Savadhanadindiru Manave Devaru Kottanu || Anantraj Mistry || Live in Muscat 2020
Вставка
- Опубліковано 5 лют 2025
- Omkar Samiti Presents ( Muscat Virtual Concert)
Savadhanadindiru Manave Devaru Kottanu
Composed by : Shri Putturu Narasimha Nayak
Singer : Anantraj Mistry
Tabala : Shri Vikas Naregal
Keys : Shri Akash Parva
Flute : Shri Bharat Atreya
Rythmpad : Shri M.C Shrinivas
Taala : Shri Sanjeev Kulkarni
Studio : @Prayogstudio
ಯಮ:- ನಿನ್ನ ಆಯಸ್ಸು ಮುಗೀತು ನನ್ನ ಜೊತೆ ಬಾ ನಿನ್ನ ಕೊನೆಯ ಆಸೆ ಏನಿದೆ ಹೇಳು 7ನಿಮಿಷ ಸಮಯ ಇದೆ ನಿನಗೆ
ನಾನು:- ಒಂದು ಸಾರಿ ಈ ಹಾಡು ಕೇಳುತ್ತೇನೆ ಯಮ ದೇವಾ ಅನ್ನುತ್ತೇನೆ❤️💞
🥰
Super 👍👍👍 song
ಅಬ್ಭಾ ಇಂತಹ ಅದ್ಭುತ ಸಾಲುಗಳು
👌👌👌
Yes......❤
ಸಾವಧಾನದಿಂದಿರು ಮನವೇ |
ದೇವರು ಕೊಟ್ಟಾನು ಕೊಟ್ಟಾನು ಕೋಟ್ಟಾನು ||
ಡಂಭವ ನೀ ಬಿಡಲೊಲ್ಲೇ ರಂಗನ |
ನಂಬಿದ ಆ ಕ್ಷಣದಲ್ಲೇ ||1||
ದೃಢ ಮಾಡಾತನ ಸ್ಮರಣೆ ಭಕ್ತರ |
ಬಿಡಾತನು ಅತಿ ಕರುಣಿ||2||
ಪುರಂದರ ವಿಠಲನ ನಂಬು ನಿನಗಿಹ |
ಪರಲೋಕದ ಸಂಪದಗಳನೆಲ್ಲ ||3||
ಈ ಹಾಡಿನ ರಾಗ ತಿಳಿಸುವಿರ 🙏🙏
Thank you
ಸಾವಧಾನದಿಂದ ಈ ಗಾಯನ ಕೇಳಲು ಆ ದೇವ ನಮಗೊಂದು ಅವಕಾಶ ಕೊಟ್ಟ ಎಂಬುದೇ ನಿತ್ಯ ಸತ್ಯ. ಹರೇ ಶ್ರೀನಿವಾಸ. 🙏🙏🙏
😊😊
S sir 🙏
🙏🙏🙏
One who lost all hopes in life will definitely recover from their pain when they listen to it . I start my day with this.
I listen to this song 10-15 times a day.... This is so healing and full of hope.
Thank you ❤
Anyone listening to this song will definitely heal themselves, and can feel positivity.. Such a beautiful divine singing ❤❤
True ❤
ಪುತ್ತೂರು ನರಸಿಂಹ ನಾಯಕ್ ಅವರ ಕಂಠಸಿರಿಯಲ್ಲಿ ಕೇಳಿದ್ದೇನೆ. ಇವರ ಧ್ವನಿಯಲ್ಲೂ ಚೆನ್ನಾಗಿದೆ. ಆತ್ಮಚೈತನ್ಯ ಹೆಚ್ಚಿಸುವ ಗೀತೆ. ರಚಿಸಿದ ದಾಸರಿಗೂ ಮತ್ತು ಇದನ್ನು ಹಾಡಿದ ಅನಂತ್.ರಾಜ್ ಅವರಿಗೂ ನನ್ನದೊಂದು ನಮನ...❤
LCD e. L🎉😢😊 q raw ta😂
Yes Super cool Bhajan
100 true
ನೊಂದ ಮನಸ್ಸುಗಳಿಗೆ ದೇವರೇ ಸಮಾಧಾನ ಮಾಡಿರುವಾಗಿದೆ ಎಂತಹ ಅದ್ಭುತವಾದ ಹಾಡು...
ಮನಸ್ಸು ಕೆಟ್ಟು ಹೋಗಿತ್ತು.... ಈ ಹಾಡು ಕೇಳಿ ತುಂಬಾ ತುಂಬಾ ಸಮಾಧಾನ ಆಯಿತು.... ಧನ್ಯವಾದಗಳು ಇಡೀ ಸಂಗೀತ ಟೀಮ್ ಗೆ....
ಆಲಿಸಿ ದಷ್ಟು.. ಇನ್ನಷ್ಟು ಆಲಿಸಬೇಕು ಅಂಥ ಅನಿಸುವಷ್ಟು ಸುಂದರವಾದ ಸಾಹಿತ್ಯ ಹಾಗೂ ಇಂಪಾದ ಧ್ವನಿ.
ಧನ್ಯನಾದೆ 🙏🙏
ಹರೇ ಶ್ರೀನಿವಾಸ್
ಹಲೇ ಶ್ರೀನಿವಾಸ
Adeshtu baari ಕೇಳಿದೆನೋ ee haadu kelthaa idre yaava meditation kooda beda antha annisuthhe yella kalavidarigu noorkoti vandanegalu🎉❤😂❤❤❤❤❤❤❤❤🎉🎉🎉🎉🎉🎉🎉🎉🎉tqsir
ನೀವು ನಮ್ಮ ಕಲಬುರ್ಗಿ ಅವರು ಆಗಿರುವುದು ನಮ್ಮ ಹೆಮ್ಮೆ🎉🎉🙏
ದೇವರನ್ನು ಬೇಡಿಕೊಂಡು ಸಾವಧಾನದಿಂದಿದ್ದೆ. ಇಂತಹ ಅದ್ಭುತವಾದ, ಸುಮಧುರ ಹಾಡನ್ನು ಕೇಳುವ ಸೌಭಾಗ್ಯವನ್ನು ಕೊಟ್ಟನು.
ಅನಂತರಾಜ್ ಅವರಿಗೆ ಅನಂತ ಧನ್ಯವಾದಗಳು.
ವಂದನೆಗಳು
ಮಿಸ್ತ್ರಿ ಅವರೆ, ದೇವರ ಆಶೀರ್ವಾದ ಹೀಗೆ ಇರಲಿ. ನಿಮ್ಮ ಗಾಯನ ಪಯಣ ಸುಧೀರ್ಘ ವಾಗಿ ಮುಂದುವರೆಯಲಿ.. ಸತ್ಯಾತ್ಮ ಗುರುಗಳ ಆಶೀರ್ವಾದ ಸದಾ ಇರಲಿ.. watching your singing from z kannada participation. Compared to zkannada participation and now, there is a lot of difference we all feel in your quality of singing. That too, this song is all time favourite for many of us. Great rendering with your own little modifications here and there.. Blissed to hear this song... All the best
ಈ ಹಾಡು ಕೇಳಿದಾಗ ದೇವರು ಅಷ್ಟೈಶ್ವರ್ಯ ಕೊಟ್ಟ ಹಾಗೆ ಅನುಭವ,ಪ್ರತೀ ದಿನ ಕೇಳಿದರೂ ಮನಸ್ಸಿಗಾನಂದ ❤️🙏❤️
ಮಿಸ್ತ್ರಿ ಅವರೆ ನಿಮ್ಮ ಅದ್ಭುತ ಹಾಡಿಗೆ ದೇವರು ಎಲ್ಲಾ ಕೊಟ್ಟನು 👍👍🎤💯🙏🏻🙏🏻👌🏻👌🏻👆🎹😘❤️
Añatjàràju. And Divya mam 🌹🌹🌹❤️❤️❤️🙏🙏🙏🛐🛐🛐💐💐💐
Añatjàràju. And Divya mam 🌹🌹🌹❤️❤️❤️🙏🙏🙏🛐🛐🛐💐💐💐
ಮನಸ್ಸಿನ ದುಗುಡವನ್ನು ದೂರಮಾಡಬಲ್ಲ ಅದ್ಭುತ ಶಕ್ತಿಯುಳ್ಳ ಅಪರೂಪದ ಮಧುರ ಸಾಂತ್ವನದ ಗಾಯನ.Thank you Ananthji. Have a Nice Day. 🙏👍❤❤
ಈ ಹಾಡು ಕೇಳುವಾಗ ಏನೋ ಮನಸ್ಸಿಗೆ ನೆಮ್ಮದಿ ತುಂಬಾ ಚೆನ್ನಾಗಿದೆ 🙏
ದೇವರೇ ನನ್ನ ಮನಸ್ಸಿಗೆ ಸಾಂತ್ವನ ಹೇಳಿದಹಾಗೆ ಆಯಿತು 🙏🙇❤️🥰🤗
ಅಕಸ್ಮಾತಾಗಿ ಈ ದಿವಸ ತಮ್ಮ ಗಾಯನವನ್ನು ಆಲಿಸಿದೆ.ಮೈಮರೆಸುವ ಸಾಹಿತ್ಯದ ಒಟ್ಟಿಗೆ ನೀವು ಹಾಡಿರುವ ಶೈಲಿ ಬಹಳ ಸೊಗಸಾಗಿದೆ. ಧನ್ಯವಾದಗಳು. 🙏🙏
ತಮ್ಮನ್ನು ದೂರವಾಣಿಯ ಮೂಲಕ ಸಂಪರ್ಕಿಸಬಹುದೇ?
ದೇವರು ನಿಮಗೆ ಅದ್ಭುತ ಕಂಠ "ಕೊಟ್ಟಾನು "
🙏🙏🙏
So melodious sir🎉
ಅದ್ಭುತವಾದ ಗಾಯನ, ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ, ಧನ್ಯವಾದಗಳು ಸರ್🙏
ನೊಂದ ಮನಸ್ಸು ತಾಯಿಯ ಮಡಿಲಲ್ಲಿ ಮಲಗಿದಾಗ ಕೇಳುವ ಮಾತಿನಂತೆ ಬಾಸವಾಯಿತು...... ರಾಯರೆ ಹೇಳಿದಂತೆ ಆಯಿತು
ಸೂಪರ್ ಸಿಂಗಿಂಗ್ ಸರ್,, ನಿಮ್ಮ ತಂಡದ ಎಲ್ಲರಿಗೂ ಅಭಿನಂದನೆಗಳು 🙏🙏🙏🙏💐💐💐💐💐
Nimma dhvani mathu raga ee hadige jeeva thumbide ✨ idarinda aatma bere lokakke hodage anisuthade 🙏
Really awesome voice 🥰👏
ಅದ್ಭುತವಾದ ಗಾಯನ ಕೇಳಿ ಮನಸಿಗೆ ಹಿತ ಎನಿಸಿತು... ಅನಂತ್ ರಾಜ್ ಅವರೇ ಹೀಗೆ ಮುಂದುವರೆಯಲಿ ನಿಮ್ಮ ಗಾಯನ.
ಮಧುರ ಸುಮಧುರ ಭಕ್ರಿಪೂರ್ವಕವಾದ ಗಾಯನ👍👌🙏
Nanage neevu haaduva ella haadugalu tumba ishta nimma voice tumba channavide. Eshtu bhakti indu haduttira. Devaru nimage olleyadannu maadali. Heege haaduttiri.
ನಿಮ್ಮ ಧ್ವನಿ ಮತ್ತು ಹಾಡುವಿಕೆಯ ಬಗ್ಗೆ ನನ್ನ ಭಾವನೆಯನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ😍🙏ನಿಮ್ಮ ಧ್ವನಿಯಲ್ಲಿ ಈ ಹಾಡನ್ನು ಕೇಳಿದಾಗ ನಾನು ಆಶೀರ್ವದಿಸಿದ್ದೇನೆ ಎಂದು ನನಗೆ ಅನಿಸುತ್ತದೆ
This. Is. Very. Pleasing. Presentation. Respected. Sir
Enu sir e reeti hadidiri? Hrudayave kitty baruvantide. E hadige as rangane Melinda elidubandanu. Fantastic sir.🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤
E song kelidre... Agoo anandada feeling sige wordse ellaaa ankotinii astu mansige ananada agutte 🙏🏻🙏🏻🙏🏻thanx ri anant ji🙏🏻
ಮನಸಿಗೆ ಮುದ ನೀಡಿದ ಹಾಡು. ಸೊಗಸಾಗಿದೆ. ಶುಭ ವಾಗಲಿ
Extremely Soooothing, Rare, immensely devotionak Super Divine Melody. After listening, we feel GOD has given us everything and our Heart rests in peace. Thank you, Anantji for the most Divine feel. We stay Blessed. 🙏👍👍❤❤
ತುಂಬಾ ಅರ್ಥ ಪೂರ್ಣವಾದ ಹಾಗೂ ಸಾವಧಾನವಾದ ಮಧುರ ಗಾಯನ. Thank you Ananthji. Please give manymore songs.
ನಿಮ್ಮ ಹಾಡು ಕೇಳಿ ಮನಸ್ಸು ಗೆ ಆನಂದವಾಯಿತು 🙏❤🌼🌼🌼🌼🌼🌼🙏
Soopeerr❤and that tabala man is excellent 👌🏻
Devaru kottanu, kottanu, kottanu,annuvaga devara photo made tirugi nodabeku anisuttade.ena sushravya kanta nimmadu. Namaste guruvarya.🎉🎉🎉🎉🎉🎉🎉
Sir i am your fan very excellent voice👌🏻❤️ ee haadu nange thumba ishta aythu sir background musical instruments very nicee 🙏🏻♥️ sir very very nice♥️
I reached near to god...
Maadhurya ...Bhakthi ...Jai vittala
ಉತ್ತಮವಾದ ಪ್ರಸ್ತುತಿ🙏
Very good song sir Jai shree Krishna Jai Sri Ram
👌👍ಅಣ್ಣ ತುಂಬಾ ಸೊಗಸಾಗಿ ಹಾಡಿದ್ದೀರಾ ಅಣ್ಣ
ಇಂದಿನ ದಾವಂತದ ಬದುಕಿನಲ್ಲಿರುವ ಪ್ರತಿಯೊಬ್ಬರು ಪ್ರತಿ ದಿನ ಒಮ್ಮೆ ಕೇಳಿ ಚಿಂತನೆ ಮಾಡಬೇಕಾದಂತಹ ಅತ್ಯದ್ಭುತ ಹಾಡು,
Superrr.. Nanu daily ide keltha iddene
Sir, thumba , ಬೇಜಾರು ಆಗಿತ್ತು ಈ ಹಾಡು ಕೇಳಿ ಸ್ವಲ್ಪ ಸಮಾಧಾನವಾಯಿತು.
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
ದೇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸಮಯದಲ್ಲಿ ಮತ್ತೆ ದೇವರು ಕೊಟ್ಟಾನು ಎಂಬ ನಂಬಿಕೆ ಮೂಡಿಸಿದ ಹಾಡು
Wow superu sir 👌
Pranam to our Indian Great Singer
ತುಂಬಾ ಇಷ್ಟ ಆಯಿತು ಸರ್ ನಿಮ್ಮ ಇ ಹಾಡು ಕೇಳಿ. Daily 10 ಕ್ಕಿಂತ ಜಾಸ್ತಿ ಸಲ ಕೇಳ್ತಾಇರುತ್ತೇನೆ. ಮ್ಯಾಜಿಕಲ್ voice 👌🏻👌🏻👌🏻👌🏻👌🏻👌🏻👌🏻👌🏻👌🏻
ಸಾವದನದಿಂದಿರು ಮನವೇ ....... ಮನಸ್ಸು ಸಮಾಧಾನ ಆಗಿದೆ ಗಾಯನ ಕೇಳಿ 🙏🙏🙏
ಎಂತಹ ಸಾಹಿತ್ಯ ಎಂತಹ ರಾಗ ಕಿವಿಗಳೇ ಧನ್ಯ ನಿಮ್ಮಗೆ ತುಂಬಾಥ್ಯಾಂಕ್ಸ್👌👌👌👌👌🙏🙏🙏🙏👍👍
ಯಾವ ರಾಗ ಸರ್ ಇದು
ಕಲಿಯುಗವನ್ನೇ ತಲ್ಲಣಿಸುವಂತಿದೆ....ಈ ಭಕ್ತಿಗೀತೆ....🎉🎉🎉🎉
Estu kelidaru matte matte kelabekenisuva hadu ,hadida nimage nuurondu namanagalu.🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
God bless u always sir🙏
Your signing as smart as you very heart touching sir 🙏
ನಿಮ್ಮ ಗಾಯನ ಆ ಪರಮಾತ್ಮನ ಕಡೆ ಕೊಂಡೊಯ್ಯುವಂತೆ ಮಾಡುತ್ತದೆ.🙏🙏🙏🙏🙏
चित्त चित्त
देवाने दिले, दिले, दिले, दिले ||
दंभवा ने बिदलोले रांगणा |
विश्वास ठेवण्याच्या त्या क्षणी ||1||
भक्तांची स्मृती पक्की होते
बिदाता परम दयाळू ||२||
पुरंदरा विठ्ठल नं
శ్రద్ధగల మనస్సు
దేవుడు ఇచ్చాడు, ఇచ్చాడు, ఇచ్చాడు, ఇచ్చాడు ||
దాంభవ నే బిడలోలే రంగనా |
నమ్మిన ఆ క్షణంలో ||1||
భక్తుల జ్ఞాపకశక్తి నిశ్చయమవుతుంది
బిడతా చాలా దయామయుడు||2||
పురందర విఠలన్ నం
ಈ ಹಾಡು ಕೇಳುವಾಗ ಮನಸ್ಸಿಗೆ ಏನೋ ಒಂಥರಾ ಸಮಾಧಾನ
Awesome.. Such a fantabulous voice.. so soothing to hear the song again and again 🙏
U r best one boss... ಕೃಷ್ಣನ ಆಶೀರ್ವಾದ ನಿಮ್ಮಮೇಲೆ ಇರಲಿ
Guruve niddrege hoguva modalu e hadannu kelutiddene. Namaste.
Oh my goodness... Melodius voice... Tears in my eyes...
Such a nice voice❤❤❤
ವಾಹ್! ನಿಜವಾಗಲೂ ಅದ್ಭುತ.ನೀವು paripakvavaagutiddira.
ಸೊಗಸಾಗಿದೆ. ನೆಮ್ಮದಿ ಯಿಂದ ಬಾಳಲು ಸಾಧ್ಯ ಇಂತಹ ಗಾಯನದಿಂದ
It's not a song it's psychological therapy 😊
🙏🙏🙏🙏🙏heart touching song God bless you sir
A most beautiful singing and composition too which calms the mind.
Great devine song🙏🙏🙏🙏🙏
ನಿಮ್ಮ ಕಂಠ ಮಾಧುರ್ಯ
ಸುಶ್ರಾವ್ಯ.
Kelidastu keluva madhura dhwani.. Devaru kottanu kottanu kotta.....exelent😍
Beautiful song.. Whenever I listen this song it gives me some power to face the challenges... Anantraj sir you have beautiful voice...
U r the best heard for this song... Mistry brother stay blessed
Tumna channagi hadiddiri. Pratidin hadannu Kelutteve
ಅತ್ಯದ್ಭುತ ಗಾಯನ ಅನಂತ ನಮನಗಳು ನಿಮಗೆ
Wow wow sir what a voice mircal voice Ena helabeku gottagataila nange 😍😍😍😍😍😍😍 manasu hestoda chachala agute e song kelodarinda 😍😍😍 tumba kushi aytu nange Nima song kelli
ತುಂಬಾ ಚೆನ್ನಾಗಿದೆ ಎಂದು ತಿಳಿಯೆ ಬಯಸುವೆ ಶ್ರೀ ನೀವಾಸ ತುಪ್ಪ ಸಕ್ಕರೆ ಮತ್ತು ಪದ್ಮಜಾ ವಾಗೀಶ 🙏🙏🙏
Sounds so melodious in your special voice Ananthji. Have a Very Bright Day. 🙏🙏👍👍👍🙏🙏👍
Reshime vasthrada mele hakki thuppala jaaridanthe naviru naviru dhwani.swarada palukugalu kelalu madhura.
ಹೃದಯ ತುಂಬಿ ಬಂತು 🙏
ಅತ್ಯದ್ಭುತ.. ಗಾಯನ.. 🙏🙏🙏
Mast mast mastach 🙏🙏
ಶ್ರೀ ಪುರಂದರವಿಠಲ.......ರಂಗವಿಠಲ ...ವ್ಯಾಸವಿಠಲ ಶ್ರೀಕೃಷ್ಣ.... ಪುರಂದರವಿಠಲ....ವಿಜಯವಿಠಲ... ಪ್ರಸನ್ನ ವೆಂಕಟ.... ಮೋಹನ ವಿಠಲ ... ಮದ್ವಪದಿ ವಿಠಲ
Jagannatha vitthala, gopala vithala, hayavadana, varadesha vithala, pranesha vithala
❤❤❤ ದಯಮಾಡಿ ಈ ಹಾಡಿನ ರಾಗ ತಿಳಿಸಿ🙏
Patience pays Dividends God will Grace u.
ಯಾವ ರಾಗದಲ್ಲಿ ಇದೆ ಸಾರ್. ತುಂಬಾ ಅದ್ಭುತವಾಗಿದೆ
ಇಂದು ಯಾಕೋ ಈ ಹಾಡೇ ಮನಸ್ಸಿಗೆ ಬಂದಿತ್ತು.😊
ಕೇಳಿ ಖುಷಿಯಾಯ್ತು 🙏🙏🙏
Beautiful heart touching rendition
Greatful for singing very meaningful song . 🙏🙏🙏🍁🌿🌼
ದೇವರು ಕೊಟ್ಟೆ ಕೊಡುವನು❤
Mansige kushi koduva song fantastic voice
Sir it is a very small song please don't skip in between stanzas 🙏
What a magical song ❤️❤️😍
Felt so Peaceful after listening, Thanks for sharing
Super and melodious song sir
AMAZING VOICE GOD GIFT
So Excellent,divine and mind refreshing Ananthji Thank you.
Fullu bhakthigeethe baredu kalisi plz
ಮನ ಮುಟ್ಟಿದ ಗಾಯನ...👌👌👍🙏🙏🙏ದೇವ್ರು ಒಳ್ಳೇದ್ ಮಾಡಲಿ...👌🙏🙏
Namma kalaburagiyavarandu hemme tumba Chennagi hadiddira sri Hari nimage olleyada maadali
Mindful mind
God gave, gave, gave, gave ||
Dambhava ne bidalole rangana |
At that moment of believing ||1||
The memory of the devotees is confirmed
Bidata is very merciful||2||
Purandara Vithalan no
ಅದ್‌ಭುತ ಗಾಯನ🙏🙏🙏