ತೋಟದಲ್ಲಿ ಪ್ರಾಣಿಗಳ ಕಾಟ ತಡೆಯಲು ಆಧುನಿಕ, ಗಟ್ಟಿಮುಟ್ಟಾದ ಬೇಲಿ. Fencing for Farm land.

Поділитися
Вставка
  • Опубліковано 21 жов 2024
  • ಪುತ್ತೂರು ತಾಲೂಕಿನ ಬಡಗನ್ನೂರು ಬಳಿಯ ಕೃಷಿಕರಾದ ಶ್ರೀ ವೇಣುಗೋಪಾಲ್ ಪಟ್ಟೆಯವರು ತಮ್ಮ ಕೃಷಿ ಭೂಮಿಗೆ ಹೊಸದಾಗಿ ಆಧುನಿಕ ರೀತಿಯ ಅಚ್ಚುಕಟ್ಟಾದ ರಕ್ಷಣಾ ಬೇಲಿಯನ್ನು ನಿರ್ಮಿಸಿದ್ದಾರೆ. ಅಡಿಕೆಯ ಜೊತೆಗೆ ಹಲವಾರು ವಿಧದ ಹಣ್ಣಿನ ಕೃಷಿಯನ್ನು ಮಾಡುವಾಗ ಪ್ರಾಣಿಗಳ ತೊಂದರೆಯನ್ನು ತಡೆಯಲು ಉತ್ತಮ ರಕ್ಷಣೆ ಮಾಡಿದ್ದಾರೆ. ಪುತ್ತೂರಿನ ಆಕರ್ಷಣ್ ಇಂಡಸ್ಟ್ರಿಯವರಿಂದ ಕಾಂಕ್ರೀಟ್ ಕಂಬಗಳನ್ನು ಖರೀದಿಸಿ, TATA ಕಂಪನಿ ಮೆಶ್ ಹಾಗೂ ತಂತಿ ಬೇಲಿ ಉಪಯೋಗ ಮಾಡಿದ್ದಾರೆ.
    Akarshan industries - 6364143375
    Venugopal Patte - 9448835480
    #agriculture
    #farming
    #arecanutfarming
    #betelnut
    #arecanut
    #adike
    #adiketota
    #ಅಡಿಕೆ

КОМЕНТАРІ • 23

  • @charank868
    @charank868 5 місяців тому +5

    Super bro nivu

  • @rajatahegde564
    @rajatahegde564 5 місяців тому +2

    Suprr bro 👌👌

  • @sunilpinto9182
    @sunilpinto9182 5 місяців тому +1

    Good information
    Thank u

  • @jathapparai1180
    @jathapparai1180 5 місяців тому +1

    Good 👍 information namaste 🙏

  • @ManjunathManju-dw6js
    @ManjunathManju-dw6js 5 місяців тому +1

    Super sir...

  • @sadiqmuhammed3717
    @sadiqmuhammed3717 5 місяців тому +1

    Sanna gap aada kaarana Current agatya barodilla
    Ashatakkoo bekoondre mesh gintha mele 2 line wire haaki current kodbahdu

    • @abhineethkat
      @abhineethkat  5 місяців тому

      ಮಾಹಿತಿಗಾಗಿ ಧನ್ಯವಾದಗಳು 🙏🏻

  • @AnandH-cs5pc
    @AnandH-cs5pc 4 місяці тому

    ಕರೆಂಟ್ ಕೊಡಕೆ ಆಗುತ್ತಾ ಸರ್ ಪ್ರಾಣಿ ಪಕ್ಷಿ ಓಡಾಡುವ ಜಾಗ

  • @MS_54321
    @MS_54321 5 місяців тому +2

    Idikke tukku hidiyuvudilwa?

    • @abhineethkat
      @abhineethkat  5 місяців тому

      ಇಲ್ಲ sir..... ಇದು ಸ್ಟೀಲ್ ಮೆಶ್...

  • @shanmukhaholla2138
    @shanmukhaholla2138 5 місяців тому +1

    ಈ ಬೇಲಿಗೆ ಕರಂಟ್ ಕೊಡ್ತಾರಾ

    • @abhineethkat
      @abhineethkat  5 місяців тому

      ಇಲ್ಲ... ಇದು ಐಬೆಕ್ಸ್ ಬೇಲಿ ಅಲ್ಲಾ... ಮೆಶ್ ಬೇಲಿ...

  • @nikshitheertha11
    @nikshitheertha11 5 місяців тому +1

    Chain link frenchge 5800 rs 100feet ge. Cement pole 5.5 feet ge 230 rs li kaveri sales parladka li sigute

    • @abhineethkat
      @abhineethkat  5 місяців тому

      ಕಂಪನಿ, ಗುಣಮಟ್ಟದ ಆಧಾರದಲ್ಲಿ ಬೆಲೆ ಕೂಡಾ ಏರಿಳಿತ ಇರಬಹುದು sir... ಹೆಚ್ಚಿನ ಮಾಹಿತಿ ಇಲ್ಲ. ನಿಮ್ಮ ಮಾಹಿತಿಗೆ ಧನ್ಯವಾದಗಳು. ಕೃಷಿಕರಿಗೂ ಉಪಯೋಗವಾಗುತ್ತದೆ. ಎರಡು ಮೂರು ಕಡೆ ವಿಚಾರಿಸಿ ಖರೀದಿಸಿದರೆ ಉತ್ತಮ 🙏🏻

    • @nikshitheertha11
      @nikshitheertha11 5 місяців тому +1

      @@abhineethkat ha hwdu tata Fenching wiredu quality ,rate jasti iruthe.. nan hellidu average quality ide..

    • @RinnaDsouza-jk6gn
      @RinnaDsouza-jk6gn 5 місяців тому +2

      5 feet Cement pole akarshan Alli rs.220/-

  • @charank868
    @charank868 5 місяців тому +2

    Varakke ondu ondu video haktha eri

    • @abhineethkat
      @abhineethkat  5 місяців тому

      ಖಂಡಿತಾ sir 🙏🏻❤️