖🕊🐘🐍🐭🐶🐂🐐🐄👑🔱
Jai istukuldevta shimyal 👑🙏
Om namaha shivaya 🙏
Om namah shivaya 🙏🏽🙏🏽🙏🏽
ಅರುಣ್ ಬ್ರದರ್ ಪ್ರತಿ ದಿನ ಒಂದೊಂದು ವೀಡಿಯೋ ಹಾಕಿ, ನನಗೆ ತುಂಬಾ ಇಷ್ಟ ನಿಮ್ಮ ವೀಡಿಯೊ
Big job
Thank you for sharing
Olle mahithi brother
🕉namo shivya 🕉
Sikkapatte relevant qtns Keli , indetail alli explain maadsidira . Really nice Bro 👌👌totally loved it
Good information
OM NAMAH SHIVAY
ಓಂ ನಮಃ ಶಿವಾಯ
It's ishtalinga bro
🙏🙏🌸🌸
Super ❤
20 ವರ್ಷಗಳ ಹಿಂದೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮಾಡುತ್ತಿದ್ದರು ನಾನು ನೋಡಿದ್ದೆ
ಧನ್ಯವಾದಗಳು ನಿಮ್ಮ ಕಾಯಕ ಕ್ಕೆ
Valle video maadidira sir dhanyavadagalu.. 🙏
OMM Nama shivaya
ನನಗೆ ಒಂದು ಮಾತ್ರ ಇವತ್ತು ಅರ್ಥ ಆಯ್ತು...ಲಿಂಗು ನೆ ಬೇರೆ ಶಿವ ಸಾಲಿಗ್ರಾಮ ಬೇರೆ......ನಾನು ಇಷ್ಟು ದಿನ ಶಿವ ಸಾಲಿಗ್ರಾಮ ಮತ್ತು ಲಿಂಗೂ ಒಂದೇ ಅಂದು ಕೊಂಡಿದ್ದೆ.....ಇವತ್ತು ಗೊತ್ತಾಯಿತು ..ಇದು ಶಾಲಗ್ರಾಮ ವಲ್ಲ್ಲ...ನಮ್ಮ ಹತ್ತಿರ ಶಿವ ಸಾಲಿಗ್ರಾಮ ಇದೆ...
ನಾವು ಕೂಡ ಶಿವಸಾಲಿಗ್ರಾಮನೇ ಪೂಜೆ ಮಾಡೋದು 🙏🏼😊
@@shabarishshet3675 ಹೌದು ಶಿವ ಸಾಲಿಗ್ರಾಮ..ವನ್ನ ಯಾರೂ ತಯಾರು ಮಾಡುವಂತಿಲ್ಲ....ಅದು ಪ್ರಕೃತಿ ಯಿಂದಲೆ ಉತ್ಪತ್ತಿ ಯದದ್ದು..ಈ ರೀತಿ ಪ್ರೋಸಿಜರ್ ಇಲ್ಲ ಅದಕ್ಕೆ... ಮಹಾ ರುದ್ರ ದೇವರ. ಮಹಾ ಶಕ್ತಿ ಮೂಲ ದಿಂದಲೇ ಇರುತ್ತದೆ. ....ಹರ ಹರ ಮಹಾ ದೇವ ಶಂಭೋ ಶಂಕರ......
ಸಾಲಿ ಗ್ರಾಮ ಬೇರೆ ,, ಸ್ಥಾವರ ಲಿಂಗ ಗುಡಿಯೊಳಗಿರುವುದು ಸ್ಥಾವರ ಲಿಂಗ ಇವರು ತೋರಿಸುತ್ತಿರುವುದು ಇಷ್ಟಲಿಂಗ ,, ಜಗಜ್ಯೋತಿ ಬಸವೇಶ್ವರ ಬಸವಣ್ಣನವರು ಸತತವಾಗಿ 12 ವರ್ಷ ,, ಸಾಧಿಸಿ ಎಲ್ಲ ಶರಣರಿಗೆ ಧ್ಯಾನಿಸಲೂ ಸುಲಭವಾಗಲಿ ಎಂದು ಭೂಮಿಯ ಆಕಾರದಲ್ಲಿ ಎಲ್ಲರೂ ಪೂಜಿಸಲೆಂದು ಇಷ್ಟಲಿಂಗ ಕೊಟ್ಟರೂ ,,ಕಾರಣ ಆಗಲೂ ಕೆಳ ಜಾತಿ ಅಂತ ಭೇದ ಭಾವ ಜಾತಿವರ್ಣ ಮಾಡುತ್ತ ಮೇಲು ಕೀಳು ಮಾಡುತ್ತಾ ಜನರಿಗೆ ಗುಡಿಯೊಳಗೆ ಹೋಗಲು ಬಿಡುತ್ತಿರಲಿಲ್ಲ ಅದಕ್ಕೆ ಈ ಲಿಂಗವನ್ನೆ ಕೊಟ್ಟರೂ ,, ಲಿಂಗ ಇದ್ದವನು ಲಿಂಗವಂತ ಲಿಂಗಾಯತ ಅಂತ ಅಂದರೂ ಎಲ್ಲ ಜಾತಿಯವರಿಗೂ ದೀಕ್ಷೆ ಕೊಟ್ಟರೂ ಜಾತಿ ನಿರ್ಮೂಲನೆ ಮಾಡಿದರೂ ಇವ ನಮ್ಮವ ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪಿಕೊಂಡರೂ ಯೋಗ ಸಾಧನೆಗೆ ಹಚ್ಚಿದರೂ ,, ಎಲ್ಲರಿಗೂ ಕಳ್ಳನಾದವನಿಗೂ ಶರಣರನ್ನಾಗಿ ಪರಿವರ್ತಿಸಿದರೂ
🙏
om namo Shivaaya
Sir ಇವು ಎಲ್ಲಿ ಸಿಗ್ತಾವ್ರಿ ನನಗೂ ಬೇಕಿತ್ತು
👍🙏
Navu.chadurakshi.madisbeku.dhanyavadhagalu.
Hai Sir nivu kollapurada bagge channagi tilsidri hagge hattiradalliruva admapura balumama temple bagge video madi thilsikodi sir navu mysorenavru alli talupuva bagge mahiti kodi
🙏🙏🙏🙏🙏🎉
Moar moar thanks 🙏
🙏🙏🙏
What to do if it breaks?? Do they fix it
Ok👌👌👌
ಹೊಸ vishaya ನನಗೆ gothiralila
ಲಿಂಗು ಆಲ್ಲ ಸರ ಲಿಂಗ ಶಿವ ಲಿಂಗ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
❤❤❤
ఎస్
Asta lingu matte esta lingu sigutta sir plz reply madi
Yav uru sir edu
Sir, location pls
ಇಷ್ಟಲಿಂಗ ಇದು 🙏
Ista Linga
Bro can you ask/tell if we can keep linga at home ...if yes how should we do Pooja ...some say adults like us should not worship
Om Namah Shivaya Namaha ❤
ಕಂಥೆ ಕಾಯಕ ಎನ್ನುತ್ತಾರೆ.
ವಿವರ ಸಾಲದು
Yes..
Nive mahiti tilisi
Where is it sir?please tell village name
Brother devra murtigalige black colouralli yav paint best anta heli.abhisheka madidaga paint hogbardu so pls tilsi
महाराष्ट्रा मध्ये कोठे येता मला कर्पूर कांता करण्याची आहे कमेंट मध्ये सांगा
Pls give their address to purchase it.
Kuppuru math Location share madi
ಅದು ಶಿವನ ' ಲಿಂಗ ' ಅಲ್ಲ, ಅದು ' ಶಿವಲಿಂಗ ' 🙏🏼
How we buy
Ri tittle shivana linga alla sivalinga tayaru madodhu antha
Sir shiva linga beku coriar ಮಾಡಕ್ಕೆ ಆಗುತ್ತಾ sir
Yedeyur siddalingeswara temple nalli siguthe.
ಈ ಲಿಂಗು ಮಾಡೋದು ಎಲ್ಲಿ ಸರ್
Address and price please.
Shanka elli sigutthe places heli, original beku
Edu yava ooru sr
Super 👌🌹🌹
🙏🙏🙏🙏
Anna nimge kannada pada gal tumba kadme gottide, biri bidodu andre vlcrack barodu
Sir pls 🙏tell me a temple which God🔱🕉 comes in human body and tell solution of devotees problem I want to ask a God what is in my body is a evil spirit or black magic so pls tell me sir it will be very helpful🤝 for me
Lingavannu madivalaru pooje maadabeku
Madi yarbekadru madbavudu
Address heli
Sir Nim voice shremuruli sir thara ide same
ಎಲ್ಲಿ ಮಾಡುತ್ತಾರೆ ಅಂತ ಹೇಳಿ...ಸುಮ್ಮನೆ ಕುಳಿತು ನೀವೇ ನೋಡಿ ಹೋಗುದ....,address with cell no. U must give the details ಉಪಯೋಗ ಆಗುತ್ತೆ....ಇಲ್ಲಾ ಅಂದ್ರೆ waist
Ninu video nodapa full yeli yavaga bartare antha tiliyuthe...madu waist ala waste
@@TravellingTrekker😂😂😂
Nim voice Srimurli Tara ede sir
Ista linga sigutta sir nangu bekide
Yedeyur siddalingeswara temple nalli siguthe.
@@nethravathimysore9490 how much price
Sir nimage innu sariyada mahiti bekendare nammannu contact madabahudu.
Sir mater తెలుగులో పెట్టండి