Це відео не доступне.
Перепрошуємо.
ಇಲ್ಲಿ ಊಟದ ಜೊತೆ ಹೆಲ್ತ್ ಕೇರ್, ಬಡ ಜನರಿಗೆ ಸಹಾಯ ಕೂಡ ಸಿಗುತ್ತೆ!! health care, poor people also get help!!
Вставка
- Опубліковано 11 лип 2024
- ರಾಧಾಕೃಷ್ಣ ಫೌಂಡೇಶನ್ ನಿಜಕ್ಕೂ ಸಮಾಜಮುಖಿ ಕೆಲಸ ಮಾಡುತ್ತಿದೆ.ಅನ್ನ, ಆರೋಗ್ಯ,ನಿರ್ಗತಿಕರಿಗೆ ಬೇಕಾದಂತ ಎಲ್ಲಾ ಸಹಾಯಗಳನ್ನು ಮಾಡುವುದರ ಜೊತೆ ದಿನನಿತ್ಯ ಹಸಿದು ಬಂದವರಿಗೆ ಕೆಲವು ಕಡೆ 20 ರೂಪಾಯಿಗೆ ಭರ್ಜರಿ ಹೊಟ್ಟೆ ತುಂಬಾ ಊಟ ಕೊಡುವುದರ ಮೂಲಕ ಸಮಾಜಕ್ಕೆ ಸ್ಪಂದಿಸುತ್ತಿದೆ. ನಿಮ್ಮ ಸಹಕಾರ ಆಶೀರ್ವಾದ ಈ ಸಂಸ್ಥೆ ಗಿರಲಿ.
Radhakrishna Foundation is really doing social work. Along with providing rice, health, all necessary help to the needy, it is responding to the society by giving a huge meal for 20 rupees to those who come hungry every day. May your cooperation bless this organization.
Address: Radha Krishna Food canteen
Magadi rd, Anjananagar, bangalorchannel
maps.app.goo.g...
ರಾಧಾಕೃಷ್ಣ ಚಾರಿಟೇಬಲ್ ಟ್ರಸ್ಟ್
ph : 9901376066
#shorts #short #shortsfeed #rotti #rootimachine #jowar #jowarkiroti #business #enteprenuerlife #enterpreneur #women #womenentrepreneurs #karnataka #Karunadu #kannada #vlogs #vlogger #blog #dailylives #day #reels #youtube #youtubeindia #foodie #kannadafoodvlog #naturalfarming #food #reelsindia #facebook #youtubechannel #badukinabutthi #badukinabutti
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog
#bangaloreyoutuber #Karnataka
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ನಿಜವಾದ ಸ್ಟೋರಿ ಇದು..... ಈ ವ್ಯಕ್ತಿ ಜ್ಞಾನೋದಯ ಆಗಿದೆ, ಸತ್ಯದ ಅರಿವಾಗಿದೆ.. .body language ನಲ್ಲಿ ಗೊತ್ತಾಗುತ್ತೆ.... ಗ್ರೇಟ್ ಒಳ್ಳೆದಾಗಲಿ
❤
ದೇವರು ನಿಮ್ಮನ್ನು ಹೆಚ್ಚೆಚ್ಚಾಗಿ ಆಶೀರ್ವದಿಸಲಿ ಸರ್
ನಿಮ್ಮ ಆಲೋಚನೆ ತುಂಬಾ ಚೆನ್ನಾಗಿದೆ ನಿಮಗೆ ಅಭಿನಂದನೆಗಳು
ನಿಮ್ಮ ಸೇವೆ ಸದಾ ಹೀಗೆ ಇರಲಿ ದೇವರು ನಿಮಗೆ ಐಸ್ ಹೆಚ್ಚಾಗಲಿ ಕೊಡಲಿ😊
ನಿಜವಾದ ಅರ್ಥದಲ್ಲಿ ದೇವರು ನೀವೂ ❤
ನಿಜವಾದ ದೇವರನ್ನು ನಿಮ್ಮಲ್ಲಿ ಕಾಣುವಂತೆ ಆಯಿತು ❤🙏🙏🙏🙏🙏🙏🙏🌹
ನನ್ನ ಕನಸು ಕೂಡ ಇದೆ ರೀತಿಯಲ್ಲಿ ಎಲ್ಲರಿಗೂ ಊಟ ಕೊಡಬೇಕು ಅನ್ನೋದು..
ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ 🙏🏻
Sir really it's very good work to help poor people God bless you with lots of happiness and prosperity sir
ಇವರು ದೇವರ ರೂಪದಲ್ಲಿ ಇರುವರು ಇವರ ಸಮಾಜಮುಖಿ ಕೆಲಸಗಳು ನಮ್ಮ ಯುವಕರಿಗೆ ಸ್ಫೂರ್ತಿ ತರಲಿ.. ಚಿತ್ರೀಸಿದ ನಿಮಗೆ 108 ನಮನಗಳು ಸಾರ್
Nimma,Tavira santati balayale
Hattsoff to your noble service to the people who are in need dharma sambhavamy yougeyougelike you and service continue in the coming days also. Heartiest congratulation.
ನಿಮ್ಮಲ್ಲಿ ದೇವರನ್ನೇ ಕಂಡಂತಾಯಿತು ಸರ್ ನಿಮ್ಮ ಸೇವೆ ನೋಡಿ ಕೋಟಿ ಕೋಟಿ ಆಸ್ತಿ ರವರು ಬದಲಾಗಬೇಕು ಸರ್
ಬ್ರೋ ನಿಮ್ಮದು ನಿಜವಾದ ಸೇವೆ ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಹಾಗು ನಿಮ್ಮ ಸಿಬ್ಬಂದಿ ವರ್ಗದವರ ಮೇಲಿರಲಿ
ಸೂಪರ್ ಸರ್ ಒಳ್ಳೆ ಕೆಲಸ ಒಳ್ಳೆದಾಗಲಿ 🙏🙏🙏🙏💐💐💐
Sir ondolle vedio kottiddiraa God bless you all ❤❤❤❤❤
👌... ಒಳ್ಳೆಯ ಕೆಲಸ 🙏🙏💐
Super sir super work sir ಒಳ್ಳೆ ಯೋಚನೆ sir ನಿಮ್ಮಲ್ಲಿ ದೇವರನ್ ಕಾಣಬಹುದು sir
ಒಳ್ಳೆ ಕೆಲಸ
Super👍
ದೇವರು ನಿಮಗೆ ಒಳ್ಳೆಯದು ಮಾಡಲಿ.
God bless you bro and give more strength to do lots of work
ಸೂಪರ್ ಸರ್ ❤
Super sir 🙏🙏🙏
God bless you anna🎉🎉 sir 🙏
God ❤❤❤❤❤
💧 Tears my eyes
ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲ ಕಾಪಾಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏
Satyayugada first person ivre sir❤❤🎉🎉🎉🎉🎉🎉
Supersi
Great heart. Nice think. Olle arogya nimagu devru kottu kapadidre halavu kutumba santosadinda janma sartaka.
Super 🏃🧑🤝🧑🧑🤝🧑👯👯💯💯🌹💐💐👫🙏
Great sir
Namaste Anna 🙏. your life is FRUITFUL. Thanks to you and God.
👌👌🙏🙏🙏🙏
U are god sir.god bless u
While commenting his good work People should also appreciate the great work of the GHMC which daily feeds lakhs of meal to poor people for Rs 5/_ which includes water Sachet The USP is on Friday they serve for free .Kudos to ISKON which is collaborating in this initiative..The Food truck comes exactly at 12/_ pm and the workers at the kiosk supplies till the stock remain.Ultimate boon to people including employees working in shops which I have seen.
Good video, sir 🙏🏻🙏🏻🙏🏻
God bless you anna ❤very great anna
🙏🇮🇳🙏🕉️🙏 Thank You. Jai Karnataka Jai Hind
God bless you brothers
nimma jivana da badukina buttiya great video edu.....edanna yavattu Mari bedi nivu.....yalru hotel madodu yaste kasta Pattu ithihaas madidru tamma family n business money ge matra ....etara Jana sigalla re .....great man great to see this
Fantastic services sir.
Oledhagli.anna
Yella.out.state.people.
🙏🙏🙏👌
"ಮಹಾನ್ ಭಕ್ತ",,, ಕಣ್ರೀ
Girish god bless and protect you.Hats of to badukina buthi channel.
Yav TV channel toorsall ee taradu .... your are great sir..
Hats off to you sir 👌👌👌👌👌🌟🌟🌟🌟🌟🌟💐💐💐💐💐💐💐❤️❤️❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏
tamagagi badukuva episoda nodiddivi adare berwavarigagi badukuva episoda edu hatts off
🙏🙏🙏🙏
Hi sir 👨🚒
❤❤
God bles you sir❤
Super
Good job for poor people
God. Bless, you. Sir, . ❤
ಯಾವಾಗಲೂ ,ಯಾವಾಗಲೂ .ಅದ್ಭುತ ಅದೣತ. ಅನುತೀರಾ. ಯಾಕೆ
❤❤❤❤❤❤
Devaru nimage arogya ayasu karunisi harasali
ಕಣ್ಣೀರು ಬಂತು, ನಮಸ್ಕಾರ
ಅಕ್ಕಶಯ ಪಾತ್ರೆ ಸೇವೆಯ ಮಾಡುವ ಮನಸಿಗೆ ವಂದನೆ ಸೇವೆ ಗೆ ಸಮ ಸೇವೆ ಇನ್ನಿಲ್ಲ
❤
Nija.yara.runa.beda.nive.dudidu.nive.badavrigu.kodu.tira.idukinta.inenu.beeku.nimali.devarnu.nodide.giresha.super
🙌🙏
❤❤❤
🙏🙏🙏👌👋
😢😢🌹🌹❤️🙏🏾🙏🏾🙏🏾
Dhevru nimge ayassu arogya kodli sir
Olyadgli
🌹🌹🕉️⚛️⚛️🕉️🌹🌹
Devru nimge kobedu madali
Super sir 🙏🙏🙏
❤❤❤