Guest of the Week | V. Manohar, Music Director | 26-07-2024 | 8 pm | DDChandana

Поділитися
Вставка
  • Опубліковано 7 вер 2024
  • #guestoftheweek #vmanohar #musicdirector #guest #ddchandana
    " V. Manohar "
    Vitla Manohar is an Indian music director, lyricist, film director and actor in Kannada and Tulu movies. He has scored music to several Kannada and Tulu films and written lyrics as well

КОМЕНТАРІ • 15

  • @manjuicedolly7521
    @manjuicedolly7521 Місяць тому +3

    ಅದ್ಬುತ ಅಪೂರ್ವ ವಾದ ವಿಡಿಯೋ, ಮನೋರಂಜನೆ ಯ ಮನೋಹರ ನಮ್ಮ ಹೆಮ್ಮೆ , ಗುರುಗಳೇ ನೀವು ಕನ್ನಡ ದ ಆಸ್ತಿ ಹೆಮ್ಮೆ, ಗುರುಗಳೇ ನಿಮ್ಮ ಸಂಗೀತ ದ ಧ್ವನಿ ಸುರಳಿ cd ಬೇಕು ಗುರುಗಳೇ, ದಯವಿಟ್ಟು ಉಪ್ಕಾರ ಮಾಡಿ 🙏🙏🙏❤️❤️❤️🎼🎼🎼

  • @shantharam26
    @shantharam26 Місяць тому +5

    ಅತ್ಯಂತ ಸಜ್ಜನಿಕೆಯ ಸರಳ ವ್ಯಕ್ತಿ

  • @MrKishorerg
    @MrKishorerg Місяць тому +1

    V.Manohar sir one of the best music director in Karnataka..
    My most favourite movie songs from Janumada Jodi
    ❤ From Mumbai..

  • @prakasha6528
    @prakasha6528 Місяць тому +1

    ತುಂಬಾ ಸೊಗಸಾದ ಸಂದರ್ಶನ

  • @sreedharramachandra2143
    @sreedharramachandra2143 Місяць тому +1

    ಚಂದನ
    ನಮ್ಮ ಹೆಮ್ಮೆ
    ಅನೇಕ ಕಾರ್ಯಕ್ರಮಗಳು ಅದ್ಭುತ
    ಸಾಗಲಿ ಹೀಗೇ ನಿಮ್ಮ ಯಾನ

  • @premaraoa5231
    @premaraoa5231 Місяць тому +1

    ಮನೋಹರ್ ಸರ್, ಬಹಳ ಒಳ್ಳೆಯ ಮನುಷ್ಯ ಅಂತ ಎಲ್ಲರಿಂದಲೂ ಹೊಗಳಿಸಿಕೊಂಡವರು. ತುಂಬಾ ಸಂತೋಷವಾಗುತ್ತದೆ, ಈ ಪ್ರೋಗ್ರಾಮ್ ನೋಡಲು.

  • @ninagagi_viru_lyric_writer
    @ninagagi_viru_lyric_writer Місяць тому +1

    🙏💛❤🤗❤💛🙏 ಗುರುಗಳೇ ಹಿರಿಯರಾದ ನೀವೆಲ್ಲ ಮಾಡಿದ ಹಾಡುಗಳನ್ನೇ ಕೇಳಿ ನಾನು ಹಾಡುಗಳನ್ನ ಬರೆದು ,ಹಾಡುಗಳನ್ನ ಕಟ್ಟಿ ಕನ್ನಡ ಜನತೆಗೆ ಮನರಂಜಿಸುತ್ತಿರುವೆ...💛❤🙏 ಎಲ್ಲಾ ನಿಮ್ಮ ಆಶೀರ್ವಾದ🙏🙏

  • @sauravspeed
    @sauravspeed Місяць тому +1

    ಅತ್ತ್ಯುತ್ತಮ music director.

  • @dineshk3174
    @dineshk3174 Місяць тому +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nagabhushanudupanagara3183
    @nagabhushanudupanagara3183 Місяць тому +1

    ಅತ್ಯಂತ ಸರಳ 'ಮನೋ' ಹರ ❤🙏

  • @dr.mahadevaswamygm2348
    @dr.mahadevaswamygm2348 Місяць тому +2

    Sangeeth rasadoota...e dina

  • @santhoshmaharajafilmsofficial
    @santhoshmaharajafilmsofficial Місяць тому +2

    ಚಲನಚಿತ್ರ ಸಾಹಿತಿ
    ಸಂಗೀತ ನಿರ್ದೇಶಕರು
    ನಟ
    ಚಲನಚಿತ್ರ ನಿರ್ದೇಶಕರು
    ಬಹುಮುಖ ಪ್ರತಿಭೆ
    ನಮಸ್ಕಾರ ವಿ. ಮನೋಹರ್ ಸರ್ ❤️🙏

  • @Lachamanna.1975
    @Lachamanna.1975 Місяць тому

    🙏🙏🙏

  • @g_s_subhash
    @g_s_subhash Місяць тому +1

    ಶತಾವಧಾನಿ ಆರ್ ಗಣೇಶ್ ಅವರನ್ನು ಆಹ್ವಾನಿಸಿ