Це відео не доступне.
Перепрошуємо.

ಅಡಿಕೆ, ತೆಂಗಿನ ತೋಟದಲ್ಲಿ 1000 ಕೊಕೋ ಮರಗಳು. ಕೊಕೋ ಕೃಷಿಯ ಬಗ್ಗೆ ಕಿರು ಪರಿಚಯ. Cocoa farming. Part 1

Поділитися
Вставка
  • Опубліковано 26 бер 2024
  • ಕಳೆದ ವರ್ಷ ತನಕ ಕೆಜಿಗೆ ₹60 - ₹70 ಇದ್ದ ಕೊಕೋಗೆ ದಾಖಲೆಯ ₹ 200 ಬಂದಿದೆ. ಒಣಗಿದ ಬೀಜಕ್ಕೆ ₹650 - ₹700. ಇದು ಕೊಕೋ ಕೃಷಿಕರಿಗೆ ಶುಭಸುದ್ದಿ. ಕೊಕೋವನ್ನು ಹೆಚ್ಚಾಗಿ ಮಿಶ್ರಬೆಳೆಯಾಗಿ, ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಹೆಚ್ಚಿನ ಕೃಷಿಕರು ಕಾಡುಪ್ರಾಣಿಗಳ ತೊಂದರೆ, ಕಡಿಮೆ ಬೆಲೆಯ ಕಾರಣದಿಂದ ಕೊಕೋ ಕೃಷಿಯನ್ನು ನಿರ್ಲಕ್ಷ್ಯ ಮಾಡಿದ್ದರು, ಇದ್ದ ಗಿಡವನ್ನು ಕೂಡಾ ಕಡಿದಿದ್ದರು. ಆದರೆ ಈಗಿನ ಬೆಲೆ ಕೃಷಿಕರನ್ನು ಇನ್ನು ಕೊಕೋ ಕೃಷಿ ಮಾಡುವಂತೆ ಪ್ರೇರೇಪಿಸುತ್ತಿದೆ. ಇದೇ ರೀತಿ ಬೆಲೆ ಇರಲಿ ಎಂಬ ಹಾರೈಕೆ.
    #agriculture
    #cocoa
    #cocoafarming
    #cocoacultivation
    #ಕೊಕೋ
    #ಕೊಕ್ಕೋ
    #ಕೊಕೋಕೃಷಿ
    #kokkokrishi
    #kokko

КОМЕНТАРІ • 44

  • @nkshastry
    @nkshastry 4 місяці тому +18

    100 ಕೆಜಿ ಹಸಿ ಬೀಜದಿಂದ 30 ರಿಂದ 35 ಕೆಜಿ ಒಣ ಬೀಜ ಸಿಗುತ್ತದೆ

    • @haroonbaig9419
      @haroonbaig9419 2 місяці тому +1

      10 kg nalli 30 35 kg sigutthe an than all a guru...

  • @Bhat-nbhat
    @Bhat-nbhat 4 місяці тому +7

    Mahithigagi dhanyavaadagalu 🙏

    • @abhineethkat
      @abhineethkat  4 місяці тому

      ಧನ್ಯವಾದಗಳು... 🥰🙏🏻

  • @jathapparai1180
    @jathapparai1180 4 місяці тому +2

    ❤❤

  • @raghugowda7188
    @raghugowda7188 4 місяці тому

    Super rate❤

  • @Rameshnagavedi
    @Rameshnagavedi 3 місяці тому +1

    Yava thingalalli Nati madabahudu sir mahithi thilisi

  • @veenabhaskar2845
    @veenabhaskar2845 4 місяці тому +2

    Good information 👌👌❤

  • @mahabalabhat1070
    @mahabalabhat1070 4 місяці тому +2

    ❤...Good information

  • @yasodaravarma8129
    @yasodaravarma8129 4 місяці тому

    Good Morning sir
    please let me know sir
    how much output will get a pepper vine after 3 years sir please rely sir

  • @shudarshanrao2308
    @shudarshanrao2308 3 місяці тому

    Niiru bheku thumbha.otherwise flowers karati hoguthe.and gidauu saithadhe. Kalenashakhakhavaghi bhelibhahudhu. Leaves water natural harvesting madlikke suktha.

  • @swathiputtur1852
    @swathiputtur1852 4 місяці тому +2

    Suuuupr

  • @Rameshnagavedi
    @Rameshnagavedi 3 місяці тому

    ಮೆಡಿಸಿನ್ spray madbeka sir

  • @user-ch1ep5gn8y
    @user-ch1ep5gn8y 4 місяці тому

    sir how to get the seedlings.

  • @ManjuSKP3450
    @ManjuSKP3450 4 місяці тому

    ಇದರ ಮಾರುಕಟ್ಟೆ ಹೇಗಿದೆ ..ಹಾಗೂ ಇದರ ಮಾರುಕಟ್ಟೆ ವ್ಯವಸ್ಥೆ ಹೇಗಿದೆ ಎಲ್ಲಿ ಮಾರಾಟ ಮಾಡಬೇಕು

  • @jagadeeshjagadeesh5537
    @jagadeeshjagadeesh5537 4 місяці тому +4

    ಕೋತಿ, ಅಳಿಲು, ಸಾಂಬಾರ್ ಕಾಗೆ ಇವುಗಳ ಕಾಟ ಇದೆ

    • @abhineethkat
      @abhineethkat  4 місяці тому +1

      ಹೌದು ಸರ್.. ಇದೆ... ಹಾಗಾಗಿ ಬಲಿತಿರುವಾಗಲೇ ಕೊಯ್ಲು ಮಾಡಿದರೆ ಒಳ್ಳೆಯದು. ಪೂರ್ತಿ ಹಣ್ಣಾಗುವ ಮೊದಲೇ..

  • @psd5469
    @psd5469 4 місяці тому +1

    ಹೆಚ್ಚು ನೆರಳು ಇರೋ ಪ್ರದೇಶದಲ್ಲಿ ಚೆನ್ನಾಗಿ ಬರುತ್ತಾ. ಅಥವಾ ಬಿಸಿಲು ಬರೋ ಜಾಗವೇ ಬೇಕಾ? ನಮ್ಮಲ್ಲಿ ಹೆಚ್ಚಾಗಿ ನೆರಳು ಇದೆ. ದೊಡ್ಡ ಗಾತ್ರದ ಮರಗಳು ಇವೆ ಅದರ ನಡುವೆ ಬೆಳೆಯಬಹುದಾ?

    • @abhineethkat
      @abhineethkat  4 місяці тому

      ಕೊಕೋ ಕೃಷಿಗೆ ನೆರಳು ಇದ್ದರೆ ಒಳ್ಳೆಯದು.. ಇದನ್ನು ಹೆಚ್ಚಾಗಿ ಮುಖ್ಯಬೆಳೆಯ ಜೊತೆಗೆ ಮಿಶ್ರಬೆಳೆಯಾಗಿ ಮಾಡುತ್ತಾರೆ. ಅಡಿಕೆ ತೆಂಗಿನ ತೋಟದಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ.

    • @nikshitheertha11
      @nikshitheertha11 4 місяці тому

      Jasti neralu idre pasalu kammi agute

  • @shivakumarbhat2890
    @shivakumarbhat2890 4 місяці тому +1

    ಗೊಬ್ಬರದ ಬಗ್ಗೆ ಮಾಹಿತಿ ಕೇಳಿದರೆ ಒಳ್ಳೆದಿತ್ತು

    • @abhineethkat
      @abhineethkat  4 місяці тому

      ಮುಂದಿನ ಭಾಗದಲ್ಲಿ... 🙏🏻

  • @ELOKA208
    @ELOKA208 Місяць тому +1

    ಗಿಡ ನೆಟ್ಟು ಎಸ್ಟು ವರ್ಷಕ್ಕೆ ಬೆಳೆ ಬರುತ್ತೆ ?¿??

  • @ramalingappaaralalli3437
    @ramalingappaaralalli3437 4 місяці тому +1

    ಈ ಬೆಳೆ ನೆರಳಿನಲ್ಲಿ ಮಾತ್ರ ಬೆಳೆಯಬಹುದೇ ಅಥವಾ ನೆರಳಿರದ ಬಯಲು ಪ್ರದೇಶದಲ್ಲಿ ಬೆಳೆಯಬಹುದೇ ದಯಮಾಡಿ ಮಾಹಿತಿ ಕೊಡಿ

    • @abhineethkat
      @abhineethkat  4 місяці тому

      ಎಲ್ಲಾ ಪ್ರದೇಶದಲ್ಲಿ ಬೆಳೆಯಬಹುದು. ನೆರಳಿನಲ್ಲಿ ಹೆಚ್ಚು ಸೂಕ್ತ. ತೋಟದ ಒಳಗಡೆ ಮಿಶ್ರಬೆಳೆಗೆ ಒಳ್ಳೆಯದು. ಕೆಲವು ಅಭಿವೃದ್ಧಿ ಪಡಿಸಿದ ತಳಿಗಳನ್ನು ಬಿಸಿಲಿನ ಪ್ರದೇಶದಲ್ಲಿ ಬೆಳೆಯಬಹುದು. ಬೆಳವಣಿಗೆ ನಿಧಾನ ಇರಬಹುದು.

  • @psd5469
    @psd5469 4 місяці тому +1

    ಇದಕ್ಕೆ ಕೋತಿಗಳ ಕಾಟ ಇದೆಯಾ?ಇತರ ಪ್ರಾಣಿ ಪಕ್ಷಿಗಳ ಕಾಟ ಇದೆಯಾ

    • @abhineethkat
      @abhineethkat  4 місяці тому

      ಇದೆ. ಕೋತಿ ಹಾಗೂ ಅಳಿಲುಗಳು ಇವನ್ನು ತಿನ್ನುತ್ತದೆ.

  • @santhoshparla3515
    @santhoshparla3515 4 місяці тому

    Now its 215 per kg 😢😢😢

  • @janardhanaa8720
    @janardhanaa8720 4 місяці тому +1

    ಒಣಗಿಸುವ ಕ್ರಮದ ಬಗ್ಗೆ ಮಾಹಿತಿ ಕೊಡಿ

    • @abhineethkat
      @abhineethkat  4 місяці тому

      ಮುಂದಿನ ಭಾಗಗಳಲ್ಲಿ ಇದೆ ಸರ್... 🙏🏻

  • @somshekhar7529
    @somshekhar7529 4 місяці тому +1

    ಒಮ್ಮೆ ₹ 200+ ಎಂದು ಹೇಳುತ್ತೀರಿ, ಮತ್ತೊಮ್ಮೆ ₹ 700 + ಎಂದು ಹೇಳುತ್ತಾರೆ. ದಯವಿಟ್ಟು ವಿವರಿಸುವಿರಾ ???

    • @abhineethkat
      @abhineethkat  4 місяці тому +4

      ಕೊಕ್ಕೋ ಬೀಜವನ್ನು ಹಸಿಯಾಗಿ ಕೂಡಾ ಮಾರಾಟ ಮಾಡಬಹುದು. ಒಣಗಿಸಿ ಕೂಡಾ ಮಾಡಬಹುದು. ಹಸಿ ಬೀಜಕ್ಕೆ ₹200/ಕೆಜಿ ಇದೆ. ಒಣಗಿಸಿದ ಕೊಕ್ಕೋ ಬೀಜಕ್ಕೆ ₹700/ಕೆಜಿ ಇದೆ. ಇವತ್ತಿನ ಹಸಿ ಕೊಕ್ಕೋ ಬೀಜದ ದರ ₹215/ ಕೆಜಿ ಇತ್ತು.

    • @abhineethkat
      @abhineethkat  4 місяці тому +1

      ಕೊಕ್ಕೋ ಬೀಜವನ್ನು ಸ್ಥಳೀಯವಾಗಿ ಕೆಲವರು ಕೊಂಡು, ಸಂಗ್ರಹಿಸಿ ಒಣಗಿಸಿ ದೊಡ್ಡ ಪ್ರಮಾಣದಲ್ಲಿ ಕಾರ್ಖಾನೆಗಳಿಗೆ ಮಾರುತ್ತಾರೆ. ಕೃಷಿಕರೇ ಡೈರೆಕ್ಟ್ ಆಗಿ ಕ್ಯಾಂಮ್ಕೊ, ಕ್ಯಾಡ್ ಬೆರ್ರಿ ಮುಂತಾದ ಚಾಕಲೇಟ್ ತಯಾರಿಸುವ ಕಂಪೆನಿಗಳಿಗೆ ಹಸಿಯಾಗಿ / ಒಣಗಿಸಿ ಮಾರಾಟ ಮಾಡುತ್ತಾರೆ.

    • @swaroopgowda8302
      @swaroopgowda8302 4 місяці тому

      Dry 200 wet 700

  • @anilkashyap5321
    @anilkashyap5321 4 місяці тому

    Abhineet ji.
    The phobe number may not be correct. Can you please give alternate number Sir.
    Also please share your number also