Madam /sir. ನೀವಿಬ್ಬರನ್ನು ನೋಡಲು ತುಂಬಾ ಖುಷಿಯಾಗುತ್ತದೆ ದೇಶ ವಿದೇಶಗಳಲ್ಲಿ ಕನ್ನಡ ಮಾತನಾಡುವ ಅದೃಷ್ಟ ನಿಮ್ಮದಾಗಿ ದೆ ಹಾಗೂ ನಮಗೂ ತುಂಬಾ ಖುಷಿಯಾಗಿದೆ. ನಿಮ್ಮ ಪ್ರಯಾಣ ಹೀಗೆ ಸಾಗುತ್ತ ಇರಲಿ. ನಿಮ್ಮಿಬ್ಬರ ಪ್ರೀತಿ. ಸದಾ ಸಂತೋಷ ದಿಂದ ಇರಲಿ ಧನ್ಯವಾದಗಳು🙏🙏🙏🙏🙏🙏
ದೇಶ ವಿದೇಶ ಪ್ರಯಾಣ ಸುಖಕರವಾಗಿರಲಿ ಮತ್ತೆ ಹೋದಲ್ಲಿ-ಬಂದಲ್ಲಿ ನಮ್ಮ ಕನ್ನಡಾಂಬೆಯ ಮಾತಲ್ಲಿ ಮಾತನಾಡುವುದು ತುಂಬಾ ನಮಗೆ ಸಂತೋಷ ತಂದಿದೆ ಇದೇ ರೀತಿ ಹೆಚ್ಚಿನ ನಮ್ಮ ಕನ್ನಡಾಂಬೆ ಮಾತು ಪ್ರಪಂಚದಲ್ಲಿ ಪ್ರಪಂಚದಲ್ಲಿ ಧನ್ಯವಾದ ನಿಮಗೆ ನಮ್ಮ ಕನ್ನಡ ತಾಯಿಯ ಮಾತು ಕೇಳಿ ಖುಷಿಯಾಯಿತು ನಮಗೆ ಅದು ಹೊರದೇಶದಲ್ಲಿ
Hiii asha kiran super agide nim vedio. Namge tumba kushi aythu. Ede Tara namge bere bere country na torustiri. Nivu ege kushi kushi agi eri god bless u flaying birds......
ಹಾಯ್ ಅಕ್ಕ ನಮಸ್ಕಾರ ವೀಸಾ ಪಾಸ್ಪೋರ್ಟ್ ಇಲ್ದೇನೇ ಪ್ರತಿಯೊಂದು ದೇಶವನ್ನು ನಮಗೆ ತೋರಿಸಿದ್ದಕ್ಕೆ ಧನ್ಯವಾದಗಳು ಅಕ್ಕ ತುಂಬಾ ಚೆನ್ನಾಗಿ ಬರ್ತಾ ಇದೆ ವೀಡಿಯೋಸ್ ಎಲ್ಲ ಹೀಗೆ ವಿಡಿಯೋ ಮಾಡ್ತಾ ಇರಿ ಅಕ್ಕ 🙏🙏🙏
ನಿಜವಾಗ್ಲೂ ತುಂಬಾ ಚೆನ್ನಾಗಿರುತ್ತೆ ನಿಮ್ಮ ಎಲ್ಲಾ ವಿಡಿಯೋಗಳು .ನಾನಂತು ಆ ದೇಶಕ್ಕೆಲ್ಲಾ ಹೋಗ್ತಿನೊ ಇಲ್ವೊ ಗೊತ್ತಿಲ್ಲಾ ನೀವಾದ್ರು ಹೋಗಿ ಆ ದೇಶಗಳನ್ನೆಲ್ಲಾ ನಮಗೆ ತೋರಿಸ್ತಾ ಇದ್ದಿರಾ .ವಿಡಿಯೋ ನೋಡೊಕೆ ಖುಷಿಯಾಗುತ್ತೆ . Dr bro ಮತ್ತು ನಿಮ್ಮ ಚಾನಲ್ ನಂಗೆ ತುಂಬಾ ಇಷ್ಟ . ಹೀಗೆ ಮುಂದುವರೆಯಲಿ ನಿಮ್ಮ ಪಯಣ
Thanks for Vatican vedeo. This Peter church built in 4 century. Renevated in 15th century. Present Pope Francis from Argentina, very humble and friendly person. Vatican runs democratically. Even representive from India working there. Security reasons they don't allow inside. Sad you could not go inside. Lot of paitings inside. Good job. Thanks. 🙏🙏
Wow finally e video ge reach siktu ala thank god♥......fvrt youtubers helidde ala bro ond day nimm channel top 1 vlog channel aagutte kannada alli just keep doing videos like this🥰 Yeahh hpy hpy🥳
Nivu out of country sutodrinda nimma videosgalannu nodi naavu nimma jote travel maadtidivee anisutte bro and sis. Sadaa naguttaa eri nimma love sadaa ige irlee Jai India
---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : ua-cam.com/play/PL-2dIrWf-5ZWbei75b5YDlh8gygHqdt3I.html
𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : ua-cam.com/play/PL-2dIrWf-5ZXXEM70Uu80Vo-xUFElc1Fc.html
𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZVC6JAs9yUBRslYoutMmiko.html
𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZUOUNcg2V27MLsOEY00us41.html
𝗜taly 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZVAMhA57qLopeV3r39NmirV.html
mnn
Very nice
U deserve 10M subscribers sir and Madam
We appreciate your interesting subject thanks. Carry on
Ee video dalli pope bagge helovaga yeka vachanadalli padhe padhe avnu avnu heliddhira, illi jathi imp alla yare agli avra position gey respect kodbeku
ಪ್ರಪಂಚದ ದೇಶ ದೇಶಗಳಲ್ಲಿ ಕಸ್ತೂರಿ ಕನ್ನಡದ ಕಂಪು ಪರಸಿಸುತ್ತಿರುವ ಸುಂದರ ಜೋಡಿ👌😍... ಧನ್ಯವಾದಗಳು..🙏
ಹೃಧಯ ಪೂರ್ವಕ ಧನ್ಯವಾದಗಳು Yash Manu ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@@FlyingPassport👌👌👌
ನಾವಂತೂ ದೇಶ ನೋಡಕ್ಕೆ ಆಗಲ್ಲ.... ನಿಮ್ಮ ಪ್ರಯತ್ನಕ್ಕೆ ಕೋಟಿ ಅಭಿನಂದನೆಗಳು.
Hangela helbeda guru. First ondu sanna country hogi visit madi. .mathe. ninge ase aagi. Neeve hengo manage madtira. Stay Positive
lovely couple
Adenu dodda vishya alla guru
ತುಂಬಾ ಧನ್ಯವಾದಗಳು ಬಹಳ ಚೆನ್ನಾಗಿ ನಮ್ಮ ಕನ್ನಡ ಕಸ್ತೂರಿಯನ್ನ ಎಲ್ಲಕಡೆ ಪಸರಿಸುತ್ತಿದ್ದಾರೆ ಧನ್ಯವಾದಗಳು ತಮಗೆ
ಪ್ರೆರಣಾತ್ಮಕ ಜೋಡಿ ..... ಒಳ್ಳೆದಾಗಲಿ ನಿಮ್ಗೆ .......ನಿಮ್ಮ ಪಯಣ ಹೀಗೆ ಮುಂದುವರಿಲಿ ಹೆಮ್ಮೆಯ ಕನ್ನಡಿಗರೇ.......💛❤️...
What everyone thinks to be in life.. That you guys are doing..... Very happy to be like this.... Nicely you guys are enjoying life.....
Thank you so much for watching our video and supporting Kannadiga’s Vinay 💛❤️, Your comment's means a lot for us 🥰😀. Thanks a lot for your support.
❤
Keep grow
Wow... What a beautiful drone captures..picture qualities are awesome..ನಿಮ್ಮ ಸುಲಲಿತವಾದ ಕನ್ನಡವನ್ನು ವ್ಯಾಟಿಕನ್ ಸಿಟಿನಲ್ಲಿ ಕೇಳುವುದಕ್ಕೆ ಚಂದ
ವಿದೇಶದಲ್ಲಿ ನಿಮ್ಮ ಕನ್ನಡ ಮಾತು ಅದ್ಬುತ ವಾಗಿದೆ
Madam /sir. ನೀವಿಬ್ಬರನ್ನು ನೋಡಲು ತುಂಬಾ ಖುಷಿಯಾಗುತ್ತದೆ ದೇಶ ವಿದೇಶಗಳಲ್ಲಿ ಕನ್ನಡ ಮಾತನಾಡುವ ಅದೃಷ್ಟ ನಿಮ್ಮದಾಗಿ ದೆ ಹಾಗೂ ನಮಗೂ ತುಂಬಾ ಖುಷಿಯಾಗಿದೆ. ನಿಮ್ಮ ಪ್ರಯಾಣ ಹೀಗೆ ಸಾಗುತ್ತ ಇರಲಿ. ನಿಮ್ಮಿಬ್ಬರ ಪ್ರೀತಿ. ಸದಾ ಸಂತೋಷ ದಿಂದ ಇರಲಿ ಧನ್ಯವಾದಗಳು🙏🙏🙏🙏🙏🙏
ನೀವು ಸೂಪರ್ ಜೋಡಿ ♥ಕನ್ನಡ ನ ಇಡೀ ದೇಶಕ್ಕೆ ಪರಿಚಯ ಮಾಡುತಿರುವ ನಿಮಗೆ ಧನ್ಯವಾದಗಳು
Amazing!!!
Amazing!!!
Amazing!! ¡
ಎಷ್ಟೋ ಜನರ ಕನಸನ್ನ ನನಸು ಮಾಡ್ತೀರಿ... ಕನ್ನಡದಲ್ಲಿ ವಿವರಣೆ ಕೇಳೋಕೇ ❤
ನಿಜವಾಗಿಯೂ ಉತ್ತಮ ರೀತಿಯಲ್ಲಿ ಕನ್ನಡ ದ ಕಂಪನ್ನು ಪಸರಿಸುತ್ತಿರುವ ನಿಮಗೆ ಧನ್ಯವಾದಗಳು
ಮುದ್ದಾದ ಜೋಡಿ ಕನ್ನಡದ ವಿವರಣೆ ..ಚೆನ್ನಾಗಿದೆ
Niv ebarunu kushiyagi ide riti ole ole video madtiri sada , God bless you both .
ನಮ್ಮೂರ್ ಒಂದರಲ್ಲೇ 5,000 ಜನ ಇದ್ದಾರೆ
ಲವ್ ಫ್ರಮ್, ತಳಗವಾದಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ 💛💛❤️❤️
🥰🤩👌👌👌❤️🙏🏼✌️✌️✌️
ಅದ್ಬುತ ಅಣ್ಣಾ and ಆತ್ತಗೆ ...Love frm ಬೀದರ್... ಜೈ ಕರ್ನಾಟಕ ಮಾತೆ
ತುಂಬಾ ಸುಂದರ ವಾಗಿದೆ. ಧನ್ಯವಾದಗಳು. ನಿಮ್ಮಿಬ್ಬರ ಹೆಸರು ಅಜಾರಾಮರ ವಾಗಲಿ.
U guys r inspiration to many couples ❤️
Super akka anna
ತುಂಬಾ ಉಪಯುಕ್ತ ಮಾಹಿತಿ ಸಾರ್ and
Madam.
ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು
The most high level kannada vlog I have ever seen Awesome Topclass👌👌👌👌👌
ನಿಮ್ಮ ಪ್ರಯಾಣ ಹೀಗೆ ಸಾಗಲಿ.. ಒಳ್ಳೆಯದಾಗಲಿ ❤️❤️ ಕನ್ನಡ ಭಾಷೆ ಎಲ್ಲೆಲ್ಲೂ ಮೆರೆಯುತಿರಲಿ🙏🙏🎉🎉
ಸೂಪರ್ ಕಂಟೆಂಟ್ 🙏🙏🙏
I will thank Dr Bro for suggesting this wonderful Channel
ನಾವು ಯಾವುದೋ ಮೂವಿಲಿ ನೋಡಿದ್ದೇವಿ, ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ.
ನಿಮ್ಮ ಜೋಡಿ ಸೂಪರ್ ಅಪ್ಪ....ಗ್ರೇಟ್....ವಾಹ್.....ಫೆಂಟಾಸ್ಟಿಕ್.....ಓಹ್.....
ದೇಶ ವಿದೇಶ ಪ್ರಯಾಣ ಸುಖಕರವಾಗಿರಲಿ ಮತ್ತೆ ಹೋದಲ್ಲಿ-ಬಂದಲ್ಲಿ ನಮ್ಮ ಕನ್ನಡಾಂಬೆಯ ಮಾತಲ್ಲಿ ಮಾತನಾಡುವುದು ತುಂಬಾ ನಮಗೆ ಸಂತೋಷ ತಂದಿದೆ ಇದೇ ರೀತಿ ಹೆಚ್ಚಿನ ನಮ್ಮ ಕನ್ನಡಾಂಬೆ ಮಾತು ಪ್ರಪಂಚದಲ್ಲಿ ಪ್ರಪಂಚದಲ್ಲಿ ಧನ್ಯವಾದ ನಿಮಗೆ ನಮ್ಮ ಕನ್ನಡ ತಾಯಿಯ ಮಾತು ಕೇಳಿ ಖುಷಿಯಾಯಿತು ನಮಗೆ ಅದು ಹೊರದೇಶದಲ್ಲಿ
ಅದ್ಭುತವಾದ ಕೆಲಸ..ನಿಮ್ಮ ಈ ಪ್ರಯತ್ನದಿಂದ ಬಹಳ ಖುಷಿಯಾಗಿದೆ..
ತುಂಬಾ ಸಂತೋಷ ಆಯಿತು ನೀವು ತುಂಬಾನೇ enjoy ಮಾಡ್ಕೊಂಡು explain ಮಾಡಿದ್ದೀರಾ ಯಾವಾಗು ಖುಷಿಯಾಗಿ ಹೀಗೆ explain ಮಾಡಿ ಧನ್ಯವಾದಗಳು. 👋
Hiii asha kiran super agide nim vedio. Namge tumba kushi aythu. Ede Tara namge bere bere country na torustiri. Nivu ege kushi kushi agi eri god bless u flaying birds......
Amazing visuals jote lots of information, highly recommended for aspirants
ಈ ವಿಡಿಯೋ ತುಂಬಾ ತುಂಬಾ ತುಂಬಾ ಚೆನ್ನಾಗಿದೆ. ತುಂಬಾ ಚೆನ್ನಾಗಿದೆ ಕನ್ನಡದಲ್ಲಿ ವಿವರಿಸುತ್ತೀರಾ. ಹೀಗೆ ನಿಮ್ಮ ದಾರಿ ಮುಂದುವರಿಯಲಿ.
Good thanks for sharing good teem
ನಿಮ್ಮ ಕನ್ನಡ ಮಾತುಗಳು ಮತ್ತು ಪದಗಳಿಗೆ ನನ್ನ ಗೌರವದ ನಮಸ್ಕಾರಗಳು 🙏
Kbk ಜಯನಗರ
ಕನ್ನಡಮಂ ಪಸರಿರಿತಿರ್ಪ ಅದ್ಬುತ ಜೋಡಿಗಳಿಗೆ ಒಂದು ಸಲಾಂ! & ದೀರ್ಘದಂಡ ಧನ್ಯವಾದಗಳು..
V good bahala chennagide
Superb Awesome Extraordinary..🔥🔥🔥
ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ನೀ ಕನ್ನಡವಾಗಿರು ಅಂದ್ರೆ ಇದೇ.. god bless you..
Aadharsha Dampatigalu ,keep it up, God bless you thanks to both
Beautiful shots
ಈ ವಿಡಿಯೋ ಕನ್ನಡದಲ್ಲಿ ವಿವರಣೆ ತುಂಬ ಚೆನ್ನಾಗಿದೆ ಅರ್ಥಪೂರ್ಣವಾಗಿದೆ
Amazing this video about Italy
🙏🏻🙏🏻🙏🏻🙏🏻🙏🏻
ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರ ಸೂಪರ್.❤️❤️❤️❤️
ಸೂಪರ್
Wonderful gob.this is what the actual freedom lies in
Happy journey to both. Jai Karnataka and jai Kannadigas. Jai sanatana Hindu gurubhyo Namaha BHARATA 🇮🇳🙏.
Kiran Bro really u both are doing a Great job when u speak kannada in Foreign countries I fell soo happy.
💛❤️ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
It's a amazing country.thank u for showing this city.i am very happy.
ಹಾಯ್ ಅಕ್ಕ ನಮಸ್ಕಾರ ವೀಸಾ ಪಾಸ್ಪೋರ್ಟ್ ಇಲ್ದೇನೇ ಪ್ರತಿಯೊಂದು ದೇಶವನ್ನು ನಮಗೆ ತೋರಿಸಿದ್ದಕ್ಕೆ ಧನ್ಯವಾದಗಳು ಅಕ್ಕ ತುಂಬಾ ಚೆನ್ನಾಗಿ ಬರ್ತಾ ಇದೆ ವೀಡಿಯೋಸ್ ಎಲ್ಲ ಹೀಗೆ ವಿಡಿಯೋ ಮಾಡ್ತಾ ಇರಿ ಅಕ್ಕ 🙏🙏🙏
Really Really awesome video. Enjoyed watching it. Stay safe and healthy
Super journey.thank you lots for describe the pop Jan d Vatican city and st basilica's.
ತುಂಬಾ ತುಂಬಾ ಧನ್ಯವಾದಗಳು ಮೇಡಂ ಅಂಡ್ ಸರ್ ನಮ್ಮ ಕನ್ನಡ ರಾರಾಜುಸ್ಥಿರದುಕ್ಕೆ 🙏❤️ಕನ್ನಡ ನಮ್ಮ ಹೆಮ್ಮೆ
Nice view traveling video
The courage u have and the waY u going simply superb....
ಪ್ರಪಂಚದಲ್ಲಿ ಅತಿ ಚಿಕ್ಕ ದೇಶವಾದ ವ್ಯಾಟಿಕನ್ ಸಿಟಿ ನೋಡಿ ತುಂಬಾ ಸಂತೋಷವಾಯಿತು.ವಿಡಿಯೋ ತುಂಬಾ ಚೆನ್ನಾಗಿದೆ. ನಿಮಗೆ ತುಂಬಾ ಧನ್ಯವಾದಗಳು.......
Subscribed ur channel. Bec u r providing information as well. Its unique vidoes. Keep it up good work. Nimma kannada nu tumba chennagide.
Good shooting of holy city vatican city.👌👌👌👌
ಒಂದೇ ಜಾಗದಲ್ಲಿ ಎರಡು ದೇಶ ಅಂದ್ರೆ ಗ್ರೇಟ್ ಸರ್ ಮೇಡಂ ಸೂಪರ್ 🥰❤💫💫
ನಿಜವಾಗ್ಲೂ ತುಂಬಾ ಚೆನ್ನಾಗಿರುತ್ತೆ ನಿಮ್ಮ ಎಲ್ಲಾ ವಿಡಿಯೋಗಳು .ನಾನಂತು ಆ ದೇಶಕ್ಕೆಲ್ಲಾ ಹೋಗ್ತಿನೊ ಇಲ್ವೊ ಗೊತ್ತಿಲ್ಲಾ ನೀವಾದ್ರು ಹೋಗಿ ಆ ದೇಶಗಳನ್ನೆಲ್ಲಾ ನಮಗೆ ತೋರಿಸ್ತಾ ಇದ್ದಿರಾ .ವಿಡಿಯೋ ನೋಡೊಕೆ ಖುಷಿಯಾಗುತ್ತೆ . Dr bro ಮತ್ತು ನಿಮ್ಮ ಚಾನಲ್ ನಂಗೆ ತುಂಬಾ ಇಷ್ಟ . ಹೀಗೆ ಮುಂದುವರೆಯಲಿ ನಿಮ್ಮ ಪಯಣ
Happy to see uha vedios
Wow 🥳🥳🥳🥳
Super kiran sir and asha mam
Thank u soo much guys 🎊🎊🎊
Love u guys 😍😍😍
😍😍 TQ brother and sister spck in Kannada🙏🙏🙏 jai karnataka
Super sir and madam .....naane travel madidru ishtu vishya gottagtirlilla....very nice...ee tara ne nim vlogs continue madi....
ತುಂಬಾ ತುಂಬಾ ಧನ್ಯವಾದಗಳು ರೀ ಮೇಡಂ ಹೆಸರು ಕೇಳಿದೆವು ಈಗ ನೋಡ್ತಾ ಇದೀವಿ
ತುಂಬಾ ಧನ್ಯವಾದಗಳು ನಿಮಗೆ... ನಾನು ಇತಿಹಾಸ ಪಾಠ ಕೇಳುವಾಗ ಈ ದೇಶದ ಬಗ್ಗೆ ಕೇಳಿದ್ದೆ.... but ನೀವು ಅದನ್ನು ನಮಗೆ ತೋರಿಸಿದ್ದೀರಿ.... ಇಟಲಿ ರೋಮ್ ವ್ಯಾಟಿಕನ್ ಸಿಟಿ
You're a pure kannadigas Jodi. So really appreciate Your work .so really great kiran bro and asha sister.
.
Thanks for Vatican vedeo. This Peter church built in 4 century. Renevated in 15th century. Present Pope Francis from Argentina, very humble and friendly person. Vatican runs democratically. Even representive from India working there. Security reasons they don't allow inside. Sad you could not go inside. Lot of paitings inside. Good job. Thanks. 🙏🙏
Wow ನಾವು text book ಲ್ಲಿ ನೋಡಿದ್ನ ರಿಯಲ್ ಆಗಿ ತೋರ್ಸ್ತಾ ಇದಿರಾ realy it is amazing.... 🤩
Nice details of Vatican country thanks cheers 👍
ನಿಮ್ಮ ಪಯಣ ಮುಂದುವರಿಯಲಿ. ಕನ್ನಡ ಮಾತುಗರಿಕೆ ಬಹಳಷ್ಟು ಸುಂದರವಾಗಿದೆ. ಜೋಡಿ ಹಕ್ಕಿ ನೋಡಲು ಜನುಮದ ಜೋಡಿ 😍
Good information about Vatican country thank you flying passport
ನಿವು ಕನ್ನಡ ದಲ್ಲಿ ನೀವು ನೀಡಿದ ಮಾಹಿತಿ ಬಹಳ ಚೆನ್ನಾಗಿ ಇದೆ
Super news ಸರ್. ಇಂಥ ಮಾಹಿತಿ ಗಳು ಸೂಪರ್. ನಿಮ್ಮ ವಿವರ ಕೊಡುವ ಮಾತು ನಗು ತುಂಬಾ ಇಷ್ಟ ಸರ್
ನಿವಂತೂ ಅದ್ಬುತ ಜೊಡಿಗಳು. ಹೀಗೆ ಪ್ರತಿ ನಿತ್ಯ ಸಾಗುತ್ತಲಿರಿ ನಿಮ್ಮ ಪಯಣ.
Wow finally e video ge reach siktu ala thank god♥......fvrt youtubers helidde ala bro ond day nimm channel top 1 vlog channel aagutte kannada alli just keep doing videos like this🥰
Yeahh hpy hpy🥳
Thank you bro.. thanks a lot for your Love ❤️
ಸರ್ and ಮೇಡಂ ನಿಮ್ ವೀಡಿಯೋ ಸೂಪರ್ ..ರಿ
Country ಅಂತೂ ನೊಡಕೆ ಆಗಿಲ್ಲ ಆದ್ರೆ ನಿಮ್ ವೀಡಿಯೋ ನೋಡ್ತಾನೆ ಇರ್ತೀವಿ....tqs for u ವೀಡಿಯೋ published...
WHAT YOU HAVE DONE THIS IS A FOR SO SO MANY PEOPLE'S DREAM JUST SIMPLY ENJOY IT CHILL IT💛
Spr
Both of you enjoying the life god bless you enjoy more and explore more Jai Karnataka
Nivu out of country sutodrinda nimma videosgalannu nodi naavu nimma jote travel maadtidivee anisutte bro and sis. Sadaa naguttaa eri nimma love sadaa ige irlee
Jai India
Thanks for showing worlds smallest city really loved it
So beautiful country 👌👌👌
Really u showed beautiful Vatican
I have visited this city six year's yago , this video helped me to recall sweet memories
ಸೂಪರ್ ನಿಮ್ಮನ್ನ ನೋಡಿ ತುಂಬಾ ಖುಷಿಯಾಗುತ್ತದೆ❤️
Neve punyavantharu God bless you
Pride of Kannada travel vlogs
Thumba kushi agutte nim ee prayatnagalige 👌👌👌👌🙏🙏🙏🙏
ನಿಮ್ಮಿಬ್ಬರ ಜೋಡಿ ಸೂಪರ್. ನಾನು ನಿಮ್ಮ ವ್ಲಾಗ್ ನೋಡ್ತಾ ಇರುತ್ತೇನೆ. Keep rocking..SIDDU here. Journalist from Bangalore...ಕನ್ನಡಿಗ....
love you both namma kannadigaru namma emme be happy and safe
Today I subscribed your channei. Nice places with beautiful narration, that too some in kannada👌👌👍👍
Super nima mathu tumba super agide
ಎಷ್ಟೇ ಆಗ್ಲಿ ನಮ್ ಇಂಡಿಯಾನೆ ಸೂಪರ್ ಅದರಲ್ಲೂ ನಮ್ ಕರ್ನಾಟಕ ಇನ್ನು ಸೂಪರ್
Super
ತುಂಬಾ ಅದ್ಬುತ ವಾದ ವಿಡಿಯೋ ಲೈಫ್ ಅಂದರ ನಿಮ್ದ ನೋಡ ರಿ ಪಾ ದೇಶ ಸುತ್ತು ಕೋಶ ಒದು ಅಂತ
Love from ಬೆಂಗಳೂರು 😍😍
Nive punevantaru superb experience 👌
Praise the Lord Jesus Christ 💖
Jai Shree Krishna
@@peakyblinder6545 Jai Shree Yesu Christha ✝️😇
Jai shree Ram 🚩🚩
Wow ಎಷ್ಟು ಚನ್ನಾಗಿ ಮಾತಾಡ್ತೀರಾ ಇಬ್ಬರು 😍☺️
lovely explanation .
Super super karnatakadalli yawa uru thammadu
ನಿಮ್ಮ ಅದ್ಬುತ ಕನ್ನಡ ಭಾಷೆಯ ಶೈಲಿಗೆ,❤️
ನಿಮ್ಮಿಬ್ರ ಜೋಡಿ 👌❤️
ಯಾವಾಗ್ಲೂ ಹೀಗೆ ಖುಶಿಯಾಗಿರಿ ಫ್ರೆಂಡ್
Thank you Vatican 🇻🇦 city thorsiddakke gurugale akka thimba channagi explain madthare
ಸೂಪರ್ ವ್ಲೋಗ್