Feeling blessed God Almighty gave me a chance to hear your song for the first time 3 months ago. First song was Deha jeerna ayithu. My life changed and am into Kannada devotional songs. Don’t know Kannada but now I love these songs of MysoreRamachandrachar and started to listen to other beautiful songs of
Other singers too. Dasariu songs make me very emotional and gives peace of mind. Some songs meaning got it through google. If someone translate these songs these can be heard by many people.
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
Very Very Mesmerising Song, sung by Mysore Ramachandrachar. All Our Worries will be vanished by listening to this Beautiful Song. Let God Almighty Bless Shri Mysore Ramachandrachar with Lots of Energy in Singing what all He Sings with so much of Devotion. Vandenagalu to Achar
Ramachandra Aachare, I love your style of singing and the photo collections are amazing. Your service to God is great, thanks for making us also part of it. Sastanga Namaskaragalu thamage.
My Fav God Krishna❤️ This Song Makes me Feel Fresh and Energetic🎉🎊🥳 Wonderful Song🥳💐💥 Magical Voice🔥💥 Whenever I Listen to this Song Lord Krishna Comes infront of me💥💥
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ|| ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ? ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ ನಿಬ್ಬರದಲಿ ಸರ್ವರ ಕೂಡಿನ್ನು ಹಬ್ಬವನುಂಡೆನೊ ಹರಿಯೆ ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ ಎನಗೆ ಪ್ರಾಪುತಿ ನೋಡೋ ಜೀಯ ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯದಾದೆ ಈ ಧರೆಯೊಳು ಸತ್ಪಾತ್ರರಿಗುಣಿಸುವ ಪದ್ಧತಿ ನೋಡೊ ಧರ್ಮಾತ್ಮ ನೀಚೋಚ್ಛ ತಿಳಿಯದೆ ಸರ್ವರ ಚರಣಕೆ ಚಾಚಿದೆ ನೊಸಲು ಹಸ್ತಗಳ ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕೆ ನಿಲುಕದೊ ಹರಿಯೆ ವೈದಿಕ ಪದವಿಯ ಕೊಡುವನಿಗೆ ಲೌಕಿಕನೈದಿಸುವುದು ಮಹಾಖ್ಯಾತಿ ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ
ಈ ಹಾಡನ್ನು ಕೇಳು ತ್ತಿದ್ದಾರೆ ಬಹಳ ಆನಂದ ಉಂಟಾಗುತ್ತದೆ ನಾವು ಧನ್ಯರು
ಜೈ ಶ್ರೀ ಕೃಷ್ಣ ❤
🙏ಧನ್ಯವಾದಗಳು ಗುರುಗಳಿಗೆ ನಿಮ್ಮ ಧ್ವನಿಗೆ ಅರ್ಥ ಮಾಡಿಕೊಳ್ಳುವ ಹಾಗೆ ಕಣ್ಣೀರು ಸ್ವಾಮಿ
ತುಂಬಾ ಸುಶ್ರಾವ್ಯ ಸಂಗೀತ ಸ್ಪಷ್ಟ ಉಚ್ಚಾರಣಾ ಎಂತವರೂ ಕೇಳಲೇ ಬೇಕೆನ್ನುವ ಅಂಬಲ ಭಕ್ತಿ ರಸ ಹುಕ್ಕಿಸುವಂತಿತ್ತು ತಮಗೆ ತುಂಬು ಹೃದಯದ ದನ್ಯವಾದಗಳು/ವಂದನೆಗಳು
🎉 🙏🙏
100/ ಸತ್ಯ ಸರ್.
@@narasimhamurthy1768 8
ಕನ್ನಡ ಸ್ವಲ್ಪ ಸರಿಯಾಗಿ ಬರೆ. ಕೊಲ್ಲಬೇಡ
Fantastic singing.
Super. God bless the Achar.
ಸರ್ ನಿಮ್ಮ ಸಂಗೀತ ಕೇಳುತ್ತಿದ್ದರೆ ಆ ರಾಯರೆ ಹಾಡುತ್ತಿದ್ದಾರೆನೋ ಅನ್ನಿಸುತೆ ನಮಗೆ. ಎಲ್ಲಾ ಆ ರಾಯರ ಆಶೀರ್ವಾದ ನಿಮ್ಮ ಮೇಲೆ ಎತ್ತೆಚ್ಛವಾಗಿ ಲಭಿಸಿದೆ
ಶ್ರೀ ವಿಜಯದಾಸರ ರಚನೆ ಅದ್ಭುತ. ಹಾಡುಗಾರಿಕೆ ಇನ್ನೂ ಅದ್ಭುತ
ಈ ಹಾಡು ಕೇಳುತ್ತಾ ಇದ್ದಾರೆನಮ್ಮ ಜನುಮ ಸಾರ್ಥಕ ಆಗುತ್ತದೆ
Always my guruji heartly song.
Bhaktiyinda haadidiri. Nimma dwani nammannu gandharva
Lookakke karedoyditu. Really
We are lucky . Photos amejing.
Dhanyosmi.
ATI atbhutam
Mysore Ramachandra Achar avara photo collection jothe ge avara dwani thumba chennagide. Last stanza last line nanage kanniru bantu.
Jai shree Ram
ಹರೇ ಕೃಷ್ಣ 🎉
Tupseenivasfamilyh, Tupsakri Sreenivas family 🆗🙏
ಸುಂದರವಾಗಿ ಹಾಡಿದ್ದೀರಿ. ತಮಗೆ ತುಂಬು ಹೃದಯದ ಧನ್ಯವಾದಗಳು ಸರ್.
ಚೆನ್ನಾಗಿದೆ ಗುರುಗಳೇ ನಮಸ್ಕಾರಗಳು ...
ಸರ್ವ ಜನೋ ಸುಖಿನೋಭವಂತು ...
EXCELLENT SINGING SIR, HARE VITTALA🙏🕉️
Very excellent songs songs.
J.BELLARI... WONERFUL MARVALOUS IMMERSED IN SONG.. CONGRATS...
Feeling blessed God Almighty gave me a chance to hear your song for the first time 3 months ago. First song was Deha jeerna ayithu. My life changed and am into Kannada devotional songs. Don’t know Kannada but now I love these songs of MysoreRamachandrachar and started to listen to other beautiful songs of
Other singers too. Dasariu songs make me very emotional and gives peace of mind. Some songs meaning got it through google. If someone translate these songs these can be heard by many people.
ಆಚಾರ್ಯರೇ ತಮ್ಮ ಹಾಡುಗಳನ್ನು ಎಸ್ಟು ಕೇಳಿದರೂ ತ್ರುಪ್ತಿ ಆಗುವದಿಲ್ಲ, ಹಾಗೇ ಕೇಳತಾನೆ ಇರಬೇಕು ಅಂತಾ ಅನಿಸುತ್ತಿದೆ.
The taranga vibrations are imbued with divinity and we are lost in a trance as time stands still
Oh
Xvvv
Spasta Uchharane Sahitya Chennagide Sushryavagi Hadi Namma Manisige Nemmadi Sikkantayitu. Vijaya Dasara Attytama Rachane edu.
ನಮೋ ನಮಹ ಗುರುಗಳೇ.... ಅದ್ಭುತವಾಗಿ ಹಾಡಿದ್ದೀರಿ
ನಿಮ್ಮ ಕಂಠದಲ್ಲಿ ಇನ್ನು ಹೆಚ್ಚು ಹೆಚ್ಚು ಹಾಡುಗಳನ್ನು ಕೇಳುವ ಹುಚ್ಚು ಮನಸ್ಸಾಗುತ್ತಿದೆ 🙏🏽
Yes reddygaaru
Super❤. Exclusive
Sameer Achar Dwani Spasta bhakti Gayana shyli athyatbhutha ❤
ತುಂಬಾ ಚೆನ್ನಾಗಿದೆ ನಿಮ್ಮ ಸಂಗಿತ
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
Very Very Mesmerising Song, sung by Mysore Ramachandrachar. All Our Worries will be vanished by listening to this Beautiful Song. Let God Almighty Bless Shri Mysore Ramachandrachar with Lots of Energy in Singing what all He Sings with so much of Devotion. Vandenagalu to Achar
Sir iam well to you shortly by your song Iam faithful gurugale tq.
Super gana
Nimma pada aravinda ke namaskar....
Hare Krishna 🙏
Magical voice. Finally came across Achar's rendition. This song belongs to him. No one can sing better IMO.
Very much true
True
@@srujanaguru4181 namaste gopala dasare.good singing by ramachandraachar
ಆಹಾ.ಎಂತ ಸುಶ್ರಾವ್ಯ ಪದಗಳು. ಎಷ್ಟು ಸೊಗಸು.
Godly presence feeling created. If vijayadas is physically listening his.rachana he is in bliss. Pranam
Meaningful song🌷 voice super,beautiful 🙏🙏👌👌👍👍
Manasuge dhyrakoduva Achar ganakke namaskara
Can someone tell me who are these people. Sung so well. I f I can get their contact would like to get in touch with them.
Dinorsaùr
Namaskar Gurugale 🙏🙏please send me hits of Lord Krishna dasara Bajnegalu
Tq sir. Heartily songs.
Very beautiful photos of Krishna and super singing
ಬಹಳ ಭಕ್ತಿ ಪೂರ್ವಕ ಇಂಪಾದ ಗಾಯನ
🙏🙏🌹
Super voice and also songs 🎉🎉🎉🎉🎉
ತುಂಬಾ ಚೆನ್ನಾಗಿ ಹಾಡಿರಿ 🙏🙏🙏🙏🙏
Amazing, speechless. What voice and lyrics...
jai Guru Raya.............
ಸೂಪರ್
Best voice,.....same as Vidya bhooshan swamiji udupi
Super voice God bless you
🕉🙏🙏🙏🙏🙏
Thank your voice of song😂😂🙏🙏🙏🙏🙏🙏🙏🙏🙏
ACHAR'S VOICE👌👌👏🌹🌷🥀
Voice alla. Melody. Maadhurya
Ramachandra Aachare, I love your style of singing and the photo collections are amazing. Your service to God is great, thanks for making us also part of it. Sastanga Namaskaragalu thamage.
Lyrics kalisi nanage
Om shri Guru Raghavendrayanamaha
🙏🙏🙏🙏🙏
ಸುಮಧುರ ಕಂಠ, ಪರವಶವು ಮನ ಹರಿಯಲ್ಲಿ!!!👌👌
Love your voice 💓just can't explain how much. I feel my God Krishna around me whenever I listen to your song.
ಹರೇ ಶ್ರೀನಿವಾಸ 🙏🙏🙏
most attractive voice and pronouciation
BEAUTIFUL CLEAR VOICE.
OM NAMO PRANAM
ಅಧ್ಭುತ ಗೀತಾರಚನೆ ಮತ್ತು ಕಂಠ ಅಷ್ಷೇ ಸೊಗಸಾಗಿದೆ
Panduranga Vittala Govinda Govinda
Dharma is Praising and Serving Lord Vishnu - Madhvacharya
I am Kerala ningalude paattu ishtapettu sweet
Jaya Vijayaraya. Super.
🤲🤲🤲🤲🤲🤲🤲🤲🤲
Very very beautiful song and very very beautiful meaning song very happy to hearing superb singing sir
Om namo Narayanana
Really a beautiful meaning words
Beautiful composition. I die for this song.
Jai sree Vijaya vittalsreya
ತುಂಬಾ ಚನ್ನಾಗಿ ದೆ 🙏🙏👌🏿🕉️
SUPER SONG
CANT EXPRESS THE LYRICS OF THIS SONG
GOVINDA GOVINDAA.
Superb
ಜೈಶ್ರೀ ಕೃಷ್ಣ 🚩
Super devotional songs.
5ŕzzxx
So melodious and full of Bhakhti mood....
Acharyarige Sastanga Pranamagalu 🙏🙏🙏 great voice great admirer of you Sir best wishes and regards t🙏🙏🙏🙏🙏
My Fav God Krishna❤️ This Song Makes me Feel Fresh and Energetic🎉🎊🥳 Wonderful Song🥳💐💥 Magical Voice🔥💥 Whenever I Listen to this Song Lord Krishna Comes infront of me💥💥
Super gurugale
Beautiful songs. Really you are my God I want tó meet you personally
Lord Krishna blessed him always. Sir, we are missing you due to COVID19. How r u sir..... Lord Krishna will come, very soon
Hare Srinivasa 🙏🙏 achar is very fine and has performed dasavani concert in fb live somedays back for us....
ua-cam.com/video/UEETALidCXo/v-deo.html
@@savithiri72 Jai Sri Krishna.... Thank you so much
Exlentsong
❤❤❤❤
Super
pavanavaithu Thanu mana
Very meaningful song 🙏🙏
ಅದ್ಭುತ ವಾಗಿದೆ
Super singing sir
Hare Krishna
While listening to this devaranama our eyes become tearful Because the presentation the singing of mysore Ramachandra Acharya is really excellently
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ||
ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ
ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ
ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ
ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ?
ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ
ನಿಬ್ಬರದಲಿ ಸರ್ವರ ಕೂಡಿನ್ನು ಹಬ್ಬವನುಂಡೆನೊ ಹರಿಯೆ
ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು
ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ ಎನಗೆ ಪ್ರಾಪುತಿ ನೋಡೋ ಜೀಯ
ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯದಾದೆ
ಈ ಧರೆಯೊಳು ಸತ್ಪಾತ್ರರಿಗುಣಿಸುವ ಪದ್ಧತಿ ನೋಡೊ ಧರ್ಮಾತ್ಮ
ನೀಚೋಚ್ಛ ತಿಳಿಯದೆ ಸರ್ವರ ಚರಣಕೆ ಚಾಚಿದೆ ನೊಸಲು ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕೆ ನಿಲುಕದೊ ಹರಿಯೆ
ವೈದಿಕ ಪದವಿಯ ಕೊಡುವನಿಗೆ ಲೌಕಿಕನೈದಿಸುವುದು ಮಹಾಖ್ಯಾತಿ
ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ
Super voice.nimm voice ninda namm chidambar n hadu hadiri🙏🙏
Thumba thumba thanks for the lyrics
Dhanyosmi
Namo namah gurugalige
ಅತ್ಯದ್ಭುತ ❤️
Super song hare Krishna
Super voice 👌👌
Nice voice
🙏🙏👌👌very super bajane 🙏🙏
Mesmerising voice 👌
Amazing and graceful 🙏🙏
Dhanyosmi Guruji.
Very inspiring lirics also artist