Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
Tq u sir, ಒಳ್ಳೆ ಮಾಹಿತಿ ನೀಡಿದ್ದಕ್ಕೆ ನನಗೆ ಒಬ್ಬ ಹಿರಿಯರು ಹೇಳಿದ್ರು ಕೌಳಿಕಾಯಿ ಗಿಡ ಹಾಕಿ ಅಂತ ಇದು ಒಳ್ಳೆ ಮಾಹಿತಿನೇ
Gajjugada beeja, and yele, yannu mutra koshada basvige and anda vayu doshakke ayurveda oushadhavagi balasuttare. Thank you
Ayur vedadalli gajagada beejada upyoga vide. Grandige angadi galige maarabahudu.
Good video sir 🎉
ತುಂಬಾ ಧನ್ಯವಾದಗಳು
Suúuuuuper 👍👍🕉️ yaakandre krushi-yalli jameen-ina beli(compound) pramukha-vaadudu , very very important 👍👍👍👍 summer 🌞 season-nalli hege,,, poorthi thootta video maaddi,, mathe snake hogutha,, mungoose hogutha
ರೈತರಿಗೆ ತುಂಬಾ ಉಪಯೋಗ ವಾಗುವಂತ ವಿಡಿಯೋ 👏👏👏👏
In ayurveda, It has medicinal properties also🎉
True words sir 🙏
ಸೂಪರ್ ಸರ್
ಯಪ್ಪಾ ಡೇಂಜರ್ ಮಾರಾಯ ಈ ಭೆಲಿ😮😮
ರೈತರಿಗೆ ಒಳ್ಳೆಯ ಮಾಹಿತಿ,
Very good
ಸಾರ್. ಹೇಗೆ ಬೆಳೆಸ್ಬೇಕು.ಮಾಹಿತಿ ಕೊರತೆ..
ಸಾರ್ ಬೀಜ ಅಥವಾ ಸಸಿ ಸಿಗುವ ಮಾಹಿತಿ ಕೊಡಿ ತುಂಬಾ ಅನುಕೂಲ ವಾಗುತ್ತದೆ.
ಅದಕ್ಕೆ ವಿಡಿಯೋ ಪೂರ್ತಿಯಾಗಿ ನೀಡಿದರೆ ಅನುಕೂಲವಾಗುತ್ತದೆ
How much kg You want
Ast beku ast awa bari nmkde
ಸ್ವಾಮಿ ನಿಮ್ಮ ನಂಬರ್ ವಿಳಾಸ ಹಾಕಿ ಬರ್ತಾರೆ ಬರ್ರಿ ನಮ್ ಕಡೆ ಅಂದ್ರೆ ಯಾವ ಕಡೆ
@@Rangukasturi nima number Kodi na heltini
Other option is bamboo and karonda. Karonda is best. It looks beautiful and u can sell it again the fruit
But karonda u need to embed seeds or make sapplings n transplant for resultsThen u need to dig 3*3*3 trenches on either side to stop its voracious roots entering to your n neighbour farmThis is what i heard from experienced farmer
Super. ಬೀಜ ಅಥವಾ ಸಸಿ ಸಿಗುವ ಮಾಹಿತಿ ಕೊಡಿ
ವಿಡಿಯೋ ಪೂರ್ತಿಯಾಗಿ ನೋಡಿ ಸರ್
ಸರ್ ಸೀಡ್ಸ್ ದರ ಮತ್ತು ಸಿಗುವ ಸ್ಥಳವನ್ನು ದಯವಿಟ್ಟು ತಿಳಿಸಿ
ವಿಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ ಕರೆ ಮಾಡಿ
Used as medicine for fever,
🙏🙏
👌👌👍👍
Siruguppa taluk kenchanagudda grama phychayete pashu saki sir
ಗಜಗದ ಕಾಯಿಗೆ ಬೇಡಿಕೆ ಇದೆಯಾ
Very difficult for germination. Please take all steps. Seed outer cover is very hard. Please be aware of the treatment.
ತಂತಿ ಬೇಲಿನೂ ಅಗಲ ಮಾಡಿ ನುಸುಳಿ ಬರ್ತಾರೆ,ಇದು ಬೆಸ್ಟ್ ಇದೆ ಬೀಜ ಎಲ್ಲಿ ಸಿಗುತ್ತೆ
ಇದರ ಬೀಜ ಆಯುರ್ವೇದ ಅಂಗಡಿಯಲ್ಲಿ ಸಿಗುತ್ತದೆ ಇಂದು ನಾನು ಕೂಡ ತಂದಿದ್ದೇನೆ
ಮುಳ್ಳು ತುಂಬಾ ಚುಚ್ಚಿ ಗಯಾಕೇನು madodu
ಇದರಿಂದ ಬೇರೆ ಬೆಳೆಗಳಿಗೆ ತೊಂದರೆ ಆಗುವುದಿಲ್ಲವೇ ?
ಇದನ್ನ ಬೆಳೆದ ಹಾಗೆ ಕತ್ತರಿಸಿ ಶೇಪ್ ಮಾಡುತ್ತಾ ಇರಬೇಕು ಇಲ್ಲದಿದ್ದರೆ ತೊಂದರೆ ಆಗುತ್ತೆ ಸರ್
Idarinda belege yava thondarenu aguvudivvava
ಇದು ಬದುವಿನಲ್ಲಿರುತ್ತೆ ಸರ್ ಬೆಳೆಗೆ ಎನು ತೊಂದರೆ ಇಲ್ಲ
Gajagada upayogavenadaru ideye?
ಔಷಧಿಗೆ ಬಳಸುತ್ತಾರೆ
Dayavittu cal nmb kalsi, naau madsbeku idu
ದಯವಿಟ್ಟು ಪೂರ್ತಿ ವಿಡಿಯೋ ನೋಡಿ ಅದರಲ್ಲಿ ನಂಬರ್ ಇದೆ ಕರೆ ಮಾಡಿ
Gajagada beeja elli sigatte sir ?
ಕರೆ ಮಾಡಿ ವಿಚಾರಿಸಿ ಸರ್
Sir Aanege aaguttaa ee beli ?
ಸರ್ ನಮ್ಮ ಕಡೆ ಆನೆ ಹಾವಳಿ ಇಲ್ಲ ಹಾಗಾಗಿ ಮಾಹಿತಿ ಇಲ್ಲ
Gajagada. Seeds
ಸಾರ್ ಬೀಜದ ಮೇಲಿನ ಚಿಪ್ಪು ತಗೆದು ನಾಟಿ ಮಾಡಬೇಕಾ?ಎಷ್ಟು ದಿನದಲ್ಲಿ ಮೊಳಕೆ ಬರುತ್ತೆ
ಏನು ತೆಗೆಯಬೇಕಾಗಿಲ್ಲ ಒಂದು ದಿನ ಮುಂಚೆ ಬೀಜ ನೀರಲ್ಲಿ ನೆನೆಸಿ ನಾಟಿ ಮಾಡಿ ನಿಧಾನವಾಗಿ ಬರುತ್ತೆ
Estu varshakke estu beleyutte
ಒಂದೇ ವರ್ಷ ಸರ್
ಸರ್ ಅದರ ಬೀಜ ಬಿದ್ದು ಅದರದ್ದೇ ಕಾಡು ಬೆಳೆಯುವುದಿಲ್ವ
ಎಲ್ಲದಕ್ಕೂ ನಿರ್ವಹಣೆ ಅಂತ ಒಂದು ಇರುತ್ತೆ ಮಾಡಬೇಕು ಬೆಳೆದು ನೀವು ನಡೆಯೋವ ದಾರಿಗೆ ಅಡ್ಡ ಬಂದರೆ ಹಾಗೆ ಬಿಡುವುದಿಲ್ಲವಲ್ಲ
Sir 🙏 ಒಳ್ಳೆಯ ಮಾಹಿತಿಮೊೈಲಲ್ಲಿ no. ಮಾಹಿತಿ ಕೊಡಿ
ಮೊದಲು ವಿಡಿಯೋ ಪೂರ್ತಿಯಾಗಿ ನೋಡಿ ನಂತರ ನಂಬರ್ ಇಲ್ಲದಿದ್ದರೆ ಕೇಳಿ ಕೊಡುತ್ತೇನೆ
ಫೋನ್ ನಂಬರ್ ತಪ್ಪಾಗಿದೆ.
ಇಲ್ಲ ಸರ್ ಬಹಳ ಜನ ಮಾತಾಡಿದ್ದಾರೆ ಮತ್ತೊಮ್ಮೆ ಪ್ರಯತ್ನಿಸಿ
ಗಜಗ ಡೇಂಜರ್ ಬೇಲಿ
Seed where to get please inform me sir
See full video contact farmer number
ಸರ್ ಬೀಜ ಎಲ್ಲಿ ಸಿಗುತ್ತದೆ ನಮಗೆ ಬೇಕು
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ
ಬೆಂಗಳೂರು ನಲ್ಲಿ ಎಲ್ಲೂ ಸಿಗುತ್ತೇ?
9591949767 ಕರೆ ಮಾಡಿ
ಗಜಗದ ಬೀಜ ಬೇಕು ಸರ್ ಬೆಂಗಳೂರಲ್ಲಿ ಎಲ್ಲಿ ಸಿಗುತ್ತದೆ. @@Rangukasturi
@user-zw3mp5jw4d ಬೆಂಗಳೂರಲ್ಲಿ ಗೊತ್ತಿಲ್ಲ ಸರ್
Bijagalu. Beku. Elli,sigutte,
ವಿಡಿಯೋ ಪೂರ್ತಿಯಾಗಿ ನೋಡಿದರೆ ರೈತನ ನಂಬರ್ ಸಿಗುತ್ತೆ ಕರೆ ಮಾಡಿ
Sir we want seeds.
Contact farmer number sir
Sir, dhanagalu, kuri tinnalva idanna???
ಮುಳ್ಳಿರುತ್ತೆ ಹಾಗಾಗಿ ಎನು ತಿನ್ನಲ್ಲ
No thinnolla ವಿಷ adu
Namage beejbeku sir
ಬೀಜ ಬೇಕಾದರೆ ಪೂರ್ತಿ ವಿಡಿಯೋ ನೋಡಿ ರೈತನ ನಂಬರ್ ಸಿಗುತ್ತೆ ಕರೆ ಮಾಡಿ
ಮಳೆಗಾಲ್ಲಿ ಹಾಕಿ ಅವು ಬೆಳೆದ ನಂತರ ಬೇಸಿಗೆ ಗೆ ಅವುಗಳಿಗೆ ನೀರು ಬೇಕಾಗುತ್ತದೇಯೇ ಸರ್? ಆ ಗಿಡದ ಹೆಸರೇನು ತಿಳಿಸಿ...ದಯವಿಟ್ಟು🙏
ಸ್ವಲ್ಪ ಬೇಕು ಇಲ್ಲದಿದ್ದರೆ ಮತ್ತೆ ಮಳೆಗಾಲದಲ್ಲಿ ಚಿಗಿರುತ್ತೆ
@@Rangukasturi ಸರ್ ಗಿಡದ ಹೆಸರೇನು ಸರ್ ದಯವಿಟ್ಟು ತಿಳಿಸಿ
@guruprasadguruprasad8862 ವಿಡಿಯೋ ಟೈಟಲ್ ಓದಿ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಬರೆದಿದ್ದೇನೆ
@@Rangukasturi ತುಂಬಾ ಧನ್ಯಾವಾದಗಳು ಸರ್
😢😢😅
Tq u sir, ಒಳ್ಳೆ ಮಾಹಿತಿ ನೀಡಿದ್ದಕ್ಕೆ ನನಗೆ ಒಬ್ಬ ಹಿರಿಯರು ಹೇಳಿದ್ರು ಕೌಳಿಕಾಯಿ ಗಿಡ ಹಾಕಿ ಅಂತ ಇದು ಒಳ್ಳೆ ಮಾಹಿತಿನೇ
Gajjugada beeja, and yele, yannu mutra koshada basvige and anda vayu doshakke ayurveda oushadhavagi balasuttare. Thank you
Ayur vedadalli gajagada beejada upyoga vide. Grandige angadi galige maarabahudu.
Good video sir 🎉
ತುಂಬಾ ಧನ್ಯವಾದಗಳು
Suúuuuuper 👍👍🕉️ yaakandre krushi-yalli jameen-ina beli(compound) pramukha-vaadudu , very very important 👍👍👍👍 summer 🌞 season-nalli hege,,, poorthi thootta video maaddi,, mathe snake hogutha,, mungoose hogutha
ರೈತರಿಗೆ ತುಂಬಾ ಉಪಯೋಗ ವಾಗುವಂತ ವಿಡಿಯೋ 👏👏👏👏
In ayurveda, It has medicinal properties also🎉
True words sir 🙏
ಸೂಪರ್ ಸರ್
ಯಪ್ಪಾ ಡೇಂಜರ್ ಮಾರಾಯ ಈ ಭೆಲಿ😮😮
ರೈತರಿಗೆ ಒಳ್ಳೆಯ ಮಾಹಿತಿ,
Very good
ಸಾರ್. ಹೇಗೆ ಬೆಳೆಸ್ಬೇಕು.ಮಾಹಿತಿ ಕೊರತೆ..
ಸಾರ್ ಬೀಜ ಅಥವಾ ಸಸಿ ಸಿಗುವ ಮಾಹಿತಿ ಕೊಡಿ ತುಂಬಾ ಅನುಕೂಲ ವಾಗುತ್ತದೆ.
ಅದಕ್ಕೆ ವಿಡಿಯೋ ಪೂರ್ತಿಯಾಗಿ ನೀಡಿದರೆ ಅನುಕೂಲವಾಗುತ್ತದೆ
How much kg You want
Ast beku ast awa bari nmkde
ಸ್ವಾಮಿ ನಿಮ್ಮ ನಂಬರ್ ವಿಳಾಸ ಹಾಕಿ ಬರ್ತಾರೆ ಬರ್ರಿ ನಮ್ ಕಡೆ ಅಂದ್ರೆ ಯಾವ ಕಡೆ
@@Rangukasturi nima number Kodi na heltini
Other option is bamboo and karonda. Karonda is best. It looks beautiful and u can sell it again the fruit
But karonda u need to embed seeds or make sapplings n transplant for results
Then u need to dig 3*3*3 trenches on either side to stop its voracious roots entering to your n neighbour farm
This is what i heard from experienced farmer
Super. ಬೀಜ ಅಥವಾ ಸಸಿ ಸಿಗುವ ಮಾಹಿತಿ ಕೊಡಿ
ವಿಡಿಯೋ ಪೂರ್ತಿಯಾಗಿ ನೋಡಿ ಸರ್
ಸರ್ ಸೀಡ್ಸ್ ದರ ಮತ್ತು ಸಿಗುವ ಸ್ಥಳವನ್ನು ದಯವಿಟ್ಟು ತಿಳಿಸಿ
ವಿಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ ಕರೆ ಮಾಡಿ
Used as medicine for fever,
🙏🙏
👌👌👍👍
Siruguppa taluk kenchanagudda grama phychayete pashu saki sir
ಗಜಗದ ಕಾಯಿಗೆ ಬೇಡಿಕೆ ಇದೆಯಾ
Very difficult for germination. Please take all steps. Seed outer cover is very hard. Please be aware of the treatment.
ತಂತಿ ಬೇಲಿನೂ ಅಗಲ ಮಾಡಿ ನುಸುಳಿ ಬರ್ತಾರೆ,ಇದು ಬೆಸ್ಟ್ ಇದೆ ಬೀಜ ಎಲ್ಲಿ ಸಿಗುತ್ತೆ
ಇದರ ಬೀಜ ಆಯುರ್ವೇದ ಅಂಗಡಿಯಲ್ಲಿ ಸಿಗುತ್ತದೆ ಇಂದು ನಾನು ಕೂಡ ತಂದಿದ್ದೇನೆ
ಮುಳ್ಳು ತುಂಬಾ ಚುಚ್ಚಿ ಗಯಾಕೇನು madodu
ಇದರಿಂದ ಬೇರೆ ಬೆಳೆಗಳಿಗೆ ತೊಂದರೆ ಆಗುವುದಿಲ್ಲವೇ ?
ಇದನ್ನ ಬೆಳೆದ ಹಾಗೆ ಕತ್ತರಿಸಿ ಶೇಪ್ ಮಾಡುತ್ತಾ ಇರಬೇಕು ಇಲ್ಲದಿದ್ದರೆ ತೊಂದರೆ ಆಗುತ್ತೆ ಸರ್
Idarinda belege yava thondarenu aguvudivvava
ಇದು ಬದುವಿನಲ್ಲಿರುತ್ತೆ ಸರ್ ಬೆಳೆಗೆ ಎನು ತೊಂದರೆ ಇಲ್ಲ
Gajagada upayogavenadaru ideye?
ಔಷಧಿಗೆ ಬಳಸುತ್ತಾರೆ
Dayavittu cal nmb kalsi, naau madsbeku idu
ದಯವಿಟ್ಟು ಪೂರ್ತಿ ವಿಡಿಯೋ ನೋಡಿ ಅದರಲ್ಲಿ ನಂಬರ್ ಇದೆ ಕರೆ ಮಾಡಿ
Gajagada beeja elli sigatte sir ?
ಕರೆ ಮಾಡಿ ವಿಚಾರಿಸಿ ಸರ್
Sir Aanege aaguttaa ee beli ?
ಸರ್ ನಮ್ಮ ಕಡೆ ಆನೆ ಹಾವಳಿ ಇಲ್ಲ ಹಾಗಾಗಿ ಮಾಹಿತಿ ಇಲ್ಲ
Gajagada. Seeds
ಸಾರ್ ಬೀಜದ ಮೇಲಿನ ಚಿಪ್ಪು ತಗೆದು ನಾಟಿ ಮಾಡಬೇಕಾ?ಎಷ್ಟು ದಿನದಲ್ಲಿ ಮೊಳಕೆ ಬರುತ್ತೆ
ಏನು ತೆಗೆಯಬೇಕಾಗಿಲ್ಲ ಒಂದು ದಿನ ಮುಂಚೆ ಬೀಜ ನೀರಲ್ಲಿ ನೆನೆಸಿ ನಾಟಿ ಮಾಡಿ ನಿಧಾನವಾಗಿ ಬರುತ್ತೆ
Estu varshakke estu beleyutte
ಒಂದೇ ವರ್ಷ ಸರ್
ಸರ್ ಅದರ ಬೀಜ ಬಿದ್ದು ಅದರದ್ದೇ ಕಾಡು ಬೆಳೆಯುವುದಿಲ್ವ
ಎಲ್ಲದಕ್ಕೂ ನಿರ್ವಹಣೆ ಅಂತ ಒಂದು ಇರುತ್ತೆ ಮಾಡಬೇಕು ಬೆಳೆದು ನೀವು ನಡೆಯೋವ ದಾರಿಗೆ ಅಡ್ಡ ಬಂದರೆ ಹಾಗೆ ಬಿಡುವುದಿಲ್ಲವಲ್ಲ
Sir 🙏 ಒಳ್ಳೆಯ ಮಾಹಿತಿ
ಮೊೈಲಲ್ಲಿ no. ಮಾಹಿತಿ ಕೊಡಿ