Actually adu sanna vishaya| Article - 42 | Aralu Hunnime | SPB | Premakavi K Kalyan Official

Поділитися
Вставка
  • Опубліковано 13 гру 2024

КОМЕНТАРІ • 113

  • @ambarishhiremath8871
    @ambarishhiremath8871 3 місяці тому +27

    ಚಂದ್ರಮುಖಿ ಪ್ರಾಣಸಖಿ ಚಿತ್ರದ ಹಾಡುಗಳು ತುಂಬಾ ಸುಂದರವಾಗಿ ಮೂಡಿ ಬಂದಿದೆ ಇವಾಗಲೂ ನಾವು ಈ ಹಾಡುಗಳನ್ನು ಕೇಳುತ್ತೇವೆ SPB ಅವರ ಗಾಯನ ಅಂದರೆ ಕೇಳೋಕೆ ಆನಂದ 👌👌❤🙏🙏🎤🎼🎹🎧

  • @ShrinivasNaik
    @ShrinivasNaik 3 місяці тому +19

    ನಮ್ಮ ಪ್ರೀತಿಯ ಎಸ್.ಪಿ ಬಾಲು ಸರ್ ಅವರ ಜೊತೆ ಕೆಲಸ ಮಾಡಿದ ನೀವೇ ಧನ್ಯರು ಕಲ್ಯಾಣ ಸರ್.. ನಿಮ್ಮ ಅದ್ಭುತ ಸಾಹಿತ್ಯ ಮತ್ತು ನಮ್ಮ ಗಾನ ಗಂಧರ್ವ ಎಸ್.ಪಿ.ಬಿ ಅವರ ಗಾಯನ.. ಸ್ವರ್ಗವೇ ಧರೆಗೆ.. ನಿಮ್ಮ ಕನ್ನಡ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲಿ ಸರ್ 🙏 - ನಿಮ್ಮ ಅಭಿಮಾನಿ ಶ್ರೀನಿವಾಸ (ಬೆಳಗಾವಿ)

  • @Doddabasappa16
    @Doddabasappa16 3 місяці тому +17

    ಅದಕ್ಕಾಗಿಯೇ ನಾನು "ಡಾ.ಎಸ್ಪಿಬಿ" ಯವರಿಗೆ "ಗಾನದೇವರು" ಅಂತ ಕರೆಯುತ್ತೇನೆ ಪ್ರೇಮಕವಿ ಜಿ.

  • @bottle_artist_basavaraju
    @bottle_artist_basavaraju 3 місяці тому +6

    ಈ ವಿಡಿಯೋ ಮುಖಾಂತರ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಿರಾ🎉 ಸಂತೋಷವೆನಿಸುತ್ತದೆ.... ಹಿಂದಿನ ಮಾದರಿಯನ್ನು ತಾವು ತಿಳಿಸಿದ್ದೀರಿ ಇಂದು ಡಿಜಿಟಲ್ ಮಯವಾಗಿದೆ.... Old is gold🎉🎉

  • @MKDS57
    @MKDS57 3 місяці тому +7

    ಟ್ರ್ಯಾಕ್ ಮತ್ತು SPB ಹಾಡು ಎರಡನ್ನೂ ಅಪ್ಲೋಡ್ ಮಾಡಿದರೆ ಕೇಳಲು ತುಂಬಾ ಚೆನ್ನಾಗಿರುತ್ತೆ. ಈ ಪ್ರಯತ್ನ ಮಾಡಲಿ

  • @sureshbm7136
    @sureshbm7136 3 місяці тому +14

    ಕಲ್ಯಾಣ್ ಸರ್,,, ನಿಮ್ಮ ಅಭಿಮಾನಿಗಳಲ್ಲಿ, ನಾನು ಒಬ್ಬ,,,,, ಒಂದು ಬಾರಿ, ಒಂದು ಗಂಟೆಯಾದರು,, ಕೂತು ಮಾತನಾಡುವ ಆಸೆ,,, ನಿಮ್ಮ ಸಮಯ ಕೊಡಲಾದಿತೇ,,,?

  • @abdulaleem3096
    @abdulaleem3096 3 місяці тому +6

    For that reason, SPB remains in our Heart. A melody man..Kalyan je hats up to you You are agreat Musician.

  • @paratalsrinivas3193
    @paratalsrinivas3193 3 місяці тому +2

    Very nice to know about SPB sir. I was fortunate to meet SPB sir in 2001 in Singapore and spoke to him around 30mins. It was my life time one of the great achievement. 🙏

  • @parashuram2514
    @parashuram2514 3 місяці тому +7

    ನನ್ನ ದೇವರು ಎಸ್ ಪಿ ಬಿ ಸರ್❤

  • @shivakumarshivu2160
    @shivakumarshivu2160 Місяць тому

    ಸರ್ ನಿಜವಾಗಲೂ ಅಮೇಜಿಂಗ್ ನಿಮ್ಮ ಎಲ್ಲಾ ಸಂದರ್ಶನಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ಹಾಗೂ ತುಂಬಾ ಇಂಟರೆಸ್ಟಿಂಗ್ ಆಗಿವೆ ಕಥೆಗಳು ನಿಜವಾಗಲೂ ನಿಜವಾಗಲೂ ಅಮೇಜಿಂಗ್ ತುಂಬಾ ಸಂತೋಷ ಆಯ್ತು ಸರ್ a ಹೀಗೆ ಮುಂದುವರೆಯಲಿ ನಿಮ್ಮ ಪಯಣ ಆಲ್ ದ ಬೆಸ್ಟ್ 💐💐💐🙏🙏🙏

  • @NethravathiC-p5n
    @NethravathiC-p5n 3 місяці тому +8

    SPB sir avarannu kannare nodiruva nive bhagyavantharu🙏

  • @ushausha7714
    @ushausha7714 3 місяці тому +8

    Adakkee sir avaruu Nanna aaradhhya devaruu

  • @Lskdw65
    @Lskdw65 3 місяці тому +7

    ಆಗಿನ ಕಾಲಘಟ್ಟ ನಿಜವಾಗಲೂ ಸುವರ್ಣ ಅವರು ನಿಜವಾದ Legend 😊😊😊😊😊❤❤❤

  • @ashwink.g8091
    @ashwink.g8091 3 місяці тому +18

    Amazing instance sir.... Hats off to SPB 💐🙏

  • @manjusalimath9649
    @manjusalimath9649 3 місяці тому +6

    After 50 years also this movie songs never get bored to listen to it sir

  • @Rajeshwarirajeshwari-n4k
    @Rajeshwarirajeshwari-n4k 3 місяці тому +3

    ತಮ್ಮಿಂದ ಮಾತ್ರ ಇಂತಹ ಅಧ್ಬುತ ಸಾಹಿತ್ಯ ನೀಡಲು ಸಾಧ್ಯ.ಕಲ್ಯಾಣ್ ಸರ್ 🙏

  • @shrinivasmurthyksvkulkarni423
    @shrinivasmurthyksvkulkarni423 3 місяці тому +6

    ಅದ್ರಷ್ಟ ಕ್ಕಿಂತಲೂ ಒಂದು ತೂಕ
    ಪ್ರತಿಭೆ ಹೆಚ್ಚಿದೆ! ಅದ್ರಷ್ಟ ಇಲ್ಲದ ಪ್ರತಿಭಾವಂತ!!
    ಕೆಲವರಿಗೆ ಪ್ರತಿಭೆಗಿಂತ ಅದ್ರಷ್ಟ ಚೆನ್ನಾಗಿರುತ್ತದೆ! ಉದಾಹರಣೆಗೆ;
    ಹೌಂಸಲೇಖ ಸಾರ್!!

    • @madhusudhan9936
      @madhusudhan9936 3 місяці тому +1

      ಆ ಬೋಳಿಮಗನ್ನ್ ಯಾಕೆ ನೆನಪಿಸಿಕೊಳ್ತಿರಿ

  • @archanav1097
    @archanav1097 3 місяці тому

    Kalyan sir thank you so much for sharing this beautiful experience with spb sir the legend🙏🙏.. I love the way you shared with so much love in ur pure kannada 👏💝..
    Hatsoff to chandramuki pranasaki movie team sir🙏💐.. I love that movie, specially fantastic songs, even now I keep listening 🎧😊..
    Spb sir ur in our heart forever ❤🙏..

  • @srinathkodanda2995
    @srinathkodanda2995 3 місяці тому +6

    ಒಂದೊಂದು ಹಾಡಿಗೂ ಕಥೆ ಇದೆ ಎಂದು ಅಚ್ಚುಕಟ್ಟಾಗಿ ತಿಳಿಸಿದ್ದೀರಿ. ನಿಮ್ಮ ಬತ್ತಲಿಕೆಯಲ್ಲಿ ಹಲವಾರು ಬಾಣಗಳು ಇದೆ. ನಾಟದೆ ಇರುವ ಬಾಣಗಳು ಇಲ್ಲ.

  • @NaveenKumar-ou9fh
    @NaveenKumar-ou9fh 3 місяці тому +5

    E haadu estu keludru keltane irbeku ansutte..🎉 highest melody ...sweetest song..

  • @ಸೋಮಾಲಿಗಡಗಡ
    @ಸೋಮಾಲಿಗಡಗಡ 3 місяці тому +1

    ಅರಳು ಹುಣ್ಣಿಮೆ ಹಾಡು ಕನ್ನಡಕ್ಕೆ ಕೊಟ್ಟ ನಿಮಗೂ ಧನ್ಯವಾದ ಸಾರ್

  • @naveedmagundi
    @naveedmagundi 3 місяці тому +3

    A beautiful story that captures the greatness of SPB sir. May his soul rest in peace.

  • @piouskerur
    @piouskerur 3 місяці тому +2

    Great Memories Kalyan ji
    Dr Spb is a Gem...no doubt Abt it

  • @Anandkiran7722
    @Anandkiran7722 3 місяці тому +4

    spb sir super 🙏🙏❤

  • @nysyadav6699
    @nysyadav6699 2 місяці тому

    ಸರ್ ಈ ತರಹದ ವಿಶ್ಲೇಷಣೆ ತುಂಬಾ ಅಗತ್ಯ. ಪ್ರತಿ ಹಾಡಿನ ತಯಾರಿಕೆಯ ಹಿಂದೆ ಇರುವ ಶ್ರಮ ತಿಳಿಯುತ್ತೆ‌.ನಿರಂತರವಾಗಿ ಇದೆ ರೀತಿ ವಿಡಿಯೋ ಹಾಕಿ ಸರ್ .ಧನ್ಯವಾದಗಳು ಇನ್ನೂ ನಿಮ್ಮಿಂದ ಹೆಚ್ಚಿನ ನಿರೀಕ್ಷೆಯಲ್ಲಿ ನಾವಿದ್ದೆವೆ

  • @g.dbasavaraja9523
    @g.dbasavaraja9523 3 місяці тому +2

    Very nice sir❤

  • @gopi08nath
    @gopi08nath 3 місяці тому +2

    ನಿಮ್ ಧ್ವನಿ ಬಹಳ ಚೆನ್ನಾಗಿದೆ ಸಾರ್..🎉🎉❤

  • @nagaraje5500
    @nagaraje5500 3 місяці тому

    ದೊಡ್ಡ ವ್ಯಕ್ತಿಗಳು ದೊಡ್ಡದಾಗೇ ಯೋಚನೆ ಮಾಡ್ತಾರೆ.. ಬಾಲು ಸಾರ್, ರಿಯಲಿ ಗ್ರೇಟ್ ಸಾರ್ ನೀವು. ನವೋದಯ ನಾಗರಾಜ್❤❤❤

  • @kskrishnayadavkskrishnayad1510
    @kskrishnayadavkskrishnayad1510 2 місяці тому

    ಎಸ್ ಪಿ ಬಾಲು ಸರ್ ಸೌಜನ್ಯತೆ ವ್ಯಕ್ತಿ ಅವರದ್ದು ಮಗುವಿನ ಮನಸ್ಸು ❤💛🙏🏼

  • @harshacreativeclips7617
    @harshacreativeclips7617 3 місяці тому +5

    ಚಂದ್ರಮುಖಿ ಪ್ರಾಣಸಾಕಿ ❤ spb

  • @AnilHS71
    @AnilHS71 3 місяці тому +1

    People get attracted to different elements of a song. For me, in this song, the words "prafulla lalleya". Hats off 👌. Of course, my all time favorite of Kalyan's brilliant wordsmithing is "tunturu tantu rutu". ❤️

  • @narasimhaprasadgn
    @narasimhaprasadgn 3 місяці тому

    ಅದ್ಭುತವಾದ ಸಂದರ್ಭ, ತಿಳಿಸಿದ್ದಕ್ಕೆ ಧನ್ಯವಾದಗಳು ಪ್ರೀತಿಯ ಕಲ್ಯಾಣ್ ಸರ್ ❤

  • @raghavendrapoojary4794
    @raghavendrapoojary4794 3 місяці тому +3

    Spb sir ❤🙏🏻🙏🏻🙏🏻

  • @veenahareesh
    @veenahareesh 3 місяці тому +2

    Excellent!!! You are simply suuuperb!!!!

  • @sankethhrithiksanku
    @sankethhrithiksanku 3 місяці тому +2

    Thats my Gurugalu ❤

  • @basavarajkridl7266
    @basavarajkridl7266 3 місяці тому +1

    Tumba channagi maatadiddiri these are top subject🎉

  • @raj49927
    @raj49927 3 місяці тому

    ❤❤ super lyrics sir
    Actually last two lines was Amazing
    Our spb voice ❤❤❤❤❤

  • @1_BSB
    @1_BSB 3 місяці тому

    ಸರ್, ತಾವೂ ಒಬ್ಬ ಮಹಾನ್ ಗಾಯಕರೇ ಸರಿ 🙏🙏

  • @gururajchitradurga605
    @gururajchitradurga605 3 місяці тому +2

    ಸರ್ ಇಷ್ಟು ದಿನ ಎಲ್ಲಿ ಹೋಗಿದ್ರಿ ನಿಮ್ ವಿಡಿಯೋ ತುಣುಕುಗಳು ಚೆನ್ನಾಗಿ ಇರುತ್ತವೆ ಡೈಲಿ ಒಂದು ಎಪಿಸೋಡ್ ಮಾಡಿ ❤

  • @manjuaras8866
    @manjuaras8866 3 місяці тому +1

    ಆ ಮೂವಿ ನಿಂತಿರೋದೇ ಹಾಡಿನಿಂದ ಮತ್ತು ಆ ದ್ವನಿಯಿಂದ spb ❤🎉

  • @sujankbs7797
    @sujankbs7797 3 місяці тому +2

    Kalyan Sir 👏👏

  • @MrKsekhar
    @MrKsekhar 3 місяці тому +2

    Nice comrehension.. beautiful lyrics

  • @shiva82kumar
    @shiva82kumar 3 місяці тому

    Avara jothe kelsa madida neeve dhanya. Neeve punyavantaru. Nimma e songs inna 100 years adru maasodilla antha adbhutavada haadugalu. Neevu innu hechu music madbeku annodu nammellara aashaya. Konege bell button otti anno badalu dil button otti andiddu sudden ondu mugulunage tantu. Most satisfied youtube channel. ❤ nanna sangeetha devaru bagge eshte kelidru innu saaladu anisatte.

  • @pavanjhenkar6955
    @pavanjhenkar6955 3 місяці тому

    Aralo hunnimme song is all time fav song for me thank you so much sir

  • @kodaguprasanna7034
    @kodaguprasanna7034 3 місяці тому

    Jai Hoooooo sir

  • @amazinglife_in
    @amazinglife_in 3 місяці тому +1

    Super Kalyan sir 🙏

  • @manoharvittal4127
    @manoharvittal4127 3 місяці тому

    ಅಮೋಘ ಮಾಹಿತಿ ಇದು ಕಲ್ಯಾಣ್.. ಧನ್ಯವಾದಗಳು... 😊🤝🤝🤝🎉

  • @Moral1005
    @Moral1005 3 місяці тому +3

    SPB Great Sir

  • @rajusullada3540
    @rajusullada3540 3 місяці тому

    SPB sir is God of music .. kind person 🙏🙏🙏🙏😘😘😘❤️❤️❤️❤️❤️❤️

  • @kushaalkumar2513
    @kushaalkumar2513 2 місяці тому

    ಆತ್ಮ ತೃಪ್ತಿ ಸಂತೃಪ್ತಿ.. ಸಂತೋಷ.. ❤❤❤

  • @rajeshsagar524
    @rajeshsagar524 3 місяці тому +3

    SPB sir always legend❤

  • @pratap7311
    @pratap7311 3 місяці тому +2

    Glad to hear ❤🎉

  • @Saraswathi-b9d
    @Saraswathi-b9d 3 місяці тому

    Excellent spb legend

  • @arvinds438
    @arvinds438 3 місяці тому

    Sir, nice episodes.. continue share experience with Vishnu sir too

  • @sandeepkrishna5015
    @sandeepkrishna5015 3 місяці тому +2

    Super sir❤

  • @manjugowda8733
    @manjugowda8733 3 місяці тому +2

    Once a legend always a legend 🙏🙏SPB 🙏🙏

  • @dearmanju21
    @dearmanju21 3 місяці тому

    ಸರ್ ನಿಮ್ಮ ಸಂಗೀತದ ಅನುಭವಗಳನ್ನು ಇನ್ನೂ ಹೆಚ್ಚು ಹೆಚ್ಚು ಹಂಚಿಕೊಳ್ಳಿ ಸರ್ ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಿ ಸರ್

  • @lakshmanpathi6504
    @lakshmanpathi6504 3 місяці тому

    Really He is man of god Really i missed him lot 😢😢❤

  • @vinod3781
    @vinod3781 3 місяці тому

    Tumba ne Kutuhalavagiruttu. Nim sahitya Spb avra gayana.. nav evattgu keltiddivi sir.. E tharad Sangathigalannu dayavittu.. E vd li tanni..
    🌷💕🌷💕🌷💕🌷💕🌷

  • @SathishAcharya-s3c
    @SathishAcharya-s3c 3 місяці тому

    Edella kevala namma devarinda mathra sadya ...miss u lot spb sir❤❤❤❤

  • @dayashankarss6788
    @dayashankarss6788 3 місяці тому +3

    Legend SPB sir 🙏

  • @hsuresh9485
    @hsuresh9485 3 місяці тому +1

    👌

  • @maarundathi3501
    @maarundathi3501 3 місяці тому

    This is balu❤❤❤❤❤❤❤🎉🎉🎉🎉🎉🎉🎉🎉🎉

  • @piouskerur
    @piouskerur 3 місяці тому

    Neevu kuda epitome of simplicity Kalyan ji Hope to meet u one day ( I met u once already)

  • @sudheerkumarlkaulgud7521
    @sudheerkumarlkaulgud7521 3 місяці тому +9

    ನೀವು ನಿರಂತರವಾಗಿ ವೀಡಿಯೋ ಮಾಡಬೇಕು ಗುರುಗಳೇ....

  • @kiranngowda4482
    @kiranngowda4482 3 місяці тому +2

    After long back u posted the video sir

  • @yammunabm6022
    @yammunabm6022 3 місяці тому

    Great legend SPB sir

  • @kendappakendappa1203
    @kendappakendappa1203 3 місяці тому +1

    🎉🎉🎉

  • @rjvlogs1280
    @rjvlogs1280 3 місяці тому +2

    ❤spb

  • @yogeshgowda7024
    @yogeshgowda7024 2 місяці тому

    ಓಲ್ಡ್ ಮ್ಯೂಸಿಕ್ is ಬೆಸ್ಟ್ ಮ್ಯೂಸಿಕ್

  • @jyoti.k6247
    @jyoti.k6247 Місяць тому

    ಇದಕ್ಕಾಗಿಯೇ ಅವರನ್ನು ಎಲ್ಲರೂ ಆರಾಧಾಸುವದು....

  • @Madhuharisathya
    @Madhuharisathya 3 місяці тому +2

    Miss u spb sir

  • @srikantha1021
    @srikantha1021 2 місяці тому

    ❤❤❤

  • @Sp71270
    @Sp71270 2 місяці тому

    🙏🙏🙏

  • @Lokeshc-h6y
    @Lokeshc-h6y 3 місяці тому

    ❤🙏🙏❤

  • @vijayaranganath9823
    @vijayaranganath9823 3 місяці тому

    ❤❤❤❤❤🎉🎉

  • @AnandaAnanda-z2v
    @AnandaAnanda-z2v 3 місяці тому +2

    S p b ಗುರುಗಳು

  • @ಸೀತಾರಾಮ್1
    @ಸೀತಾರಾಮ್1 3 місяці тому

    🙏🙏🙏🙏🙏🙏

  • @bakshibakshiraj
    @bakshibakshiraj 3 місяці тому

    S. B. P. Sir 👌 neevu 👌🌹

  • @sudhiacharya6119
    @sudhiacharya6119 3 місяці тому

  • @sampuneermarga
    @sampuneermarga 3 місяці тому

    ಸಂಗೀತ ಸಂತನ ಬಗ್ಗೆ ನೀವು ತಿಳಿಸಿದ ಮಾಹಿತಿ ಯಾಕೋ ಕಣ್ಣಲ್ಲಿ ನೀರು ತರಿಸಿತು ❤🙏

  • @mahendramahendrabc87
    @mahendramahendrabc87 3 місяці тому +3

    ಗುರುಗಳೇ, ದಯವಿಟ್ಟು ವಿಡಿಯೋ ಮಾಡಿ

  • @kichhafanshiva3842
    @kichhafanshiva3842 3 місяці тому +1

    ಕಲ್ಯಾಣ್ ಸರ್ ದಯವಿಟ್ಟು ದಿನ ಅಥವಾ ಎರಡು ದಿನಕ್ಕೆ ಒಂದೊಂದು ವಿಡಿಯೋ ಬಿಡಿ ಸರ್

  • @kodaguprasanna7034
    @kodaguprasanna7034 3 місяці тому

    Hat's off to Baalu dada

  • @shivanandshiraguppi2471
    @shivanandshiraguppi2471 3 місяці тому +1

    Long gap sir to upload video

  • @mahadevnagouda7460
    @mahadevnagouda7460 3 місяці тому +1

    Evergreen songs forever 🎺🎸🪕🎻🪈🎙️

  • @VijayKumar-yz2yt
    @VijayKumar-yz2yt 2 місяці тому

    ನಿಮ್ಮ ಅನುಭವಗಳು, ವಿವರಣೆಗಳು, ಎಲ್ಲಾ ನಮ್ಮ ಗುಣ-ಸಂಸ್ಕಾರಗಳನ್ನು upgrade ಮಾಡಿಕೊಳ್ಳಲು ಸ್ಪೂರ್ತಿಯಾಗಿವೆ.
    ದೊಡ್ಡವರ ದೊಡ್ಡತನಗಳನ್ನು ತೋರಿಸಿಕೊಟ್ಟು ನಮಗೆಲ್ಲ ನೀವೂ ಸಹ ಮಾರ್ಗದರ್ಶಕರಾಗಿದ್ದೀರಿ.

  • @ravikumar-ir7zy
    @ravikumar-ir7zy 3 місяці тому

    Sir talk about how " aa devara haadidu" song came

  • @GaneshCharanA
    @GaneshCharanA 3 місяці тому +1

    Pls ಪ್ರತಿ ದಿನ ಒಂದೊಂದು video ಹಾಕಿ ಸರ್.pls... ತುಂಬ ದಿನ ಇಡಬೇಡಿ pls.. ❤

  • @mychoice5195
    @mychoice5195 3 місяці тому

    𝐈❤️ 𝐒𝐏𝐁
    𝐈❤️ ಕೆ ಕಲ್ಯಾಣ್

  • @Youliveonce-n9v
    @Youliveonce-n9v 3 місяці тому +2

    Very Good Human being our SPB. Nimma maatugalu kelalu chenda. Aadare neevu nimma subscribers ge mosa madta iddeera. Subscribe madi bell button otti, dill button otti anteera. Aadare neeve videogalanna maduttilla. Heege mosa maduvudu nyaayana? Nimma matige bele kottu subscribe madikondiruva nammelarigagi Dayavittu prati dina ondondu video madi nimma anubhavada matigalige namma kivi manassu kaadive.

  • @abhishetty8114
    @abhishetty8114 3 місяці тому

    SPB sir ge SBP sir hee Satii

  • @abhishetty8114
    @abhishetty8114 3 місяці тому

    Kalyan Sir Sparsha Cinema hadu mathe Kelu ond Famous agiro nimmade haddina Kannada Siri & Akashavela from Gajakesari, Endendigu movie Songs innu estond ide adur bage heli pls ❤️

  • @halesh83
    @halesh83 3 місяці тому +1

    ಸರ್ ನಿಮ್ಮ ಸಾಹಿತ್ಯದ ಹೊಸ ಹಾಡು ಯಾವಾಗ ಬರುತ್ತೆ ನಾವು ನಿಮ್ಮ ಹಾಡಿಗಾಗಿ ಕಾಯುತ್ತಿದ್ದೇವೆ. ಮೇಲೋಡಿಯಸ್ ❤

    • @Youliveonce-n9v
      @Youliveonce-n9v 3 місяці тому

      ua-cam.com/video/ZK3_pzHY970/v-deo.htmlsi=dCQmSdoHW8ukVNsw
      new song lyrics by K Kalyan

  • @justatry7241
    @justatry7241 3 місяці тому +3

    sir please suggest some books to get enhance kannada vocabulary...

    • @PrasadBSK
      @PrasadBSK Місяць тому

      ಪೇಪರ್ ಓದಿ, saaku

    • @justatry7241
      @justatry7241 Місяць тому

      @@PrasadBSK saar kavithe baryoke keliddu😅

  • @naveenr96
    @naveenr96 3 місяці тому

    Let your life also be more colourful ahead. Pease add some good background colour.

  • @bhavyashenoy
    @bhavyashenoy 3 місяці тому

    🙏🙏🙏🙏🙏🙏🙏 🫡🫡🫡🫡🫡🫡

  • @prasadtippu89
    @prasadtippu89 3 місяці тому +2

    Alla guru ninu 3 .3 thunglu adress ge erolvala ...yalogtiya suddenly

  • @sharanuhadagilnewjanapadas8248
    @sharanuhadagilnewjanapadas8248 3 місяці тому +1

    E tara nim hale anisike heli sir

  • @paratalsrinivas3193
    @paratalsrinivas3193 3 місяці тому

    Pls help to share your ph #: I want to meet you Kalyan Sir. 🙏