ತೋಟಕ್ಕೆ ಮಳೆನೀರ ಟ್ಯಾಂಕ್. 12 ಲಕ್ಷದಲ್ಲಿ ಅಡಿಕೆ ತೋಟಕ್ಕೆ ನಿರ್ಮಿಸಿದ ಕೃಷಿಹೊಂಡ. Agriculture pond

Поділитися
Вставка
  • Опубліковано 8 вер 2024
  • Place- Vamadapadavu, Bantwal Tq.
    location info - maps.app.goo.g...
    Pond Information -
    Prashanth (Moleyar Plastics) 8095971801
    #agriculture
    #arecanut
    #farming
    #arecafarming
    #agripond
    #agriculturepond
    #rainwaterharvesting
    #tank
    #pond
    #geomembranesheet
    #plastictank
    #krishihonda
    #krishi
    #rainwaterpond

КОМЕНТАРІ • 116

  • @mutturaydesai7883
    @mutturaydesai7883 3 місяці тому +12

    ಬಹಳ ಕಡಿಮೆ ಸಮಯದಲ್ಲಿ ಹೆಚ್ಹು ಮಾಹಿತಿ, hat's off u friend.

  • @srbhat1966
    @srbhat1966 3 місяці тому +7

    ಒಳ್ಳೆಯ ಮಾಹಿತಿ. ಎಲ್ಲ ಕೃಷಿಕರೂ ಈ ರೀತಿಯ ಟ್ಯಾಂಕ್ ಮಾಡಿದರೆ, ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು

    • @abhineethkat
      @abhineethkat  3 місяці тому +1

      ಹೌದು.. ಖಂಡಿತಾ...

  • @user-fh6iw2rp9z
    @user-fh6iw2rp9z 3 місяці тому +6

    ತುಂಬಾ ಶ್ರಮದಾಯಕ‌ಕೆಲಸ.

  • @savitham7714
    @savitham7714 3 місяці тому +2

    ಬೋರ್ವೆಲ್ ತೆಗೆದು ಅಂತರ್ಜಲ ಕಮ್ಮಿ ಮಾಡುವದಕಿಂತ ಇದು ಒಳ್ಳೇದು

  • @shivakb
    @shivakb 3 місяці тому +2

    ನಮ್ಮ ರೈತ ನಮ್ಮ ಯೋಧ ಯಾವಾಗಲೂ ಖುಷಿಯಾಗಿರಬೇಕು

  • @Sahanatvkannada
    @Sahanatvkannada 3 місяці тому +2

    Nimma Bhase Super sir Nanu Kolar avanu All the best

    • @abhineethkat
      @abhineethkat  3 місяці тому

      Thank you sir.. ಮುಂದಿನವಾರ ನಾನು ಕೋಲಾರ ಕಡೆ ಬರುತ್ತಿದ್ದೇನೆ. ಶ್ರೀನಿವಾಸಪುರ. ಮಾವಿನ ಹಣ್ಣು ಕೊಳ್ಳಲು. ಪ್ರತೀ ವರ್ಷವೂ ಜೂನ್ ಮೊದಲನೇ ವಾರ ನಾವು ಕೋಲಾರ, ಶ್ರೀನಿವಾಸಪುರಕ್ಕೆ ಬಂದು 2 ದಿನ ತಿರುಗಾಡಿ ಬರುತ್ತೇವೆ. ಪ್ರಪಂಚ ಪ್ರಸಿದ್ಧ ಮಾವಿನ ನಗರ - ಶ್ರೀನಿವಾಸಪುರ. 🙏🏻 ನಿಮ್ಮ ಊರು ಅದ್ಭುತ ❤️

  • @shivasubrahmanya8779
    @shivasubrahmanya8779 4 місяці тому +2

    ಚೆನ್ನಾಗಿದೆ. ಮಾಹಿತಿಗೆ ಧನ್ಯವಾದಗಳು

    • @abhineethkat
      @abhineethkat  4 місяці тому

      ಧನ್ಯವಾದಗಳು 🙏🏻

  • @tvenkataramanarao5526
    @tvenkataramanarao5526 3 місяці тому +1

    Super

  • @sheshadriyn8871
    @sheshadriyn8871 4 місяці тому +3

    ಧನ್ಯವಾದಗಳು ತಮ್ಮ ಮಾಹಿತಿಗಳಿಗೆ
    🪴🙏🙏

    • @abhineethkat
      @abhineethkat  4 місяці тому

      ಧನ್ಯವಾದಗಳು 🙏🏻

  • @praveenkori8771
    @praveenkori8771 3 місяці тому

    Good information

  • @darshanhl009
    @darshanhl009 3 місяці тому +1

    Great initiative bro..... good luck in agriculture

  • @ShivanandKundapur-fj5ft
    @ShivanandKundapur-fj5ft 3 місяці тому +1

    Good calculation
    Good project
    Well information

  • @sharadhegde2009
    @sharadhegde2009 3 місяці тому +1

    ಒಳ್ಳೆಯ ಮಾಹಿತಿ... ಆದರೆ ಅಡಿಕೆ ತೋಟಕ್ಕೆ ನೆರಳಿನ ವ್ಯವಸ್ಥೆ ಇರಬೇಕು... ಮರದ ನೆರಳು ಕಾನಿಸ್ತ ಇಲ್ಲ...

    • @abhineethkat
      @abhineethkat  3 місяці тому

      ಇಲ್ಲ sir... ಅಡಿಕೆಗೆ ಬಿಸಿಲು ಬೇಕು. ನೆರಳಿದ್ದರೆ ಅಡಿಕೆ ಗಿಡದ ಬೆಳವಣಿಗೆ ತುಂಬಾ ನಿಧಾನ. ಇಳುವರಿ ಕೂಡಾ ಕಡಿಮೆ. ಸ್ಪ್ರಿಂಕ್ಲೆರ್ ನೀರಾವರಿ ಆದರೆ ಗಿಡಕ್ಕೆ ನೆರಳು ಬೇಕು. ಹನಿ ನೀರಾವರಿ (Drip irrigation) ಯಲ್ಲಿ ಪ್ರತೀ ದಿನವೂ ನೀರು ಕೊಡುವ ಕಾರಣ ನೆರಳಿನ ಅಗತ್ಯ ಇರುವುದಿಲ್ಲ.

  • @lingarajnt
    @lingarajnt 3 місяці тому

    Good boy ! Explanation was good

  • @aksks371
    @aksks371 3 місяці тому +5

    ತೇಲುವ ಸೋಲಾರ್ ಪ್ಯಾನಲ್ ಅಳವಡಿಸಿ ನೀರು ಆವಿ ಆಗುವುದು ತಡೆಯಬಹುದು income ಕೂಡ ಪಡೆಯಬಹುದು
    ಹಾಗೆಯೆ ಮೀನು ಸಾಕಾಣಿಕೆ ಮಾಡಬಹುದು

  • @rajannahk6696
    @rajannahk6696 3 місяці тому +1

    Super sir

  • @shanmukhadr7750
    @shanmukhadr7750 4 місяці тому +2

    ಸೂಪರ್

  • @Am_i_Varun__
    @Am_i_Varun__ 3 місяці тому +1

    ಕಡಿಮೆ ಸಮಯದಲ್ಲಿ ಅದ್ಬುತ ಮಾಹಿತಿ

    • @abhineethkat
      @abhineethkat  3 місяці тому +1

      ಧನ್ಯವಾದಗಳು 🙏🏻

  • @pramodkaranthn9790
    @pramodkaranthn9790 3 місяці тому +1

    Super. Thanks for the info

  • @surendraks3154
    @surendraks3154 3 місяці тому +1

    ಎಡ್ಡೆ ಉಂಡು 👌🏻

  • @MadhusoodhanaBA-oq7ef
    @MadhusoodhanaBA-oq7ef 4 місяці тому +1

    Super video.

  • @praveenk482
    @praveenk482 4 місяці тому +1

    GOOD INFORMATION ❤

    • @abhineethkat
      @abhineethkat  4 місяці тому +1

      Thank you sir... 🙏🏻🥰

  • @bmh4013
    @bmh4013 3 місяці тому

    Super brother

  • @athribhat2243
    @athribhat2243 4 місяці тому +1

    Good info

  • @PraveenKumar-bb1qj
    @PraveenKumar-bb1qj 4 місяці тому +1

    Super

  • @mahalingam9744
    @mahalingam9744 4 місяці тому +1

    Supar

  • @keerthibanari9731
    @keerthibanari9731 3 місяці тому +1

    👏👏👏

  • @manjunathnaik5386
    @manjunathnaik5386 4 місяці тому +1

    Super❤❤ Drip 5hp open well motor alli estu gidakke kodbadudu

    • @abhineethkat
      @abhineethkat  4 місяці тому

      ಅಂದಾಜು 2000 - 2500 ಗಿಡಗಳಿಗೆ 8 ಲೀಟರ್ dripper 2 ರಂತೆ ಕೊಡಬಹುದು.

  • @muralikrishna6216
    @muralikrishna6216 3 місяці тому

    👌👌

  • @nithyanandhareddy7501
    @nithyanandhareddy7501 4 місяці тому +2

    Kaddu kadidhu tutu maduvudhu

  • @Hombeesilu
    @Hombeesilu 3 місяці тому +1

    ಅಜೋಲಾ ಬೆಳೆ ಕೆರೆ ಬೆಳುದ್ರೆ ಆವಿ ಆಗೋದು ಇನ್ನು ತಗ್ಗಿಸಬಹುದು

  • @kumargoudbiradar8526
    @kumargoudbiradar8526 4 місяці тому +1

  • @ChandreshR-yy8rx
    @ChandreshR-yy8rx 3 місяці тому +1

    ❤❤❤

  • @hindu1951
    @hindu1951 3 місяці тому

    Bro kashi katlikke best time yavudu mangalore nalli.

  • @prabhupatil5361
    @prabhupatil5361 4 місяці тому +1

    Give more details about pond and is it possible to full tank from rain only

    • @abhineethkat
      @abhineethkat  4 місяці тому

      Yes sir... It will fill only with rain water (in a coastal area) size should be pre-planned according to that only. The depth should be low compared to length & width.

  • @manjunathahhhh6671
    @manjunathahhhh6671 4 місяці тому +1

    Hondadalli hoolu thumbidare hege thegeyuvydu...

    • @abhineethkat
      @abhineethkat  4 місяці тому

      2 ರಿಂದ 3 ವರ್ಷಗಳಿಗೊಮ್ಮೆ ನೀರನ್ನು ಖಾಲಿ ಮಾಡಿ ಕ್ಲೀನ್ ಮಾಡಬೇಕಾಗುತ್ತದೆ.

  • @shanmukhaholla2138
    @shanmukhaholla2138 22 дні тому +1

    Sir
    3hp V6 moter ನಲ್ಲಿ ಎಷ್ಟು ಅಡಿಕೆ ಗಿಡಕ್ಕೆ ಡ್ರಿಪ್ ಪೈಪಿನಲ್ಲಿ ಒಮ್ಮೆಲೆ ನೀರು ಬಿಡಬಹುದು?pls rply

    • @abhineethkat
      @abhineethkat  22 дні тому

      ಗಂಟೆಗೆ ಅಂದಾಜು ಎಷ್ಟು ಲೀಟರ್ ನೀರು ಬರುತ್ತದೆ ಅಂತ ಗೊತ್ತುಂಟಾ? / ಎಷ್ಟು ಸ್ಪ್ರಿಂಕ್ಲೆರ್ ಹಾರುತ್ತದೆ?

    • @shanmukhaholla2138
      @shanmukhaholla2138 22 дні тому

      @@abhineethkat 🙏
      3hp V6 moter ನಲ್ಲಿ ಪ್ಲಾಸ್ಟಿಕ್ ಸ್ಟಿಂಕ್ಲರ್ 10 ಹಾರುತ್ತದೆ.
      ಇದನ್ನೇ ಡ್ರಿಪ್ ನಲ್ಲಿ ಬಿಡುವುದಾದರೆ
      16mm ನಿಂದ 4mm ಗೆ ಬಿಡುವಾಗ???

  • @jagadeeshkulal8455
    @jagadeeshkulal8455 4 місяці тому +1

    First view

  • @user-hu3uc6sv8z
    @user-hu3uc6sv8z 3 місяці тому

    Adike gida yelli sigutte?

  • @manjulalakshmipathy4903
    @manjulalakshmipathy4903 4 місяці тому +1

    Sir, you are not told how, & where rain water is coming to tank.

    • @abhineethkat
      @abhineethkat  4 місяці тому

      Hello sir... Rain water is directly from the sky. No other sources. There should be proper planning of size (length, width & depth) to fill in such a way. There should be enough rainfall also required.

    • @santhoshsantu9338
      @santhoshsantu9338 3 місяці тому

      Spr sir

  • @shanmukhaholla2138
    @shanmukhaholla2138 4 місяці тому +1

    ಸರ್
    ಅಡಿಕೆ ಗಿಡ point(ಮಾರ್ಕ್ ) ಮಾಡುವ ವಿಧಾನವನ್ನು ವೀಡಿಯೊ ಮೂಲಕ ತಿಳಿಸುತ್ತಿರಾ?

    • @abhineethkat
      @abhineethkat  4 місяці тому

      ಸ್ವಲ್ಪ ದಿನಗಳಲ್ಲಿ ಮಾಡುತ್ತೇನೆ sir

  • @prashanthdcosta8774
    @prashanthdcosta8774 4 місяці тому +2

    Hey I’m from Vamadapadv. I want to do same tank. Could you please share the person name contact who done this in Vamadapadv

    • @abhineethkat
      @abhineethkat  4 місяці тому +1

      Location information is shared in the video description. Contact no. - Robert monteiro - 8762732462

  • @sudhakarashetty8056
    @sudhakarashetty8056 4 місяці тому +1

    Vamadapadavalli Alli sir

    • @abhineethkat
      @abhineethkat  4 місяці тому

      Mr ರಾಬರ್ಟ್ ಮೊಂತೆರೋ ಕೃಷಿಕರ ಹೆಸರು. ಲೊಕೇಶನ್ description ನಲ್ಲಿ ಹಾಕುತ್ತೇನೆ.

  • @samrudhasiddique2921
    @samrudhasiddique2921 3 місяці тому +1

    Sir drip irrigation yestagide cost ?

    • @abhineethkat
      @abhineethkat  3 місяці тому

      ಈ ಜಾಗದಲ್ಲಿ ಮೋಟಾರ್, ಪೈಪ್, ಫಿಟ್ಟಿಂಗ್ಸ್, ಡ್ರಿಪ್, ಫಿಲ್ಟರ್ ಎಲ್ಲಾ ಸೇರಿ 5.2 ಲಕ್ಷ ಖರ್ಚು ಆಗಿದೆ..

  • @Gowdru-f9n
    @Gowdru-f9n Місяць тому

    ಸರ್ ಈ ಜಾಗದ ಓನರ್ ಯಾರು

  • @prjy895
    @prjy895 3 місяці тому

    Astu neeru tank full agutta neeru no way

    • @abhineethkat
      @abhineethkat  3 місяці тому

      ನಮ್ಮ ಊರಿನ ಮಳೆಗೆ 2 ತಿಂಗಳಿನಲ್ಲೇ ಟ್ಯಾಂಕ್ ಫುಲ್ ಆಗುತ್ತದೆ... ಕೊನೆ ಕೊನೆಗೆ ಟ್ಯಾಂಕ್ ನಲ್ಲಿ ನೀರು ಹೆಚ್ಚಾಗಿ ಅದರಿಂದ ಹೊರಗೆ ಬಿಡಬೇಕಾಗುತ್ತದೆ. ಸೆಪ್ಟೆಂಬರ್ ತಿಂಗಳ ಸಮಯದಲ್ಲಿ ನೀರನ್ನು ಹೊರಗೆ ಬಿಡಬೇಕಾದ ಸ್ಥಿತಿ ಕೂಡಾ ಬರುತ್ತದೆ ಕೆಲವು ಕಡೆ.

  • @trupti290
    @trupti290 4 місяці тому +1

    Edu Elli? Total jameenu estu ide?

    • @abhineethkat
      @abhineethkat  4 місяці тому

      ವಾಮದಪದವು, ಬಂಟ್ವಾಳ ತಾಲೂಕು. ಅಂದಾಜು 15 ಎಕರೆ.

    • @trupti290
      @trupti290 4 місяці тому

      hosathaagi estu yekare adaki sasi haakiddaare?

    • @abhineethkat
      @abhineethkat  4 місяці тому

      @@trupti290 ಎಲ್ಲವೂ ಹೊಸ ಗಿಡಗಳು. 6700. ಅಂದಾಜು 15 ಎಕರೆ (ಟ್ಯಾಂಕ್ ಇರುವ ಜಾಗ ಸೇರಿ)

  • @shivak857
    @shivak857 4 місяці тому +1

    ಸರ್ 60ಸಾವಿರ ltr ನಾ ಟ್ಯಾಂಕ್ ಮಾಡಲು ಅಂದಾಜು ಎಷ್ಟು ಖರ್ಚು ಆಗಬಹುದು 🙏🏼

    • @abhineethkat
      @abhineethkat  4 місяці тому +2

      ಅಂದಾಜು 1 ಲಕ್ಷ ಬೇಕಾಗಬಹುದು sir.. ಟ್ಯಾಂಕ್ ಸೈಜ್ ದೊಡ್ಡ ಆದ ಹಾಗೇ average ಖರ್ಚು ಕಡಿಮೆ ಆಗುತ್ತದೆ.

    • @chandandraj7607
      @chandandraj7607 4 місяці тому +1

      3 hours digging so 3000
      Tarpal non ISI 300 GSM 66 kg /220 =14520
      Additional labour 2000

    • @ganeshdedam8710
      @ganeshdedam8710 4 місяці тому

      ಟ್ಯಾಂಕ್ಗಿಂಥಾ ಕೊಳವೆಬಾವಿ ಇದ್ರೆ ರೀಚಾರ್ಜ್ ಮಾಡ್ಸಿ ಕೋಟಿ ಲೀಟರ್ ಭೂಮಿಯ ನೆಲದಡಿಯಲ್ಲಿ ನೀರಿನ ಸಂಗ್ರಹ ಮಾಡಬಹುದು 15 thousands aste

  • @mohanap85
    @mohanap85 3 місяці тому +1

    Eddu elli erodu

    • @abhineethkat
      @abhineethkat  3 місяці тому

      Vaamadapadavu, banteal tq. Location details available in description.

  • @anand_sajjan
    @anand_sajjan 4 місяці тому +1

    HDPE sheet details heli like price... Size...

    • @abhineethkat
      @abhineethkat  4 місяці тому

      ಅದರ ಸಂಪೂರ್ಣ ಮಾಹಿತಿ ನನಗೆ ಇಲ್ಲ sir... ಸ್ವಲ್ಪ ಹೊತ್ತಿನಲ್ಲಿ ಕೇಳಿ ತಿಳಿಸುವೆ... 🙏🏻

    • @ShankarKalakatti
      @ShankarKalakatti 2 місяці тому

      Ret heli plz

  • @BharatBharat-vj4hn
    @BharatBharat-vj4hn 4 місяці тому +1

    ಸರ್ ದಯವಿಟ್ಟು ಸ್ಥಳ ತಿಳಿಸಿ

    • @abhineethkat
      @abhineethkat  4 місяці тому

      ವಾಮದಪದವು, ಬಂಟ್ವಾಳ ತಾಲ್ಲೂಕು. ಅಲ್ಲಿಯ ಲೊಕೇಶನ್ ನಾನು description ನಲ್ಲಿ ಹಾಕಿರುವೆ. 🙏🏻

    • @BharatBharat-vj4hn
      @BharatBharat-vj4hn 4 місяці тому +1

      @@abhineethkat ಧನ್ಯವಾದಗಳು ಸರ್

  • @dream.hunter23
    @dream.hunter23 4 місяці тому +1

    12 ಲಕ್ಷ ಕಾಂಕ್ರೀಟ್ ನಿಂದ ನಿರ್ಮಿಸಿದ್ದ?

    • @abhineethkat
      @abhineethkat  4 місяці тому

      ಅಲ್ಲ sir... HDPE Geomembrane sheet

    • @dream.hunter23
      @dream.hunter23 4 місяці тому

      @@abhineethkat 12 lakhs ಬಹಳ ದುಬಾರಿ ಸರ್. ಅದರ ಬದಲು ಸುತ್ತಲೂ ಕಾಂಕ್ರೀಟ್ ವಾಲ್ ನಿರ್ಮಿಸಿದ್ದರೆ ಅಷ್ಟೇ ಖರ್ಚು ಆಗುತಿತ್ತು. ಹಾಗೂ ಬಹಳ ವರುಷ ಬಾಳ್ವಿಕೆ ಬರುತಿತ್ತು

    • @abhineethkat
      @abhineethkat  4 місяці тому +1

      @@dream.hunter23 sir, HDPE ಟ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಮಾಡುವಾಗ ಪ್ರತೀ ಲೀಟರಿಗೆ 10 ಪೈಸೆ ಖರ್ಚು ಆಗುತ್ತದೆ. ಹಾಗಾಗುವಾಗ ಇದು ಹೆಚ್ಚೇನೂ ಖರ್ಚು ಆಗಲಿಲ್ಲ.

    • @PUNEETHCMyt
      @PUNEETHCMyt 4 місяці тому

      ​@@abhineethkat ಗುಂಡಿ ತೆಗೆಸಲು ಹಿಟಾಚಿ ಕಾಸ್ಟ್ ಎಷ್ಟು ಗಂಟೆ ಲೆಕ್ಕ ನ ನಮ್ ಕಡೆ JCB ಗಂಟೆಗೆ 1ಸಾವಿರ ದಯವಿಟ್ಟು ಹಿಟಾಚಿ ಅತವಾ ಜೆಸಿಬಿ ಗುಂಡಿ ತೆಗೆದವರು ಎಷ್ಟು ಗಂಟೆ ಮತ್ತು ಅದರ ಖರ್ಚು ಎಷ್ಟು ಮಾಹಿತಿ ಕೊಡಿ

  • @Sankeshatulunadamage
    @Sankeshatulunadamage 4 місяці тому

    Solmelu

  • @mangalabe1555
    @mangalabe1555 3 місяці тому

    ಪ್ಲೀಜ್ ಇವರ ಫೋನ್ ನಂಬರ್ ಕೊಡಿ ಸರ್.

  • @siddharth5841
    @siddharth5841 4 місяці тому

    Utter flow idea..its like burning your money. Just do the basic math and you will figure out yourself.
    Once water completely dry it will take about 25-30 days to fill provided the power supply to the pump is uninterrupted.

    • @abhineethkat
      @abhineethkat  4 місяці тому +1

      Water will not dry completely. It will fill fully by rain water itself. And 2 other water source is available. After march that source is used to fill the tank. This tank is now one year old. I recorded this video last year. Here many farmers are using this type of tanks since more than 10 years.

    • @abhineethkat
      @abhineethkat  4 місяці тому

      You can see many examples of these types of tanks in agriculture concentrated areas. In north karnataka, tamilnadu, maharashtra more than 10 crore litres of HDPE tanks are also there. I think you don't know about this type of tank.

    • @suneelpermarody
      @suneelpermarody 4 місяці тому +1

      We have done similar last year..~22L capacity...
      As per my experience, in Coastal districts upto 20ft depth water will be filled just by rain until October.... Remaining water can be topped up till you get water from your other sources if needed... I'm still not able to figure out what is the exact evaporation.... It's bit complex..

  • @rajannahk6696
    @rajannahk6696 3 місяці тому +1

    Super sir

  • @sathyaprakash2135
    @sathyaprakash2135 3 місяці тому +1

    Super