Kaanji pinji Kanasugala | Article - 40 | Shankar Nag | Hamsalekha | Premakavi K Kalyan Official

Поділитися
Вставка
  • Опубліковано 20 вер 2024
  • ARTICLE - 40
    ಅನೇಕರ ಜೀವನದಲ್ಲಿ ಅನೇಕ ಬಾರಿ ಕೆಲವೊಂದು ಸಾಧಕರ ನಗು ಹಾಗೂ ಸಂಗತ್ಯ ಮಾತ್ರದಿಂದಲೇ ಗೆಲುವಿನ ಹೆದ್ದಾರಿಯನ್ನು ತಲುಪಲು ಸಾಧ್ಯ ಎಂಬುದನ್ನು ತೋರಿಸಿಕೊಡುವ ಅನೇಕ ಸನ್ನಿವೇಶಗಳು ನಡೆದಿರುತ್ತವೆ. ಅಂತಹ ಒಂದಷ್ಟು ಹಸಿರಾದ, ಹಸಿಯಾದ ನೆನಪುಗಳು
    .
    .
    .
    .
    .
    Some of the Photos & Videos are borrowed from Internet, Heartful Regards...
    .
    .
    Technical Team :
    Snehamayi Salian, Megharaj(Maani), Vijaykrishna D, Vinu Manasu, Ganapathi Bhat, Karthik Somanath , Sudarshan(Balaji) GS Shivananda, Anjaneya(Prashanth Naik), Anil kumar (Mysore), Venki UDV, Ganesha (Bantwala), Uday, Niranjan Bharadhwaj
    .
    .
    Follow us on :
    Facebook : / premakavikkalyan1
    Instagram : www.instagram....
    Wikipedia : en.wikipedia.o...
    .
    .
    Special Regards :
    Aishwarya (Ashwini Satwik. Belgaum)
    .
    .
    Soulful Regards :
    Smt. Radhika Satwik and Shri. Krishna Gunde Rao Satwik (K G Satwik), Belgaum
    .
    .
    Respectful Regards :
    T K Rajgopal & Bhagyalakshmi, Sulochana & Keshavan, Godhavari & T R Rajagopal, Anuradha & Dr. Shrinivas Bharath
    .
    .
    Special Thanks to :
    Sri Gurumurthy sir, Sri Gururajaachar, Sri Ramesh (C.T.O), Sri Lokesh(Senior Shirasthedar, Belgaum), Sri Harish & Smt. Lalitha Harish (B.M.S), Sukruthi Vinay Jadhav, Manasa Rao, Vinay Deshpande, Santhosh Gowda (santhu), Ravishankar & Vidya Ravishankar, Srinivas (Lakshmipuram), L N Veena & Harish Konakondla, L N Vidya & Suresh, Roopesh Naidu, Mohan, Nagesh Prasanna, Sudhakar Shringeri, Gururaja, Prakash, Arun, Priya, Rohini & Shashidhar, Hu.Li. Amarnath, Brundavan Nagaraj, Venugopal (Coffee Day), Nagaraj Somayaji.
    .
    .
    Legal Advisors :
    Karthik Sudhan & Sandeep Ravi.
    .
    .
    Academical Consultancy :
    Vinay Jadhav & team
    .
    .
    Content, Music and Presented by : K Kalyan
    .
    .
    Please watch full video and do Subscribe, Like, comment and Share
    .
    .
    Thank you
    .
    .
    #shankarnag #hamsalekha #meeetingshankarnag #karateking #naguvagulabihoove #Rangashankara #geethakannadamovie #shankarnagfilms #anantnag #naadabrahma #zeetvsaregamapa #saregamapakannada #littlechamps #arundathinag #rcb #lovegeethanjali #chitra #gurukiran #jayashreedevi #ramojirao #gurukiranmusic #gurukiransongs #prabhudeva #prabhudevadance #prabhudevahits #chitrakannadamovie #jinkemari #poritaporibandlo #etvkannada #hyderabad #prasad #chitrarekha #sundarammaster
    #drrajkumar #spb #kalyanimovie #raagkalyani #flopmovies #kannadaflopmovies #snarayan #taayikottaseere #shruthi #kumargovind #vishnivardhan #drvishnuvardhan #spbalasubrahmanyam #rajeshkrishnan #lnshastri #artist #studio #instagram #video #vlog #live #life #youtubechannel #memes #twitch #premakavithalu #uithemovie #premakaavikkalyan #kkalyan #k #kalyan #duet #love #lovesongs #kannadafilms #kannadafilmindustry #lovesongs #motivation #darshannextmovie #kateramovie #nodtanodta #inspiration #kannada #kannadalyricstrending #lyrics #lyricist #instagram #youtubeshorts #twitter #facebook #telegram #tunturu #neeneneene #usireusire #araluvahoovugale #kannadafilms #movies #kannadamovies #kannadamovies #love #lovesongs #astrology #kannadaliterature #literature #karnataka #india #youtubeshorts #video #vlog #live #life #youtubechannel #memes #twitch #viral #lol #trending #newvideo #motivation #motivationalvideos #motivational #motivationalspeaker #motivationalvideo #inspiration #success #inspirational #nevergiveup #life #lifestory #lifehacks #darshan #dboss #darshan #darshanthoogudeepa #ayyamovie #ayyakannadamovie #darshanmovies #challengingstardarshan #crazystarravichandran #omprakashrao #malashree #ravichandransongs #vravichandran #vravichandranhits #ravichandransongslist #rakshitha #crazyqueen #hombalefilms #kannadasongs #ajaneeshlokanath #bajaneeshloknath #ajaneeshloknath #darshantoogudeepa #kranti #dboss #poetry #music #muscians #rcbwinsecret ##zeekannada #rcbfans #saregamapa #heart #manase #meditation #rcbwins #rcbvscsk #mediationmusic #lucky #cricket #psychology #spirituality #medication #planets #earth #calender #newyear2023 #happynewyear #viral #now #tiktok #celebrity #top #newvideo #new #youtube #youtuber #instagram #music #love #newmusic #bhfyp #likeforlikes #rishabshetty #followforfollowback #photography #fortnite #funny #meme #m #toxicysash #yashnextmovie #applemusic #s #rapper #fashion #podcast #subscriber #youtubeguru #youtubecontent #newvideo #subscribers #youtubevideo #youtub #youtuber #viral #subscribe #gamer #rap #narendramodi #2024elections #facebook #explore #ps #art #pbs #flute #darshanviral #viral #trending #trendingshorts #flutebhutto #varijashree #trollsong #ui #upendra #soundcloud #k #artist #trending #newmusic #likeforlikes #pbsreenivas #followforfollowback #photography #fun #live #funny #comedy #lol #life #fun #memes #trending #life #instagram #kannadabhaktigeethegalu #ganapathisongs #kantara #kgf #ui #uithemovie #upendra #elections2024 #kkalyan #kannada #appu #kannadadevidevotionalsongs

КОМЕНТАРІ • 130

  • @rajashekara3879
    @rajashekara3879 4 місяці тому +33

    ಹಂಸಲೇಖ ಸರ್ ಲೆಜೆಂಡರಿ ಸಂಗೀತಾ ನಿರ್ದೇಶಕರು ಹಾಗೆ ನೀವು ಸಹ ಅದ್ಭುತ ಸಂಗೀತ ಮತ್ತು ಸಾಹಿತ್ಯ ಗಾರರು ನೀವೇನು ಸಾಮಾನ್ಯರಲ್ಲ ....

  • @manjub7807
    @manjub7807 4 місяці тому +23

    ಹಂಸಲೇಖ ಅವರು ಕನ್ನಡದ ಹೆಮ್ಮೆ ಶಂಕರ್ ನಾಗ್ ಸರ್ ಒಂದು ಅದ್ಭುತ

  • @dhulesh
    @dhulesh 4 місяці тому +31

    ಸರ್ ಹಂಸಲೇಖ ಅವರ ಕಂಪೋಸಿಂಗ್ ಬಗ್ಗೆ ಒಂದು ವಿಡಿಯೋ ಅಥವಾ ಸರಣಿ ಮಾಡಬಹುದಾ? ಅನುಕೂಲವಾದರೆ ದಯವಿಟ್ಟು ಮಾಡಿ 🙏

  • @Rajeshwarirajeshwari-n4k
    @Rajeshwarirajeshwari-n4k 4 місяці тому +12

    ಹಂಸಲೇಖಾ ರಂತಹ ಮಹಾನ್ ಸಂಗೀತ ಪೂಜ್ಯರು ಹಾಗೂ ತಮ್ಮಂತಹ ಸುವಿಜ್ಙಾನವಂತರ ಆಶೀರ್ವಾದ ನನ್ನ ಮಗಳು ಯೋಗಶ್ರೀ ಗೆ ಸಿಕ್ಕಿದ್ದು ನಮ್ಮ ಹಾಗೂ ನನ್ನ ಮಗಳು ಯೋಗಶ್ರೀ ಅದೃಷ್ಟ ಸಾರ್. ತಮ್ಮ ಅನುಭವದ ಹಿನ್ನೆಲೆಯ ಹಿತನುಡಿಗಳು ಇಂದಿನ ಪೀಳಿಗೆ ಕಲಾವಿದರಿಗೆ ದಾರಿದೀಪವಾಗಿದೆ.

  • @sureshk7690
    @sureshk7690 4 місяці тому +19

    ಸರ್, ನೀವು ಅದ್ಭುತವಾದ ಸಾಧನೆ ಮಾಡಿದ್ದೀರಿ. Hat's of to you. ಶಂಕರ ನಾಗ್ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಹಂಸಲೇಖರ ಬಗ್ಗೆ ಅಪಾರ ಗೌರವ ಇತ್ತು.. ಅಭಿಮಾನಿ ಆಗಿದ್ದೆ..

  • @MadeshMr-dw2os
    @MadeshMr-dw2os 4 місяці тому +8

    Nanna devru hamsalekha ❤sir bage tilisidakke namaste 🙏 sir and Shankarnag sir bagenu helidakke❤

  • @bojaraj.guddemane
    @bojaraj.guddemane 4 місяці тому +6

    ಹಂಸಲೇಖರಂತ ಮೇರು ಪರ್ವತದ ಬಗ್ಗೆ ನಿಮ್ಮ ನಿರೂಪಣೆ ಚೆನ್ನಾಗಿದೆ.

  • @Yenobekuninage
    @Yenobekuninage Місяць тому +3

    Shankar nag Sir meet agodalla bari avara bagge kelidrene energy sigutte... 🔥

  • @mukundrv4254
    @mukundrv4254 Місяць тому +1

    ಕಲ್ಯಾಣ ರವರೇ,,, ನಿಮ್ಮ ನಿರೂಪಣೆ ತುಂಬಾ ಅರ್ಥ ಪೂರ್ಣ ವಾಗಿದೆ,,, ನಿಮಗೆ ದೇವರು ಒಳ್ಳೆಯದು ಮಾಡಲಿ,,,, 🙏🙏🙏🙏🌹🌹🌹🌹Dr. ಸಾಯಿ ಮುಕುಂದ ಮಂಡ್ಯ 🙏🙏🙏🙏🙏🌹🌹🌹🌹🌹🌹🌹🌹🌹🌹👌👌👌👌👌👌👌👌👌

  • @m.hemanthuppidada346
    @m.hemanthuppidada346 3 місяці тому +4

    sir nive adrustavantaru sir shankarnag avranna .. kanninada nodi matadsi muttidiraa😍😍

  • @rajatsuriyaa5373
    @rajatsuriyaa5373 3 місяці тому +9

    ಯಾಕೋ ವಿಡಿಯೋ ನೋಡ್ತಾ ನೋಡ್ತಾ ತುಂಬಾ ಇಮೋಷನಲ್ ಆಗ್ಬಿಟ್ಟೆ ಸಾರ್.... Much Love and Respect to you ❤

  • @Ravikumar-pd2do
    @Ravikumar-pd2do 11 днів тому +1

    ನಿಮ್ಮ ಮನತುಂಬಿ ಬರುವ ಮಾತುಗಳನ್ನು ಕೇಳುವುದೇ ಚೆಂದ

  • @anitas-io7js
    @anitas-io7js 4 місяці тому +3

    ಹಂಸಲೇಖ ಅವರ ಕಂಪೋಸಿಂಗ್, ಸಾಹಿತ್ಯ ಇದರ ಬಗ್ಗೆ ಇನ್ನು ಸವಿಸ್ತಾರವಾಗಿ ಸಂಚಿಕೆಗಳು ಮೂಡಿ ಬರಲಿ ಸರ್ ನಿಮ್ಮಿಂದ.

  • @VRKtaka
    @VRKtaka 4 місяці тому +5

    ಕೇಳೋಕೆ ತುಂಬಾ ಚೆನ್ನಾಗಿದೆ ಸರ್..
    ನೀವು ಸರಳವಾಗಿ ಯಾವುದನ್ನೂ ಹೇಳೊಲ್ಲ, ಎಲ್ಲವೂ ಉತ್ಪ್ರೇಕ್ಷೆ ಅನ್ನಿಸಿದರೂ ಕೇಳ್ಬೇಕನ್ಸುತ್ತೆ.
    ಈಗಿನ ಜಮಾನದಲ್ಲಿ ಮನ್ಹ ಬಿಚ್ಚಿ ಎಲ್ಲರೂ ಕೈ ಜೋಡಿಸಿ ಒಂದು ಕೆಲಸ ಮಾಡುವುದು ತುಂಬಾ ಕಷ್ಟ(ಶಂಕರ್ ನಾಗ್ ಮತ್ತವರ ಗೆಳೆಯರು ಹೊರಗಡೆ ಮಾತನಾಡುವ ಕುರಿತು ಹೇಳಿದ್ದು)!!!

  • @vinodkumar-kt9wk
    @vinodkumar-kt9wk 4 місяці тому +6

    ನಿಮ್ಮ ನಯ ವಿನಯ ಶ್ರದ್ದೆ, ಗುರು ಹಿರಿಯರ ಮೇಲಿನ ಭಕ್ತಿ, ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ. ಹಂಸಲೇಖ ಬಗ್ಗೆ ನಮಗೆ ಇನ್ನು ತಿಳಿಸಿಕೊಡಿ.

  • @Basunaik888
    @Basunaik888 4 місяці тому +8

    ಅವರನ್ನು ನೋಡಿದ ನೀವೇ ಬಾಗ್ಯವಂತರು 🙏🏻

  • @mouneshjoyti6660
    @mouneshjoyti6660 3 місяці тому +4

    My Boss 🥋👑 ಶಂಕರನಾಗ್ sir Miss you lot My Boss 😢

    • @sudhira26488
      @sudhira26488 3 місяці тому

      ok mouneshaa... nimma boss shankarnag avarinda yenannu kalithe???

  • @varadoct31
    @varadoct31 Місяць тому

    ನೀವು ಕಳೆದ ಆ ಇಡೀ ವಾತಾವರಣ ಗಡಿಬಿಡಿ ಇಲ್ಲದೆ ಮಡಿವಂತಿಕೆಯ ಪದಗಳಲಿ ಬಿಡಿಬಿಡಿಯಾಗಿ ವಿಸ್ತಾರವಾಗಿ ನುಡಿಯುವ ನಿಮ್ಮ ಕಲೆ ಅಧ್ಬುತ..

  • @manukumar8884
    @manukumar8884 4 місяці тому +4

    ದಂತಕಥೆಗಳ ಮಧ್ಯೆ ಬದುಕಿ ನಿಮ್ಮ ಬದುಕ ಪಾವನಗೊಳಿಸಿರುವಿರಿ. ಹೀಗೆ ನಿಮ್ಮ ಕಥೆಗಳ ಹೇಳಿ ನಮ್ಮ ಬದುಕನ್ನು ಪಾವನಗೊಳಿಸಿ...
    ನೀವು ಹೇಳಿದ ಸಣ್ಣ ಸಣ್ಣ ವಿಷಯ ಖುಷಿಗಳು ಅದ್ಭುತ... ❤❤

  • @drshubakara1278
    @drshubakara1278 29 днів тому

    ಶರದೇ ವರಪುತ್ರ, ಕನ್ನಡ ಪದಗಳನ್ನು ನೃತ್ಯ ಮಾಡಿಸುವ ಕಲ್ಯಾಣ್ sir🙏🏽q🙏🏽

  • @Mallammamm5962
    @Mallammamm5962 16 днів тому

    ನೀವು ತುಂಬಾ ಗ್ರೇಟ್ ಸರ್ ನಮ್ಮ ಶಂಕ್ರಣ್ಣ ಅವ್ರ್ನ ಮೀಟ್ ಆಗಿದಿರಿ

  • @shridharamurthy1
    @shridharamurthy1 27 днів тому

    ನಿಮ್ಮ ಅನುಭವ ಹೊಸ ಬದಲಾವಣೆಯ ಪರ್ವ

  • @mrraibag1559
    @mrraibag1559 4 місяці тому +3

    ಈಗಿನ ಸಾಹಿತ್ಯ ಗಾರರ ಹಾಡು ಕೇಳಿದಾಗ ನಿಮ್ಮ ಮಹತ್ವ ಏನು ಎಂಬುದನ್ನು ಕಾಣಬಹುದು ಎಲ್ಲರೂ

  • @jagga2306
    @jagga2306 4 місяці тому +3

    Shankar nag sir Andre tumba ista avra fan nanu

  • @manjuicedolly7521
    @manjuicedolly7521 4 місяці тому +3

    ಗುರುಗಳೇ ನಿಮ್ಮ ಸಂಗೀತ ದ ಮ್ಯೂಸಿಕ್ cd ಧ್ವನಿ ಸುರಳಿ ಬೇಕು 🙏🙏🙏✨ ದಯವಿಟ್ಟು ಕೊಡಿ ಅಣ್ಣಾ # ಕನ್ನಡ ಉಳಿಸಿ ಕನ್ನಡ ಬೆಳಸಿ 🙏🙏🙏🙏

  • @sudheerkumarlkaulgud7521
    @sudheerkumarlkaulgud7521 4 місяці тому +4

    ಶಂಕ್ರಣ್ಣನ ಬಗ್ಗೆ ಕೇಳುವುದೇ ಖುಷಿ. ಧನ್ಯವಾದಗಳು ಗುರುಗಳೇ.....

  • @user-mc8ie8ou8y
    @user-mc8ie8ou8y 6 днів тому

    Shankarnag sir iddidre ivaathu Sandalwood and Karnataka would be on next level

  • @ashapadmaraj9653
    @ashapadmaraj9653 4 місяці тому +2

    ನಿಮ್ಮ ಸುಂದರವಾದ ಸಾಹಿತ್ಯವನ್ನು ಬಳಸಿಕೊಂಡ ಎಲ್ಲಾ ಸಂಗೀತ ನಿರ್ದೇಶಕರು ಮೇಲ ಮಟ್ಟದಲ್ಲಿದ್ದಾರೆ ನೀವೇ ಸರ್ ಹಂಗೆ ಒಳ್ಳೆತನ ತುಂಬಾ ಒಳ್ಳೆತನ ಕೆಟ್ಟದಾಗುತ್ತೆ ಏನಂತೀರಾ 😊

  • @natarajriya5550
    @natarajriya5550 16 днів тому

    ನಿಮ್ಮ ಕನ್ನಡ ಮಾತು ಕೇಳೋದೇ ಚಂದ ಸರ್

  • @Mallammamm5962
    @Mallammamm5962 Місяць тому +1

    Nanage shankarnna bagge matugalu tumba ista aeitu

  • @seewitme
    @seewitme Місяць тому

    Nam amma Shankar nag na nodidru, meet madidru hadina kannu shooting alli but nange avare inspiration

  • @Mr225566
    @Mr225566 3 місяці тому +1

    Yes, that's known as Photographic memory. It's unfortunate that we lost him too early.
    Wonderful presentation Kalyan.
    I saw him at the Bengaluru airport. He just sat with Traffic Assistants of Indian Airlines in a corner foot step and writing a cheque for Air ticket payment I guess as the Traffic Assistant was repeatedly informing the ticket fare amount, just talking to them so freely.
    I noticed while approaching for security check for my, then Bombay flight.
    Dear KK you are also a genius lyricists. Since you know both the languages Kannada & Tamil it was very beneficial & added advantage for Musicians and Directors.
    But for your lyrics and Music composition by Hamsalekhaji has took the film Ramachari to the greatest heights otherwise supposedly an average film. Tx
    Nagesh Rao
    Mumbai.

  • @shashidharags6273
    @shashidharags6273 3 місяці тому +2

    ಶುಭ ಮುಂಜಾವು ಈಗ ಮಳೆ ಬೀಳುತ್ತಿದೆ ಮಂಗಳೂರಿನಲ್ಲಿ.
    ಮಳೆಯ ಶಬ್ದದ ಜೊತೆ ನಿಮ್ಮ ಮಾತುಗಳು ಒಂದು ಸುಂದರ ಹಾಡಾಗಿತ್ತು. ಅದರಲ್ಲೂ ಶಂಕರನಾಗ್ ಸರ್ ಅವರ ಜೊತೆ ನಿಮ್ಮ ಪುಣ್ಯದ ಭೇಟಿ ನೀವೇ ಅದೃಷ್ಟವಂತರು ಆ ಎನರ್ಜಿ ಟ್ಯಾಂಕನ್ನು ( ಹಂಸಲೇಖ ಸರ್ ಅವರ ಪದ) ತಬ್ಬಿ ಕೊಂಡವರು. ನಾನು ಶಂಕರನಾಗ್ ರವರ ಅನುಯಾಯಿ.

  • @rhythm3458
    @rhythm3458 4 місяці тому +7

    ಹಂಸಲೇಖ ಸರ್ ಕಂಪೋಸಿಂಗ್ಸ್ ದು ಒಂದು ಸರಣಿ ಸರ್ ಪ್ಲೀಸ್

  • @lathabalu6799
    @lathabalu6799 4 місяці тому +1

    ಗ್ರೇಟ್ ಸರ್ ನಿಜಾ ಸಂತೋಷವನ್ನು ಮಾತಲ್ಲಿ ಹೇಳೋದು ಕಷ್ಟ ಆದ್ರೆ ನಿಮ್ಮ ಮಾತುಗಳು ಎದುರು ನೋಡಿದಂತೆ ಅನಿಸುತ್ತೆ ಧನ್ಯವಾದಗಳು ಸರ್🙏🌹

  • @ThePicadilycircus
    @ThePicadilycircus 4 місяці тому +1

    I really like the way you explain & more i enjoyed listening you meeting Shankar Nag.

  • @Shiv142-ht2pn
    @Shiv142-ht2pn Місяць тому

    ಶಂಕ್ರಣ್ಣ 🤗❤️♥️

  • @mohankumar7541
    @mohankumar7541 4 місяці тому +1

    Nim simplicity ge hatsoff sir
    Nan nodiro mahan vyakthigalalli neevu top alli edira erthira kuda

  • @manjunatham7540
    @manjunatham7540 Місяць тому

    ಮಾತಿನಲ್ಲಿ ಹೇಳಲಾರೆ ಅದ್ಭುತವಾದ ಅವಿಸ್ಮರಣೀಯ ನೆನಪಿನ ಪಯಣದಲ್ಲಿ ನಿಮ್ಮ ಜೊತೆಗೆ ನಾವು 🎧🎼🎹🎧🎹 ಶಾರದಾ ಮಾತೆ ಶ್ರೀರಕ್ಷೆ ನಿಮ್ಮ ಮೇಲೆ ಸದಾ ಇರಲಿ ನಮೋನಮಃ 🎼🎧👏🎼🌼🎹😍💐👏💐

  • @Sakalakalavallabharu
    @Sakalakalavallabharu 4 місяці тому +2

    ❤super sir

  • @prakashag6366
    @prakashag6366 4 місяці тому +10

    ಹಂಸಲೇಖ ಅವರೊಡನೆ ನೀವು ಕಳೆದ ಎಲ್ಲಾ ಕಣಗಳನ್ನು ಹಂಚಿಕೊಳ್ಳಿ

    • @Ravikumar-pd2do
      @Ravikumar-pd2do 7 днів тому

      @@prakashag6366 , ಹಂಸಲೇಖರ ಕುರಿತ ನಿಮ್ಮ ಅಭಿಮಾನ ಕಂಡು ಸಂತೋಷವಾಯ್ತು.
      "ಬಾಯ್ಕಾಟ್ ಹಂಸಲೇಖ" ಎಂಬ ಅತಿಹೀನ ಸಂಚು ನಡೆಯುತ್ತಿದೆ ಒಂದು ವರ್ಗದವರಿಂದ. ನಿಮ್ಮಂತಹವರು ದಯಮಾಡಿ ಆ ಚಾನಲ್‌ಗಳಲ್ಲಿ ಕಾಮೆಂಟ್ ಮಾಡಿ ಮತ್ತು ನಿಮ್ಮ ಬಳಗಕ್ಕೂ ಇದನ್ನು ತಿಳಿಸಿ

  • @manjunathgmanjunathag708
    @manjunathgmanjunathag708 3 місяці тому +1

    Soubhayadha devaru hamsaleka

  • @bottle_artist_basavaraju
    @bottle_artist_basavaraju 4 місяці тому +1

    ಅನುಭವದ ಮಾತು ಕೇಳಲು ಅದ್ಭುತ ಎನಿಸುತ್ತದೆ.... ಇತರರಿಗೂ ಸ್ಪೂರ್ತಿಯಾಗುತ್ತದೆ🎉🎉🎉

  • @PavanKumar-ix8qi
    @PavanKumar-ix8qi 3 місяці тому +3

    ನಿಮ್ಮಷ್ಟು ಪುಣ್ಯ ನಮಗಿಲ್ಲ ಸರ್😢

  • @PrasannaKashyap
    @PrasannaKashyap Місяць тому

    Illi comment maadiro esto jana Shankar nag satta samayadalli chikka hudugaru agirtare or kelavaru hutte iralveno adare estu preethi inda naanu Shankar sir abhimani antare intha preethina estu jana sampadane maadakke agatte really he is great ❤

  • @gajanankoli2328
    @gajanankoli2328 28 днів тому

    Really awesome

  • @raghud84
    @raghud84 4 місяці тому +1

    Love you Kalyan sar....so nice

  • @KrishnappaK-qm1hx
    @KrishnappaK-qm1hx 3 місяці тому +1

    Great experience sr super

  • @raghavendraanjinalli5186
    @raghavendraanjinalli5186 Місяць тому

    Super❤

  • @prabhakarnaik7986
    @prabhakarnaik7986 25 днів тому

    Good

  • @SrinivasaRangan-t4r
    @SrinivasaRangan-t4r Місяць тому

    🌹🌹🌹🌹🌹🌹🌹

  • @hemanthkumarkumar9935
    @hemanthkumarkumar9935 4 місяці тому

    Namaste gurugale nimma kannada nimma anubhava eradu tumba sundara keluganige mattu noduganige ❤❤❤❤❤

  • @kumarchaithra4450
    @kumarchaithra4450 4 місяці тому +2

    Super ❤Sir
    ಕರಾಟೆ ಕಿಂಗ್ ಶಂಕರ ನಾಗ್

  • @muralidharav346
    @muralidharav346 4 місяці тому +2

    Brahmanarannu duduskolllodralli Hamsa nissima ansutte.upayogiskondu,brahmana rannu dooshisodu.

  • @rishalsai
    @rishalsai 3 місяці тому

    Super sir.. Today what u are.. It's a deserved position.. Kalyan sir..

  • @anjalik-xh2mr
    @anjalik-xh2mr 4 місяці тому

    Good narration. Meaningful talk. It feels good to listen to ur words. Please make more episodes on Hamsalekha sir

  • @madhusudanvagata4060
    @madhusudanvagata4060 4 місяці тому

    Listening to these real time experiences and especially when we hear about legends , it gives us real time Goosebumps. Thank you Kalyan Ji for sharing such a wonderful experience. Keep posting more and more like these. ❤❤❤

  • @dayanand570
    @dayanand570 3 місяці тому

    Wonderful Kalyan .God Bless

  • @pampapathipampareddy9835
    @pampapathipampareddy9835 4 місяці тому +1

    Now need your guidance for young generation sir

  • @kiranp9656
    @kiranp9656 Місяць тому

    Nimma saadanege nimma preetige naanu subscribe maadidini

  • @mouneshjoyti6660
    @mouneshjoyti6660 3 місяці тому +1

    Nivu tumba adrustvantaru nam boss nimna hug 🤗 madidare namge aa baghya dorililla sir let agi ಹುಟ್ಟಿಬಿಟ್ಟಿವಿ

  • @sunilbrsunilbr3986
    @sunilbrsunilbr3986 Місяць тому

  • @manikantamani9090
    @manikantamani9090 3 місяці тому

    All time legend boos Shankar nag sir

  • @AshokR1
    @AshokR1 4 місяці тому

    Namaskaara, nimma ee experience antade nanadu kooda....tumba relate aitu

  • @sudhirmuniyappa8757
    @sudhirmuniyappa8757 4 місяці тому

    Grt exp of shankarnag

  • @malenadavaibhava6983
    @malenadavaibhava6983 4 місяці тому

    Sir you're Amazing man ❤
    We all love to hear from you 🥰
    Such a humble personality you're.

  • @ashwinimahesh3729
    @ashwinimahesh3729 3 місяці тому

    ಸೂಪರ್ ಸರ್ ❤️

  • @hspremaleela5744
    @hspremaleela5744 4 місяці тому

    ಅದ್ಭುತ ❤

  • @sridharamurthy1387
    @sridharamurthy1387 4 місяці тому

    Beautiful sir... Wish you all the best...

  • @nageshn2220
    @nageshn2220 4 місяці тому

    Super super Sir 👌👌👍❤️🌹

  • @Samarthss
    @Samarthss Місяць тому

    ಬದುಕು ಬದಲಿಸುವ ವಿಡಿಯೋ❤

  • @surihalaga2597
    @surihalaga2597 4 місяці тому

    ಸರ್ nimma song super

  • @vijaymusicalevents1510
    @vijaymusicalevents1510 4 місяці тому

    You are so lucky sir....your lyrics also fentastic

  • @sumancharithss7094
    @sumancharithss7094 3 місяці тому

    Sir u r great sir ,no words to explain abt u

  • @pratap7311
    @pratap7311 4 місяці тому

    Amazing... great experience...❤🎉

  • @srinivasakm5425
    @srinivasakm5425 3 місяці тому

    Super sir👍

  • @nithinkumar4076
    @nithinkumar4076 3 місяці тому

    Waiting for more ❤

  • @swamykb5598
    @swamykb5598 3 місяці тому

    Sir , We miss Shankar nag sir

  • @lokeshga6883
    @lokeshga6883 4 місяці тому

    Super ❤ sir

  • @ashwink.g8091
    @ashwink.g8091 4 місяці тому

    Great experience sir !!

  • @ArunAg1396
    @ArunAg1396 4 місяці тому +1

    Sir nanagu swlpa bareyo hucchu ede industry ge barbeku anta intrest ede suggestion kodi plz 🙏

  • @pramodayadav7446
    @pramodayadav7446 4 місяці тому

    super sir

  • @siddutubachi3032
    @siddutubachi3032 3 місяці тому

    Om namah shivaya namaha.

  • @darshanps3369
    @darshanps3369 4 місяці тому

    Simple memories, but it is eternal.

  • @mutturaju4718
    @mutturaju4718 4 місяці тому

    ಸರ್ ನಮಸ್ತೆ ಒಂದ್ಸಲ ನೀವು ಕೊಪ್ಪಳ ಜಿಲ್ಲೆಗೆ ಬರಬೇಕೆಂದು ವಿನಂತಿ ಸರ್ ಮತ್ತೆ ಇನ್ನೊಂದು ನೀವು ಹತ್ತನೇ ತರಗತಿ ಓದಿರಬಹುದು ಆದರೆ ಎಂತ ಸಾಹಿತ್ಯ ಎಂತ ಸಂಗೀತ ನಿಮ್ಮಲ್ಲಿ ಸರ್ ಸ್ಪಷ್ಟವಾಗಿ ಕನ್ನಡ ಮಾತಾಡ್ತೀರಲ್ಲ ಸರ್ ನಿಮ್ಮ ಹಾಡುಗಳು ಬಹಳಷ್ಟು ನಮ್ಮನ್ನು ಕಾಡುತ್ತದೆ ಎಸ್ ಎಸ್ ಎಲ್ ಸಿ ಓದಿದವರೇ ಈಗ ಉನ್ನತ ಮಟ್ಟದಲ್ಲಿ ಇದ್ದಾರೆ ಉದಾಹರಣೆಗೆ ನಾನು ಕೂಡ ಎಸ್ಸೆಸ್ಸೆಲ್ಸಿ ಓದಿದವರು ಬಹಳಷ್ಟು ಕಷ್ಟಪಡುತ್ತಾರೆ ಮತ್ತು ನಮ್ಮ ದಿಂದ ಜೀವನ ನಡೆಸುತ್ತಾರೆ

  • @myaatru742
    @myaatru742 4 місяці тому +1

    16/17 km ನಡೆದುಕೊಂಡು...❤❤❤

  • @swamykb5598
    @swamykb5598 3 місяці тому

    Miss you lot sir

  • @venkytopicvlogs
    @venkytopicvlogs 4 місяці тому

    you met a great person in the life

  • @sudhiacharya6119
    @sudhiacharya6119 4 місяці тому

    Nice show

  • @pavankatti8490
    @pavankatti8490 Місяць тому

    ❤❤❤❤❤

  • @manjunathan4938
    @manjunathan4938 Місяць тому

    Sir nanagu ondu hadu bareo avakash kodi sir nanu obba lawer

  • @sunilbrsunilbr3986
    @sunilbrsunilbr3986 4 місяці тому

    ❤❤

  • @manjucool1623
    @manjucool1623 4 місяці тому

    🙏🙏🙏🙂

  • @jagga2306
    @jagga2306 4 місяці тому

    Sir pls nimma and Shankar nag avra. Odanata bagge helli pls

  • @mohanmohan-ch9qr
    @mohanmohan-ch9qr 4 місяці тому +1

    ಎಷ್ಟನೇ ಇಸವಿ ಅನ್ನೋದನ್ನ ಹೇಳಿದ್ರೆ ಉತ್ತಮ ಇರ್ತಿತ್ತು ಅಲ್ವಾ 🙏

    • @lakshmeesha1563
      @lakshmeesha1563 Місяць тому

      ಬಹುಶಃ 1988 -89 ಇರಬಹುದು....

  • @prabhudevswamy6860
    @prabhudevswamy6860 4 місяці тому

    👍👌❤️u

  • @SunilKumar-ok9te
    @SunilKumar-ok9te Місяць тому

    Sir adyavano shanboga bari eneno mathadthidane adara bage nivu mathadi

  • @swamykb5598
    @swamykb5598 3 місяці тому

    Sir , nivu helidde kelidre ondu Tara agutte yavatara edru sir avaru

  • @suriduniya0192
    @suriduniya0192 20 днів тому

    Sir aa time ನಲ್ಲಿ ನಿಮ್ಮ ಮನೆ yelli itthu ತಿಳಿsi

  • @prasadtippu89
    @prasadtippu89 3 місяці тому

    16 km nadkondu hogbeku Andre yeshtu tym bekagute...mate morning 5.30 ge hege ertiddri ali