ನಿಮ್ಮ ಸಾಹಿತ್ಯಕ್ಕೆ ಎಂದೋ ಅಭಿಮಾನಿಯಾದವನು ನಾನು. ನಿಮಗೆ ಶಾಸ್ತ್ರೀಯ ಸಂಗೀತದ ಪರಿಚಯವೂ ಇರುವುದು ಅರಿತು, ಬಹಳ ಸಂತೋಷವಾಯ್ತು. ❤❤❤. ನಿಮ್ಮಿಂದ ಮತ್ತಷ್ಟು ಬರಹಗಳ ನಿರೀಕ್ಷೆಯಲ್ಲಿ.❤❤❤
🙏🙏🙏🙏ಕಲ್ಯಾಣ್ ಅಣ್ಣ ಹೊಟ್ಟೆ ತುಂಬಾ ನಿಮ್ಮ ನೆನಪಿನ ಬುತ್ತಿಯ ಸುಖ ಭೋಜನ ವನ್ನು ನೀಡಿ ಅಣ್ಣ.ಅಂದ್ರೆ ಒಂದು ಎಪಿಸೋಡ್ ನಲ್ಲಿ ಒಂದು ಚಿತ್ರದ ನಿಮ್ಮ ಅನುಭವವನ್ನು ಸಂಪೂರ್ಣ ವಾಗಿ ನೀಡಿ ಹಾಗು ಸಮಯ ವನ್ನು ವಿಸ್ತರಿಸಿ ಇಲ್ಲ ಅಂದ್ರೆ ಅತೃಪ್ತಿ ಹಾಗು ಅರೆ ಹೊಟ್ಟೆಯಾಗುತ್ತೆ ಅಣ್ಣ....
ನೀವು ಎಂತಂಥದ್ದೋ ಹಾಡು ಬರೆದಿದ್ದೀರಿ ಸಂಗೀತ ಕ್ಷೇತ್ರದಲ್ಲಿ ಸ್ವಲ್ಪ ಕಡಿಮೆ ಅವಕಾಶ ದೊರೆತರೂ ಸಹಾ ಕೆ.ಕಲ್ಯಾಣ್ ಅಂದಾಕ್ಷಣ ಅಮೃತವರ್ಷಿಣಿ ಚಂದ್ರಮುಖಿ ಪ್ರಾಣಸಖಿ ಚಿತ್ರದ ಹಾಡುಗಳು ಸಂಗೀತ ಮಾತ್ರ.
ಸರ್ ನಂದು ಒಂದು ಕೋರಿಕೆ ನಿಮ್ಮ ಒಂದು ಹಾಡು ಆಕಾಶ್ ಮೂವೀ ಹಾಡು ಆಹಾ ಎಂತ ಹಾ ಕ್ಷಣ ಹಾಡು ಹೇಗೆ ಬಂತು ಅಂತ ನೀವು ಹೇಳ್ಬೇಕು ಅದು ಅದ್ರಲ್ಲಿ ಇರೊ ಅರ್ಥ ನನ್ನ ಹುಚ್ಚು ಇಡಿದ್ದಿದೆ ಪ್ಲೀಸ್ ಹೇಳಿ
ನಿಮ್ಮ ಮಾತೇ ಸಾಹಿತ್ಯಿಕವಾಗಿ ಕೂಡಿರುತ್ತೆ ಗುರುಗಳೇ❤😊
ಈಗಿನ ಹೊಸ ಪೀಳಿಗೆಯ ಕಲಾಕಾರರಿಗೆ ತಮ್ಮಂತಹ ಸುವಿಜ್ಙಾನವಂತರ ಅನುಭವ ಸಲಹೆ ಬುದ್ಧಿಮಾತು ತುಂಬಾ ಅತ್ಯಗತ್ಯ. ತಾವು ಪ್ರೇಮಕವಿ ಅಷ್ಟೇ ಅಲ್ಲ ದೇವರು ಕರುನಾಡಿಗೆ ಕರುಣಿಸಿದ ವರ ಕವಿ.🙏
ನಿಮ್ಮ ಸಾಹಿತ್ಯಕ್ಕೆ ಎಂದೋ ಅಭಿಮಾನಿಯಾದವನು ನಾನು. ನಿಮಗೆ ಶಾಸ್ತ್ರೀಯ ಸಂಗೀತದ ಪರಿಚಯವೂ ಇರುವುದು ಅರಿತು, ಬಹಳ ಸಂತೋಷವಾಯ್ತು. ❤❤❤. ನಿಮ್ಮಿಂದ ಮತ್ತಷ್ಟು ಬರಹಗಳ ನಿರೀಕ್ಷೆಯಲ್ಲಿ.❤❤❤
ನಿಮ್ಮ ಕನ್ನಡ ಮಾತಾಡುವ ಶೈಲಿ ಕೇಳಲು ತುಂಬ ಸುಮಧುರ
ಧನ್ಯವಾದಗಳು. ಆಗ ಸೋಶಿಯಲ್ ಮೀಡಿಯಾ ಇರ್ಲಿಲ್ಲ. ಎಲ್ರೂ ಸೋಶಿಯಲ್ ಆಗಿದ್ರು.
ಸತ್ಯವಾದ ಮಾತು....
ಡಾ.ರಾಜಕುಮಾರರು ಹಾಡಿದ ಪ್ರೇಮಾಲಯ ಚಿತ್ರದ ಹಾಡನ್ನು ಪ್ರಸಾರ ಮಾಡಲು ಸಾಧ್ಯವೇ. ಸಂಚಿಕೆಗೆ ಧನ್ಯವಾದಗಳು 🌹
My inspiration sir k Kalyan sir ❤
ನಿಮಗೆ ಶುಭವಾಗಲಿ. ನಮಗೆ ನಿಮ್ಮಿಂದ ನಾವು ಮೈಮರೆತು ಕೇಳುವಂತ ಹಾಡುಗಳನ್ನು ಕೊಡುತ್ತಿರುವ ನಿಮಗೆ ಧನ್ಯವಾದಗಳು
ಶುಭೋದಯ ಪ್ರೇಮಕವಿಗಳೇ ❤ ಮತ್ತೊಮ್ಮೆ ದೀರ್ಘ ಅವಧಿಯ ನಂತರ ನಿಮ್ಮ ಯೂಟ್ಯೂಬ್ ಚಾನಲ್ ನೋಡುವ ಭಾಗ್ಯ ಕಲ್ಪಿಸಿದ ನಿಮಗೆ ಧನ್ಯವಾದಗಳು ❤
You have very good imagination & Good holding with kannada Gramer you have given wonderful lyrics to the kannada industry as well as Music lovers
ನಿಮ್ಮ ಮಾತಿನ ಶೈಲಿಯೇ ಎಷ್ಟು ಸುಂದರ...ಸ್ವಚ್ಚ ಸುಲಲಿತ ಸರಾಗ, ಅಣಿಮುತ್ತುಗಳಂತೆ ಸುರಿಯುವ ನುಡಿಮುತ್ತುಗಳು, ಧನ್ಯವಾದಗಳು...ದಿನಕ್ಕೊಂದು ವಿಡಿಯೋ ಬರಲೇಬೇಕು...
ಶುಭೋದಯ ಗುರುಗಳೇ🙏
ಉತ್ತಮ ಸಾಹಿತಿ ಸರ್ ನೀವು👍🏼👍🏼👍🏼, ಅನುಭವ ಕೇಳುವುದೇ ಸೊಗಸು 🙏🏼👌🏼🥰.
ಶುಭೋದಯ ಗುರುಗಳೇ❤
ಕುರುಬನ ರಾಣಿ ಸಾಂಗ್ಸ್ ಬಗ್ಗೆ ಹೇಳಿ ಗುರುಗಳೇ 🔥🔥 ಸಾಂಗ್ಸ್ ಸೂಪರ್
ನಿಮ್ಮ ಮಾತು ಜೇನು🎉❤
Excellent.. very nice to see you again... ತುಂಬಾ ಚೆನ್ನಾಗಿದೆ 🎉
Nice sir
🙏🙏🙏🙏ಕಲ್ಯಾಣ್ ಅಣ್ಣ ಹೊಟ್ಟೆ ತುಂಬಾ ನಿಮ್ಮ ನೆನಪಿನ ಬುತ್ತಿಯ ಸುಖ ಭೋಜನ ವನ್ನು ನೀಡಿ ಅಣ್ಣ.ಅಂದ್ರೆ ಒಂದು ಎಪಿಸೋಡ್ ನಲ್ಲಿ ಒಂದು ಚಿತ್ರದ ನಿಮ್ಮ ಅನುಭವವನ್ನು ಸಂಪೂರ್ಣ ವಾಗಿ ನೀಡಿ ಹಾಗು ಸಮಯ ವನ್ನು ವಿಸ್ತರಿಸಿ ಇಲ್ಲ ಅಂದ್ರೆ ಅತೃಪ್ತಿ ಹಾಗು ಅರೆ ಹೊಟ್ಟೆಯಾಗುತ್ತೆ ಅಣ್ಣ....
Video starting ond bgm barutalla adu yav movie du (sir)❤❤super
We expect more from you like this sir 👍
Hi sir ನಮಸ್ಕಾರ 🙏📝💛❤ ಒಳ್ಳೆ ಮಾಹಿತಿ sir
I love all songs of you 😍💞❤️
Sir sivanna avra letest album bagge heli sir aa songs anthu super sir
ಅಣ್ಣಾವ್ರು ಆಡಿರುವ ಹಾಡನ್ನ ಮತ್ತೆ ಬೇರೆಯವರ ಸಿನಿಮಾಕ್ಕೆ ಬಳಸಬಹುದು
ನಿಮ್ಮ ಅನುಭವವೆ ಒಂದು ಸಾಗರ❤
ನಿಮ್ಮ ಚಾನಲ್ ನ ಎಲ್ಲಾ ಸಂಚಿಕೆಗಳನ್ನು ನೋಡ್ತಿನಿ ಸರ್.. ಬಹಳ ಖುಷಿಯಾಗುತ್ತೆ...🎉
Sir premalaya sinemage annavru hadida haadu yenaytu....
Nice sir
U speek nicely
ನೀವು ಎಂತಂಥದ್ದೋ ಹಾಡು ಬರೆದಿದ್ದೀರಿ ಸಂಗೀತ ಕ್ಷೇತ್ರದಲ್ಲಿ ಸ್ವಲ್ಪ ಕಡಿಮೆ ಅವಕಾಶ ದೊರೆತರೂ ಸಹಾ ಕೆ.ಕಲ್ಯಾಣ್ ಅಂದಾಕ್ಷಣ ಅಮೃತವರ್ಷಿಣಿ ಚಂದ್ರಮುಖಿ ಪ್ರಾಣಸಖಿ ಚಿತ್ರದ ಹಾಡುಗಳು ಸಂಗೀತ ಮಾತ್ರ.
Sir, Annavru haadiruva Premaalaya Chitrada haadu labhyaviddare Dayavittu Prasaara maadi sir, haageye aa chitrada bere haadugala Recording aagiddaare avugalannu saha Prasaara maadbekendu nanna vinanthi SIR. Janarige kelisade Haageye ulidu bittare enu prayojana? Heli.
Good morning sir ❤
👌
ಪೋಲಿ ಸಾಹಿತ್ಯ, ನರಿ, ದೆವ್ವ ಕೂಗಿದಂತೆ ಹಾಡು, ಅಬ್ಬರದ ಸಮ್ ಗೀತ.. ಇದೇ ಗುರುವೇ ಇಂದಿನ ಟ್ರೆಂಡು..😂
Nimma episodege kaaytha eddeve...thumba divas thada aaythu
Sir spb sir bagge innu jasti heli
ಪ್ರೇಮಾಲಯ ಚಿತ್ರಕ್ಕೆ ರಾಜ್ ಕುಮಾರ್ ಹಾಡಿದ ಆಡಿಯೊ ಇದ್ದರೆ ಕೇಳಿಸಿ. 🙏
ಗುರುಗಳೇ ನೀವು ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಬೇಕು
Prema kavi avarige nanna amrutha jawalkar maduva vadanegalu
ಈತರ ಬಿಡುಗಡೆ ಭಾಗ್ಯ ಕಾಣ್ದೇ ಇರೋ ಹಾಡುಗಳು ಎಷ್ಟೋ.. ದಯವಿಟ್ಟು ಅಂತಹ ಹಾಡುಗಳನ್ನು ಯೂಟ್ಯೂಬ್ನಲ್ಲಿ ಹಾಕಿ ಸರ್..
ಕವಿಗಳೇ ನಿಮ್ಮ ಸಂಪರ್ಕ ಮಾಡೋದು ಹೇಗೆ?
ಸರ್ ನಂದು ಒಂದು ಕೋರಿಕೆ ನಿಮ್ಮ ಒಂದು ಹಾಡು ಆಕಾಶ್ ಮೂವೀ ಹಾಡು ಆಹಾ ಎಂತ ಹಾ ಕ್ಷಣ ಹಾಡು ಹೇಗೆ ಬಂತು ಅಂತ ನೀವು ಹೇಳ್ಬೇಕು ಅದು ಅದ್ರಲ್ಲಿ ಇರೊ ಅರ್ಥ ನನ್ನ ಹುಚ್ಚು ಇಡಿದ್ದಿದೆ ಪ್ಲೀಸ್ ಹೇಳಿ
Hii sir
Neev lyricist anta gotittu nim videos nodidmele neevu music direction madtira anta gotagiddu