Really great effort ya!! Em really proud because our kannadigas has done such a good job.. initally i used to watch starting portion of ur videos but now wid all intrest i watch full videos only because of ur efforts and the intrests u have!! Banni bengaloorige omme beti aaguva!! Yo ll grow more definately!
Thanks a lot for your wonderful comments Shreyank 🥰😀, i hope you liked our video. We have almost 50+ videos in Kannada i hope you will like them too. Kanditha Bangalore ge bandaga meet agona.
Really amazing pair.Your effort is laudable.The gentleman has both stamina and strength.In my view vegetarian find it difficult in getting food.One is having great driving skills and other one is excellent narrator.
This channel is very addictive. Today after watching many videos in this channel I forcefully switched to watching other videos in UA-cam. Good job guys. Happy to virtually explore the world through your channel.
ಸರ್ ನಿಮ್ಮ ಈ ಪ್ರವಾಸ ಯಾವಾಗಲೂ ಸುಖಕರವಾಗಿರಲಿ ಎಂದು ದೇವರಲ್ಲಿ ಕೇಳುತ್ತೆ ಇನ್ನೂ ಹೆಚ್ಚು ದೇಶಗಳ ಬಗ್ಗೆ ಸಮಸ್ತ ಕರ್ನಾಟಕ ❤️💛ಜನತೆ ಫ್ಲೈಯಿಂಗ್ ಪಾಸ್ಪೋರ್ಟ್ ಮೂಲಕ ಎಲ್ರಿಗೂ ಇನ್ನೂ ಹೆಚ್ಚು ಮಾಹಿತಿ ತಿಳಿಸಿ
ನಿಮ್ಮ ವಾಹಿನಿ 20k ಸಬ್ಸ್ಕ್ರೈಬರ್ ಆಗಿದ್ದಕ್ಕೆ ನಿಮಗೆ ಅಭಿನಂದನೆಗಳು 😍.. ಎಲ್ಲ Flying Passport ಫ್ಯಾಮಿಲಿ ಮೆಂಬರ್ಸ್ ಗೆ 10k ಸಬ್ಸ್ಕ್ರೈಬರ್ ಹೊಂದಿದ್ದಕ್ಕೆ ಅಭಿನಂದನೆಗಳು 💛❤️🥰
Almost captured the resturants & verity of foods It will be better if you catch the places Naavanto hogoke agolla Atleast nim video noodi kushi aagute Thanks a lot dear
Thanks bro, there are almost 25 + video in Mexican series showing lot of different places and also Wonder of the World. Please do watch them, i am sure u will like them.
ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ Devaraj 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏
ತುಂಬಾ ಧನ್ಯವಾದಗಳು ರಾಘವೇಂದ್ರ ದೇವಾಡಿಗ 💛❤️🙏. ನೀವು ನಮ್ಮ ಎಲ್ಲ ವೀಡಿಯೋಸ್ ನೋಡಿ ಲೈಕ್ ಮತ್ತೆ ಕಾಮೆಂಟ್ ಮಾಡ್ತಿರಾ, ನಿಮಗೆ ಎಷ್ಟು ಧನ್ಯವಾದ ಹೇಳದ್ರು ಕಮ್ಮಿನೇ . ದಯವಿಟ್ಟು ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏. ನಮ್ಮ ವಿಡಿಯೋ ಕಂಡಿತಾ ಅವರಿಗೂ ಇಷ್ಟ ಆಗುತ್ತೆ ಅನ್ಕೋತೀವಿ .
I love Asha ma'am's. ..... laughing..,such a nice lady....I have never seen such a down to earth.....jovial .. positive.....lady.......love...u...Asha ma'am...🥰🥰🥰🥰
We r expecting some Africa tour vlogs , especially rural area vlog and jungle rides , ನಮಗೆ ವಿದೇಶದ ಹಳ್ಳಿ ಜೀವನ ಶೈಲಿ ನೋಡೋಕೆ ಕಾತುರ ದಿಂದ ಕಾಯ್ತಿದಿವಿ. ಆದಷ್ಟು ಬೇಗ ಮಾಡಿ ಅಣ್ಣ , especially Africans lifestyle
ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
Thanks a lot for your wonderful comments Sachin 🥰😀, i hope you liked your video. Please do share our video with your family and friends 😀🙏. Thanks a lot for supporting Kannadiga’s 💛❤️
ನಿಮ್ಮ ಜೊತೆಗೆ ನಾವೂ ಮೆಕ್ಸಿಕೊ ನೋಡಿದ ಅನುಭವ ಪಡೆದೆವು. ವಿಡಿಯೋ ಮತ್ತು ಧ್ವನಿಯ ಗುಣ ಮಟ್ಟ ಚೆನ್ನಾಗಿದೆ. ಆದರೆ, ದೀರ್ಘ ಪ್ರಯಾಣದಲ್ಲಿ ನೀವು ನೋಡಿದ್ದು ಬಹುಕಮ್ಮಿ. ಡ್ರೈ ವಿಂಗ್ ತುಂಬಾ ವೇಗವಾಗಿರುವುದರಿಂದ ನಿಮ್ಮ ನೋಟ ಕೇವಲ ರಸ್ತೆಗಷ್ಟೇ ಸೀಮಿತವಾಗಿ ಅಲ್ಲೂ ನೀವು ದೇಶ ನೋಡುವ ಅವಕಾಶ ಕಳೆದುಕೊಳ್ಳುತ್ತೀರಿ. ಕಾಣದ ಊರಲ್ಲಿ ಅತಿವೇಗ ಯಾಕೆ. ಅದು ಅಪಾಯ ಕೂಡ. ಅದೇನೇ ಇರಲಿ ಎಪಿಸೋಡ್ ಚೆನ್ನಾಗಿದೆ. ವಂದನೆಗಳು.
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Raju , ಯಾವ ಊರು ನಿಮ್ಮದು ? ನಮ್ಮದು 60 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
@@FlyingPassportbroh ನೀವು ಗುಂಡ್ಲುಪೇಟೆಗೆ ಬಂದಿದ್ದಿರಾ ! ಅಲ್ಲಿಂದ ಬಂಡಿಪುರ ಕಾಡಿಗೆ ಹೋಗೊ ರಸ್ತೆ ಇದೆ ಅಲ್ವಾ ಅಲ್ಲಿಂದ . ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿದ್ದಿರಾ !! ಅಲ್ಲಿಗೆ ಹೋಗುವಾಗ ಹಂಗಳ ಅಂತಾ ಚಿಕ್ಕ ಊರು ಅಣ್ಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿಲ್ಲ ಅಂದ್ರೆ ಬನ್ನಿ ಒಂದು ಸಲ ತುಂಬ ಚೆನ್ನಾಗಿ ಇರುತ್ತೆ ಮತ್ತೆ ಕಂಡಿತ ಇಷ್ಟ ಆಗುತ್ತೆ 😍
Thank you so much for watching our video and supporting Kannadiga’s Jagadeesh Kamble 💛❤️, I hope you liked our video. Your comment's means a lot for us 🥰😀
ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ Dileepa 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏
ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
Nimma ee video tumba enjoy maadide..neevu couple tumba amazing..but plz cautious aagi iri,especially due to covid(wear mask),while driving speed kadime irali,locals may cheat u.. We are in need of both of u..plz take care..
---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : ua-cam.com/play/PL-2dIrWf-5ZWbei75b5YDlh8gygHqdt3I.html
𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : ua-cam.com/play/PL-2dIrWf-5ZXXEM70Uu80Vo-xUFElc1Fc.html
𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZVC6JAs9yUBRslYoutMmiko.html
𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZUOUNcg2V27MLsOEY00us41.html
𝗜taly 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZVAMhA57qLopeV3r39NmirV.html
Super couple
Namnu ond sala Nim jothe karkondu ond trip madsi foriegn beda karanataka ella India
Super sir I like it
👌👌👌god ಬ್ಲೂಸ್ you good pere
Happy journey
Seriously this channel deserves atleast 1m subscribers
Thank you Chethan ❤️🥰
Correct. I was thinking the same. Content in this channel is unmatched compared to all the kannada vlog channels.
Sir nim channel nan favorite @@FlyingPassport
ಯಾರು ಮಾಡಿರದ ಸಾಧನೆ ನೀವು ಮಾಡಿರೋದು ಬಹಳ ಬಹಳ ಹ್ಯಾಟ್ಸಾಪ್ ನಿಮ್ಮಿಬ್ಬರಿಗೂ.ಒಳ್ಳೆಯದಾಗಲಿ...ಆ ದೇವರ ಆರ್ಶಿರ್ವಾದ ಸದಾ ನಿಮ್ಮ ಮೇಲಿರಲಿ.
Wow ಸೂಪರ್ ಜೋಡಿ ಸಾರ್ ನೀವೇ ಎಸ್ಟು ದೇಶ ಸುತ್ತಿದಿರ ನೀವು ಮಾತಾಡೋ ನಮ್ಮ ಲೋಕಲ್ ಕನ್ನಡ ಬಾಷೆ ಸುಪರ್ಬ್ ಸಕಥಾಗಿ ಮಜಾ ಮಾಡ್ತೀರಾ
ನಿಮ್ಮ ಕನ್ನಡ ಅಭಿಮಾನಕ್ಕೆ ನಮಸ್ಕಾರ ನಿಮ್ಮ ಚಾನಲ್ ಇನ್ನು ಆಕಾಶಡೆತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ 🙂🙂
Really great effort ya!! Em really proud because our kannadigas has done such a good job.. initally i used to watch starting portion of ur videos but now wid all intrest i watch full videos only because of ur efforts and the intrests u have!! Banni bengaloorige omme beti aaguva!! Yo ll grow more definately!
Thanks a lot for your wonderful comments Shreyank 🥰😀, i hope you liked our video. We have almost 50+ videos in Kannada i hope you will like them too.
Kanditha Bangalore ge bandaga meet agona.
ನಾವು ಅಲ್ಲಿಗೆ ಹೋಗಿ ನೋಡಲು ಸಾಧ್ಯವಿಲ್ಲದೆ ಇರೋದನ್ನ, ನಿವು ನಮಗೆ ವಿಡಿಯೋ ಮುಖಾಂತರ ತೋರಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ಸರ್ ಮತ್ತು ಮೇಡಮ್ 🙏
ನಿಮ್ಮ ವಿಡಿಯೋ ಗಳು ತುಂಬಾ ಚೆನ್ನಾಗಿ ಬರುತ್ತಿದೆ.ದೇವರು ಒಳ್ಳೆ ಆಯಸ್ಸು ಆರೋಗ್ಯ ಕೊಡಲಿ.ಇನ್ನೂ ಹೆಚ್ಚು ಹೆಚ್ಚು ವಿಡಿಯೋ ಗಳು ನಿಮ್ಮಿಂದ ಬರಲಿ.ಧನ್ಯವಾದಗಳು.❤️❤️❤️
Sr ತುಂಬಾ ಚನಾಗಿ ಇದೀರಾ. ನಿಮ್ಮ. ವಿಡಿಯೋ ತುಬಾಚನಾಗಿ. ಬರುತಿದೆ ಒಂದು. ವಿಡಿಯೋ. ಮಿಸ್ ಮಡಾಲಾ sra. 🙏❤️💯👌🇮🇳
Really amazing pair.Your effort is laudable.The gentleman has both stamina and strength.In my view vegetarian find it difficult in getting food.One is having great driving skills and other one is excellent narrator.
ಕಿರಣ್ ಸರ್ ನೀವು ತೋರಿಸುವ ವಿಡಿಯೋ ಸೂಪರ್ ನಾವು ಒಂದು ರೂಪಾಯಿ ಖರ್ಚು ಮಾಡದೆ ಎಲ್ಲಾ ದೇಶದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಇನ್ನೂ ಬೇರೆ ದೇಶದ ವಿಡಿಯೋಗಳು ಬರಲಿ ಸರ್
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Srikanth 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
This channel is very addictive. Today after watching many videos in this channel I forcefully switched to watching other videos in UA-cam. Good job guys. Happy to virtually explore the world through your channel.
one of the best kannada travel vlog i have ever seen.
ನಿಮ್ಮ ಧೈರ್ಯ ಸೂಪರ್ ಕಿರಣ್ ಮತ್ತು ಆಶಾ. ಕಿರಣ್ ಡ್ರೈವಿಂಗ್ ಅದ್ಭುತ. ಮುಂದುವರಿಸಿ. 🌷🌷
ತುಂಬಾ ಒಳ್ಳೆ ಒಳ್ಳೆಯ ಜಾಗಗಳನ್ನು ತೋರಿಸುತ್ತಿದ್ದೀರಿ ಫ್ಲೈಯಿಂಗ್ ಪಾಸ್ಪೋರ್ಟ್ ಧನ್ಯವಾದಗಳು
ಅಷ್ಟು ದೂರ ಹೋಗಿ ನಮ್ ಮಡಿಕೇರಿ ನೆನ್ಪು ಮಾಡ್ಕೊತಿದಿರ love it 🥰
ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@@FlyingPassport ನಿಮ್ಮ ರಿಪ್ಲೈ ಗೆ ತುಂಬಾ ಧ್ಯವಾದಗಳು 🙏🏻
U guys deserve a lot much love 😊
Thanks a ton for your comments Hemanth, it means a lot for us 😍😀. I hope you liked our video.💛❤️
wow sir...sooper video..nim jothe naavu journey Maado thara feel barthithu..astu lively aagi itthu video.....if possible alli jangala jothe conversation Maadi adannu haaki..innu chennagirathe...
ಸರ್ ನಿಮ್ಮ ಈ ಪ್ರವಾಸ ಯಾವಾಗಲೂ ಸುಖಕರವಾಗಿರಲಿ ಎಂದು ದೇವರಲ್ಲಿ ಕೇಳುತ್ತೆ ಇನ್ನೂ ಹೆಚ್ಚು ದೇಶಗಳ ಬಗ್ಗೆ ಸಮಸ್ತ ಕರ್ನಾಟಕ ❤️💛ಜನತೆ ಫ್ಲೈಯಿಂಗ್ ಪಾಸ್ಪೋರ್ಟ್ ಮೂಲಕ ಎಲ್ರಿಗೂ ಇನ್ನೂ ಹೆಚ್ಚು ಮಾಹಿತಿ ತಿಳಿಸಿ
Only one from karnataka, your not adventuring but also adventuring us. Lots of love and keep your journey safe.
ನಿಮ್ಮ ಕನ್ನಡ ವಿವರಣೆ ಕೇಳುತ್ತಾ ..ವಿದೇಶದ ಸ್ಥಳದ ಮಾಹಿತಿ ಕೇಳುವುದೆ ಚೆಂದ
ನಿವು ಮಾಡುವ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಗಿರುತ್ತದೆ, ಧನ್ಯವಾದಗಳು
We are very lucky to see your vedios, thanks a lot both of you ,god bless you
Super sir....video Tumba channgide
Advance congrats 20 ಸಾವಿರ ಚಂದಾದಾರರು 👍
ನಿಮ್ಮ ವಾಹಿನಿ 20k ಸಬ್ಸ್ಕ್ರೈಬರ್ ಆಗಿದ್ದಕ್ಕೆ ನಿಮಗೆ ಅಭಿನಂದನೆಗಳು 😍.. ಎಲ್ಲ Flying Passport ಫ್ಯಾಮಿಲಿ ಮೆಂಬರ್ಸ್ ಗೆ 10k ಸಬ್ಸ್ಕ್ರೈಬರ್ ಹೊಂದಿದ್ದಕ್ಕೆ ಅಭಿನಂದನೆಗಳು 💛❤️🥰
watching your videos feel like we are traveling with you. you both are so awesome.
Almost captured the resturants & verity of foods
It will be better if you catch the places
Naavanto hogoke agolla
Atleast nim video noodi kushi aagute
Thanks a lot dear
Thanks bro, there are almost 25 + video in Mexican series showing lot of different places and also Wonder of the World. Please do watch them, i am sure u will like them.
Thumba channagide nima payana mundenu hege erali nima payana nanage nima video thumbane esta ayethu god bless your family
ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ Devaraj 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏
Super journey ... Hotte urstheera
Nim video nodi nodi nan hendthee baithale guru ...
U guys simply superb
Love you both ❤️
ತುಂಬಾ ಚೆನ್ನಾಗಿದೆ.ಒಂದೊಂದು ಸ್ಥಳವೂ ವಿಭಿನ್ನ ಅಮೋಘವಾದುದು.ನಿಮ್ಮ ಪ್ರಯತ್ನಕ್ಕೆ ಹೃದಯಪೂರ್ವಕ ಧನ್ಯವಾದಗಳು ❤️🙏👍
ತುಂಬಾ ಧನ್ಯವಾದಗಳು ರಾಘವೇಂದ್ರ ದೇವಾಡಿಗ 💛❤️🙏. ನೀವು ನಮ್ಮ ಎಲ್ಲ ವೀಡಿಯೋಸ್ ನೋಡಿ ಲೈಕ್ ಮತ್ತೆ ಕಾಮೆಂಟ್ ಮಾಡ್ತಿರಾ, ನಿಮಗೆ ಎಷ್ಟು ಧನ್ಯವಾದ ಹೇಳದ್ರು ಕಮ್ಮಿನೇ . ದಯವಿಟ್ಟು ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏. ನಮ್ಮ ವಿಡಿಯೋ ಕಂಡಿತಾ ಅವರಿಗೂ ಇಷ್ಟ ಆಗುತ್ತೆ ಅನ್ಕೋತೀವಿ .
ಸಕ್ಕತ್ತಾಗಿತ್ತು ಚೆನ್ನಾಗಿ ರೆಸ್ಟ್ ಮಾಡಿ ಆರೋಗ್ಯ ಹುಷಾರು
ತುಂಬಾ ಧನ್ಯವಾದಗಳು, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ JOhn💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
Super and fantastically. Asha and Kiran voice and teaching style
Sir and madom tumba channagive neev torso placehalu navu hintavella nodoku agalla nimminda nodta idervi tumba dhanyavadagalu hinge continue madiii
Fabolous virtual experience for viewers.. Well done for your effort!! Wish you good luck rock it 🤟❤
Thank you so much for watching our video and supporting Kannadiga’s 💛❤️, I hope you liked our video. Your comment's means a lot for us 🥰😀
ಹುಶರಾಗಿ travel ಮಾಡಿ..ಮಂಜಲ್ಲಿ travel ಮಾಡಬೆಡಿ....ನಂಗಂತು ನಡು car ನೋಡಿ ಬಯ ಆಯಿತು.....safe travel🥰🥰🥰🥰🥰
ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏
Really daring couple ❤... Be safe god bless you... 🥰
ನಿಮ್ಮ ಪ್ರವಾಸ ಸುರಕ್ಷಿತವಾಗಿರಲಿ. ಸ್ವಲ್ಪ ವೇಗ ಕಮ್ಮಿ ಮಾಡಿ ಸಾರ್. ಧನ್ಯವಾದಗಳು
More and more power to you..... SUPERCILIOUS❤️
Super video.....and very nice ......huge love from MANDYA people.....this is the 1st video which I saw in this blog and it's super.......
Happy to see my favourite channel getting viewed more and good contents are recognised 🥰🤩
Thanks for the wishes Kiran💛 ❤️ 😍
I love Asha ma'am's. ..... laughing..,such a nice lady....I have never seen such a down to earth.....jovial .. positive.....lady.......love...u...Asha ma'am...🥰🥰🥰🥰
Thanks Dear Anuradha, this means a lot to us. very glad to know that you like our video so much we just feel overwhelmed 🥰😀.
You comments got a ❤️ from flying passport......😊
💛 ❤️ 😍 🙏 🥰 😀
Loved this vlog really a adventures journey of you both
happy and proud to say you are from karnataka
Your way of explanation is very good and pleasures to watch all your travel vlogs😍
Thanks Dear Megharaj, very glad to know that you like our video so much we just feel overwhelmed 🥰😀
ತುಂಬಾ ಚೆನ್ನಾಗಿದೆ ನಿಮ್ಮ ವ್ಲಾಗ್ ಲವ್ ಫ್ರಮ್ ಆನೇಕಲ್ ಬೆಂಗಳೂರು...
ಸರ್ ನೀವು ಇಷ್ಟ್ಟೆಯೆಲ್ಲಾ ಖರ್ಚು ಮಾಡ್ತಿರಲ್ಲ ಏನ್ ಕೆಲ್ಸ ಮಾಡ್ತಿರಾ ಸರ್ ಮತ್ತೆ ಬೇಜಾರ್ ಆಗ್ಬೇಡಿ ಕೇಳಿದಕ್ಕೆ 🥰😍❤
ಕಂಡಿತಾ ಶೀಘ್ರದಲ್ಲಿ ಒಂದು Q&A ವಿಡಿಯೋ ಮಾಡ್ತಿವಿ Vinay 💛❤️🙏
ಓಕೆ ಸರ್ ಮಾಡಿ ಬಟ್ ಇಕೋಷನ್ ಪಿಕ್ ಮಾಡೋದು ಮಾತ್ರ ಮರೀಬೇಡಿ ಸರ್
@@FlyingPassport ಸರ. ಒಂದು ಸಾರಿ. Italy visit ge ಎಷ್ಟು ವೇಚ ಆಗಬಹುದು.
ಗಂಡಸು ಅಂದ್ರೆ ಕಿರಣ್ ತರ ಇರ್ಬೇಕು ....u r great....nim tara ambani family nu enjoy madilla anasutte
Safe journey guys 👍
Super ... video and drive sir... ege video madtha iriee .. sir
ನಿಮ್ಮ ವಿಡಿಯೋ ನೋಡ್ತಾ ನೋಡ್ತಾ ನಾನು " Mexico " ಸಿಟಿ ಒಳಗಡೆ ಹೋಗಿದ್ದಿನಿ ಅನಿಸ್ತು ಬ್ರೋ " ಸೂಪರ್ ಬ್ರೋ " ನಿಧಾಗತಿಯಿಂದ ಹೋಗಿ ಬ್ರೋ " ಹ್ಯಾಪಿ ಜರ್ನಿ " Brother-- Sister"🤗
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
We r expecting some Africa tour vlogs , especially rural area vlog and jungle rides , ನಮಗೆ ವಿದೇಶದ ಹಳ್ಳಿ ಜೀವನ ಶೈಲಿ ನೋಡೋಕೆ ಕಾತುರ ದಿಂದ ಕಾಯ್ತಿದಿವಿ. ಆದಷ್ಟು ಬೇಗ ಮಾಡಿ ಅಣ್ಣ , especially Africans lifestyle
Africa ಖಂಡಿತ ನೆಕ್ಸ್ಟ್ ಇಯರ್ ಮಾಡ್ತಿವಿ Karibasavana gowda. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. ತುಂಬಾ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.
Real super bro No 1 you tuber
Superb driving sir....🔥🔥🔥
tumba chennagidee
Thank you so much for watching our video and supporting Kannadiga’s 💛❤️, I hope you liked our video. Your comment's means a lot for us 🥰😀
ಆಶಾ ಕಿರಣ್ 👌🏻👌🏻. ಒಳ್ಳೇದಾಗ್ಲಿ 💐💐💐
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 "Life of Karavali Kannadati ". ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@@FlyingPassport ನಾನು ಕೂಡ vlogs ಮಾಡ್ತೀನಿ. ನೀವೂ ಸಹ ನಮಗೆ ಬೆಂಬಲಿಸಿ.🙏🏻
Nim mathu kelode interesting tumba richness travelling
Love you ಅಣ್ಣಾ ಅತ್ತಿಗೆ ❤❤❤
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Ameer 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
Amazing.
Always like ur outside outing fan off urs
Neev mathado kannada manasige muttathe....you guys are proud kannadigas ....nim thara ond jeevna madbeku antha yesto jannakke aase irate....avrgella spoorti neevu ...
❤❤From Bangalore..
Thumba chennagide.
Nivu a deshadalli drive madthiralla ade great... ❤❤❤👍👍👍
We sooo love u sir😍
We sooo love ur vlogs sir😍
ನಿಮ್ ಮಾತಾಡೋ ಸ್ಟೈಲ್ ತುಂಬಾ ಚನ್ನಾಗಿದೆ
ಮೇಡಂ ದು ಕೂಡ explanetion ತುಂಬಾ ಚನ್ನಾಗಿದೆ ಸರ್ 😊😊😊
🔥🔥🔥ಸರ್
ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
Sakath agide video 👌👌
Loved it ❤️
Thanks a ton for your comments Nagaraju, it means a lot for us 😍😀. I hope you liked our video.💛❤️
Never seen such beautiful content in kannada other than plying passport
All the best ♥happy journey 🏁
ತುಂಬಾ ಚೆನ್ನಾಗಿದೆ
Smily couple👫
More enthusiastic pair.
We support and encourage you guys through our likes and comment..
Good luck.
Love and support from my side. 💕
Thanks a lot for your wonderful comments Sachin 🥰😀, i hope you liked your video. Please do share our video with your family and friends 😀🙏. Thanks a lot for supporting Kannadiga’s 💛❤️
Very ಫೀಲಿಂಗ್ ನಿಮ್ಮ ವಿಡಿಯೋ
Love to watch your videos 😊😊
Awesome congratulations keep going on
ನಿಮ್ಮ ಜೊತೆಗೆ ನಾವೂ ಮೆಕ್ಸಿಕೊ ನೋಡಿದ ಅನುಭವ ಪಡೆದೆವು. ವಿಡಿಯೋ ಮತ್ತು ಧ್ವನಿಯ ಗುಣ ಮಟ್ಟ ಚೆನ್ನಾಗಿದೆ. ಆದರೆ, ದೀರ್ಘ ಪ್ರಯಾಣದಲ್ಲಿ ನೀವು ನೋಡಿದ್ದು ಬಹುಕಮ್ಮಿ. ಡ್ರೈ ವಿಂಗ್ ತುಂಬಾ ವೇಗವಾಗಿರುವುದರಿಂದ ನಿಮ್ಮ ನೋಟ ಕೇವಲ ರಸ್ತೆಗಷ್ಟೇ ಸೀಮಿತವಾಗಿ ಅಲ್ಲೂ ನೀವು ದೇಶ ನೋಡುವ ಅವಕಾಶ ಕಳೆದುಕೊಳ್ಳುತ್ತೀರಿ. ಕಾಣದ ಊರಲ್ಲಿ ಅತಿವೇಗ ಯಾಕೆ. ಅದು ಅಪಾಯ ಕೂಡ. ಅದೇನೇ ಇರಲಿ ಎಪಿಸೋಡ್ ಚೆನ್ನಾಗಿದೆ. ವಂದನೆಗಳು.
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Amar 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
No word to say i just wish you all the best
Estu activ edira bro nivu.nimge susth agalva.nijvaglu great nivu.....
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Sumathi💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
Brthr ನಾವು ಕರ್ನಾಟಕದಲ್ಲಿ ಒಂದು ಚಿಕ್ಕ ಹಳ್ಳಿಯವರು ! ಆದರೆ ನಿಮ್ಮ ಈ ವೀಡಿಯೋ ನೋಡಿದ ಮೇಲೆ .ಏನೋ ಒಂಥರಾ ಖುಷಿ Broh 🥰
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Raju , ಯಾವ ಊರು ನಿಮ್ಮದು ?
ನಮ್ಮದು 60 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
@@FlyingPassportbroh ನೀವು ಗುಂಡ್ಲುಪೇಟೆಗೆ ಬಂದಿದ್ದಿರಾ ! ಅಲ್ಲಿಂದ ಬಂಡಿಪುರ ಕಾಡಿಗೆ ಹೋಗೊ ರಸ್ತೆ ಇದೆ ಅಲ್ವಾ ಅಲ್ಲಿಂದ . ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿದ್ದಿರಾ !! ಅಲ್ಲಿಗೆ ಹೋಗುವಾಗ ಹಂಗಳ ಅಂತಾ ಚಿಕ್ಕ ಊರು ಅಣ್ಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿಲ್ಲ ಅಂದ್ರೆ ಬನ್ನಿ ಒಂದು ಸಲ ತುಂಬ ಚೆನ್ನಾಗಿ ಇರುತ್ತೆ ಮತ್ತೆ ಕಂಡಿತ ಇಷ್ಟ ಆಗುತ್ತೆ 😍
ಜೋಪಾನ ಕಣ್ಣೊ ಅಲ್ಲಿ😍😍
Kumar 😂😬
Ee video noddre navee travel maddivi ansuthee .....
Have a safe ride 🎉🎉
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Sanjay 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
Super experience bro.🤩🥰😍
Thank you so much for watching our video and supporting Kannadiga’s Jagadeesh Kamble 💛❤️, I hope you liked our video. Your comment's means a lot for us 🥰😀
I like watching for u both of enjoyed 😊
Nam Kannada jana eetara channel support madbeku ,all the best mam / sir ❤️
ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ Dileepa 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏
@@FlyingPassport ಕಂಡಿತ ಸರ್/ ಮೇಡಂ❤️
ನಾವು ಮೆಕ್ಸಿಕೋ ನೋಡಿದ್ದಾಗಿದೆ ತುಂಬಾ ಚೆನ್ನಾಗಿದೆ ಸರ್
Thank you so much nam life lee nim tara travel madoke agalla but nivadru torsidira thank you sooo much nice couple 😍😍😍
ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
OMG,,😱😱 Amezing couples.
Thank you so much for watching our video and supporting Kannadiga’s Surya💛❤️, I hope you liked our video. Your comment's means a lot for us 🥰😀
ಅಧ್ಬುತ ಅದ್ಭುತ..👏👏👏👌👌👌
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ
TRIMURTHY 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
Realy hands of you sir 🥰 bcz may be ur u travel 77 country super sir🙏🙏
Nivu namge fevret nice 👍
Amazing Couples 💞 👏👏👌✌️
Watching your channel, myself also feeling like roaming with you ❤❤
ನಿಜ ಬೆಳಿಗ್ಗೆ ಇಂದ ನಿಮ್ಮ ವಿಡಿಯೋ ನೋಡುತ ಇದ್ದಿನಿ ಸೂಪರ್ ಬೆಂಗಳೂರು ಕಡೆ ಬೆಳಿಗ್ಗೆ ಇಂದ ಫುಲ್ ಮಳೆ
ತುಂಬಾ ಧನ್ಯವಾದಗಳು, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ Shankar 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
super addicted to ur videos 😍😍
Sir nimma tour bhala chnnagi torisithri nammge bahal esta hagnde enu bere bere place torisi sir
ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
Cool video cheers 🍺🍺 corona
ಕನ್ನಡಿಗರಿಗೊಂದು ಇಲ್ಲಿಂದ ನನ್ನದೊಂದು ನಮಸ್ಕಾರ 🙏, ❤️
sir nimma swanta ooru yavudu india ge yavbaga bartira...nange neevu namma ooralli video nodbeku anta aase
Daily morning routine agogide nim vlog nododu, pair is really cute
Nimma ee video tumba enjoy maadide..neevu couple tumba amazing..but plz cautious aagi iri,especially due to covid(wear mask),while driving speed kadime irali,locals may cheat u..
We are in need of both of u..plz take care..
Never hogod jothegi nannu karkond hogedera thumba chanagedi sir nim vedios and I wish u all the best be safe sir and mam. ❤❤❤❤❤❤❤❤
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Sri Hari 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
REALLY REALLY AMAZING CRAZY GUYS 🍾BOTH
Super bro....Oelya energy both of u
Bro nanu nemma yalla videos n complete agi nodidini ennu baaki Swalpa edave....3days aitu nodoke so ennu 2 days alli finish madathini
Nice mem and sir very hard working
ಐ ಲವ್ ಜರ್ನಿ 😍 ವಿತ್ ಮೈ ಫೇವರಿಟ್ ವೆಹಿಕಲ್ ಕಾರ್ 🤗 ಯುವರ್ ವ್ಲಾಗ್ ಈಸ್ 🔥👌 💛❤ 💐😍